ಆಧುನಿಕ ತಂತ್ರಜ್ಞಾನದ ಪಿತಾಮಹ Japan🛰️ | 2050 ನೇ ಇಸವಿಯಲ್ಲಿ ಬದಕುತ್ತಿರುವ ದೇಶ ..! | ಜಪಾನ್🇯🇵

  Рет қаралды 1,033,995

Flying Passport

Flying Passport

Күн бұрын

Пікірлер: 840
@Kumar12271
@Kumar12271 Жыл бұрын
who addicted 😍 1.Dr bro 2.flying passport 3.Global kannadiga
@anargy1991
@anargy1991 Жыл бұрын
only 1st and 2nd
@sanjanapizzacorner8319
@sanjanapizzacorner8319 Жыл бұрын
​@@anargy1991superb
@sujathad8591
@sujathad8591 Жыл бұрын
Only 1st and 2nd
@santoshanaikac6204
@santoshanaikac6204 Жыл бұрын
Myself ❤
@ramrao1812
@ramrao1812 Жыл бұрын
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕ ಹೃದಯ ಶಿವ ಸತ್ತಂತಿಹರನು ಬಡಿದೆಚ್ಚರಿಸು ಕಚ್ಚಾಡುವರನು ಕೂಡಿಸಿ ಒಲಿಸು. ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು ಒಟ್ಟಿಗೆ ಬಾಳುವ ತೆರದಲಿ ಹರಸು! ಕನ್ನಡಿಗರು ಅತಿಯಾದ ಹೃದಯವಂತಿಕೆ ಉಳ್ಳವರು. so please don't compare and create wedge... or dont write bad about others. So please just Watch, learn, appreciate and enjoy. ಜೈ ಧರ್ಮಸ್ಥಳದ ಮಂಜುನಾಥೇಶ್ವರ!
@shivarajvirat....4886
@shivarajvirat....4886 Жыл бұрын
ಎಲ್ಲಾ ಕನ್ನಡಿಗರಿಗೂ dr ಬ್ರೋ ಗಗನ್ ಫ್ಯಾನ್ಸ್ ಕಡೆಯಿಂದ ವಿಶ್ವದ ಎಲ್ಲಾ ಕನ್ನಡಿಗರಿಗೂ ಹೇಳುವುದೆಂದರೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಜೈ ಭುವನೇಶ್ವರಿ........🙏🙏🙏 ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.....💛❤️..ಕಿರಣ್ ಅಣ್ಣಾ.... ಆಶಾ ಮೇಡಂ ನಿಮಗೂ ಸಹ ಕನ್ನಡ ರಾಜ್ಯೋತ್ಸವದ ಶುಭಾಷಯಗಳು
@honest17
@honest17 Жыл бұрын
ನಾವೂ 🗾 ಜಪಾನ್ ದೇಶದ ಜನರಿಗೆ ಯಾಕೇ ವಸತಿ ಸೌಕರ್ಯ ಕೊಡಬಾರದು, ದೇಶಕ್ಕೆ ಬಾಂಬ್ ಹಾಕುವ ಜನರಿಗೆ ವಸತಿ ಕಲ್ಪಿಸುವ ಬದಲಿಗೆ ಇಂತಹ ಜನರಿಗೆ ಸ್ಥಳ ಕೊಟ್ಟರೆ , ದೇಶವು ಮುಂದುವರಿಯುವಲ್ಲಿ ಯಾವ ಮಾತೇ ಇಲ್ಲಾ ❤ ಬುದ್ಧಿವಂತ ಜನ, ನಿಷ್ಕಲ್ಮಶ ಮನಸ್ಸು 🇮🇳❤️🇯🇵
