ಮೋಸ. ಮಾಡುವವರಿಗೆ ಬುದ್ದಿ ಕಲಿಸಿದ್ದೀರಿ ಜನ ಜಾಗೃತಿ ಮಾಡಿದ್ದೀರಿ ಚಿಂತಕರು ಕೂಡ ಹೌದು ದೇವರ ಹೆಸರು ಹೇಳಿ ಬದುಕುವರು ಹೇಡಿಗಳು. ಆದರೆ ಕೆಲವು ವಿಜ್ಞಾನದ ಹಾದಿಯಲ್ಲಿ ಹೇಳಿದ್ದೀರಿ ಧನ್ಯವಾದ
@575patil62 ай бұрын
😅ini Yhi
@goutam26444 ай бұрын
ಗೌರೀಶ್ ಸರ್, Thank you very much. It is a worth episode, now our young generation need such true knowledge. ಅಜ್ಞಾನ ಹಾಗು ಮೂಢನಂಬಿಕೆ ಕಿತ್ತು ಬಿಸಾಕಲು, ಇಂತಹ ಮಹಾನ್ ವ್ಯಕ್ತಿಗಳ ಅವಶ್ಯಕತೆ ಈಗಿನ ಭಾರತಕ್ಕಿದೆ.
@krishnasumatra77964 ай бұрын
@@goutam2644 ಮತ್ತು ಗಿರೀಶ್ ಅವರೇ..... ಈ ಅಯೋಗ್ಯ ಹುಲಿಕಲ್ ನಟರಾಜು ಕ್ರಿಶ್ಚಿಯನ್ FATHER ಮುಟ್ಟಿದ ತಕ್ಷಣ ಅನುಯಾಯಿಗಳು ದೆವ್ವ ಪಿಶಾಚಿ ಬಂದಂತೆ ಆಡುತ್ತರಲ್ಲ ಅದೆಲ್ಲ ಈ ಆಯೋಗ್ಯನ ಕಣ್ಣಿಗೆ ಕಾಣೋದಿಲ್ಲವ. ಅಥವಾ ಕೋಟಿ ಕೋಟಿ ಹಣ ಪಡೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಾನ .... ಈ ಅಯೋಗ್ಯ.
@nagamanikaranth64694 ай бұрын
ಹಾ ಖಂಡಿತ,, ಗೌರೀಶ್ ಅಕ್ಕಿ ಅವ್ರು ಡಬಲ್ ಸ್ಟ್ಯಾಂಡರ್ಡ್,, ಯಾಕಂದ್ರೆ,,ರಾಮ್ ಗುರುಗಳು ಬರ್ತಾರೆ,, ಅವ್ರು ನಮ್ಮ ನಂಬಿಕೆ ಆಚರಣೆ ಮತ್ತು ಧ್ಯಾನ ದ ಬಗ್ಗೆ ಹೇಳ್ತಾರೆ,, ಖುಷಿ ಯಾಗಿ ಎಲ್ಲ ಎಪಿಸೋಡ್ ನೋಡಿರ್ತೀವಿ,, ನಂತರ ಇಂತಹ ರ ವಿಡಿಯೋ ಹಾಕ್ತಾರೆ,, ಅದೇ ಬೇಜಾರ್,, ಒಂದು ಸ್ಥಿರತೆ ಇಲ್ಲಾ
Nice.. Read somewhere..." If you think you know it, you do not know it; If you think you do not know it, you may know it" Let the people think. God bless!❤🙏🙏🙏
@goutam26444 ай бұрын
ಹುಲಿಕಲ್ ನಟರಾಜ್ ಸರ್ ಒಬ್ಬ ಅತ್ಯುತ್ತಮ ವ್ಯಕ್ತಿ ಹಾಗು ವಿಜ್ಞಾನ ವಿಮರ್ಶಕ.
@krishnasumatra77964 ай бұрын
ಈ ಅಯೋಗ್ಯ ಹುಲಿಕಲ್ ನಟರಾಜ್ ನಿಗೆ ಹೇಳಿ....ಕ್ರಿಶ್ಚಿಯನ್ ಧರ್ಮದ ಸಮುದಾಯದ ದೆವ್ವ ಪಿಶಾಚಿ ಗಳ ಕುರಿತು.....research ಸಂಶೋಧನೆ ಮಾಡ್ಡೋಕ್ಕೆ.....ತಾಕತ್ತು ಇದ್ದರೆ. ಅಯೋಗ್ಯ.
@@smbengu6175 ನಂಬಿಕೆಗಳೇ ಮೂಡ ನಂಬಿಕೆಗಳು ಆಗುತ್ತೆ. ಮೂಡ ನಂಬಿಕೆ ಬೇರೆಯರರಿಗೆ ಅನುಭವಕ್ಕೆ ಬಂದಾಗ ನಂಬಿಕೆ ಆಗುತ್ತೆ. ಅದನ್ನು ಅಲ್ಲಗಳೆಯಲು ಅವನ್ಯಾರು?
@subramanyanv77804 ай бұрын
ದೇವರು ಅಂದರೆ ಪ್ರಕೃತಿ. ಪ್ರಕೃತಿ ಅಂದರೆ ಪಂಚಭೂತಾಗಳು ಮಣು. ಗಾಳಿ. ನೀರು ಬೆಂಕಿ ಆಕಾಶಾ. ಈ ಎಲ್ಲವೊ ಪ್ರಕೃತಿ . ಪ್ರಕೃತಿ ಅಂದರೆ ಪರಬ್ರಹ್ಮ ಸ್ವರೂಪ. ಪರಬ್ರಹ್ಮಅಂದರೆ ದೇವರು. ಬ್ರಹ್ಮ. ವಿಷ್ಣು. ಪರಮೇಶ್ವರ್.
@BasavarajS-si4ry4 ай бұрын
ಪ್ರಕೃತಿ ಎಂದರೆ " ಮನುಷ್ಯರೂಪಿ " ಅಲ್ಲ. ಆಕೃತಿ ಅಲ್ಲ. ನಮ್ಮಂತಲ್ಲ. ನಮ್ಮಂತಲ್ಲ ಅರ್ಥಾತ್ " ಮನುಷ್ಯ ಗುಣ" ಗಳನ್ನು ಹೊಂದಿಲ್ಲದ ಎಂದು ಆರಿವು.
@@adiadda97ಇದ್ದಿದ್ದು ಇದ್ದಂಗೆ ಹೇಳಿದ್ರೆ ಕೆಲವರಿಗೆ ಬೇಜಾರು ಒಬ್ಬರೇ ಹೋಗಿ ಕಾಡಿನ ಸುತ್ಕೊಂಡ್ ಬನ್ನಿ ಗೊತ್ತಾಗುತ್ತೆ ನಿಮಗೂ
@manojkumarkr25104 ай бұрын
Shiva Kumar. Siddaramayya.....
@nagegowda40473 ай бұрын
ಮೌಢ್ಯ ನಮ್ಮ ದೇಶದ ಸಂಪತ್ತು.ಹೇಗೆಂದರೆ ನಮ್ಮಲ್ಲಿರುವ ಜನಸಂಖ್ಯೆ ಮತ್ತು ಅನಕ್ಷರತೆಯ ಪ್ರಮಾಣ.
@Manju-k6b1lАй бұрын
Sir, ದೇವರ ಬಗ್ಗೆ ನೀವು ಹೇಳಿದ್ದು ಸೂಪರ್, ನನಗೆ ಇಷ್ಟವಾಯಿತು.
@rajasab58104 ай бұрын
ದೇವರು ಅಂದ್ರೆ ನಿರಾಕರ ಕಣ್ಣಿಗೆ ಕಾಣುವುದು ದೇವರು ಅಲ್ಲ...
