No video

FARM TOUR-ರಾಘವ ಅವರ ತೋಟದ ಸ್ವಿಮ್ಮಿಂಗ್ ಪೂಲ್! ಅಂಬಾನಿಗೂ ಈ ಸುಖ ಇಲ್ಲ-E04-Raghava Farmer-Kalamadhyama-

  Рет қаралды 208,527

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

4 ай бұрын

ಸಹಜ ಕೃಷಿಕ ರಾಘವ ಅವರ ಸಂಪರ್ಕ - 9448923773
(Harihara Talluk, Davanagere District)
#farmtour #raghavafarmer #davanagere #naturalfarming
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
ದಾವಣಗೆರೆಯ ಸಹಜ ಕೃಷಿಕ ರಾಘವ ಅವರ ೨೦ ಎಕರೆ ಫಾರ್ಮ್ ಹಾಗೂ ಲೈಫ್-ಸ್ಟೈಲ್ ಪರಿಚಯ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ.
Kalamadhyama Contact:
7411992697 (Only Watsapp)
Only Urgent Calls: 9008099686
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Teja Nursery Kalamadhyama, Ramesh Balutagi farm, Kavita Mishra Sandalwood farm, farm tours Kalamadhyama, Successful Farmers, Basavaraj Horatti farm Tour, Vishweshwara Sajjan Farm Tour, Magadi Sampath Farm Tour, Raghava Farmer Kalamadhyama, Raghava Natural Farmer Interview, Raghava Harihara Natural farmer, Raghava Davanagere Farmer, Natural Farmer Raghava, Kalamadhyam Media Works, Kala Madhyama, KS Parameshwar, Savita Param, Kalamadhyama KZbin Channel, Kalamadhyama Video,

Пікірлер: 198
@KalamadhyamaYouTube
@KalamadhyamaYouTube 4 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@cornerinkannada1282
@cornerinkannada1282 4 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು Sir 🙏🙏🙏
@imrankhan-by6cl
@imrankhan-by6cl 2 ай бұрын
No comments
@imrankhan-by6cl
@imrankhan-by6cl 2 ай бұрын
😂😂😂😂😂😂🎉🎉🎉😁😁😁😁😁
@LIFEandHEROs
@LIFEandHEROs 4 ай бұрын
ಕೆಲವರು ಮಾತಲ್ಲಿ, ಭಾಷಣದಲ್ಲಿ ಮಾತ್ರ ಭಾರತೀಯ ಅದರೆ ಇವರು ಮನದಲ್ಲೂ, ಕೆಲಸದಲ್ಲೂ ಸ್ವಚ್ಚ ಭಾರತೀಯ...inspiring socity 🎉🎉
@singlevideocreation8620
@singlevideocreation8620 4 ай бұрын
Evaru nakli Gandhi alla
@RaghavendaJ
@RaghavendaJ 4 ай бұрын
ನಿಜ ಸರ್
@marutivlogs7972
@marutivlogs7972 4 ай бұрын
ಮಾತಲ್ಲಿ ಭಾರತೀಯರೆ 80% ಆಗಿದ್ದಾರೆ,,,,😅
@Civilaspire21
@Civilaspire21 3 ай бұрын
Kannadiga
@karnatakahistory164
@karnatakahistory164 4 ай бұрын
ಇಂತಹ ವ್ಯಕ್ತಿಗಳ ಜೀವನ ನಮಗೆ ಸ್ಫೂರ್ತಿ ಆಗಬೇಕು, ದಯವಿಟ್ಟು ಇಂತವರ ಇಂಟರ್ವ್ಯೂ ಹೆಚ್ಚೆಚ್ಚು ಆಗಲಿ ಎಂದು ಆಶಿಸುತ್ತೇನೆ,ಇಂತವರ ಅವಶ್ಯಕತೆ ಅಗಾದ ಜ್ಞಾನ ಇವತ್ತಿನ ಯುವಕರಿಗೆ ದಾರಿದೀಪ.
