Bcz 2 days ge ondu video bidutare. One week ge 2 videos bitre views jasti barutte. Video tumba long irutte short idre views jasti barutte
@shreegandhagroupofcompanie95112 жыл бұрын
@@ManjuManju-iv9pk yakandre ivrige video duration ginta adralin content mukya
@ManjuManju-iv9pk2 жыл бұрын
@@shreegandhagroupofcompanie9511 yes
@maheshgowda32542 жыл бұрын
berevaru edde video na...10videos made..views gagi daily one.. one ...videos upload madtare ...time waste madtare....kiran and asha only nam kannada jana Koskara videos madtare
@भावनागम्या2 жыл бұрын
ನಾನಂತೂ ನೋಡ್ತೀನಿ
@mohammedakbar8162 жыл бұрын
ಫ್ರೀ ಆಗಿ ಕಿನ್ಯ ದೇಶ ನೋಡಿದ ಒಂದು ಅದ್ಬುತ ಪ್ರವಾಸ, ಅಭಿನಂದನೆಗಳು,
@swaroopramesh68652 жыл бұрын
kzbin.info/www/bejne/n4OwiYGwZZmrf6s
@Nikk917 Жыл бұрын
Even they look like African
@subbuchanila2 жыл бұрын
ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ,Hats off
@annappaswamykl95452 жыл бұрын
🙏ನೀವ್ ಇಷ್ಟೊಂದ್ ಕಷ್ಟಾ ಪಡ್ತಿರಾ ಅಂತಾ ನಂಗೆ ಗೊತ್ತೇ ಇರಲಿಲ್ಲ. ನಿಮ್ಮ ಶ್ರಮಕ್ಕೆ 🙏👍
@swaroopramesh68652 жыл бұрын
kzbin.info/www/bejne/n4OwiYGwZZmrf6s
@nandikannadacreatedchannel11232 жыл бұрын
ನಮ್ಮ ಹೆಮ್ಮೆಯ ಕನ್ನಡ ದಂಪತಿಗಳಿಗೆ ಧನ್ಯವಾದಗಳು 💐💐
@kiranbroadband2 жыл бұрын
200%
@dhanrajbhavikatti2941 Жыл бұрын
1:25
@kumarkarnataka75032 жыл бұрын
💙💚🙏🙏🌹🌹ನಮಗೆ ಕೂತಲ್ಲೆ ಎಲ್ಲಾ ದೇಶವನ್ನು ತೋರಿಸುತ್ತಿರುವ ತಮಗೆ ಹೃತ್ಪೂರ್ವಕ ಅಭಿನಂದನೆಗಳು 💚💙🌹🙏🙏
@dayanandcddaya87432 жыл бұрын
ಬೇರೆ ದೇಶದ ಜನರ ಜೀವನದ ಸಂಪೂರ್ಣ ವಿವರಣೆ flying passport ನಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಪ್ರಯಾಣ ಸುಖಕರವಾಗಿರಲಿ
@swaroopramesh68652 жыл бұрын
kzbin.info/www/bejne/n4OwiYGwZZmrf6s
@challa5524 Жыл бұрын
ಲೇಡಿ na ಕರ್ಕೊಂಡು ನೀವು....🥺 ನಿಮ್ಮ ಸಾಹಸಕ್ಕೆ 👏👏👏👏🙏🙏🙏 ನಮ್ದು hassan ಇರೋದು ಹೈದ್ರಾಬಾದ್
