ಹಣ ಹಣಿ ಪುಸ್ತಕಕ್ಕಾಗಿ ಸಂಪರ್ಕಿಸಿ : 866 040 4034 -------- ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ : Amazon: www.amazon.in/dp/9393224730?ref=myi_title_dp Sapnaonline: www.sapnaonline.com/books/hana-hani-rangaswamy-mookanahalli-9393224730-9789393224736 Flipkart : www.flipkart.com/hana-hani/p/itma88b3fbc15d34?pid=9789393224736 Harivu Books : harivubooks.com/products/hana-hani-financial-decisions-kannada-books Kannadaloka: tinyurl.com/5n6cwzc5 Veeraloka Books: veeralokabooks.com/product/hana-hani/ Navakarnataka: navakarnataka.com/hana-hani-pre-order
@oggattinalliBalavide7 ай бұрын
30 ವರ್ಷ 15000rs ಪ್ರತಿ ತಿಂಗಳು ಕಟ್ಟಿದರೆ 7% ಬಡ್ಡಿ lic, post office, bank 6% . ಲೆಕ್ಕ ಹಾಕಿ 1.5 ಕೋಟಿ ದಾಟಲ್ಲ. ಪುಸ್ತಕ ಮರು ತಿದ್ದುಪಡಿ ಮಾಡಲು ಹೇಳಿ
@mallikarjunhosamani60897 ай бұрын
ಪುಸ್ತಕ ಬೇಕಾಗಿತ್ತು ಸರ್...
@shirram27007 ай бұрын
Psk👏🇾🇪👏🇾🇪 ಮಹಾರಾಷ್ಟ್ರ ಸೊಲ್ಲಾಪುರ್ ನಮಸ್ಕಾರ
@kotraiahk87767 ай бұрын
Ī97kiìì
@smithashivu9037 ай бұрын
Happy Birthday 🎈 may your day be filled with lots of love and happiness
@nagendrakumark7887 ай бұрын
ನೀವು ಹೇಳುವ ಪ್ರತಿ ಮಾತು ಸತ್ಯ. ನೀವು ಹೇಳಿದ ರೀತಿ ಗಳಿಸಿದ ಹಣದಲ್ಲಿ ಹೂಡಿಕೆ ಮಾಡಿದರೆ ಜೀವನ ಸುಂದರ, ಸುಮದುರ ಹಾಗೂ ಸಂತಸದಿಂದ ತುಂಬಿರುತ್ತದೆ. ಧನ್ಯವಾದಗಳು ❤❤❤❤❤
@prasannaaradhyav55383 ай бұрын
ನಮಸ್ಕಾರ ಸರ್ ಈ ಮದ್ಯ ನಿಮ್ಮ ವಿಡಿಯೋಗಳನ್ನು ಹೆಚ್ಚಾಗಿ ನೋಡುತ್ತಿದ್ದೇನೆ ನಿಮ್ಮ ಪ್ರತಿಯೊಂದು ಮಾತು ನನ್ನ ಮನ ಮುಟ್ಟುತ್ತಿದೆ ನನ್ನದೊಂದು ಮನವಿ ದಯವಿಟ್ಟು ನಿಮ್ಮನ್ನ ಬೇಟಿ ಮಾಡಲು ಅವಕಾಶ ಕೊಡಿ ನಾನೊಬ್ಬ ಕೇಂದ್ರ ಸರಕಾರಿ ನೌಕರ
@renukam758126 күн бұрын
ಅಸ್ಮಿತೆ ಅಹಂಭಾವ, ಅಹಮಿಕೆ, ಸ್ವಾರ್ಥತೆ, ಸ್ವಾರ್ಥಮೂಲತತ್ವ ತನ್ನತನ, ತನ್ನ ಚಹರೆ, ತನ್ನ ಸ್ಥಾನಮಾನ ಸ್ವಂತಿಕೆ
@sureshbabu47544 күн бұрын
Very good information about financial stability news good
@guruking50587 ай бұрын
ತುಂಬಾ ತುಂಬಾ ಉಪಯುಕ್ತವಾದ ಮಾಹಿತಿ ಕೂಟ್ಟಿದಕ್ಕಾಗಿ ಅನಂತ ಧನ್ಯವಾದಗಳು ಸರ್ .