@naveenshaiva411
@naveenshaiva411 4 ай бұрын
ಇವರಿಗೆ ಕೃಷಿಯ ಋಷಿ ಅನ್ನಬಹುದು ❤
@anilani674
@anilani674 4 ай бұрын
ಹಳ್ಳಿ ಜೀವನ ಒಳ್ಳೆ ಜೀವನ ❤
@manjuvishnumanjuvishnu8682
@manjuvishnumanjuvishnu8682 4 ай бұрын
ನೂರು ವರುಷ ನಮ್ಮ ಆಧುನಿಕತೆಯಲ್ಲಿ ಬದುಕುವುದಕ್ಕಿಂತ ಈ ರೀತಿಯ ವಾತಾವರಣದಲ್ಲಿ ಮೂರು ವರುಷ ಬದುಕಿದರೆ ಸಾಕು‌.
@user-rl3wj7js1k
@user-rl3wj7js1k 4 ай бұрын
ಓದಿ ಓದಿ ಮರುಳಾದ ಕುಚು ಬೆಟ್ಟ ಓದಲಿಲ್ಲ ನಮ್ಮ ರೈತ ಅಣ್ಣ ಕೊಟ್ಟ ಜನಮರುಳು ಜಾತ್ರಿ ಮರುಳು ಶಂಭುಲಿಂಗ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಲೇಸು ವೇದಗಳು ಪುರಾಣಗಳು ಭಗವದ್ಗೀತೆ ಉಪನಿಷತ್ ಗಳು ಇವೆಲ್ಲವೂ ಭಾರತೀಯರ ಋಷಿಮುನಿಗಳ ಸಂಶೋಧನೆ ಹಾಗೆಯೇ ಪ್ರಕೃತಿಯಿಂದ ಬದುಕು ಭೂಮಿ ತಾಯಿಯೇ ದೇವರು ಎಂಬುದು ಕೂಲಿ ಕಾರ್ಮಿಕರ ಮಣ್ಣಲ್ಲಿ ದುಡಿಯುವವರ ಸಂಶೋಧನೆ ಈ ವಿದ್ಯಾವಂತರ ಸಂಶೋಧನೆ ಏನು ಶಿಶು ವಿಹಾರ ಈಗಿನ ಎಲ್ಕೆಜಿ ಯುಕೆಜಿ ಇಂದ ಹಿಡಿದು ಎಮ್ಮೆ ಎಂಎಸ್ಸಿ ಪಿ ಎಚ್ ಡಿ ಇವೆಲ್ಲವೂ ಅನಾಯಾಸ ವ್ಯರ್ಥವಾಗುತ್ತಿದೆ ಅನಿಸುತ್ತಿದೆ ಇಷ್ಟೆಲ್ಲಾ ಬಿಎ ಬಿಎಸ್ಸಿ ಎಂಎಸ್ಸಿ ಎಂ ಎ ಎಚ್ ಡಿ ಇಂಜಿನಿಯರಿಂಗ್ ಎಂಬಿಬಿಎಸ್ ಮಾಡಿದರು ಅದಕ್ಕೆ ತಕ್ಕ ಫಲ ಇಲ್ಲ ಈ ವಿದ್ಯಾಭ್ಯಾಸ ಎಂಬುವುದು ಒಂದು ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತೆ ಸರಿ ಯಾವ ಡಿಗ್ರಿ ಇಂದ ಏನು ಉಪಯೋಗ ಆಗುತ್ತಿದೆ ಹೇಳಿ ವಿದ್ಯಾಭ್ಯಾಸ ಮಾಡಿಕೊಂಡವರು ಎಲ್ಲರೂ ಪುಸ್ತಕದ ಬದನೆಕಾಯಿ ಹೇಳುತ್ತಾರೆ ಆ ಪುಸ್ತಕದ ಬದನೆಕಾಯಿ ತಿನ್ನಲಿಕ್ಕೆ ಬಾರದು ವೈಜ್ಞಾನಿಕ ಪದ್ಧತಿಯಿಂದ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗಿದೆ ಕೀಟನಾಶಕಗಳ ಬಳಕೆಯಿಂದ ನೀನು ಜಲಚರಗಳು ಪಕ್ಷಿಗಳು ಸತ್ತು ಹೋಗಿವೆ ನನ್ನ ಪ್ರಕಾರ ವೈಜ್ಞಾನಿಕ ಬೆಳೆದಂತೆ ವಿಶ್ವವಿದ್ಯಾಲಯಗಳು ಬೆಳೆದಂತೆ ಮನುಷ್ಯನ ಸರ್ವನಾಶಕ್ಕೆ ನಾಂದಿ ಆಗುತ್ತಿದೆ ಹೊಸ ಹೊಸ ಸಂಶೋಧನೆಗಳು ರಾಸಾಯನಿಕ ಗೊಬ್ಬರ ಕೀಟನಾಶಕಗಳು ಪೆಟ್ರೋಲ್ ಡೀಸೆಲ್ ಗಳ ಬಳಕೆ ಇವೆಲ್ಲವೂ ಅಬುಧಾಬಿ ದುಬೈ ಅಂಬಾನಿ ಇವರಿಗೆ ಮಾತ್ರ ಲಾಭವೇ ಹೊರತು ನಮಗಲ್ಲ ನಾವು ಕಟ್ಟ ಕಾರ್ಮಿಕರ ಆಗದ ಹೊರತು ನಮ್ಮ ಬೆಳವಣಿಗೆ ಸಾಧ್ಯವಿಲ್ಲ ಮರಳಿ ಋಷಿಮುನಿ ಕಾಲಕ್ಕೆ ಹೋಗಬೇಕಾಗಿದೆ ವಚನಕಾರರು ಸರ್ವಜ್ಞ ದಾಸರು ಶರಣರು ಮಣ್ಣು ಜಲಚರ ವಾಯು ಅಗ್ನಿ ಇವುಗಳಿಂದಲೇ ಮನುಕುಲದ ಉದ್ಧಾರ ಎಂದಿದ್ದಾರೆ ರಾಘವ ಇವರಂತಹ ರೈತನಿಗೆ ಇಡೀ ವಿಶ್ವವೇ ಕೈಮುಗಿಯುವುದು ಅವಶ್ಯಕತೆ ಇದೆ 70 ಭಾಗ ಎಲ್ಲವೂ ನಾಶವಾಗಿದೆ ಮಣ್ಣು ವಾಯು ಬೆಳಕು ಸೂರ್ಯ ಎಲ್ಲವೂ ಕಲುಷಿತವಾಗಿದೆ ನೀರು ಇಂತಹ ಪರಿಸ್ಥಿತಿಯಲ್ಲಿ ಬಹಳ ಬಹಳ ಚಿಂತಿಸುವುದು ಅವಶ್ಯಕತೆ ಇದೆ ಈ ಕೆಲಸವನ್ನು ರಾಜಕಾರಣಿಗಳು ಮಾಡುವುದಿಲ್ಲ ವಿಜ್ಞಾನಿಗಳು ಮಾಡುವುದಿಲ್ಲ ಸರ್ಕಾರ ಮಾಡುವುದಿಲ್ಲ ಕಾನೂನು ತಜ್ಞರು ಮಾಡುವುದಿಲ್ಲ ಪ್ರತಿಯೊಬ್ಬ ವ್ಯಕ್ತಿಗತವಾಗಿ ತನ್ನನ್ನು ತಾನು ತಿದ್ದಿಕೊಂಡು ತನ್ನ ಆರೋಗ್ಯವನ್ನು ರಕ್ಷಿಸಿಕೊಂಡು ಬೆಳೆಯುವುದು ಅವಶ್ಯಕತೆ ಇದೆ ತುಂಬಾನೇ ಅವಶ್ಯಕತೆ ಇದೆ
@ganeshkuradekar2202
@ganeshkuradekar2202 4 ай бұрын
ಕಲಾ ಮಾಧ್ಯಮ ತಂಡದವರಿಗೆ ಧನ್ಯವಾದಗಳು ಇಂತಹ ಮಹಾನ್ ವ್ಯಕ್ತಿಯ ಸಂದರ್ಶನ ಮಾಡಿದ್ದಕ್ಕಾಗಿ 🙏🏻
@Hrithik_Rai
@Hrithik_Rai 4 ай бұрын
@rekhahebbar
@rekhahebbar 4 ай бұрын
🙏🙏 ನಿಜಕ್ಕೂ ತುಂಬಾ ಸರಳ ಸುಂದರ ಸಮೃದ್ಧ ಜೀವನ.... ಪರಿಚಯಿಸಿದ ಕಲಾ ಮಾಧ್ಯಮಕ್ಕೆ ಧನ್ಯವಾದಗಳು....🙏🙏
@NandiniNandikolamath
@NandiniNandikolamath 4 ай бұрын
ಇಂತಹ ಒಳ್ಳೆ ಕೃಷಿಕರನ್ನು ಪರಯಚಿಸದ್ದಕ್ಕೆ ಥ್ಯಾಂಕ್ಸ್ ಸರ್. ಹೀಗೆ ನಮ್ಮ ಜೀವನಕ್ಕೆ ಇಂತಹ ರೈತರ ಬಹಳಷ್ಟು ಪರಿಚಯ ಬೇಕು sir, ರಘು sir ಗೆ 🙏🙏
@Darshan4990
@Darshan4990 4 ай бұрын
Raghava episode is best till date in ur channel param sir.