@vinaybrs6344
@vinaybrs6344 Жыл бұрын
ನಾನು ಜಪಾನ್ ಬಗ್ಗೆ ಹಲವಾರು ವೀಡಿಯೊಗಳನ್ನು ನೋಡಿದ್ದೇನೆ, ಕನ್ನಡದಲ್ಲಿ ನೋಡುವುದು ನನಗೆ ತುಂಬಾ ಉತ್ತಮವಾಗಿದೆ
@ravip7025
@ravip7025 Жыл бұрын
*ಸೂರ್ಯ ಉದಯಿಸುವ ನಾಡು ಜಪಾನ್ ದೇಶ ನೋಡಿ ತುಂಬಾ ಸಂತೋಷ ಆಯ್ತು* 🎌🇯🇵 *ತುಂಬಾ ಧನ್ಯವಾದಗಳು* 🙏🙏 *ಶುಭವಾಗಲಿ* 💐💐💐
@ನಮ್ಮತರುಣ್ರಾಜ್NAMATARUNRAJ
@ನಮ್ಮತರುಣ್ರಾಜ್NAMATARUNRAJ Жыл бұрын
ಕಿರಣ್ ಅಣ್ಣ ಆಶಾ ಆಂಟಿ ನೀವು ಕರ್ನಾಟಕಕ್ಕೆ ಬಂದಿರೋದು ಗೊತ್ತಿದ್ರೆ ನಾವು ನಿಮ್ಮನ್ನ ಭೇಟಿ ಆಗ್ತಾ ಇದ್ವಿ ❤️🥲
@rudresh.m.em.e7733
@rudresh.m.em.e7733 Жыл бұрын
ನಿಮಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯ... ಕನ್ನಡದ ಕಂಪನ್ನ ಎಲ್ಲೆಡೆ ಪಸರಿಸಿದ ನಿಮಗೆ ❤.... ರುದ್ರೇಶ್ - ಕರುನಾಡ ಕಡೆಯಿಂದ 😊
@prmusic4645
@prmusic4645 Жыл бұрын
ಕಿರಣ್ ಹಾಗೂ ಆಶಾ ಮೇಡಂ ನಿಮಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛♥️
@anands8009
@anands8009 Жыл бұрын
ನಮ್ಮ ಭಾರತದ ಆದರ್ಶ ದಂಪತಿಗಳು ❤ love you both 🙏
@harshaharsha7435
@harshaharsha7435 Жыл бұрын
ಸಮಸ್ತ ಕನ್ನಡಿಗರಿಗೆ ಹಾಗೂ ನಮ್ಮೆಲ್ಲರ ಪ್ರೀತಿಯ ಆಶಾ ಕಿರಣ ರವರಿಗೆ ಕನ್ನಡ ರಾಜ್ಯೋತ್ಸವದ ಶಭಾಶಯಗಳು
@AyurAarogya
@AyurAarogya Жыл бұрын
ಗುರುಗಳೇ ನಿಮ್ಮಂಥ ಕನ್ನಡದ ಕಣ್ಣಮಣಿಗಳನ್ನು ಪಡೆದಂಥ ನಾವುಗಳೇ ಧನ್ಯ ಥ್ಯಾಂಕ್ಸ್ ಫಾರ್ yours ಟ್ರಾವೆಲ್ಲಿಂಗ್ ಸರ್ and ಮೇಡಂ
@ಪೂರ್ಣಿಮನಾರಾಯಣಸ್ವಾಮಿ
@ಪೂರ್ಣಿಮನಾರಾಯಣಸ್ವಾಮಿ Жыл бұрын
ಕನ್ನಡ ರಾಜ್ಯತ್ಸವದ ಶುಭಾಶಯಗಳು. ನಿಮ್ಮ vlogs ತುಂಬಾ ಚೆನ್ನಾಗಿದೆ ❤
@sreedharv5750
@sreedharv5750 Жыл бұрын
ಅದ್ಬುತ..ಜಪಾನ್ ನೀವು ತೋರ್ಸಿದ ರೀತಿ ಕೂಡ ಅದ್ಬುತ ನಿಮ್ಮ ಪಯಣ ಹೀಗೆ ಸಾಗುತ್ತಿರಲಿ ನಮಗೂ ಆ ಭಾಗ್ಯ ಬೇಗ ಸಿಗಲಿ 😝
@shreerakshak6013
@shreerakshak6013 Жыл бұрын
