ಎಲ್ಲಿಂದ ಹುಡುಕಿ ತರುತ್ತೀರಿ ಒಬ್ಬರು ಮುತ್ತುಗಳು sir ಗೌರೀಶ್. ನಿಮ್ಮ ಎಪಿಸೋಡ್ ಗೆ ಕಾಯ್ತಾ ಇರ್ತೀನಿ ❤
@SSH-e8o2 ай бұрын
❤❤❤❤❤❤
@ನುಡಿಮುತ್ತುಗಳು-ಧ5ಪ2 ай бұрын
ಹಾಸ್ಯದಿಂದ ಕೂಡಿದ ಮಾತಿನಲ್ಲೂ ತುಂಬಾ ಸ್ವಾರಸ್ಯಕರವಾಗಿ ಮೂಡಿಬಂದಿದೆ, ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲು ತೊಂದರೆ ಅನಿಸತ್ತೆ ಏನಾದರೂ ಉಪಾಯ ಇದ್ದರೆ ಹೇಳಿ.ಧನ್ಯವಾದಗಳು ಸಾರ್.
@prakashraomali6652 ай бұрын
ಪುತ್ತೂರಾಯ ಸರಿ ನೀಮಗೆ ಕೊಟಿ ಕೊಟಿ ಪ್ರಣಾಮ... ಧನ್ಯವಾದಗಳು ಗೌರೇಶ ಸರ🎉🎉
@sujatark91082 ай бұрын
ಇಂತಹ ಅದ್ಭುತ ಒಳ್ಳೆ ಜ್ಞಾನ ಉಳ್ಳ ವ್ಯಕ್ತಿಗಳ ಹಿತನುಡಿ ಕೇಳಿಸಿದ ನಿಮಗೆ ಧನ್ಯವಾದಗಳು ,👍🤝
@nisarga32792 ай бұрын
ನಿಜ ಅನುಭವದ ಅದ್ಭುತವಾದ ಮಾತುಗಳು ಧನ್ಯವಾದಗಳು ಸರ್🙏🏻❤️
@Srirama142 ай бұрын
ಅದ್ಭುತವಾದ ಸಾಧನೆ ಈ ರೀತಿ ಸಾಧನೆ ಮಾಡುವವರು ನೂರಕ್ಕೆ ಒಬ್ಬರು ಹುಟ್ಟುತ್ತಾರೆ ಇವರು ಮತ್ತೆ ನೇಪಾಳದಲ್ಲಿ ಸಂಸದರಾಗಿ ಸೇವೆ ಸಲ್ಲಿಸಲಿ ಎಂದು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ
@gurumurthy982 ай бұрын
ಇಂತಹ ವೆಕ್ತಿತ್ವ ಉಳ್ಳ ವ್ಯಕ್ತಿ ನಿಮ್ಮ ಸಂದರ್ಶನ ದಲ್ಲಿ ಬಂದಿದ್ದೆ ನಮ್ಮ ಭಾಗ್ಯ 🫶🩷🙏🙏🙏🙏
@veenasomakrishnaananda58222 ай бұрын
ಇನ್ನೂ ಇವರ ಮಾತುಗಳನ್ನು ಮುಂದುವರೆಸಿ ಗೌರೀಶ್ ಅವರೇ ಬಹಳ ಚೆನ್ನಗಿ ಮೂಡಿಬರ್ತಿದೆ
@BasavarajK-zp5xu2 ай бұрын
Kansilldvru bahal Jan iddare lokadalli sar❤
@BasavarajK-zp5xu2 ай бұрын
True valueble great humanity leadership master full video ❤
@b.ksriram78212 ай бұрын
ಹೃತ್ಪೂರ್ವಕ ಧನ್ಯವಾದಗಳು ಗೌರೀಶ್ ಸರ್.. ಒಂದು ಉತ್ತಮ ಎಪಿಸೋಡ್ 🙏🙏🌹❤️
@ShylaN-sq4xq2 ай бұрын
ನಿಮ್ಮ ಅನುಭವದ ಮಾತು ಕೇಳಿ ನಮ್ಮಲ್ಲಿ ತುಂಬಾ ಒಳ್ಳೆಯ ಬದಲಾವಣೆಗಳಾಗಿವೆ
@ramavedantham67262 ай бұрын
ಒಳ್ಳೊಳ್ಳೆ ನುಡಿ ಮುತ್ತುಗಳು. ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಂತೋಷ❤
@vradha62112 ай бұрын
ಗೌರೀಶ್ ಆಯೋಜಿಸುವ ಎಲ್ಲಾ ಚೈತನ್ಯ ಧಾರೆ ಭರವಸೆ ಹಾಗೂ ಜ್ಞಾನ ಸಂಪನ್ನತೆ ಎಲ್ಲವನ್ನು ಹೆಚ್ಚಿಸುತ್ತದೆ ಧನ್ಯವಾದಗಳು🎉
@prabhavatidhongde81632 ай бұрын
😊 😅😊m
@rajinikanthbm44579 күн бұрын
ತುಂಬಾ ಅರ್ಥಪೂರ್ಣವಾಗಿದೆ ಗೌರಿಶಂಕರ್ ಅವರೇ ನಿಮಗೆ ಧನ್ಯವಾದಗಳು
@SrinivasSrinivas-r9s2 ай бұрын
ಭಗವಂತ ಪ್ರತಿಯೊಂದು ಕುಟುಂಬಕ್ಕೂ ಇಂಥ ಉತ್ತಮ ಆತ್ಮ ಉಳ್ಳ ವ್ಯಕ್ತಿಗಳನ್ನು ಕೊಡಲಿ, ಮತ್ತು ಹುಟ್ಟಿ ಆ ಕುಟುಂಬ ಚೆನ್ನಾಗಿ ಬಾಳಲಿ ಎಲ್ಲರನ್ನು ಬಾಳಿಸಲಿ. 🙏😊
@ganeshkvchilur10152 ай бұрын
ಇವರು ಯಾರು ಎಂಬುದು ನನಗೆ ಗೊತ್ತಿಲ್ಲ ಆದರೂ ಇವರ ಮಾತುಗಳು ನನ್ನ ಮನಸಿಗೆ ತುಂಬಾ ಇಡಿಸಿತು so nice... thank you ಗೌರೀಶ್ sir ❤
@sulochanags28252 ай бұрын
Avarobba gauravanvitha professor( upanyasakaru)
