ಗೌರೀಶ್ ಸರ್ ದಯವಿಟ್ಟು ಮುಂದಿನ ಅದ್ಯಾಯದ ಲಿಂಕ್ ನ್ನು ಸೇರಿಸಿದ್ರೆ ತುಂಬಾ ಉಪಯೋಗ ಹಾಗೂ ಸಹಾಯವಾಗುತ್ತದೆ 🙏😊
@nagarajahv4004 Жыл бұрын
ತುಂಬಾ ಕ್ಲಿಷ್ಟ ವಿಷಯ ಅಂತ ಭಾವಿಸಿ ನೋಡುವುದಕ್ಕೂ ಯೋಚಿಸುತ್ತಿದ್ದ ಅಧ್ಯಾಯನ್ನು ಅತಿ ಸರಳವಾಗಿ ವಿವರಿಸಿದ್ದೀರಿ. ಧನ್ಯವಾದಗಳು🙏
@hallikerift4947 Жыл бұрын
ಭಗವದ್ಗೀತೆಯನ್ನು ತುಂಬ ಸರಳವಾಗಿ ತಿಳಿಸಿದ ತಮಗೆ ನಮನಗಳು. ಪ್ರತಿಯೊಬ್ಬರು ತಮ್ಮ ಬದುಕನ್ನು ಸುಂದರವಾಗಿ ಕಟ್ಟುಕೊಳ್ಳಲು ಭಗವದ್ಗೀತೆಯ ವಿಚಾರಗಳು ನೆರವಾಗುತ್ತವೆ.
@vijayajoshi6541 Жыл бұрын
Thumbha OLle Kelsa madthaidhera GaurishAvare. Bring more of these kind of episodes🙏🌺🙏✔️Usa
@aanadtailar6537 Жыл бұрын
ಮಹಾಭಾರತದ ರಹಸ್ಯಗಳು. ಇದರಲ್ಲಿ ಗೀತಾ ಪರ್ವ. ಮತ್ತೆ ಮತ್ತೆ ಕೇಳ್ತಾ ಇರ್ತೀನಿ ಸರ್. ಎಷ್ಟು ಚೆನ್ನಾಗಿ ಹೇಳಿದ್ದೀರಾ. ನಿಮ್ಮ ಮಾತುಗಳು ಮತ್ತೆ ಮತ್ತೆ ಕೇಳಬೇಕು ಅಂತ ಅನಿಸ್ತಾ ಇರುತ್ತೆ. ಕನ್ನಡ ಪದಗಳನ್ನು ಎಷ್ಟು ಚೆನ್ನಾಗಿ ಮಾತಾಡುತ್ತೀರ. ಅಭಿನಂದನೆಗಳು ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ 🙏👍👌🫶👏🤝🥰🌹❤️
@vijayakumarmico5186 Жыл бұрын
ಶ್ರೀ ಗುರುಭ್ಯೋ ನಮಹ ಮತ್ತೆ ಮತ್ತೆ ಕೇಳಿದರೂ ಹೊಸತನ ವನ್ನು ಬಿಂಬಿಸುವ ವಿಚಾರ ಧಾರೆ 🙏🙏🙏❤❤❤❤
@shivaswamykr7802Ай бұрын
ಅಧ್ಯಾತ್ಮವನ್ನು ತುಂಬ ಸರಳ ಶಬ್ದ ಗಳಲ್ಲಿ ತಿಳಿಸಿದ, ಜಗದೀಶ ರವರಿಗೆ, ಅಭಿನಂದನೆಗಳು. ಈ ಕಾರ್ಯಕ್ರಮ ಪ್ರಕಟಿಸಿದ GAS ರವರಿಗೆ ಅಭಿನಂದನೆಗಳು.
@flowerpower6345 Жыл бұрын
Your Mahabharata series are so addictive, I have not watched anything else on KZbin and Netflix for months. You have made me realize this not just a story we read as kids but a great self improvement guide. Thank you for your entire team.
@GaurishAkkiStudio Жыл бұрын
Thank you so much
@anupritti29433 ай бұрын
Ella videos na playlist ge add maadidira tumba kushi aithu.