@Hrithik_Rai
@Hrithik_Rai 4 ай бұрын
❤agreed bro
@user-or6jm9lu3o
@user-or6jm9lu3o 4 ай бұрын
ರಾಘವ್ ಅವರಿಗೆ ದೊಡ್ಡ ನಮಸ್ಕಾರಃ
@harishgowda5334
@harishgowda5334 4 ай бұрын
ನಿಮಗೆ ಅನಂತ ವಂದನೆಗಳು ಹಾಗೂ ಧನ್ಯವಾದಗಳು❤
@umeshyadur9624
@umeshyadur9624 4 ай бұрын
ತುಂಬಾ ಒಳ್ಳೆ ಮಾಹಿತಿ. ಕಾಲಮಾದ್ಯಮ ವಾಹಿನಿಗೇ ನಮ್ಮ ದನ್ಯವಾದಗಳು. ನೀನು ಇನ್ನು ಹೆಚ್ಚು ಈ ತರ ಮಾಹಿತಿ ಕೋಡಿ. 🙏🙏❤️❤️
@channagirijagadish1201
@channagirijagadish1201 3 ай бұрын
Excellent video. Raghava is incredible and a lot to learn from him about Natural Farming.
@ganeshkuradekar2202
@ganeshkuradekar2202 4 ай бұрын
ರಾಘವ್ ಸರ್ ಸಂದರ್ಶನಗಳು ಬೇಗ ಬೇಗ ಬರಲಿ ಪರಂ ಸರ್ 🙏🏻
@meetindiatv8881
@meetindiatv8881 4 ай бұрын
ಪರಂ ಸರ್ ಒಳ್ಳೆ ಅದ್ಭುತ ಕೆಲಸ ಮಾಡಿದ್ದೀರಾ ಧನ್ಯವಾದಗಳು ನಿಮಗೆ ಮುಂದೆ ಇದೇ ಜನರೇಶನ್ ಬೆಳೆಯುತ್ತೆ
@dathatreyakp3932
@dathatreyakp3932 4 ай бұрын
Sir , You are living very good life. Hats off you Sir. 🙏
@cornerinkannada1282
@cornerinkannada1282 4 ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏
@vishwanathgowda112
@vishwanathgowda112 4 ай бұрын
ನಿಜಕ್ಕೂ ಒಂದು ಪ್ರಮುಖ ನಿದರ್ಶನ
@madeshprasadc2551
@madeshprasadc2551 4 ай бұрын
Raghava sir is such an inspiration, he has shown us we get back what we give to nature.
@rameshs6416
@rameshs6416 4 ай бұрын
ಇಂಥ ಅದ್ಬುತ ವ್ಯಕ್ತಿಯ ಸಂದರ್ಶನ ಮಾಡಿದಿರ ಪರಂ sir, ಇವರು ಹೇಳ್ತಿರೋ ಮಾತುಗಳು ಅಕ್ಷರ ಸಹ ಸತ್ಯ ಇವರ ಸಂದರ್ಶನದಿಂದ ಬಹಳ ಉಪಯುಕ್ತ ಮಾಹಿತಿ ಕಲೆ ಹಾಕಿದ್ದಿರ ನಿಮಗೆ ತುಂಬಾ ಧನ್ಯವಾದಗಳು Sir.....
@manjunathareddy9436
@manjunathareddy9436 4 ай бұрын
I'm farmer,today onwards I'm doing natural farming.
@athribhat2243
@athribhat2243 4 ай бұрын
Explore organic farming also
@chidambaranrchidhu5800
@chidambaranrchidhu5800 4 ай бұрын
ಆರಂಭ ತುಂಬಾ ಕಷ್ಟ ಆಗುತ್ತೆ ಅಣ್ಣಾ ನೀವು ಮಾನಸಿಕವಾಗಿ ಸಂತರಾಗಬೇಕಾಗುತ್ತೆ
@tippammabm3278
@tippammabm3278 4 ай бұрын
ಕಲಾಮಧ್ಯಾಮ ತಂಡಕ್ಕೆ ಕೋಟಿ ಕೋಟಿ ನಮನಗಳು.