@rohithkumar72784 ай бұрын
Ninage janma kotta tande tayige rupa ede andamele devarigu rupa ede, neevu devaranu yava rupa dali nenastiyo ade rupadali devaru ninage kantane, neenu yava bashe li matadtiyo ade bashe devaru matadtane so devarige bekagirodu shudha bhakthi aste
@nagamanikaranth64694 ай бұрын
@rನಿಜ 👌ohithkumar7278
@sudeepkumar138915 күн бұрын
Hulikal nataraj sir 🙏🙏🔥🔥
@manukannadiga244 ай бұрын
ಧರ್ಮ ಮತ್ತು ದೇವರನ್ನು ನಂಬಬೇಕೇ ಹೊರತು ಮೂಢನಂಬಿಕೆ ಏನಲ್ಲ
@EEOmkar4 ай бұрын
Jai Hulikal 😊 Nija helidre elarigu uritada sir..... Basanna avarige bitila nam jan niman bidtara...... Good job continue sir 👍
@NarsappaMirji3 ай бұрын
ವಸ್ತು ಚಲಿಸಲು ಬಲಪ್ರಯೋಗ ಬೇಕು.ಆ ಬಲಪ್ರಯೋಗವಾಗಲು ಶಕ್ತಿ ಬೇಕು.ಆ ಶಕ್ತಿಯೇ ದೇವರು.ಭೂತವಸತುವಿನ ಹಿಂದಿರುವ ಚಾಲಕಶಕತಿಯೇ ದೇವರು.
@Remith.lovesjesus4 ай бұрын
ಪ್ರಕೃತಿ ದೇವರಲ್ಲ, ಪ್ರಕೃತಿಯನ್ನು ಸೃಷ್ಟಿಸಿದವನೇ ದೇವರು
@lathasudheeksha4 ай бұрын
ಪ್ರಕೃತಿ ದೇವರೇ ಯಾಕಂದರೆ ದೇವರು ಸೃಷ್ಟಿಸಿದ್ದು ಪ್ರಾಣಿ,ಪಕ್ಷಿ ಜೀವ ಜಂತುಗಳು ಬದುಕಲು ಅವು ಅತ್ಯವಶ್ಯಕ ಪ್ರಾಣ ಮೂಲ ಕೊಡುತ್ತೆ ಅದಕೆ ದೇವರು ಎಲ್ಲಾ ಕಡೆ ಬಂದು ಎಲ್ಲಾ ಸಮಯದಲ್ಲೂ ಪ್ರತ್ಯಕ್ಷವಾಗಲು ಸಾದ್ಯವಿಲ್ಲ ಎಂದು ಪ್ರಕೃತಿಯನ್ನು ಸೃಷ್ಟಿಸಿದ್ದಾರೆ🙏🙏🚩🚩🚩
@urbandsouza72794 ай бұрын
@@lathasudheekshano ,pure devine spiritual bliss ,a feeling not any manifestation any kind
@lathasudheeksha4 ай бұрын
@@urbandsouza7279 ದೇವರನ್ನು ನೇರವಾಗಿ ಸಂಪರ್ಕಿಸಲು ಈ ಕಲಿಯುಗದಲ್ಲಿ ಸಾಧ್ಯವಿಲ್ಲ ದೇವರನ್ನು ಭಕ್ತಿಯನ್ನು ಸಹಕರಗೊಳಿಸಲು ಅವನನ್ನು ಸಂಪರ್ಕಿಸಲು ಇರೋ ಮಾದ್ಯಮ ಸೃಷ್ಟಿ ಒಂದು ಭಾಗ ಪ್ರಕೃತಿ ದೇವರ ಮಹಿಮೆ ಕಣ್ಣಿಗೆ ಕಾಣದ ರೂಪವನ್ನು ಆರಾಧಿಸುವ ಜನರಲ್ಲಿ ಭಕ್ತಿ ಇಲ್ಲ ಕೇವಲ ಮತಾಂಧತೆ ಅಷ್ಟೇ ಕಾಣೋದು ಇಂದು ಅವರು ಮಾಡುತ್ತಿರುವ ಕ್ರೌರ್ಯ ಒಂದ ಎರಡ ಭಕ್ತಿಗೆ ಒಂದು ಮಾದ್ಯಮ ಪ್ರಕೃತಿ ಇದರಿಂದನೆ ಅದೆಷ್ಟೋ ಜನರು ಪ್ರೀತಿ,ಸ್ನೇಹ,ಕರುಣೆ,ತಾಳ್ಮೆ,ಸಹಕಾರ, ಸಚ್ಚಾರಿತ್ರ್ಯ ದಿಂದ ಜೀವನ ನಡೆಸಿಕೊಂಡು ಅನಾದಿ ಕಾಲದಿಂದ ಬಂದಿದ್ದಾರೆ🙏🚩
@MurugeshMuruga-x2m4 ай бұрын
✅ 💯🙏👌
@rakshikl5553 ай бұрын
guru yare ene hel li nangantu e prakrutine devru......a prakrutina halu madidre nave Nasha agi hogtivi ...nam hetta appa ammane devru aste idu bittu bere enu illa bere ella nambike aste yaru hittutane nambolla ella heli keli devaru adu idu etc anta nambodu aste
@yogishacharya91654 ай бұрын
ಸರ್ ನಾನು ನಿಮ್ಮ ಅಭಿಮಾನಿ ಸ್ವಲ್ಪ ದುಡ್ಡು ಮಾಡ್ಲಿ ಗೋಸ್ಕರ ಸ್ವಾಮೀಜಿಗಳು ಹಾಗೂ ಜ್ಯೋತಿಷಿಗಳು ಮೂಢನಂಬಿಕೆಯನ್ನು ಸೃಷ್ಟಿಸಬಹುದು ಆದರೆ ಇನ್ನೊಂದು ಧರ್ಮದವರು ಮೂಢನಂಬಿಕೆಯಿಂದ ಪ್ರಪಂಚದಾದ್ಯಂತ ನಮ್ಮ ಜನಗಳು ಮಾತ್ರ ಇರಬೇಕೆಂದು ಇನ್ನೊಂದು ಧರ್ಮದ ಜನಗಳನ್ನು ಪಾಕಿಸ್ತಾನ ಬಾಂಗ್ಲಾ ಪಶ್ಚಿಮ ಬಂಗಾಳದ ನಮ್ಮವರನ್ನ ಕೊಲೆ ಮಾಡುತ್ತ ಬಂದಿದ್ದಾರೆ ಇದರ ಬಗ್ಗೆ ಹುಲಿಕಲ್ ನಟರಾಜ್ ಯಾರು ಏನು ಹೇಳುತ್ತಾರೆ
@bhargavRamakrishna4 ай бұрын
@@yogishacharya9165 ivaru bare hindu dharma dalli expert. Moorthi puje tappu, a acharane tappu, brahmanya tappu, aste ivara syllabus. Anya dharma gala bagge maathu baralla.
@chandrashekarahl33774 ай бұрын
ಅವರು ಏನೂ ಹೇಳೊಲ್ಲ, ಏಕೆಂದರೆ ಅವರ ಪ್ರಕಾರ ಅವೆಲ್ಲಾ ಮೌಢ್ಯ ರಹಿತ ಧರ್ಮಗಳು. ಬಲಾತ್ಕಾರದ ಮತಾಂತರ, ಮತಾಂತರದ ಮೂಲಕ ಏಕಚಕ್ರಾಧಿಪತ್ಯ-ಇವೆಲ್ಲವೂ ನಟರಾಜ್ ದೃಷ್ಟಿಯಲ್ಲಿ ವೈಚಾರಿಕ ನೆಲೆಗಟ್ಟನ್ನು ಹೊಂದಿರುವ ಪರಿಕಲ್ಪನೆಗಳು. ಇವುಗಳಲ್ಲಿ ಯಾವ ಮೌಢ್ಯಾಂಶವೂ ಇಲ್ಲ. ಅಂತಹ ಮೌಢ್ಯವು ವ್ಯಾಪಕವಾಗಿ ಇರುವ ಧರ್ಮವೇನಾದರೂ ಇದ್ದಲ್ಲಿ, ಅವರ ಪ್ರಕಾರ ಅದು ಹಿಂದೂ ಧರ್ಮ ಮಾತ್ರ. ಸಾರಾಂಶ ಇತರ ಧರ್ಮಗಳ ಅನುಯಾಯಿಗಳು ಪಾಲಿಸುತ್ತಾ ಬಂದಿರುವ ಕಂದಾಚಾರಗಳನ್ನು ಟೀಕಿಸುವ ಧಮ್ಮು ಇವರಿಗಿಲ್ಲ. ಸುಮ್ಮನೆ ವೈಜ್ಞಾನಿಕತೆಯ ಸೋಗನ್ನು ಮೆರೆಯುತ್ತಾರೆ, ಅಷ್ಟೆ.
