ಬುರುಂಡಿ ದೇಶದ ಮಕ್ಕಳ ಪರಿಸ್ಥಿತಿ ಯಾವ ಮಕ್ಕಳಿಗೂ ಬರಬಾರದು 😢 | Ep 3 | Flying Passport

  Рет қаралды 330,097

Flying Passport

Flying Passport

Күн бұрын

Пікірлер
@vasanthavasantha7223
@vasanthavasantha7223 Жыл бұрын
ನಿಜವಾಗ್ಲೂ ನಮ್ಮ ಯಾವುದೋ ಜನ್ಮದ ಪುಣ್ಯ ಭಾರತದಂತಹ ಪವಿತ್ರ ಭೂಮಿಯಲ್ಲಿ ಹುಟ್ಟಿದ್ದೀವಿ 🇮🇳🇮🇳
@thimmegowdathimmegowda8454
@thimmegowdathimmegowda8454 Жыл бұрын
ಶುಭೋದಯ. ದಾನದಲ್ಲಿ ಶ್ರೇಷ್ಠದಾನ ಅನ್ನದಾನ. ಜೈ ಕರ್ನಾಟಕ ಮಾತೆ ಜೈ ಭುವನೇಶ್ವರಿ
@Theshortsindia18
@Theshortsindia18 Жыл бұрын
ದಾನ ಗಳಲ್ಲಿ ಅತೀ ಶ್ರೇಷ್ಠ ದಾನ ಮಾಂಸ ದಾನ 😮😮
@Ashmeg77
@Ashmeg77 Жыл бұрын
@@Theshortsindia18 ninge madoke takat illa maduvvarnna nodi kushi Padodilwalla tuooo nim janmkee
@arunlal3095
@arunlal3095 Жыл бұрын
ಆ ಭಗವಂತ ಹೆಚ್ಚು ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಅವಕಾಶ ಮತ್ತು ಸಾಮರ್ಥ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ
@anupamamahesh465
@anupamamahesh465 Жыл бұрын
ಕೊಡೋ ನಿಮ್ಮ ಕೈ ಅಕ್ಷಯಪಾತ್ರೆ ಆಗಲಿ ದೇವರು ನಿಮಗೆ ಒಳ್ಳೆಯದು ಮಾಡಲಿ ಎ ಕೆ ❤️
@madhurekha5915
@madhurekha5915 Жыл бұрын
Soo proud of you both,ಹಸಿದವರಿಗೆ ಊಟ ಕೊಟ್ರೆ ಅದರಷ್ಟು ಪುಣ್ಯದ ಕೆಲಸ ಮತ್ತೊಂದಿಲ್ಲ,good job, ದೇವರು ಒಳ್ಳೇದು ಮಾಡಲಿ ಇಬ್ಬರಿಗೂ👍🙏
@divakarm7248
@divakarm7248 Жыл бұрын
ಕಿರಣ ಮತ್ತು ಆಶಾ ರವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಒಳ್ಳೆಯದಾಗಲಿ 100 ವರ್ಷ ಹೀಗೇ ಚೆನ್ನಾಗಿರಿ❤
@bhaskar9258
@bhaskar9258 Жыл бұрын
ಆಶಾ and ಕಿರಣ ಮನೆಯಲ್ಲೇ ಕುಳಿತು ಪ್ರಪಂಚ ನೋಡಬಯಸುವ ನಮ್ಮಂಥವರ ಪಾಲಿಗೆ ನೀವೆ ಆಶಾಕಿರಣ, ನಿಮ್ಮ ವೀಡಿಯೋಗಳು Always ಸೂಪರ್
@puneethgowda7883
@puneethgowda7883 Жыл бұрын
ಒಂದು ತರ ಇದು ಭಯಂಕರ ವಾಗಿತ್ತು sir But ನಿಮ್ಮ guts ಗೆ ಒಂದು ಸಲಾಂ Always waiting for your videos Lot's of Love from ಮೈಸೂರು ❤
@ajithreddymetiajith1616
@ajithreddymetiajith1616 Жыл бұрын