@puneethak9945
@puneethak9945 4 ай бұрын
ಸನಾತನ, ಸನಾತನ ಅಂತಾರಲ್ಲಾ ಅದು ಇದೇನೇ.
@amithan3689
@amithan3689 3 ай бұрын
Yes brother 🙏
@prahladsinger18
@prahladsinger18 4 ай бұрын
Yella nadiri Kaadige hogi badukona.. ❤❤.. yella tilida daddaru naavu
@prabhakaran1736
@prabhakaran1736 4 ай бұрын
Life changing Episode 👌👌👌
@iFLYERclothingKRpura
@iFLYERclothingKRpura 4 ай бұрын
ಹಳ್ಳಿಗಲೇ ಭೂಲೋಕ ಸ್ವರ್ಗ ❤
@somashekharakn4148
@somashekharakn4148 4 ай бұрын
Wow naanu alli hogi avr joti kelsa madkondu erbeku anta ashe agta edi hatsoff u
@sharanagoudabiradar
@sharanagoudabiradar 4 ай бұрын
Then participate in his volunteering program. Definitely you will get to learn a lot
@anoo238
@anoo238 4 ай бұрын
@@sharanagoudabiradar elli di karyagara
@shivaaaryan233
@shivaaaryan233 3 ай бұрын
ಇದಲ್ಲವೇ ಜೀವನ!!! ಜ್ಞಾನ!
@kesaribrothersgaming2108
@kesaribrothersgaming2108 4 ай бұрын
ಇವ್ರ ಜೀವನ ಚನ್ನಾಗಿದೆ 💐💐💐💐🙏🏼🙏🏼🙏🏼🙏🏼
@ashakumari5656
@ashakumari5656 4 ай бұрын
The best show I ever watched....im blessed
@bhuvaneshbhuvi3362
@bhuvaneshbhuvi3362 4 ай бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ದನ್ಯವಾದಗಳು
@vikas289
@vikas289 4 ай бұрын
ನಿಜವಾಗಲೂ ಉತ್ತಮವಾದ ಸಂದರ್ಶನ👏
@shastri649
@shastri649 3 ай бұрын
ನಿಮ್ಮ ಸಿದ್ಧಾಂತ ಚೆನ್ನಾಗಿದೆ, ತುಂಬಾ ಇಷ್ಟ ಆಯ್ತು❤ ಆದ್ರೆ ಸಾವಯವ ಗೊಬ್ಬರಗಳನ್ನು ಕೃಷಿಗೆ ಬಳಸುವುದು ಒಳ್ಳೆಯದಲ್ವ? ಇದೊಂದು ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಇಷ್ಟ ಆಗ್ಲಿಲ್ಲ
@hindu.2837
@hindu.2837 4 ай бұрын
ಹಳ್ಳಿ ಯಂತ ಸ್ವರ್ಗ ಬೇರೆಲ್ಲಿ ಕಾಣೆ ತಿಳಿಯೋ,
@SachinSm-ir2qv
@SachinSm-ir2qv 4 ай бұрын
ಹಳ್ಳಿಗಳು,ಮತ್ತು ಹಳ್ಳಿಗರು ಪೇಟೆಗೆ ಸೆಡ್ಡು ಹೊಡೆಯುವ ಹಾಗೆ ಕುಲಗೆಟ್ಟಿವೆ..😀😀
@hindu.2837
@hindu.2837 4 ай бұрын
@@SachinSm-ir2qv ಆದ್ರೆ ಪ್ರಕೃತಿ ಪ್ರಾಣಿ, ಪಕ್ಷಿ ಗಳಿಗೆ ಹಳ್ಳಿ ಯೋಗ್ಯ ❤
@keshavak9948
@keshavak9948 4 ай бұрын
ಹೌದು! ಇದೂ ಕೂಡ ಸತ್ಯ.....​@@SachinSm-ir2qv
@googleiteract5905
@googleiteract5905 4 ай бұрын
Best video so far, please share this for ppl to get awareness about corporate ads and tricks to promote their stuff.