@dblingannaiahdbl8234 ай бұрын
ಹಿಂದೂ ಧರ್ಮದಲ್ಲಿರುವ ದರಿದ್ರ ಮೌಢ್ಯ ಅಜ್ಞಾನ ಮೂಢನಂಬಿಕೆ ಅಸ್ಪೃಶ್ಯತೆ ಜಾತಿಭೇದ ದಂತಹ ನೀಚ ಮನಸ್ಥಿತಿಗಳನ್ನು ಪ್ರಶ್ನಿದರೆ ಖಂಡಿಸಿದರೆ ಹಿಂದೂ ವಿರೋಧಿ ಅಂತ ಬಿಂಬಿಸುವುದು ಇಂತಹವೆಲ್ಲ ಬೇರೆ ಧರ್ಮದಲ್ಲಿ ಇಲ್ಲವೇ ಅವುಗಳ ಬಗ್ಗೆಲ್ಲ ಯಾಕೆ ಹುಲಿಕಲ್ ನಟರಾಜ್ ಯಾಕೆ ಪ್ರಶ್ನಿಸುವುದಿಲ್ಲ ಅಂತ ಕೇಳುವ ಮೂರ್ಖತನದ ಜನರು ಇವರ ಎಲ್ಲ ವೀಡಿಯೋಗಳನ್ನು ನೋಡಬೇಕು. ನಮ್ಮಲ್ಲಿರುವ ಕೊಳಕನ್ನು ತೆಗೆದುಕೊಳ್ಳುವ ಬದಲು ಬೇರೆಯವರ ಕೊಳಕು ತೊಳೆಯುವ ಅಗತ್ಯವಿಲ್ಲ.
@Sunil-vx6gd4 ай бұрын
ದೇಹವನ್ನು ಆಸ್ಪತ್ರೆಗೆ ಕೊಟ್ಟರು ಸರಿಯೇ ಅದನ್ನು ನೀವೇ ಖುದ್ದು ನೋಡ್ತೀರಾ ಕೊನೆಗಳಿಗೆಯಲ್ಲಿ ಏಕೆಂದರೆ ಆತ್ಮ ಅನ್ನೋದು ಇರುತ್ತೆ ಅಲ್ವಾ.. ಎಲ್ಲರಿಗೂ ಅವರವರ ಕೊನೆಗಳಿಗೆಯಲ್ಲಿ ಅವರು ಶಾಶ್ವತವಾಗಿ ಮಲಗಿರುವ ದೇಹ ನೋಡುವ ಭಾಗ್ಯ ಸಿಕ್ಕೇ ಸಿಗುತ್ತೆ.. ನೋಡಿ ನಟರಾಜ್ ಅವರೇ.. ಸಾವು ಎಲ್ಲರಿಗೂ ನಿಶ್ಚಿತ ನೀವು ನೂರು ವರುಷ ಸುಖವಾಗಿ ಬಾಳಿ ಅಂತ ಹಾರೈಸುವೆ.. ನಂಬಿಕೆ ಅವರವರಿಗೆ ಬಿಟ್ಟದ್ದು.. ಆದರೂ ಒಂದು ಮಾತು ಹೇಳುವೆ ಕೇಳಿ. ಒಬ್ಬ ಎಷ್ಟೇ ದೊಡ್ಡ ನಾಸ್ತಿಕ ಆದರೂ ಅವನ ಮರಣದ ನಂತರ ಅವನ ಹುಚ್ಚು ಅಭಿಮಾನಿಗಳು ಕೊನೆಗೆ ಹೇಳೋ ಪದಗಳು ಇಷ್ಟೇ..... "RIP, om ಶಾಂತಿ, ಸದ್ಗತಿ, ಮತ್ತೊಮ್ಮೆ ಹುಟ್ಟಿ ಬನ್ನಿ ಸರ್ ಅಂತ." ಹೀಗೆಲ್ಲ ಇರೋವಾಗ ಅಂತಹ ಹುಚ್ಚು ಅಭಿಮಾನಿಗಳು ನಾಸ್ತಿಕತೆಗೆ ಕೊಡೊ ಬೆಲೆ ಇಷ್ಟೇ... ಅಂದರೆ ಅವರಿಗೂ ಗೊತ್ತಿಲ್ಲ ಮರಣದ ನಂತರ ಹಾಗೆ ಯಾಕೆ ಹೇಳುತ್ತಾರೆ ಅಂತ.. RIP, ಮತ್ತೊಮ್ಮೆ ಹುಟ್ಟಿ ಬನ್ನಿ ಅಂದರೆ ಆತ್ಮ ಇದೆ ಅಂತ ಅರ್ಥ ಅಲ್ಲವೇ??? ಇವಾಗ ನಿಜವಾದ "ಮೂಢರು" ಯಾರೂ ಇಲ್ಲಿ??????
@ravindrag82774 ай бұрын
@@yogishacharya9165 ಬೇರೆ ಧರ್ಮದ ಬಗ್ಗೆ ಇಂಥವರಿಗೆ ಮಾತಾಡಲು ಭಯ, 😂😂😂
@vasanthavasantha55024 ай бұрын
ಮನುಷ್ಯರ ಸೃಷ್ಟಿ ಸತ್ಯ ವೇದದ ಸತ್ಯ ದೇವರಿಂದ ಆಗಿದೆ. ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ
@Sunil-vx6gd4 ай бұрын
ಸತ್ಯವೇದ ಅಂದ್ರೆ ಮಷಿನರಿಗಳ ಬೈಬಲ್ ಅಲ್ವಾ????? ಅದನ್ನು ಮತಾಂತರ ಮಾಡೋಕೆ ಸತ್ಯವೇದ ಅನ್ನೋ ಟೈಟಲ್ ಕೊಟ್ಟಿದ್ದಾರೆ.. ಬೈಬಲ್ ಅಂದ್ರೆ ಯಾರೂ ಓದೋಕೆ ಹೋಗೋಲ್ಲ ಅಂತ ಮಷಿ "ನರಿ" ಗಳಿಗೆ ಗೊತ್ತಿದೆ.
@Sunil-vx6gd4 ай бұрын
@@vasanthavasantha5502 ಸತ್ಯವೇದ ಅಂದ್ರೆ ಕ್ರಿಶ್ಚಿಯನ್ ಮಷಿನರಿಗಳು ಬೈಬಲ್ ಗೆ ಇಟ್ಟ ಇನ್ನೊಂದು ಹೆಸರು. ಅದನ್ನೇ ಸತ್ಯವೇದ ಅನ್ನುತ್ತಿದ್ದಾರೆ.
@MohammedZahan-z9t4 ай бұрын
Dear sir. I like u and thought tq siir
@Creator369-p7b4 ай бұрын
ಉಸಿರಾಟ ಮತ್ತು ಮನಸ್ಸಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನಿರಾಷೆಯನ್ನ್ನು ಉಂಟುಮಾಡಿತು
@GaurishAkkiStudio4 ай бұрын
ಯಾಕೆ?