All the best... 😍😍😍😍😍😍😍😍😍😍😍😍😍😍😍🥰🥰
@raghavendraacharachar1517
@raghavendraacharachar1517 Жыл бұрын
ಅವರು ಎಷ್ಟೇ ರೂಡಾಗಿದ್ರು ... ನಿಮ್ಮ್ ಮನಸ್ಸು ತುಂಬಾ ಮೃದು ಮತ್ತು ಅವರನ್ನು ಅಷ್ಟೇ ಮೃದುವಾಗಿ ನಡೆಸಿಕೊಳ್ತೀರಿ ... ಧನ್ಯವಾದಗಳು 🎉🎉🎉🎉
@prashanthm6803
@prashanthm6803 Жыл бұрын
ನಿಮ್ಮ ಈ ಪರೋಪಕಾರ ಮನಸ್ಥಿತಿ ಸದಾ ಇರಲಿ ❤ ದೇವರ ಆಶರ್ವಾದ ನಿಮ್ಮ ಮೇಲಿರಲಿ.... ಕನ್ನಡದ ಮಕ್ಕಳಿಗೆ ಶುಭವಾಗಲಿ ❤️😘👍
@basum.s6528
@basum.s6528 Жыл бұрын
ಒಳ್ಳೆ ಕೆಲಸ ಹಸಿದವರಿಗೆ ಅನ್ನ ನೀಡುವುದು... ನಿಮಗೆ ದೇವರು ಒಳ್ಳೆಯದನ್ನ ಮಾಡಲಿ...🔥💝💝
@newmoveapdts129
@newmoveapdts129 Жыл бұрын
ನಿಮ್ಮ ಸಾಹಸಕ್ಕೆ ನಮಸ್ಕಾರಗಳು ಪ್ರಭುಗಳೇ. 🤗🤗🥰💛❤❤💛ಜೈ ಕರ್ನಾಟಕ ಮಾತೇ. 💥🤩😱🤭ಈ ವಿಡಿಯೋ ನೋಡ್ತಾ ಇದ್ರೆ ನಮ್ಮ ದೇಶ ನೇ ಬೆಸ್ಟು.🎉❤ಯಲ್ಲರಿಗೂ ಒಳ್ಳೇದಾಗ್ಲಿ.😊🎉❤
@yamunayammu6575
@yamunayammu6575 10 ай бұрын
ಆದೇವರು ನಿಮಗೆ ಒಳ್ಳೆದ ಮಾಡ್ಲಿ... ಆಶಕ್ಕಾ.. ಕಿರಣ್ಅಣ್ಣ...❤🙏🏼
@rammohan9779
@rammohan9779 Жыл бұрын
Very nice job you did 👏👏👏👏👏👏👏👏 ಆ ದೇಶದಲ್ಲಿ ಅನ್ನಕ್ಕೆ ಗೌರವತೋರಿಸಿದ್ದಕೆ ಧನ್ಯವಾದಗಳು 🙏
@raghavendra.v1968
@raghavendra.v1968 Жыл бұрын
ಎಷ್ಟೇ ಕಷ್ಟ ಬಡತನವಿದ್ರು ಅವರ ಮುಖದಲ್ಲಿ ಆ ನಗು ನೋಡಿ ಅವರ ಆತ್ಮವಿಶ್ವಾಸ ಬದುಕಬೇಕೆಂಬ ಹಟ ಛಲ ನೋಡಿ ನಾವು ಕಲಿಯಬೇಕಾದ ಜೀವನ ಪಾಠ ಸಾಕಷ್ಟು ಇದೆ ನಮಗೆ ಎಲ್ಲಾ ಇದ್ರೂ ಇನ್ನೊಬ್ಬರ ಬಳಿ ಇರೋ ವಸ್ತು ದುಡ್ಡು ನೋಡಿ ಕೊರಗಿ ಕೊರಗಿ ನಮ್ಮ ಆತ್ಮಬಲ ಕಳೆದುಕೊಳ್ಳುತೇವೆ ನಿಜವಾಗಿ ಇವರನ್ನು ನೋಡಿದ್ರೆ ನಾವೆಲ್ಲಾ ಎಷ್ಟೋ ಪುಣ್ಯವಂತರು ಅನ್ನೋದನ್ನ ತಿಳಿದುಕೊಳ್ಳಿ ಸ್ನೇಹಿತರೆ
@manojshetty6919
@manojshetty6919 Жыл бұрын
Proud to be indian❤❤❤ ಜೈ ಹಿಂದ್ ಜೈ ಕರ್ನಾಟಕ ಮಾತೆ ಭಾರತ ಮಾತಾ ಕೀ ಜಯ್❤❤❤
@Abhigowdru-24
@Abhigowdru-24 Жыл бұрын
ದಾನದಲ್ಲೇ ಶ್ರೇಷ್ಠ ದಾನ ಅನ್ನದಾನ.. God bless u Anna😍Akka💛❤
@dmanoj152
@dmanoj152 Жыл бұрын
ದೇವರು ನಿಮಗೆ ಒಳ್ಳೆಯದು ಮಾಡಲಿ ಯಾವುದೇ ರೀತಿ ಅಪಾಯವನ್ನು ನಿಮಗೆ ತರದಿರಲಿ ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ ಹೀಗೆ ಮುಂದುವರಿಸಿ ನಿಮ್ಮ ಪಯಣವನ್ನು 🙏
