ನಾನು ತುಂಬ ಭಜನೆ ಮಂಡಳಿಯವರ ಭಜನೆ ಕೇಳಿದ್ದೇನೆ,ಆದರೆ ಇವರ ಭಜನೆ ಕೇಳುತ್ತಿದ್ದರೆ ಆಹಾ ಪರಮಾನಂದ. ದೇವರ ಆಶೀರ್ವಾದ ಸದಾ ನಿಮಗಿರಲಿ.
@angadeppachouri Жыл бұрын
9
@shridharkumar-es4dr Жыл бұрын
@@angadeppachouri😊😅😮🎉😅
@VantaRaju Жыл бұрын
Û
@VantaRaju Жыл бұрын
@@angadeppachouri Pp
@GopalBangera-ni9pv Жыл бұрын
@@shridharkumar-es4dr kor
@ganapatihegde258210 ай бұрын
ಅದ್ಭುತ ಭಜನೆಗಳು ತುಂಬಾ ಭಕ್ತಿಪೂರಕವಾಗಿದೆ ಎಲ್ಲರೂ ಸೂಪರ್ ಚಿಕ್ಕವಳಂತು ಅವಳ ವಯಸ್ಸಿಗೆ ಮೀರಿದ ಪ್ರತಿಭ
@lokeshkaayarga5441 Жыл бұрын
ಪುತ್ತೂರಿನ ಈ ಮುತ್ತುಗಳ ಪ್ರತಿಭೆ ಹತ್ತೂರಿಗೆ ಹರಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿರುವುದನ್ನು ನೋಡಿ ಪುತ್ತೂರು ಮೂಲದ ನನಗೆ ಹೆಮ್ಮೆಯೆನಿಸುತ್ತಿದೆ. ಕಾರಂತರ ಬಾಲವನದ ದಿನಗಳಿಂದಲೂ ಪುತ್ತೂರು ಸಾಂಸ್ಕ್ರತಿಕ ಕ್ಚೇತ್ರದಲ್ಲಿ ಗುರುತಿಸಿಕೊಂಡ ತಾಲ್ಲೂಕು.ಗಾನಸಿರಿ ಕಲಾ ಕೇಂದ್ರ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸ ಮತ್ತು ಅಭಿಮಾನದ ವಿಷಯ. ಒಳಿತಾಗಲಿ...