Wow... ಇತಿಹಾಸದ.. ಪುಟಗಳನ್ನ ಮರೆಮಾಚಿ ತಾಯಿನಾಡಿಗೆ ದ್ರೋಹಬಗೆದ ಎಲ್ಲಾ ದ್ರೋಹಿ ಇತಿಹಾಸಕರರಿಗೆ ನನ್ನ ದಿಕ್ಕಾರ. ಸತ್ಯ ಪ್ರಜ್ವಳಿಸಿದಾಗ ಅಡ್ಡಡ್ಡ ಕಾರ್ಯಪ್ಪರಂಥವರು ನಮ್ಮ ಮಧ್ಯಾದಲ್ಲಿ ಉಟ್ಟಿಬಾರ್ತರೆ... ಸತ್ಯಮೇವ ಜಯತೇ.... ಜೈ ಹಿಂದ್...
@sudhakarhegde33072 жыл бұрын
ನಿಮ್ಮ ಸತ್ಯ ಮತ್ತು ದಿಟ್ಟತನದ ಮಾತುಗಳಿಗೆ ನನ್ನ ಅನಂತ ನಮಸ್ಕಾರಗಳು
@satishsrinivasamurthy172711 ай бұрын
Well saide sir
@vijainayak83 Жыл бұрын
Hats off to you Sir
@premganeshj17272 жыл бұрын
ಟಿಪ್ಪು ಒಬ್ಬ ಮತಾಂದ, ಭಯೋತ್ಪಾದಕ....
@dashavatar832 жыл бұрын
ನಮ್ಮ ಮನೆ ನಾಯಿ ಹೆಸರು ಸಹ ಟಿಪ್ಪು ನಮ್ಮ ತಾತ ಬದುಕಿದ್ದಾಗ ಸಾಕಿದ್ದರು...
@rukminibhandary7629 Жыл бұрын
Wow what a good News. I am ordering today itself. Thanx joshiji
@varada32262 жыл бұрын
ಹಳೆ ಬುದ್ದಿ ಜೀವಿಗಳಿಗೆ ಒಳ್ಳೆ ಪಾಠ ಮಾಡಿದ್ದೀರಿ, ಹೊಸ ಬುದ್ಧಿಜೀವಿಗಳಿಗೆ ಆದರ್ಶ ವಾಗಲಿ ನಿಮ್ಮ ಮಾತು
@MeghanaMeghu-r7k Жыл бұрын
ಹಾಗಾದರೆ ಟಿಪ್ಪು ನಮ್ಮ ಕರ್ಣಾಟಕ ಕ್ಕೆ ಏನೊ ಮಾಡಿಲ್ಲ ಅಂತೀರಾ
@mohanmanu3394 Жыл бұрын
Suopar sir
@narasimhamurthyrao7796 Жыл бұрын
Good performance
@ramayyashetty31092 жыл бұрын
ಕನ್ನಡದ ಎರಡನೆಯ ಪರ್ವ ಪ್ರಾರಂಭವಾಗಲಿ. ಧನ್ಯವಾದ🙏🏻🙏🏻🙏🏻
@krishnakumarkr-ed5pk Жыл бұрын
Cariappa is bundal king and he is mouth piece of RSS, bjp he is working for bjp to safeguard his post in kalamandir.
@shivaprasad9882 Жыл бұрын
What's wrong on that.
@shylajaashok99702 жыл бұрын
ಅದ್ಭುತವಾದ ಪ್ರಾಮಾಣಿಕ ಸತ್ಯವನ್ನು ತಿಳಿಸಿದ ನಿಮಗೆ ಹೃದಯ ಪೂರ್ವಕ ನಮನಗಳು ಅಣ್ಣಾ. ಜೈ ಕನ್ನಡ ಭುವನೇಶ್ವರಿ
@amulya.v2090 Жыл бұрын
😊😊😊😊
@ShivaKumar-er4bw2 жыл бұрын
ನಿಮ್ಮಂತವರು ನಮ್ಮ ದೇಶದ ಆಸ್ತಿ ಆ ದೇವರು ನಿಮಗೆ ಆಯಸ್ಸು ಆರೋಗ್ಯ ಕಲ್ಪಿಸಲಿ
@haripriyabharadhvaj1641 Жыл бұрын
Anna neevu swayam agi rangayanakke rajiname kottiddhu oledhaythu hosa sarakara nimmannu ache thalluva modhale neevage horabanddhiddhu nimage shobhe tharuva vishaya.hatsupto you anna .