@latham2843
@latham2843 Жыл бұрын
ಕಿರಣ್ ಅಣ್ಣಾ ಆಶಾ ಸಿಸ್ಟರ್ ಹಾಟ್ಸ್ ಆಫ್ 🙏🙏🙏🙏❤️💛❤️ ಅನ್ನದಾತ ಸುಖಿನೋ ಭವಂತು ನಾವು ತುಂಬಾನೇ ಊಟ ವೇಸ್ಟ್ ಮಾಡ್ತೀವಿ ಆದರೆ ಪ್ರಪಂಚದಲ್ಲಿ ಎಷ್ಟೋ ಜನ ಕ್ಕೆ ತಿನ್ನೋಕೆ ಇರೋಲ್ಲ ಭಾರತ ದೇಶದ ಕರ್ನಾಟಕದಲ್ಲಿ ಹುಟ್ಟಿರೋ ನಾವೇ ಪುಣ್ಯವಂತರು 😍😍
@Meat_cooker
@Meat_cooker Жыл бұрын
ಅಯ್ಯೋ..ಇವ್ರ ಮುಸುಡಿ ನೋಡ್ತಿದ್ರೆ ಬಿಟ್ರೆ ಜೀವಂತ ಮನುಷ್ಯನನ್ನೇ ಕಿತ್ತು ಕಿತ್ತು ತಿನ್ನೋ ತರಹ ಕಾಂತಾವ್ರೆ😂😂😂
@latham2843
@latham2843 Жыл бұрын
@@Meat_cooker 🤭🤭
@malnadfans169
@malnadfans169 Жыл бұрын
Naavu heege bhrastachaarigalige vote madta hogta idre mundondu Dina namma makkaligu ide samashye barutte echchara
@latham2843
@latham2843 Жыл бұрын
@@malnadfans169bhrastachara elli illa heli
@malnadfans169
@malnadfans169 Жыл бұрын
@@latham2843 atiyaada bhrastachaara avarannella ee stitige tallide, bekaadre check maadi, naale namagu barutte, naavu namma makkalige aasti bittu hoda haage olleya raajakiya, samaaja, parisara bittu hogo anivaaryate ide
@RagavaRagu-u8y
@RagavaRagu-u8y 22 күн бұрын
ಅಣ್ಣ ಅಕ್ಕ ಇಂಥ ದೇಶಕ್ಕೆ ಹೋದರೆ ಹುಷಾರ್ ಜೋಪಾನದ ಇರಿ 💞❤️❤️❤️❤️🙏🏻
@molakalmurusilksarees8849
@molakalmurusilksarees8849 Жыл бұрын
Great ನೀವಿಬ್ರು ಇನ್ನೂ ಒಳ್ಳೇದಾಗ್ಲಿ ನಿಮಗೆ
@ideagurukannadiga123
@ideagurukannadiga123 Жыл бұрын
ಆ ಜನಗಳ ಮಧ್ಯೆ ಕನ್ನಡವನ್ನು ಮಾತಾಡುತ್ತಾ ಆ ಜನರಿಂದ ಆ ಜನರ ಅನುಭವವನ್ನು ಪಡೆದುಕೊಂಡು ಇರುವುದು ತುಂಬಾ ಕಷ್ಟ ಎಂದು ನಿಮಗೆ ಮಾತ್ರ ಗೊತ್ತು ಜೈ ಕರ್ನಾಟಕ❤️💛 ಹೀಗೆ ಈ ಚಾನಲ್ ಬೆಳಿತಾ ಇರಲಿ ❤🎉🎉🎉
@kidgaming2639
@kidgaming2639 Жыл бұрын
This episode shows how to value food. I have been following flying passport since beginning when it had only 3000 subscribers. it was more than two years. definitely it was not easy journey for flying passport.