ನಿಮ್ಮ ವಿಡಿಯೋಗೋಸ್ಕರ ಕಾಯ್ತಾ ಇದ್ವಿ ❤we love u so much asha mam and Kiran sir❤❤❤ ಜೈ ಕರ್ನಾಟಕ ಮಾತೆ ❤💛
@PrincePacchi
@PrincePacchi Жыл бұрын
Bhai 67 like 🧐
@shreerakshak6013
@shreerakshak6013 Жыл бұрын
@@PrincePacchi hii
@saraswathibhatt6141
@saraswathibhatt6141 Жыл бұрын
ನಿಮ್ಮ ವಿಡಿಯೋ kayta ಇದ್ದೆ dasara raje ಗೆ urige bandidra ಓಕೆ ತುಂಬಾ kushi ಆಯ್ತು ಹೀಗೆ ಮುಂದುವರೆಯಲಿ ನಿಮ್ಮ juorney ಧನ್ಯವಾದಗಳು ನಿಮಗೆ
@Abhibhagya-p9i
@Abhibhagya-p9i Жыл бұрын
Yakkeppa ಇಷ್ಟು ದಿನ videone upload ಮಾಡಿಲ್ಲ ಅಂತ ಭಯ ಆಗಿತು ಅಂತೂ ಇಂತೂ video uploaded ಆಯಿತು tq u asha💑 ಕಿರಣ್❤💛❤💛❤
@_220_kiddo
@_220_kiddo Жыл бұрын
My mom from that time she is saying that avr Vedio gintha Asha avra smile yest chanda antha neevu thumba Lakshnavagidira anthe ammange nimna nodi kushi aithu ❤
@geethasc5881
@geethasc5881 8 ай бұрын
Thank you so much .ನೋಡೋಕೆ ಆಗದೆ ಇದವರು .ನೋಡಿದ ಅನುಭವ. ಸೂಪರ್
@aprajeshraju4199
@aprajeshraju4199 Жыл бұрын
ಯುವರ್ ಗ್ರೇಟ್ ಫುಲ್ ಆಶಾ ಕಿರಣ ಗಾಡ್ ಬ್ಲೆಸ್ ಯು 💐❤
@VasanthKumar-hy4zt
@VasanthKumar-hy4zt Жыл бұрын
ಆದರೂ ನೀವು ಜಪಾನ್ ಇನ್ನು ಸ್ವಲ್ಪ ತೋರಿಸಬೇಕಿತ್ತು ಬಹಳ ಇಷ್ಟ ಆಯ್ತು
@srinivastsrini1779
@srinivastsrini1779 Жыл бұрын
What A beautiful Super Super super Video super Super Innu innuru Desagalannu Pravasa Madi Valleyadagali Super Super super
@anandkumarputter5437
@anandkumarputter5437 Жыл бұрын
, ನಿಮ್ಮ ತರಹನೇ ನಿಮ್ಮ ಜಪಾನ್ ಪ್ರವಾಸ ನಮಗೂ ತುಂಬಾನೇ ಖುಷಿ ಕೊಡುತ್ತಿದೆ.👍👍👍🚩🇮🇳
@MurugeppKANKANWADI.-ry1fu
@MurugeppKANKANWADI.-ry1fu Жыл бұрын
ದನ್ಯವಾದಗಳು ಎಲ್ಲರೀಗೂ.
