ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@rajumandewali74198 ай бұрын
ಅವರ ಮನೆಯ ಒಳಗಿನ ದೃಶ್ಯ ಕಾಣುವಂತೆ ಮಾಡಿ
@manjunathahs23978 ай бұрын
We need more videos about Raghav sir...
@vinayraj45038 ай бұрын
ಸರ್ ದಾಬೋಲ್ಕರ್ ಅವರು ಬರೆದಿರುವ ಆ ಪುಸ್ತಕ ಯಾವುದು ತಿಳಿಸಿ
@bharathir13578 ай бұрын
Howdu howdu
@sinchanakrishna61598 ай бұрын
Sir Raghu sir Mane bagge 2 video madi channagide avr Mane nam gu ade thara navu kuda madbeku ankodivi
@sunithananjundaswamy77588 ай бұрын
ರಾಘವ ಅವರ ದಿನ ನಿತ್ಯ ದಿನಚರಿ ಅವರ ಆಹಾರ ಹಾಗೂ ಅವರು ಬಳಸುವ ನೈಸರ್ಗಿಕ ಸೋಪು ಶಾಂಪೂ ಕ್ರಿಮಿನಾಶಕಗಳು ಇವುಗಳ ಬಗ್ಗೆ ತುಂಬಾ ಕುತೂಹಲವಿದೆ ಎಲ್ಲವನ್ನೂ ತಿಳಿಸಿಕೊಡಿ
@Abbas_abbu8 ай бұрын
ಇವರೊಂದಿಗೆ ಮತ್ತಷ್ಟು ಎಪಿಸೋಡ್ ಮಾಡಿ ಕೃಷಿ ಬಗ್ಗೆ ತುಂಬಾ ಜ್ಞಾನ ಹೊಂದಿದ್ದಾರೆ ❤
@zakseventz24078 ай бұрын
Farmer with full Gyan and channel host is no-gyan 😅... Boss u r sustaining because of your guests u make video off.
@TheTreant8 ай бұрын
@@zakseventz2407 empty your cup
@bhanumathihc87578 ай бұрын
ಅದ್ಬುತ ಕೃಷಿಕ ರಾಘವ ಇವರ ಮಾತು ಕೃಷಿಯ ಬಗ್ಗೆ ಯ ಜ್ಞಾನ ನಿಜವಾಗಲು ಮಾದರಿ❤
@andappatavarageri18118 ай бұрын
ಇಂಥ ಒಳ್ಳೆ ವಾತಾವರಣ ಮತ್ತು ಇಂತ ಪರಿಸರ ಮಧ್ಯೆ ನೀವು ವಾಸವಾಗಿಧೀರ ನಿಮ್ಮಂತ ಪುಣ್ಯವಂತರು ಯಾರು ಇಲ್ಲ ರಾಘವ್ ಸರ್ .ನಾವು ನಾಡಿನಲ್ಲೇ ಇದ್ದುಕೊಂಡು ಅನಾಗರಿಕರ ತರ ನೆಮ್ಮದಿ ಇಲ್ಲದೆ ಜೀವನ ಮಾಡ್ತಾ ಇದ್ದೇವೆ .ಪರಂ ಸರ್ ಗೆ ಅಭಿನಂದನೆಗಳು ಇಂಥವರು ನಮ್ಮ ನಾಡಿಗೆ ಬೇಕು .ಯುವಕರಿಗೆ ಮಾರ್ಗದರ್ಶನ ಮಾಡುವಂತ ಪ್ರಗತಿಪರ ರೈತರು ಬೇಕು .
