Fun conversation with Kannan Mama | Part - 2 | Keerthi ENT Clinic

  Рет қаралды 59,726

Keerthi ENT Clinic

Keerthi ENT Clinic

Күн бұрын

Пікірлер: 101
@abhilashm995
@abhilashm995 13 күн бұрын
ಅತ್ಯದ್ಭುತ ಸಂದರ್ಶನ 👌, ಕಣ್ಣನ್ ಮಾಮ ಕನ್ನಡದ ವಿಕಿಪೀಡಿಯ ಹಾಗೂ ಎನ್ಸೈಕ್ಲೊಪೀಡಿಯ ❤
@basavarajajavalibasu4287
@basavarajajavalibasu4287 22 күн бұрын
ಕನ್ನಡಮ್ಮನ ಹೆಮ್ಮೆಯ ಕಂದ ಹಿರೇಮಗಳೂರು ಕಣ್ಣನ್ ಅವರಿಗೆ ಧನ್ಯವಾದಗಳು,
@ravishankarbhat.s1860
@ravishankarbhat.s1860 21 күн бұрын
ಕಣ್ಣನ್ ಮಾಮ ನ ಸಂದರ್ಶನ ಮಾಡಿದ ಕೀರ್ತಿ ಅವರಿಗೆ ಧನ್ಯವಾದಗಳು. ಸೌಜನ್ಯ ಪೂರಿತ ನಿಮ್ಮ ನುಡಿಗಳು ಮನ ಮುಟ್ಟಿತು. ಕಣ್ಣನ್ ಮಾಮ ಅವರು ಒಬ್ಬ ಸಂಚಾರಿ ವಿಶ್ವ ವಿದ್ಯಾಲಯ. ಎನ್ಸಿಸೈಕಲೋಪೆಡಿಯಾ. ಈರ್ವರಿಗೂ ಹೃತ್ಪೂರ್ವಕ ವಂದನೆಗಳು 🙏🙏
@vishwasck9266
@vishwasck9266 22 күн бұрын
ಬಹಳ ಚೆನ್ನಾಗಿತ್ತು. ಪ್ರೊ ಕೃಷ್ಣೆ ಗೌಡರನ್ನು ಕೂಡ ಸಂದರ್ಶಿಸಿ.
@UshaDevi-bk7jw
@UshaDevi-bk7jw 19 күн бұрын
ಕಣ್ಣನ್ ಮಾಮ ಅವರ ಬಾಯಲ್ಲಿ ಬರುವ ಕನ್ನಡ ಕೇಳಿದರೆ ಸರಸ್ವತಿಗೆ ಕನ್ನಡ ಎಂದರೇ ಪ್ರೀತಿ ಜಾಸ್ತಿ ಅನ್ನಿಸುತ್ತದೆ ಅಷ್ಟು ಸುಂದರ ಕನ್ನಡ ನುಡಿ
@hiremagaluruanil1762
@hiremagaluruanil1762 22 күн бұрын
ನಮ್ಮ ಹಿರೇಮಗಳೂರು, ನಮ್ಮೂರ ಕಣ್ಣ ಮಾಮ, ನಮ್ಮ ಹೆಮ್ಮೆ❤ ಧನ್ಯೋಸ್ಮಿ ಕಣ್ಣ ಮಾಮ ❤
@basavaraju3480
@basavaraju3480 10 күн бұрын
ಕನ್ನಡಕ್ಕಾಗಿ ಕೊಡುವ ಯಾವುದಾದರೂ ಅತ್ಯುನ್ನತ ಪ್ರಶಸ್ತಿ ಅಂತ ಇದ್ದರೆ ಅದನ್ನು ಇವರಿಗೆ ಕೊಡಲು ನಿಜಕ್ಕೂ ಇವರು ಅರ್ಹರು.