@ramramu520
@ramramu520 Жыл бұрын
Thank you so much kiran sir, asha ma'am.., Digitally ನಮ್ಮನ್ನೂ ಜಪಾನ್ ಸುತ್ತಿಸಿದಕ್ಕೆ..., 🙏🙏🙏💐💐🌹
@Pramod54321
@Pramod54321 Жыл бұрын
ಕ್ವಾಲಿಟಿಗೆ ನಂಬರ್ ಒನ್ ಜಪಾನ್ i ಲೈಕ್ ಜಪಾನ್....❤
@jasminerose704
@jasminerose704 Жыл бұрын
ಜಪಾನ್ ತೋರಿಸಿದ್ದಕ್ಕೆ ಧನ್ಯವಾದಗಳು ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤💛
@srinivas6thsense
@srinivas6thsense Жыл бұрын
So Cute Both . Then All Is Well And All The Best . I AM SRINIVAS ACHARYA 56 YEAR Old From Bangalore 🎉❤ 💓🎉 Take care Both Of You And Happy Journey 👍💐
@renkadevi7023
@renkadevi7023 5 ай бұрын
Jagath kiladigalu nivu chitike hoddange nimge world na suthodandre all the best godboess you.
@jayapadmats5565
@jayapadmats5565 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಕಿರಣ್ ಸರ್ ಮತ್ತು ಆಶಾ ಮೇಡಂ ಅವರಿಗೆ
@Shivu_Durga75
@Shivu_Durga75 Жыл бұрын
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು
@shobhaurs8381
@shobhaurs8381 Жыл бұрын
ಆಶಾ, ಕಿರಣ್ ಹೇಗಿದ್ದೀರಿ. ನಿಮ್ಮ ವಿಡಿಯೋ ಗೋಸ್ಕರ ಕಾಯುತ್ತೀದ್ದೆ. ಜಪಾನ್ ತುಂಬಾ ಚನ್ನಾಗಿದೆ.
@aishwaryamanjunath4383
@aishwaryamanjunath4383 Жыл бұрын
You both are true Kannadigas Always love to watch your vedios... ❤❤❤
@newmoveapdts129
@newmoveapdts129 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛👌❤❤💛
@SangeethaSangeetha-gk5mq
@SangeethaSangeetha-gk5mq 5 ай бұрын
ಸರ್ ಮೇಡಂ ಈ ಪ್ರಪಂಚದಲ್ಲಿ ಎಲ್ಲ ಸುಖ ಸಂತೋಷ ನಿಮಗೆ ಇರಲಿ, 🙏
@Rcokstarraghu
@Rcokstarraghu Жыл бұрын
Thanks kiran anna and asha akka showing this beautiful country ಜೈ ಕರ್ನಾಟಕ ಮಾತೆ ❤❤
@Kartik13912
@Kartik13912 Жыл бұрын
1) Dr bro 2) flying passport 3)Global kannadiga We love you all 🥳❤️
@Yathin0486
@Yathin0486 Жыл бұрын
@madhurekha5915
@madhurekha5915 Жыл бұрын
Me too,love these people♥️🥰🤩
@ಠಿ_ಠಿ-ಝ2ರ
@ಠಿ_ಠಿ-ಝ2ರ Жыл бұрын
ಜಿಗಿ-ಜಿಗಿ ಜಪಾನಿನ ದರ್ಶನ ಮಾಡಿಸಿದ್ದಕ್ಕೆ ಧನ್ಯವಾದಗಳು
@Nag614
@Nag614 Жыл бұрын
ನಿಮ್ಮ ವಿಡಿಯೋಗೋಸ್ಕರ ಕಾಯ್ತ ಇದ್ದೆ ಜಪಾನ್ ದೇಶ ತೋರ್ಸಿದಕ್ಕೆ ಧನ್ಯವಾದಗಳು 👌👌👌👌
@kumarhadiman6234
@kumarhadiman6234 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️
@shylaps8328
@shylaps8328 Жыл бұрын
Neevu ishtu Dina visit ಮಾಡಿದಂಥ ದೇಶಗಳಿಗೆಲ್ಲ ಜಪಾನ್ ವಿಭಿನ್ನ .ಅಶ ಕಿರಣ್.❤u
@Bommalingegowda
@Bommalingegowda Жыл бұрын
ನಿಮ್ಮ ಪ್ರವಾಸ ಹೀಗೆ ಸುಖಕರವಾಗಿರಲಿ.
