Рет қаралды 3,738
ಈ ಐದು ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿಪೂರ್ಣವಾದ ಆರೋಗ್ಯವಂತ ಜೀವನವನ್ನು ನಡೆಸಲು ಸಾಧ್ಯ.
1. ದಿನಕ್ಕೆ 2 ರಿಂದ 3 ಲೀಟರ್ ನಷ್ಟು ನೀರನ್ನು ಕುಡಿಯುವುದು
2. ದಿನಕ್ಕೆ ಎರಡು ಹೊತ್ತಿನ ಆಹಾರ
3. ದಿನಕ್ಕೆ ಒಂದು ಗಂಟೆಯ ಯೋಗಭ್ಯಾಸ
4. ದಿನಕ್ಕೆ ಒಂದು ಗಂಟೆಯ ಪ್ರಾರ್ಥನೆ
5. ವಾರಕ್ಕೆ ಒಂದು ದಿನ ಉಪವಾಸ
Dr. Gangadhar Varma Sir's insights on 5 evidence based principles for a balanced disease prevention lifestyle
#health #officialnaturecureyoga #naturopathy #yoga #mentalhealth #diet #nutrition #exercise #prayer #hydration #drgangadharvarma #health #lifestyle #naturecure #wellness
www.facebook.c...
m
/ @officialnaturecureyog...