ಗೌರೀಶ್ ಅವರ ಪ್ರಶ್ನೆ ಸೂಕ್ತವಾಗಿದೆ ಅಸ್ಪೃಶ್ಯತೆ ಹೋಗಲಾಡಿಸಿದರೆ ಎಲ್ಲದಕ್ಕೂ ಉತ್ತರ ಸಿಗುತ್ತೆ
@shreeshree11032 ай бұрын
ಇದು ತುಂಬಾ ಒಳ್ಳೆಯ ಕಾರ್ಯಕ್ರಮ ಮಾದ್ಯಮದವರು ಈ ರೀತಿ ಕಾರ್ಯ ಕ್ರಮಗಳನ್ನು ಪ್ರಸಾರ ಮಾಡಿದಾಗ ಜನ ಹುಷಾರಾಗಿ ರುತ್ತಾರೆ
@thanviparashakti83454 ай бұрын
ಅನುಭವ ಆಗಿರೋರಿಗೆ ಗೊತ್ತು ಅದರ ಕಷ್ಟ
@akashbk30362 күн бұрын
Enu Ella 😂 ninna ninu busy etko kelsa madu. Devva edru nin busy schedule nodi odi hogutte 😂
@kannadiga9262 ай бұрын
ಉತ್ತಮವಾದ ಮಾತು ಹುಲಿಕಲ್ ನಟರಾಜ್ ನಿಮ್ಮಿಂದ ನಾನು ಕೂಡ ಮೌಢ್ಯತೆ ಯಿಂದ ಹೊರ ಬರುತ್ತಿದ್ದೇನೆ
@AanadAanad-k9p3 ай бұрын
🙋♂️ಸಮಾಜಕ್ಕೆ ಬೇಕಾದ ತುಂಬಾ ಒಳ್ಳೆ ಅದ್ಭುತ ವಿಚಾರಗಳನ್ನು ಮಾತಾಡುದ್ರಿ. ನಟರಾಜ್ ಸರ್. ನಿಮ್ಮ ಮುಂದಿನ ಎಲ್ಲಾ ಕಾರ್ಯಗಳಿಗೂ ಯಶಸ್ವಿ ಸಿಗಲಿ. ಅಭಿನಂದನೆಗಳು ಈ ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ 🙏👍👌🤝🫶🥰🌹❤️
@BheemuNelogi-r6c4 ай бұрын
ಗುರುಗಳೇ ನಿಮ್ಮ ಅನಿಸಿಕೆ ಅಭಿಪ್ರಾಯ ತುಂಬಾ ಚೆನ್ನಾಗಿದೆ,🙏🙏🙏🙏🙏🙏👌👌👌👌🌻🌻🌻🌻
@aravirangaswami30823 ай бұрын
ಸಮಾಜಕ್ಕೆ ಉತ್ತಮ ಮಾಹಿತಿ ಗುರುಗಳೇ 🙏🏼🙏🏼🙏🏼🙏🏼
@anusunil9694 ай бұрын
ನಮ್ಮ ಸಪೋರ್ಟ್ ನಿಮಗೆ ಸದಾ ಇರುತ್ತೆ ಸರ್ ದಯವಿಟ್ಟು ನಿಮ್ಮ ಈ ಸತ್ಕಾರ್ಯವನ್ನು ಮುಂದುವರಿಸಿ
@sagarentertainmentchannel23 күн бұрын
ನಿಮ್ಮ ಒಳ್ಳೆಯ ಕೆಲಸ ಹೀಗೆ ಇರ್ಲಿ ಸರ್
@ambikaammu75022 ай бұрын
ದೇಹ ವಿಲ್ಲದ ವರ್ಣನೆ ಮಾಡಲಾಗದ ರೂಪ ದೇವರು
@sharanmath32894 ай бұрын
ಗೌರೀಶ್ ಸರ್ ನಿಮ್ಮ ಕಾರ್ಯಕ್ರಮ ಅತ್ಯದ್ಬುತ❤❤❤❤
@grdevarajudevaraju319026 күн бұрын
ಸೂಪರ್ ಸರ್ ಧನ್ಯವಾದಗಳು ಸರ್
@naturelover-ov8py2 ай бұрын
ಹುಲಿಕಲ್ sir love always
@siddusampat43902 ай бұрын
ಸರ್ ನೀವು ಮಾಡತ್ತಾ ಇರುದು ನಿಜಾ ನೀವು🙏🏻🙏🏻
@urbannomad.004 ай бұрын
I agree with most of the points with hulikal sir. There are certain things for eg, maata, tantra which still exists. If you cannot see doesn't mean it doesn't exist...