@NayanUppundaАй бұрын
ಜೈ ಮೋದಿಜಿ ಜೈ ಕಾರ್ಯಪ್ಪ
@GieshSt-bj9mf Жыл бұрын
Namma mane n r pura. Chikkamaglure. Namma maneya kunnia hesaru tippu
@prakashmk43912 жыл бұрын
ನಿಮ್ಮ ನೇರ ನಡೆ ನುಡಿ ಅಬ್ಬಬ್ಬಾ... ಜೈಹಿಂದ್.
@pushpalatha72810 ай бұрын
Wav superbo 😂
@rajubannur54762 жыл бұрын
👌👌👌👌👏👏👏👏👏💐💐💐💐💐💐💐💐🙏🙏🙏🙏 ಸಹೋದರ ಕಾರ್ಯಪ್ಪನವರೆ ನಿಮಗೆ ತುಂಬು ಹೃದಯದ ಧನ್ಯವಾದಗಳು🚩🚩🚩🚩🚩🕉️🕉️🔱🔱
@amaresh.m.d61912 жыл бұрын
ಟಿಪ್ಪುವಿನ ನಿಜ ಕನಸು ಸಿನಿಮಾ ಮಾಡಿ, ಎಲ್ಲಾರಿಗೂ ತಲುಪಲಿ ಅಥವಾ ವಿಡಿಯೋ ಸಿ.ಡಿ ಮಾಡಿ
@bksbks1812 Жыл бұрын
ನೀವು ಸತ್ಯವಾದ ಮಾತನ್ನು ಹೇಳಿದ್ದೀರಿ ನಿಮಗೆ ಧನ್ಯವಾದಗಳು ❤
@janardhanpg45122 жыл бұрын
ಜೈ ಭಾರತ,ಜೈ ಕರ್ನಾಟಕ, ಜೈ ಕೊಡವ 👍👍👍
@ashwini233 Жыл бұрын
ಇಂತ ಪಾಪಿನ ಮೈಸೂರಿ ನ ಹುಲಿ ಯಂತ ನಮ್ಮ ಪಾಠಕ್ಕೆ ಹೇಳಿ ನಮ್ಮ ಬಾಯಲ್ಲಿ helisidakke ನಮ್ಮ ದಿಕ್ಕಾರ. ನಮ್ಮ ಇತಿಹಾಸ ವನ್ನು ಇನೂ ಮುಂದಾದರೂ ಸರಿಯಾಗಿ ಕೊಡಿ pls
@shamprasadrudraiah70342 жыл бұрын
ಟಿಪ್ಪೂ ಕನ್ನಡ ದ್ರೋಹಿ
@ShashidharKuri-o7y2 ай бұрын
ಅಂದಂಡ ಕಾರ್ಯಪ್ಪ ಒಬ್ಬ ಮಾತಾ ಮತಾಂದ
@ನಮ್ಮೂರಿನಸುತ್ತಾಮುತ್ತ2 жыл бұрын
ಮಾನ್ಯ ಅಡ್ಡoಡರವರೆ , ರಂಗಾಯಣ ಎಂಬ ರಥವನ್ನು ಅಡ್ಡಾದಿಡ್ಡಿ ಎಳೆಯದೆ ಸರಿಯಾದ ಪಥದಲ್ಲಿ ಎಳೆಯಿರಿ....🙏
@bhuva920 Жыл бұрын
ಸರಿಯಾಗೇ ಎಳೆಯುತ್ತಾರೆ ಧೈರ್ಯ ಗುಂದದಿರಿ
@ksuma3167 Жыл бұрын
ನೀವು ತಿಳಿಸಿದ ಸತ್ಯಕ್ಕೆ ಧನ್ಯವಾದಗಳು
@nalinammakempakka9305Ай бұрын
Bharatha matheya hemmeya suputhra. Nimma ee bhashanavanna adeshtu bari keliddeno gottilla. Edeyalli kichchu hattutte. Jai Addanda
@guru98122 жыл бұрын
ತಿರುಚಿ ಬರೆದಿರುವ ಎಲ್ಲ ರೀತಿಯ ಇತಿಹಾಸ ವನ್ನು ನೀವು ಪುಸ್ತಕ ಮತ್ತು ನಾಟಕದ ಮೂಲಕ ಪ್ರಪಂಚಕ್ಕೆ ತಿಳಿಸಬೇಕಾದ ಅವಶ್ಯಕತೆ ತುಂಬಾ ಇದೆ ಸಾರ್.
