ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@MaheshaNMaheshaN-e1j5 ай бұрын
ಸಂಪತಣ್ಣ ಕವಿತ ರವರು made for each other ಅಣ್ಣ ನಿಮಿಬ್ಬರ ಹೊಂದಾಣಿಕೆ ಕೊನೆವರೆಗೂ ಹೀಗೆ ಹಿರಲಿ good job
@krishnadestiny9 ай бұрын
ಪರಂ ಸರ್ ಕೃಷಿ ಮತ್ತು ತೋಟಗಾರಿಕೆ ವೀಡಿಯೋಗಳು ತುಂಬಾ ಚನ್ನಾಗಿ ಬರ್ತಿದಾವೆ ಸರ್ , ಇನ್ನು ಹೆಚ್ಚು ಹೆಚ್ಚು ಕೃಷಿ ಬಗ್ಗೆ ವಿಡಿಯೋಗಳು ನಮಗೇ ಕೊಡಿ ...
@jayashremurthy20449 ай бұрын
ಆ ರೈತರಿಗೆ ಧನ್ಯವಾದಗಳು ಸರ್ ಹಾಗೂ ನಿಮ್ಮ ಗೂ ಧನ್ಯವಾದಗಳು🎉🎉
@varadarajaluar28839 ай бұрын
ನಮಸ್ತೆ ಕಲಾಮಾದ್ಯಮ ವಾಹಿನಿಗೆ ,ಜೈ ಸ್ಮಾರ್ಟ್ ರೈತ. ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು.
@SarveJanaSukhinoBhavantu59 ай бұрын
ನಾನು ಯುಗಾದಿ 2024 ನಂತರ ನನ್ನ ಬೆಂಗಳೂರಿನ ಉದ್ಯೋಗವನ್ನು ಬಿಟ್ಟು ನಮ್ಮ ಊರಿನ ಜಮೀನನ್ನು ವ್ಯವಸಾಯ ಮಾಡಲು ಹೋಗುತ್ತಿದ್ದೇನೆ ಇದಕ್ಕೆಲ್ಲ ಮುಖ್ಯ ಕಾರಣ ನಿಮ್ಮ Motivational ಫಾರ್ಮಿಂಗ್ ವಿಡಿಯೋಸ್
@RekhaRekha-oz3hm9 ай бұрын
God luck
@sadappajakanur-dm3sp9 ай бұрын
ರೈತ ಮಹಿಳೆ ಯಾವಾಗಲು ಸುಖವಾಗಿರಾತಾರೆ. ಮಾತೆ ಅನ್ನಪೂರ್ಣ ಅವರೇ. 🙏🙏🙏🙏🙏👌👌👌👌👌👍👍👍👍👍🌹🌹🌹🌹🌹.
@life_experiencelovefrendship9 ай бұрын
😘🙏 ಹೊಸ ಜೀವನ ಆರಂಭಿಸಿ ಒಳ್ಳೆಯದಾಗಲಿ ಬನ್ನಿ ಹಳ್ಳಿಗೆ ಸ್ವಾಗತ😢
@lalitha92929 ай бұрын
ನಮಸ್ತೆ ಎಲ್ಲರಿಗೂ, ನಾನು ಮತ್ತು ಶ್ರೀಮತಿಯವರು ರಾಘವೇಂದ್ರಸ್ವಾಮಿ ಮತ್ತು ಶ್ರೀ ಕೃಷ್ಣ ಪರಮಾತ್ಮರ ಪರಮ ಭಕ್ತರು. ನಾವು ತುಂಬಾ ಕಷ್ಟದಲ್ಲಿ ಇದ್ದೇವೆ, ನನಗೆ ಬಿಪಿ ಮತ್ತು ಶುಗರ್ ಅತ್ಯಂತ ಕಡಿಮೆ ವಯಸ್ಸಿಗೆ ಬಂತು ಈಗ ನನಗೆ 50 ವರ್ಷ, ತುಂಬಾ ನೊಂದು ಬೆಂದು ಹೋದ ಜೀವ, ನನಗಾಗಲೀ , ಶ್ರೀಮತಿಯವರಿಗೆ ಆಗಲಿ ಯಾರೂ ಇಲ್ಲ. ಶ್ರೀಮತಿ ಕೂಡ depression patient, ಅವರನ್ನು ಮನೆಯಲ್ಲಿ ಇದ್ದು ನೋಡಿಕೊಳ್ಳಬೇಕಾದ ಜವಾಬ್ದಾರಿ ಇದೆ, ಏಕೆಂದ್ರೆ depression.ಇದ್ದವರನ್ನು lonely ಯಾಗಿ ಬಿಡಬಾರದು.ಬಾಡಿಗೆ ಮನೆ ಬಾಡಿಗೆ ಕಟ್ಟಲಿಕ್ಕೆ ಮತ್ತು ಊಟಕ್ಕೆ ಸಹ ಕಷ್ಟ ಆಗಿದೆ, ಮಕ್ಕಳು ಕೂಡ ಇಲ್ಲ. ಸಂಕೋಚ ಬಿಟ್ಟು ಕೇಳ್ತಾ ಇದ್ದೀನಿ ಸಹಾಯ ಮಾಡಿ. ಏನು ತೋಚದ ಸ್ಥಿತಿಯಲ್ಲಿ ಇದ್ದೇವೆ. ನಿಮ್ಮ ಈ ಸಹಾಯ ಆ ದೇವರ ಪ್ರಸಾದವೆ ಆಗುತ್ತೆ ಅಮ್ಮ. ನನಗೆ ಅಕಸ್ಮಾತ್ ಏನಾದರೂ ಆದ್ರೆ, ನಮ್ಮ ಶ್ರೀಮತಿ ಅನಾಥರಾಗಿ ಬಿಡ್ತಾರೆ. ನಮ್ಮ ಬಡತನಕ್ಕೆ ಆಶ್ರಯ ನೀಡಿ. ಒಂದು ಕಾಲದಲ್ಲಿ ಬಾಳಿ ಬದುಕಿದವರು ಇವತ್ತು ತುಂಬಾ ಕಷ್ಟದಲ್ಲಿ ಇದ್ದೇವೆ. ಎಲ್ಲರಿಗೂ ಒಳ್ಳೆದಾಗಲಿ.
