Factual & Legal Position of Shree Kashi Math Samsthan by Kaup Narayan Shenoy

  Рет қаралды 24,989

Studio XL Mangalore

Studio XL Mangalore

Күн бұрын

Factual & Legal Position of Shree Kashi Math Samsthan by Kaup Narayan Shenoy during "Shrimad Sudhindra Thirtha GURUVANDANA" program at Sanghanikethan, Mangalore On: 27-11-2016
ಮಂಗಳೂರು ಸಂಘನಿಕೇತನದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಗುರುವಂದನ
ಗುರುಗಳ ಆಶಯದಂತೆ ಜಿ.ಎಸ್.ಬಿ. ಸಮಾಜ ಐಕ್ಯತೆಯೊಂದಿಗೆ ಬಲಿಷ್ಠವಾಗಲಿ: ಪಿ.ದಯಾನಂದ ಪೈ
ಮಂಗಳೂರು: ಶ್ರೀ ಕಾಶೀಮಠದ ಸುಧೀಂದ್ರ ತೀರ್ಥ ಸ್ವಾಮೀಜಿಯವರು ಯುಗಪುರುಷ. ನಮ್ಮ ಜೀವಿತಾವಧಿಯಲ್ಲಿ ಭಗವಂತನನ್ನು ಈ ಸದ್ಗುರುವಿನಲ್ಲಿ ಕಂಡ ಸೌಭಾಗ್ಯ ನಮ್ಮದಾಯಿತು. ಮಂದಹಾಸದ ನಗುಮೊಗ, ಸಮಾಜದ ಒಳಿತಿಗಾಗಿ ಉನ್ನತಿಗಾಗಿ ಅನುಕರಣೀಯ ಆದರ್ಶವನ್ನು ತಮ್ಮದಾಗಿಸಿಕೊಂಡ ಗುರುವರ್ಯರು ಇತಿಹಾಸವನ್ನೇ ಬರೆದವರು. ಅವರ ಆಶಯದಂತೆ ಜಿ.ಎಸ್.ಬಿ. ಸಮಾಜ ಐಕ್ಯತೆಯೊಂದಿಗೆ ಬಲಿಷ್ಠವಾಗಬೇಕು. ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಉದ್ಯಮಿ ಪಿ.ದಯಾನಂದ ಪೈ ಹೇಳಿದರು. ಅವರು ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ವತಿಯಿಂದ ರವಿವಾರ ಸಂಘನಿಕೇತನದಲ್ಲಿ ನಡೆದ ಶ್ರೀಮದ್ ಸುಧೀಂದ್ರ ತೀರ್ಥ ಗುರುವಂದನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವೆ ಸ್ವಾರ್ಥದಿಂದ ಕೂಡಿರಬಾರದು. ಆರೋಗ್ಯ ಮತ್ತು ಶಿಕ್ಷಣ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಸಂತಸ,ಪ್ರೀತಿ, ಗೌರವವನ್ನು ನಾವು ಇತರರಿಗೆ ನೀಡಿದಾಗ ಅದರ ನಿಜವಾದ ಆನಂದ ಮರಳಿ ದೊರೆಯುತ್ತದೆ ಎಂದ ಅವರು ಗುರುವರ್ಯರು ನೀಡಿದ ಸಂಸ್ಥಾನದ ಉತ್ತರಾಧಿಕಾರಿ ಶ್ರೀಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಬಾಗೇಮಂಡಲದಲ್ಲಿ ಗುರುಗಳ ಮಹದಾಸೆಯಾಗಿದ್ದ ಆಯುವರ್ೇದ ವಾಟಿಕಾ ನಿಮರ್ಾಣ ಕಾರ್ಯದ ಜತೆಗೆ ಸಮಾಜವನ್ನು ಉನ್ನತಿಯ ಪಥದಲ್ಲಿ ಮುನ್ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಸಮಾಜದ 'ಯೋಜನೆ'