@rashaminaduvinakeri11303 ай бұрын
Yhae your right
@shwethagowda7652Ай бұрын
Yes correct
@Radhika-mj4pk4 ай бұрын
ಗೌರಿ ಸಾರ್ ನಿಮ್ ಮಾತು ತುಂಬ ಇಷ್ಟ ಆಯ್ತು ಸಾರ್....❤❤❤
@harishheart4 ай бұрын
good job gourish sir and nataraj sir keep moving best of luck always 🎉
@bharathbhat97632 ай бұрын
ಪ್ರಕೃತಿಯೇ ದೇವರು 🙏
@basavaraj745154 ай бұрын
ಹುಲಿಕಲ್ ನಟರಾಜ್ ಸೂಪರ್❤
@arjunsk19964 ай бұрын
ಜೈ ಹುಲಿಕಲ್ ನಟರಾಜ್ ❤❤❤
@srikantharya18044 ай бұрын
Thank you gaurish akki sir..for a such a good informative episode of hulikal natraj sir...which can create a real truth n awareness to the people 👏👏👏👌👌
@ThimmappavrThimmeshvr2 ай бұрын
ತುಂಬಾ ಉತ್ತಮ ಸಂದರ್ಶನ ಗೌರೀಶ್ ಸರ್
@b.k.anandsuma5494 ай бұрын
ಒಳ್ಳೆ ಪ್ರಶ್ನೆ ಗೌರಿ
@jayanthibhagya10346 күн бұрын
Super speech sir
@prasannasm22344 ай бұрын
Real hero sir nivu 🎉 keep going
@praveenakumara5448Ай бұрын
Yakke sir, nivu erodridha namage dhyrya edhe, nimhan touch madokke khalathana mhadilla, mosa mhadilla u telling truth. I love ur attitude sir, u are ours.
@Aaatma4 ай бұрын
Nanu kanda Olle Manushya 🙏 Ista Vada Vyakti 🙏
@sme_18974 ай бұрын
Nataraj sir Excellent👍 👌
@sowmyaramanna254 ай бұрын
Super sir neevu👏👏👏👏👏👏🤔
@Ashokg-wu5kw2 ай бұрын
🙏 ಪ್ರಶ್ನೆ ಕೇಳೋರು ಬುದ್ದಿವಂತರು 🙏ಇವರು ಅತಿಬುದ್ದಿವಂತರು 🙏
@BhimRao-mp3km4 ай бұрын
Real Hero thank you sir love you
@Siddharth_Krishna24994 ай бұрын
ಮಾಟ ಮಂತ್ರ ನಿಜಾ ಇಲ್ಲ ಅನ್ನೋರು ನಮ್ಮ ಊರಿಗ್ ಬನ್ನಿ,,, ನಮ್ಮ ಊರಲ್ಲಿ ಮಾಟ ಮಂತ್ರ ಮಾಡೋರೂ ತುಂಬಾ ಜನ ಆಗಿದಾರೆ😣😣
@dileep53924 ай бұрын
Yav uru guru bartivi😅
@sachingowda58133 ай бұрын
Yavuru guruve
@Siddharth_Krishna24993 ай бұрын
Bidar District bro 😣😣
@sachingowda58133 ай бұрын
@@Siddharth_Krishna2499 number haki matadbeku nim atra
@Krishna_123-bhakth4 ай бұрын
Devva ideya ila ilwa gotilla.. Adre devru irudu matra nija andre nija❤
@srinivasareddy86852 ай бұрын
Yes, for better Earth , for better Humanity 🎉
@vidyalathakamath88104 ай бұрын
Thank you sir
@ShivaprasadTs-mq7ub3 ай бұрын
