🙏 ನಾನು ನಂಬಿರುವ ದೇವರು ನನಗೆ ಎಲ್ಲಾ ಕೊಟ್ಟಿದ್ದಾನೆ ಎಂಬ ನಂಬಿಕೆ ಇಂದ ನನ್ನ ಜೀವನ ಮುಂದು ವರೆಸಿದ್ದೇನೆ. ಸುಖ ಶಾಂತಿ ನೆಮ್ಮದಿ ಪ್ರೀತಿ ವಿಶ್ವಾಸ ಅಷ್ಟೈಶ್ವರ್ಯ ಆಯಸ್ಸು. ತಂದೆ ತಾಯಿ ಆರೋಗ್ಯ ಮಕ್ಕಳು ಮನೆ ಎಲ್ಲವನ್ನೂ ಕೊಟ್ಟಿದಿಯ ಎಂದು ಪ್ರತಿದಿನ ದೇವರಲ್ಲಿ ಧನ್ಯತಾ ಭಾವದಿಂದ ನಮಸ್ಕರಿಸುತ್ತೇನೆ. ನನ್ನ positive thinking ಫಲಪ್ರದ ಎಂದೆನಿಸುತ್ತಿದೆ ಅಷ್ಟು ನಂಬಿಕೆ . ಈ ನನ್ನ ದಾರಿ ಸರಿಯೇ ತಿಳಿಸಿ 🙏
@satyanarayanad48212 ай бұрын
Yes sariyidhe
@AJ-fo3hp3 күн бұрын
ಇಲ್ಲಿಯೆ ನೀನು ತಪ್ಪು ಮಾಡಿರುವುದು, ಯುಗಾದಿಯ ದಿನ ಬೇವು ಬೆಲ್ಲ ಎರಡನ್ನು ಸೇರಿಸಿ ತಿನ್ನುವ ಒಂದು ಅಪೂರ್ವತೆ ಇದೆ. ಅದರ ಅರ್ಥ ಸುಖ ದುಃಖ, ಲಾಭ ನಷ್ಟ, ಸುಖ, ಲಾಭ ಆದಾಗ ಹಿಗ್ಗದೆ,ಸೊಕ್ಕು ಮಾಡದೆ ನಷ್ಟ ಆದಾಗ ಕುಗ್ಗದೆ, ದೈನೆಸಿಯಿಂದ ವ್ಯಥೆ ಪಡದೆ, ದೊನೆಸಿಯಿಂದ ಪರರ ಎದಿರು ಕ ಕಟ್ಟಿ ಕೊಡಿ ಕೊಡಿ ಎಟದ ಬೇಡದೆ ಮನ, ಬುದ್ಧಿಯನ್ನು ಸಮತ್ವದಿಂದ ಸಮತೋಲಿತವಾಗಿ ಇಟ್ಟುಕೊಂಡು ಜೀವನ ಸಾಗಿಸುವೆ, ಕಷ್ಟ ನಷ್ಟ ಆಗುವ ಸಂಭವ ಇದೆ ಎಂದು ಗೊತ್ತಿರುವ ಕಾರಣ ಅದಕ್ಕೆ ಬೇಕಾದ ಆರ್ಥಿಕ, ದೈಹಿಕ, ಮಾನಸಿಕ ಸಶಕ್ತತೆ ಇಟ್ಟುಕೊಂಡು ಜಿವನದ ತಕ್ಕಡಿ ಕೆಳಗಿಳಿಯದಂತೆ ಸಮತೋಲಿತ ಸಮತ್ವದಿಂದ ಇರುವೆ ಅನ್ನುವ ಸಂಕೆತವೆ ಈ ಬೇವು ಬೆಲ್ಲ, ಅದನ್ನೇ ಭಗವದ್ಗೀತೆ ಹೇಳುತ್ತದೆ. ಇಲ್ಲಿ ನಂಬಿಕೆ ಅಪನಂಬಿಕೆ ಪ್ರಶ್ನೆ ಯೆ ಇಲ್ಲ, ಏಕೆಂದರೆ ಒಂದುವೇಳೆ ನಂಬಿಕೆ ಇಟ್ಟು ಕಷ್ಟ ನಷ್ಟ ಆದಾಗ ನಂಬಿದ ದೇವರು ಕೈಕೊಟ್ಟ ಅನ್ನುವ ಮನಸ್ಥಿತಿ ಬಂದೆ ಬರುತ್ತೆ. ಆದ್ದರಿಂದ ಇಲ್ಲಿ ನಂಬಿಕೆ ಅಪನಂಬಿಕೆ ಪ್ರಶ್ನೆ ಯೆ ಇಲ್ಲ. ಅದಕ್ಕೆ ಯುಗಾದಿಯ ಬೆವು ಬೆಲ್ಲದ ಸ್ವಿಕರಿಸುವ ವಿಶಿಷ್ಟ ಸಂಕೇತ.