@prajwalpatel4471
@prajwalpatel4471 Жыл бұрын
ನೀರು ಕೇಳಿದರೆ ಪಾನಕ ಕೊಡುವುದು ಕನ್ನಡಿಗರ ಲಕ್ಷಣ...
@seenaseena7605
@seenaseena7605 Жыл бұрын
ನಮ್ಮ ಕನ್ನಡ ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಕನ್ನಡ ಬೇ
@ashabhakare4514
@ashabhakare4514 Жыл бұрын
You both are realized that we indians are very lucky other than many countries with all perspectives thank you asha and kiran you are doing greatest work be safe every where we all with you for your support.
@nagarajagoudaguggari7139
@nagarajagoudaguggari7139 Жыл бұрын
ದೇವರು ಒಳ್ಳೇದು ಮಾಡಲಿ ಸರ್ ಮೇಡಂ ನಿಮಗೆ 🙏🙏🌹🌹
@mamathahs1381
@mamathahs1381 Жыл бұрын
ಅಯ್ಯೋ ಪಾಪ..🎉😢ನಮ್ಮ ದೇಶನೇ ಪರವಾಗಿಲ್ಲ❤😊
@tejaswihptej6723
@tejaswihptej6723 Жыл бұрын
kiran sir ಚೆನ್ನಾಗಿ ಮಾತನಾಡುತ್ತಾರೆ
@irappachhatti1962
@irappachhatti1962 Жыл бұрын
ಗುರುಗಳೇ ನೀವು ಕನ್ನಡ ಅಂಡ್ ಇಂಗ್ಲಿಷ್ ಅಕ್ಷರ 2ರಡು ಹಾಕಿ ಮೆನ್ ಹೆಡ್ ಲೈನ್ ಸರ್ ಎಲ್ಲ ಕಡೆ ಪ್ರಚಾರ ಆಗುತ್ತದೆ ಸರ್ 👌100% ಸೂಪರ್ ಐಡಿಯಾ 🙏🙏🙏🙏🙏🙏🙏🙏
@shekaradm3300
@shekaradm3300 Жыл бұрын
ಹಲೋ ಆಶಾ Ma'am and ಕಿರಣ್ sir ಹೇಗಿದ್ದೀರಾ ತುಂಬಾನೇ ಖುಷಿ ಆಯಿತು ಈ ವೀಡಿಯೊ ನೋಡಿ ಎಸ್ಟೊಂದು ಬಡಕುಟುಂಬಗಳು ತುಂಬಿರುವ ರಾಷ್ಟ್ರವಾಗಿದೆ ಪಾಪ ಅಲ್ಲಿನ ಮಕ್ಕಳ ಪರಿಸ್ಥಿತಿ ಉತ್ತಮವಾದ ಶಿಕ್ಷಣ ಇಲ್ಲ ತುಂಬಾನೇ ಅದಗೆಟ್ಟಿದೆ ಅವರು ದಿನಕ್ಕೆ 2 ರೂಪಾಯಿಯನ್ನ ದುಡಿಯುತ್ತಾರೆ ಅಂದರೆ ಅದರಲ್ಲಿ ಹೇಗೆ ಜೀವನ ಸಾಗಿಸುತ್ತಾರೆ ಅನ್ನೋ ಪ್ರಶ್ನೆ ಮೂಡುತ್ತದೆ ತುಂಬಾನೇ ಬೇಸರವಾಗುತ್ತದೆ ನಿಮ್ಮ ಒಳ್ಳೆಯ ತನದಲ್ಲಿ ಮಕ್ಕಳಿಗೆ ಒಂದು ಒತ್ತಿನ ಹಸಿವಿನ ಅಂಗನ್ನು ನೀಗಿಸಿದ್ದಿರಾ ತುಂಬಾನೇ ಒಳ್ಳೆಯ ಕೆಲಸ ತುಂಬ ದನ್ಯವಾದಗಳು ನಿಮಗೆ ಹೀಗೆ ಒಳ್ಳೆ ಒಳ್ಳೆ ವಿಚಾರಗಳ ಬಗ್ಗೆ ಮತ್ತೊಂದು ವಿಡಿಯೋ ಕೊಡಿ ಧನ್ಯವಾದ ನಿಮಗೆ 👍❤️😊 ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@pavanvayuputhra1997
