Exam Warrior Bootcamp-4 | Day2 | Power of Brahmacharya |Manjunatha B

  Рет қаралды 36,194

Sadhana Academy

Sadhana Academy

Күн бұрын

#Sadhana_Academy
#Manjunatha_B
1) Video: Love ಕೆಮಿಸ್ಟ್ರಿನಾ?
• Love | Emotion | Chemi...
2) Video: Sex and Success
• Sex and Success | The ...
Exam Warrior Bootcamp Season-4:
• Exam Warrior Bootcamp ...
Exam Warrior Bootcamp Season-3:
• Exam Warrior Bootcamp ...
Exam Warrior Bootcamp Season-1 & 2
• Exam Warrior Bootcamp ...
Our Instagram:
/ sadhana_academy9
Our Telegram Link:
t.me/sadhanaac...
Follow Our facebook Page:
/ sadhanayoutube
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos
• Manjunatha B All Video...

Пікірлер: 422
@SadhanaAcademy
@SadhanaAcademy Күн бұрын
Hi Exam Warriors, Welcome to Day 2 ಕನಿಷ್ಠ 13 ವರ್ಷದಿಂದ 23 ವರ್ಷದವರೆಗೆ ಬ್ರಹ್ಮಚರ್ಯ ಪಾಲನೆಯಿಂದ ಉಂಟಾಗುವ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಲಾಭಗಳ ಕುರಿತು ಇಂದಿನ ಸೆಷನ್ ನಲ್ಲಿ ಚರ್ಚೆ ಮಾಡಿದ್ದೇನೆ. ನಿಮ್ಮ ಸಲಹೆಗಳಿಗೆ ಮುಕ್ತ ಸ್ವಾಗತ.. ನಿಮ್ಮಯ ಮಂಜುನಾಥ ಬಿ.
@kashappakamati1657
@kashappakamati1657 Күн бұрын
😊😊😊
@vijayrathod9247
@vijayrathod9247 Күн бұрын
Neevu tappe madalla bidi sir ❤.
@honnuraswami2365
@honnuraswami2365 Күн бұрын
Nija sir 💯
@Gili_rama169
@Gili_rama169 Күн бұрын
After watching your boot camp 3 session I know, in running my mind You are the only person FOTHER OF KARNATAKA EDUCATION its my opinion and it will have been came true earl sir... ಜೈ ಕನ್ನಡಾಂಬೆ...💛❤️
@ashokahrashoka9942
@ashokahrashoka9942 Күн бұрын
ತುಂಬಾ ಉಪಯುಕ್ತವಾದ ಮಾಹಿತಿ ಸರ್. ಧನ್ಯವಾದಗಳು ನಿಮಗೆ.
@ashrafnadaf6963
@ashrafnadaf6963 Күн бұрын
ಯುಪಿಎಸ್ಸಿ ಸ್ಟಡಿ ಮಾಡುವವರು ಎದ್ದೇಳಿ ಇಡೀ ದೇಶದಲ್ಲಿ ಕನ್ನಡವನ್ನು ಪಸರಿಸೋಣ ದೇಶವನ್ನು ಕಟ್ಟೋಣ❤
@manuhmnayak6370
@manuhmnayak6370 Күн бұрын
ಬ್ರಷ್ಟಚಾರ ರಹಿತ ದೇಶವ ಕಟ್ಟೋಣ 👍🏻
@irupujer4977
@irupujer4977 23 сағат бұрын
@aishwaryamalabadi
@aishwaryamalabadi 23 сағат бұрын
Nanu upsc na kannadadalle bariyona ant ankondidini plz enadru suggestion heli
@ashrafnadaf6963
@ashrafnadaf6963 23 сағат бұрын
@@aishwaryamalabadi ncert kanndadalli book sigutte start madi , ಪ್ರಚಲಿತ ಘಟನೆಗಳನ್ನು ದಿನನಿತ್ಯ ಓದಿ , ( ರಾಜಕುಮಾರ್ ಅಕಾಡೆಮಿ ನೋಡಿ) *ಸಿಲಬಸ್ ಕಾಪಿ ಪ್ರಿಂಟ್ ತಗೊಂಡು ಡೈಲಿ ನೋಡಿ ಮೈಕ್ರೋ ಕಾಪಿ ಸಿಗುತ್ತೆ * ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಆಯ್ಕೆ ಸಮೇತವಾಗಿ ( ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ) *ಎನ್ ಸಿ ಆರ್ ಟಿ ನ ಕನಿಷ್ಠ ಮೂರು ಬಾರಿ ರಿವಿಜನ್ ಮಾಡಿ. ನಂತರ ಸ್ಟ್ಯಾಂಡರ್ಡ್ ಬುಕ್ಸ್ ಓದಿ.