@duragappagolageri6960
@duragappagolageri6960 8 күн бұрын
ಕಣ್ಣನ್ ಮಾಮ ಗೂಗಲ್ ಗಿಂತಲೂ ವೇಗವಾದ ಕನ್ನಡ ಮಾಮ
@roshankirankumar351
@roshankirankumar351 22 күн бұрын
ಕನ್ನಡ ಉಳಿಸುವ... ಬೆಳೆಸುವ... ಕಲಿಯುವ..... ಜವಾಬ್ದಾರಿ ನಿಮ್ಮೊಂದಿಗೆ ನಮ್ಮದು ಆಗಿರಲಿ.. ಆಧುನಿಕ ಕನ್ನಡ ಕುಲ ಪುರೋಹಿತರು ನಿಮಗೆ ಧನ್ಯವಾದಗಳು🎉🎉🎉🎉
@delphiisourdog2137
@delphiisourdog2137 22 күн бұрын
ಅದ್ಭುತ ಸಂದರ್ಶನ ಕೀರ್ತಿ ದೇವರು ನಿಮ್ಮನ್ನು ಆಶೀರ್ವದಿಸಲಿ
@RajH-o9x
@RajH-o9x 16 күн бұрын
ನಿರಗ೯ಳಗವಾಗಿ ಕನ್ಡಡದಲ್ಲಿ ಮಾತಾಡುವ ಕಣ್ಣನ್ ಮಾಮಾ ಶತ ಶತ ವಂದನೆಗಳು❤
@kumararaom4606
@kumararaom4606 22 күн бұрын
ಭೇಷ್ ಕಣ್ಣನ್ ಮಾಮ, ತಮ್ಮ ಕನ್ನಡ ನಮ್ಮ ಕನ್ನಡಿಗರಿಗೆ ಹಿರಿಯ ಸ್ಪೂರ್ತಿ. ಧನ್ಯವಾದಗಳು.
@VitalKambar
@VitalKambar 17 күн бұрын
ಕನ್ನಡದ್.. ಪೂಜಾರಿ. ಅವರಿಗೆ. ನಮಸ್ಕಾರಗಳು.
@siriprabhasiriprabha4694
@siriprabhasiriprabha4694 22 күн бұрын
ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿಯ ಹೆಮ್ಮೆಯ ಕವಿ ಶ್ರೀಯುತ ಶ್ರೀ ಕಣ್ಣನವರ ಸಂದರ್ಶನ ತುಂಬಾ ತುಂಬಾ ಅದ್ಭುತವಾಗಿತ್ತು ತುಂಬು ಹೃದಯದ ಧನ್ಯವಾದಗಳು ಕನ್ನಡದ ಹೆಸರಾಂತ ಕವಿಗಳಿಗೆ ನನ್ನ ನಮಸ್ಕಾರಗಳು 🙏🏼 🙏🏼 🙏🏼 🙏🏼 ❤ ❤ ಈ ಕಾರ್ಯಕ್ರಮವನ್ನು ಆಯೋಜಿಸಿದ ಕೀರ್ತಿ ಕ್ಲಿನಿಕ್ ರವರಿಗೂ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼
@SupriyaDeshapande
@SupriyaDeshapande 22 күн бұрын
Listening to Kannan Sir is timeless journey. Wish Keerthi will bring such episodes more and more for us. :)
@chandraprakash-in6mx
@chandraprakash-in6mx 22 күн бұрын
ನೀವು ಹೇಳಿದಾಗೆ.. ಕಣ್ಣನ್ ಅವರು "ಕೋಟಿಗೊಬ್ಬರು" 🙏
@vijayalakshmiyadaki7800
@vijayalakshmiyadaki7800 22 күн бұрын
ಧನ್ಯವಾದಗಳು , ಬಹಳ ದಿನಗಳ ನಂತರ ಕಣ್ಣನ್ ಮಾಮ ಮಾತುಗಳು ಕೇಳಿದೆ, ಸುಂದರವಾಗಿ ಮೂಡಿ ಬಂದ ಕಾರ್ಯಕ್ರಮ ವಿದು
@kgnagaraju1783
@kgnagaraju1783 18 күн бұрын
ಕನ್ನಡದ ಹಾಸ್ಯ ಚಾಣಕ್ಯ ಕಣ್ಣನ್ ರವರಿಗೆ ನಮ್ಮ ಅಭಿನಂದನೆಗಳು ಕನ್ನಡದ ಬಗ್ಗೆ ನಿಮಗಿರುವ ಕಾಳಜಿ ನಿಮಗಿರುವ ತಿಳುವಳಿಕೆ ಮೆಚ್ಚುವಂತದ್ದು ಚೆನ್ನಾಗಿ ತಿಳಿದುಕೊಂಡಿದ್ದೀರಿ ಚೆನ್ನಾಗಿ ಮಾತನಾಡುತ್ತೀರಿ ಮುಕ್ಕೋಟಿ ವಂದನೆಗಳು
@badruhiremath6065
@badruhiremath6065 22 күн бұрын
ಕನ್ನಡ ಹೆಮ್ಮೆಯ ಸರಸ್ವತಿ ಪುತ್ರ ನೀವು
