ಸಹಜ ಕೃಷಿಕ ರಾಘವ ಅವರ ಸಂಪರ್ಕ - 9448923773 (Harihara Talluk, Davanagere District)
@Devannaudigala7 ай бұрын
ಆರಾಮ್ ಜೀವನ..
@selcouther_pj7 ай бұрын
Village name sir
@SreenivasReddy-q8o7 ай бұрын
@@Devannaudigala1t
@ShashikantDesai-gv2ui6 ай бұрын
Aaaa@@Devannaudigala
@amruthashekarmeena55347 ай бұрын
ಎಷ್ಟು ಮಟ್ಟಕ್ಕೆ ಸಾಧ್ಯವಾಗತ್ತೋ ಅಷ್ಟೆಲ್ಲಾ ವಿಷಯಗಳ ಮಾಹಿತಿ ಇವರಿಂದ ತೆಗೀರಿ... ಆಧುನಿಕ ಸಂತ ಇವ್ರು🙏🏽🙏🏽🙏🏽ಇಂಥಾ ಬದುಕು ಇಂಥಾ ವಿಚಾರಧಾರೆ ಒಬ್ಬರಲ್ಲೇ ಸಿಕ್ಕೋದು ಕಷ್ಟ. ಇನ್ನೆಲ್ಲೋ ನೀವ್ ಹುಡುಕೋ ಬದಲಿ ಇವರಿಂದ ಎಲ್ಲಾ ವಿಚಾರಧಾರೆಗಳನ್ನು ಜನರಿಗೆ ಹಂಚಿ ಪರಮ್ ಸರ್ 💐💐
@shivuskollegal30307 ай бұрын
Correct sir
@Indiands20207 ай бұрын
ಬಿಡಕ್ಲ ಪರಮಿ ತೆಗಿದಾನೆ
@manjunathahs23977 ай бұрын
ಯಾವ ವಿಶ್ವವಿದ್ಯಾಲಯವೂ ಕಲಿಸದ ವಿಷಯಗಳನ್ನು ಇವರಿಂದ ಕಲಿಯಬಹುದು
@naveenvaluepick48497 ай бұрын
Aap only hope in India 🇮🇳
@shriranjanianju63207 ай бұрын
ನಿಜ ತುಂಬಾ ಕುತೂಹಲಕಾರಿ ವಿಷಯ ಇದೆ ನೆಕ್ಸ್ಟ್ ಎಪಿಸೋಡ್ ಗಾಗಿ ಕಾಯುವಂತಿದೆ ಬೇಗ ಹಾಕಿ 🎉🎉
@LucyMary-rn1ju7 ай бұрын
ಆಧುನಿಕತೆಗೆ ಆಡಂಬರಕ್ಕೆ ದೂರವಾದವರು, ಸಹಜತೆಗೆ ಸರಳತೆಗೆ ಹತ್ತಿರವಾದ ಮಹನೀಯರು, ಇವರಿಗೆ ನಮ್ಮ ಪ್ರಣಾಮಗಳು.. 🙏🙏🙏🙏
@shrinathmane76777 ай бұрын
ನನ್ನ ಪಾಲಿಗೆ ಇತ್ತೀಚಿನ ದಿನಗಳಲ್ಲಿ ಕಲಾಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ಗಳಲ್ಲಿ ಅತ್ಯುತ್ತಮ ಸಂದೇಶವಿರುವ ವಿಡಿಯೋ ಇದು.❤🥰🙏🏻
@SGi3657 ай бұрын
ಈಗಿನ ನ್ಯೂಸ್ ಚಾನೆಲ್ ಗಳು ಮಾಡದಿರದೆ ಇರುವ ಕೆಲಸವನ್ನು ನೀವು ಮಾಡ್ತಾ ಇದ್ದೀರಾ. ಒಳ್ಳೇದಾಗಲಿ.