@goodday94938 ай бұрын
ವಿದೇಶಿ ವ್ಯಾಮೋಹ 😂😂😂 ಎಲ್ಲರಿಗೂ ತಳಕು ಬಲಕು ಆಕರ್ಷಣೆ 😂😂😂😂
@devarajr50048 ай бұрын
ಸರಳ ಬದುಕು ತುಂಬಾ ಕಠಿಣ ಆಗಿದೆ ನಮಗೆ
@maryjagadish2948 ай бұрын
ಈ ರೀತಿಯ ಕೃಷಿಗೆ ಸಂಬಂಧ ಪಟ್ಟ episodgalannu ನೋಡುವುದೇ ಹಬ್ಬ🌹🌹👏
@translationinstitute87478 ай бұрын
ಹಿಂದೆ ಎಲ್ಲಿ ಹೋಗುತ್ತಾರೆ sir traffic signals yellow light ಬಿದ ತಕ್ಷಣ ಓಡಲಿಕ್ಕೆ ಧಾವಂತ ವಾಗಿ ನಿಂತಿದ್ದಾರೆ
@sunithananjundaswamy77588 ай бұрын
ರಾಘವ ಅವರ ಎಪಿಸೋಡ್ ಗಳನ್ನು ಮುಂದಿನದು ಯಾವಾಗ ಬರುತ್ತದೆಂದು ತುಂಬಾ ನೀರೀಕ್ಷೆ ಮಾಡುತಿರುತ್ತೇನೆ
@sputta8 ай бұрын
ನೂರಕ್ಕೆ ನೂರು ಸತ್ಯ ನಮ್ಮ ಜೀವನ ಹಿಂದಕ್ಕೆ ಹೋಗಬೇಕು
@RAVINDRAJAVALAGI-ei4to8 ай бұрын
ಕೃಷಿ ಸಂತರ ದರ್ಶನ ಪಡೆದ ನಾವೆ ದನ್ಯರು ಸಾರ್ ❤
@HappyChemistryExperiment-qs6yd8 ай бұрын
ಈ ರೀತಿ ಬದುಕುವ ಬಗ್ಗೇ ಹೇಳಿದಿರಿ, ಧನ್ಯವಾದವುಗಳು ಸರ್❤❤👌👌
@sanjeevsanju43658 ай бұрын
ನಿಜವಾಗ್ಲೂ ಸಹಜ ಕೃಷಿಯ ಸಂತ..❤
@yogeeshak17328 ай бұрын
ಸಹಜ ಕೃಷಿ ಉತ್ತಮವೇ ...ಆದರೆ ಮೂಲ ಸಮಸ್ಯೆ ಜನಸಂಖ್ಯಾ ಸ್ಫೋಟ
@bharamurayar30252 ай бұрын
ಸಮಸ್ಯೆ ಅಲ್ಲ ಪ್ರೇರಣೆ
@deepudodmani8 ай бұрын
ಪರಿಸರ ಸ್ನೇಹಿ ಜ್ಞಾನಿ ❤ ಇವರು
@girishnayaka97588 ай бұрын
❤ ಅದ್ಭುತ ಸರ್. ಕೃಷಿ ಸಂತರ ಆದರ್ಶ ನಮ್ಮ ಜೀವನಕ್ಕೆ ಖಂಡಿತವಾಗಿ ಬೇಕು.
@sweetheartsashwinisiddeshp35648 ай бұрын
One of the best series in history of kalamadyama
@somashekartn91038 ай бұрын
ನಿಮ್ಮ ಮಾತು ನೂರಕ್ಕೆ ನೂರು ನಿಜ ಸರ್
@mahadevaprasad74838 ай бұрын
17.00 ಸಹಜ ಬದುಕು ಸಾದ್ಯವಾದರೆ ಮಾತ್ರ.... ಸಹಜ ಕೃಷಿ
@maryjagadish2948 ай бұрын
ಅವರು ಋಷಿ ಮುನಿಯನ್ನು ನೋಡಿದ ಹಾಗೆ ಅನ್ನಿಸುತ್ತದೆ ಈ episode ನೋಡುವುದು ತುಂಬಾ ಖುಷಿ ಆಗುತ್ತದೆ 🎉
@manjunathsv91768 ай бұрын
6 month ragav sir maneyalli iddu 2000 episode madi sir please
@gundaatharva98028 ай бұрын
Param anna ge dinakke 1 load ration beku bro😅
@bgmmasters65548 ай бұрын
@@gundaatharva9802how
@manojam70238 ай бұрын
Evn yavan guru psycho 2000 episode anthe sumne ogi avr thota dali kelsake serkobidu😂
@gundaatharva98028 ай бұрын
@@manojam7023 super guru 😄😄😄😄
@ravinarayan5108 ай бұрын
ಸರ್ ರಾಘವ ರವರ ಮನೆಯವರನ್ನು ಮಾತನಾಡಿಸಿ. ಅವರ ಮಕ್ಕಳನ್ನು ಮಾತನಾಡಿಸಿ. ದಯವಿಟ್ಟು 🙏