@vasanthipoojary22008 күн бұрын
ತುಂಬಾ ಚೆನ್ನಾಗಿದೆ ಗೌರೀಶ್ ಸರ್.. ನೀವು ಮಾಡಿದ ಸಂದರ್ಶನ.. ಇನ್ನು ಮುಂದಕ್ಕೂ ಇಂತದೆ ಜನ ಮೆಚ್ಚುವಂತಹ. ಕಾರ್ಯಕ್ರಮವನ್ನು ಮಾಡ್ತಾ ಬನ್ನಿ.. ಇದು ನನ್ನ ಕೋರಿಕೆ 🙏
@sindhuindhu49712 жыл бұрын
Nange tumba help agta ide e channel inda .thank u so much sir 🙏🙏🙏
@prasadn19602 жыл бұрын
ನಂಬಿಕೆ..... ನಂಬಿಕೆ...... ನಂಬು ಮಾನವ ನೀನ್ ಮಾಡುವ ಕೆಲಸವನ್ನ ...
@AJ-fo3hp3 күн бұрын
ನೀನು ಗಾಡಿ ಅಂದರೆ ಕಾರೋ, ಬಸ್ಸೋ ಸರಿಯಾಗಿ, ನಿನ್ನ ಪ್ರಕಾರದ ನಂಬಿಕೆಯಂತೆ ಒಡಿಸುವ ಕೆಲಸ ಮಾಡುತ್ತಿದ್ದಿಯೆ ಆದರೆ ಇದ್ದಕ್ಕಿದ್ದಂತೆ, ಗಾಡಿಯ ಫ್ಯೂಸ ಹಾಳಾಗಿ ಗಾಡಿ ಮಧ್ಯದಲ್ಲೇ ಕೆಟ್ಟು ನಿಲ್ಲುತ್ತದೆ, ಆಗ ನಿನ್ನ ಕೆಲಸ ಅಂದರೆ ಗಾಡಿ ಓಡಿಸುವ ಕೆಲಸದ ಮೇಲಿನ ನಂಬಿಕೆ ಗಾಳಿ ಬಿಟ್ಟ ಚಕ್ರದಂತೆ ಟೂಸ್ ಆಗ ಏನು ನಿನ್ನ ನಂಬಿಕೆ. ಅಂದರೆ ಗಾಡಿ ಓಡಿಸುವದಷ್ಟೆ ನಿನ್ನ ಕೆಲಸ, ಗಾಡಿ ಯಶಸ್ವಿಯಾಗಿ ಸ್ಥಳ ತಲುಪಿದಕ್ಕೂ ಇದು ನನ್ನ ಕೆಲಸದ ಬಗ್ಗೆ ಇರುವ ನಂಬಿಕೆ ಅನ್ನದೆ, ಗಾಡಿ ಕೆಟ್ಟಾಗ ನನ್ನ ನಂಬಿಕೆ ಹೊಯ್ತಾ ಅನ್ನುವ ಮನಸ್ಥಿತಿ ಬರದೆ ಸಮಚಿತ್ತದಿಂದ ಕಷ್ಟ ನಷ್ಟದ ಅರಿವು ಇಟ್ಟು, ಕಷ್ಟ ನಷ್ಟ ಆದಾಗ ಬೇಕಾದ ಪೂರ್ವ ಸಿದ್ಧತೆ ಸಶಕ್ತತೆಯಿಂದ, ಸಮಚಿತ್ತದಿಂದ ಇರುವುದು ಸರಿ, ಅದೇ ಬೇವು ಬೆಲ ಸವಿಯುವ ಸಂಕೇತ ಅದನ್ನೇ ಭಗವದ್ಗೀತೆ ಹೇಳುತ್ತದೆ.