@KshilpaCharyKschary Жыл бұрын
ಕೀನ್ಯಾ ದಲ್ಲಿ ಕನ್ನಡ ಕಸ್ತೂರಿ ನಮ್ಮ ಕರ್ನಾಟಕ ದವರನ್ನು ನೋಡಿದರೇನೇ ಒಂದು ಚೆನ್ನ
ನಾನು ನೊಡಿರೋ ಹಾಗೆ ಕನ್ನಡದಲ್ಲಿ ಯಾವ ಒಬ್ಬ ಬ್ಲಾಗರ್ ಕೂಡ ಇಷ್ಟೋಂದು ರಿಸ್ಕ್ ತಗೊಂಡು ಬ್ಲಾಗ್ ಮಾಡೊಲ್ಲಾ.ಸೂಪರ್ ಬ್ರೋ ಲವ್ ಯೂ ಬ್ರೋ&ಅಕ್ಕ
@vijayks66312 жыл бұрын
ಅದ್ಭುತವಾದ ದಂಪತಿಗಳು., ದೇಶ ಸುತ್ತಿ ಕೋಶ ಓದು ಅಂತ ಹಿರಿಯರು ಹೇಳಿ ಹೋಗಿದ್ದಾರೆ ಬಹುಶಹ ನಿಮಗೆ ಸೂಕ್ತವಾದ ಪದಗಳು. ನಿಮ್ಮ ಪಯಣ ಸಾಗಲಿ
@Madhura2015 Жыл бұрын
ನಿಮ್ಮ ಪ್ರತಿಯೊಂದು ವಿಡಿಯೋನ ತಪ್ಪದೇ ನೋಡುತ್ತೇನೆ... ನಿಮ್ಮ ಪಯಣ ಹೀಗೆ ಸಾಗಲಿ... ಸೂಪರ್ ಜೋಡಿ
@yskannantha9402 жыл бұрын
ಅದ್ಭುತ ವಿಡಿಯೋ 🙏🙏 ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆ 🙏🙏👌👍
@shobhaurs83812 жыл бұрын
ಎಲ್ಲಾ ದೇಶದಲ್ಲೂ ಸ್ಲಮ್ ಇದ್ದೆ ಇರುತ್ತೆ. ನಮ್ಮದೇಶ ದಲ್ಲಿ ಇಷ್ಟೊಂದು ಕಳ್ಳತನ ಇರುವುದಿಲ್ಲ. ಆದರೆ ಎಲ್ಲಾ ದೇಶದ ಕುಡುಕರು ಒಂದೇ ರೀತಿ ಆಡುತ್ತಾರೆ. ಚನ್ನಾಗಿದೆ.
@nageshnayak96552 жыл бұрын
ಕಿನ್ಯ ದೇಶ ತೋರಿಸಿದಕ್ಕೆ ನಿಮಗೆ ತುಂಬಾ ಧನ್ಯವಾದಗಳು
@netravathi32332 жыл бұрын
ನಂಗೆ ಬೇರೆ country ಯ ಜನರು ಅವರ ವೇಷ ಭೂಷಣ ಸಲ್ಪ ವಿಚಿತ್ರ ಜೊತೆಗೆ ಭಯ ಆಗುತ್ತೆ ಯಾಕೋ ಗೊತ್ತಿಲ್ಲ ಎಲ್ಲಾ ಅಪಾಯಕಾರಿ ಜನರ ಜೊತೆ smooth ಆಗಿ ವರ್ತಿಸಿ ವಿಚಾರ ತಿಳುಸ್ತೀರಾ so great 👍👍
@shrishailanayak57322 жыл бұрын
Risks areas ಗೆ ಆಷಾ ಮೆಡಮ್ ನ ಜೋತೆಗೆ ಕರೆದುಕೊಂಡು ಹೊಗ್ತಿರಲ್ವ ನಿಮ್ಮ ಸಾಹಸಕ್ಕೆ ಧನ್ಯವಾದಗಳು👏
@srikanthappu3025 Жыл бұрын
ನಿಮ್ಮ ಧೈರ್ಯಕ್ಕೆ ನಾವು ಮೆಚ್ಚುಗೆ ಕೊಡುತ್ತೇವೆ ನಿಮ್ಮ ದಾರಿ ಹೀಗೆ ಸಾಗುತ್ತಿರಲಿ all the best happy journey sister and bro 💕💕☺️💕💕💕💕☺️😅💕
@ShivramR.B. Жыл бұрын
ನಾವು ನಿಮ್ಮ ವಿಡಿಯೋ ನೋಡ್ತಾ ಇರುತ್ತೇವೆ.ಇದರಿಂದ ಬೇರೆ ಬೇರೆ ದೇಶಗಳ ಮಾಹಿತಿ ಸಿಗುತ್ತದೆ.ಜನರಲ್ ನಾಲೇಜ ಉಂಟಾಗುತ್ತದೆ.ಧನ್ಯವಾದಗಳು
@CodeWithGani2 жыл бұрын
The way of Asha mam Saying ಇಲ್ನೋಡು ಕಿರಾಣಾ 😂😂😂it's so Cute 🥰 mam
@RAICHURMITRA Жыл бұрын
