ಇದನ್ನೆಲ್ಲಾ ನಮಗೆ ಶಾಲೆಯಲ್ಲಿ ಹೇಳಿ ಕೊಟ್ಟಿಲ್ಲ ಬರಿ ಅಕ್ಬರ್ ಗಜನಿ ಮೇಕಲೆ ಬಗ್ಗೆ ಹೇಳಿ ನಮ್ಮನ್ನು ವರ್ಕರ್ಸ್ ಮಾಡಿಬಿಟ್ಟರು ಸರ್ ❤
@ChetanKumar-ms2ww12 күн бұрын
ಒಳ್ಳೆಯ ಶುಭಾರಂಭ🙏🏻 ಕನ್ನಡ ಸಾಹಿತ್ಯ ,ಚರಿತ್ರೆ , ಇತಿಹಾಸದ ಅರಿವಿನ ಹೊಸ ಅಧ್ಯಯದ ನಿಮ್ಮ ಪಯಣ ನಮಗೆ ಒಳ್ಳೆಯ ಮಾಹಿತಿ ಕೊಡಲಿ ಎಂದು ಆಶಿಸುವೆ🎉🌿
@LOFTYLANDOfficial12 күн бұрын
@@ChetanKumar-ms2ww ತುಂಬು ಹೃದಯದ ಧನ್ಯವಾದಗಳು ❤️🙏
@SrikanthSrikanth-gb5jp12 күн бұрын
I love ganeshayya sir you are marvelous super sir nimm books ella oodidini sir what a beautiful you thought sir amazing super sir love more sir
@LOFTYLANDOfficial12 күн бұрын
@@SrikanthSrikanth-gb5jp ❤️🙏
@puttaraju-e6e16 күн бұрын
ಕೃತಕ ಬುದ್ಧಿಮತ್ತೆಯ ಚಿತ್ರಗಳು ಅನಾವಶ್ಯಕ ...ಉಳಿದಂತೆ ಸಂದರ್ಶನ ಚೆನ್ನಾಗಿದೆ ...ನಿಖರವಾಗಿ ಪ್ರಶ್ನೋತ್ತರ ಗಳು ಇರಲಿ...
@LOFTYLANDOfficial16 күн бұрын
@@puttaraju-e6e ನಿಮ್ಮ ಸಲಹೆಗೆ ಧನ್ಯವಾದಗಳು 🙏
@mohanbabu568316 күн бұрын
ಚಂದ್ರ ಗುಪ್ತ ಮೌರ್ಯ ಕನ್ನಡ ಮಣ್ಣಿನ್ನಲಿ ಇದೆ ಅದ್ಬುತ
@RakshithShetru11 күн бұрын
ದನ್ಯವಾದಗಳು ಸರ್ ❤❤❤❤❤❤
@LOFTYLANDOfficial11 күн бұрын
@@RakshithShetru ❤️🙏
@sreekantasharma234712 күн бұрын
ತಮ್ಮ ಅಭಿಮಾನಿ ತಮ್ಮ ಸಾಹಿತ್ಯ ಕೃಷಿ ಇನ್ನೂ ಹೆಚ್ಚು ಪುಸ್ತಕಗಳು ಬರಲಿ ಎಂದು ಆಶಿಸುತ್ತೇನೆ
@ranganathprahlad11 күн бұрын
It creates curiosity.
@Gpicturesarts18 күн бұрын
Super 👍
@LOFTYLANDOfficial17 күн бұрын
@@Gpicturesarts ತುಂಬು ಹೃದಯದ ಧನ್ಯವಾದಗಳು ❤️🙏
@basavarajuexcise109615 күн бұрын
ನನ್ನ ಮೆಚ್ಚಿನ ಸಾಹಿತಿ
@abhishekmr928018 күн бұрын
good start, waiting for next vedios... all the best
@LOFTYLANDOfficial18 күн бұрын
@@abhishekmr9280 ತುಂಬು ಹೃದಯದ ಧನ್ಯವಾದಗಳು ❤️🙏
@manjunathabh819218 күн бұрын
Superb
@LOFTYLANDOfficial17 күн бұрын
@@manjunathabh8192 ತುಂಬು ಹೃದಯದ ಧನ್ಯವಾದಗಳು ❤️🙏
@harishchandrashetty184214 күн бұрын
Very Good Sir Thank you
@LOFTYLANDOfficial14 күн бұрын
ಧನ್ಯವಾದಗಳು ❤️🙏
@Dr.NagarajuKS16 күн бұрын
Excellent to see the way you unrawell with our Professor 🎉 19:56
@LOFTYLANDOfficial16 күн бұрын
@@Dr.NagarajuKS ತುಂಬು ಹೃದಯದ ಧನ್ಯವಾದಗಳು ❤️🙏
@shankark514917 күн бұрын
All the books of sir, very good, kanaka musaku, kapi lipisara best, ❤❤❤
@LOFTYLANDOfficial17 күн бұрын
@@shankark5149 ತುಂಬು ಹೃದಯದ ಧನ್ಯವಾದಗಳು ❤️🙏
@maheshm207618 күн бұрын
Super sir
@LOFTYLANDOfficial17 күн бұрын
@@maheshm2076 ತುಂಬು ಹೃದಯದ ಧನ್ಯವಾದಗಳು ❤️🙏
@bharathn.h338615 күн бұрын
Nicely composed interview balu. All the best.
@LOFTYLANDOfficial15 күн бұрын
@@bharathn.h3386 Thank you so much ❤️
@shankark514917 күн бұрын
Good channel, concept all the best👍
@LOFTYLANDOfficial17 күн бұрын
@@shankark5149 ತುಂಬು ಹೃದಯದ ಧನ್ಯವಾದಗಳು ❤️🙏
@prajwaltimmapur839310 күн бұрын
K N ganeshaiya my favourite writer in kannada
@LOFTYLANDOfficial10 күн бұрын
🙏❤️
@jagadeeshGowdru15 күн бұрын
Concept very good all the best Congratulations
@LOFTYLANDOfficial15 күн бұрын
ತುಂಬು ಹೃದಯದ ಧನ್ಯವಾದಗಳು 🙏❤️
@tejaswibd851315 күн бұрын
Subscribed
@LOFTYLANDOfficial14 күн бұрын
@@tejaswibd8513 ಧನ್ಯವಾದಗಳು
@arsairamstudios1012 күн бұрын
❤
@LOFTYLANDOfficial12 күн бұрын
ತುಂಬು ಹೃದಯದ ಧನ್ಯವಾದಗಳು 🙏❤️
@Kp-sq8hd17 күн бұрын
❤❤
@LOFTYLANDOfficial17 күн бұрын
@@Kp-sq8hd ಧನ್ಯವಾದಗಳು 🙏❤️
@Kp-sq8hd17 күн бұрын
@LOFTYLANDOfficial Thank you for telling us more such things🙏🙏
@vedashekhar920214 күн бұрын
ಸಹೃದಯಿ sir
@LOFTYLANDOfficial14 күн бұрын
@@vedashekhar9202 ಅಕ್ಕರೆಯ ಸಾಹಿತಿಗಳು ❤️
@MasterSanvith17 күн бұрын
ನೀವು ನಿಜವಾಗಿ ಇತಿಹಾಸಕ್ತರಾಗಿದ್ದರೆ ಕುಂಚಿಟಿಗ ಜನಾಂಗದ ಮಹಾ ಪಲಾಯನದ ಬಗ್ಗೆ ವಿಸ್ತೃತ ಅಧ್ಯಯನ ಮಾಡಬೇಕಾಗಿ ವಿನಂತಿ.
@veenaj.m893417 күн бұрын
ಈ ವಿಷಯ ಗೊತ್ತೇ ಇಲ್ಲ ಕಣ್ರೀ 🤔
@gangadharhiremath730616 күн бұрын
ಈ ಬಗ್ಗೆ ತಮಗೆ ಗೊತ್ತಿರೋದನ್ನ ಹೇಳಿರಿ.
@kiranus828613 күн бұрын
@@gangadharhiremath7306 ಕೆಲವು ಮಾಹಿತಿ ಪ್ರಕಾರ ದೇವಗಿರಿ ಆಳುತ್ತಿದ್ದ ಜನ ಕನ್ನಡಿಗರು, ಸೇವುಣ ಯಾದವರು ಮತ್ತೆ ಉಳಿದ ಕನ್ನಡಿಗರು thugalak ದೇವಗಿರಿ ಗೆ ರಾಜಧಾನಿ ಬದಲಾಯಿಸಲು ತೀರ್ಮಾನಿಸಿದಾಗ ತಮ್ಮ ಉತ್ತರದ ಎಲ್ಲ ನೆಲ ಬಿಟ್ಟು ದಕ್ಷಿಣಕ್ಕೆ ಬಂದ್ರು, ಬಂದವರಲ್ಲಿ ಯಾದವರು ಇದರಲ್ಲ ಅವರೆ ಕುಂಚಿಟಿಗ ಜನಾಂಗ, ಉಳಿದ ಎಲ್ಲಾ ಕನ್ನಡಿಗರು ಅಲ್ಲಿ ಅಡ್ಜಸ್ಟ್ ಆದ್ರೂ ಬಂದವರು ಮೂಲ ಪದ್ಧತಿ ಉಳಿಸಿಕೊಂಡಿದ್ದಾರೆ
@gkenterprises503612 күн бұрын
ಉತ್ತರದಿಂದ ಬಂದವರು
@MasterSanvith11 күн бұрын
ಕುಂಚಿಟಿಗರು ಕನ್ನಡ ಭಾಷಾ ಬುಡಕಟ್ಟು . ಅವರ ಇತಿಹಾಸ ನಿಜಕ್ಕೂ ರೋಚಕ. ಈಗಿರುವ ಮಾಹಿತಿ ಪ್ರಕಾರ ಯಮುನಾ ನದಿ ದಂಡೆಯಿಂದ ದಕ್ಷಿಣಕ್ಕೆ ಮಹಾ ಪಲಾಯನ ಮಾಡಿದ ಇವರು ಇಡೀ ದೇಶದಲ್ಲಿ ಹಬ್ಬಿದ್ದಾರೆ. ನನ್ನ ಕುತೂಹಲ ಏನೆಂದರೆ ಇವರು ಉತ್ತರದಲ್ಲಿ ಇದ್ದವರಾದರೆ ಕನ್ನಡ ಭಾಷೆ ಇವರ ಜೊತೆ ಇದ್ದಿದ್ದೇ ಆದರೆ ನಮ್ಮ ಭಾಷೆ ಇಲ್ಲಿಯವರೆಗೂ ಹಬ್ಬಿತ್ತು ಎಂಬುದು.
@chanduchinnubiradar446512 күн бұрын
Sir when history lessons will change in school books.......
@prafullaprasad863012 күн бұрын
ಸುಧಾದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯನ್ನು ಮತ್ತೆ ಓದಿದ ನೆನಪಾಯಿತು ಅದೇ ಟೀಕಲ್ ನವಳಾಗಿ ಹೆಮ್ಮೆ ಅನಿಸಿತು
@LOFTYLANDOfficial12 күн бұрын
ಧನ್ಯವಾದಗಳು 😍❤️
@saravanang39914 күн бұрын
In Mexico, Brazil also worshipping shiva models, please investigate that.
@sudhindrabukkebag750211 күн бұрын
ಗೋವಿನ ಜೋಳ/ಗೊಂಜಲ
@NirmalaCox12 күн бұрын
BS
@anithams39079 күн бұрын
Nijavaglu OLLe Vishya
@LOFTYLANDOfficial9 күн бұрын
@@anithams3907 ತುಂಬು ಹೃದಯದ ಧನ್ಯವಾದಗಳು 😍🙏
@gauthamdharani17 күн бұрын
Don't go hard on ai video, we can imagine the narration
@LOFTYLANDOfficial17 күн бұрын
@@gauthamdharani ನಿಮ್ಮ ಸಲಹೆಗೆ ಧನ್ಯವಾದಗಳು 🙏
@gangadharhiremath730616 күн бұрын
ಇವರು ನನಗೆ ಕೃಷಿ ಕಾಲೇಜಿನಲ್ಲಿ ಎರಡು ವರ್ಷ ಹಿರಿಯರು.
@megaraj599112 күн бұрын
That is pineapple
@chethanpatel.t.g243015 күн бұрын
ನಿಮ್ಮ 'ಕರಿಸಿರಿಯಾನ' ಪುಸ್ತಕ ಓದಬೇಕು ಅಂತ ಆಸೆ ಇನ್ನು ಸಾಧ್ಯವಾಗಿಲ್ಲ
@ ಎಲ್ಲಾ ಪುಸ್ತಕದ ಅಂಗಡಿಯಲ್ಲೂ ಸಿಗತ್ತೆ ನೋಡಿ. Amazon ನಲ್ಲಿ, Total ಕನ್ನಡದಲ್ಲೂ ಸಿಗತ್ತೆ.
@sandeshm9600Күн бұрын
All tamil tribes like kurubas,dhangars all are not indegenous community people and language of advaitha rigvedic indigenous people.
@gangadharhiremath730616 күн бұрын
ತೊಗರಿಯ ಮೂಲ ಭಾರತವೊ ಅಥವ ಆಫ್ರಿಕವೊ?ಪ್ರೊ.ಗಣೇಶಯ್ಯನವರು ಹೇಳಬಲ್ಲರೆ?
@LOFTYLANDOfficial16 күн бұрын
ಖಂಡಿತ ಸರ್
@gangadharhiremath730616 күн бұрын
@LOFTYLANDOfficial ಮೇಲಿನ ನನ್ನ ಪ್ರಶ್ನೆ ಸರಿಯಾಗಿಲ್ಲ.ತೊಗರಿಯ ಮೂಲ ಭಾರತವೊ ಅಥವ ಆಫ್ರಿಕವೊ ಅಂತಪ್ರೊ.ಗಣೇಶಯ್ಯಯನವರ ಅಭಿಪ್ರಾಯ ಕೇಳಬೇಕಾಗಿತ್ತು. ಬಾಟನಿ ಪ್ರೊಫೆಸರ ಆಗಿದ್ದ ಲೇಖಕ ದಿ. BGL ಸ್ವಾಮಿಯವರು ೫೦ ವರ್ಷದ ಹಿಂದೆ,ಅದು ಆಫ್ರಿಕಾದಿಂದ ಬಂದದ್ದು ಅಂತ ಬಹಳ ಗಟ್ಟಿಯಾಗಿ ವಾದ ಮಾಡಿದ್ದರು.ಆದರೆ ಭಾರತದ ಪುರಾತತ್ವಶಾಸ್ತ್ರಜ್ಞರು(ಪೂನಾದ ಡೆಕ್ಕನ್ ಕಾಲೇಜಿನ ಆರ್ಕಿಯೊಬಾಟನಿ ವಿಭಾಗದವರು ಹಾಗು ಇತರರು) ಎರಡು ಸಾವಿರ ವರ್ಷದ ಹಿಂದಿನ ಪ್ರಾಚೀನ ಸೈಟುಗಳ ಉತ್ಖನನದಲ್ಲಿ ತೊಗರಿಯ ಬೀಜಗಳು ಸಿಕ್ಕಿವೆ ಅಂತ ಸಾಕ್ಷ್ಯ ಸಮೇತ ಹೇಳಿದ್ದಾರೆ. ಈ ಬಗ್ಗೆ ಪ್ರೊ.ಗಣೇಶಯ್ಯನವರ ಅಭಿಪ್ರಾಯ ಕೇಳಬೇಕಾಗಿತ್ತು. ನನ್ನ ಪ್ರಶ್ನೆಯನ್ನ ಅವರಿಗೆ ಕಳಿಸಲು ಸಾಧ್ಯವೆ ನೋಡಿ.
@sushmitahegde16 күн бұрын
ಕನ್ನಡದಲ್ಲಿ ಒಒಂದು ಪುಸ್ತಕವಿದೆ ಭಾರತಿಯರ ಹೊಟ್ಟೆಯೋಲ್ಗೆ ದಕ್ಷಿಣ ಅಮೇರಿಕಾ ಎಂದು ಆ ಪುಸ್ತಕದ ಬಗ್ಗೆ ವಿವರಿಸಿ