@venugopalv85392 жыл бұрын
ಅದ್ಭುತ ಸರ್ ದೇವರು ಮತ್ತು ಭಕ್ತಿಯ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಇದನ್ನು ಜನರಿಗೆ ತಿಳಿಸಿದ್ದಕ್ಕಾಗಿ ನಿಮಗೂ ಮತ್ತು ಗೌರಿ ಸರ್ ಗೆ ಧನ್ಯವಾದಗಳು
@Sanaatananbhaarateeya2 жыл бұрын
ದೇವರ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿದವರಿಗೆ ನಿಮ್ಮ ಅರ್ಥಗರ್ಭಿತ ಮಾತುಗಳು ಸ್ಪಷ್ಟತೆ ಕೊಡುತ್ತದೆ. ನಿಮ್ಮ ಜ್ಞಾನ ಹೆಚ್ಚುಸಿದ್ದಕ್ಕೆ ನಿಮ್ಗೆ ಧನ್ಯವಾದಗಳು.
@balakrishnadayanandarai84192 жыл бұрын
ಬಹಳ ಭರವಸೆಯ ಮಾತುಗಳು ಸರ್....
@anupamapai28252 жыл бұрын
Olle olle vicharagalanu tilskodtiddiri sir Thank you soo much
@murthyrameshwara.79572 жыл бұрын
ಗೌರೇಶ್ ಸರ್ ಒಳ್ಳೆ ಕಾರ್ಯ ಕ್ರಮ ಬಿಡಿ ನಿಮ್ಮ ಮಾತು super 🌹
@oo12092 жыл бұрын
Wish to see Praveen Naik and guruprasad together, request GAS to bring them on same stage..
@thrilakshim6328 Жыл бұрын
Thumub chnagde
@earth12272 жыл бұрын
Tumba sundara matugalu
@daivik2372 жыл бұрын
Praveen sir every words are so precious to all listeners 👍 thanks gowreesh sir👍
@krishnaandavar14362 жыл бұрын
ಖಂಡಿತವಾಗಲೂ ಸರಿಯಾಗಿ ಹೇಳಿದ್ರಿ ಪ್ರವೀಣ್.. ಗೌರೀಶ್ ಅವರ ಚಾನಲ್ ನಲ್ಲಿ ಒಳ್ಳೆ ಒಳ್ಳೆ ಕಾರ್ಯಕ್ರಮ ಬರ್ತಾ ಇದೆ . ಪ್ರವೀಣ್ ಸರ್ ನಿಮ್ಮಂತಹ ಸರಿಯಾದ ತಿಳುವಳಿಕೆ ಇರುವಂತಹ ಜನ ನಮ್ಮ ಸಮಾಜಕ್ಕೆ ಬಹಳ ಮುಖ್ಯ ಯಾರು ಕೂಡ ನ್ಯೂಟ್ರಲ್ ಆಗಿ ಮಾತಾಡೋದಿಲ್ಲ ಅದು ಮಠಾಧೀಶರಾಗಿರಬಹುದು ಸ್ವಾಮೀಜಿಗಳಾಗಿರಬಹುದು ಮತ್ತೆ ಕ್ರಿಶ್ಚಿಯನ್ಸ್ ಹಾಗೂ ಮುಸಲ್ಮಾನರು ಕೂಡ ಅವರ ಮುಖಕ್ಕೆ ನೇರವಾಗಿ ದೇವರ ವಿಚಾರ. ಮಾತಾಡುತ್ತಾರೆ. ಗೌರೀಶ್ ಸರ್ ಪ್ರತಿಭಾವಂತವ ನ್ಯೂಟ್ರಲ್ ಪರ್ಸನ್ ಅಂದರೆ ಯಾವುದೇ ಒಂದು ವಿಚಾರಕ್ಕೆ ಅಂಟಿಕೊಳ್ಳದೆ ದೇವರ ವಿಚಾರ . ಸಮಾಜದ ವಿಚಾರ. ರಾಜಕೀಯ ವಿಚಾರ . ಬೇರೆ ಬೇರೆ ವಿಷಯಗಳನ್ನ ತಿಳಿಸಿ ನಿಮ್ಮಿಬ್ಬರಿಗೂ ನನ್ನ ಅನಂತ ವಂದನೆಗಳು 🙏🙏🙏🙏 ಕೃಷ್ಣ ಅರುಣಾಚಲಂ
@Gopalkrishna-gd4ws2 жыл бұрын
ಈ ರೀತಿಯ ವಿಚಾರ ಮಂಥನಗಳು ಇನ್ನೂ ಬರಲಿ
@geethanagaraj43962 жыл бұрын
Namma Gas channel number one
@nagarathnas3206 Жыл бұрын
ಅನಂತಾನಂತ ಧನ್ಯವಾದಗಳು... ಸರ್
@nithishify Жыл бұрын
Good episodes..