@Creator369-p7b4 ай бұрын
@@GaurishAkkiStudioಮನಸ್ಸು ಮಾಡಿದರೆ ಉಸಿರಾಟವನ್ನು ನಿಲ್ಲಿಸಬಹುದು, ಅಂದರೆ ಉಸಿರಾಟಕ್ಕೆ ಮನಸ್ಸಿನ ಸಹಾಯ ಇದೆ. ಆದರೆ ಮನಸ್ಸಿಗೆ ಯಾರ ಸಹಾಯ ಇದೆ ಅದು ವಿಭಿನ್ನ ವ್ಯಕ್ತಿತ್ವಗಳು ರೂಪುಗೊಳ್ಳೇಕೆ ಕಾರಣ ಆಗ್ತಾ ಇದೆ. ಇದು ಹೇಗೆ ?
@parivarthana23114 ай бұрын
ಅರೆ ಬೆಂದ ಮೊಟ್ಟೆ ಅದು. ಪೂರ್ಣ ಮಾಹಿತಿ ನಾನು ಕೊಡುತ್ತೇನೆ.
@Creator369-p7b4 ай бұрын
@@parivarthana2311 ದಯವಿಟ್ಟು ಮುಂದುವರೆಸಿ.
@yahsuyashuu22674 ай бұрын
@@parivarthana2311ಕೊಡಿ ಪ್ಲೀಸ್
@jagadeeshamp44272 ай бұрын
❤ agreed but murty or idols non believing bit bitter ....he need this knowledge ....idol is concept for peace n everything. Great ❤
@sandhyaus67903 ай бұрын
Thankyou sir 🙏🏾🙏🏾
@azhar8924Ай бұрын
True words sir nature is the God
@manukannadiga244 ай бұрын
ಜೈ ಹುಲಿಕಲ್ ನಟರಾಜ್ 💙💙💙🙏🙏🙏
@yashavant97242 ай бұрын
ನಟರಾಜ್ ಹುಲಕಲ್ ಅವರೇ ಆಧ್ಯಾತ್ಮದ ಬಗ್ಗೆ ಇನ್ನು ನೀವು ಬಹಳಷ್ಟು ಕಲಿಬೇಕಾಗಿದೆ ಪ್ರಕೃತಿ ಹೇಗೆ ಹುಟ್ಟಿತು ಅನ್ನೋದು ನಿಮಗೆ ಗೊತ್ತಿಲ್ಲ ಏನು ಕಣ್ಣಾರೆ ಕಣ್ಣುರಿ ಮೊದಲು ರಾಮಾಯಣ ಮಹಾಭಾರತವನ್ನು ಓದಿ ಭಾಗವತ ಪುರಾಣ ಓದಿ ಆಧ್ಯಾತ್ಮಿಕ ಅಂದ್ರೆ ಏನು ದೈವಶಕ್ತಿಯ ಎಂದರೆ ಏನು ಅನ್ನೋದನ್ನು ಮೊದಲು ಕಲಿರಿ ನಂಬಿಕೆಯೇ ಒಂದು ಆಧಾರ ನಿಮ್ಮಲ್ಲಿ ನಾಸ್ತಿಕ ಇದೆ ನಮ್ಮಲ್ಲಿ ಆಸ್ತಿಕ ಇದೆ ನೀವು ಆಧ್ಯಾತ್ಮಿಕ ಚಿಂತಕ ರಾಗಬೇಕು ಅನ್ನೋದು ನಮಗೆ ಆಸೆ
@shrikrishnamusics5800Ай бұрын
ಖಂಡಿತ. ಹಣಮಾಡಲು ಈ ಉದ್ಯೋಗ ಸರಿನಾ?ಮೊದಲು ಚಿಂತನೆಮಾಡೀ
@naveenamnaveenam-zj2cf4 ай бұрын
ಗೌರೀಶ್ ಅಕ್ಕಿ sir ಚಿಕ್ಕ ವಯಸ್ಸಿನಲ್ಲೇ ಕೊಲೆ ಆದರೆ ಎಷ್ಟು ತಿಂಗಳು ಅವ್ರ ಆತ್ಮ ಭೂಲೋಕದಲ್ಲಿ ಇರುತ್ತೆ ಪ್ರಶ್ನೆಗೆ ಸದ್ಗುರು ಶ್ರೀರಾಮ ಗುರೂಜಿ ಅವ್ರನ್ನ ಕೇಳಿ ಒಂದೇ ಪ್ರಶ್ನೆ ತುಂಬಾ ಜನಗಳಿಗೆ ಇರುತ್ತೆ
@Pramoduchi4 ай бұрын
ಅವರಿಗೆ ಪೂರ್ಣ ಪ್ರಮಾಣದ ಸದ್ಗತಿ ಆಗೋವರೆಗೂ ಅವರ ಆತ್ಮ ಇಲ್ಲಿರುತ್ತೆ, ಪರಿಪೂರ್ಣವಾಗಿ ನಿಯಮಬದ್ಧವಾಗಿ ಸದ್ಗತಿಯಾದರೆ 16 ದಿನದಲ್ಲಿ ಪರಮಾತ್ಮನಲ್ಲಿ ಸೇರಿಕೊಳ್ಳಲು ಸಾಧ್ಯ.
@narayanabhandary37974 ай бұрын
Think of that is beyond human❤🙏
@Ashokg-wu5kwАй бұрын
ಪ್ರಕೃತಿಗೆ ನೆನಪಿನ ಶಕ್ತಿ ಜಾಸ್ತಿ ಅಂತೆ ಇನ್ನೂ ನನ್ನ ಹಾಗೂ ನಿಮ್ಮ ನೆನಪು ಬಂದಿಲ್ಲಾ ಅನಿಸುತ್ತೆ 🤦♀️
@jeevanjeeva1707Ай бұрын
❤ soooper Sir neevu 🙏🙏🙏🙏🙏🙏🙏
@cynthim216224 күн бұрын
Super 🙏🙏🙏
@swimmingprakashpoojary28574 ай бұрын
ನಮ್ಮ ಹೆಚ್ಚಿನ ಆಚರಣೆಗಳು ವೈಜ್ಞಾನಿಕ ವಾಗಿಯೇ ಇವೆ, ಅದನ್ನು ಯಾಕೆ ಏನು ಎಂದು ತಿಳಿಯದೆ, ನಮ್ಮ ಹೆಚ್ಚುಗಾರಿಕೆ ತೋರಿಸಲು ಮೌಢ್ಯ ಗಳನ್ನ ಆಚರಿಸುತೇವೆ, ಧನ್ಯವಾದಗಳು ಗುರುಗಳೇ 🙏🙏🙏
@sanjeevarai24944 ай бұрын
🎉
@mallikarjunamk45944 ай бұрын
Jai Basava ❤❤❤
@amitdas63474 ай бұрын
I have a question to Hulikal natraj... long long ago ಸುವರ್ಣ ನ್ಯೂಸ್ ಅಲ್ಲಿ ಈ ರೀತೀಯಾ ಚಾಲೆಂಜಿಂಗ್ ಪ್ರೋಗ್ರಾಂ ಮಾಡುವಾಗ ಯಾವುದೋ ಒಬ್ಬ ಸ್ವಾಮಿ ನಿಮ್ಮ ಮೂಗಿಗೆ ಏನೋ ಹಿಡಿದಾಗ ಬಿದ್ಧು ಒದ್ದಾಡಿದ್ದಿರಿ ,ಆ ಘಟನೆ ಬಗ್ಗೆ ವಿವರಿಸಬಹುದೇ?I still remember ರಾಧ ಹಿರೆಗೌಡರ್ ಆ program ನಡೆಸಿಕೊಟ್ಟಿದ್ದರು.
@JayaLakshmi-po4dm4 ай бұрын
ಜ್ಞಾನವಂತರಾಗಲು ಅನುಭವ ಬೇಕು
@shivuyadavsukalpet1933Ай бұрын
@@amitdas6347 ನೀವು ಹೇಳುತ್ತಿರುವುದು ನಿಜಾನಾ..?