Hulikal. Sar. Great. 100./.super
@yogeshnaik46134 ай бұрын
Realy good job sir 🎉
@BhimncChowdhry3 ай бұрын
Great salute to🙏🙏🙏🙏 hulikal natraj sir, keep it up👍👍👍👍 sir
ಜ್ಞಾನಭಕ್ತಿಗಳಿಂದ ಕೂಡಿರಬೇಕೇ ಹೊರತು ಭುಕ್ತಿ ಗಳಿಂದಲ್ಲ ಮೂಲ ವಸ್ತುವಿನ ಮೇಲೆ ನಂಬಿಕೆ ಇರಬೇಕು ಹೊರತು ಮೌಡ್ಯ ಮೌಡ್ಯತನ ಮೂಡನಂಬಿಕೆಗಳಿಂದಲ್ಲ ಜೈ ಸದ್ಗುರು ಮಹಾರಾಜ್ 🙏🏻
@MarvelExplore4 ай бұрын
Puri jagannatha temple bagge mahithi kodi
@ManuNManuN-ut5lf4 ай бұрын
Sir ghosts hunting bage thilskodi
@NoorullaNoorulla-n8h2 ай бұрын
Good sir
@vinaykumarr24834 ай бұрын
ಸ್ವಲ್ಪ ಕೊಳ್ಳೇಗಾಲದ ಕಡೆ ಹೋಗಿ
@MaheshM-w2z4 ай бұрын
ನಮ್ಮ ಮನೆಯ ಗೃಹಪ್ರವೇಶ ಕಾರ್ಯಕ್ರಮದ ದಿನ ಹೊಸನೀರು ತರುವಾಗ ಆಕಸ್ಮಿಕವಾಗಿ ತಾಮ್ರದ ಬಿಂದಿಗೆ ಹಿಡಿದು ಕೊಂಡಾಗ ನನ್ನ ದೇಹ ವೈಬ್ರೇಶನ್ ಉಂಟಾಯಿತು ನನಗೆ ಅರಿವಿಲ್ಲದೆ ಅಳುವುದಕ್ಕೆ ಶುರುಮಾಡಿದೆ, ಆದರೆ ನನ್ನ ಸುತ್ತ ನೆಡೆಯುತ್ತಿದ್ದ ಎಲ್ಲವು ನನಗೆ ತಿಳಿಯುತ್ತಿತ್ತು, ಆದರೆ ಪ್ರತಿಕ್ರಿಸುವುದಕ್ಕೆ ಆಗುತ್ತಿರಲಿಲ್ಲ, ಇದನ್ನು ಹೇಗೆ ತೆಗೆದುಕೊಳ್ಳುವುದು
@srinivasmlore42204 ай бұрын
ಹೌದಾ
@vinays6704 ай бұрын
Hello sir ,there is a temple Gargeshwari in T narsi pura.Please expose their Ganesha lifting scam
@manjurajkamarnicemanchavha67652 ай бұрын
Sir super sir
@cmabhishekcm62034 ай бұрын
Super sirmunduvarisi
@Notoriouz21364 ай бұрын
Sir yak nilsbitriii est begaaa!!😞 Sir,avr maadiroo thumbaa kelsagaluu eruttheee adhan kelbodhitthuuu! Keli sir story galna series maadi Please akki sir!
@santhoshadssanthu143126 күн бұрын
Sir i love you sir hulikal nataraja sir
@dharmapalkotian69272 ай бұрын
Nimmanthawar ennu hurry barabeku
@rameshpcramesh11233 ай бұрын
I am support hulikal natraj sir
@manjub3754 ай бұрын
👌👌👌🙏🚩
@sachinsri19724 ай бұрын
Emergency cells are called 'Mitochondria'
@HappyHarpSeal-mo8tl2 ай бұрын
Jay bhim🦁🔥✊
@GiaPreet4 ай бұрын
Namma support yavaglu nimge irutthe sir navu yavaglu nimmanna doubt pattilla
@dineshacharya16253 ай бұрын
Nataraj sir nim mathu optheeni Nature is God But what about Aghori Sadhu ?Avara shakthiya bagge nimage gottha ?