@shivappanyamagoudar65527 ай бұрын
ಅರ್ದ ಮರ್ದ ವಿದ್ಯ ಕಲಿತು ಕೆಲಸ ಇಲ್ಲ ಅನ್ನೋರು ಇದನ್ನು ನೋಡಿ ತಿಳಿಯೋದು ಬಹಳ ಇದೆ.
@giridharm55985 ай бұрын
ಬೆಟರ್ ಪೂರ್ತಿ ವಿದ್ಯೆ ಕಾಲ್ತು ಕೆಲಸ ತಗೊಳಿ
@ksmadhusudhanagowda80607 ай бұрын
ಪರಮ್ ಇವರ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಮುಂದಿನ ಭಾಗವನ್ನು ನೋಡಲು ಕುತೂಹಲಕಾರಿಯಾಗಿದ್ದೀನಿ..
@raghavendras80007 ай бұрын
Hats off to kalamadyama. ನಮ್ಮಸುತ್ತ ಮುತ್ತಲು ನಮ್ಮೊಡನೆ ಬದುಕುತ್ತಿದ್ದು ಕರ್ಮ ಮಾಡಿಯೂ ನಿಷ್ಕಾಮಕರ್ಮಯೋಗಿಯಾಗಿ ಕಾಲದ ಜೋತೆ ಹೆಜ್ಜೆ ಹಾಕುತ್ತಾ ಪ್ರಕೃತಿಯೊಂದಿಗೆ ಸಹಬಾಳ್ವೆ ನೆಡೆಸುತ್ತಾ ಲೋಕದ ಜಂಜಾಟದಿಂದ ಮುಕ್ತನಾಗಿ ಹೊಗಳಿಕೆ ತೆಗಳಕೆ ಮಾತುಗಳಿಗೆ ಕಿವುಡನಾಗಿ ಪ್ರತಿಕ್ರಿಯೆಗೆ ಮೂಕನಾಗಿ ಚಿತ್ತವೃತ್ತಿಗಳಿಂದ ನಿವೃತ್ತಿ ಹೊಂದಿ ಮನಸ್ಸನ್ನು ಯೋಗವಾಸ್ಥೆಯಲ್ಲಿ ನಿಲ್ಲಿಸುತ್ತಾ ನೆಮ್ಮದಿಯ ಬಾಳನ್ನು ಬಾಳುತ್ತಾ ಇರುವ ಇಂಥಹ ಚೇತನಗಳು ಮಹಾನ್ ಯೋಗಸಾಧಕರಲ್ಲದೆ ಮತ್ತೇನು? ಪರ್ಣಗಳ ನಡುವೆ ಯಾರ ಕಣ್ಣಿಗೂ ಬೀಳದೆ ಕಾಡಿನ ಹಕ್ಕಿಯೂಂದು ತನ್ನ ಪಾಡಿಗೆ ತಾನು ಹಾಡಿಕೊಳ್ಳುವಂತೆ ಇರುವ ಇಂತಹ ಸ್ವತಂತ್ರ ಜೀವಿಗೆ ನಮ್ಮಂತೆ ಯಾವುದೆ ಸಂಕೋಲೆಗಳಿಲ್ಲ. ಡಿವಿಜಿ ಹೇಳಿರುವಂತೆ " ಹೊರಗೆ ಲೋಕಾಸಕ್ತಿ ಒಳಗೆ ಸಕಲವಿರಕ್ತಿ , ಹೊರಗೆ ಕಾರ್ಯದ್ಯಾನ ಒಳಗದರ ಉದಾಸಿನ, ಹೊರಗೆ ಸಂಸೃತಿಯ ಭಾರ ಒಳಗದರ ತಾತ್ಸಾರ, " ಇವು ಮನುಷ್ಯನ ಬದುಕಿಗೆ ವರಯೋಗದ ಸೊತ್ರಗಳು. ರಾಘವರಂತೆ ನಾವುಗಳು ಆಗಬೇಕಿದೆ. ಅದಕ್ಕೆ ಮನೆಗಳನ್ನು ತೊರೆದು ಮಠಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಕಾಯಕವನ್ನಾಚರಿಸುತ್ತ ಫಲವನ್ನನಿರಾಕರಿಸುತ್ತಾ ಹೋದರೆ ಸಾಕಲ್ಲವೆ.