@harishsa12248 ай бұрын
ನಿಜವಾದ ಸಹಜ ಜೀವನ ಮಾತನ್ನು ಹೇಳುತ್ತಾ ಇದ್ದೀರಾ sir💐🙏 ನಾನು ಕಂಡ ಕನಸಿನ ಸಹಜ ಕೃಷಿ ಖುಷಿ ಇಲ್ಲಿ ಇದೆ sir 💞🌹 ಈ ರೀತಿಯ ಕೃಷಿಯ ಪ್ರಾರಂಭಿಕ ಹಂತದಲ್ಲಿ ನಾನು 4 ಎಕರೆ ಜಮೀನಿನಲ್ಲಿ ಮಾಡುತ್ತಾ ಇದ್ದೇನೆ sir 💐❤️🌹ಪರಿಸರ ಯೋಗಿಗೆ ನನ್ನ ನಮನಗಳು 💐🙏
@rajumanjula54008 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್ ರಾಘವ್ ಸರ್ ನನ್ನ 🙏🙏🙏🙏🙏
@VinayBro43538 ай бұрын
ಕಲಾಮಾಧ್ಯಮದವರಿಗೆ ಧನ್ಯವಾದಗಳು
@geetabadiger86978 ай бұрын
Kalamadhyama Vlog You Tube Channel Super Fine Always Best 👍👍 Tumba Adbhutha Channage Vevaravage Maahete Heledere Dhanayavadagalu 🙏🙏
Tumbaa kushi agtide nammma DAVANAGERE navru Estella tilkondorodu ❤ e generation ge inspiration evru ❤
@vinithsn18788 ай бұрын
Best series in kalamadyama I ever seen.. Tq pàram sir
@poovannakp45144 ай бұрын
Very good message to the public
@pavan89058 ай бұрын
Next level episode, super ❤
@Shamshad-d9k8 ай бұрын
Davanagere yava Halli. Eidu
@athribhat22438 ай бұрын
Raghav sir one of the most fantastic episodes ❤❤
@mathapatividya8428 ай бұрын
Very impressive and important message to society regarding agriculture importance
@Hanuevergreen8 ай бұрын
Wht a eye opening episode every word came feeling
@basanagoudapatil61918 ай бұрын
Raghav sir nivu nijavagiyu nivu Yogi sir nimma knowledge super sir
@sandeepraj84768 ай бұрын
Superb Information Video 👏👏👏👏
@Ana.7218 ай бұрын
ಮರ ಗಿಡ ಬಳ್ಳಿ ಸಹಜ ಕೃಷಿ ತುಂಬಾ ಚೆನ್ನಾಗಿ ಬಂದಿದೆ and ಇವರ್ ಆಹಾರ ಬೆಳೆಗಳು ಯಾವ ಟೈಪ್ ಬೆಳೀತಾರೆ ಎಂಬುದನ್ ತೋರಿಸಿ ಕೊಡಿ
@indieboy10338 ай бұрын
ಉತ್ತಮ ಸಂಚಿಕೆ. ಧನ್ಯವಾದಗಳು
@subramanyakrishnarao13988 ай бұрын
Similar model of society is the backdrop of story of Atlas Shrugged.
@manjunathahs23978 ай бұрын
The end of the consumerism and accumulation is the beginning of the joy of living.... Raghava sir is the best example...
@nageshbabukalavalasrinivas28758 ай бұрын
Great contribution from Mr Raghava to the society. Thanks to both Raghava and Parameshwara.