ಸೂಪರ್ ಅಣ್ಣ and ಅತ್ತಿಗೆ ..ನಿಮ್ಮ ಎಲ್ಲಾ ವಿಡಿಯೋಸ್ ನೋಡ್ಬೇಕು ಅಂತ ಅನ್ಸುತ್ತೆ ಆದ್ರೆ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡಿಸಿದ್ದಕ್ಕಾಗಿ ಕೆಲವೊಂದು ಮಾತ್ರ ನೋಡ್ತಿದೀನಿ ಎಷ್ಟು ಎಂಜಾಯ್ ಮಾಡ್ತೀರಾ ನೀವು ನೂರು ವರ್ಷ ಹೀಗೆ ಬಾಳಿ... ಮುಂದಿನ ಸಲ ಬಿಗ್ ಬಾಸ್ so10 ಗೆ ಸೆಲೆಕ್ಟ್ ಆದ್ರೆ ಆಗಬಹುದು ಅನ್ಸುತ್ತೆ ...ಎಲ್ಲಾ ಆರೋಗ್ಯ ಸಮೇತ ಆರಾಮಾಗಿರಿ ಧನ್ಯವಾದಗಳು ಅಣ್ಣ and ಅತ್ತಿಗೆ bye...
@Jaggi6132 жыл бұрын
ಕಂಟೆಂಟ್ ಸಖತ್ ಇರುತ್ತೆ ನಿಮ್ ವಿಡಿಯೋ ದಲ್ಲಿ i love it 😍😍😍
@pavankumar33012 жыл бұрын
I wish this channel would cross 1M subscribers soon, we need to appreciate their hardwork
@kavithabs4687 Жыл бұрын
Correct very nice content they give always
@abhishekh10232 жыл бұрын
ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ..ಒಳ್ಳೆಯದಾಗಲಿ ಮುದ್ದಾದ ದಂಪತಿಗಳಿಗೆ
@naveenraju98422 жыл бұрын
Intha Jagakkey Hogokku Meter Beku, Meter Couple ❤️ Good Job Keep It Up 👍
@ganeshswami26062 жыл бұрын
Frist ಕಾಮೆಂಟ್ ನನ್ನದೇ ನಿಮ್ಮ್ ಒಂದು video miss ಮಾಡ್ದೆ ನೋಡ್ತೀನಿ ನಾನು.... ಆ ದೇವರು ನಿಮಗೆ ಒಳ್ಳೇದು ಮಾಡ್ಲಿ...... ನಮಗೆ ಕುಂತಲ್ಲೇ ಜಗತ್ತು ತೋರ್ಸ್ತಾ ಇದ್ದೀರಾ.... ಕಿರಣ್ ಅಣ್ಣ.... ಆಶಾ ಅಕ್ಕ...... ನಿಮಗೆ ಒಂದ್ ಸಲ ಮೀಟ ಆಗ್ತೀನಿ... Pakka.......
@pradeepkotegowdru86682 жыл бұрын
ನಮ್ ಆಶಾ ಕಿರಣ ಜೈ ಕರ್ನಾಟಕ ❤️❤️❤️
@swaroopramesh68652 жыл бұрын
kzbin.info/www/bejne/n4OwiYGwZZmrf6s
@ShabeerAli-pn3mt Жыл бұрын
Love u sis &brther thumba Kushi agutthe nim vido nodoke ❤
@ranjithgowda55452 жыл бұрын
I'm addicted to @flying passport and @dr bro videos... I watch every video... Congratulations and thank you for showing us different countries... Love u couples ❤️🖤... Jai Hind Jai Karnataka mathe... ನಮ್ ಭಾಷೆ ನಮ್ ಹೆಮ್ಮೆ ❤️❤️
@Gayu0442 жыл бұрын
ಯಾರಿಗೆ ಯಾರಿಗೆ ಅನ್ಸುತ್ತೆ ಇವರನ್ನು ನೋಡಿ #Doctor ಬ್ರೋ ಅವ್ರು ಹೊಂಟಿದರೆ ಬೇರೆ ಬೇರೆ ಕಂಟ್ರಿಗೆ ಅಂಥ 😊
@swaroopramesh68652 жыл бұрын
kzbin.info/www/bejne/n4OwiYGwZZmrf6s
@ganeshap7438 Жыл бұрын
Dr. BRO NO.1....
