ಪುತ್ತೂರಾಯರ ಜೊತೆಗೆ ಮಾತುಕತೆ ಆಗಾಗ ಬರುತ್ತಿರಲಿ..... ಧನ್ಯವಾದಗಳು
@sudhayv55832 ай бұрын
ಅಷ್ಟು ವಯಸ್ಸಾಗಿದೆ ಅಂತ ಅನ್ನಿಸುತ್ತಿಲ್ಲ ಜೀವನಾನುಭವ ಚೆನ್ನಾಗಿದೆ 🙏🙏
@virupakshappabm21192 ай бұрын
80 ವರ್ಷ 108 ನೆನಪುಗಳು ಎಂದಿದ್ದರೆ ಮತ್ತೂ ಚೆನ್ನಾಗಿರುತಿತ್ತು ನನ್ನ ಅನಿಸಿಕೆ
@virusagi1232 ай бұрын
ನಮ್ಮ ನೆಚ್ಚಿನ ಫಿಸಿಯಾಲಜಿ ಪ್ರೊಫೆಸರ್ . ನಿಮ್ಮಿಂದ ಪಾಟ ಕಲಿತ ನಾವೇ ಧನ್ಯರು. ಪಾಠದ ಮದ್ಯ ತುಂಬಾ ಹಾಸ್ಯ ಹೇಳುತ್ತಿದ್ದರು ,ಅದು ಕನ್ನಡದಲ್ಲಿಯೇ.
@ChandrashekarHE-cu4wb2 ай бұрын
The word ice cream Memorable one.. Liked all episodes once again my thanks both of you.
@Vittala-hp4hj2 ай бұрын
ಇಂತಹ ಕಾರ್ಯಕ್ರಮಗಳು ಮತ್ತಷ್ಟು ಮೂಡಿ ಬರಲಿ. ಪುತ್ತೂರಾಯರಿಗೆ ಹೃದಯಪೂರ್ವಕ ನಮನಗಳು
@rathnas3300Ай бұрын
Super ತುಂಬಾ ಒಳ್ಳೆಯ ಮಾಹಿತಿ ಅನುಕರಣಿಯ 💐
@snehasarwad6133Ай бұрын
ಪ್ರತೀ ಮಾತುಗಳು ವೇದಗಳು ಸರ್,ನಿಮ್ಮ ಮಾತುಗಳು ನಮ್ಮ ಬದುಕಿಗೆ ಸ್ಪೂರ್ತಿ,ನಮಸ್ಕಾರಗಳು
@nagarathnas32062 ай бұрын
ಅದ್ಭುತ ಮಾತುಕತೆ🎉 ಮನನೀಯ ಚಿಂತನಾರ್ಹ🎉 ಧನ್ಯೋಸ್ಮಿ🎉
@shivajigouda65672 ай бұрын
ಅದ್ಭುತ ಮಾತುಕತೆ ಧನ್ಯವಾದಗಳು Sir
@jyothiab59562 ай бұрын
ಎಂತ ಒಳ್ಳೆ ಸಂದೇಶ sir 🙏🙏
@jyothilashmi12752 ай бұрын
ಅದ್ಭುತ ಮಾತುಗಳು ಸರ್ ಒಂದೊಂದು ಮಾತು ಮುತ್ತು ಈಗಿನವರಿಗೆ ಇಂತಹ ಮಾತುಗಳು ತುಂಬಾ ಅವಶ್ಯಕ ಇಟ್ಸ್ ಎ ಮೆಡಿಸಿನ್ ಫಾರ್ ಆಲ್ .