@pavanvayuputhra1997 Жыл бұрын
ಅನ್ನದಾನ ಶ್ರೇಷ್ಠದಾನ ನಮಗೂ ಖುಷಿ ಆಯ್ತು 🥰👌🏻👌🏻
@nareshab-xu5ou
@nareshab-xu5ou Жыл бұрын
ಆ ಸಿಟಿ ಹುಡುಗ್ರುನ ನೋಡಿದ್ರೆ ಹೆದರಿಕೆ ಹಾಗೋ ಥರ ಇದರೇ... ನೀವೂ ಗ್ರೇಟ್ 😊
@Fearlezz66
@Fearlezz66 Жыл бұрын
Good to see ur morning vlogs.... Appreciated for giving food to poor peoples 👏
@hariprasadknayak9881
@hariprasadknayak9881 Жыл бұрын
Burundi Ep 3 video was very nice. People are nice. Good video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@nageshmr5209
@nageshmr5209 Жыл бұрын
You are really great helping the needy
@varadaraj6775
@varadaraj6775 Жыл бұрын
ಆಫ್ಘಾನಿಸ್ತಾನಕ್ಕೆ ಗೋಧಿ ಸಹಾಯ ಮಾಡಬದಲು ಇಲ್ಲಿಗೆ ಮಾಡಬಹುದಾಗಿತ್ತು.
@panirajraj6617
@panirajraj6617 Жыл бұрын
I love india Jai hind jai Karnataka ❤
@basavarajalgur2260
@basavarajalgur2260 Жыл бұрын
Paapa alli janarannu nodidare jeevana bahala kasta, kelasa illa, family hege upa jeevana nadeyutte..e...Bhoomiyalli devaru yaake hige ittidane anisutte.."HUNGRY" (Hasivu)..e..padada munde ..bere yallu avarige shunya '0' anisutte..nimma car fallow maadi obbanu hasivina aaturakke kitaki yalli kai maadidannu nodi bahala bejaara anisutte!.😢..nivu avarige oota kodasidakke Devaru nimmannu channagidali..Great, karunaamayi Kannadigas. Thanks to both of you.