@bksbks1812 Жыл бұрын
ನೀವು ಸತ್ಯವಾದ ಮಾತನ್ನು ಹೇಳಿದ್ದೀರಿ ನಿಮಗೆ ಧನ್ಯವಾದಗಳು ❤
@raniurs7605 Жыл бұрын
17:06
@Sanatani998992 жыл бұрын
ಸರ್ ನಮ್ಮ ವಿಜಯಪುರ ದಾಗೂ ನಾಟಕ ಪ್ರದರ್ಶನ ಮಾಡ್ರಿ 🙏🙏
@manjularumale99922 жыл бұрын
ಕೆಚ್ಚೆದೆಯಲ್ಲಿ ಸ್ವಾಭಿಮಾನ ತುಂಬುವ ಕೆಲಸ 🙏🙏🙏🙏🙏 ಧನ್ಯೋಸ್ಮಿ
@Krafeeart Жыл бұрын
ನನ್ನ ಮನೆಯ ನಾಯಿ ಹೆಸರು ಅಡ್ಡಾಡಿ ಕಾರ್ಯ ಅಂತ
@veereshchalmi9925 Жыл бұрын
ಯಾಕೆ? ನಿನಗ್ಯಾಕೆ ನೋವಾಯಿತು? ನಿನಗೆ ಅಥವಾ ನಿಮ್ಮ ಅಪ್ಪನಿಗೆ ಅವರು ಏನೂ ಅನ್ನಲಿಲ್ಲವಲ್ಲ??
@veerendradhongade38042 жыл бұрын
ಸರ್ ನಿಮಗೆ ಜಯವಾಗಲಿ. ನಿಮಗೆ ನುರಾರು ವರ್ಷ ಆ ದೇವರು ರಕ್ಷಣೆ ನೀಢಲಿ ಎಂದು ಪ್ರಾರ್ಥಿಸುತ್ತೇನೆ
@parameshbaparameshba59912 жыл бұрын
ಜೈ ಭಾರತ ಜನನಿಯ ತನುಜಾತ - ಸ್ವಾಮಿ ವಿವೇಕಾನಂದರ ಮಾತನ್ನು ಕೇಳಿದಂತಾಯಿತು
@cmanjunatha9458 Жыл бұрын
🙏🙏🙏🌹🌹🌹👌🏻👌🏻👌🏻
@saram5886 Жыл бұрын
ಸಾಧ್ಯವಾಗುವುದಾದರೆ ಆ ಭಗವಂತನು ನನ್ನ ಆಯಸ್ಸನ್ನೂ ಇವರಿಗೆ ಧಾರೆ ಎರೆಯಲಿ. ಅದರಿಂದ ನನ್ನ ಬದುಕು ಧನ್ಯವೆಂದು ನಾ ಪರಿಭಾವಿಸುವೆ. ನಿಮ್ಮಂತಹ ಧೀಮಂತ ಪುತ್ರನನ್ನು ಪಡೆದ ಭಾರತಾoಬೆ ನಿಜಕ್ಕೂ ಧನ್ಯಳು 😊
@gopalGOPAL-du6rv2 жыл бұрын
ನೇರ, ದಿಟ್ಟ ಮಾತು ನಿರಂತರವಾಗಿರಲಿ.. 👍👍👌🙏
@vittalhkativittalhkatikati5965 Жыл бұрын
Sri addanda karyiyappanvaru namma shakthi nimage namma 🙏🏻🙏🏻🙏🏻🙏🏻
@ammaamma87862 жыл бұрын
ಹಂದಿಯ ಹೆಸರು ಕೂಡ ಅದೇ ರೀತಿ ಇಡಬೇಕು.