@sunilgowda20572 ай бұрын
Mr K P putturaya ,Just wow ,his experience and all the values, principals nicely nerrated ,thank you Gaurish akki Ji for the Podcast ..✨🌱
@jkrishna22242 ай бұрын
ಧನ್ಯವಾದಗಳು ಸರ್ ಇವರ್ನ ಮತ್ತೆ ಮತ್ತೆ ಇಂಟರ್ವ್ಯೂ ಮಾಡಿ ಇವರಲ್ಲಿರುವ ವಿಚಾರಗಳನ್ನು ಹೊರತೆಗೆಯಿರಿ ತುಂಬಾ ಹೆಲ್ಪ್ ಆಗ್ತಾ ಇದೆ
@sahanamanjunath60952 ай бұрын
ಪುತ್ತೂರಾಯರಿಗೆ ನಮೋನಮ್ಹಾ 🙏🙏🙏🙏🙏👌👌👌👌
@BasavarajK-zp5xu2 ай бұрын
This is Nobel very very good important video for all nations ❤ not only one nation ❤ please send this video to all beautiful world ❤
@shivarajukhshivarajukh58372 ай бұрын
ಇವರ ಹಲವಾರು ಲೇಖನಗಳನ್ನು ನಾನು ಓದಿದ್ದೇನೆ. ಆದರೆ ಲೇಖನಗಳಿಗಿಂತ ಇವರ ಮಾತು ಅತ್ಯಧ್ಭುತ
@ManjulaHG-kc8wc2 ай бұрын
ನಿಮ್ಮ ಎಲ್ಲಾ ಎಪಿಸೋಡುಗಳು ಕೂಡ ತುಂಬಾ ಸ್ಪೂರ್ತಿದಾಯಕ ವಾಗಿರುತ್ತವೆ ಧನ್ಯವಾದಗಳು ಸರ್
@naganayakags62922 ай бұрын
E video nodi manasige thumba Kushi aythu sir superb ❤
@jyothiab59562 ай бұрын
ಇಂತ ಮಹಾನ್ ಚೇತನ ರ ವೀಡಿಯೋ ಮಾಡಿದಕ್ಕೆ 🙏🙏🙏🙏
@bharathideshpande88332 ай бұрын
, ಅಧ್ಬುತವಾದ ಮಾತುಗಳು.❤❤
@manumanan7926Ай бұрын
ತುಂಬಾ ತುಂಬಾ ಚನ್ನಾಗಿ ಇತ್ತು ಸರ್ ಎಪಿಸೋಡ್
@pampannakodihal822 ай бұрын
ಮರೆವು ಅನ್ನುವದು ದೇವರುಕೊಟ್ಟ ಅದ್ಭುತ ಕಾಣಿಕೆ
@lakshmiramanna49362 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್ ❤
@manjular61802 ай бұрын
ಸರ್ ನಿಮ್ಮ ಮಾತುಗಳನ್ನು ಕೇಳಿ ಮನಸ್ಸಿನಲ್ಲಿರುವ ಹಲವಾರು ಗೊಂದಲಗಳಿಗೆ,ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಧನ್ಯವಾದಗಳು
@mumtazbegum84382 ай бұрын
ಪುತ್ತೂರಾಯರ ಮುತ್ತಿನಂಥ ಮಾತುಗಳು ❤
@mahanteshkatti960320 күн бұрын
Akki haagu Putturaya Sir Tamage Tumba Danyavadagalu
@munirajam6002 ай бұрын
ಸೂಪರ್ ಇಂಟರ್ವ್ಯೂw ಸರ್ thankyou
@RevanasiddappaHBRevanasiddappa2 ай бұрын
ಪುತ್ತೂರು ಸೂಪರ್ ಇಂಟರ್ವ್ಯೂ ಕೊಟ್ಟಿದಿರಾ 🙏🙏🙏🙏🙏
@AnasuyaBhandare17 күн бұрын
Super sir super,100% valuable episode. Thumba thanks sir
@ambujaambuja.j10432 ай бұрын
Excellent programme sir thanku very much
@indirarao74332 ай бұрын
Dhanyavadagalu Gou rish sir goo Putturay sirgoo🙏 🙏👌
@kasturiachar43192 ай бұрын
Thank you for the golden lines from Putturaya sir s 80 years of life experience..very happy to see such a great soul with so much of knowledge , enthusiasm and energy.