@shashikumars97357 ай бұрын
Hi sir Nimma I varanege mast
@ravichethan.p91097 ай бұрын
ಇವರು ನಿಜವಾದ ವಿದ್ಯಾವಂತರು , ಇವರಿಂದ ಕಲಿಯುವುದು ತುಂಬಾ ಇದೆ.
@giridharm55985 ай бұрын
ಕಲಿಯಾಪ
@rajendrakumarts35897 ай бұрын
ತುಂಬಾ ಅದ್ಭುತ ವ್ಯಕ್ತಿಯನ್ನ ತೋರುಸ್ತಾ ಇದ್ದೀರಾ ಸರ್... ಇನ್ನೂ ಕಂಪ್ಲೇಂಟ್ ಆಗಿ ತೋರಿಸಿ ಅವರ ಕಡೆಯಿಂದ ತಿಳಿಸಿಕೊಡಿ... ಅವರ ಕೃಷಿ ಜಾಗದಲ್ಲಿ ಪೂರ್ತಿಯಾಗಿ ಹಾಗೂ ಅವರ ಮನೆಯವರನ್ನೆಲ್ಲ ಪರಿಚಯ ಹಾಗೂ ಅವರ ಮನೆ ಒಳಗೆ ಹಾಗೂ ಹೊರಗೆ ಹೇಗೆ ನಿರ್ಮಿಸಿಕೊಂಡಿದ್ದಾರೆ ಎಲ್ಲಾ ಅವರಿಂದ ತಿಳಿಸಿಕೊಡಿ sir
@ಚೈತ್ರಾ-ಪ9ರ7 ай бұрын
ನಿಮ್ಮ ಜೀವನ ಶೈಲಿ ನನ್ನ ಕನಸು ತುಂಬಾ ಸೊಗಸಾದ ಜೀವನ ನಿಮ್ಮದು ನೋಡೋ ಭಾಗ್ಯ ನಮ್ಮದು
@rangaswamykariyappa31147 ай бұрын
ಎಂಥ ಸುಂದರ ಜೀವನ ಸರಳ ತಿಳುವಳಿಕೆ ಹಾಹಾ ಸತ್ಯ ಸತ್ಯ ಮಾತಾಡೋ ಮನ ಕಲಕುವ ಈ ಮಾತುಗಳು ಪರಿಪೂರ್ಣ ಜೀವನ ಇವರದು ದೇಶಕ್ಕೇ ದಾರಿದೀಪವಾಗಿದೆ
@lathamanju72037 ай бұрын
Wow 👌👌👌 life. ತುಂಬಾ ಇಷ್ಟ ಆಯಿತು ನನಗೆ ಈ ಲೈಫ್ . ಜಂಜಾಟ ಇಲ್ಲದ ಜೀವನ ❤️❤️🥰🥰🥰❤️😘😘
@giridharm55985 ай бұрын
Hmmmmmm adopt madkolli
@hb64527 ай бұрын
ಬಹಳ ಸಲ ಇದೇ ಊರಿನ ಮೂಲಕವೇ ಶಿವಮೊಗ್ಗಕ್ಕೆ ಹೋಗಿದೀನಿ, ಇದೇ ಊರಿನ ಪಕ್ಕದಲ್ಲಿ 4Km ದೂರದಲ್ಲಿರೋ ಸಂಕ್ಲೀಪುರದಲ್ಲಿ ನಾಲ್ಕು ವರ್ಷಗಳಿಂದ ಕೆಲಸ ಮಾಡ್ತಿದೀನಿ. ನನಗೆ ಇವರ ಪರಿಚಯ ಇರಲಿ ಈ ಮನೆ ಕೂಡಾ ನೋಡಿಲ್ಲ. ಇಂಥಾ ಅಪರೂಪದ ವ್ಯಕ್ತಿ ಮತ್ತು ತೋಟ ಪರಿಚಯ ಮಾಡಿದ್ದಕ್ಕಾಗಿ ತಮಗೆ ಧನ್ಯವಾದಗಳು ಪರಂ ಸರ್. ಖಂಡಿತ ಇವರಲ್ಲಿಗೆ ಭೇಟಿ ಮಾಡಿ ನಮ್ಮ ಶಾಲೆ ಮಕ್ಕಳನ್ನು ಸಹಜ ಕೃಷಿ ಕುರಿತ ಪರಿಚಯಕ್ಕೆ ಕರೆದೊಯ್ಯುವೆ.. -Harish B. ಶಿಕ್ಷಕ.