@ChannagiriNipanal-by9ep2 ай бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಾ ಸರ್, ಧನ್ಯವಾದಗಳು ಸರ್
@nagarajs63397 ай бұрын
Iam a teacher I too saved and won in my life economically
@shilpasankanur76372 ай бұрын
Pls tell me sir how you planned about future
@lohiable7 ай бұрын
ಸರ್ ನಿಮ್ಮ ಮಾತು ಅರ್ಥ ಮಾಡ್ಕೊಡ್ರೆ ಬದುಕು ಸುಂದರ.... 🙏
@venkateshmurthydavasam47467 ай бұрын
Power of Compounding ಬಗ್ಗೆ ಸ್ವಲ್ಪ ಹೆಚ್ಚಿನ ಮಾಹಿತಿ ನೀಡಿ ಸರ್.
@varadarajaluar28837 ай бұрын
ನಮಸ್ತೆ ಸರ್, ಈ ಸಂಚಿಕೆಯಲ್ಲಿ ಉತ್ತಮ ಮಾಹಿತಿ ಮತ್ತು ಉತ್ತಮ ಸಂಭಾಷಣೆ ಇದೆ. ಧನ್ಯವಾದಗಳು ಸರ್.
@Babucarelearnearn19887 ай бұрын
ಸರ್ ನಮಸ್ತೆ ರಂಗಸ್ವಾಮಿ ಮೂಕನಹಳ್ಳಿ ಸರ್ ಭೇಟಿ ಮಾಡಬೇಕು. ಮಾರ್ಗದರ್ಶನ ತಿಳಿಸಿಕೊಡಿ. ಈ ಅದ್ಬುತ ಪುಸ್ತಕ ಓದಿದ ಮೇಲೆ ಭೇಟಿ ಮಾಡಬೇಕು. ಅಂತಾ ಅನಿಸಿದೆ. ದಯವಿಟ್ಟು ಒಂದು ಮಾರ್ಗದರ್ಶನ ಕೊಡಿ.
@CVS57574 күн бұрын
Superb sir Fantastic
@shrushrungar34737 ай бұрын
Super conversation with Rangaswamy mookanahalli sir Thank you so much gourish sir I'll buy it.
@nagarajs63397 ай бұрын
Born in 1960 wrote and registered will when I was 46 ie at 2006 iam happy now
@nagarajs63397 ай бұрын
Very beautiful discussion Very interesting information iam really inspired
Gourish sir . ನಿಮ್ಮ ಸಂದರ್ಶನ ತುಂಬಾ ಉಪಯುಕ್ತವಾಗಿದೆ.ನಾನು ಕೂಡ ಹಣ ಹಣಿ ಪುಸ್ತಕವನ್ನು onaline order ಮಾಡಿರುವೆ ಸರ್.
@BheemuNelogi-r6c14 күн бұрын
Hatsup Sir 👌👌
@manjunathaman875211 сағат бұрын
Fantastic sir
@bhagyashreekekkar3967 ай бұрын
ವಿವರಣೆ 👌👌 ಧನ್ಯವಾದಗಳು 🙏🙏
@rameshadoddapura7 ай бұрын
ಬಹಳ ಸುಂದರ ಸಂದರ್ಶನ...💐💐
@adiadda977 ай бұрын
I ordered the book considering Gourish sir's recommendation👍👍
@ravishankarbhat.s18607 ай бұрын
ಸೂಪರ್ ಮೂಕನ ಹಳ್ಳಿ ಯವರೆ. ಧನ್ಯವಾದಗಳು.
@Suuprrithh7 ай бұрын
Very Good Information Thanks!
@GaurishAkkiStudio7 ай бұрын
Thank you..!
@sureshanchan38497 ай бұрын
Wonderful messages. Request you to translate this to English so that all younger generation accross India can benifit and it can result into India going stronger and growing disciplined
@akshathaakshatha67144 ай бұрын
Thumba thumba danyavadagalu sir❤
@KusumaKumaraswamy7 ай бұрын
Hege madabeku please tilisi 12:13 12:18 12:20
@kasturiachar43197 ай бұрын
Very nice information sir..This will make a difference in everybody s life..😊
@jayaprakashshetty65117 ай бұрын
ಧನ್ಯವಾದಗಳು ಸರ್ 🙏🙏🙏
@nagappakh53257 ай бұрын
ಉತ್ತಮ ವಿಚಾರಗಳಿಗಾಗಿ ವಂದನೆಗಳು
@bhavyajagadish21525 ай бұрын
Very useful information need more insights on where to invest
@DilipKumar-so1rn7 ай бұрын
Informative interview sir, thank you
@nagarajs63397 ай бұрын
Very nice discussion with author
@kumarkamashi7 ай бұрын
Good information Nanu book kondukonde sir Danyavaadagalu sir
@harishms41097 ай бұрын
Money is confidence.