@mahadevmeena51192 жыл бұрын
ಅಪ್ಪ ದಯವಿಟ್ಟು ಇಂಥ ಸ್ಥಳಗಳಿಗೆ ಹೋಗಬೇಕಾದರೆ ನಿಮ್ಮ ಇಬ್ಬರ ರಕ್ಷಣೆ ಗಮನದಲ್ಲಿಟ್ಟುಕೊಂಡು ಹೋಗಿ ಏಕೆಂದರೆ ಕಿರಣ ನಿನ್ನ ಜೊತೆಯಲ್ಲಿ ನನ್ನ ತಂಗಿ ಆಶಾ ಇದೆ ಅದು ಹೆಣ್ಣು ಮಗಳು ನೀನು ಒಬ್ಬನೇ ಇದ್ದೀಯ ದಯವಿಟ್ಟು ಇಂಥ ಸ್ಥಳಕ್ಕೆ ಹೋಗಬೇಡ ಪ್ರಪಂಚದಲ್ಲಿ ಇದಕ್ಕಿಂತ ಅದ್ಭುತವಾದ ಸ್ಥಳ ಇದೆ ಅದನ್ನು ನಮಗೆ ತೋರಿಸು ಧನ್ಯವಾದಗಳು.
@kirancs19932 жыл бұрын
ಒಂತರ ಖುಷಿ ಆಗುತ್ತೆ ಸೂಪರ್ ನೀವೂ. ನಿಮ್ಮ ಮಾತ್ ಕೇಳೋಕೆ ಚಂದ..
@darlingsachin44142 жыл бұрын
ನಿಮಗೆ ತುಂಬಾ ದರ್ಯಾ ಇದೆ ಸೂಪರ್ ವಿಡಿಯೋ
@vgopal8701 Жыл бұрын
Great couple.... Take care.... Proud of you both
@beerabkn4492 жыл бұрын
I love flying passport family 💖🙌😍 love from Raichur ✨💝
@swaroopramesh68652 жыл бұрын
kzbin.info/www/bejne/n4OwiYGwZZmrf6s
@raghunandankn92222 жыл бұрын
ಸರ್ ನೀವು no 1:you tube r super videos
@netravathi32332 жыл бұрын
ನಾವ್ ನೋಡ್ದೆ ಇರೋ country ವಿಭಿನ್ನ ವಿಸ್ಮಯ ವಿಚಿತ್ರನಾ ತೋರುಸ್ತೀರಾ 👍🤩
@hemavathihema46102 жыл бұрын
ನಿತ್ಯಾನಂದ ಸ್ವಾಮಿ ಹೋಗಿರೋ ದೇಶದ ಬಗ್ಗೆ ವಿಡಿಯೋ ಮಾಡಿ ಅಣ್ಣಾ , ನೀವು ನಮ್ಮ ದೇಶದ ಹೆಮ್ಮೆ🙏
@sathishtsathisht21472 жыл бұрын
ಇದು ನಿಜವಾದ ವಿಡಿಯೋ ಬಂದ್ರೆ... ಯಾವುದೇ ದೇಶಗಳ ಪ್ರಮುಖ ರಸ್ತೆಗಳಲ್ಲಿ ತಿರುಗಿ ಅದನ್ನು ಪರಿಚಯ ಮಾಡುವುದಲ್ಲ... ಆದೇಶದ ಎಲ್ಲಾ ರೀತಿಯ ಬೆಳವಣಿಗೆಗಳನ್ನು ಪರಿಚಯ ಮಾಡಬೇಕು... ಉತ್ತಮವಾದ ವಿಡಿಯೋ.. 🙏
@omprakashomi67952 жыл бұрын
Omg took such a risk to show this video for our viewers hats off nima dedication ge
@swaroopramesh68652 жыл бұрын
kzbin.info/www/bejne/n4OwiYGwZZmrf6s
@hariprasadknayak98812 жыл бұрын
Kenya Ep 13 video was superb. City place, slum places are nice. Very good video. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳
@shruddhapatil9729 Жыл бұрын
Nimm yella videos tumba informative aagiratte ........no over acting ...no drama .....high content iratte .......❤️❤️
@sahanarajraj96862 жыл бұрын
Hii akka and Anna heg idhira Nim video goskara wait madtha idvi thank you so much ❤