@manasaairani9103
@manasaairani9103 22 күн бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
@rukminicr8248
@rukminicr8248 22 күн бұрын
ನಾನು ನಿಮ್ಮನ್ನು ಹಿರೇಮಗಳೂರಿನಲ್ಲಿ ನೋಡಿದ್ದೆ, ಮತ್ತೆ ನಿಮ್ಮನ್ನು ನೋಡಿ ಕೇಳಿ ತುಂಬಾ ಸಂತೋಷವಾಯಿತು ಕಣ್ಣನ್ ಮಾಮ ಅವರೆ🎉
@venugopal8710
@venugopal8710 22 күн бұрын
ಕೀರ್ತಿ ಸರ್ ಬರಿ 2 ಎಪಿಸೋಡ್ ಮಾಡಿ ನಮಗೆ ತುಂಬಾ ನಿರಾಸೆ ಮಾಡಿದಿರಾ.
@rajeshwarihegde8245
@rajeshwarihegde8245 17 күн бұрын
🙏🙏. Nimma kannadada meelina preeti, proudhime, navirada hasya varnisalu panditya ... Varnisalu shabdateeta🙏🙏
@vijayaranganath9823
@vijayaranganath9823 17 күн бұрын
ತುಂಬಾ ಚೆನ್ನಾಗಿದೆ🎉
@gayathrigv8003
@gayathrigv8003 20 күн бұрын
ಇವರ ಮಾತು ಕೇಳುವ ನಾವೇ ಧನ್ಯ
@Tejas-f6g
@Tejas-f6g 14 күн бұрын
ತುಂಬು ಹೃದಯದ ಧನ್ಯವಾದಗಳು. 🙏🙏🙏🙏🙏🙏🙏
@GeethaVishwa48
@GeethaVishwa48 16 күн бұрын
Channagitu dhanyavadahalu kannan Kannada’ poojarige namaskargu
@anushreesathya6176
@anushreesathya6176 22 күн бұрын
Just in 9secs,, ನಿಮ್ಮ ಎಲ್ಲಾ vedios ನನಗೇ ಬಹಳ ಇಷ್ಟ ಆಗುತ್ತೆ ,,ಇನ್ನು ಜಾಸ್ತಿ ಮಾಡಿ vedios
@venkateshass8461
@venkateshass8461 6 күн бұрын
ಹರಟೆಯ ಧಣಿ, ಕನ್ನಡದ ಕಣ್ಮಣಿ ನಮ್ಮ ಕಣ್ಣನ್ ಮಾಮ 🥰🥰
@MithalaM
@MithalaM 22 күн бұрын
ಹೌದು ಡಾ.ಕೃಷ್ಣೇಗೌಡರನ್ನು ಕ್ಲಿನಿಕ್ ನಲ್ಲಿ ನೋಡಬೇಕು
@useless2716
@useless2716 19 күн бұрын
8:57😮😅😂 It's deeper......🤫🤫🤫
@kumudavenkatesh3934
@kumudavenkatesh3934 18 күн бұрын
Kannan mama kannadatha kasthuri ❤❤❤❤🎉🎉🎉
@srikantasastry8909
@srikantasastry8909 14 күн бұрын
ಸಾಯಿರಾಂ ವಂದನೆಗಳು🎉❤😊
@ramesh-vu6jh
@ramesh-vu6jh 10 сағат бұрын
Thanks you 100 namukskargalu gurugale
@sudheersirimane5755
@sudheersirimane5755 21 күн бұрын
Thank you Keerthi sir for documenting all these gems 😊
@ShobhaM-z7k
@ShobhaM-z7k 22 күн бұрын
ಸಂದರ್ಶನ ತುಂಬಾ ಚೆನ್ನಾಗಿದೆ 👌👌🙏
@bharaneshtds4768
@bharaneshtds4768 22 күн бұрын
I love you kanna mama❤❤❤❤❤
@SantoshkuderuSantoshkuderu
@SantoshkuderuSantoshkuderu 7 күн бұрын