@maryjagadish294
@maryjagadish294 4 ай бұрын
ಉತ್ತಮವಾದ ಮಾಹಿತಿ ಸರ್💯🌹
@renukahs3248
@renukahs3248 4 ай бұрын
Navu ivara mane thota nodiddeve 👌🙏🙏
@pkenchappakpkenchappa9742
@pkenchappakpkenchappa9742 4 ай бұрын
ನಮ್ಮ ತಾತ ಹೇಳ್ತಿದ್ರು ಸ್ಕೂಲ್ ಗೆ ಹೋಗಿ ಏನು ಮಾಡಿದೆ ಅಂತ
@HarishMVaggannavar
@HarishMVaggannavar 4 ай бұрын
ದೇವ್ರು ಒಳ್ಳೆದ್ಮಾಡ್ಲಿ
@rajehwarisubbu6187
@rajehwarisubbu6187 3 ай бұрын
Sir.., Raghava sir.. Please omme Gangavathi visit made alena farmers ge swalpa nemma speech made sir.. We are blessed to hear ur speech.. Thank you very much Sir..🎉🎉🎉
@sandeeppatilgc
@sandeeppatilgc 4 ай бұрын
ಗುರು ಸಾಕ್ಷಾತ್ ಪರ ಬ್ರಹ್ಮ 🙏🙏🙏
@user-rn1cy4zf8g
@user-rn1cy4zf8g 4 ай бұрын
Good video Param sir
@nagarajab7689
@nagarajab7689 3 ай бұрын
ರಾಘವ ರವರ ಕೃಷಿ ಜ್ಞಾನಕ್ಕೆ ನಮ್ಮ 🙏🙏
@parashuramnayaka-volge
@parashuramnayaka-volge 3 ай бұрын
Super sir
@sunilks9474
@sunilks9474 4 ай бұрын
Village life super 😍
@athribhat2243
@athribhat2243 4 ай бұрын
Anna ❤❤❤❤ best episodes... param sir please do more and more farming videos ❤❤
@NagappaNilajagi
@NagappaNilajagi 4 ай бұрын
ವೆರಿ ನೈಸ್ ಸೂಪರ್ ಸರ್❤
@geetabadiger8697
@geetabadiger8697 4 ай бұрын
Kalamadhyama Vlog You Tube Channel Super Best 🙏🙏 Super 👍👍 We Are Watching The You Tube Channel We Are Vishwakarma Hindu Panchal (Gold Smith's) 👍👍
@mimicryvijay6923
@mimicryvijay6923 4 ай бұрын
ಅದ್ಬುತ ಮಾಹಿತಿ🙏🙏🙏
@user-ce9rc1ut9j
@user-ce9rc1ut9j 3 ай бұрын
Bro is exposing modernisation
@NagarajuShettihalli
@NagarajuShettihalli 4 ай бұрын
Thotada ollagade thorisi sir
@naturelover922
@naturelover922 4 ай бұрын
Super 🙏❤️
@chandrubk7578
@chandrubk7578 4 ай бұрын
Dream lyf... 😍😍😍
@hanumanthakhanumanthgaded2807
@hanumanthakhanumanthgaded2807 4 ай бұрын
6:06 😂😂 ಏನ್ expression param sar
@user-ci2ug3bh2k
@user-ci2ug3bh2k 4 ай бұрын
ನಿಜವಾದ ಬದುಕು ಅಂದ್ರೆ ಇದೇನೆ 🤷
@bikelover8415
@bikelover8415 4 ай бұрын
E taraha vedio Maadi param anna Halli kade iro hudugarige olle yochane barutte
@manjukama4681
@manjukama4681 4 ай бұрын
🙏🙏🙏🙏🙏 sir
@shanthisk8673
@shanthisk8673 3 ай бұрын
Super ragav sir nanag ondhu aase nanu sampurna mannina mane kattisbeku enbha aase edhe
@lokeshputtegowda
@lokeshputtegowda 3 ай бұрын
🔥🔥🔥🔥🔥
@PushpavathiPushpavathi-pu7vv
@PushpavathiPushpavathi-pu7vv 4 ай бұрын
🙏🙏👌👌👌sir
@renukasahara9906
@renukasahara9906 4 ай бұрын
ಮೊದಲಿನಿಂದಲೂ ಚಿನ್ನ ಇದರಲ್ಲೇ ತೊಳಿಯುವುದು
@Vishwanath-lz4tt
@Vishwanath-lz4tt 4 ай бұрын
ಹೌದಾ!.ನಾವು ಮನುಷ್ಯರೆ ಆಧುನಿಕತೆಯ ಹೆಸರಿನಲ್ಲಿ ದಡ್ಡರಾಗುತ್ತಿದ್ದೇವೆನಿಸುತ್ತಿದೆ,ಅಲ್ಲವೆ?.