@veerubhadra12907 ай бұрын
ಚಪ್ಪಲಿ ತೆಗೆದು ಬರೀ ಕಾಲಲ್ಲಿ ನಡೆಯಬೇಕು ಅಂದಿದ್ದು ತುಂಬಾ ಇಷ್ಟ ಆಯ್ತು 🙏🙏🙏
@giridharm55985 ай бұрын
ನೀನು ಅದೇ ಮಾಡು
@kiranabkiranab41727 ай бұрын
ತುಂಬಾ ಒಳ್ಳೆ ವಿಡಿಯೋ ಇವರ ಹತ್ತಿರ ಇನ್ನೂ ಕೃಷಿ ಬಗ್ಗೆ ಒಳ್ಳೆ ಒಳ್ಳೇ ಮಾಹಿತಿ ಇದೆ ಒಂದು ದಿನ ಪೂರ್ತಿ ವಿಡಿಯೋ ಮಾಡಿ ಜೈ kalamadyama
@yashawanthh78017 ай бұрын
Great person ❤
@tippammabm32787 ай бұрын
ನಮಸ್ಕಾರ ಸರ್. ನಾನು ಇವಾಗ ನೋಡ್ತಾ ಇದಿನಿ ಇವರು ನಮ್ಮ ಊರಿನವರು ಎಂಬುದನ್ನು ಕಂಡು ತುಂಬಾ ಖುಷಿ ಆಯಿತು..
@basavarajk69007 ай бұрын
ವಾಸ್ತವ ಬದುಕಿನ ಅನಾವರಣ, ಮುಂದುವರೆಸಿ, ಧನ್ಯವಾದಗಳು
@giridharm55985 ай бұрын
ಏನ್ ವಾಸ್ತವ
@bhavanik957 ай бұрын
ಸತ್ಯವಾಗ್ಲೂ ಈ ಸರಳ ಜೀವನ ಚೆನ್ನಾಗಿದೆ❤❤❤❤❤❤
@giridharm55985 ай бұрын
ಹೌದ ನೀವು ಅದೊಪ್ಟ್ ಮಾಡ್ಕೊಳ್ಳಿ
@UshaKumari-yp7bt7 ай бұрын
ನಾನು ಇವರ ಸಂಚಿಕೆಗೆ ತುಂಬಾ ದಿನ ಗಳಿಂದ ಕಾಯುತ್ತಿದೆ ಧನ್ಯವಾದಗಳು.