@mayurpatil6894
@mayurpatil6894 Жыл бұрын
20min++ video madi plz Love from ಕಲಬುರ್ಗಿ😍
@yogishacharyayogishj3644
@yogishacharyayogishj3644 Жыл бұрын
👌👌ನಿಮಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🌹🌹🌹🙏🙏🙏
@irappachhatti1962
@irappachhatti1962 Жыл бұрын
ಹೆಸರು ಬಡ ಬುರುಡೆ ರವಿಚಂದ್ರನ್ ರಾಮಾಚಾರಿ ಹಾಡು ಬುರುಡೆ ಬುರುಡೆ ಎಲಾರ ಮೆದುಳು ಒಂದೇ ಆದರೆ ಬುದ್ದಿ ಒಂದು ಇಲ್ಲಾ ಪಾಪ 👌100% ಬಡತನ್ ಕೆ ಮೂಲ ಕಾರಣ ಬರಷ್ಟಾಚಾರ ಲಂಚ ರಾಜಕೀಯ ಕಾರಣ ಶಾಲೆ ವಿದ್ಯೆ ಸಾಕ್ಷರತೆ ಕೊರತೆ ಕಾರಣ ನಿರುದ್ಯೋಗ ಬೆಲೆ ಏರಿಕೆ ಇವು ಮೂಲ ಕಾರಣ
@aravindv8304
@aravindv8304 Жыл бұрын
Thank you so much fr helping them. U couples bought smile on those kids face. U guys made their day.
@Ashmeg77
@Ashmeg77 Жыл бұрын
Great mostly lastalli bandvnige niv kododilla ankode niv kottaga avnu nimge torsida gavrava atva selute nan kannalli niru tumbikondu bidtu God bless u both 🙏🙏🙏👏👏
@pramodshetty8611
@pramodshetty8611 Жыл бұрын
Some time hungry made people cruel. Asha and Kiran don't take much risk. ❤️❤️
@shankar2631
@shankar2631 Жыл бұрын
❤️ಜಮಖಂಡಿ ಹುಡುಗ
@arvlogs5557
@arvlogs5557 Жыл бұрын
Edannella nodid mele ansodu... MERA DESH MAHAAN ❤❤... Namm Deshadalli huttirodu yeshto janmad punya ansatte.....Proud to be #Indian and #Kannadiga
@Arneer-deer
@Arneer-deer Жыл бұрын
ಜೈ ಭಾರತ್ ಮಾತಾ ಕಿ ಜೈ
@RagavaRagu-u8y
@RagavaRagu-u8y 22 күн бұрын
ಹ್ಯಾಪಿ ಜರ್ನಿ ಆಶಕ್ಕ ಅಕ್ಕ ಕಿರಣಣ್ಣ ❤❤❤💞💞🙏🏻🙏🏻🙏🏻🙏🏻
@rekhans6297
@rekhans6297 Жыл бұрын
Good great couple’s nimge devaru olledu madli ennu sakastu sampadane Madi prasada nidi bada janagalige
@travelpointinkannada7767
@travelpointinkannada7767 Жыл бұрын
ಇದೆ ತರ ನಿಮ್ಮ ಪ್ರಯಾಣ ಸಹಾಯಕವಾಗಿರಲಿ
@raajnadugeri5588
@raajnadugeri5588 Жыл бұрын
Prapanchada bere bere deshadali janara stiti paristi bagge parichaya maadiso nimge ....olledagli🙌🙌🙌
@arunkumarjadhav8781
@arunkumarjadhav8781 Жыл бұрын
ಬುರುಂಡಿ ಕಿಗಲಿ ರಾಂಡಾ bujumbura ಇದೆ ಅನ್ನೋದು ನಿಮ್ಮಿಂದ ತಿಳಿಯಿತು ಹಿರಿಯರು ಹೇಳಿದ್ದಾರೆ ದೇಶ ಸುತ್ತಿ ಕೋಶ ಓದು ಅಂತ ನಮಗೆ ದೇಶ ಸುತ್ತುವಸ್ಟ್ ಟೈಮ್ ಯಿಲ್ಲ ನಿಮ್ಮಿಂದ ನಮಗೆ 15 ಮಿ ನಲ್ಲಿ ಹೊರದೇಶದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಹಾಗೆ RCB ನ ಸಪೋರ್ಟ್ ಮಾಡೋಣ ಜೈ ಕರ್ನಾಟಕ
@nirmalababy3885
@nirmalababy3885 Жыл бұрын
Hasida jangala hottege voota kotta nimmibara olleya manasige nimma olleya guna dodda tanakke nanna hrydaya purvaka namaskaragalu aa badatanada janagalannu nodidare papa yeniisuttade bahala janasankye yeruva namma deshada badavaru saha sukhavagiddare yesto vichara galannu tilisi koduttiruva nimmibarigu Tq and god bless you
@goakannadiga5449
@goakannadiga5449 Жыл бұрын
Dangerous jaga ke hogi video madodu kasta... But namma kiran anna nd asha akka did any thing possible ❤❤❤❤❤
@vikasmalnad7962
@vikasmalnad7962 Жыл бұрын
Appreciate all ur efforts, Thank you. ❤ From Bengaluru.