@siddannamantur2844
@siddannamantur2844 6 сағат бұрын
​@@aishwaryamalabadi Good decision, namagu kannada andre istane aadre nang ansiddanna nan heltini bekidre nivu bereyavar suggestion kelbahudu.. Nivu baribahudu aadre kannadadalli baribeku andre swalpa kashta agatte, bcs some words anna express madabeku andre nivu English Alle tilkobeku English Alle express madabeku illa andre yaru Nim jote English alli prepare madta irtaro avarige niv helodu arta agalla. Some economic and science terms naa kannadadalli heloke baralla, bandru we can't use them in daily life..
@satyavanicreation8408
@satyavanicreation8408 Күн бұрын
ತಪ್ಪಿನ ವಿಚಾರವೇ ಇಲ್ಲ ಸರ್ ಬಹಳ ಅತ್ಯುತ್ತಮ ವಿಚಾರವನ್ನು ತಿಳಿಸಿದಿರ. ಇಂದಿನ ಯುವಪೀಳಿಗೆಗೆ ಈ ವಸ್ತು ವಿಚಾರ ಅವಶ್ಯಕವಾಗಿ ಬೇಕೆ ಬೇಕಿದೆ. ಧನ್ಯವಾದಗಳು ಸರ್ 🙏🌹
@prabhu9347
@prabhu9347 Күн бұрын
ನಿಜವಾಗಲೂ ಒಂದೊಂದು ಮಾತು ಒಂದೊಂದು ಮುತ್ತಿನ ತರ ಇದ್ದವು ಸರ್ 🙏🙏🙏🙏
@PavanPujari-fl5qv
@PavanPujari-fl5qv 14 сағат бұрын
ಚಿಗುರುವ ಮೊಳಕೆಗೆ ಉಸಿರು ಕೊಡುವಂತಾ ದೇವರು ನೀವು ಸರ್ ನಿಮ್ಮ ಒಂದೊಂದು ಮಾತು ವೇದ ವಾಕ್ಯ ಸೂಪರ್ ಸರ್❤❤❤❤❤❤❤❤❤❤
@dhareppagoud9805
@dhareppagoud9805 20 сағат бұрын
ನನ್ನ ನೆಚ್ಚಿನ ಗುರುಗಳು ಸರ್ ನೀವು.ನೀವು ಹೇಳುವ ಒಂದೊಂದು ಮಾತು ಅದ್ಭುತ.
@gurumurthyks7659
@gurumurthyks7659 Күн бұрын
ವಿದ್ಯಾರ್ಥಿ ಜೇವನಕ್ಕೆ ನೀವು ಒಂದು ಬೆಳಕು, ನಿಮ್ಮಂತ ಗುರುಗಳು ಇದ್ದು ನಾವು ಪಾಠ ಕಲಿಲ್ಲ ಅಂದ್ರೆ, ನಮ್ಮಂತವರ ಮೂರ್ಖರು ಮತ್ತೊಬ್ಬರಿಲ್ಲ 🙏
@Downtoearthking
@Downtoearthking Күн бұрын
Murkha modlu ninu nimm tande tayigala helid matann kelu murkhanagbeda bere avar helid matu keli murkha
@bheemakkarahareesha6409
@bheemakkarahareesha6409 Күн бұрын
Thank you sir superb class . ಈಗಾಗಲೇ ಮದುವೆ ಆಗಿರುವವರು ಯಾವ ರೀತಿ ಬ್ರಹ್ಮಚರ್ಯ ಪಾಲಿಸಬೇಕು ಅನ್ನೋದನ್ನು ತಿಳಿಸಿಕೊಡಿ ಧನ್ಯವಾದಗಳು 🙏🙏
@BasavarajNagaleekar
@BasavarajNagaleekar Күн бұрын
@@bheemakkarahareesha6409 Yes ಈ ಪ್ರಶ್ನೆ ನನಗೆ ಉಂಟಾಗಿದೆ Im today Gpt Teacher
@shivabhakta1411
@shivabhakta1411 19 сағат бұрын
ವರ್ಷಕ್ಕೆ 5/8 ಬಾರಿ ಮಿಲನ ಆಗಬೇಕು.