@Abhizennyoutube4 ай бұрын
Self is god....nothing more nothing less....knowing oneself is knowing god...
@megharshagowda22324 ай бұрын
Correct
@surajbsgatty95474 ай бұрын
Aham brahmasi
@mkanilkumar7484 ай бұрын
Great information
@SaralaSurpur4 ай бұрын
Evarana karishidaky 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼👍
@prabhakargowda93712 ай бұрын
ಪ್ರಕೃತಿಯ ಶಕ್ತಿ ಅಂದ್ರಲ್ಲ ನೂರಕ್ಕೆ ನೂರು ನಿಜ
@ShivashanthammaRАй бұрын
ಅದೇ ಈಜವಾದ ದೇವರು
@sb80364 ай бұрын
ಪ್ರಕ್ರತಿಯನ್ನ ಸೃಷ್ಠಿ ಮಾಡಿದವರು ದೇವರು ಪ್ರಕ್ರಥಿ ದೇವರನ್ನು ಸೃಷ್ಠಿ ಮಾಡಿಲ್ಲ🎉🎉
@job_less_kid63874 ай бұрын
ದೇವರನ್ನು ಸೃಷ್ಟಿ ಮಾಡಿದವರು ಯಾರು
@sb80364 ай бұрын
@@job_less_kid6387 ದೇವರು ನಿಮ್ಮನ್ನು ಸೃಷ್ಠಿ ಮಾಡಿದ್ದಾನೆ...ದೇವರನ್ನೋಧು. ಅದೊಂದು ಅದ್ಭುತವಾದ ಹೆಸರು ..ಅವನು ಅದ್ಭುತ ಕಾರ್ಯ ಮಾಡುವವನು ಆಗಿದ್ದಾನೆ.. ಅವನೇ ಅವನ ಸೃಷ್ಠಿ..ಅವನಿಗೆ ಸಮಾನರು ಭೂಲೋಕದಲ್ಲಿ ಪರಲೋಕದಲ್ಲಿ ಯಾರು ಇಲ್ಲ..ಅವನಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲಗಾಡೋ ದಿಲ್ಲ.... god is 👍👍 great...ದೇವರನ್ನು ಪ್ರಶ್ನೆ ಮಾಡುವಷ್ಟು ನಾನು ದೊಡ್ಡವನಲ್ಲ....
@Inspiredquotes-jc8qy4 ай бұрын
Good question @@job_less_kid6387
@Nkori-dhbl3 ай бұрын
ಪ್ರಕೃತಿ ಎಷ್ಟಿದೆ ಎಂದು ತಿಳಿದುಕೊಳ್ಳಿ ಆಮೇಲೆ ದೇವರ ವಿಷಯ
@josephbadiger33314 ай бұрын
Yes sir good sagestion
@MurugeshMuruga-x2m4 ай бұрын
Bhrmanda shusrti kartha nerakhra parmathma linga dava nomo namah Sri guru sangna basvna sharnu sharnarthi galu 🙏🔯💐🙏
@DineshDinesh-el6qs4 ай бұрын
ದೇವರು ಎಂಬುದು ವಾಸ್ತವ ಮತ್ತೆ ನಂಬಿಕೆ
@lakshmamma46454 ай бұрын
Very nice sir
@BRVLOGKANNADAАй бұрын
hulikal nataraj sir❤️❤️❤️❤️
@anamikaverma95774 ай бұрын
Bharath Bhudhana Desha, Bhudha Dharma 13 ne Shathamandalli avanathi Ada natharave , Brhamana dharmada udayada natharave estu Moudya galu badadhu, E Deshda jana Nasthika agidhru ❤
@nagamanikaranth64694 ай бұрын
ಈಗ ತಿಳಿದಿದೆ ಅಲ್ಲವೇ,, teach them
@jnanamurthybr60554 ай бұрын
Where science ends, there spirituality begins 😊
@smbengu61754 ай бұрын
100% true
@venungowda50514 ай бұрын
Mobile phone, KZbin, and this interview happening because of science
@doddabasappabadiger932228 күн бұрын
Will hulikal nataraj explain about Puri Jagannath temple and some spiritual place are beyond science why he explains about do you know Navagraha are explained and spiritualy prayed did he explains about how they know about that without science@@venungowda5051
@ravindrag82774 ай бұрын
ಪ್ರಕೃತಿ ಒಂದು ರಹಸ್ಯ, ಅಭೇದ್ಯ , ರೋಚಕ, ಅಷ್ಟೇ ವಿನಾಶಕ, ಋಷಿ ಮುನಿಗಳಿಗೆ ಬಿಟ್ಟು ನೀವು ಯಾರು ಅದನ್ನು ಅರಿಯಲು ಸಾಧ್ಯ ಇಲ್ಲ. ಆದರೆ ಕಳೆದ 100 - 150 ವರ್ಷಗಳಿಂದ ಜನ, ಜೀವನ ಆಸ್ತ ವ್ಯಸ್ತ ಆಗಿದೆ,
@nagasundar.h.s.8143Ай бұрын
ನಾನು ದೇವರು ದೆವ್ವಗಳು ಎರಡನ್ನು ನೋಡಿದ್ದೇನೆ ಅನುಭವಿಸಿದ್ದೆನೆ
@Manju-k6b1lАй бұрын
Sir, ನಾನು ದೆವ್ವ ನೋಡಿದ್ದೇನೆ ಆದ್ರೆ ದೇವರನ್ನ ನೋಡಿಲ್ಲ.
@nagasundar.h.s.8143Ай бұрын
@Manju-k6b1l ನನ್ನ ಅನುಭವದಲ್ಲಿ ದೇವರು ದೇವ್ವ ಆಗಾಗ ಎರಡನ್ನೂ ನೋಡಿದ್ದೇನೆ ಅನುಭವಿಸಿಯೂ ಇದ್ದೇನೇ ಇತ್ತೀಚಿಗಷ್ಟೆ ನಿನ್ನೇ ಮೋನ್ನೇಯೂ ನೀವು ಒಂದು ರಾತ್ರಿ ನಾನು ಹೇಳಿದ ಜಾಗಗಳಲ್ಲಿ ಕಳೇಯಲು ಸಿದ್ದವಾದರೇ ಎರಡರ ಅನುಭವವೂ ಆಗುತ್ತದೇ
@rajeshdias83544 ай бұрын
ದೇವರು ಅಂದರೆ ಮನುಷ್ಯ ತತ್ವವೇ ದೇವರು .ದೇವರು ಎಂದರೆ ಪ್ರೀತಿ ಎಲ್ಲಾ
@online27754 ай бұрын
Jesus Christ is God Amen
@mysteriousHands_MPS4 ай бұрын
.ಅವನೊಬ್ಬನೇ ದೇವರು! ಬೇಗ ಎಲ್ಲರನ್ನು ಕನ್ವರ್ಟ್ ಮಾಡಿ 😊
@lathasudheeksha4 ай бұрын
@@mysteriousHands_MPS😂😂😂😂😂😂😂😂😂😅😅😅😅
@BhavyaGR-cd7rp3 ай бұрын
Super❤️😍 👍
@rkganesha13804 ай бұрын
ವಿಜ್ಞಾನ ❌ ಮೂಢನಂಬಿಕೆ ❌......ಆಧ್ಯಾತ್ಮ ಜ್ಞಾನ ✅
@sachinerappa4 ай бұрын
Ulta madi
@shivuyadavsukalpet19334 ай бұрын
ಹುಲಿಕಲ್ ನಟರಾಜ್ ರವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಪರಮ ಭಕ್ತರು ಅಂತಾ ಹೇಳ್ಕೊಳ್ತಾರೆ ಹಾಗದರೆ ಶ್ರೀ ಶಿವಕುಮಾರ ಸ್ವಾಮೀಜಿ ಮಾಡುವ ಪೂಜೇ ಪುನಸ್ಕಾರ ಜಪ ತಪಗಳ ಬಗ್ಗೆ ಏನ್ ಹೇಳ್ತಾರೆ ಹಾಗಾದ್ರೆ ಅವರ ಆಚರಣೆ ಮೂಢನಂಬಿಕೆಯೇ..? ಮತ್ತು ಅವರಿಗೇ ದೇವರ ಬಗ್ಗೆ ನಿಮ್ಮಷ್ಟು ಅರಿವು ಇಲ್ಲವೇ...? ಹಿಂದಿನ ಕಾಲದಿಂದಲೂ ಋಷಿ ಮುನಿಗಳು ಸಾಧು ಸಂತರು ಸಿದ್ದಾಪುರುಷರು ಮಾಡಿರುವಂತಹ ಆಚರಣೆಗಳು ಮೂಡ ನಂಬಿಕೆಗಳೇ..?