@SurMeera1 Жыл бұрын
Such beautiful explanation of the Geeta. Thank you Jagdish Sharma Sampa Sir 🙏🙏🙏
@bhagavanps26923 ай бұрын
ಕ್ಲಿಷ್ಟತೆಯಿಂದ ಆಸಕ್ತಿರಹಿತ ನಾಗಿದ್ದ ನನಗೆ ಸುಲಭವಾಗಿ ಸರಳವಾಗಿ ತಿಳಿಸುತ್ತಿದ್ದೀರಿ. 🙏
@madhusudan4794 Жыл бұрын
ತುಂಬಾ ತುಂಬಾ ಹತ್ತಿರವಾಗಿ ವಾಗಿದೆ ನಿಮ್ಮ ವಿವರಣೆ ನಮಗೆ ಧನ್ಯವಾದಗಳು
@ramakrishnareddyps9400 Жыл бұрын
ಮೊದಲ ಅಧ್ಯಾಯವನ್ನು ಕಂಠಪಾಠ ಮಾಡಿರುವ ನನಗೆ ಗುರುಗಳ ಅರ್ಥಪೂರ್ಣವಾದ ವಿವರಣೆ, ವಿಶ್ಲೇಷಣೆ ನನಗೆ ಸಹಾಯಕವಾಯಿತು ಗುರುಗಳಿಗೆ ನಮಸ್ಕಾರಗಳು 🙏🙏🙏💐💐💐
@balakrishnaht7180 Жыл бұрын
Very interesting chapter thank you for sharing Guruji
@lohithkumarplohith26504 ай бұрын
Hare krishna
@r_1542 ай бұрын
Thank you both of you 🙏
@ashwinink6373 ай бұрын
ಧನ್ಯವಾದಗಳು ಸರ್
@pundalikkalliganur29696 ай бұрын
ಅದ್ಭುತವಾದ ವಿಶ್ಲೇಷಣ
@MultiAnnappa10 күн бұрын
Ibbarigu Dhanyvadagalu.mate namaskaragalu
@sunithaeshwarappa7127 Жыл бұрын
Sir this reminds me my childhood seeing our elders sitting like this and talking these topics. Thank you so much for both of you sir.
@muralib95977 ай бұрын
I have been waiting for this moment I am greatfull to Sampath sir and Gowrish sir. I am A visually challenged person but my inword eye is being slowly opened by Jagadish sir . I thank God.😂
@nitturbhavanishankararavis9338 Жыл бұрын
Today JAGADISH Sharna Sampa's GOURISH AKKI. Studio helped me a lot in SRINGERI GHOSTI
@kavithann8998 Жыл бұрын
Thank you very much Jagdish sampa sir for such clear and beautiful explanation of Sankhya Yoga, waiting for next chapter. Thank you for both of you sir 🙏
@ramasubramanyamananthanara4497 Жыл бұрын
Gurugala darshanavayitu. Dhanyosmi🙏🙏🙏
@makkimanemakarasu-fc2fh Жыл бұрын
ಅದ್ಭುತ ಮಾತುಗಳು
@janakiiyengar64324 ай бұрын
Sampa sir 🙏🙏
@ShreyasSuvarna-uj2cm Жыл бұрын
Jai shri Krishna 🙏🙏🙏🙏🙏🙏🙏🕉🕉🕉🕉
@raghavendraupadhyap.r.8703 Жыл бұрын
Very good explanation of Bhagavadgita by Jagadeesh Sharma 😊
@savitahegde3835 Жыл бұрын
ತುಂಬಾ ಸುಂದರವಾಗಿ ಹೇಳಿದ್ದೀರಿ.🙏🙏
@naveenn9600 Жыл бұрын
Dear Sir, It is really touching experience to listen to this. It also reminds me of Rama Rama Re Song " Helu Krishna"
@krishnn3501 Жыл бұрын
The explanation of Geeta is very beautiful special thanks Jagadeesh sir and Gourish sir
@ramuh.s7818 Жыл бұрын
ಶ್ರೀ ಗುರುಭ್ಯೋ ನಮಃ
@madhusudan4794 Жыл бұрын
ನಿಮಗೆ ಧನ್ಯವಾದಗಳು ಚಿಕ್ಕದೆ
@ashwinivijay1 Жыл бұрын
You are such a good guru sampa ji.... many things happen in life. If we listen to you, Mahabharata, Geeta, the way you convey the message is so amazing and the rest of the things in life become so easy. All the answers for life are here. Thank you so much gaurish ji and guru sampa ji.
@madhusudan4794 Жыл бұрын
ಸೂಪರ್❤ಸೂಪರ್❤ಸೂಪರ್❤
@ssunitha3901 Жыл бұрын
Thank you for such a wonderful explanation Guruji
@savitahegde38359 ай бұрын
ವಂದನೆಗಳು ಸರ್
@saakshaatkarakalaniketana9533 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ 🙏
@Suresh-i1g6 ай бұрын
Hare rama hare rama rama rama hare hare hare krishna hare krishna krishna krishna hare hare hare Sai hare Sai Sai Sai hare hare hare baba hare baba baba baba hare hare hare datha hare datha datha datha hare hare
@kavithat8863 Жыл бұрын
🙏🙏🙏🙏🙏🙏🙏ತುಂಬಾ ಧನ್ಯವಾದಗಳು ನಿಮಗೆ, ಮಾತೆ ಬರುತ್ತಿಲ್ಲ ನನಗೆ ಸಾರ್ಥಕವಾಯಿತು 🙏💐
@ Gourish Please ask sir to talk about 18days ಯುದ್ಧ episodes with details of each day 🙏.