@yourdad29142 жыл бұрын
Raayarannu nambi marre saaaku,nanna jeevanadalli nanna akkana jeevanadalli pavada nadidide, neevu nambi aagtade. Nambi kettavarilla ee gurugala , nambade keduvarutu.... Namo Raghvendra
@nagarajab76892 жыл бұрын
Praveen sir, thanks for your spiritual speech 🌹🙏
@k.h.p.b7232 Жыл бұрын
Thank you so much Praveen Sir and Gaurish sir🙏🌹🙏🌹
@sudheerkumarlkaulgud75212 жыл бұрын
ಒಂದೇ ವಿಷಯದ ಬಗ್ಗೆ ಗುರುಪ್ರಸಾದ್ ಮತ್ತು ಇವರ ಜತೆ ಚರ್ಚೆ....... ಆದರೆ ಪ್ರವೀಣ್ ಅವರು ಯಾರನ್ನೂ ಟೀಕಿಸದೇ ಅರ್ಥವಾಗುವಂತೆ ಹೇಳುತ್ತಾರೆ. ಗುರುಪ್ರಸಾದ ನೇರವಾಗಿ ಮಾತನಾಡುತ್ತಾರೆ
@ashamallika5698 Жыл бұрын
Thumba thank you sir ole msg kotri 🙏🙏🙏🙏
@ashamallika5698 Жыл бұрын
Thumba thank you sir ole Msg kotri 🙏🙏🙏🙏🙏🙏
@basavarajbudihalgoa61622 жыл бұрын
ದೇವರನ್ನು ನಂಬಿದರೆ ದೇವರಿಗೇ ಲಾಭ; ನಂಬಿದವರಿಂದ. ದೇವರನ್ನು ನಂಬಿದವರಿಗೆ ದೇವರಿಂದ ಏನೂ ಲಾಭವಿಲ್ಲ. ನಮ್ಮ ಮೇಲೆ ನಮಗೆ ನಂಬಿಕೆ ಇರದಿದ್ದರೆ ಇನ್ಯಾರ ಮೇಲೆ ನಮಗೆ ನಂಬಿಕೆ ಹುಟ್ಟುತ್ತದೆ ಹೇಳಿ!! ನಾನು ದೇವರನ್ನು ನಂಬಿಯೇ ಇಲ್ಲ. ನಾನು ನನ್ನನ್ನೇ ನನ್ನ ದೇವರೆಂದು ನಂಬಿದ್ದೇನೆ. ನಾನು ನನ್ನನ್ನೇ ಗೌರವಿಸಿಕೊಳ್ಳುತ್ತೇನೆ. ನಾನು ನನ್ನನ್ನೇ ಪೂಜಿಸಿಕೊಳ್ಳುತ್ತೇನೆ. ನಾನು ನನ್ನ ಎಲ್ಲ ಸಮಸ್ಯೆಗಳನ್ನು, ದು:ಖಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿಕೊಂಡು ಇವು ಸಮಸ್ಯೆಗಳೇ ಅಲ್ಲ ; ದು:ಖಗಳೇ ಅಲ್ಲ ಎಂದು ಸಹಜವಾಗಿರುವುದನ್ನೇ ಇಲ್ಲಿಯತನಕ ರೂಢಿಸಿಕೊಂಡು ಬಂದಿದ್ದೇನೆ. ಅಂತೆಯೇ ನಾನು ಈ ಅರವತ್ಮೂರರ ಕಾಲಘಟ್ಟದಲ್ಲೂ ಆರೋಗ್ಯವಾಗಿ, ಕ್ರಿಯಾತ್ಮಕವಾಗಿ, ಲವಲವಿಕೆಯಿಂದಿದ್ದೇನೆ.
@contacttosplendid12 күн бұрын
Super sir
@s.anajundappa88282 жыл бұрын
ನಿಜವಾದ ಮಾತು ಸಾರ್ ಸೂಪರ್
@PurnaVibes2 жыл бұрын
Great sharing sir TQ u
@harishms41092 жыл бұрын
Super content ವಿಡಿಯೋಗಳ ಕೊಡ್ತಿದೀರ ಸರ್.