ಕೀರ್ತಿ ಅಣ್ಣ ಸೂಪರ್
@vasumathigovindarajan2139
@vasumathigovindarajan2139 21 күн бұрын
Just Brilliant. ಪರಮ ಪಾವನ.
@y.sahobalabharathi9267
@y.sahobalabharathi9267 17 күн бұрын
ಧನ್ಯವಾದಗಳು,,,,,👍🙏🙏🙏
@shoot5553
@shoot5553 22 күн бұрын
ಮಾತು ಮನೆ ಕೆಡಿಸ್ತು ಅನ್ನೋದು ಹಳೆ ಗಾದೆ ಮಾತು ಮನೆ ಉಳಿಸ್ತು ಅನ್ನೋದು ಕಣ್ಣನ್ ಮಾಮನ ಮಾತಿನ ಅರ್ಥ ❤️🙏🙏
@swethasantosh4325
@swethasantosh4325 22 күн бұрын
Amazing questions and amazing answers. Thank you so much for this treat.
@swethasantosh4325
@swethasantosh4325 22 күн бұрын
22:52 👌🏻👌🏻
@ChandrashekharBKammar
@ChandrashekharBKammar 21 күн бұрын
ಕನ್ನಡ ನಿಗಂಟು ಕಣ್ಣನ್ ಮಾಮ ಕನ್ನಡ ಮಾಮ
@chaithrag8008
@chaithrag8008 21 күн бұрын
ಕೀರ್ತಿ ಅವರೇ ಧನ್ಯವಾದ ಅಂತ ಹೇಳಿ thank you ಬದಲು.
@Vinod-fl9wb
@Vinod-fl9wb 22 күн бұрын
ಚೆನ್ನಾಗಿತ್ತು video.
@BharatiSuryavanshi-z9w
@BharatiSuryavanshi-z9w 19 күн бұрын
🙏🙏 ಕಣ್ಣನ್ ಸರ್ ಮತ್ತು ಕೀರ್ತಿ ಸರ್ ನಿಮಗೂ ನಮಸ್ಕಾರ ಗಳು
@shivashankarrajappa3004
@shivashankarrajappa3004 20 күн бұрын
Very Nice. Thanks
@ashokmr6170
@ashokmr6170 16 күн бұрын
Jai kannan mama
@anitarupe9462
@anitarupe9462 20 күн бұрын
🙏🏼🙇🏼‍♀️👌🏼👌🏼👍🏼👍🏼ತುಂಬಾ ಒಳ್ಳೆಯ ದೇವರು ಮನುಷ್ಯ
@manjushreem.s7019
@manjushreem.s7019 22 күн бұрын
ಮೆಚ್ಚಿನ ವಾಗ್ಮಿ🎉❤
@savistaara_kannada
@savistaara_kannada 18 күн бұрын
ಧನ್ಯವಾದಗಳು
@MahadevammaMahadevamma-w6n
@MahadevammaMahadevamma-w6n 12 күн бұрын
🎉🎉🎉🎉🎉🎉🎉grate grateful
@ShivuMurthy-b2k
@ShivuMurthy-b2k 19 күн бұрын
Tq sir❤
@ravindra_21_007
@ravindra_21_007 21 күн бұрын
Ambani = Rich person in terms of money. Kannan mama = Rich person in terms of kannada language usage.🙏👏👌
@harishbraj236
@harishbraj236 19 күн бұрын
ಕಣ್ಣನ್ ಮಾಮಾ ಅವರ ಕನ್ನಡ ಕೇಳೋಕೆ ಬಹಳ ಸಂತೋಷ ಹೆಮ್ಮೆ ಆಗತ್ತೆ ಕೀರ್ತಿ ENT ಕ್ಲಿನಿಕ್ ನಿಮಗೆ ಹೃದಯಪೂರ್ವಕ ಧನ್ಯವಾದಗಳು 🎉🎉🎉🎉
@mallimallikarjuna3764
@mallimallikarjuna3764 21 күн бұрын
ಕರ್ಣಾಟಕ ಕಣ್ಣನ್ ಮಾಮ.ರವರ ಕಾರ್ಯಕ್ರಮ ತುಂಬ ಚೆನ್ನಾಗಿತ್ತು. ಧನ್ಯವಾದಗಳು
