No video

ಗರ್ಭಿಣಿಯರ ಬಯಕೆ ಹಾಡು | garbhiniyara bayake haadu | Padmaja Vasudevachar | kum. Dhanyaa

  Рет қаралды 5,892

putti paddu

putti paddu

Күн бұрын

ರಂಗನ ರಾಣಿಯೆ ಮಂಜುಳ ವೇಣಿಯೆ |
ಅಂಗನೆ ಗರ್ಭದ ಅಪೇಕ್ಷೆಗಳು ||ಪ||
ಕರಿವರದನೆ ನಿಮ್ಮ ಚರಣವ ಸ್ಮರಿಸುತ |
ಶರಧಿ ಸುತನ ಗರ್ಭ ಚರಿಸುವೆನು ||ಅ.ಪ||
ಪ್ರಥಮನೆ ತಿಂಗಳಲ್ಲಿಅತಿ ಬಳಲುತ ನಾರಿ |
ಮುಖವು ಕುಂದುತ ಬಾಡಿ ಬಳಲುತಲಿ ||
ಘೃತ ಕ್ಷೀರ ಪರಮಾನ್ನ ಹಿತವಾಗದು ತನ್ನ |
ಸುತನ ಬಯಕೆ ಕಾಟ ಕಾಡುತಲಿ ||೧||
ಎರಡನೆ ತಿಂಗಳಲ್ಲಿ ಎಳೆಯ ಹುಣಸಿಯ ನೆಲ್ಲಿ |
ಹುಳಿಯ ಮಾವಿನಕಾಯಿ ಬಳವಲವು ||
ಎಳೆಯ ನೀರಲಹಣ್ಣು ಸವಿಯುತ ವನದೊಳು |
ಕೆನೆ ಮೊಸರವಲಕ್ಕಿ ಬಯಸುವಳು ||೨||
ಮೂರನೆ ತಿಂಗಳಲ್ಲಿ ನಾರಿಗೆ ನಿಜವಾಗಿ |
ತೋರಿ ಬರಲು ತನ್ನ ತವರಿನಲಿ ||
ವಾರಿಗೆ ಗೆಳತೇರ ಕೂಡಾಡುತ ವನದೋಳು|
ಪಾರಿಜಾತದ ಕುಸುಮ ಮುಡಿಯ ಬಯಸುವಳು ||೩||
ನಾಲ್ಕನೆ ತಿಂಗಳಲ್ಲಿ ಪಾಕಿನೊಳೆದ್ದಿದ |
ಸೇತ ಜಿಲೇಬಿ ಬಾಸುಂದಿ ಪುರಿ ಖೀರು ||
ಬೇಸನ ಲಾಡು ಸಿಕಣಿ ಸಖೇದ ಉಂಡಿ |
ವಡಿ ದ್ವಾಸಿ ಸೀಕರಣಿ ಬಯಸುವಳು ||೪||
ಐದನೆ ತಿಂಗಳಲ್ಲಿ ಬಸಿವ ಸಂಪಿಗಿವನ |
ಕುಸುಮ ಮಲ್ಲಿಗೆ ಮೊಗ್ಗ ಹೆರಳು ಬಯಸುವಳು ||
ಹಸಿರು ಸೀರೆಯನುಟ್ಟು ಬಿಳಿಯ ಕುಪ್ಪಸ ತೊಟ್ಟು |
ತೋಳಿಗೆ ವಂಕಿ ಬಾಜುಬಂದ ಬಯಸುವಳು ||೫||
ಆರನೆ ತಿಂಗಳಲ್ಲಿ ಆರಿದನ್ನವು ಬ್ಯಾಳಿ |
ಸಾರು ಉಪ್ಪಿನಕಾಯಿ ಬಯಸುವಳು ||
ಹಾಗಲ ಹೀರೆ ಸವತೆ ಬಾಳೆ ಬದನೆ ಬಜ್ಜಿ |
ಖಾರದ ಹಪ್ಪಳ ಸಂಡಿಗೆ ಬಯಸುವಳು ||೬||
ಏಳನೆ ತಿಂಗಳಲ್ಲಿ ಹೋಳಿಗಿ ಎಣ್ಣೋರಿಗಿ |
ಬೆಣ್ಣೆಕಾಸಿದ ತುಪ್ಪ ಬಯಸುವಳು ||
ಸಣ್ಣ ಮಾಲತಿ ಗೌಲಿ ಚಿನರು ಬಟ್ಟದ ಪರಡಿ |
ಘನ್ನ ಮಾಲತಿ ಪರಮಾನ್ನ ಬಯಸುವಳು ||೭||
ಎಂಟನೆ ತಿಂಗಳಲ್ಲಿ ಕಂಠಿ ಪದಕದ ಸರ |
ಭಾರಿ ಮುತ್ತಿನ ಮುಖರೇ ಬುಲಾಕು ಬಯಸುವಳು||
ಹಸಿರು ಸೀರೆಯನುಟ್ಟು ಹಸಿರು ಕುಪ್ಪಸ ತೊಟ್ಟು |
ಗಿಳಿಗೆಜ್ಜೆ ಹೆರಳು ಬಂಗಾರ ಬಯಸುವಳು ||೮||
ಒಂಭತ್ತನೆ ತಿಂಗಳು ತುಂಬಲು ಅಂಗನೆಗೆ |
ಸಂದು ಸಂದಿಗೆ ಬೇನೆ ಸೂಲಗಳು ||
ಸಂದು ಬಿಗಿದು ಬಹಳ ಶ್ರಮವನೆ ಪಡುತಲಿ |
ಚಂದ್ರನ ಪೋಲುವ ಕಂದನ ಪಡೆದಳು ||೯||
Raṅgana rāṇiye man̄juḷa vēṇiye |