@roopa1407 ай бұрын
ಪರಂ ಸರ್ ಅವಸರ ಮಾಡಿ ವಿಡಿಯೋ ಮಾಡಿ ಮುಗಿಸ್ಬೇಡಿ ಅದ್ಭುತವಾದ ವಿಚಾರಗಳು ನಮಗೆ ಇವರಿಂದ ತಿಳಿಬೇಕಾಗಿದೆ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಿ ಅವರಿಂದ ದಯವಿಟ್ಟು
@lifejourney9157 ай бұрын
ನಮ್ಮೂರಿಗೆ ಸ್ವಾಗತ ಕಲಾಮಾದ್ಯಮಕ್ಕೆ 💐
@shubharavi29217 ай бұрын
ನಮಸ್ಕಾರ ಅವರು ಹೇಳಿದ ಮೈಸೂರಿನ ಸಚ್ಚು ಅವರ ನ್ನ ಸಂದರ್ಶನ.ಮಾಡಿ ತುಂಬಾ ವಿಷಯ ಗೊತ್ತಾಗುತ್ತೆ ಮೈಸೂರಲ್ಲಿ. ಅರಿವು ಶಾಲೆ ಗೆ ಬೇಡಿ ನೀಡಿ ಸರ್
@thrivenice55177 ай бұрын
ಈ ಸಂತರ ಸಂದರ್ಶನ ಮುಂದುವರೆಯಲಿ
@giridharm55985 ай бұрын
Fake people
@vinayakyaligar14437 ай бұрын
ಇದು ಇದು actually ಚೆನ್ನಾಗಿರೋದು....
@kiranabkiranab41727 ай бұрын
Super guru
@RaghavendraRao-ir6gl4 ай бұрын
GOD BLESS U RAGHAVA SIR. U R REALLY GREAT SIR. N.P.RAGHAVENDRA RAO RETIRED PRI NCIPAL.BENGALURU
@BasavarajHanapur6 ай бұрын
ಅದ್ಭುತ ಮಾಹಿತಿ ಅವರ ಅನುಭವಕ್ಕೆ ನನ್ನದೊಂದು
@karnatakahistory1647 ай бұрын
ಎಂತಾ ಅದ್ಭುತ ಸರ್, ಇವರ ಬಗ್ಗೆ ತುಂಬಾ ತಿಲ್ಕೋಬೇಕು ಅನಿಸುತ್ತಿದೆ, ಮುಂದಿನ episode ಆದಷ್ಟು ಬೇಗನೆ ಹಾಕಿ. ಆದುನಿಕ ಸಂತ ಅಂದರೆ ತಪ್ಪಾಗಲಾರದು,
@muniyappamuniyappa63577 ай бұрын
ಧನ್ಯವಾದ ಪರಂ sir ನಿಮಗೆ ಇಂತಹ ವ್ಯಕ್ತಿಯನ್ನು ವಿಶ್ವಕ್ಕೇ ತೋರಿಸಿದ್ದಕ್ಕೆ ❤. ಎಷ್ಟು ಸಾಧ್ಯವೋ ಅಷ್ಟನ್ನು ಸಂಗ್ರಹಿಸಿ ಮಾಹಿತಿಯನ್ನು. ಜಗತ್ತು ಇವತ್ತು ದುಡ್ಡು ಮಾಡುವ ಭರದಲ್ಲಿ ಅನೇಕ ವಿಷಯಗಳನ್ನು ಮರೆಯುತಿದೆ. ನಮ್ಮ ಪೆದ್ದು ರಾಜಕಾರಣಿಗಳು ಅವರು ಆಡಿದ್ದೇ ಆಟ ಉಡಿದ್ದೆ ಲೆಗ್ಗೆ ಆಗಿವೆ.. ಜಗತ್ತು ಬದಲಾಗಬೇಕು ಪ್ರಕೃತಿಯೊಂದಿಗೆ ಬದುಕಲು ಮತ್ತೊಮ್ಮೆ ಶರಣು ನಿಮಗೆ ನಿಮ್ಮನ್ನು ಈ ನಾಡಿಗೆ ಕೊಟ್ಟ ನಿಮ್ಮ ಅಪ್ಪ ಅಮ್ಮನಿಗೆ 🫂 ಮುಂದೊಂದು ದಿನ ಸರ್ಕಾರ " ಎಲ್ಲಾ ಶಾಲೆಗಳಲ್ಲೂ "ಕಾಲಮಾದ್ಯಮ " ಅಂತ 1 ಘಂಟೆ ಘೋಷಿಸಲಿ ರೇಡಿಯೋ ಕಾರ್ಯಕ್ರಮದಂತೆ ನಿಮ್ಮ ವಿಡಿಯೋ ಮುದ್ದು ಮಕ್ಕಳು ನೋಡಿ ಬದಲಾಗಲಿ 🙏
@manjunathahs23977 ай бұрын
ನಿಜ ಸರ್
@cornerinkannada12827 ай бұрын
ಎಷ್ಟು ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಪರಂ sir Thank you so much 🙏
Hidden Gems...Good work by identifying by KZbinrs that was unable to do by big media channels
@sunithananjundaswamy77587 ай бұрын
ಧನ್ಯವಾದಗಳು ಪರಮ್ ಈ ಹಿಂದೆ ಇವರ ಪರಿಚಯ Gayu glitz ನಲ್ಲಿ ಆಗಿತ್ತು ಆಗಿನಿಂದಲೇ ನನಗೆ ಈ ಸಂಸಾರದ ಬಗ್ಗೆ ತುಂಬಾ ಕತೂಹಲವಿತ್ತು
@ushabhat45687 ай бұрын
Sir this will a big documentary. ನಿಮಗೆ ಧನ್ಯವಾದಗಳು. Waiting for detailed videos.
