Full Episode ಯಶಸ್ಸು - ಗುರಿ ಮತ್ತು ದಾರಿ | ಬದುಕು ನಿಜನಾಟ್ಯ! | ಡಾ. ರಘು ವಿ |

  Рет қаралды 91

ಅರಿವು Arivu

ಅರಿವು Arivu

Күн бұрын

ಜೀವನದ ಯಶಸ್ಸು ಪಡೆಯಬೇಕಾದರೆ ಅನುಸರಿಸಬೇಕಾದ ಗುರಿ ಮತ್ತು ದಾರಿಯನ್ನು ಕುರಿತು ಈ ವಿಡಿಯೋದಲ್ಲಿ ಡಾ. ರಘು ವಿ ಅವರು ತಿಳಿಸಿಕೊಡುತ್ತಿದ್ದಾರೆ. ಮನಮುಟ್ಟುವ ಉದಾಹರಣೆಗಳೊಂದಿಗೆ, ಚಿಂತಕರ ಮತ್ತು ಮನಶಾಸ್ತ್ರಜ್ಞರ ಮಾತುಗಳನ್ನು ಉಲ್ಲೇಖಿಸುತ್ತ ಗುರಿಯು ಹೇಗೆ ಬದುಕನ್ನು ಕಟ್ಟಿಕೊಡುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಗುರಿ ಸಾಧನೆಗೆ ಇರುವ ಅಡೆತಡೆಗಳು ಏನು, ಅವುಗಳನ್ನು ನಿವಾರಿಸಿಕೊಳ್ಳುವ ಉಪಾಯಗಳೇನು ಎಂಬುದನ್ನು ವಿವರಿಸಿದ್ದಾರೆ, ಮನಸ್ಸಿನ ಶಕ್ತಿಯನ್ನು ಕುರಿತು ಆಳವಾಗಿ ವಿಶ್ಲೇಷಿಸಿದ್ದಾರೆ. ಮನಸ್ಸಿಗೆ ಚಿತ್ರಕ ಶಕ್ತಿ ಇದೆ, ಅದನ್ನು ನಿಜ ಮಾಡಲು ದೇಹವು ಸಿದ್ಧವಿರುತ್ತದೆ. ಹಾಗಾಗಲು ನಾವು ಸದಾ ಯಶಸ್ಸಿನ ಚಿತ್ರಣವನ್ನು ಕಾಣುತ್ತಿರಬೇಕು ಎಂದು ತಿಳಿಸಿದ್ದಾರೆ. ಸೂಕ್ತ ಉಪಮೆಗಳನ್ನು ಉಕ್ತಿಗಳನ್ನು ಬಳಸಿ ಡಾ. ರಘು ಅವರು ಈ ವಿಡಿಯೋದಲ್ಲಿ ಯುವಜನರಿಗೆ ಮನದಟ್ಟಾಗುವಂತೆ ವಿಚಾರಗಳನ್ನು ಮಂಡಿಸಿದ್ದಾರೆ.
.
.
.
.
.
.
.
#arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews #Criticism #HandlingCritics #ConstructiveFeedback #DealingWithCriticism #NegativityManagement #GrowthMindset #SelfImprovement #FeedbackCulture #PositiveResponse #CriticismTips #ImpactOfResponsibility #SocialResponsibility #PersonalAccountability #EthicalLeadership #ResponsibilityInSociety #CommunityImpact #DutyToOthers #ConsciousLiving #EmpowerThroughResponsibility #OwnYourActions #PositiveChange #SocialContribution #BuildingBetterCommunities #LeadByExample #ResponsibleCitizenship #CreatingChange #AccountableLeadership #InspireResponsibility #SocietalWellbeing #LaughterIsLife #LaughMore #JoyfulLiving #HumorHeals #SmileEveryday #LaughOutLoud #HappyHeart #BrightenYourDay #LaughterTherapy #SpreadJoy #HappinessIsContagious #LaughingIsLearning #GiggleGuide #HumorAndHealth #LaughingAllTheWay

Пікірлер: 2
@HarishHarish-pz6rx
@HarishHarish-pz6rx 2 күн бұрын
Super ❤❤❤🎉🎉
@Arivu23
@Arivu23 Күн бұрын
Thank you! 😊🙏
Bike Vs Tricycle Fast Challenge
00:43
Russo
Рет қаралды 107 МЛН
iPhone or Chocolate??
00:16
Hungry FAM
Рет қаралды 48 МЛН
Spongebob ate Patrick 😱 #meme #spongebob #gmod
00:15
Mr. LoLo
Рет қаралды 21 МЛН
ಸಹಜ ಜೀವನ, NATURAL LIFE (a documentry about true life)
54:13
" Come out of Laziness." ಸೋಮಾರಿತನದಿಂದ ಹೊರಬನ್ನಿ"
5:33
VIVEKANANDA YOG VIGYNAN KENDRA, BAGALKOT
Рет қаралды 7 М.
Bike Vs Tricycle Fast Challenge
00:43
Russo
Рет қаралды 107 МЛН