@madhurekha5915
@madhurekha5915 Жыл бұрын
ಅಫ್ಘಾನಿಸ್ತಾನ್ vlog ಪೂರಾ ಹಾಕಿಲ್ಲ ಅನ್ನಿಸುತ್ತೆ,wow Japan ತೋರಿಸ್ತಾ ಇದ್ದೀರಾ,great country🎉love your vlog,waiting
@raghufoods
@raghufoods Жыл бұрын
ನಿಮ್ಮ್ ಜಪಾನ್ ಸರಣಿ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದೆ ❤️❤️❤️
@vinayakabkannada7697
@vinayakabkannada7697 Жыл бұрын
ತುಂಬಾ ಸೂಪರ್ ನಮ್ಮ ಮಲೆನಾಡು ಶಿವಮೊಗ್ಗವತಿಯಿಂದ
@shrinivasmanagur1704
@shrinivasmanagur1704 Жыл бұрын
Real digital world experience 😍...
@gopinathb.k7945
@gopinathb.k7945 5 ай бұрын
Thank you So much , Kiran Sir And Asha Madam, Neevu Nammannu Digital Video Nlli Sun Birth Country, Thorisidakke , Congrats.. I'm Gopinath. B. K. From Mysore District.
@shwethadhanu3837
@shwethadhanu3837 Жыл бұрын
ನಮ್ಮ ದೇಶದ ಹೆಮ್ಮೆ ಆಶಾಕಿರಣ 🧿😍🧿
@subrahmanyabhat3740
@subrahmanyabhat3740 Жыл бұрын
ಎಲ್ಲಿ ಹೋಗಿದ್ರಾ ಇಷ್ಟು ದಿನ ಸರ್ ನಾನು ನಿಮ್ಮ ವಿಡಿಯೋ ನೋಡಲು ನನ್ನ ಮಕ್ಕಳೊಂದಿಗೆ ಕಾಯುತ್ತಾ ಇರುತ್ತೇನೆ. ಜಪಾನ್ ಬಗ್ಗೆ ನನಗೆ ತುಂಬಾ curiosity ಇದೆ ನಿಮಗೆ ವಂದನೆಗಳು
@chandanakumarikb6491
@chandanakumarikb6491 Жыл бұрын
ನಾವು ನಿಮ್ಮ ವಿಡಿಯೋ ಗೆ ತುಂಬಾ ಕಾಯ್ತಇರ್ತಿವಿ 🥰 ವಿಡಿಯೋ ಗಳನ್ನ ಬೇಗ ಪೋಸ್ಟ್ ಮಾಡಿ 🙂 and thank you ❤we love you both ❤
@tvsrinivas7358
@tvsrinivas7358 Жыл бұрын
Vending machines,Toys, automation in hotel,dog cafes,displays at restaurant and all others simply wonderful despite heavy traffic.
@shivanandabehurshivananda8515
@shivanandabehurshivananda8515 Жыл бұрын
Tq, japan, v, v, good, and, honest, contry, jai, hind
@gireeshasupritha1531
@gireeshasupritha1531 Жыл бұрын
ನೀವು ಎಷ್ಟೇ ವಿಡಿಯೋ ಮಾಡಿದ್ರುನು, ಎನರ್ಜಿ ಕಮ್ಮಿ ಆಗಿಲ್ಲ ಅದೇ ಜೋಶ್..... 👌👌👌👌👌...🥰... 🙏🏻
@anusharmrm1817
@anusharmrm1817 Жыл бұрын
Finelly 🥰🥰 tumba wait madta idvi japan series gee love youuuu bothh♥️
@VikasVikas-ye6bm
@VikasVikas-ye6bm Жыл бұрын
Japan nali tumba enjoy na nivu madta idira namgu enjoy madista idira sister and brother. Nim jote nave japan nali idivi ansute video nodta idare tumba chenagi toristira tqs sister and brother 🤗🌍 jai Karnataka jai kannadambe👑🤗🙏🏻
@chandrashekarramgopalkrish421
@chandrashekarramgopalkrish421 Жыл бұрын
Super Smiling Passport 😊😊& Very good Vlog dear . have Nice Days..
