ಉತ್ತಮ ಮಾಹಿತಿ. ಈ ಬಗ್ಗೆ ಹಲವಾರು ಮಂದಿ ವಿಡಿಯೋ ಮಾಡಿದರೂ, ಇಷ್ಟು ಚೆನ್ನಾಗಿ ವಿವರವಾಗಿ ತೋರಿಸಿರಲಿಲ್ಲ. ನೀವು ಪ್ರತೀ ಸಣ್ಣ ವಿಷಯವನ್ನು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುವಂತೆ , ವಿವರವಾಗಿ ಮಾಡಿರುವಿರಿ. ಉತ್ತಮ ದೃಷ್ಡಿಕೋನ ಇಷ್ಟವಾಯಿತು. ವೀಕ್ಷಕನಿಗೆ ಯಾವುದು ಬೇಕು ಎಂಬುದನ್ನು ಅರಿಯುವ ಸಕಾಲಿಕ , ಸಮಂಜಸ ಸಕಾಲಿಕ ಪ್ರಯತ್ನ. ಧನ್ಯವಾದಗಳು.❤❤❤
@sundareshsr50589 ай бұрын
Exactly sir..... 👏👏👏👏
@srtilesworksrtileswork75785 күн бұрын
ತುಂಬಾ ಅದ್ಭುತವಾದ ವೀಡಿಯೋ & ಮಾಹಿತಿ ಕೊಟ್ಟಿದಿರ ಅಣ್ಣಾ 💞🙏🏼💞
Very good and simple technology, Venkatesh sir hats off
@nagappa45608 ай бұрын
ವಿಶ್ವೇಶ್ವರಯ್ಯರವರ ಪುನರಾಗಮನ 🙏🙏🙏
@ThangammaNarayana9 ай бұрын
ತುಂಬಾ ನಿಸ್ವಾರ್ಥವಾಗಿ ಸೇವೆ ಮಾಡ್ತಾ ಇದ್ದೀರಾ ...🙌🙌💐💐🙏🙏 ಸಾಷ್ಟಾಂಗ ನಮಸ್ಕಾರಗಳು. 🙏🙏 ನನಗೆ ಮನೆ ಗಾರ್ಡನ್ ಗೆ ಐದು ಈ ರೀತಿ ಮಾಡಿಕೊಡಿ ದಯವಿಟ್ಟು . ನಾನು ಈಗ arthritis ಇಂದ ಗಿಡ ನೋಡಿಕೊಳ್ಳಕ್ಕೆ ಆಗದೆ ತುಂಬಾ ಕಷ್ಟಪಡ್ತಾ ಇದ್ದೀನಿ. ಮೈಸೂರಿನಲ್ಲಿ ಉಪಯೋಗಿಸಕ್ಕೆ ಬೇಕಾಗಿದೆ. Plz ಮಾಡಿ ಕೊಡಿ ಹಾಗೂ ಹೇಗೆ ಬಳಸಬೇಕು ತಿಳಿಸಿ. 🙏🙏
@srinivasaag150Ай бұрын
ಅಭಿನಂದನೆಗಳು, ವೆಂಕಟೇಶ್ ಸರ್.
@niranjanniranjan939 ай бұрын
Sir nim knowledge super nimma ee kelasakke hats up sir
@KanthaKantharaj-jh1sh2 ай бұрын
Sir Nanobba raitha nim video thumbane ista aythu super ❤
@DevindraGurushantappaMalli9 ай бұрын
ನಿಸ್ವಾರ್ಥ ಸೇವೆಯೇ ಪರಮ ಸೇವೆ. ಎಂಬ ದೊಡ್ಡ ಗುಣ ವೆಂಕಟೇಶ ರೈತರಲ್ಲಿ ಕಾಣಬಹುದು. ಧನ್ಯವಾದಗಳು