@kavyagowda44402 жыл бұрын
Thank you sir 🙏🕉️😊
@KemparajuHS-d6t6 ай бұрын
"what you Believe, it can be achieved..!"
@nagarathnas3206 Жыл бұрын
ಅತ್ಯುತ್ತಮ ವಾದ ವಿಷಯ... ಸಂವಾದಕ್ಕಾಗಿ ಧನ್ಯವಾದಗಳು ತಮಗೆ
@jayalakshmih7872 жыл бұрын
What a meaning full lesson countinue super ebbarigu
Super talk thanks to Gowrish and Praveen Naik.. 👌👌👌
@akshathaprasad63782 жыл бұрын
Sir thank u so much for this very informative topics🙏💐....makkalannu belesodra bagge detailed agi ondu episode madi...
@GreenYogiNatural2 жыл бұрын
Samajakke idu bekagirodu you are doing great job
@premasudhakar6310 Жыл бұрын
Sooo nice sir 🙏🙏🙏🙏
@madhusudhanjn29762 жыл бұрын
Your Mind is Your Power !!!!!! Absolutely.👍
@ishwaryashree19922 жыл бұрын
Parveen sir thumba thanks... Nim videos enda thumba help aythu
@nithinvsuvarna8182 жыл бұрын
Superb Praveen sir 👌👌👌👌
@LNK14442 жыл бұрын
Best knowledge, I like it. Plz continue.....
@devarajmuttannavarmuttanna1497 Жыл бұрын
🙏🏼🙏🏼🙏🏼🙏🏼🙏🏼🙏🏼♥️♥️♥️
@ramunaidu91752 жыл бұрын
Very nice content and wonderful concept sir. ಅದ್ಭುತ ಸರ್ ದೇವರು ಮತ್ತು ಭಕ್ತಿಯ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಇದನ್ನು ಜನರಿಗೆ ತಿಳಿಸಿದ್ದಕ್ಕಾಗಿ ನಿಮಗೂ ಮತ್ತು ಗೌರಿ ಸರ್ ಗೆ ಧನ್ಯವಾದಗಳು A.Ramu naidu Tayalur
@bhagya38932 жыл бұрын
Jeevanadalli nambike gattithana erabeku
@sadhana912 жыл бұрын
Yes it's true
@sumaprasad28752 жыл бұрын
Very good topic n explanation with example by Praveen sir was wonderful... Tq, Gaurish sir n pranams to praveen sir🙏🙏
@nkumar81322 жыл бұрын
Tq ಸರ್ ಧನ್ಯವಾದ ಜೈ ಭಜರಂಗಿ
@samarthsprasad22582 жыл бұрын
Sir continue the series of tantra . Missed Praveen sir from almost an year
@SurMeera12 жыл бұрын
Yes. +1
@shankarnshankarn61372 жыл бұрын
Useful video🙏👍
@ShashidharKoteMusic2 жыл бұрын
Superb praveen bro
@shivasharana52562 жыл бұрын
Wonderful information sir🙏🙏
@taradevisparashakthi15372 жыл бұрын
Thanks sir it's very good
@Vijaykumarsunagar2 жыл бұрын
Wonderful sir.. 🙏🏼🙏🏼🙏🏼
@venkateshakrishnachary33159 ай бұрын
ಸೂಪರ್ ❤🙏🙏🙏🙏
@deepu69232 жыл бұрын
Very helpful sir.... praveen sir and bharthchandra sir series
@prabhakarbhat89992 жыл бұрын
Very USEFUL Guidelines, always GREATFUL.
@UmeshGuruRayaru2 жыл бұрын
Thank You So Much Sir For this Most Interesting Episode
@manjunathpoojith14222 жыл бұрын
👌🌹🙏♥️
@srinivasabr3882 жыл бұрын
Super, awesome 👌
@prabhakarbhat4984 Жыл бұрын
Very applicable & useful, ALWAYS GREATFUL.
