Swamy koragajjan rakshane sada nimma meleirili be careful in traveling best of luck
@Pm_classess Жыл бұрын
ನಮ್ಮ ಅಂತರಂಗದ ಪುಸ್ತಕ ತೆರೆಯುವ ತನಕ ಉಳಿದೆಲ್ಲ ಪುಸ್ತಕಗಳು ಉಪಯೋಗಕ್ಕೆ ಬಾರವು.. 😊🚨🚨
@latharecipevlogs Жыл бұрын
ನಿಮ್ಮ ವಿಡಿಯೋ ಬರಲು ಲೇಟಾದ ಕಾರಣ ನನಗೆ ತುಂಬಾ ಭಯ ಆಗಿತ್ತು ಸೋನು ಆದರೂ ಟೇಕ್ ಕೇರ್ ಸೋನು
@SidduHiremath2258 Жыл бұрын
ಅಕ್ಕ ಈ ವಿಡಿಯೋ ನಂತರ ಮತ್ತೆ ಯಾವುದು ವಿಡಿಯೋ ಬರ್ತಾ ಇಲ್ಲ...? 🙏🙏
@nagarajc.k.6693 Жыл бұрын
ಮೇಡಂ, ಎಂಥಾ ಒಳ್ಳೆ ಜನರು ಇದ್ದಾರೆ ಎಂಬುದು ನಿಮ್ಮ ವ್ಲಾಗ್ ನಿಂದ ತಿಳಿದು ಬರುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ ನೀವು ಪುಣ್ಯ ಮಾಡಿರಬೇಕು. ಎಲ್ಲಾ ಕಡೆಯೂ ನಿಮಗೆ ಸ್ವಾಗತ ಸಿಗುತ್ತಿರುವುದು ನೋಡಿ ನನಗೆ ತುಂಬಾ ಸಂತಸವಾಗಿದೆ. ಹೀಗೆ ಸುಖಕರವಾಗಿ ನಿಮ್ಮ ಪ್ರಯಾಣ ಮುಂದುವರೆಯಲಿ ಎಂದು ಹಾರೈಸುತ್ತೇನೆ.