@athribhat22439 ай бұрын
All the best ❤❤
@Mrbrokannada19 ай бұрын
Super Sir Nim videos 🎉🎉🎉 ನಿಮ್ಮ ದೊಡ್ಡ ಅಭಿಮಾನಿ ನಾನು ❤❤
@KalaSamskrutiKannada9 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪರಮ್ ಸರ್ ನಮ್ಮನ್ನು ಬೆಳೆಸಿ.
@swathibalaji77794 ай бұрын
Super kalamadhyama Team.❤ Couples are doing wonderful work. Dhanyavada for introdusing to us. I saw all 6 episodes. Once again. Antaraladinda Dhanyavadagalu
@manjunathm8449 ай бұрын
Thank's param for interviewing this person with knowledge .
@hemanthkumarh11529 ай бұрын
ನಮ್ಮ ಭೂಮಿ, ಮಣ್ಣು ಉಳಿಸಬೇಕು ಅಂದ್ರೆ ನಾವು ಸಾವಯವ ಕೃಷಿ ಮಾಡಲೇ ಬೇಕು..
@jyothishivalli64514 ай бұрын
Great work both of you , Nimage devara krupe sada irali And to your family members
@HemaPraveen-ej7ue7 ай бұрын
Amazing series - muuru episodes na nodidvi, tumba inspiring farmers. Ty for bring these videos to us 🎉
@RK-re2jg3 күн бұрын
Param very good interview......tayi nim anta hendi edre obba gandsu olle sadne madtane tayi❤🎉
@Sharand1439 ай бұрын
Kal madyama sir enthentha kalvidaru edare ii bumili obna hucchagi math adidre trend ennobba bahige bandidu barsdare trend estena ee kalivuga nan nimge ancha kotha eddi nan athra ond story ede nan bardirodo songs with dailog nim ge adre umapathi sir na meet madsi ond bele sigutte ❤❤❤❤ ella Andre ondina nangu time barutthe 😮😮😮 Nimne nambiddini❤❤❤❤
@Sudarshan999478 ай бұрын
Super super kavithavre entha sathyada maathu helidri.bhoomaatheyannu nambidre aa thaayi yaavatthu kaibidalla 🌲🌴🌳🌻🌼🌷⚘️🌱🪴🌾🌿🌵☘️🍀🍃❤❤❤❤❤❤❤❤❤❤❤❤❤
@parameshdoddamani51959 ай бұрын
Pakshigala voice nature super
@HarishkgKotewodruHarishkgkotew5 ай бұрын
ಪರಮೇಶ್ವರ್ ಸರ್ 👌🙏🚩💐💐💐💐💐
@anandsvlog27494 ай бұрын
Best video ever seen
@poornagowda62889 ай бұрын
He is mini scientist
@Chakravarthy19479 ай бұрын
S.L. ಬೈರಪ್ಪ ಅವರ ಸಂದರ್ಶನ ಮಾಡಿ
@Umesha83029 ай бұрын
Thumba thilakondidare sir aro❤
@GavisiddayyaKochalapur-ou2se9 ай бұрын
👌super sir Nim videos🙏🏻
@mohammedansari6399 ай бұрын
Very nice
@aravirangaswami30829 ай бұрын
Super information sir
@Shivanandihattaraki9 ай бұрын
Super sir. Kalamadhyama
@spradeepkumarschandrasheka6729 ай бұрын
Awesome vlog sir 😊😊😊😊😊
@ashaprabhu28599 ай бұрын
Pratham, you are also like a earthworm
@manojam70239 ай бұрын
Kulla bhale kiladi edhane
@Mdshettyy8 ай бұрын
👍🙏🙏🙏
@rameshgk23119 ай бұрын
ನೈಸ್
@DushyanthDushi-gx4ru9 ай бұрын
Hi Anna ❤❤❤❤
@HemanthKumar-uc2tz9 ай бұрын
🙏🙏🙏🌹🌹🌹🙏🙏🙏
@mkanilkumar7489 ай бұрын
Wow
@Tractorsworld-ci5sy9 ай бұрын
Hi sir 🎉
@Lokesh-fb5ss9 ай бұрын
Hi param sir 💞
@shashidhargowda-yp1ld9 ай бұрын
Olledu yar kelgadenu kelsa madodh iralla
@RekhaRekha-oz3hm9 ай бұрын
Thumba eysta aythu
@RamaReddyMK8 ай бұрын
1:03
@ABDAb3609 ай бұрын
ಇಲ್ಲಿ ಸ್ವಂತ ಬೂಮಿ ಯಾರದು ಇಲ್ಲ ಇಲ್ಲಿ ಎಲ್ಲ ಬಡಿಗೆನೆ ಇರೋದು ಸ್ವಂತ ಅಂತ ಯಾರು ಹೇಳಿಕೊಬರದು😊