aṅgane garbhada apēkṣegaḷu ||pa||
karivaradane nim'ma caraṇava smarisuta |
śaradhi sutana garbha carisuvenu ||a.Pa||
prathamane tiṅgaḷalli'ati baḷaluta nāri |
mukhavu kunduta bāḍi baḷalutali ||
ghr̥ta kṣīra paramānna hitavāgadu tanna |
sutana bayake kāṭa kāḍutali ||1||
eraḍane tiṅgaḷalli eḷeya huṇasiya nelli |
huḷiya māvinakāyi baḷavalavu ||
eḷeya nīralahaṇṇu saviyuta vanadoḷu |
kene mosaravalakki bayasuvaḷu ||2||
Mūrane tiṅgaḷalli nārige nijavāgi |
tōri baralu tanna tavarinali ||
vārige geḷatēra kūḍāḍuta vanadōḷu|
pārijātada kusuma muḍiya bayasuvaḷu ||3||
nālkane tiṅgaḷalli pākinoḷeddida |
sēta jilēbi bāsundi puri khīru ||
bēsana lāḍu sikaṇi sakhēda uṇḍi |
vaḍi dvāsi sīkaraṇi bayasuvaḷu ||4||
Aidane tiṅgaḷalli basiva sampigivana |
kusuma mallige mogga heraḷu bayasuvaḷu ||
hasiru sīreyanuṭṭu biḷiya kuppasa toṭṭu |
tōḷige vaṅki bājubanda bayasuvaḷu ||5||
ārane tiṅgaḷalli āridannavu byāḷi |
sāru uppinakāyi bayasuvaḷu ||
hāgala hīre savate bāḷe badane bajji |
khārada happaḷa saṇḍige bayasuvaḷu ||6||
Ēḷane tiṅgaḷalli hōḷigi eṇṇōrigi |
beṇṇekāsida tuppa bayasuvaḷu ||
saṇṇa mālati gauli cinaru baṭṭada paraḍi |
ghanna mālati paramānna bayasuvaḷu ||7||
eṇṭane tiṅgaḷalli kaṇṭhi padakada sara |
bhāri muttina mukharē bulāku bayasuvaḷu||
hasiru sīreyanuṭṭu hasiru kuppasa toṭṭu |
giḷigejje heraḷu baṅgāra bayasuvaḷu ||8||
ombhattane tiṅgaḷu tumbalu aṅganege |
sandu sandige bēne sūlagaḷu ||
sandu bigidu bahaḷa śramavane paḍutali |
candrana pōluva kandana paḍedaḷu ||9||