@Kavyachinnu3453
@Kavyachinnu3453 18 күн бұрын
V.v good tq
@AMAN-er3jb
@AMAN-er3jb 18 күн бұрын
Suuper chat 🎉😊
@sheshappavarada1135
@sheshappavarada1135 10 күн бұрын
ಇ ಏನ್ ಟಿ ಕ್ಲಿನಿಕ್ ಅವರಿಗೆ ಧನ್ಯವಾದಗಳು
@mohankumarveermohan8655
@mohankumarveermohan8655 20 күн бұрын
ಕೀರ್ತಿ ನೀವು ಕೂಡ ಕನ್ನಡಿಗರಿಗೆ ಸ್ಪೂರ್ತಿ...
@rajannas5829
@rajannas5829 15 күн бұрын
ಕನ್ನಡ ದ. ಪ್ರೇಮಿ 🙏
@nagarajhullur3152
@nagarajhullur3152 11 күн бұрын
👌
@mohanbanger4214
@mohanbanger4214 19 күн бұрын
❤😂
@karthikvysya9306
@karthikvysya9306 22 күн бұрын
FIRST VIEW KEERTHI SIR
@malleshgowdru6432
@malleshgowdru6432 20 күн бұрын
❤mallesh
@ashahegde73
@ashahegde73 22 күн бұрын
Supper
@rgcharchar2398
@rgcharchar2398 19 күн бұрын
ಕನ್ನಡ ಮಾಮ
@manjulak.m.3810
@manjulak.m.3810 11 күн бұрын
👌👌🙏🙏🙏
@kalyanistudiosakleshpur5683
@kalyanistudiosakleshpur5683 11 күн бұрын
ondu olleya sandarshna manassige hidisithu
@rekhac1616
@rekhac1616 22 күн бұрын
👌👌👏👏🙏🙏🙏
@VeenaBargi
@VeenaBargi 22 күн бұрын
❤❤❤❤❤❤❤
@ravindragc4644
@ravindragc4644 22 күн бұрын
🎉🎉
@shivagvt99
@shivagvt99 22 күн бұрын
💛❤️🇮🇳
@ruthviksvlog3348
@ruthviksvlog3348 16 күн бұрын
🙏🙏🙏🙏
@VishwanathVishwa-sy3wh
@VishwanathVishwa-sy3wh 22 күн бұрын
🎉🎉🎉🎉😊😊😊
@radhamurthy9912
@radhamurthy9912 22 күн бұрын
👌👌👌👌🙏🙏
@venkateshvenkatesh8891
@venkateshvenkatesh8891 21 күн бұрын
🤝🤝👌🏻
@manjunathv9771
@manjunathv9771 7 сағат бұрын
Anna, swalpa advertisements kammi Maadi... this is too much to digest.. looks like we are watching this show in b/w the ads.. 🤦
@chandukpdhruvanth1947
@chandukpdhruvanth1947 22 күн бұрын
ನೆನಪಿನ ಶಕ್ತಿಗೆ ನಮನ...❤
@Nanna_Haadu_Nannadu
@Nanna_Haadu_Nannadu 14 күн бұрын
Olle maatu
@pavanjyothi1922
@pavanjyothi1922 14 күн бұрын
ಜೇನಿನ ಹೊಳೆಯೋ ಹಾಲಿನ ಮಳೆಯೋ.. ಭಾಷೆ ಗೌರವಿಸಿ
@Virat08-crifan
@Virat08-crifan 14 күн бұрын