@basawarajkadival51402 жыл бұрын
Really appreciate you both....i saw Africa from here...thank you couple....🥰🚩
@agorimusic..70352 жыл бұрын
Nijavaglu... Masth agi ede explanation
@lakshminarasimha9505 Жыл бұрын
ಇದನ್ನ ನೋಡಿದ್ರೆ ನಮ್ಮ ದೇಶ ಚಂದ, ಅಲ್ಲಿ ಜನ ಅಷ್ಟು ಕ್ಲೀನ್ ಇಲ್ಲ, ಹಬ್ಬ ಅಂತ ಕಡೆ ಎಲ್ಲಾ ನೀವು ಹೋಗಿ video ಮಾಡಿ ತೋರಿತ್ತಿರಾ ನಿಮ್ಮಗೆ ತುಂಬಾ ನನ್ನ ದೊಡ್ಡ 🙏🙏🙏🙏
@NaveeNKumar-qs7fe2 жыл бұрын
ದಯವಿಟ್ಟು ಎಲ್ಲರು ಸಬ್ಸ್ಕ್ರೈಬ್ ಆಗಿ ಶೇರ್ ಮಾಡಿ ಕಾಮೆಂಟ್ ಮಾಡಿ ನಾವುಗಳು ಎಲ್ಲರು ಸೇರಿ ದೊಡ್ಡ ಮಟ್ಟದಲ್ಲಿ ಸಪೋರ್ಟ್ ಮಾಡೋಣ ಆಶಾ ಕಿರಣ್ 🥰🌹
@chavuttiguy Жыл бұрын
One needs courage & passion to do this. So proud of you two 🤗
@jayashankarkr47382 жыл бұрын
Sis and bro superb work, nice episode, big donga what a dialague
@kodikariyappad-or6dx Жыл бұрын
ಇಂತ ಜನರ ನಡುವೆ ಒಂದಿಸ್ಟು ಭಯ ನಿಮ್ಮ ಮುಖದಲ್ಲಿ ಕಾಣ್ತಿಲ್ಲ realy ಗ್ರೇಟ್ ಮೇಡಂ
@vinugowda64252 жыл бұрын
I feel relax when I watched u r videos... Good work guys...
@swaroopramesh68652 жыл бұрын
kzbin.info/www/bejne/n4OwiYGwZZmrf6s
@sriharsha2452 жыл бұрын
ನಮ್ಮವರೇ ಟ್ರಿಪ್ ಹೋಗಿ ಎಲ್ಲಾ ಹೇಳ್ತಿದಾರೆ ಅನ್ಸುತ್ತೆ..... 👌👍😊ಹುಷಾರು
@ಸೊಗಡು2 жыл бұрын
ಅದ್ಭುತವಾದ ಪ್ರವಾಸ 👍
@vidyaravi11542 жыл бұрын
Hey super guys, navantu hogi ee places nododu doubt, thanks a lot 🙏 😊 namgella aa places thorsidakke, love u both❤
@keerthih5573 Жыл бұрын
ನಿಜವಾಗಿಯೂ ತುಂಬಾ ಸಂತೋಷ ನಿಮ್ಮ ಜೋಡಿ ವಿದೇಶ ಸುತ್ತಿ ಮಾಹಿತಿ ತಿಳಿಸೋದಿಕ್ಕೆ...... ನಿಮ್ಮ ಜೋಡಿ ಸಂತೋಷವಾಗಿರಲಿ
@planetofwild24782 жыл бұрын
ಕಿನ್ಯಾವನ್ನು ಸುತ್ತು ಬಂದ ಹಾಗೆ ಅನಿಸಿತು ನಿಮ್ಮ ಎಲ್ಲಾ ವಿಡಿಯೋ
@rajendramalnad43352 жыл бұрын
Lohitkannadacvloger gintha ivru chennagi educate maadthare but yaake ivrige jaasthi subscribers illa Please all Kannadigas support his channel...💛❤
@mahanteshsabane580 Жыл бұрын
Great information frm great Couple 🙏🙏🙏
@RajuRaju-vg2be2 жыл бұрын
Superrrrrr superrr wow great job.