ಶ್ರೀನಿವಾಸ ನಿಗಮಾಮಗಮ ಪಾಠ ಶಾಲೆಯ ಪ್ರಾಂಶುಪಾಲ ವೇ,ಮೂ. ಶೃಂಗೇರಿ ಸುಧಾಕರ ಭಟ್ ಗುರುಗುಣಗಾನದಲ್ಲಿ ಗುರು ಸುಧೀಂದ್ರರು ಪೂವರ್ಾಶ್ರಮದಲ್ಲಿ ಬಯಸಿದಂತೆ ಎಂಜಿನಿಯರ್ ಆಗಿದ್ದರೆ ಒಂದಷ್ಟು ಮನೆ, ಕಟ್ಟಡಗಳು ನಿಮರ್ಾಣವಾಗುತ್ತಿದ್ದವು. ಆದರೆ ಅವರು ಗುರುವಾಗಿ ಸಮಾಜದ ಜವಾಬ್ದಾರಿ ಪಡೆದದ್ದರಿಂದಾಗಿ ಸಮಾಜದ ನಕ್ಷೆ, ಯೋಜನೆ, ಚಿಂತನೆ ಬದಲಾಯಿಸಿ ಉನ್ನತಿಗೆ ಕೊಂಡೊಯ್ದಿದ್ದಾರೆ. ಸಮಾಜದಲ್ಲಿ ವ್ಯಾಸಪೂಜೆಗೆ ಅವಕಾಶಮಾಡಿಕೊಟ್ಟ ವ್ಯಾಸಮಂದಿರವನ್ನು ಹರಿದ್ವಾರದಲ್ಲಿ ಅಷ್ಟಕೋನಾಕೃತಿಯಲ್ಲಿ ರೂಪಿಸಿ ಸಮಾಜವು ಅಷ್ಟೈಶ್ವರ್ಯ ಮತ್ತು ಅಷ್ಟಾಂಗಯೋಗ ಸಂಪನ್ನವಾಗುವಂತೆ ಮಾಡಿದವರು. ಕುಂಡಲಿಯಲ್ಲಿ ಗುರು ರಾಶಿ ಬದಲಿಸಿದಾಲೆಲ್ಲ ಅಲ್ಲಲ್ಲಿ ಮೇಳಗಳಾಗುತ್ತವೆ. ಜಿ.ಎಸ್.ಬಿ. ಸಮಾಜಕ್ಕೆ ಗುರುಗಳು ಮೊಕ್ಕಾಂ ಮಾಡಿದಲ್ಲೆಲ್ಲ ಕುಂಭ ಮೇಳದ ಅನುಭವವಾಗಿದೆ ಎಂದರು.
ಕೋಟೇಶ್ವರ ಪಟ್ಟಾಭಿರಾಮಚಂದ್ರ ದೇವಳದ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್ ಮಾತನಾಡಿ ಗುರು ಸುಧೀಂದ್ರರು ಸ್ವಾವಲಂಬಿ ಮತ್ತು ಇತರರಿಗೆ ನೆರವಾಗುವ ಶಕ್ತಿಯುಳ್ಳ ಸಮಾಜವನ್ನು ಕಟ್ಟಿಕೊಟ್ಟಿದ್ದಾರೆ ಎಂದರು. ನಡು ಹಗಲು ಎಲ್ಲರಿಗೂ ಸೂರ್ಯ ನೆತ್ತಿಯ ಮೇಲೆ ಕಂಡಂತೆ ಗುರುಗಳು ಎಲ್ಲರಿಗೂ ತಮ್ಮವರೆಂಬ ಭಾವನೆ ತುಂಬಿದರು ಎಂದರು.
ಚಿನ್ನದಂಥಹ ಸಮಾಜ:
ಸುಧೀಂದ್ರ ತೀರ್ಥರು ಮುಟ್ಟಿದ್ದೆಲ್ಲವೂ ಚಿನ್ನವಾಗಿದೆ. ಸಮಾಜವೂ ಅದೇ ರೀತಿ ಬೆಳೆದಿದೆ. ಸಂಸ್ಕೃತದಿಂದಲೇ ಸಂಸ್ಕಾರ ಎಂದಿದ್ದ ಗುರುವರ್ಯರ ಆಶಯದ ಅನುಷ್ಠಾನ ನಮ್ಮಿಂದಾಗಬೇಕು. ದೇಶ,ಧರ್ಮ, ಸಮಾಜಕ್ಕೆ ಶಕ್ತಿ ತುಂಬುವ ಆಚಾರ ವಿಚಾರ ನಮ್ಮದಾಗಬೇಕು ಎಂದು ಅಖಿಲ ಭಾರತ ಸಂಸ್ಕಾರ ಭಾರತಿ ಸಂಘಟನಾ ಪ್ರಮುಖ ದಿನೇಶ್ ಕಾಮತ್ ಹೇಳಿದರು.
ಮಂಗಳೂರಿನ ಆಚಾರ್ಯ ಮಠದ ಪಂಡಿತ ನರಸಿಂಹ ಆಚಾರ್ಯ ಮಾತನಾಡಿ ಗುರುಕ್ಷೇತ್ರವೇ ಶ್ರೇಷ್ಠವಾದದ್ದು. ಶರಣಾಗತಿಯಿಂದ ಗುರುಕೃಪೆ ಪಡೆದುಕೊಳ್ಳಬೇಕು ಎಂದರು. ಅವರ ನೇತೃತ್ವದಲ್ಲಿ ಸಾಮೂಹಿಕ ಗುರು ಪ್ರಾರ್ಥನೆ ನಡೆಯಿತು.
ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಪದ್ಮನಾಭ ಪೈ, ಮಾಜಿ ಆಡಳಿತ ಮೊಕ್ತೇಸರ ಸಿ.ಎಲ್.ಶೆಣೈ, ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಧಾಕೃಷ್ಣ ಭಕ್ತ, ಜಿ.ಎಸ್.ಬಿ.ದೇವಾಲಯಗಳ ಒಕ್ಕೂಟದ ಕಾರ್ಯದಶರ್ಿ ಟಿ.ಗಣಪತಿ ಪೈ, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವೇದವ್ಯಾಸ ಶೆಣೈ, ಮಾಜಿ ಶಾಸಕ ಎನ್, ಯೋಗೀಶ ಭಟ್, ಶಿರಾಲಿ ಮಹಾಮಾಯಾ ಮಹಾಗಣಪತಿ ದೇವಸ್ಥಾನದ ಟ್ರಸ್ಟಿ ವಾಮನ ಕಾಮತ್ ಉಪಸ್ಥಿತರಿದ್ದರು.
ಶ್ರೀ ವೀರವೆಂಕಟೇಶ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಆಥರ್ಿಕವಾಗಿ ಹಿಂದುಳಿದ ಸಮಾಜದ 20 ಕುಟುಂಬಗಳಿಗೆ ತಲಾ ಹತ್ತು ಸಾವಿರ ಆಥರ್ಿಕ ನೆರವು ವಿತರಿಸಲಾಯಿತು.
ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಟ್ರಸ್ಟಿ ವೇದವ್ಯಾಸ ಕಾಮತ್ ಸ್ವಾಗತಿಸಿದರು. ಕೊಂಚಾಡಿ ದೇವಳದ ಕಾರ್ಯದಶರ್ಿ ರತ್ನಾಕರ ಕಾಮತ್ ವಂದಿಸಿದರು. ಶಕುಂತಲಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿದರು. ಕಿರುಚಿತ್ರ ಪ್ರದರ್ಶನ, ಸುರಮಣಿ ಮಹಾಲಕ್ಷ್ಮೀ ಶೆಣೈ ಬಳಗದಿಂದ ಗುರು ಗುಣಗಾಯನ, ಪಾಲ್ಗೊಂಡ ಸಮಾಜ ಬಾಂಧವರಿಂದ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ನಮನ ಸಲ್ಲಿಸಲಾಯಿತು. ಸಮಾರಂಭಕ್ಕೆ ಮೊದಲು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗುರುಪ್ರಾರ್ಥನೆ, ಅಲಂಕೃತ ರಜತ ಪಲ್ಲಕ್ಕಿಯಲ್ಲಿ ಗುರುಗಳ ಭಾವಚಿತ್ರದೊಂದಿಗೆ ಸಕಲ ಬಿರುದಾವಳಿ ಸಹಿತ ಸಂಘನಿಕೇತನದವರೆಗೆ ಮೆರವಣಿಗೆ ನಡೆಯಿತು.
ಗುರು ಸಂಯಮೀಂದ್ರ ತೀರ್ಥರಿಗೇ ನಿಷ್ಠರಾಗಿ...
ಸುಧೀಂದ್ರ ತೀರ್ಥ ಸ್ವಾಮೀಜಿಯವರು ನೀಡಿರುವ ಸ್ಪಷ್ಟ ಸಂದೇಶದಂತೆ ಅವರ ಉತ್ತರಾಧಿಕಾರಿಯಾಗಿ ಮಠಾಧಿಪತಿಯಾಗಿ ಗುರು ಸಂಯಮೀಂಧ್ರ ತೀರ್ಥ ಸ್ವಾಮೀಜಿಯವರು ಸಮಾಜವನ್ನು ಸರಿಯಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಅಂದು ಗುರು ಸುಧೀಂದ್ರರ ಮನಸ್ಸು ನೋಯಿಸಿದವರು ಇಂದಿಗೂ ಸಮಾಜವನ್ನು ವಿಂಗಡಿಸುವ ಕೆಲಸದಲ್ಲಿ ಸಕ್ರಿಯರಾಗಿ ಅರ್ಥಹೀನ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತಲೇ ಇದ್ದಾರೆ ಎಂದು ಬೆಂಗಳೂರು ಶ್ರೀ ಕಾಶೀಮಠದ ಕಾರ್ಯದಶರ್ಿ ನಾರಾಯಣ ಶೆಣೈ ಹೇಳಿದರು.