@dineshhegde41982 жыл бұрын
Suuper👌👌👌👌🙏🙏🙏
@puttammagm62822 жыл бұрын
Shakti bansode Praveen Naik emotional God motivational vedio
@puttammagm62822 жыл бұрын
ShAkti bandide sir
@upparavenkatesh362 жыл бұрын
Super
@jayashreejagadish75522 жыл бұрын
Anantha Anantha 🙏🙏🙏
@madhusudhanjn29762 жыл бұрын
Thank You
@darshannayak59872 жыл бұрын
Gaurish sir please gurujii . Ge ondhu. Question madi devra hege idane avnige akara ideyo ill. Adanna ondhu episode madi please🙏
@geethamani59392 жыл бұрын
🙏🙏 thank you sir
@umaravi83092 жыл бұрын
Sir v good conversation v v useful for everyone thanks so much 🙏🙏🙏🙏🙏
@girishasvgirishasv71572 жыл бұрын
Thank you sir for this disscusdion
@ambikakumar3582 жыл бұрын
Supper sir tq u
@NaveeN-gk3vf2 жыл бұрын
nam gourish akki channel bidi sir onthara legends channel edange from 2020 to 2023 from murlimohan to praveen naik ondu waste contente nodilla ❤
@GaurishAkkiStudio2 жыл бұрын
Thanks very much bro
@sry55962 жыл бұрын
Haiiii sirrrrr......
@sidduningashetty49982 жыл бұрын
🙏🙏🙏🙏
@soumyasagar94012 жыл бұрын
Sir plz continue this series 🙏
@surisuresh92062 жыл бұрын
Gaurishankar, I live in USA. Listen to many of your you tube videos. ManasaSarovara is your best one. Dr.Nayak is such a profound intellectual and very practical. One question:If there is a choice, Will he take a Naastik world or Aasthik? If the goal(ideal) is Naastik world, What is the reason for continued emphasis on god?
@GaurishAkkiStudio2 жыл бұрын
Thank you.
@GaurishAkkiStudio2 жыл бұрын
Will check with the question
@mamathapn61662 жыл бұрын
Sir namasthe..sir nanage veg- non veg -devaru..e muru vishayagala bagge baruvantaha ella anumanagala bagge thilkobeku ..plzz e vishayagala bagge charche madi thiluvalike kodi plzz sir...ex: - NV tindre devru oliyalla..puje madi Nv tinbardu..ect....
@shidduballari40102 жыл бұрын
🙏🙏🙏,
@sscreativity26262 жыл бұрын
sir devva bootha galabagge heli sir
@maruthimaru63002 жыл бұрын
Manasa sarobaradali book bage tilkosdi sir ila andre books bangene ondu playlist madi
Sir Thappu thiliyabedi. Ondu prashne nimge. Esttella Olle vichara and Saadane Ella Yake Hegiddaru Sathamele ennenu uliyallawalla. Aste Adakkagi estondu Nivu helodella Madkobeku. Sumne Papa punya karma da Yochane madade Hege bekadru Kithuhodedu Badidu Kondu Life Enjoy madidre En Thondre. Yakandre Nimma prakara Marujanma Elwalla
@exgod15332 жыл бұрын
ಈ ಕಿತ್ತು ಹೊಡೆದು ಬಡಿದು ಕೊಂದು ಎಂಜಾಯ್ ಮಾಡುವವನು ಯಾರು? ಇದೊಂದು ದೌರ್ಜನ್ಯ ಅಲ್ವಾ? ಈ ರೀತಿಯ ದೌರ್ಜನ್ಯ ನಿಮ್ಮ ಮೇಲೆ ಅಥವಾ ನಿಮ್ಮ ಕುಟುಂಬದ ಮೇಲೆ ಆದರೆ ಏನು ತೊಂದರೆ? ವಿಚಾರ ಮಾಡಿ. ನಿಮ್ಮ ಎಂಜೋಯ್ಮೆಂಟ್ ಇನ್ನೊಬ್ಬನಿಗೆ ದುಃಖ ತರಬಹುದಲ್ವಾ?
@vishwanath84432 жыл бұрын
Swamy nivu devarna nodidira nodila Andare nodibanu mathsdi avaga Nima mathige bele baruthe illa Andre e program west devarna nodiro onde mathige mind activemaduthre
@vittalak79742 жыл бұрын
Praven Nayak avra 👟 👟 sakathagide
@vishukumarbhandary71119 күн бұрын
👍🙏
@exgod15332 жыл бұрын
ಅವರು ಸರಿಯಾಗಿ ಹೇಳಿದ್ರು. ದೇವರ ನಂಬೋದನ್ನ ಬಿಟ್ಟಮೇಲೆ ನನಗೆ ಏನೋ ಒಂದು ಸಕ್ಸಸ್ ಬಂದಿದೆ.
@sheshadridv7771 Жыл бұрын
U r. So knowledgable. But. I. Wasted. Ur company. Talking. Useless things. 😂