ಹಿರೇಮಗಳೂರು ಕಣ್ಣನ್ ಸರ್ ತಾವು ಈ ಕಾರ್ಯಕ್ರಮದಲ್ಲಿ ಖಾವಂದರ್ ಎನ್ನುವ ಭಾಷೆ ಬಳಸಿದ ಬಗ್ಗೆ ನನಗೆ ಅನುಮಾನವಿದೆ ದಯಮಾಡಿ ತಿಳಿಸಿ ಸರ್.
@chethankumar873821 күн бұрын
ಖಾವಂದರು ಪದಕ್ಕೆ ತುಂಬಾ ವಿಶಾಲವಾದ ಅರ್ಥ ವ್ಯಾಪ್ತಿ ಇದೆ, ಮೂಲ ಅರ್ಥ ಮಹನೀಯರು ಅಂತ. ಹಿಂದೆ ಅಧಿಕಾರಿಗಳಿಗೆ ಅರ್ಜಿ ಬರೆವಾಗ ಘನ ಖಾವಂದರ ಸನ್ನಿಧಾನಕ್ಕೆ ಅಂತ ಬರೀತಿದ್ದರು, ನೆನಪಿಸಿಕೊಳ್ಳಿ.