ಶ್ರೀ ಕಾಶೀಮಠ ಸಂಸ್ಥಾನದ ಆಥರ್ಿಕ ವ್ಯವಹಾರಗಳು ಪಾರದರ್ಶಕವಾಗಿದ್ದು ಯಾವುದೇ ಆರೋಪ ಎದುರಾದಾಗಲೂ ಕಾನೂನನ್ನು ಗೌರವಿಸಿ ಯಶಸ್ಸು ಕಂಡಿದ್ದೇವೆ. ಸಮಾಜವು ಇಂತಹ ಆರೋಪಗಳಿಗೆ ವಿಚಲಿತರಾಗುವ ಅಗತ್ಯವಿಲ್ಲ. ಸತ್ಯದ ಹಾದಿಯಲ್ಲಿ ವಂಚನೆಯಿಲ್ಲದೇ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದಿರುವ ಸಮಾಜವು ವಿಘಟನೆಯ ಆರೋಪಗಳಿಗೆ ತಲೆ ಕೆಡಿಸಿಕೊಳ್ಳಬಾರದು. ಗುರುವರ್ಯರ ಆಶಯದಂತೆ ಅವರ ಉತ್ತರಾಧಿಕಾರಿಯಾಗಿರುವ ಶ್ರೀ ಕಾಶೀಮಠಾಧೀಶರ ಮಾರ್ಗದರ್ಶನದಲ್ಲೇ ಮುನ್ನಡೆಯಲಿದೆ ಎಂದಾಗ ಸಭೆ ಜಯಘೋಷಗಳಿಂದ ನಿಧರ್ಾರವನ್ನು ಬೆಂಬಲಿಸಿತು.

Пікірлер: 2
@raviushenoy
@raviushenoy 7 жыл бұрын
A must watch video for all devotees, it clears your mind of every doubt that may have been raised by Chotu and his accomplices who are now in hiding. Ideal time for community members to search for him around in their places and report to the police so that these criminals can be punished even before aradhane. Narayan Shenoy has spoken the truth.
@gsssangham7936
@gsssangham7936 7 жыл бұрын
ഒരു നുണ ആയിരം പ്രാവശ്യം മാറ്റി സത്യമാക്കാൻ നോക്കിയാലും നുണ നുണ തന്നെയാണ് നാരായണാ സത്യം എന്നായാലും പുറത്തുവരും. സുധിന്ദ്ര തീർത്ഥ കൗണ്ടർ ഫയൽ ചെയ്തില്ല എന്ന് നീ വീണ്ടും വീണ്ടും പറയുന്നത് ശുദ്ധ നുണയാണ്. രാഘവേന്ദ്ര സുധിന്ദ്ര തീർത്ഥയ്ക്ക് എഴുതിയ കത്തിന്റെ ഉള്ളടക്കം മറച്ചു പിടിച്ചു കോടതിയെ പറ്റിക്കാം, പക്ഷെ ദൈവതിയും,സാമുദായസ്നേഹികളേയും പറ്റിക്കാൻ സാധിക്കുകയില്ല. കാരണം സത്യം സത്യമായി തന്നെ എന്നെങ്കിലും പുറത്തുവരും. സൂര്യൻ അസ്തമിച്ചാൽ വീണ്ടും നല്ല തേജസോടെ വീണ്ടും ഉദിച്ചുവരും. കോടികൾ മുടക്കി താങ്കൾ നടത്തിയ ഗുരുവന്ദനാ എന്ന ഈ കള്ളപ്രചാരണം വിശ്വസിക്കാൻ മാത്രം ശുദ്ധ മണ്ടന്മാരല്ല സമുദായ അംഗങ്ങൾ. നിന്നെയെല്ലാം കാത്തിരിക്കുന്നത് താങ്ങാൻ പറ്റാത്തവിധമുള്ള ശിക്ഷകളാണ്. ഓർത്താൽ നന്ന് ! ജയ് ശ്രീമദ് രാഘവേന്ദ്ര തീർത്ഥ സ്വാമി ഗുരുമഹാരാജ്‌.
Oh No! My Doll Fell In The Dirt🤧💩
00:17
ToolTastic
Рет қаралды 13 МЛН
escape in roblox in real life
00:13
Kan Andrey
Рет қаралды 6 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 41 МЛН
Thurvaoor Pravachan Part 1
35:25
GSB Mahasabha
Рет қаралды 22 М.
Amritha Vachan of HH Shriamd Sudhindra Thirtha Swamiji - 73
4:30
GSB Mahasabha
Рет қаралды 15 М.
Aashirvachan | Chaturmasa Vrata Sweekar | Benagaluru Dwarakanath Bhavan | July 2024 | Partagali Math
58:54
Shree Samsthan Gokarn Partagali Jeevottam Math
Рет қаралды 24 М.
Kashi Math Parmpara
9:16
Studio XL Mangalore
Рет қаралды 37 М.
Ashtavakra Gita - The Enlightened Life | Swami Sarvapriyananda
1:38:50
Vedanta Society of New York
Рет қаралды 287 М.
Oh No! My Doll Fell In The Dirt🤧💩
00:17
ToolTastic
Рет қаралды 13 МЛН