@iyengarskitchen3808
@iyengarskitchen3808 Жыл бұрын
So kind of you asha and Kiran TQ for your kind heart keep rocking dears 🙏🙏🙏🙏💗💗💗💗
@ganappatihalloli3106
@ganappatihalloli3106 Жыл бұрын
Your Safatey first Bro snd sister.. All the best journey
@madhugk9606
@madhugk9606 Жыл бұрын
💞ಲವ್ you ಕಿರಣ್ ಅಣ್ಣ,, ಆಶಾ ಅತ್ತಿಗೆ ❤
@c.lingarajuc.lingaraju2971
@c.lingarajuc.lingaraju2971 Жыл бұрын
ANNADHATHOO. SUKHIBHAVAA DEPAND THIS COUNTRY INDIAN PEOPLE IS GREAT.
@kavyabh920
@kavyabh920 Жыл бұрын
Big fan of you Kiran sir and Asha madam.. Me and my mother every day watching your You Tube videos and waiting too. You both are doing such a good work. So happy to see.. You both are inspiration to all the youths.. Thank you❤❤.... Love from Manglore..
@manjunathpatil2494
@manjunathpatil2494 Жыл бұрын
Nam akka great
@yogeeshchowdery
@yogeeshchowdery Жыл бұрын
May thier future be bright. May all GODS and GODESSES bless Our Africa. Jaya Africa.
@RajendraRajendra-mj8wf
@RajendraRajendra-mj8wf Жыл бұрын
Super work Love from Chamarajanagara ,gundlupet land of tiger❤❤
@chandangowda9525
@chandangowda9525 Жыл бұрын
Nimma chaanel ge 1 billion subscribers adru Hu kammi ne ..hats off to you both
@vkvideo279
@vkvideo279 Жыл бұрын
We are lucky we were born india.. @ nammaliru kelau kalaberake desadrohigalu ee video nodi nachige padbeku .
@varshinivarshini3547
@varshinivarshini3547 Жыл бұрын
ಧನ್ಯವಾದಗಳು🎉😊
@irappachhatti1962
@irappachhatti1962 Жыл бұрын
ಕೋಟಿಗೊಬ್ಬರು ಸೂಪರ್ 👁️❤️👁️ಜೋಡಿ 🙏🙏🙏🙏🙏🙏🙏🙏🙏🙏❤️❤️❤️❤️❤️❤️❤️❤️❤️✍️✍️✍️✍️✍️✍️✍️
@pkh1192
@pkh1192 Жыл бұрын
Nice review..... We can realise..how much development has happened in our country....
@varunaryan1521
@varunaryan1521 Жыл бұрын
Proud to be Indian 🙏🙏🙏
@rajashreehiremath4671
@rajashreehiremath4671 Ай бұрын
You guys are really daring specially Asha.❤
@keerthishetty7051
@keerthishetty7051 Жыл бұрын
Feeling bad for them, but you guys made their day ❤
@publicmindtune354
@publicmindtune354 Жыл бұрын
PM office ge one letter bariri sir. Bada Country Burundi yalli Company Jobs create madi Food & work kodbodu. Nimminda help agli Devru nimge bless madtare.
@n.rajendraswamy.n.rajendra3502
@n.rajendraswamy.n.rajendra3502 Жыл бұрын
Thank u for u r information.🎉
@manojkumarn1709
@manojkumarn1709 Жыл бұрын
Love from ಮೈಸೂರು ❤
@mohannaikl985
@mohannaikl985 Жыл бұрын
Nimminda avarige ondu hottina uta sikthu nimge thumba olle yadagali and take care of yourself 😚.