@SupremeRepairs2 жыл бұрын
ನಿಮ್ಮ ಯಶಸ್ಸಿನ ಪಯಣ ಹೀಗೆ ಮುಂದುವರಿಯಲಿ 💪🙏
@renukab81832 жыл бұрын
Great wark thnk you flying paesspart
@ashakiranrao55152 жыл бұрын
Nice vedio ❤️
@trimurthya1492 жыл бұрын
ಫೆಂಟಾಸ್ಟಿಕ್.👏👏👏
@rajashekarkl75942 жыл бұрын
1st comment love u both doing grt travelling content😀😀
@kiran276542 жыл бұрын
ನೀವು ಅದ್ಭುತ ದಂಪತಿಗಳು
@masthraja.3mvewis.2hoursag322 жыл бұрын
Ur best couple anna and atege❤❤🥰🥰
@saishbm13692 жыл бұрын
Life is not easy.. U have showed good video keep going
@saishbm1369 Жыл бұрын
Thank you so much mam ..
@ibbani46982 жыл бұрын
ಏನು ಕಾಮೆಂಟ್ ಮಾಡಬೇಕು ಅಂತನೇ ಗೊತ್ತಾಗಲ್ಲ ನಿಮ್ಮ ಶ್ರಮದ ಬಗ್ಗೆ ಬಹಳ ಗೌರವ ಇದೆ camera ಹಿಡ್ಕೊಂಡು ಮಾತಾಡ್ಕೊಂಡು ವಿಡಿಯೋ ಮಾಡೋ ನಿಮ್ಮ ಶ್ರಮ ಕಾಣುತ್ತೆ ❤❤❤❤❤👍🏻
@basavarajdevilliers61042 жыл бұрын
SUPER VIEW AND YOUR JOURNEY 🙂🙂🙂
@SushmaKaraba Жыл бұрын
Hats off ಇಬ್ಬರಿಗೂ🙏🙏🙏👍
@real_one_672 жыл бұрын
This channel should be on top......
@honneshc14202 жыл бұрын
ತುಂಬಾ ಉತ್ತಮ ಮಾಹಿತಿ ನೀಡಿದ್ದೀರಿ 🙏
@shrikantshrikant95682 жыл бұрын
ಕ್ರಿಸ್‌ಮಸ್ ದೊಡ್ಡ ದಾಗಿ ಆಚರಿಸುವ ದೇಶಕ್ಕೆ ಹೋಗಿ ವಿಡಿಯೋ ಮಾಡಿ flying passport family super videos 🎄🧑🎄🎅👌
@PradeepKumar-zi5ny Жыл бұрын
Brother and sister come back safely, good effort all the best.
@vikasgowda13912 жыл бұрын
I just watched your full Peru journey videos. After all I came to conclusion that before some religions were born our ancestors built big temples and started worshipping our hindu deities. Famous example was tirupati temple which is 2200yrs old. Some converted tukalis will mock us as gobar, bhakts and many more but i feel pity for them because people who know only dessert will not understand the worth of arts and scriptures where we witness in our temples which are 1000s of yrs old. Proud to be born in sanatan dharma.