@rockycreations3856
@rockycreations3856 13 сағат бұрын
Sir today is my 146th day of bramcharya my knowledge power as increased a lot i was more concentrated on my studies, i am very active please follow brahmacharya all of you this is my real experience hats of to you sir ❤❤
@Gili_rama169
@Gili_rama169 Күн бұрын
After watching your boot camp 3 session I know, in running my mind You are the only person FOTHER OF KARNATAKA EDUCATION its my opinion and it will have been came true earl sir... ಜೈ ಕನ್ನಡಾಂಬೆ...💛❤️
@sumalathapatil4457
@sumalathapatil4457 23 сағат бұрын
ಶುಭ ಮುಂಜಾನೆ ಸರ್. ತುಂಬಾ ಉಪಯೋಗ ಮಾಹಿತಿ. ಸರ್ ನನಗೆ ಇಬ್ಬರು ಮಕ್ಕಳು ಇಧಾರೆ ಸರ್ ನಾನು ಓಧಬೇಕಾದ್ರೆ ಎಖಗ್ರತೆ ಕಡಿಮೆ ಇದೆ ಸರ್ ಏನು ಮಾಡಬೇಖು 🙏💐
@irannagowda9721
@irannagowda9721 Күн бұрын
Manjunath sir andare education ge ondhu brand ❤❤❤❤❤
@manucricketlover982
@manucricketlover982 Күн бұрын
❤ ready to accept next 90 days brahmacharya
@ammufrommalnadu
@ammufrommalnadu Күн бұрын
Adbutha sirr❤❤ present generation ge heli madisida haagide ee video ❤❤
@bheemeshbheemesh4877
@bheemeshbheemesh4877 23 сағат бұрын
Nijvaglu sir nivu heliddu nija study time nalli idanella madi nam life halu madta idivi anta ansutte. Ex nam anna ne 21 year nalle avnu govt job madkonda e bramha charya na follow madi i remember this sir. Inmele nanu idanna follow madtini thank you so much your guidance sir ❤❤😊😊
@MallikarjunSiddhanaikar
@MallikarjunSiddhanaikar Күн бұрын
ಬೆಳಗಿನ ಶುಭೋದಯ ಶರಣು ಶರಣಾರ್ಥಿ ಗುರುಗಳೇ 🙏🌄
@kalakappakoppad3206
@kalakappakoppad3206 22 сағат бұрын
Jai Hind sir ನನಗೂ ಅನ್ನಿಸುತ್ತದೆ sir ನಾನು ಬೇರೆಯವರಿಗೆ ನಿಮ್ಮ ತರ ಹೇಳೂಕೆ ಆದರೆ sir ನಾನು ಪಂಜಾಬ್ ಅಲ್ಲಿ ಇದಿನಿ sir army ಯಲ್ಲಿ ಇರೋದು ನಾನು 25 ವರ್ಷದ ಬ್ರಾಹ್ಮ chayra ಅನುಸರಿಸುತ್ತಾ ಇಂದಿನಿ sir ನಾನು ನಮೂದಿಗೆ ಮಾತಾ ಡ ಬೇಕು sir i will meet you sir tq so much sir Jai hind
@pradeepdevarahalli4049
@pradeepdevarahalli4049 Күн бұрын
ಬೆಳಗಿನ ಶುಭೋದಯ ಗುರುಗಳೇ ❤️❤️❤️❤️
@kishorpujar8825
@kishorpujar8825 21 сағат бұрын
ಕೊಳಲಿನ ಸೌಂಡ್ suppar ಟ್ಯೂನ್ ಅದ್ಭುತ 😊
@nagaratna2251
@nagaratna2251 Күн бұрын
Really 💯 true words sir nav oduvga itra heloru yaru iddila sir nim guidance siktirodu ivgina students ge useful sir TQ sir bottom of our heart🎉🎉
@maheshab4926
@maheshab4926 18 сағат бұрын
Mr.Manjunath is proud son of Bharat mata
@jyothism6292
@jyothism6292 Күн бұрын
Sir nivu samanya manjunath anta ಹೇಳಿಬೇಡಿ ಗುರುಗಳೇ ....30 ಲಕ್ಷ ಯುವಕ ಯುವತಿಯರು ನಿಮ್ಮನ್ನು ಹಿಂಬಲಸಿಟ್ಟಿದರೆ..... ಅದು ಸಾಮಾನ್ಯ ವಿಷಯ ಅಲ್ಲ ...... ನಮ್ಮ ಪಾಲಿನ ದೇವರು ನೀವು 🙏🙏🙏
@KavithaNagaraja-v9w
@KavithaNagaraja-v9w 22 сағат бұрын