@nuthandurva37148 ай бұрын
Hi.ರಾಘವ..sir🙏🏼🙏🏼
@josepheajosephea97808 ай бұрын
Sir you are really great and saying truth
@shivu.gowdaguru34388 ай бұрын
ಒಂದು ರೀತಿ ಇವರೇ ಅದೃಷ್ಟವಂತರು
@rajashekararajuvgoodtappin75948 ай бұрын
Mr param natural forming is most important Mr Ragav demo is also 50:percent ok but today population is also considered 80: present have no own land so how can they survive it is very important for former s
@MrNaveenranjan8 ай бұрын
Sir what a experience yallaru karchhu jasti agodhu Bagge alochane madidhre,ivaru karchhu kammi mado mele focus madodhu
@prabhakaran17368 ай бұрын
Enlightenment Episode 🎇💓
@kirangowdakirangowda47796 ай бұрын
ಇವರು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಈಗಿನ ಕಾಲದ ಪೀಳಿಗೆಯು ಮಾರ್ಡನ್ ಯುಗಕ್ಕೆ ಸೋತು ಹಣ ಸಂಪಾದನೆಗೆ ನಿಂತಿದ್ದು ತಮ್ಮೆಲ್ಲರ ಅಮೂಲ್ಯವಾದ ಜೀವನದ ಸಂತೋಷಗಳನ್ನು ಕಳೆದುಕೊಂಡಿದ್ದಾರೆ ಹಿಂದೆ ನಾವು ಚಿಕ್ಕ ಹುಡುಗರಿದ್ದಾಗ ಹಳ್ಳಿಗಳಲ್ಲಿ ಸಂಪತ್ತು ಭೂಮಿ ದನ ಕರುಗಳು ವ್ಯವಸಾಯ ಇತ್ತು ಆದರೆ ಇವತ್ತು ಹಳ್ಳಿಗಾಡಿನ ಸಂಪತ್ತು ಕಾರು ಬೈಕ್ ವಾಹನಗಳು ಒಳ್ಳೆ ಒಳ್ಳೆ ಬಿಲ್ಡಿಂಗ್ ಮನೆಗಳು ಫ್ರಿಡ್ಜ್ ಎಲ್ಇಡಿ ಟಿವಿ ವಾಷಿಂಗ್ ಮಷೀನ್ ಹೀಗೆ ಇನ್ನೂ ಹಲವಾರು ಇವುಗಳನ್ನು ಖರೀದಿ ಮಾಡಲು ಹಣ ಸಂಪಾದನೆ ಮಾಡಬೇಕು ಹಣ ಸಂಪಾದನೆ ಮಾಡಲು ತಮ್ಮ ಜೀವನದ ಅಮೂಲ್ಯವಾದ ಕ್ಷಣಗಳನ್ನು ಕಳೆದುಕೊಂಡಿದ್ದಾರೆ ಮತ್ತೆ ನಾವು ಇಂದಿನ ಜೀವನಕ್ಕೆ ಮರಳಿದರೆ ಹಿಂದಿನವರ ಹಾಗೆ ಆರೋಗ್ಯವಾಗಿ ಸುಖ ಶಾಂತಿಯಿಂದ ಇರಬಹುದು
@ashwinibhandari69358 ай бұрын
its very inspiring vidio thank you so much sir😊
@vidyanaragund13058 ай бұрын
Thank you sir
@Darshan49908 ай бұрын
Fantastic episodes. Running succesfully.
@mahaveerkokatanur81438 ай бұрын
Param Sir Ragav avarige one question... How to take out the initial investment and make it profit.
Nija nav isht munduvardru nav nam ancestors hegidro a kade ge sagabeku nemmadi jeevanakkagi...city life traffic...Belagadre kelsad tension saku ansatte....hinduvaribeku...100%...nija
@padmanabharaju3298 ай бұрын
Best
@Puneeth-x7m8 ай бұрын
ಮಾಗಲು ಕಾಯಿ ಅದರ ಹೆಸರು......
@shreyagm50188 ай бұрын
ಗುಡ್ ಮಾರ್ನಿಂಗ್ ಸರ್
@rashvlog78097 ай бұрын
Malle maavu madalakke sihi neera eredavararayya...anta vachana dalli idiyala a frt ide asutte Basavanna avr kaaladalle upayogisidreno
@swamyswa91917 ай бұрын
Real star upendra ragvauppi
@BhagyammaGM8 ай бұрын
Nanna kanasina jeevana kooda ide aagide sir
@gopinathudayavani668 ай бұрын
Nanage 1/2 ekare jameenu ide enu haakabahudu kere hattira ide
@anandacmanand73918 ай бұрын
Super sir
@onlycricket55078 ай бұрын
Good
@marutivlogs79728 ай бұрын
ಪರಮ್ ಪಾತ್ರೆ ನೀಟ್ ಆಗಿ ತೊಳಿತಾ ಇದ್ದಾನೆ ಮನೆಲಿ ಪ್ರಾಕ್ಟೀಸ್ ಆಗಿರಬೇಕು😮😅
@santhosh.samasya8 ай бұрын
Sir you have 45 acre so you are living like that,but we don't have land so what we can do for living.