@prasannakumara8159
@prasannakumara8159 2 ай бұрын
ನನಗೆ ತುಂಬಾ ಇಷ್ಟ ವಾದ ದೇಶ ಜಪಾನ್ ❤🎉
@apoorvaapoorva8243
@apoorvaapoorva8243 Жыл бұрын
Well Deciplined people, fast developing country, new technology, new concepts, we are loving to see Japan with you guys,,
@kannadabackpacker4039
@kannadabackpacker4039 Жыл бұрын
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️
@sachidanandgv7086
@sachidanandgv7086 Жыл бұрын
You both created incredible milestones, nabootho na bhavishyat nimmanta couple eee tara prapancha paryatanee madoruu barlilkkillaaaa, you are first and you are the last, may GOD BLESS YOU BOTH
@AnthonyRtyAnthonyroy
@AnthonyRtyAnthonyroy Жыл бұрын
Nim videos yavaglu super . Nim jodi na nododhu ennu jasthi super. Love from Bangalore
@chayappanimbaragi9336
@chayappanimbaragi9336 Жыл бұрын
ಅದ್ಭುತವಾದ ವಿಡಿಯೋ, ಅಫ್ಘಾನಿಸ್ತಾನದ ವಿಡಿಯೋ ಕೂಡ ತುಂಬಾ ವಿಶೇಷವಾಗಿತ್ತು. ❤❤
@abhishekml10
@abhishekml10 Жыл бұрын
Japanese never misuse or misbehave with tourist people they help each other with smile and always greet each other very caring and helping completely down to earth people. I was in Japan for an event in the year 2008. Lots of customs and tradition offical they follow. Ex if i buy something if u give large denomination note they will never say no change same follows the taxi drivers they will not say no change. They won't give cash in hand u need to keep in that small tray in front of them. ನನಗೆ ತುಂಬಾ ಇಷ್ಟ ಆಗಿತು ಅವರ city...
@zionelric4659
@zionelric4659 Жыл бұрын
FINALLY FINALLY !! JAPAN 🗾🎌 Soo happy to see you guys in Japan ❤❤ Hope you had a wonderful time! this series will be amazing , I can guarantee it. ❣
@trimurthya149
@trimurthya149 Жыл бұрын
ನಿಮ್ಮ ವಿಡೀಯೋಗಾಗಿ ಯೂ ಟ್ಯೂಬ್ ನೋಡುತ್ತಿರುತ್ತೇನೆ.👌👌👌👌👌
@basavarajcbrhejjaji9112
@basavarajcbrhejjaji9112 Жыл бұрын
Really wonderful country JAPAN.
@Badukinabhavaloka
@Badukinabhavaloka Жыл бұрын
ದೇಶದ ಅಭಿವೃದ್ಧಿ ಅಂದ್ರೇ ಇದು.