@GaurishAkkiStudio Жыл бұрын
Sure
@sathyashriprakash83 Жыл бұрын
Sir, waiting for next episode from 8 days..😢
@c.b.bc.b.b3624 Жыл бұрын
Sir nimage shubhavagali.
@mvarunkumar315 Жыл бұрын
ಶ್ರೀಯುತ ಜಗದೀಶ್ ಶರ್ಮಾ ಸಂಪ ರವರೇ ಹಾಗೂ ಶ್ರೀಯುತ ಗೌರೀಶ್ಅಕ್ಕಿ ರವರೆ ದಯವಿಟ್ಟು ಮಹಾಭಾರತದಲ್ಲಿ ಬರ್ಬರೀಕ ವಿಷಯವಾಗಿ ತಿಳಿದುಕೊಳ್ಳಬೇಕೆಂಬ ಇಚ್ಛೆ ಇದೆ ದಯವಿಟ್ಟು ಇವರ ಬಗ್ಗೆ ಹೆಚ್ಚಿನ ಮಾಹಿತಿ ಬಯಸುತ್ತಿದ್ದೇನೆ ದಯಮಾಡಿ ತಿಳಿಸಿ.
@gajendranaik9880 Жыл бұрын
ವ್ಯಾಸ ಮಹಾಭಾರತದಲ್ಲಿ ಬಾರ್ಭರಿಕ ವಿಷಯ ಬರಲ್ಲ ಅನಿಸುತ್ತೆ.
@rashmidesai-nq4wx Жыл бұрын
Super explanation sir
@ranjinirai3863 Жыл бұрын
🎉very. Very. Good chapter
@VanishreeKulkarni-xx7ko Жыл бұрын
Tq sir🎉🎉
@krishnn3501 Жыл бұрын
Mahabharata 🙏🙏
@shivakbshivakb3813 Жыл бұрын
Nimindha nana bhaduko sugana i love you
@mythiliprasad2441 Жыл бұрын
Harekrushna 🙏
@hiiguru4410 Жыл бұрын
Super sir
@frhosagoudar86698 ай бұрын
ಪಾಂಡವರ ವನವಾಸದ ವಿಭಾಗದಲ್ಲಿ ಗಂಧರ್ವರದುರ್ಯೋಧನನನ್ಎಟ್ಟ
@ushagsusha6463 Жыл бұрын
Om Gurubyo Namaha🙏🙏
@SKODAS141 Жыл бұрын
🙏
@jungleesuman1330 Жыл бұрын
Sir yake late maadthidira start maadi
@bhagavanps26923 ай бұрын
ಕೆಲವರು ಸಂತೋಷದ ವಿಷಯಕ್ಕೂ ದುಃಖ್ಖದ ವಿಷಯಕ್ಕೂ non reactive ಆಗಿರುತ್ತಾರೆ. ಅಂದರೇ, ಬಾವನಾಶೂನ್ಯತೆಯನ್ನು ಸ್ಟಿತಾಪ್ರಜ್ಞಾ ಅಂತಹ ಕರೆಯಬಹುದೇ?
@bhagavanps26923 ай бұрын
ಸ್ಟಿತಪ್ರಜ್ಞಾ ಸ್ಥಿತಿಯನ್ನು ವ್ಯರಾಗ್ಯವೆಂದು ಕರೆಯಬಹುದೇ ?
@sarithas.4776 Жыл бұрын
🙏🙏🙏🙏🙏
@frhosagoudar86698 ай бұрын
ಪಾಂಡವರ ವನವಾಸದ ವಿಭಾಗದಲ್ಲಿ ಗಂಧರ್ವರು ದುರ್ಯೋಧನನನ್ನು ಹೆಡೆಮುರಿಕಟ್ಟಿದ ವಿಚಾರವನ್ನು ಹೇಳಿ ಲ್ಲ
@printedgifts51547 ай бұрын
ಹೇಳಿದ್ದಾರೆ. ನೀವು ಕೇಳಿಲ್ಲ ಅನ್ನಿಸ್ತಿದೆ. ತುಂಬಾ ಮೊದಲೇ ಹೇಳಿದಾರೆ
@prathapakumar8187 Жыл бұрын
Vidura:-( son of dhasi(servant to state of queen ) & bhagavan Sri vyasaru).and ಯುಯುಸು(ಷು.ಶು)(son of dhasi (servant to gaandhari)& drutharaastra). It's true right...
@leelaambleАй бұрын
ನಮಸ್ಕಾರ...38ರಿಂದ 46 ಶ್ಲೋಕದ ವರಗೂ ವಿವರಣೆ ಹೇಳಲಿಲ್ಲ...ದಯವಿಟ್ಟು ವಿವರಣೆ ಹೇಳಿ 🙏