Your talks very realistic, precious , very necessary for present students i always suggest my students to follow your classes . Thank you so much Sir for concern for youth.🎉
@renukeshgr2688
@renukeshgr2688 21 сағат бұрын
ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಸರ್ 🙏🌹❤️
@basupatilpatil5625
@basupatilpatil5625 Күн бұрын
ಮುಂಜಾನೆಯ ಶುಭೋದಯಗಳು ಸರ್🌅
@maheshab4926
@maheshab4926 18 сағат бұрын
Sir, definitely You'll get Bharath Ratna award 🎉
@irannagowda9721
@irannagowda9721 Күн бұрын
Education ge god sir nivu nam palige devaru ❤❤❤❤
@vinoda.kondikoppa4617
@vinoda.kondikoppa4617 Күн бұрын
ಸರ್ ಮುಂಜಾನೆಯಾ ಶುಭೋದಯ ಗಳು 🙏🏻🙏🏻
@sriramanayakacb8531
@sriramanayakacb8531 Күн бұрын
Very excellent topic.. Very useful & meaningful message to youths...Thank you so much sir
@rakshithanandiyar5454
@rakshithanandiyar5454 23 сағат бұрын
Next 90days I follow ಬ್ರಹ್ಮಚರ್ಯ
@suniltalwar6241
@suniltalwar6241 19 сағат бұрын
😂😂 en kalitidira ivaga ee video nodakk bandidira andre eno problem aagide nimge
@sujatawalikar3596
@sujatawalikar3596 Күн бұрын
ನಿಮ್ಮ ಉತ್ತಮ ಸಲಹೆಗಳಿಗೆ ಧನ್ಯವಾದಗಳು ಸರ್
@yogiVinay7323
@yogiVinay7323 11 сағат бұрын
ನಿಮಂತ ಶಿಕ್ಷಕರ ಅವಶ್ಯಕತೆ ಈಈ ಸಮಾಜಕ್ಕೆ ತುಂಬಾ ಅವಶ್ಯ ವಾಗಿದೆ sir 🥰🙏🙏🙏🙏 thank you so much sir such ಅಂತ wonderful infermation
@RaviKumar-dm5tj
@RaviKumar-dm5tj 23 сағат бұрын
Best classes 🙏🙏🙏 sir continue..................
@RenukaRathod-xf8we
@RenukaRathod-xf8we 17 сағат бұрын
Really good guidence sir makkalige yav tarahada uta madbeku anta hekodi sir Super class 👌👌💐💐
@sharathkumar2617
@sharathkumar2617 11 сағат бұрын
ಯಾರು ಹೇಳದಿದ್ದನ್ನ ಇಲ್ಲಿ ಹೇಳಿದ್ದಕ್ಕೆ ಅನಂತಾನಂತ ಧನ್ಯವಾದಗಳು 🫡🫡 ಗುರುಗಳೇ.....
@sbcreation7735
@sbcreation7735 13 сағат бұрын
ನಿಮ್ಮಂತ ಗುರುಗಳ ಮಾರ್ಗದರ್ಶನ ಈ ಸಮಾಜಕ್ಕೆ ಬೇಕಿದೆ ಸರ್ ❤ ಸೂಪರ್ ಕ್ಲಾಸ್ sir
@jayappagouda8400
@jayappagouda8400 18 сағат бұрын
Yes you proved you are also leader sir
@s.ksubedar8175
@s.ksubedar8175 Күн бұрын
ಧನ್ಯವಾದಗಳು ಸರ್ 🙏🙏🙏🙏
@kotreshh4045
@kotreshh4045 Күн бұрын
Ultimate Education thanks Sir
@MuttuRaj-q2p
@MuttuRaj-q2p 18 сағат бұрын
nimminda badalagtini sir ❤
@deekshithnayak1660
@deekshithnayak1660 Күн бұрын
Thank you sir wonderful station in this video one more again thank you manjunath sir and thme tq🎉🎉🎉🎉🎉🎉
@aishwaryapatil2170
@aishwaryapatil2170 Күн бұрын
Amazing thoughts ....❤ very Helpful class sir
@ranganathranganath5011
@ranganathranganath5011 21 сағат бұрын
Thank you sir, your best and realistic video for present days 😊❤
@suniliragond5673
@suniliragond5673 Күн бұрын
Today speech was very valuable
@manjulaachanur4178
@manjulaachanur4178 21 сағат бұрын
Amazing speech sir..