Aparna avara bagge maatadabekittu
@proudindian6103
@proudindian6103 22 күн бұрын
🙏🙏🙏🙏🙏
@durgeshuppar3736
@durgeshuppar3736 16 күн бұрын
Deepane sariyagi uriyalla tuppadinda
@anonymousok6158
@anonymousok6158 21 күн бұрын
Purandaradasaranna bitri
@gurunkangokar
@gurunkangokar 22 күн бұрын
sriyuthara hesaru tappagide, tittle sari madi keerthi
@nishanthgowda1463
@nishanthgowda1463 22 күн бұрын
KZbin alli asht dhudkonde guruprasad indha Ondh shraddanjali aakdhe ninn manushyathva thorsbittalla guru
@raghuveerbs3906
@raghuveerbs3906 22 күн бұрын
ಕೀರ್ತಿ ಅವರು ಗುರುಪ್ರಸಾದ್ ಅವರಿಗೆ ಸಂತಾಪ ಸೂಚಿಸಿದ್ದಾರೆ ನನಗೆ ನೆನಪಿರುವ ಹಾಗೆ..
@rushyendras9156
@rushyendras9156 22 күн бұрын
North-East ilve illa padya nalli 🤪
@mohankumar.gkumar2082
@mohankumar.gkumar2082 21 күн бұрын
ಮಾಮನ್ಗೆ ನಾಮಮಾ...??
@VishwanathVishwa-sy3wh
@VishwanathVishwa-sy3wh 22 күн бұрын
🫡🫡🫡🫡👍👍👍👌👌👌👌🙏🙏🙏🙏
@durgeshuppar3736
@durgeshuppar3736 16 күн бұрын
Sri Krishna tuppa quality illa
@abhilashas7192
@abhilashas7192 22 күн бұрын
Ist bega mugsiddu bejar aythu nim kaili aadre innod Bari interview madi...
@aradhyaaradhya1962
@aradhyaaradhya1962 13 күн бұрын
🙏🙏🙏
@cookandeatwithvishruth8342
@cookandeatwithvishruth8342 Күн бұрын
🙏🙏🙏🙏🙏
快乐总是短暂的!😂 #搞笑夫妻 #爱美食爱生活 #搞笑达人
00:14
朱大帅and依美姐
Рет қаралды 13 МЛН
How to Fight a Gross Man 😡
00:19
Alan Chikin Chow
Рет қаралды 16 МЛН
Twin Telepathy Challenge!
00:23
Stokes Twins
Рет қаралды 114 МЛН
Do you love Blackpink?🖤🩷
00:23
Karina
Рет қаралды 19 МЛН
Hasya Darbar Season-2  || ಹಾಸ್ಯ ದರ್ಬಾರ್ ಸೀಸನ್-2 || Epi_06 ||
39:02
Siri Kannada - ಸಿರಿ ಕನ್ನಡ
Рет қаралды 354 М.
Professor Krishnegowda Comedy  Speech In Mangalore
1:08:31
Rajesh Haleangadi
Рет қаралды 12 М.
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 275 М.
快乐总是短暂的!😂 #搞笑夫妻 #爱美食爱生活 #搞笑达人
00:14
朱大帅and依美姐
Рет қаралды 13 МЛН