@rennysaldanha10722 ай бұрын
Mr. Puttu Raya has such an amazing art of communication. Intelligent words and very meaningful . Hope it enlightens many people . He is so humorous and beautiful human being ❤
@shantharaju87862 ай бұрын
Beuty sir hats of both gourish sir&puttray sir👍👍👍👍👍
@JayashreeHosamath2 ай бұрын
No words what to comment Really beautififul and meaningful
@shubhasira26092 ай бұрын
Very wonderful interview...Whatever sir said is 💯 true...people should try to follow his sayings...🙏🙏
@ravibedre30742 ай бұрын
ಉತ್ತಮವಾದ ಸಂದೇಶ ಸರ್ ಧನ್ಯವಾದಗಳು 🙏
@laxmikantnidoni73502 ай бұрын
Great full Chanel 😃..... I Love 💕 this channel 😍
@chinnagiraiahg20862 ай бұрын
ನಿಜವಾಗ್ಲೂ ಸತ್ಯ ಸತ್ಸಂಗ ವಿಚಾರದಾರೆ 🌺🙏
@j.srinivasreddy36992 ай бұрын
Very Very interesting informative video, thanks sir
Dr putturaya is a great thinker philosopher and genious. Good speaker 🙏
@philoraj73722 ай бұрын
Nimma anubhavada maatugalu tumbaa eshta ayitu. Yaakendare e society yalli Sincer Aagi nadevuvavaru kadime. May the GOOD GOD Bless you Abandently & your family members Sir.
@MallammaKarishetty10 күн бұрын
Tumba channagi helidri sir🎉
@RamaswamyC-l3e2 ай бұрын
ಅದ್ಬುತ ಪ್ರೊ. ಪುತ್ತೂರಾಯ
@Parashivaiah2 ай бұрын
ಸರ್ ಸಂಸಾರ ಮತ್ತು ಜೀವನ ಈ ಎರಡರ ಸಂಬಂಧ ಹಾಗೂ ಇವೆರಡನ್ನು ಯಾವರೀತಿ ಇರಬೇಕೆಎಂಬುದನ್ನು ಬಹಳ ಚನ್ನಾಗಿ ಮಾತನಾಡಿದಿರಿ, ಧನ್ಯವಾದಗಳು
@mahanteshkatti960320 күн бұрын
Tumba Danyavadagalu Sir
@agnesrebello89042 ай бұрын
Super sir. Nimma maathu keli nanna hradaya thumbi banthu. Nijavadha mathu helidri. Thank you very much sir.
@MsCollection-w4w2 ай бұрын
Thumbaa Dhnyavadgalu sir , Nnimagu Edanna friends (all) share madidde Allara kade enda Thank you sir
@UmeshGuruRayaru2 ай бұрын
Thank You So Much For this Most Interesting and Inspirational Episode Sir ❤❤❤
@bhaskarn.r91842 ай бұрын
Wonderful no boring, satya matu
@YoutubeAC-wv5ge2 ай бұрын
What a conversation and what a information that we are getting this is what current generation is lagging I really appreciate and respect😅
Very nice n v useful video talk. Thank u v mch sir. May Almighty God bless you. Very good video to younger generation n those want to improve their life style. Our Indian politicians should change help n do good to the people , poor, needy. May Almighty God bless, give you good health, long life to do good things life. We will share to others.
@GajendraSingh-zl5fd2 ай бұрын
Well & welbeaing information given to U & M r putturaya