@jyothism6292
@jyothism6292 Күн бұрын
Thanku so much sir 🎉🎉🎉
@AnandD-v6j
@AnandD-v6j Күн бұрын
ಶುಭೋದಯ ಸರ್
@Soumyacp-v8f
@Soumyacp-v8f 20 сағат бұрын
Super sir nuvu nanu nimmatara ne yavaglu alochane madatairatini sir avashakate illade irodanna nododilla sir adare nanagu hosadagi nim tara madabeku sir adakke nanu nimmanna follow madtairatini sir egina youts ge nimma matugalu spoorti matte adrshavagi hige e video class galu nadita irali sir thank you so much sir
@yashawanthamk5490
@yashawanthamk5490 Күн бұрын
Clear and clarity ide sir,❤❤❤
@manjunath.k.1208
@manjunath.k.1208 Күн бұрын
ಸುಭ ಮುಂಜಾನೆ Sir🎉
@sangubnayak7627
@sangubnayak7627 Күн бұрын
Good morning Gurugale...🎉
@jaijavanjaikisan5037
@jaijavanjaikisan5037 10 сағат бұрын
ತುಂಬು ಹೃದಯದ ಧನ್ಯವಾದಗಳು ಸರ್ ❤❤
@NayanaDVNayana
@NayanaDVNayana 23 сағат бұрын
Thank you sir superb class
@chetanchetu5385
@chetanchetu5385 Күн бұрын
Wow what a amazing session 🎉 it's very very helpful for us ❤ Tq so much sir keep inspiring and motivating us ❤❤
@gpunithbenkeshhwar175
@gpunithbenkeshhwar175 Күн бұрын
Tq sir being a Good direction 😊
@chaithrar2091
@chaithrar2091 Күн бұрын
Good morning sir🙏
@stellasunithalobo1855
@stellasunithalobo1855 Күн бұрын
ಶುಭೋದಯಗಳು ಸರ್
@manjunathanayaka1956
@manjunathanayaka1956 Күн бұрын
Guruji today onwards i follow bhramacharya 😎😎
@laiger2285
@laiger2285 Күн бұрын
I will change after in this video sir.thank you sir.
@aruna.saruna.s2930
@aruna.saruna.s2930 Күн бұрын
Tqsm sir 😊
@Samart463
@Samart463 Күн бұрын
ಧನ್ಯವಾದಗಳು ಸರ್ 🎉
@mounesharathod
@mounesharathod Күн бұрын
Good morning manjunatha sir
@kumarkhilare5329
@kumarkhilare5329 20 сағат бұрын
Your every word is possible sir ✌️🧘‍♂️
@ramyamanjunath72
@ramyamanjunath72 Күн бұрын
Thanks for your information it was a super class sir🙏
@Sowmyab6182
@Sowmyab6182 Күн бұрын
ನಾನು ಈ topic ಬಗ್ಗೆ ಓದಿಕೊಂಡು ಇವತ್ತು class ಗೆ ಬಂದೆ ಸರ್.. I am happy
@bhuvanamadappa3674
@bhuvanamadappa3674 Күн бұрын
Good morning manjunath sir.....