Пікірлер: 46
@KulakarniKavya
@KulakarniKavya 5 күн бұрын
Bhuma vutadha hadu hadri🙏🙏🙏
@chidambararao5284
@chidambararao5284 4 ай бұрын
Haadu super 👌 🙏🙏👏👏
@vasudhavinod9353
@vasudhavinod9353 5 ай бұрын
Ebbaru Tumba chennagi hadiddira madam🙏👌
@aratideshpande109
@aratideshpande109 5 ай бұрын
Very nice mam....now a days we don't hear such songs.,....
@anjanabj6083
@anjanabj6083 5 ай бұрын
ಸೂಪರ್🎉
@sudhaguru87
@sudhaguru87 5 ай бұрын
Nice singing.Rare song❤❤
@chandrikaadavi5535
@chandrikaadavi5535 5 ай бұрын
Nice song also nice singing 👏👏
@puttipaddu1715
@puttipaddu1715 5 ай бұрын
Thank you💐😊
@t.r.muralidhar3091
@t.r.muralidhar3091 4 ай бұрын
Super 👌
@latharameshhathwar8030
@latharameshhathwar8030 5 ай бұрын
ಅದ್ಭುತವಾದ ಸಾಹಿತ್ಯ ಹಾಗೂ ಸುಂದರ ಗಾಯನ 👌👌👌👌
@puttipaddu1715
@puttipaddu1715 5 ай бұрын
ಧನ್ಯವಾದಗಳು💐😊
@prabhamanip4583
@prabhamanip4583 5 ай бұрын
ತುಂಬಾ ಅರ್ಥಪೂರ್ಣವಾದ ಸುಂದರ ಹಾಡು 😁😁 ತುಂಬಾ ಚೆನ್ನಾಗಿ ಹಾಡಿದ್ದೀರಿ 🙏🏼
@keshavamurthy9501
@keshavamurthy9501 5 ай бұрын
ನನಗೆ ಬಯಕೆ ಶುರು ಆಗಿದೆ 😂😂ಎಲ್ಲ ಮಾಡಿ ಷಗೊಂದು ಬನ್ನಿ 🌹😄
@shylanr8305
@shylanr8305 5 ай бұрын
ಇಷ್ಟೋಂದು ಅರ್ಥಗರ್ಭಿತ ಹಾಡುಗಳನ್ನು ಎಲ್ಲಿಂದ ಹೆಕ್ಕಿ ತರುತ್ತೀರಿ ಅಕ್ಕ ❤😊
@vasudhawuntakal3854
@vasudhawuntakal3854 5 ай бұрын
ಸುಂದರವಾದ ಗಾಯನ🙏
@shobharao7571
@shobharao7571 5 ай бұрын
So charming, thumba aparoopada kriti🙏🙏🙏
@sumitraf5265
@sumitraf5265 5 ай бұрын
Super song Excellent Gayana
@vijayasridhar3562
@vijayasridhar3562 5 ай бұрын
ಸುಂದರ ಹಾಡು ಹಾಗೂ ಗಾಯನ.
@Fardmananders
@Fardmananders 5 ай бұрын
Thumba channagidey🙏🙏
@chandrikanagendra5672
@chandrikanagendra5672 5 ай бұрын
Adbhuthavaada sundaravaada haadu mathu haadugaarike Amma 🙏
@puttipaddu1715
@puttipaddu1715 5 ай бұрын
Dhanyavadagalu💐😊
@anuradhasdevagiri
@anuradhasdevagiri 5 ай бұрын
ತುಂಬಾ ಚೆನ್ನಾಗಿದೆ haadu👌🏻👌🏻❤️
@puttipaddu1715
@puttipaddu1715 5 ай бұрын
Dhanyavadagalu😊💐
@heman8993
@heman8993 5 ай бұрын
Tumba channagide madam olle shastradahadugalannu collect madi yellarigu talupisuvudaralli nimage nive satti. Yellarannu sambrama padisuttiri!Dhanvavadagalu👌👍👍👍😊👏
@puttipaddu1715
@puttipaddu1715 5 ай бұрын
😊💐
@Ramamani1972
@Ramamani1972 5 ай бұрын
Jai Sri Rama🙏🏻
@kavyabhushan580
@kavyabhushan580 5 ай бұрын
Super hadu akka kalitini akka🙏👌😀
@puttipaddu1715
@puttipaddu1715 5 ай бұрын
Dhanyavadagalu💐😊
@geetharao6174
@geetharao6174 5 ай бұрын
Chennagi athey. rare haddu😊
@sushilakulkarni9534
@sushilakulkarni9534 5 ай бұрын
Super amma hadu❤
@padmavathinaranappa-os5qe
@padmavathinaranappa-os5qe 5 ай бұрын
ನಿತ್ಯ ಗೌರಿ ಪೂಜೆ ಹಾಡು ಹೆಳೀ
@user-do8dn2hv7z
@user-do8dn2hv7z 5 ай бұрын
🙏🏼chanagide medum
@sukeshinib9986
@sukeshinib9986 5 ай бұрын
Idu yara rachane
@puttipaddu1715
@puttipaddu1715 5 ай бұрын
Gottilla ...
@vanishree6775
@vanishree6775 5 ай бұрын
🙏🙏👌👌
@bhavanidhanwada4159
@bhavanidhanwada4159 5 ай бұрын
had suppar
@shanthav2803
@shanthav2803 5 ай бұрын
Very interesting
@bkjyothibkjyothi
@bkjyothibkjyothi 5 ай бұрын
👌👌👌👌🙏🙏🙏🙏🙏
@veenawaman2595
@veenawaman2595 5 ай бұрын
Rare kruthi
@ramyavaranasi1219
@ramyavaranasi1219 5 ай бұрын
👌👌
@puttipaddu1715
@puttipaddu1715 5 ай бұрын
Dhanyavadagalu💐😊
Ramana Avatara | Swaroop Ramesh
6:22
SWAROOP RAMESH
Рет қаралды 47 М.
Oh No! My Doll Fell In The Dirt🤧💩
00:17
ToolTastic
Рет қаралды 6 МЛН
طردت النملة من المنزل😡 ماذا فعل؟🥲
00:25
Cool Tool SHORTS Arabic
Рет қаралды 20 МЛН
Мы сделали гигантские сухарики!  #большаяеда
00:44
Whoa
01:00
Justin Flom
Рет қаралды 31 МЛН
Gajendra moksha | sri vadirajaru | Padmaja Vasudevachar
14:06
putti paddu
Рет қаралды 953 М.
ನೀವು ನೆನಪಿಡಬೇಕಾದ 5 ವಿಷಯಗಳು | Garbha Samskar in Kannada
8:39
Dr Vinayak Hebbar's Authentic Ayurveda
Рет қаралды 71 М.
Oh No! My Doll Fell In The Dirt🤧💩
00:17
ToolTastic
Рет қаралды 6 МЛН