@chandradevadiga57576 ай бұрын
ಉತ್ತಮ ಮಾಹಿತಿ ಸರ್ ಎಲ್ಲಿ ಹೂಡಿಕೆ ಮಾಡಬೇಕು ಅಂತ ದಯವಿಟ್ಟು ತಿಳಿಸಿ
@Sp712707 ай бұрын
Excellent explanation sir 🙏
@ramesh.ngowda18087 ай бұрын
Sir upayuktha mahiti. Danyavadagalu ❤
@sharathshetty97707 ай бұрын
Namasakar sir very nice video sir
@sbpatilmodicare4107 ай бұрын
Tq very much dear gourish sir 😊🙏👍
@roopav67854 ай бұрын
Wonderful information
@sureshbabu47547 ай бұрын
Thank you for your information good
@VittalGY6 ай бұрын
ತುಂಬಾ ಅದ್ದಭೂತವಾಗಿ ಹೇಳಿದಿರಿ ಸರ್ 🔥🔥..
@narsingarao15467 ай бұрын
Sir, please,please,please,please,please translate into English. Many people will be benefitted including me. Thank you. K.N.Rao.
@KalmeshBhangi-ye9qsАй бұрын
ಸೂಪರ್
@TanujaGadiyappanavar7 ай бұрын
Thank you so much sir
@hrramakrishna12127 ай бұрын
Useful information. Thank you
@shivarajukm64005 ай бұрын
very nice, thank you sir
@TradingGuruji667 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಶುಭವಾಗಲಿ ಅಣ್ಣ
@vajrappaBadiger4 ай бұрын
❤ Marg Darshana super
@chetankumarjigajinni7 ай бұрын
ವರ್ಷಕ್ಕೆ 15% ಸಿಗುವ ಹೂಡಿಕೆ ಯಾವುದು ಸರ್ ಎಲ್ಲಿ ಹೂಡಿಕೆ ಮಾಡಬೇಕು ಅದರ ಬಗ್ಗೆ ತಿಳಿಸಿದರೆ ಸ್ವಲ್ಪ ಸಹಾಯ ಆಗತಿತ್ತು
@DharudarurDarur7 ай бұрын
Mutual funds
@arunb52912 ай бұрын
Nifty Alpha 50 Index Mutual Fund.
@vasantha23386 ай бұрын
Thank you good information
@technicalpavan1434 ай бұрын
Nija sir
@jagakannadagaming80152 ай бұрын
Thank you sir
@VijayKumar-ef4wt7 ай бұрын
I have started reading Really throwing a light
@raomoney7 ай бұрын
ಉತ್ತಮ ಮಾಹಿತಿ 🙏
@krishnamc28067 ай бұрын
ಉಳ್ಳವರ ಜೊತೆ ಇಲ್ಲದವನ ಸ್ವರ್ಧೆ ಜೀವನದ ಅಂತ್ಯಕ್ಕೆ ಸಮ ಸರ್
@venkateshkarnam51807 ай бұрын
hllavana alla ullavana
@gash5017Ай бұрын
@@venkateshkarnam5180ಉಳ್ಳವರು ಅಂದ್ರೆ ಇದ್ದವರು
@cynthim216226 күн бұрын
Super 🙏🙏🙏
@journalingbyme78886 ай бұрын
ಸರ್ ನಾನು ೫೨ ವರ್ಷ ಎಲ್ಲಿ ಹೂಡಿಕೆ ಮಾಡಬೇಕು ಎಸ್ಟು ಮಾಡಬೇಕು
@KusumaKumaraswamy7 ай бұрын
Elli hege hudike madabeku please heli 10:46
@bindhugowda2685 ай бұрын
Sir I took home loan to save my tax is that a good idea or should I close my home loan?
@vajrappaBadiger4 ай бұрын
Super namaste sar❤
@swimmingprakashpoojary28577 ай бұрын
ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಒಂದು ದಿನ ನೋಡೋಕೆ ಬರುವವರಿಗೆ ತೋರಿಸಲು ಸಾಲ ಮಾಡಿ...