@rasmiblogs7482
@rasmiblogs7482 Жыл бұрын
ನಮ್ಮ ದೇಶದಲ್ಲಿ, ಅನ್ನದ ಬೆಲೆ ಗೊತ್ತಿಲ್ಲ, 😠😓
@shlokh5025
@shlokh5025 Жыл бұрын
Hats off u both for your great job sir love you both india real prince and princess 🇳🇪❤🙏💪🌟🌟😘😇
@pradeepbschalavadi5906
@pradeepbschalavadi5906 Жыл бұрын
Great salute bro n sis 💙💙💙 ಬಾಡೆ ನಮ್ ಗಾಡು ❤❤😊
@sanjeevkumarvlogs2659
@sanjeevkumarvlogs2659 Жыл бұрын
It's a good and motivating video please upload a new video as soon as possible . Thank you
@mdeepikadeepa
@mdeepikadeepa Жыл бұрын
God bless you both my favourite couples
@kiranchakravarthyc9986
@kiranchakravarthyc9986 Жыл бұрын
Love from ka16 ❤😊 keep hard working kiran anna and asha akka one day you will be top 🎉
@manjunathraju9557
@manjunathraju9557 Жыл бұрын
I am so happy to donating food for those people's.
@kvnkvn7883
@kvnkvn7883 Жыл бұрын
Hats off you kiran and asha ee tara video madoke dubble gundige irbeku
@sureshsuri9195
@sureshsuri9195 Жыл бұрын
You have done good job by providing food.both of superb.
@satishgowda1267
@satishgowda1267 Жыл бұрын
May God bless you with health and wealth... 🥰
@vishalgowdagowda-8936
@vishalgowdagowda-8936 Жыл бұрын
Annadhaato Sukibhava u Both done a good job
@mohanleo2894
@mohanleo2894 Жыл бұрын
God bless you both 💐❤️
@meghamohan4119
@meghamohan4119 Жыл бұрын
Nice vlog .and be care full asha kiran .OK bye .
@avijayaa2818
@avijayaa2818 Жыл бұрын
May i god keep ur feature bright and beautiful annadata sukhibhava devaru nimmibbarannu sada kushiyagidali munde nimage hutto makkalu punyavantaragirali
@srinivasseena7368
@srinivasseena7368 Жыл бұрын
Super.....good job Kiran sir
@nishanisha6813
@nishanisha6813 Жыл бұрын
Heart touching episode 🙏
@pruthviraj7103
@pruthviraj7103 Жыл бұрын
Am very proud of you guys 👏👏
@shrinivasseenu4142
@shrinivasseenu4142 Жыл бұрын
Nimmanthavarindy namma bharthakke volle name bandirodu supear sir and madam
@praveengowda6368
@praveengowda6368 Жыл бұрын
ಅನ್ನದಾತೋ ಸುಖೀಭವ ❤
@janaspandana3823
@janaspandana3823 Жыл бұрын
50 years back we also were like this in our villages
@rajchalawadi9812
@rajchalawadi9812 Жыл бұрын
❤❤❤🙏🙏🙏🙏nimmanna hogoloke padagale saalalla
@parameshraj9654
@parameshraj9654 6 ай бұрын
Supar video nodi thumba kuseiyauu🎉🎉❤
@ranganathranga5102
@ranganathranga5102 6 ай бұрын
I feel so bad....tq asha Kiran avry
@raghavendramujumdar2374
@raghavendramujumdar2374 Жыл бұрын
Heavy content and this channel have to cross 1M subscribers ❤
My scorpion was taken away from me 😢
00:55
TyphoonFast 5
Рет қаралды 2,7 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
Try this prank with your friends 😂 @karina-kola
00:18
Andrey Grechka
Рет қаралды 9 МЛН
When you have a very capricious child 😂😘👍
00:16
Like Asiya
Рет қаралды 18 МЛН
My scorpion was taken away from me 😢
00:55
TyphoonFast 5
Рет қаралды 2,7 МЛН