@vasanthats36127 ай бұрын
ಇವರಿಂದ ಬಹಳ ಕಲಿಯಬಹುದು🎉
@devarajadevaraja92087 ай бұрын
ನಮಸ್ಕಾರ ಸಾರ್ ನಾನು ಇವಾಗ ನೋಡ್ತಾ ಇದೀನಿ ಇವರು ನಮ್ಮ ಪಕ್ಕದ ಊರಿನವರು ಅಂತ ಖುಷಿಯಾಗುತ್ತೆ 🙏🙏🙏🙏
@RazuNayak-pl7gq7 ай бұрын
ಯಾವ ಊರು sir
@GeethaVandana-h3j7 ай бұрын
All we need is peace In life....never go behind showing off things which inturn lead us to tensed life to achieve it....never seen something like this.....❤❤❤
@goldenkrushi7977 ай бұрын
ಕೃಷಿ ಬದುಕು ಯೂಟ್ಯೂಬ್ ಚಾನಲ್ಲ್ಲಿ ನೋಡಿದ್ದೆನ್ನೇ
@blackhhh96017 ай бұрын
Super putta yallaru nina hage kalibeku 👍👌❤️🙏💐👏👏👏
@nishithacharya77357 ай бұрын
ಇದೇ ನಿಜವಾದ ಜೀವನ.. ಸರಳ ಹಾಗು ಸುಂದರ..
@DurgeshgowdaDurgeshgowda-cm6wb7 ай бұрын
ಸರ್ ನಮಸ್ತೆ, ಪರಂ ಸರ್ ತುಂಬಾ ಒಳ್ಳೆ ವ್ಯಕ್ತಿನ ಮೀಟ್ ಮಾಡಿದ್ದಿರಾ ಧನ್ಯವಾದಗಳು
@athribhat22437 ай бұрын
Param sir i always fan of your progressive farmers video❤❤❤❤
@praveenb79027 ай бұрын
ನಮ್ಮ ದಾವಣಗೆರೆ ಗೆ ಸ್ವಾಗತ ಪರಂ ಸರ್
@mpgururaj80587 ай бұрын
ಅತ್ಯುತ್ತಮವಾದ ಸಂಚಿಕೆ 👌🏾
@vinuthanpraveen1507 ай бұрын
I like sir ..he is great.i appreciate his patner to support him
@lingarajtschandrashekhar40646 ай бұрын
ವಾಸ್ತವದಲ್ಲಿ ಇದೆ ನೆಮ್ಮದಿಯ ಜೀವನ ಕ್ರಮ,
@DVGshashi7 ай бұрын
ನಮ್ಮ ದಾವಣಗೆರೆಗೆ ಬಂದಿದ್ದು ತುಂಬಾ ಖುಷಿ ಆಯ್ತು ಸರ್.