@goutam26444 ай бұрын
ಸಾಕಷ್ಟು ಮೂಢನಂಬಿಕೆ ಇತ್ತು ಸರ್. ಸತಿ ಸಹಗಮನ ಹಾಗು ದೇವದಾಸಿ ಪದ್ಧತಿಯನ್ನು ಆ ಶತಮೂರ್ಖ ಮೂಢ ಜನರೇ ಮಾಡಿದ್ದು. ಅದನ್ನು ಮೂಢನಂಬಿಕೆ ಅಲ್ಲದೆ ಇನ್ನೇನು ಅನ್ನಬೇಕು?
@ಆದಿಯೋಗಿಅಕಾಡೆಮಿ4 ай бұрын
Good question
@Likku..my..lakku23684 ай бұрын
ಅವರು ಮೂಢ ನಂಬಿಕೆ ಯನ್ನು ವಿರೋಧ ಮಾಡುತ್ತಾರೆಯೇ ಹೊರತು... ಪೂಜೆಯನ್ನು ನಂಬಿಕೆಯನ್ನು ವಿರೋಧ ಮಾಡುವುದಿಲ್ಲ.
@RK-re2jg4 ай бұрын
Vidya mattu anna dasoha kuda ondu adbutha pavadave sari
@CHANDRUZONE-ip4no4 ай бұрын
ನಿದ್ದೆ ಮಾಡುವರನ್ನು ಎಚ್ಚರಿಸಬಹುದು.... ನಿದ್ದೆ ಮಾಡುವ ರೀತಿ ನಾಟಕ ಮಾಡುವವರನ್ನು ಎಂದಿಗೂ ಎಚ್ಚರಿಸಲಾಗದು 😂😂😂ಅವ್ರ ಹೊಟ್ಟೆಪಾಡು ಫಿಕ್ಸ್ ಆಗಿದಾರೆ ಬಿಡಿ ಸಾರ್ ಮೊಂಡುವಾದ ಬಿಟ್ಟರೆ ಬೇರೇನೂ ಇನ್ಕಮ್ ಇಲ್ಲ ಈ ಹುಳಿಕಲ್ಲು ನಟರಾಜನಿಗೆ
@sujatatolanur9504 ай бұрын
ನಿಜವಾದ ಸತ್ಯ. 👍
@sharathshetty77334 ай бұрын
ಅಕ್ಕಿ ಸರ್ ನೀವು ಭೂತರಾಧನೆ ಬಗ್ಗೆ ನೀವು ಪ್ರಶ್ನೆ ಕೇಳಬೇಕಿತ್ತು
@anandraosindhe4 ай бұрын
Can you ask his opinion on prophet Mohammed and his miracles as said in Quran.
@chandrashekarahl33774 ай бұрын
ಸೂಪರ್ ಪ್ರಶ್ನೆ
@Yogipariwar4 ай бұрын
ಬೇರೆ ಧರ್ಮ ದಲ್ಲಿ ಅವರೆಲ್ಲ ಎಲ್ಲ ಸೈಂಟಿಫಿಕ್ ಆಗಿ ಇದ್ದಾರಾ😂😂😂😂😂
@goutam26444 ай бұрын
ಬೇರೆಯವರು ಮೂರ್ಖರಾಗಿದ್ದಾರೆ ಅಂದರೆ ನೀವು ಮೂರ್ಖರಾಗುತ್ತಿರಾ?
@tulunadu-truth4 ай бұрын
Hindu galali enu madidaru nadeyuthe, adare bere darmadali e thara agidare, istothike hulikal muleyali irutidaru
ಬೇರೆ ಮತದ ಬಗ್ಗೆ ಮಾತಾಡಿದರೆ ಇವನ ಮುಳೇನು ಉಳಿಯೋದಿಲ್ಲ ಅದಕೆ ಭಯ avanige 😂😂
@Boomer2504 ай бұрын
@@goutam2644😂 Communistgalu Bere dharma bagge matadokke Hedrike 😂..
@dhananjayadv4 ай бұрын
ತುಂಬಾ ಒಳ್ಳೆ ವ್ಯಕ್ತಿ ಹತ್ತಿರದಿಂದ ನೋಡಿದೀನಿ ಇವರ ಮನೆಯಲ್ಲಿ ಹಿಂದೂ ಧರ್ಮವನ್ನೇ ಹಿಂದೂ ದೇವರನ್ನೇ ಪೂಜೆ ಮಾಡ್ತಾರೆ ಇವರು ಕೇವಲ ಮೂಡನಂಬಿಕೆ ಯಿಂದ ಮೊಸಹೋಗುವವರಿಗೆ ತಿಳುವಳಿಕೆ ನೀಡುತ್ತಿದ್ದಾರೆ ಆದ್ರೆ ಕ್ರೈಸ್ತ ಮುಸ್ಲಿಂ ಬಗ್ಗೆ maatadalla ಅದು ಅತ್ಯಾಶ್ಚರ್ಯ
@harishsuvarna38534 ай бұрын
ಅದು ಪ್ರಾಣಭಯ...
@Sunil-vx6gd4 ай бұрын
ದೇಹವನ್ನು ಆಸ್ಪತ್ರೆಗೆ ಕೊಟ್ಟರು ಸರಿಯೇ ಅದನ್ನು ನೀವೇ ಖುದ್ದು ನೋಡ್ತೀರಾ ಕೊನೆಗಳಿಗೆಯಲ್ಲಿ ಏಕೆಂದರೆ ಆತ್ಮ ಅನ್ನೋದು ಇರುತ್ತೆ ಅಲ್ವಾ.. ಎಲ್ಲರಿಗೂ ಅವರವರ ಕೊನೆಗಳಿಗೆಯಲ್ಲಿ ಅವರು ಶಾಶ್ವತವಾಗಿ ಮಲಗಿರುವ ದೇಹ ನೋಡುವ ಭಾಗ್ಯ ಸಿಕ್ಕೇ ಸಿಗುತ್ತೆ.. ನೋಡಿ ನಟರಾಜ್ ಅವರೇ.. ಸಾವು ಎಲ್ಲರಿಗೂ ನಿಶ್ಚಿತ ನೀವು ನೂರು ವರುಷ ಸುಖವಾಗಿ ಬಾಳಿ ಅಂತ ಹಾರೈಸುವೆ.. ನಂಬಿಕೆ ಅವರವರಿಗೆ ಬಿಟ್ಟದ್ದು.. ಆದರೂ ಒಂದು ಮಾತು ಹೇಳುವೆ ಕೇಳಿ. ಒಬ್ಬ ಎಷ್ಟೇ ದೊಡ್ಡ ನಾಸ್ತಿಕ ಆದರೂ ಅವನ ಮರಣದ ನಂತರ ಅವನ ಹುಚ್ಚು ಅಭಿಮಾನಿಗಳು ಕೊನೆಗೆ ಹೇಳೋ ಪದಗಳು ಇಷ್ಟೇ..... "RIP, om ಶಾಂತಿ, ಸದ್ಗತಿ, ಮತ್ತೊಮ್ಮೆ ಹುಟ್ಟಿ ಬನ್ನಿ ಸರ್ ಅಂತ." ಹೀಗೆಲ್ಲ ಇರೋವಾಗ ಅಂತಹ ಹುಚ್ಚು ಅಭಿಮಾನಿಗಳು ನಾಸ್ತಿಕತೆಗೆ ಕೊಡೊ ಬೆಲೆ ಇಷ್ಟೇ... ಅಂದರೆ ಅವರಿಗೂ ಗೊತ್ತಿಲ್ಲ ಮರಣದ ನಂತರ ಹಾಗೆ ಯಾಕೆ ಹೇಳುತ್ತಾರೆ ಅಂತ.. RIP, ಮತ್ತೊಮ್ಮೆ ಹುಟ್ಟಿ ಬನ್ನಿ ಅಂದರೆ ಆತ್ಮ ಇದೆ ಅಂತ ಅರ್ಥ ಅಲ್ಲವೇ??? ಇವಾಗ ನಿಜವಾದ "ಮೂಢರು" ಯಾರೂ ಇಲ್ಲಿ??????