@HiremathGuru992 жыл бұрын
😀😀🤣🤣
@byrappak45332 жыл бұрын
ಶ್ರೀಯುತ ಅಡ್ಡಂಡ ಕಾರ್ಯಪ್ಪರವರೇ ನಿಮ್ಮಂತವರು ಈಗಿನ ಸಮಾಜದ ಆಸ್ತಿ ಎಂದು ನಾನು ಪರಿಭಾವಿಸುತ್ತೇನೆ. ನಿಮ್ಮ ಸತ್ಯದ ಅನಾವರಣದ ಹೋರಾಟಕ್ಕೆ ನನ್ನ ಬೆಂಬಲವಿದೆ. ಜೈಹಿಂದ್ ಜೈ ಶ್ರೀರಾಮ್ ಭಾರತ್ ಮಾತಾ ಕೀ ಜೈ ವಂದೇಮಾತರಂ ಜೈ ಕರ್ನಾಟಕ.
@manjularumale99922 жыл бұрын
ನಾವೂ ಅವರ ರೀತಿ ಕನ್ನಡದ ಆಸ್ತಿ ಆಗಲೇ ಬೇಕು , ಹಾಗೇ ನಿಮ್ಮ ಆಸ್ತಿಯನ್ನು, ಮಕ್ಕಳನ್ನೂ ಕಂಡವರ ಪಾಲಿಗೆ ಸಿಗದ ಹಾಗೆ ನೋಡಿಕೊಳ್ಳಬೇಕು 🙏🙏🙏🙏🙏
@safiullasafiulla4962 жыл бұрын
You want about
@yellowmysoretiger2 жыл бұрын
ನಿಮ್ಮಂತಹವರೇ ಈ ತಿರುಬೋಕಿಗಳನ್ನ ಸಪೋರ್ಟ್ಮಾಡ್ಬೇಕಷ್ಟೇ
@yellowmysoretiger2 жыл бұрын
ನನ್ನ ಮನೆ ನಾಯಿಯ ಹೆಸರು ಅಡ್ಡಂಢ ಕಾರ್ಯಪ್ಪ ಸೂಳೇಮಗನೇ
@janardhanpg45122 жыл бұрын
@@safiullasafiulla496 ನಿಂದು ನಿನ್ನ ಅಜ್ಜ, ಅಜ್ಜಿದು ಪಿಂಡನಾಯಿತಿನ್ನಲ್ಲಿ 🐶
@vishalgowda9192 жыл бұрын
Well Good Speech about our Real History
@vijaybkp87932 жыл бұрын
Jai karyappa..nimage jayavagali Jai hind
@abdulshakoor925911 ай бұрын
SATYAMEVA JAYATE
@gopinathrao97692 жыл бұрын
ನಿಜ ವಾದ ಹುಲಿ, ಹೆಮ್ಮ ನಮಗಾಗಿದೆ
@manjuganapathi43452 жыл бұрын
Super exilent speech sir 🙏🙏🙏👌👍
@vasanthamanju19642 жыл бұрын
ನಿಮ್ಮ ಪ್ರಾಮಾಣಿಕ ಸೇವೆಗೆ ವಂದನೆಗಳು.. 🇮🇳🇮🇳🙏
@bsb83292 жыл бұрын
ನಿಜ. ನಿಮ್ಮ ಮಾತುಗಳು ಅದ್ಭುತ.