@Indiands20207 ай бұрын
ದ್ವಾಸಿ ಸಿಕ್ಕವ
@lingarajtschandrashekhar40646 ай бұрын
ಪರಿಪೂರ್ಣ ಜೀವನಾನುಭುವ
@giridharm55985 ай бұрын
ಹೀಗೆ
@darshankm08197 ай бұрын
Home schooling concept 🙌🏻
@sumanthpawar57223 ай бұрын
Raghav sir really great 🙌🏻🤝🏻
@Vijay-vj8kq7 ай бұрын
ನಿಜವಾದ ಜೀವನ ಶೈಲಿ
@harshithbj36476 ай бұрын
Entry super ಚಪ್ಪಲಿ ಅಲ್ಲೆ ಬಿಡಿ ಅಂತ ಹೇಳೋಕೆ ಆ ಹುಡುಗ ಅಲ್ಲೆ ಮುಂದೆ ನಿಂತಿದ್ದ 🔥
@giridharm55985 ай бұрын
Howda
@amruthamurugesh71497 ай бұрын
ಪರಮ್ ಸರ್ ನಮಸ್ಕಾರ ನೀವು ನಮ್ಮ ಊರಿಗೆ ಬಂದಿದ್ದಕ್ಕೆ ಧನ್ಯವಾದಗಳು ❤❤🎉
@hanumanthah10167 ай бұрын
ನಮ್ಮ ದಾವಣಗೆರೆಗೆ ಸ್ವಾಗತ ಸರ್
@kirankumarn91466 ай бұрын
Great job you doing sir...❤
@joyfull2447 ай бұрын
I waiting for next episode
@netureloveryogi73877 ай бұрын
ಕೃಷಿ ಋಷಿ..
@ChetanCheeze7 ай бұрын
ನಮ್ಮ ಗುರುಗಳು ರಾಘವ್ ಜೀ 🙏
@hanumanthakhanumanthgaded28077 ай бұрын
How
@ChetanCheeze7 ай бұрын
ನಮ್ಮ ತಾಲೂಕಿನವರು🙏 ಆತ್ಮೀಯರು
@NatarajLG7 ай бұрын
🏡 Home education super
@maryjagadish2947 ай бұрын
ಇವರ ವಿಚಾರ onthara ಭಿನ್ನವಾಗಿದೆ ತುಂಬಾ ಖುಷಿ ಆಗುತ್ತದೆ ❤❤
@H.N-p2w6 ай бұрын
Namma sister uru🥰🥰
@Snowbell-i3u7 ай бұрын
ನಿಜಕ್ಕೂ ಆ ಬಾಲಕನಿಗೆ ಹೆಸರಿಗೆ ತಕ್ಕಂತೆ ಮೊಗದಲ್ಲಿ ವರ್ಚಸ್ಸು ನಲಿದಾಡುತಿದೆ.
@giridharm55985 ай бұрын
ಏನ್ ಹೆಸ್ರು
@drshankar.paediatrician12 күн бұрын
ರಾಘವ ❤
@Sanaatananbhaarateeya7 ай бұрын
ನಿಜವಾದ ಸಂತರೊಬ್ಬರ ಮಾತುಗಳು ಕೇಳಿ ನೋಡಿದ ಹಾಗೆ ಆಯಿತು
@moneshvishwakarma53754 ай бұрын
ನಿಜವಾದ ಭಾರತೀಯ ಸಂಸ್ಕೃತಿ
@athribhat22437 ай бұрын
Kalamadhyama is one channel anout farming i can watch endlessly..❤❤❤
@SuriNavi-uq4hv7 ай бұрын
♥️♥️♥️😮😮 ಎಕ್ಸಲೆಂಟ್
@raghavendraan86466 ай бұрын
ನಮ್ಮ ಅಪ್ಪನಿಗು ಈ ತರ ಜಮೀನು ಇದ್ದಿದ್ದರೆ...ನಾನು ಶಾಲೆಗೆ ಹೋಗುವ ಪ್ರಸಂಗ ನನಗೂ ಬರುತ್ತಿರಲಿಲ್ಲ 😂😂😂😂
@sharathb.g70256 ай бұрын
🤣
@srinivasabj51516 ай бұрын
Hola maari Hotlaa Hoditidde alvennllaa😃😂
@athribhat22437 ай бұрын
Thanks param sir for this fantastic episodes..❤❤ please do more farmer videos..