@nagamanikaranth64694 ай бұрын
@@harishsuvarna3853😂
@nageshss94514 ай бұрын
SIR SUBCONSCIOUS MINDGHE ELEMENTS GALANNU THANNA CANTROLNALLI EDABAHUDHA.?
@aravirangaswami30822 ай бұрын
ಸಮಾಜಕ್ಕೆ ಉತ್ತಮ ಮಾಹಿತಿ ಗುರುಗಳೇ 🙏🏼🙏🏼🙏🏼🙏🏼❤️
@Lohithayj4 ай бұрын
Hilikal Nataraj is very good person..samagada moudyagala hogaladisalu avara prayathna ❤❤❤
@sanind20084 ай бұрын
He is working like doctor specialist like famous ayurvedi medicator everybody take but effects few but get different earnings.
@ShivashankaraHonnalli4 ай бұрын
Aldabest.
@KichaLucky4 ай бұрын
ಪ್ರಕೃತಿಯನ್ನು ಸೃಷ್ಟಿದವರು ಯಾರು?
@B.B.U.744 ай бұрын
ಹುಲಿಕಲ್ ಅಲ್ಲಿ ಕೇಳಿ ವೈಜ್ಞಾನಿಕವಾಗಿ ಉತ್ತರಿಸಬಹುದು
@sharathkumar.h.t.sharathku96524 ай бұрын
@@KichaLucky no one knows....exactly
@sharathkumar.h.t.sharathku96524 ай бұрын
@@KichaLucky no body knows... only theories....
@job_less_kid63874 ай бұрын
ದೇವರು, ಪ್ರಕೃತಿಯೇ ದೇವರು
@DineshDinesh-el6qs4 ай бұрын
ಪ್ರಕ್ರು ತಿ ಯನ್ನು ಯಾರು ಕೂಡ ಸ್ತ್ರ ಸ್ಟಿ ಮಾಡಿಲ್ಲ ಪ್ರ ಕ್ರು ತಿ ಯೇ ದೇವರು
@sureshkulal94194 ай бұрын
ಒಳ್ಳೆ ಪ್ರಶ್ನೆ ಅಕ್ಕಿ sir
@chandrashekarc78424 ай бұрын
Dear Both Respected Sir, We are worshiping Iodles in temples in different Names in different Places on Earth,what are all secrets Kept behind the Worshipping of Iodles in temples by our Godly Saints,, Knowledge is not anyones Property,But This type of Knowledge is given by God(Nature)This subject is Ocean,To discuss this,we want Patience,Broad mind and vast Knowledge of the Subject,,
@sanjaysurya68404 ай бұрын
💯💯 Sir
@VinodVinod-i1m3 ай бұрын
ಇವನಿಗೆ ದೇವರು ಇದ್ದಾನೂ ಇಲ್ಲವೂ ನಂಬುತ್ತೆನೂ ಇಲ್ಲ ಆನ್ನೂದಿಕೆ ಹಿಂದೂಧರ್ಮನೇ ಆಗಬೇಕೂ ಇವನು ಮೊದಲು ನನ್ನವರು ನನ್ನದೆನ್ನುವ ಅವನ ಹೆಂಡತಿಯನ್ನೂ ಮಕ್ಕಳನ್ನೂ ನಂಬಲಿ ಬೇಕ್ಕಿದ್ದರೆ ಅನ್ಯಧರ್ಮದ ದೇವರನ್ನು ಪರಿಕ್ಷಿಸಲಿ ದುಡ್ಡು ಮಾಡೂದಕ್ಕೆ ಹಿಂದೂಧರ್ಮದೇವರೆ ಆಗಬೇಕೂ ಕೆಲಸಇಲ್ಲದಿದ್ದರೆ ಬೇರೆಧರ್ಮದದೇವರಬಗೆನೋಡಲಿ ಪಾಪದ ಕೂಡತುಂಬಿದಾಗ ಅವನಿಗೆ ಗೂತ್ತಗುತ್ತೆ ದೆವರು ಇದ್ದಾನೂ ಇಲ್ಲವೂ ಅಂತ
@RecallSongs15954 ай бұрын
Ask about Positive energy and Negative Energy
@goutam26444 ай бұрын
There is nothing like positive energy or negative energy. Go and read basic Science book of NCERT of 10th & PUC level.
@Sunil-vx6gd4 ай бұрын
Good, bad ಹೇಗೋ ಹಾಗೆಯೇ ಪಾಸಿಟಿವ್ ನೆಗೆಟಿವ್ ಅನ್ನೋದು ಕೂಡ ಇದೆ. ಕತ್ತಲೆ ಆದಮೇಲೆ ಬೆಳಕು ಇರಲೇಬೇಕು. ಎಲ್ಲದಕ್ಕೂ ಸೈನ್ಸ್ ಉತ್ತರ ಅಲ್ಲ ಸೈನ್ಸ್ ಪ್ರಾಚೀನ ಸನಾತನ ಧರ್ಮದ ಉಗಮದಿಂದಲೂ ಇದೆ.. ವಿಜ್ಞಾನಿ ಗಳು ಇವಗಷ್ಟೇ ಆವಿಷ್ಕಾರ ಮಾಡ್ತಾ ಇದ್ದಾರೆ.@@goutam2644
@ushanthushappa46454 ай бұрын
Good news sir
@anavaratha70202 ай бұрын
God is created by us, n we created by God
@MaliniKarikala3 ай бұрын
What are his philanthropic works how much money he has spent from his pocket for the public goodplease give details
@sunitha.t.d98934 ай бұрын
We are Greatfull to Dr. Hulikal Nataraj sir❤
@vina26484 ай бұрын
ಪ್ರಕೃತಿ ದೇವರು ನಿಜ ಆದ್ರೆ ಪ್ರಕೃತಿ ಸ್ರಷ್ಟಿ ಗೆ ಕಾರಣ ಯಾರು sir
@VishwanathShetty-g6yАй бұрын
ಓಂ ನಾಗರೀಕತೆ ಬೆಳೆದಂತೆ ಸಂಶೋಧನೆಗಳು 100 ವರ್ಷ ಹಿಂದೆ ಭಾರತದಲ್ಲಿ ಹಳ್ಳಿ ಸಂಸ್ಕೃತಿ ಅದೆಷ್ಟೋ ಕಾಲ ಕಳೆದಿದೆ ಹಿಂದೆ ಆಚರಿತ್ರೆ ಕಾಲಗಭದಲ್ಲಿ ಸೇರಿಹೋಗಿದೆ ಮುಂದೆ ಈ ನಾಗರೀಕತೆ ನಶಿಸಿ ಮತ್ತೆ ಚಿಗುರೊ ಡೆದಾಗ ಚರಿತ್ರೆ ಹೇಗೆ ಆರ್ಥ ಮಾಡಿ ಕೊಳ್ಳು ತ್ತಾರೆ ತಾಳೆಗರಿ ಇಲ್ಲ ಕಂಪ್ಯೂಟಕಗಳೇ ಎಲ್ಲ ?