@rakshithasrinath7121
@rakshithasrinath7121 Жыл бұрын
Always feels proud of you both💛❤️ nam ajji ge nivu ebru andre thumba ista thumba helthaerthare yestu chanagi explain madthare yestu Chanda kannada nimma ebrudu antha astu desha suthidru yestu super avru antha she loves you both ❤️ manege yar adru bandre asha Kiran avra channel nodi antha 💛❤
@harshithagurumurthy5217
@harshithagurumurthy5217 Жыл бұрын
Thumba kushiyagathe nimma jodi nododake, sada kushiyagiri,ege prapancha thorsi namagella
@DarshanBannalli
@DarshanBannalli Жыл бұрын
ತುಂಬಾ ಸಂತೋಷವಾಗುತ್ತೆ ನಿಮ್ಮ್ ಪಯಣ ನೋಡಿದ್ರೆ ಹೀಗೆ ಮುಂದವರೀಲಿ ♥️
@Kannadiga1085
@Kannadiga1085 Жыл бұрын
ಕನ್ನಡ ಬಾವುಟ ಹಾರಿಸಿ ಕನ್ನಡಿಗರ ತಕ್ಕತ್ತು ಇಡೀ ಪ್ರಪಂಚಕ್ಕೆ ಪಸರಿಸಲಿ 💛❤️
@anjanraghu3882
@anjanraghu3882 Жыл бұрын
ಲೇ ಹಳೆ ಬೇವರ್ಸಿ ಅವರು ತಾಕತ್ತು ಪ್ರದರ್ಶನ ಮಾಡೋಕೆ ಹೋಗಿಲ್ಲ ಅದು ಒಂದು ಅಭಿಮಾನ ಕಣೋ
@yogeshg7077
@yogeshg7077 Жыл бұрын
Nimmanna nodidre positive energy barute sir and madam .thanks for the beautiful video nanu nimma abhimani agbittidhini . And you r made for each other. Beautiful couple 🎉
@lakshmisagarhp6741
@lakshmisagarhp6741 Жыл бұрын
I was waiting for you peoole to visit japan finally 🎉🎉🎉
@krishnamurthynb9854
@krishnamurthynb9854 Жыл бұрын
Happy to see you in Japan
@sangappaa8740
@sangappaa8740 Жыл бұрын
ಸೂಪರ್ ಜಪಾನ್ ಅಣ್ಣ ಅಕ್ಕ 👍👍👍🤗💖
@roopatv1718
@roopatv1718 Жыл бұрын
You both love each other very much kiran always says asha asha
@harish.indian
@harish.indian Жыл бұрын
ಪ್ರೀತಿಯ ಆಶಾಕಿರಣರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.. 💛❤️
@Myopinion_2024
@Myopinion_2024 Жыл бұрын
Great to see you people in japan😍
@arunarunbe8811
@arunarunbe8811 Жыл бұрын
Favourite couple ❤️❤️ always stay happy ❤️❤️🎉
@Greenberry846
@Greenberry846 Жыл бұрын
ಜಪಾನ್ ದಲ್ಲಿ ಒಂದು ಹಬ್ಬ ನಡೆಯುವತ್ತೆ ಸತ್ಯವಾಗಿ ತೋರ್ಸುಬೇಕು ಬ್ರೋ 😂😂
@suchithshetty9584
@suchithshetty9584 Жыл бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@kicchakiccha-dr7mv
@kicchakiccha-dr7mv Жыл бұрын
💛❤️ ಕರ್ನಾಟಕ ಜೈ
@kavithav4875
@kavithav4875 Жыл бұрын
Asha mam and Kiran brother ನನ್ನ student Kolar ನಿಂದ ಹಳ್ಳಿ ಹುಡುಗಿ November 5 th ಗೆ ಜಪಾನ್ ಬರತಿದಾಳೆ department of science and technology ಅವರು ಕರಕೊಂಡು ಬರತಿದಾರೆ ,she is one among 60 students from India and ಬಹಳ ಖುಷಿಆಯಿತು ವಿಡಿಯೋ ನೋಡಿ ಅವಳಿಗೆ ನಿಮ್ಮ Vedio share ಮಾಡಿದೆ ,ಅವಳಿಗೆ guide teacher ನಾನೆ ,ಅವಳು ಜಪಾನ್ ಗೆ ಬರವಲ್ಲಿ ನನ್ನ ಪಾತ್ರ ನನಗೆ ಹೆಮ ಅನಿಸಿದೆ ,Tokyo ದ metropolitan hotel ನಲ್ಲಿ ಅವರು ಉಳಿಯಲಿದ್ದಾರೆ.