@raghugowdaraghu14532 жыл бұрын
Sir ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರ ಮತ್ತು ನಿಮ್ಮ ಭಾಷಣದ ಶೈಲಿ ಹಾಗೂ ನಿಮ್ಮ ಧೈರ್ಯಕ್ಕೆ ನನ್ನ ನಮಸ್ಕಾರ
@muralidhar24772 жыл бұрын
ನಮ್ಮ ಭಾರತೀಯರ ಹೃದಯಕ್ಕೆ ಲಗ್ಗೆ ಇಟ್ಟು ಜಯಮಾಲೆ ಧರಿಸಿದಿರಿ ಸಾರ್. ನಿಮಗೆ ಧನ್ಯವಾದಗಳು ಸರ್.
@karthiveerakaluvanar49052 жыл бұрын
ನಿಮ್ಮ ಬಗ್ಗೆ ತಿಳಿದುಕೊಂಡೆ, ಜೈ addanda ಕಾರ್ಯಪ್ಪ. ನಿಮ್ಮ ಹಿಂದೂ ಕ್ಷಾತ್ರ ತೇಜ ದ ತೃಣ ಮಾತ್ರ ನನ್ನದು ಆದ್ರೆ, ನನ್ನ ಜನ್ಮ ಸಾರ್ಥಕ ಆದಂತೆ. ಜೈ ಹಿಂದ್
@lalitabhavigaddi11732 ай бұрын
ಇಲಿ ಬಿಲದ ಚಿಪ್ಪು ಹೇಡಿ ತಿಪ್ಪೆ
@chethankumaras8262 жыл бұрын
Excellent.......... superb 👍
@mohanmohanks1262 жыл бұрын
Great Mr. Addanda Karyapaaji. My honest selute to you.
@manjunathhr14922 жыл бұрын
ನಿಮ್ಮ ದಿಟ್ಟತನಕ್ಕೆ ನನ್ನ ದೊಡ್ಡ ನಮಸ್ಕಾರಗಳು sir.
@shanthan96032 жыл бұрын
ನಿಮ್ಮ ದೇಶ ಪ್ರೇಮ ಬಹಳ ಸ್ಫೂರ್ತಿದಾಯಕ 🙏🙏🙏
@bhushanpolice17772 жыл бұрын
👏👏👏👏👏👍👌🚩🚩🚩🚩
@basavareddymr8288 Жыл бұрын
ಟಿಪ್ಪುವಿನ ಶೌರ್ಯವನ್ನು ಮರೆಸಿದ್ದಾರೆ ವಿನಹ ಕ್ರೌರ್ಯವನ್ನು ಯಾರೂ ಅನಾವರಣ ಮಾಡಿರಲಿಲ್ಲ.. ಕಾರ್ಯಪ್ಪ Sir ಗೆ ಧನ್ಯವಾದಗಳು e ಕೃತಿಯನ್ನು ಹೊರ ತಂದಿoದಕ್ಕಾಗಿ..
@lalithadhrajannagowda964 Жыл бұрын
👏👏🙏🙏🌹
@krishnamc28062 жыл бұрын
ಕಾರ್ಯಪ್ಪನವರು ಈಗೆ ಮುಂದುವರೆಯಲಿ
@bshreedharamurthy92652 жыл бұрын
ಶ್ರೀಯುತ ಕಾರಿಯಪ್ಪನವರೇ, ವಂದನೆಗಳು. ತಮ್ಮ ಭಾರತ ಮಾತೆಯ ಸೇವೆ ಹೀಗೇ ಮುಂದುವರಿಯಲಿ.
@KosalRaman-v8j2 жыл бұрын
My dear most respected sir I bow my Head for realatty speech wonderful kodava community so much pain ur elders faced from tippu .