@chandramurthy75752 жыл бұрын
Best Travelling couple, Keep it up, Awesome guys, Also give travelling cost Screen, including air, hotel, food etc. Love you guys, Dr Rajge jai!!
@rnjugr69402 жыл бұрын
Addicted to your channel fav couple 👫🔥 ❤
@Shetty7742 жыл бұрын
Love your videos❤. Namma kannadadalli ethara travel vlogs nodake khushi agathe. You deserve more subscribers 😊 keep rocking 🔥
@dhananjayarc946 Жыл бұрын
ನಮ್ಸ್ಕರ guru😂 ಅಶ 🙄🔥🔥🔥🔥🔥
@nameiskrish11362 жыл бұрын
Super videos,think how safe we are in India,comparly other countries
@Guruvinayaka2 жыл бұрын
Good luck you guys❤❤❤❤ From Chitradurga🤩🤩
@pavandevmb75072 жыл бұрын
Both are too good presentation 👏
@harishachar10492 жыл бұрын
The no 1.channel I wait for your upload bro
@Mahimogaveer952 жыл бұрын
5:54 ಹೇ ಮಚ್ಚ ಏನೋ...... 😂😂😂 ಹೊಟ್ಟೆ ಎಲ್ಲ ನೋವು ಬಂತು ನಕ್ಕು ನಕ್ಕು ಯಾಪ್ಪ 😂 😂
@NAGARAJ-mr9zt2 жыл бұрын
Super 👌👍 Raju Bangalore
@harikrishnayadav37382 жыл бұрын
Nimma video noduga naavu kuda nimma jote ideve antha anisutide ......tnq bro and sister
Late agi janagalna reach adru latest agi reach agtira .views illa anta tale kedsobedi aramse arogya nodkondu video Maadi .nan favourite KZbin channel and only one channel I have subscribed
@hemeshpeterhemeshpeter7828 Жыл бұрын
ಹಾಯ್ ಸರ್ ನಿಮಗೆ ಒಂದೊಂದು ದೇಶಕ್ಕೂ ಹೋಗುವಾಗ ಅಲ್ಲಿರುವ ಲೋಕಲ್ ಜನರನ್ನ ಹೇಗೆ ಪರಿಚಯ ಮಾಡಿಕೊಂಡು ಪ್ರವಾಸಗಳನ್ನು ಮಾಡುತ್ತೀರಾ ದಯವಿಟ್ಟು ತಿಳಿಸಿಕೊಡಿ
@nagarajachari9248 Жыл бұрын
hats up both of you. what a daring 🙏🙏🙏
@shareefnadaf3052 жыл бұрын
Nimma videos nodtaa idre Nanagu world tour maadabeku anistide tumba chennagide
@gulabitalkiescreations77812 жыл бұрын
Good epport ಆಶಾಕಿರಣ ❤️
@sachinacharya6255 Жыл бұрын
Anna back to back uploads maadbedi Swalpa Gap kodi...views chennagi agutte🙏🙏Tumba chennagi moodibarta ide nimma vlog..All the best🕉🕉🕉Love From Mangalore 🚩🚩🌊🐟🌴🙏Swamy Koragajja🙏
@arjunr30966 ай бұрын
ಸೂಪರ್ ಸೂಪರ್ ವೀಡಿಯೊ.💛❤️
@smitha.smitha4792 Жыл бұрын
Superrrr
@meghamohan41192 жыл бұрын
Hai Asha krian .nivu estu risk thagodu nammelarigu information kodtha idera.hats of to you guys . but be care ful both of you .OK bye.
@praveenmelkar55902 жыл бұрын
ಹಾಯ್ ಆಶಾ ಮೇಡಂ ಕಿರಣ್ ಬ್ರದರ್ ಹೇಗಿದ್ದೀರಾ? ಶುಭೋದಯ ನೈಬೀರಿಯಾ ತುಂಬಾ ವಿಚಿತ್ರವಾಗಿದೆ ಅಲ್ಲಿನ ಜನರ ವಿಚಾರಗಳು ತುಂಬಾ ಇಷ್ಟವಾಯಿತು.