@thippeshakm967 ай бұрын
Welcome DVG param sirr❤
@dasappas44777 ай бұрын
Sir really they have much information about natural agriculture please get it from them
@kusumgopalbennur90827 ай бұрын
Watching from Mumbai ,param sir thanks for the video Toooooo goooood nice information 👍 😀 👌 😊 🙂 👏
@Darshan49907 ай бұрын
Best episodes. Home is first schooo. His life is example for all to think and process like this. I am on the way same as him
@santoshnaik16737 ай бұрын
🙏🙏, ತುಂಬಾ ವಿಷಯ ಸರ್ 🌹🌹
@darshanvs7 ай бұрын
Love form davanagere
@suryanteja39937 ай бұрын
Nam ದಾವಣಗೆರೆ ಹೋಗಿರಿ ಖುಷಿ ಆಯ್ತು
@manikantadm49227 ай бұрын
Thank you param sir 😊
@basavarajumegalamane95627 ай бұрын
I will wait next episode...param sir ...
@thripuramurthy79237 ай бұрын
❤❤❤❤❤Super Message 🙏🙏🙏🙏🙏💐💐
@nagarajaulavathi29147 ай бұрын
ಅದ್ಬುತ ಮಾಹಿತಿಯನ್ನು ಅಷ್ಟೇ ಸಹಜ ಬದುಕಿನ ಬಗೆಗಿನ ಮಾಹಿತಿ ಒಳಗೊಂಡ ಸಂದರ್ಶನ ಪರಂ ಸರ್
@mallikarjunirapani24957 ай бұрын
Thank you so much for bringing video.
@vsamskruthi48267 ай бұрын
❤ ,ಧನ್ಯವಾದಗಳು ಸರ್
@sunithananjundaswamy77587 ай бұрын
ಮುಂದಿನ ಈ ವ್ಲಾಗ್ ಗೆ ತುಂಬಾ ಕುತೂಹಲ ದಿಂದ ಕಾಯುತ್ತಿದ್ದೇವೆ
@rashmipavan46557 ай бұрын
Hii sir welcome to our Davanagere district…. Param sir ur so simple…and it’s good video…
@ashnaik83917 ай бұрын
ನಿಜವಾದ ಜ್ಞಾನಿಗಳು ❤❤
@shankard59247 ай бұрын
ಸೂಪರ್ ಸರ್ ಇವರ ಕನೆನ್ಸೆಪ್ಟ್ ನಾನು ರೈತ ಸರ್ next ವಿಡಿಯೋ ಬೇಗ್ ಹಾಕಿ ಸರ್
@arpithashine18037 ай бұрын
Home schooling is good for kids acutally
@seanbellfort22987 ай бұрын
Excellent 💎🇮🇳💎🕉️💎
@vedashekhar92027 ай бұрын
ನಿಮ್ಮ ಜೀವನ ಶೈಲಿ ತುಂಬಾ ಚೆನ್ನಾಗಿದೆ ಅದೃಷ್ಟವಂತರು ನೀವು
@giridharm55985 ай бұрын
ನಿಮ್ಗೆ ಅದೃಷ್ಟ ಬೇಡ್ವ 😂
@kumarkamashi7 ай бұрын
Olleya parichaya
@thepriyanka1006 ай бұрын
Niv odhi,bardhu,madve agi,ganda henthi ebru dudhu, 25 loan madskondu EMI katti aasthi tagondu 60 varshakke farm house katkondu nemmadhi agi badukthi anno concept edhe alva…adra reverse engineering edhu…..chennagidhe.👏😇