@Vinu-fl5sn
@Vinu-fl5sn 4 ай бұрын
tejaswi avara sahaja krushi pustaka gnakapaka bantu ..same methods mentioned in book.❤
@sachinns1997
@sachinns1997 4 ай бұрын
I was waiting for it sir.. plz do upload two videos of his at least it's my request if possible.
@shwethanagaraju441
@shwethanagaraju441 4 ай бұрын
'Krushi Baduku' channel nali edhe evara videos nodi . 2 to 3 months back nalli ne bandide .
@nagendratth841
@nagendratth841 4 ай бұрын
❤❤❤❤
@youlikejeeva1169
@youlikejeeva1169 4 ай бұрын
Over acting madbeda sir video thumba change Barth ediy niv over agi reaction kudadu nudi bejra aguthi sir plz reaction normal agi kudi
@atozchannel5392
@atozchannel5392 4 ай бұрын
ಸುಮ್ನೆ erappa😂😂 nin over react madabeda😂
@jayalakshmichikkanna9757
@jayalakshmichikkanna9757 4 ай бұрын
Super
@naveenshaiva411
@naveenshaiva411 4 ай бұрын
ಒಟ್ಟಾರೆ ಈ ರೀತಿಯ ಕೃಷಿ ಪದ್ಧತಿಗೆ ಅರಣ್ಯ ಕೃಷಿ ಪದ್ಧತಿ ಅನ್ನಬಹುದು
@anusuyammah3718
@anusuyammah3718 4 ай бұрын
ಮಣ್ಣಿನ ಮಗ ರಾಘವ ಸರ್ 🙏
@chandrasekharchandru6180
@chandrasekharchandru6180 4 ай бұрын
❤❤
@mohankumar-ym2ju
@mohankumar-ym2ju 4 ай бұрын
@vardhamankhanapur8199
@vardhamankhanapur8199 4 ай бұрын
Holada layout alli hege belididdira? 19:15
@tejanameboard4830
@tejanameboard4830 4 ай бұрын
Nemmadi jivana yendare ede
@user-fw5dc5iu8r
@user-fw5dc5iu8r 4 ай бұрын
📸 Raghav 📸 sir 📸 super 📸 Parma 📸 sir 📸 brother 📸 super 📸 video 📸 good 📸 brother 😁😁😁
@guruswamy4321
@guruswamy4321 4 ай бұрын
🔥🔥
@sandeepchittar7023
@sandeepchittar7023 4 ай бұрын
Dayavittu nimma vicharakke hechu prachara kodabedi. Paapi loka tumba kettaddu.
@parvatisb1169
@parvatisb1169 4 ай бұрын
ಇವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ರು ಕಮ್ಮಿನೆ
@TheTreant
@TheTreant 4 ай бұрын
ನಿಜವಾಗ್ಲೂ ಋಷಿ ನೆ ಇವರು
@ratang9451
@ratang9451 4 ай бұрын
idanna 5varshada hindene upendra ond video dalli heliddare
@lokeshgowdalokesh1196
@lokeshgowdalokesh1196 4 ай бұрын
Sir ivrige 25 care jameenu ide saakastu raitarege 1 ecare jameenu irodu kasta antavrige idrinda enu labha tilisikodi please
@Kashimoviezone
@Kashimoviezone 4 ай бұрын
Avrdu labada krushi Ala... Jeevana mado ke bekagero krushi maatra
@kiranreddykk
@kiranreddykk 4 ай бұрын
ಸಹಜ ಕೃಷಿ ಒ ಕಾಕಾ ರೊಕ್ಕ ಮಾಡಾಕ ಅಲ್ಲ ಬದುಕಾಕ ಅಂತ ಹೇಳಾತಾರ ಅವ್ರು
@athribhat2243
@athribhat2243 4 ай бұрын
​@@Kashimoviezone 💯
@athribhat2243
@athribhat2243 4 ай бұрын
Organic farming is good
@manjunathapawarpawar8439
@manjunathapawarpawar8439 3 ай бұрын
Sir neevu Rajiv Dixit avar bagge ondu video madi sir avaru ee deshada vevasate bagge heli hogiddare
@ManojManoj-mv6ue
@ManojManoj-mv6ue 4 ай бұрын
Real-life of India
@mahamedrafirafi4605
@mahamedrafirafi4605 4 ай бұрын
Nijavada anna data
@Anisuni143
@Anisuni143 3 ай бұрын
ಮೂರ್ಖರ ಪೆಟ್ಟಿಗೆ ( ಟಿವಿ ) ನೋಡಿ ನೋಡಿ ನಾವು ಮೂರ್ಖರ ಹಾಗೆ ಜೀವನ ಮಾಡ್ತಾ ಇದೀವಿ... 🤔
@Email.246
@Email.246 4 ай бұрын
Namaste sir , keeta nashaka ,kale nashaka edhu namma halla,kollagalanna halu madtha eve.adanna yaru kooda namma raitharige helthilla
@feelgood7176
@feelgood7176 4 ай бұрын
Interview madoke hogoke munche swalpa subject workout madi saar... Pedd peddagi questions kel bedi.