@VijayH-tm9jl4 ай бұрын
Good sir
@RadhakrishnaKrishna-dr1lw4 ай бұрын
ನಟರಾಜ್ ಸಾರ್ ನೀವು ಹೇಳಿದ್ದು ಸತ್ಯ ನಾನು ಕೂಡ ಪ್ರಕ್ರುತಿ ನೇ ದೇವರು ಅಂತ ನಂಬಿದ್ದು ದೇವರು ಅಂತ ಎಲ್ಲು ಇಲ್ಲ ನಂಬಿಕೆಯೆ ದೇವರು
@lohiyhlohith71674 ай бұрын
ಗೌರೀಶ್ ಸರ್ ಇವ್ರು ಹಿಂದೂ ಧರ್ಮ ದ ಮೂಡ ನಂಬಿಕೆ ಮಾತ್ರ ಬೇರೆ ಧರ್ಮದ ಮೂಡನಂಬಿಕೆ ಬೆಗ್ಗೆ ಮಾತಾಡಿದ್ರೆ ಅಷ್ಟೇ
@sharathkumar.h.t.sharathku96524 ай бұрын
Sari sir..hagadre matadlebaarda?
@sharathkumar.h.t.sharathku96524 ай бұрын
ಹೀಗೆ ಅಜ್ಞಾನ ಮೌಢ್ಯ ದಲ್ಲೇ ನಮ್ಮ ಸಮಾಜ ಮುಂದುವರಿಬೇಕ?
@lohiyhlohith71674 ай бұрын
@@sharathkumar.h.t.sharathku9652 ಅದೇ ಯೇಸು ಅಲಲೂಯ ಅಂತ ನೀರು ಹಾಕಿದಾಗ ಕುಣಿತರಾಲ್ಲಾ ಅದು ಹೇಗೆ ಅಂತ ತೋರಿಸಿ ಕೈ ಇಟ್ರೆ ಕಣ್ಣು ಬರುತ್ತೆ ಹಾಗೆ ನೀರು ಹಾಕಿದ್ರೆ ಕಾಲು ಹೆಂಗ್ ಬರುತ್ತೆ ಹೇಳ್ರಿ ಅದು ಮೌಡ್ಯಾ ಅಲ್ಲವಾ
@muralimohanacmurali19134 ай бұрын
ಒಬ್ಬ ಹಿಂದೂ ಆಗಿ ಆ ಧರ್ಮದಲ್ಲಿರುವ ಮೂಢನಂಬಿಕೆ ತೆಗೆದು, ಹಿಂದೂ ಧರ್ಮವನ್ನು ಮೂಢನಂಬಿಕೆಯ ಹೊರತಾದ ಧರ್ಮವನ್ನಾಗಿ ಮಾಡಿ ಆ ಮೂಲಕ ಹಿಂದೂ ಧರ್ಮ ಉಳಿಸುದಕ್ಕೆ ನಿಮ್ಮ ತಕರಾರು ಇದೆಯೇ?
@mysteriousHands_MPS4 ай бұрын
ಎಸ್. ಅದಕ್ಕೆ ಮೀಟ್ರು ಬೇಕು
@raghuraghmnkdr68863 ай бұрын
ಇಂಥ ವ್ಯಕ್ತಿ ಸಮಾಜಕ್ಕೆ ಬೇಕು
@manunaik844 ай бұрын
ತುಂಬಾ ಅದ್ಭುತ ಹಾಗೂ ಸತ್ಯವಾದ ಸಂಗತಿ.
@SatishSatish-z7e3 ай бұрын
Sir dasarigatta chowdeshwari Amma devara bagge thilosi
@nandinip84714 ай бұрын
Shiva mathu Shakthi ye prakruthi
@chandrappabv54974 ай бұрын
Hulikal sir. Ondhu desha nadesalu President, Prime minister, Home minister, beku edi universe nadisoke powerful God bedava sir?
@rosy_ranirani48654 ай бұрын
Nataraj ji is very Practical and Sensible .We admire his views and way of ofdemonstration .
Sir ivaglu nam Halli kade shani devr barute anta janaglna yamarsi dudd kithkothare .kelu nam janagalige artha ägolla .idnella hogsbeku
@nandinip84714 ай бұрын
Gaurish akki sir question excellent 👍
@GaurishAkkiStudio4 ай бұрын
ಧನ್ಯವಾದ
@madhusudhan17364 ай бұрын
im waiting for this ... 🙏
@nanjapparbtalur44774 ай бұрын
ಇಂದಿಗೂ ಕೂಡ ಭೂಮೀ ತಿರುಗುತ್ತಿದೆ ಎಂದರೆ ನಂಬದವರಿದ್ಧಾರೆ ಭೂಮೀ ಸೂರ್ಯನ ಸುತ್ತಾ ಮಿತಿಯಿಲ್ಲದ ವೇಗದಲ್ಲಿ ಸುತ್ತುತ್ತಿದೇ ಎಂದರೆ ನಂಬದವರಿದ್ಧಾರೆ.
@chandrashekarahl33774 ай бұрын
ಗೆಲಿಲಿಯೋ ಈ ಸತ್ಯಾಂಶವನ್ನು ಬಿಚ್ಚಿಟ್ಟದ್ದರಿಂದಲೇ ರೋಮನ್ ಕ್ಯಾಥೊಲಿಕ್ ರ ಶಿಕ್ಷೆಯನ್ನು ಎದುರಿಸಬೇಕಾಯ್ತು, ಹೇಗೋ ಜಾಣತನದಿಂದ ನುಣುಚಿಕೊಂಡ.
@mamsvasisth81224 ай бұрын
All said and done ....no one can deny the existence of the a powerful universal energy. That energy only we call God n have given it a form . Prakuthi is also God's creation only
@umeshab63344 ай бұрын
Who created the god I said god was created by man
@goutam26444 ай бұрын
Yes, for a Donation box profit.
@mamsvasisth81224 ай бұрын
@@umeshab6334 God wasn't created by anyone 😂he's all pervasive..he's anantha ..he has no aadi or anthya ..he's in everything.. everything is in him
@denismachado90294 ай бұрын
Sooooper sir ❤❤❤❤
@jeevankm78534 ай бұрын
His introduction could be better through voice and words on screen
@shashidarswamy69374 ай бұрын
2 ವಸ್ತುಗಳ ಘರ್ಷಣೆ ಹಿಂದ ಛಿದ್ರ ಆಧುವು k but 2 ವತ್ಸುಗಳನ್ನ ಯಾರು ಸೃಷ್ಟಿ ಮಾಡಿದರು sir yeli
@SoumyaBajpeАй бұрын
If u believe in god he is there if u can't he is not 🎉🎉🎉..
@lohith68264 ай бұрын
Good information sir👍
@Akhileshgani4 ай бұрын
Satyave devaru
@NMohan-v6m2 ай бұрын
ಸರ್ ನನ್ನ ಪ್ರಶ್ನೆ? ನಾವು ಯಾರು ನಮ್ಮ ಪೂರ್ವಿಕರು ಯಾರು? ಅವರ ಮಕ್ಕಳು ಯಷ್ಟು ಮಂದಿ? ಅವರ ಬಂದುಗಳು ಯಾರು? ಅವರ ಬಗ್ಗೆ ನಮಗೆ ಎಷ್ಟು ಗೊತಿದೆ. ಅವರ ಜಾತಿ ಯಾವುದು, ನಮಗೆ ಗೊತ್ತಿದೆಯಾ. ಇದರ ಬಗ್ಗೆ ನಮಗೆ ಎಷ್ಟು ಗೊತ್ತಿದೆ ತಿಳಿಸಿ