@Banusanjeev
@Banusanjeev Жыл бұрын
Nimmantha guide sikkirodhu ha hudugi punya madam...nive japan ge hodasttu Kushi agthidhiri...olledhagli nimge.
@kavithav4875
@kavithav4875 Жыл бұрын
Thank you sir ...❤
@JyothipGowda
@JyothipGowda Жыл бұрын
ತುಂಬಾ ಖುಷಿ ಆಯ್ತು
@shivarajubs6807
@shivarajubs6807 Жыл бұрын
🙏
@mrblackdogff1223
@mrblackdogff1223 Жыл бұрын
Hii
@kushalkumar233
@kushalkumar233 Жыл бұрын
Thanks for showing Japan. "Both of your efforts are highly appreciated."❤❤
@rakshithnaik2403
@rakshithnaik2403 Жыл бұрын
Nimge yeshthe suthadru neevu nagthane janra manassu geddidira all the best ❤
@h34_61
@h34_61 Жыл бұрын
ಅದ್ಭುತ
@vishalamalimali8259
@vishalamalimali8259 Жыл бұрын
Miss you bro and sister in the world ❤❤🎉
@kamal6145
@kamal6145 Жыл бұрын
50ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 01/01/2023
@vinaymadival7021
@vinaymadival7021 Жыл бұрын
WoW ನಮ್ಮ ಆಶಾ- ಕಿರಣ bro ನ್ನ ಮೀಟ್ ಮಾಡಕ್ಕೆ ಆಗುತ್ತಾ. ನಮ್ದು ಕೋಲಾರ ಹಳ್ಳಿ. Cong . S ... ok ಆಶಾ- ಕಿರಣ್ bro ಆಶಾ ತರ ನನಗೂ ತುಂಬಾ .. ಖುಷಿಯಾಯ್ತು...👍🤩
@SunilSunil-tx1hy
@SunilSunil-tx1hy Жыл бұрын
Super
@thararajesh1756
@thararajesh1756 Жыл бұрын
💛♥️ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು 💛♥️
@manjunathbasappa4538
@manjunathbasappa4538 Жыл бұрын
i think u are the first guys(vloggers) from our state to made it to Japan, have a wonderful time and keep uploading amazing videos
@nitinkolkar3414
@nitinkolkar3414 Жыл бұрын
Ibrigu Karnataka Rajyotsavada Subhasayagalu..❤❤..love you both.❤
@harshitha7923
@harshitha7923 Жыл бұрын
Thank u for the vidio.... 🎉🎉🎉new country Japan 🇯🇵
@mamathahs1381
@mamathahs1381 Жыл бұрын
, ತುಂಬಾ ಚೆನ್ನಾಗಿದೆ ತುಂಬಾನೇ ಇಷ್ಟ ಆಯ್ತು ❤🎉😂😂😅🎉
@Lakshmian-if6wm
@Lakshmian-if6wm Жыл бұрын
Excellent both of you , I can't control my laugh .gems of Karnataka
@prashantgali9644
@prashantgali9644 8 ай бұрын
Nice
@radhakrishnad2320
@radhakrishnad2320 Жыл бұрын
Super bro 🎉
@girishkangira2891
@girishkangira2891 Жыл бұрын
Nothing bad will happen to u both...ur blessed by people of Karnataka
@roopa...paaruuu4904
@roopa...paaruuu4904 Жыл бұрын
Supr supr 👌🏻👌🏻👌🏻👌🏻👌🏻
@VijayaNc-ib8dd
@VijayaNc-ib8dd Жыл бұрын
Congratulations for your awesome journey to 87th country ❤
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
Sigma Kid Mistake #funny #sigma
00:17
CRAZY GREAPA
Рет қаралды 30 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН