ತುಂಬ ಉತ್ತಮವಾದ ಸಂದರ್ಶನ. ಹಾಗೆಯೇ Dr. ವಿಕ್ರಮ್ ಸಂಪತ್ ರನ್ನು ಕರೆಯಿರಿ ಮೇಡಂ.
@malathiramakrishna946 Жыл бұрын
ತೇಜಸ್ವಿಯವರ ನಂತರದ ವಿಶಿಷ್ಟ ವಿಭಿನ್ನ ಕಥೆಗಾರರು ಸರ್ ನೀವು..ನಮ್ಮ ಹಲವು ಕುತೂಹಲದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..ಅಭಿನಂದನೆಗಳು..ಈರ್ವರಿಗೂ..
@rtsharanrt6099Күн бұрын
☑️☑️
@ravibegar6590 Жыл бұрын
ಸಂದರ್ಶನ ಅಂದರೆ ಹೀಗೆ ಇರಬೇಕು.... ಸಹೃದಯ ಚಿಂತಕರ ಸಮಾಗಮ...ಲೀಲಾಜಾಲ ವಾಗಿ .... ಜ್ಞಾನದ ಆಗಮನ ವಾಗಿದೆ 💐ಆಗಮನ
@maruthi3710 Жыл бұрын
ಸಜ್ಜನರ ಮಾತುಕತೆ ಹೆಜ್ಜೇನು ಸವಿದಂತೆ🙏🙏🙏
@nagarajappak2472 күн бұрын
ನಿಮ್ಮ ಜ್ಞಾನ ಬಹಳ ಇದೆ ಆದರೆ ಯಾರಾದ್ರೂ ಹೇಳಿದಾಗ ನೆನಪು ಆಗುತ್ತೆ ಅದನ್ನು ಬರೆದಿಟ್ಟು ಕೊಂಡು ಒಂದು ಕಂತು ನೀವೇ ಹೇಳ್ರಿ
@sudhapai2800 Жыл бұрын
Congrats and thanks to Dr.S.R.Leela for presenting this great,ambitious scholar to us...
@sridhardeshpandey3829 Жыл бұрын
ಬಹಳ ಮಾಹಿತಿ ನೀಡಿದ್ದಿರಿ. ವಂದನೆಗಳು. ರಕ್ತ ಸಿಕ್ತ ರತ್ನ ಓದಿದೆ. ಆದರೆ ಕೊನೆಯ 10- 20 ಪುಟಗಳು ಇರಲಿಲ್ಲ. ಕ್ಲೈಮಾಕ್ಸ್ ಹಂತದಲ್ಲಿ ಏನಾಯಿತು ಎಂಬುದು ತಿಳಿಯಲಿಲ್ಲ. ಗ್ರಂಥಾಲಯಕ್ಕೆ ಸರಬರಾಜಾಗುವ ಪುಸ್ತಕ ಅಂದರೆ ಹೀಗೆ ಇರುತವೇನೋ??
@pradeepathreya Жыл бұрын
Both host and guest are well read prominent personalities... Good episode
@harishrl6011 Жыл бұрын
One scientist writing novels / stories is best thing that can happen to literature
@praveenp5281 Жыл бұрын
A fascinating conversation with a brilliant person. We can listen to Dr. K.N. Ganeshaiah for hours on end without getting bored. Many thanks to Leela Jaala for this wonderful episode!!!🙏🙏🙏
@raghuhv9674 Жыл бұрын
thanks leela avare to introduce a new author and personality. will add ganeshaiah to my bucket list ❤👏👏🙏👍
@rajmohantn9650 Жыл бұрын
Wow selfish DNA fantastic. Truly brilliant.
@sudhapai2800 Жыл бұрын
Sir.Bannanje Govind acharya,a samskrith scholar from Udupi had mentioned the names of four plants,in his discourse reg vayu stuthi,part of which explains about hanuman 's achievements.I correctly remember,must have noted it in my book.will mention their names here.He had also told about their use...I felt happy to know this once again from your talk.how authentic is our heritage!!!.
@vishwa408 Жыл бұрын
ಮದ್ಯೆ ಬಾಯಿ ಹಾಕದಿದ್ದರೆ ಮಾಹಿತಿ ಹೊರ ಬರುವುದು ಹೇಗೆ,ಭಾಷಣ ಕೇಳುವುದು ಒಳ್ಳೆಯದು,ಸಂದರ್ಷಕಿ ಕೂಡ ಒಬ್ಬ ಬಹು ಮುಖದ ಪ್ರತಿಭೆ...
@varadarajcuram2238 Жыл бұрын
Super conversation.
@laxmivenkateshaiah1735 Жыл бұрын
Another wonderful episode.
@rajashrirao1465 Жыл бұрын
Dr. B.M . Hegde well known doctor, i heard in his lectures
Sir, & Dr. Leelav- what is the herb Dr Leela suggested for Neuroproblem. Can I know - I have severe neuropathy. I am one of her fans - summer is approaching
@Usercha486Күн бұрын
Sanjeevini ya owner yaru
@rajashrirao1465 Жыл бұрын
Similar cure similar is also the principle of homeopathy. So we can tell that homeopathy has also originated in our ಭಾರತ like Ayurveda.
@sadasivaahobala78539 ай бұрын
Simila Similibus
@Shivakumar-td4cz3 күн бұрын
Girish karnad hesarelidare saku uridu beelo tara adtiralva
@laxmivenkateshaiah1735 Жыл бұрын
My friend in college said Seethe Hoovu is orchid.
@srinivasanm.v475 Жыл бұрын
Thank you
@murulidhariyengar458Күн бұрын
Lot of unnecessarily interventions the Interviewer
@whocareswhoami727811 сағат бұрын
Fools consider consider epics as factual news stories. Greater fools reject epics as myths without Understanding the poetic dbd spiritual meaning of great epics.
@shivaprasadd3662 күн бұрын
ಈಗಿನ ಕಾಲಕ್ಕೆ ತಕ್ಕಂತೆ ಚರ್ಚಿ ಮಾಡಿದರೆ ಒಳ್ಳೆಯದು. ಕೆಲಸಕ್ಕೆ ಬಾರದ ಮಾತುಕತೆ
@user-yk7zi6mn7x3 сағат бұрын
ನೀವು ನೋಡದಿರಲು ಸ್ವತಂತ್ರರು ಸರ್
@krishnarajas5451 Жыл бұрын
ಸಂದರ್ಶನ ನಡೆಸಿಕೊಡುವವರನ್ನು ಬದಲಿಸಿ. ಅವರು ನಡು ನಡುವೆ ಬಾಯಿ ಹಾಕಿ ರಸಭಂಗ ಮಾಡುತ್ತಿದ್ದಾರೆ.
@poornimapatil3341 Жыл бұрын
ಇಂಥ ಅಮೂಲ್ಯವಾದ ಮಾಹಿತಿಗಳನ್ನು ನಮಗಾಗಿ ಹೆಕ್ಕಿತಂದು, ಅದನ್ನು ಚೆಂದಗಾಣಿಸಲು ಶ್ರಮವಹಿಸಿ, ನಮಗೆ ನೀಡುತ್ತಿರುವವರೇ ಮೇಡಂ ಅವರು. ಇದು ಅವರದ್ದೇ ಚಾನಲ್. ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿರಿ. ಮೇಡಂ ಅವರು ಬಿ. ಗಣಪತಿ ಅವರ ಚಾನಲ್ ನಲ್ಲಿ ಡಾ. ಅಂಬೇಡ್ಕರ್ ಹಾಗೂ ವೀರ ಸಾವರ್ಕರ್ ಬಗೆಗೆ ಸರಣಿ ಉಪನ್ಯಾಸ ನೀಡಿದ್ದಾರೆ.
@leelajaala6448 Жыл бұрын
ನಿರಂತರ ರಸಾಸ್ವಾದನೆಗಾಗಿ ತಾವು ಉಪನ್ಯಾಸ ಗಳನ್ನ ಕೇಳಿ.ಸಂದರ್ಶನ ನೋಡುವ ಕಷ್ಟ ಏಕೆ ಅನುಭವಿಸುತ್ತೀರ.
@pradeepathreya Жыл бұрын
This is an interview and not lecture....its an interactive session... Well said madam