@siddharthbm6718 ай бұрын
Yes this
@user-km1ly2se6z8 ай бұрын
ಮಣ್ಣಿನ ಮನೆಗಳು ಹಳ್ಳಿ ಮತ್ತು ತೋಟಗಳ ನಡುವೆ ಇದ್ದರೆ ಚಂದ ಸಿಮೆಂಟ್ ಮನೆಗಳು ಪಟ್ಟಣ ಹಾಗೂ ನಗರಗಳಲ್ಲಿ ಇದ್ದರೆ ಚಂದ ಎಲ್ಲವೂ ಎಲ್ಲಾ ಕಡೆಗಳಲ್ಲೂ ಸಲ್ಲುವುದಿಲ್ಲವಯ್ಯ....
@manjunathsv91768 ай бұрын
Ragav sir. 2000 episode beku sir please
@HemanthKumar-uc2tz8 ай бұрын
👍👍👍🙏🙏🙏👍👍👍
@kantharajeshwaratn40688 ай бұрын
11.36🙏🙏🙏🙏🙏
@amigoboyz138 ай бұрын
Sir belagina karma galannu yalli hogthare kelbidi
@utailors93178 ай бұрын
Hi param sir
@kavithadasikatte46548 ай бұрын
Thabolkar book name thilise
@santhosh16378 ай бұрын
45 acre jameen edre yar bekadru madboud bidi e Tara.... Saku bindas jeeevan k.. 1-2 acre etkond e Tara madidre hotteg tannir batte garranty...
@GeethaUshetty8 ай бұрын
🙏👌
@shrinivas09928 ай бұрын
ಕೊನೆ ಸಂಚಿಕೆ 😢😢
@basavantkumark13888 ай бұрын
Ondu mara ittu alli hornbill pakshi barutta ittu adre aa mara illa ivaga illa aa mara iro varigu naanu hornbill pakshi nodta idde
@somashakarkd69218 ай бұрын
🙏🙏🙏🙏👌💐
@atmavikasa8 ай бұрын
Mane elli ? More visuals needed
@lidwinlobo30638 ай бұрын
ಮಣ್ಣಿನ ಮನೆ ತುಂಬಾ ತಂಪು. ಆದರೆ ಗೆದ್ದಲು ಬರುತ್ತಲ್ಲ? ಅದಕ್ಕೆ ಏನು ಮಾಡುವುದು?
@keshavak99488 ай бұрын
ಅದಕ್ಕೇ ಕಾಲ ಕಾಲಕ್ಕೆ ಸೆಗಣಿ ಗಂಜಲದಿಂದ ನೆಲ ಸಾರಿಸುವುದು ಹಾಗೂ ಗೋಡೆಗಳಿಗೆ ಸುಣ್ಣ ಬಳಿಯುವುದು ಮಾಡಬೇಕು
@keshavak99488 ай бұрын
ಅದಕ್ಕೇ ನೆಲವನ್ನು ಸೆಗಣಿ ಗಂಜಲದಿಂದ ಸಾರಿಸುವುದು ಹಾಗೂ ಕಾಲಕಾಲಕ್ಕೆ ಗೋಡೆಗಳಿಗೆ ಸುಣ್ಣ ಬಳಿಯುವುದು ಮಾಡಬೇಕು.
@worldtour56488 ай бұрын
❤
@ambrotheshambi24998 ай бұрын
Hi Raghav
@TheTreant8 ай бұрын
🙏🙏🙏🙏🙏
@sunithabs3278 ай бұрын
❤🙏🙏🙏🙏🙏
@Raja-ky2bg8 ай бұрын
Natural forming is future for world .. please stop chemical Forming and agriculture 💔
@ravihs33408 ай бұрын
ಪರಂ ಅಣ್ಣ ಎಪಿಸೋಡ್ ನಂಬರ್ ಸರಿಯಾಗಿ ಹಾಕಣ್ಣ
@UshaKumari-yp7bt8 ай бұрын
Malandu said obbru iddare avaru sandarshana madidi.