ಅನಂದ್ ನಿಮಗೆ ನಮಸ್ಕಾರ ನಿಮ್ಮ ಶುದ್ದ ಕನ್ನಡ ಕೇಳಿ ನನ್ನ ಕಿವಿ ಇಂಪಾಯಿತು ಸರ್ ನಂದಿನಿ ಆಕಳ ಗೆ ನೀವು ಮಾಡಿದ ಸಂಸ್ಕಾರ ತುಂಬಾ ಮೆಚ್ಚುವಂತದ್ದು
@srinivasahaha75584 жыл бұрын
ತುಂಬಾ ಧನ್ಯವಾದಗಳು ಸಾರ್
@mnnkalas525411 ай бұрын
Anand sir gurgalige koti koti raitring ನಮನಗಳು🙏🙏
@ananthapadmanabhabj44954 жыл бұрын
ಈ ವಿಚಾರವನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಗೋಸಾಕಣೆ"ಗಾಡಿ ಒಂದು ಕೋರ್ಸ್ ಆರಂಭಿಸಿ ಅದರಲ್ಲಿ ಕಲಿಸಬೇಕು.
@pkchanakya24954 жыл бұрын
ನಿಜ .. ಗೋವು ನಮಗೆ ಕಾಣುವ ದೇವರು 🙏
@gurumurthy34804 жыл бұрын
ತುಂಬಾ ಒಳ್ಳೆ ಮಾಹಿತಿ ಆದರೆ ಈ ಜನ ಹಣದ ದುರಾಸೆ ಇಂದ ಕೆಟ್ಟ ರೀತಿ ಯೋಚನೆ ಮಾಡದಿದ್ದರೆ ಅಷ್ಟೇ ಸಾಕು ......
@jagadeeshnaik68014 жыл бұрын
ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ. ಅನ್ನೋ ಮಾತು ಇತ್ತು. ಇನ್ನೂ ಮುಂದೆ ಗೋವಿಗು ಈ ಮಾತು ಅಕ್ಷರಶಃ ಅನ್ವಯ ಆಗುತ್ತೆ.
@arivu25334 жыл бұрын
ನಾವು ಗೋವುಗಳನ್ನು ಮರೆತ ಕಾರಣ....ಇಲ್ಲದ ಕಷ್ಟಗಳನ್ನು ಅನುಭವಿಸುವಂತಾಗಿದೆ......
@tbasavanthappa68873 жыл бұрын
Most useful information for natural farming .👍👌💐.
@shamprasadshastry504911 ай бұрын
ಸಂದೇಹನೇ ಇಲ್ಲ...! 😤😪👌👌👍
@shivaputrakaradi35674 жыл бұрын
ಗುರುಗಳೇ ಇದು ಗೋವಿಗೆ ಸಂಬಂಧಿಸಿದ ಅಥವಾ ಸತ್ತ ಎಲ್ಲ ಪ್ರಾಣಿಗಳಿಗೂ ಸಂಬಂಧಿಸಿದ
@vedashekhar92024 жыл бұрын
ಗೋಮಾತೆಗೂ ನಿಮಗೂ ಅನಂತಾನಂತ ಧನ್ಯವಾದಗಳು
@shivaputrakaradi35674 жыл бұрын
ಉತ್ತಮವಾದ ಸಂದೇಶ
@vjnrsmhamysore14894 жыл бұрын
ಕೋಳೆಸುವಿಕೆ ಮಾನಸಿಕವಾಗಿ ಬಹುಶಃ ಬಹಳ ಕಷ್ಟದ ಕಾರ್ಯ ಎಂಬುದು ನನ್ನ ಊಹೆ!!!
@uppincm4 жыл бұрын
ಅದ್ಭುತಾ ಸರ ...
@jagadishSanathana4 жыл бұрын
ಅದ್ಭುತವಾದ ಮಾಹಿತಿ ಸಾರ್..ಆನಂದ್ ಮತ್ತು ಶಂಶಾಂಕ್ ಸಾರ್ ರವರಿಗೆ ಶತಕೋಟಿ ಧನ್ಯವಾದಗಳು
@sunilkumarpn16sunilkumarpn993 жыл бұрын
ಸಂವಾದ ಚಲನ್ ಗೆ ನನ್ನ ಧನ್ಯವಾದಗಳು ನಮಗೆ ಗೊತ್ತಿಲ್ಲದ ಅದ್ಬುತ ವಿಷಯ ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು
@marigoudapolicepatil3492 Жыл бұрын
Wonderful explanation 👏👏🙏
@chandrunellur95174 жыл бұрын
ಹೀಗೆ ಹೆಚ್ಚು ಹೆಚ್ಚು ವಿಡಿಯೋ ಗಳನ್ನು ಮಾಡಿ ಗುರಯಗಳೆ! ಸಾವಯವ ಕೃಷಿಯ ಬಗ್ಗೆ.. ಧನ್ಯವಾದಗಳು🙏🙏
@manojh40594 жыл бұрын
Amazing that you tried this research and innovation. Wonderful results obtained. Fantastic that you are giving this procedural information FREE !! Beyond our borders one would have patented this , monopolised and would have tried to earn CRORES! But see what you have done ! Display of SANSKARA and CULTURE ! Wish ,Entire Farming fraternity senses this . The Journalist can try to bringout followup video by showing the other users of this procedure and the results they have obtained. Shubhavaagali!
@vasanthrai12753 жыл бұрын
Thanks to Dr. Anand, touching and very informative vedio.
@naveenrambs41244 жыл бұрын
Anand sir, thanks for giving this information. Mukkoti devanu devathe galigu ananthanatha vandane galu.
@natarajaraj15873 жыл бұрын
ಅದ್ಭುತವಾದ ಆವಿಷ್ಕಾರ.. ಧನ್ಯವಾದಗಳು..
@kantayyavastrad27054 жыл бұрын
ರೀ ತುಂಬಾ ಉಪಯುಕ್ತ ಮಾಹಿತಿಗಳು ರೀ ಧನ್ಯವಾದಗಳು ಮಹನಿಯಯರೆ
@Sriram-fo9yx3 жыл бұрын
ಅದ್ಬುತವಾದ ವಿಚಾರಗಳನ್ನು ಹೇಳಿದೀರಿ sir 🙏🙏🙏🙏
@anandaraghavan38414 жыл бұрын
Thank you very much Anand sir .. our farmers should use the idea and the process to ensure the naturally dead cattle can be used as manure in addition to the other forms of natural manures .. please get support from like minded people to spread the awareness among all ..thanks once again ..
@srinathbrhills38614 жыл бұрын
ನೀವು ಒಳ್ಳೆಯ ಕೃಷಿ ವಿಜ್ಞಾನಿಗಳು
@abhaynaik43 жыл бұрын
Super thought sir... Love you for your knowledge on ancient science of our nation and respect towards cow , respect for Nandini
@srinivasnayak11255 ай бұрын
ಧನ್ಯವಾದಗಳು 💐
@vinayakdeshpande59004 жыл бұрын
Anand sir, Excellent demo.we got more information.we will communicate to formers.we are also with you. Vande gomataram.
@premganeshj1727 Жыл бұрын
ಗೋವಿನಲ್ಲಿ ಸಕಲ ಕೋಟಿ ದೇವಾನು ದೇವತೆಗಳಿದ್ದಾರೆ 🙏🙏🙏🚩🚩🚩
@travelfolk63484 жыл бұрын
ಗ್ರೇಟ್ ಸರ್ 🙏
@zaravind3 жыл бұрын
Sir, u r really a scientist !
@swaroop_shetty4 жыл бұрын
Thank you soooooo much for this video ... 👋👋❤️
@nagbelad4 жыл бұрын
Excellent way of balancing our ecosystem and treating out cattle at the same time. Hope this practice will be followed by all farmers in our country. Where I live, we get a product called as Blood and Bones - perhaps made in a similar way. I use this in my garden and plants love this product. We can learn a lot from our ancients and help ourselves in maintaining an environment free from harmful, poisonous chemicals.
3 жыл бұрын
Wow what a emotional & scientific explination 🙏🙏🙏
@vasanthakumari23553 жыл бұрын
True swadeshi bharatiya jai karnataka mathe mera bharat mahan love all animals
@parashuramb94222 жыл бұрын
Thank you
@rajannas76703 жыл бұрын
ದಯಮಾಡಿ ಆನಂದ ರವರ ವಿಳಾಸ ಮತ್ತು ದೂರವಾಣಿ ಸಂಖ್ಯೆ ನೀಡಿ ಸಹಕರಿಸಲು ಮನವಿ ಮಾಡುತ್ತೇನೆ.
@krishnakg82292 жыл бұрын
Neevu adbhuta
@anandakumarguptha76124 жыл бұрын
Ananda bramhanda samsodane 👌👌👍👍👐👐
@gmlalithamma29114 жыл бұрын
I love to hear all these things and want to do also
How can I contact sir so I get more information about it
@generalinfo39483 жыл бұрын
ಸರ್ ದ್ರಾಕ್ಷಿ ತೋಟದಲ್ಲಿ ಗೋ ನಂದ ಜಲವನ್ನು ಬಳಸಬಹುದಾ.
@megha71714 жыл бұрын
But the cows will be treated with vaccines and chemical treatments and what if they have got any disease so will this also effect if it is allowed for decomposition ? Will that slurry affect plants ?? Those vaccines chemicals should not affect plants and crops ..?