@nagajyotibhat34452 жыл бұрын
Adbhuta bharatheeyane .Jai hind Jai Bharatamathe . Eenatakavanna ellakadagalli madi. Namma makkalu bharatheeyaragali.
There should be a movie, Tippu files, in line with Kashmir files.
@shivumandya8919 Жыл бұрын
ಹೊ ho hagadre girish karnadu ge kotta ಜ್ಞಾನ ಪೇಟೆ ಪ್ರಶಸ್ತಿ ee ಮಹಾನ್ ಕಾರ್ಯಕ್ಷನ Thu thu evara ಜನ್ಮಕ್ಕೆ chappali ತಗೊಂಡ ಓಡಿಯ
@prashanthc98482 жыл бұрын
You are real tiger sir
@chandrashekharhs97382 жыл бұрын
Atrocities on kodavas and melkote iyengars were not taught to us in history books.
@raghuk30282 жыл бұрын
ಕನ್ನಡಿಗರು ಮತ್ತು ಹಿಂದೂ ಗಳು ಅಭಿಮಾನ shoonyaru
@chandrasani6192 жыл бұрын
70 ವರ್ಷಗಳ ನಂತರ ಭಾರತಿಯರನ್ನು ಜಾಗ್ರತ ಗೊಳಿಸುವ ನಿಮ್ಮ ಪ್ರಯತ್ನಕ್ಕೆ ಇಂದಿನ ಯುವಕರು ಬೆನ್ನೆಲಬು ಆಗಿ ನಿಲ್ಲಬೇಕು ಸರ್. ನಾವಂತೂ ಅರ್ಥ ಮಾಡಿಕೊಂಡಿದ್ದೇವೆ, ಆದರೆ ನಿಮ್ಮ ಜಾಗ್ರತಿ ಹೋರಾಟ ಎಲ್ಲರನ್ನು ತಲುಪಲಿ ಎಂದು ಆಶಿಸುವೆ.
@kumaraswamybk31382 жыл бұрын
Addenda cariappa sir, great my pleasure wishes to you sir. Really appreciate
@Prakashgowda-ub9bu2 жыл бұрын
ಅವರಿಗೆ ದೊಡ್ಡ THANKS ಸೂಪರ್ ಸರ್.... 👌👌👌
@ramakrishnarao42772 жыл бұрын
Very very good narration.Thank U very much sir.
@rajathegde77512 жыл бұрын
Wonderfully explained 👏👌
@DineshKumar-jj6tn2 жыл бұрын
My salute to you.
@edwindsouza146011 ай бұрын
Tipu destroyed 27 churches in Mangalore area and slaughtered 1 lakh catholic Christian sect people. It is a disrespect to those innocent souls by celebrating Tipu jayanti by Congress party n its government in karnataka.Shame on them. Jai Karnataka Mate! Jai Hind!
@siddappakari5057 Жыл бұрын
Namma deshadha ithihasavannu bekuanthale britisharu hagu mugalaru namma ithihasakararindale sullu baresalagide idu Sathya Wada mathu Jai Hind Jai Bharat
@ramaraju81572 жыл бұрын
Siddaramulha khan adukke avrige tippu jayanti beku
@balakrishna37352 жыл бұрын
Tappu Sulthan
@raghuk30282 жыл бұрын
ಎಲ್ಲಿದ್ರಿ sir ಇಷ್ಟು ವರ್ಷಗಳ ಕಾಲ...
@manjunathamanju24832 жыл бұрын
Well done 👍✅
@narasimhareddygn3832 жыл бұрын
Swami immantha ha veeraru, vagmigalu this nation needs
@thomasdsouza8072 жыл бұрын
Really great words and real
@manjunathshobha32062 жыл бұрын
👌👌🙏🙏🙏
@arunkumarnandaragi45922 жыл бұрын
🙏💐👏 ಅದ್ಭುತ ಸರ್ ಎಷ್ಟು ಪ್ರಾಮಾಣಿಕ ಸತ್ಯವನ್ನು ತಿಳಿಸಿದ್ದೀರಿ