@gurudevsanu5299
@gurudevsanu5299 4 ай бұрын
🙏🙏🙏🙏🙏🙏🙏
@hanifchm1661
@hanifchm1661 4 ай бұрын
Rice cropping Elli please
@malnadnature7920
@malnadnature7920 4 ай бұрын
ಮುಂದಿನ ವಿಡಿಯೋ ಬೇಕು
@user-Chetan
@user-Chetan 4 ай бұрын
1st like and comment
@pushpavathisantu2637
@pushpavathisantu2637 4 ай бұрын
❤❤❤❤❤
@girisha631
@girisha631 4 ай бұрын
I am using this only for my hair
@veerubhadra1290
@veerubhadra1290 4 ай бұрын
🙏🙏🙏
@kumataramaramesh2109
@kumataramaramesh2109 4 ай бұрын
🙏🙏🙏🙏🙏
@prakshaiahkm6244
@prakshaiahkm6244 4 ай бұрын
❤❤🙏🙏👌
@lakshmid8873
@lakshmid8873 4 ай бұрын
My mam using antvala
@gaganthammaiah7639
@gaganthammaiah7639 4 ай бұрын
NAM APPAJI NA NENP MADIDRI SIR....EE MANSHAN THORSI😢
@ArunKMM
@ArunKMM 4 ай бұрын
Ree param aa over expression kododu bidri first. Normal agi iri. Over acting nodoke agolla. Video interest agi nodta irtivi. Astralli nimdu over expression bandu mood hogutte.
@DailyaDuniya
@DailyaDuniya 4 ай бұрын
Same feeling nangu
@roopa140
@roopa140 4 ай бұрын
Nimge yen maahiti beko adakke maatra gamana kodi
@atozchannel5392
@atozchannel5392 4 ай бұрын
Re swamy ನೀವು fast over react ಮಾಡೋದು ಬೇಡಿ😂😂😂over rated
@ArunKMM
@ArunKMM 4 ай бұрын
@@roopa140 ನಿಮಗೆ ಯಾಕ್ರೀ. ನನ್ ಒಪೀನಿಯನ್ ಪರಂ ಗೆ ಹೇಳಿರೋದು. ನಿಮಗೆ ಹೇಳಿದ್ದಿನ???
@ArunKMM
@ArunKMM 4 ай бұрын
@@atozchannel5392 ಗೊತ್ತಾಗ್ತಾ ಇದೆ ಯಾರು over rated ಅಂತ
@user-ce9rc1ut9j
@user-ce9rc1ut9j 3 ай бұрын
It's real that plants don't grow in soap water
Gli occhiali da sole non mi hanno coperto! 😎
00:13
Senza Limiti
Рет қаралды 9 МЛН
CHOCKY MILK.. 🤣 #shorts
00:20
Savage Vlogs
Рет қаралды 28 МЛН
لااا! هذه البرتقالة مزعجة جدًا #قصير
00:15
One More Arabic
Рет қаралды 51 МЛН
Gli occhiali da sole non mi hanno coperto! 😎
00:13
Senza Limiti
Рет қаралды 9 МЛН