@anithan.j.m.67716 ай бұрын
Soo many thanks sir tq 🙏
@rajshekarrajshekarrs74684 ай бұрын
Namma aakkene baduku super super sir
@manjulakulkarni42027 ай бұрын
Super sir both of you🎉🎉
@shrinathu74483 ай бұрын
Tq vmuch sir pls reply me tumba chennagi helikottiddira sir hagene nimm books nanu ivaaga study madtiddini nanu single parents 2 girls high school study but ihave earning 12000 how to save imeans developed money Sir pls pls get one video for medal class peoples dhanyavada sir 🙏🏻🙏🏻🙏🏻🙏🏻🙏🏻
@chandrukl65387 ай бұрын
ಎಲ್ಲಿ ಹುಡಿಕೆ ಮಾಡಬೇಕು ಸರ್
@JayaShree-cw2sr6 ай бұрын
Thenks sar
@gurumurthy47316 ай бұрын
Super sir thank you
@goutammourya..happymoregam73222 ай бұрын
U r said compounding interest, but my savings should be invested where sir?.
@prasad4667 ай бұрын
Investment in large cap good shares. Sip is best t
@zakirmulla13647 ай бұрын
Hanahani book super sir
@vivekgowdack27087 ай бұрын
Excellent interview.
@GirishWagle-iz8dz7 ай бұрын
Thanks for the video.
@RajeshwariUml4 ай бұрын
Sir yavudu best heli sir
@Babucarelearnearn19887 ай бұрын
ದಯವಿಟ್ಟು ನಿಮ್ಮ ಭೇಟಿಗೆ ಅವಕಾಶ ಮಾಡಿಕೊಡಿ ಸರ್. ಹಣ ಹಣಿ ಪುಸ್ತಕ ಓದಿದ ಮೇಲೆ ಎಲ್ಲ ಪುಸ್ತಕ ಓದಬೇಕು ಎನ್ನುವ ಆಸಕ್ತಿ ಮೂಡಿದೆ ದಯವಿಟ್ಟು. ಸರ್ ಭೇಟಿ ಹೇಗೆ ಸಾಧ್ಯ ತಿಳಿಸಿ ಕೊಡಿ 🙏
@rajalakshmisk90517 ай бұрын
100% correct sir
@dakshayanitumbadi18157 ай бұрын
PPF is good savings with good returns👍👍
@ramyatala7 ай бұрын
Loved it
@bhagyammasrinivasa84957 ай бұрын
ಸರ್ ಹೀಗೆ ಲಾಭ ಮಾಡುವುದಕ್ಕೆ ಎಲ್ಲಿ ಹೂಡಬೇಕು ಯಾವುದರಲ್ಲಿ ಹೋದಿಕೆ ಮಾಡಬೇಕು ಸರ್. ಇದರ ಮಾಹಿತಿ ಕೊಡಿ
@gurug4167 ай бұрын
15,000 rs ಯಾವುದರಲ್ಲಿ ಹೂಡಿಕೆ ಮಾಡಬೇಕು ಸರ್ ಪ್ಲೀಸ್ ತಿಳಿಸಿ ಸರ್
@mallupujari74127 ай бұрын
Good suggested
@RaghuShetty-um2xx18 күн бұрын
Bank sip bagge ತಿಳಿಸಿ ಸರ್
@maruteshdmagalmaruti99107 ай бұрын
Sir postal life insurance PLI BEST ALVA SIR 2905rs month 18 years kattidare 700000 kattutivi 18 yeras aadmele 1400000 barutte best alva sir
@marutimudakavi69255 ай бұрын
I don't think so, Basically it's a insurance not a return based investment, It's return is only 5%.
@basavarajkc27264 ай бұрын
Go for mutual funds
@manikhalebasappnavar6256 ай бұрын
Super sir👍
@swegaj7 ай бұрын
Sir Navhu, Elli hudike madabeku, please guide me sir
@johnmenezes90017 ай бұрын
Very good👍
@vijayabv53607 ай бұрын
12:27 must watch
@lingaraju.n.plingaraju.n.p58147 ай бұрын
Super sir
@powerstar614 ай бұрын
Can get English version book ?
@sharanambiger7 ай бұрын
old is gold antare nimma purvajaru yavdaru mele investu madru helri