@ranjithan3938
@ranjithan3938 22 сағат бұрын
Superb calls ❤
@basupatilpatil5625
@basupatilpatil5625 Күн бұрын
ಧನ್ಯವಾದಗಳು ಸರ್
@rajukumbar8230
@rajukumbar8230 Күн бұрын
Good guidence for developing future of youth's sir
@njayaram4879
@njayaram4879 Күн бұрын
ಶುಭಾಶಯಗಳು ಸರ್ 🙏🙏w
@sachinreddy2153
@sachinreddy2153 Күн бұрын
ಧನ್ಯವಾದಗಳು guruji 🙏💐 🥰✨
@marutigadadargadadarmaruti5814
@marutigadadargadadarmaruti5814 18 сағат бұрын
Thank you so much😊❤
@padmavatijagannath2478
@padmavatijagannath2478 Күн бұрын
Thank you so much sir 🙏🙏🙏🙏
@praveench569
@praveench569 18 сағат бұрын
Thank you for ur wonderful information ❤🎉
@Dhoni602
@Dhoni602 Күн бұрын
Good morning every one's..❤
@sagsagar8971
@sagsagar8971 Күн бұрын
Tquu sir for good information ❤❤
@appuappu6307
@appuappu6307 Күн бұрын
Good morning sadhana❤
@shanthashantha82
@shanthashantha82 20 сағат бұрын
Thanku so much sir for ur valuable time and words
@TejuHN-w1s
@TejuHN-w1s Күн бұрын
Very good morning sir and very. Interesting your class s ❤ iam happy ❤
@praveenkumarnGaniga5141
@praveenkumarnGaniga5141 Күн бұрын
Happy morning 🌄 to all
@MeenaMeena-ww1ef
@MeenaMeena-ww1ef Күн бұрын
ಶುಭೋದಯ ಗುರುಗಳೇ 💐
@rajeshraju09
@rajeshraju09 14 сағат бұрын
Good information sir hatts of you for giving this very useful information ❤️😍
@manjuvishnu2103
@manjuvishnu2103 Күн бұрын
Very very goodmorning sir
@BasavarajPenta
@BasavarajPenta Күн бұрын
Thank you very much sir love you this video change every Yoth life
@kavitaeligar7936
@kavitaeligar7936 Күн бұрын
Thank u very much for wonderful video sir stay blessed 😊😊😊
@ManjulaManjula-mw7xi
@ManjulaManjula-mw7xi Күн бұрын
Super sir your teaching thank you🙏
@sangubnayak7627
@sangubnayak7627 Күн бұрын
Thank You Sir.... 🎉
@pushpahiremathhiremath5243
@pushpahiremathhiremath5243 Күн бұрын
Morning Sir 🙏
@veeresh6392
@veeresh6392 10 сағат бұрын
🙏🙏🙏🙏🙏...... ALL WORDS... LEGENDARY..... ❤
@anuradhab8851
@anuradhab8851 Күн бұрын
Sorry sir,, ಸರ್ ನನಗೆ ಮದುವೆ ಆಗಿ ಮಗು ಇದೆ, ನಾನು ಓದುತ್ತಾಇದೀನಿ.. ನನ್ನ ಯೋಚನೆಗಳು ಕ್ಲಿಯರ್ ಆಗಿದೆ ಸರ್.. ಓದಿನ ಕಡೆ ಫೋಕಸ್ ಇದೆ.. ಮನೆ ಮಕ್ಕಳನ್ನ ನೋಡಲೇಬೇಕು..
@charankumartv2889
@charankumartv2889 Күн бұрын
Thank you sir 🎉
@dakshayaniaravalli5103
@dakshayaniaravalli5103 Күн бұрын
Thank you so much sir super information sir thank you 🙏🙏🙏
@ShruthiVarurohan
@ShruthiVarurohan Күн бұрын
Thank you sir💐💐
@karthiku7741
@karthiku7741 Күн бұрын
Thank you sir❤
@prabhuhr2668
@prabhuhr2668 Күн бұрын
Good Morning Sir 🎉
@PrathiP-ie1um
@PrathiP-ie1um Күн бұрын
Thank you sir
@kusumabsy5859
@kusumabsy5859 Күн бұрын
Thank you so much sir 🙏🏻
@PavitrajgarajjappanavarG-ph6tu
@PavitrajgarajjappanavarG-ph6tu Күн бұрын
Thank you so much sir.. 🙏
@vishwanathreddy5755
@vishwanathreddy5755 22 сағат бұрын
Thanku sir
@mallumudenagudi6960
@mallumudenagudi6960 Күн бұрын
Jai hind sir 🙏❤️👑
Watermelon magic box! #shorts by Leisi Crazy
00:20
Leisi Crazy
Рет қаралды 73 МЛН
Миллионер | 1 - серия
34:31
Million Show
Рет қаралды 2,3 МЛН
Do you choose Inside Out 2 or The Amazing World of Gumball? 🤔
00:19
Крутой фокус + секрет! #shorts
00:10
Роман Magic
Рет қаралды 27 МЛН
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 596 М.
Watermelon magic box! #shorts by Leisi Crazy
00:20
Leisi Crazy
Рет қаралды 73 МЛН