@srilakshmichadaga81232 ай бұрын
ಇಬ್ಬರಿಗೂ ಧನ್ಯವಾದ
@shelashela-o1y2 ай бұрын
very good speach new generation thank you sir
@jottijyo11362 ай бұрын
Superb sir I was so happy after hearing this podcast ❤🙏
@ShrimathiBhat-y6d2 ай бұрын
ತಂದೆ ತಾಯಿ ಗಳನ್ನು ಚನ್ನಾಗಿ ನೋಡಿಕೊಳ್ಳಲು ಅವರೇಮೂರ್ಕತನದಿಂದಹಟದಿಂದಮಕ್ಕಳನ್ನುದೂರಮಾಡಿದರೆಕಂಡವರಮಾತಿಗೆಬೆಲೆಕೊಟ್ಟರೆಮಕ್ಕಳುಹೇಗೆಅವರನ್ನುಮುಪ್ಪಿನಲ್ಲಿನೋಡಲುಸಾದ್ಯಇತ್ತೀಚೆಗೆಇಂತಪ್ರಕರಣತುಂಬಾಕಡೆನಡೆಯುತ್ತಿದೆ
@PampaBond2 ай бұрын
ನಿಮ್ಮ ಕೆಲವು ಮಾತುಗಳನ್ನು ಬರೆದು ಇಟ್ಟುಕೊಂಡೆ from ಹೊಸಪೇಟೆ ಹುಡ್ಗ ಪಂಪಾ ಬಾಂಡ್ ❤️🙏👌
@girijarakkasagi48392 ай бұрын
ಅದ್ಭುತ ಮಾತುಗಳು ಸರ್ 🙏🙏
@krishnachikkanna73352 ай бұрын
Akki sir please ಎಸ್ ಎಲ್ ಭೈರಪ್ಪ ರವರನ್ನು ಇಂಟರ್ವ್ಯೂ ಮಾಡಿ ಅವರ ವಿಚಾರದಾರೆಗಳನ್ನ ಹಂಚಿಕೊಳ್ಳಿ 🙏
@valsd44562 ай бұрын
Sadist galanna swagata madi
@chandrashekarchami5582 ай бұрын
ಮದ್ಯ ಮದ್ಯ ದಲ್ಲಿ ಇಂಗ್ಲೀಷ್ ಪದಗಳು ಅರ್ಥ ಆಗಿಲ್ಲ, ಮಿಕ್ಕ ಎಲ್ಲಾ ಸೂಪರ್❤
@sujikarnataka11412 ай бұрын
ಹೃದಯದಿಂದ ಬರುವ ಮಾತುಗಳನ್ನು ಬಣ್ಣಿಸಲು ಅಸಾಧ್ಯ . ಅನುಭವಿಸಬೇಕಷ್ಟೇ . ನಿರೂಪಣೆಯೂ ಕೂಡ
@poornimacv7075Ай бұрын
Beautiful.
@agnesrebello89042 ай бұрын
nimma mathu kelalu nanna kelasa bittu kuthidene sir. Super mathu thank you very much
@kasturiachar43192 ай бұрын
Really impressed by his words..I request you for more interviews of him...
@vijayalaxmiidli14302 ай бұрын
ಸರ್ ನಿಜ್ವಾಗ್ಲೂ amezing episod 🙏🙏🙏🙏
@nirmalaa.g16352 ай бұрын
Sir you are very great and kind sir neevu hagu nimma mathu tumba machichuge yagatade I am very great fully you sir
@helenfernandes15752 ай бұрын
ನಿಮ್ಮ ಮಾತುಗಳನ್ನು ಇನ್ನೂ ಕೇಳುತ್ತಾ ಇರೋಣ ಎಂದೆನಿಸುತ್ತದೆ.
@philoraj73722 ай бұрын
Namaste Sir. Nimma Hita Vachanagalu namage courage Chaitanya namma Aatmakke spurti & body ge Chaitanya needuttade Sir. Thanks.
@mariyammaok43782 ай бұрын
So sweet and beautiful words every one should listen and followed
@meenakini5562 ай бұрын
Really so beautiful "Budhdhi nettage irli" Dhanyawad 👏👏👏 Gouri Akkish, it's a very nice program ❤
@kavyamn20812 ай бұрын
Now a days many people need such kind of verbal therapy sir , very nice program !! Everyone must listen n follow
@basavayadav94382 ай бұрын
Tqsm sir Ur beautiful ,n valuable information, God bless you n give good health happiness.n peace, to U n Ur Family wish you all the best 💐🌹🌹🎉🎉🍫🍫🙏🙏👍👍👌👌
@parvatijhhiremath6272 ай бұрын
ಇವರ ಆಡುವ ಪ್ರತಿಯೊಂದು ಮಾತು ನಾವು ಬರೆದಿಟ್ಟು ಕಾಪಾಡಿಕೊಳ್ಳಬೇಕು ಎನುವಂತಿವೆ
@manasaibs80142 ай бұрын
Yes
@lakshmiramanna49362 ай бұрын
❤ಎಂತಹ ಅದ್ಬುತ ಮಾತುಗಳು ❤❤😊
@stellarani67652 ай бұрын
Thanks for good information video 🙏
@kaverammacmthissthothrafil74102 ай бұрын
Nice program, thank you
@shyamsundar7312 ай бұрын
Great message from my / our role model 🙏
@rameshks84492 ай бұрын
ನಮಸ್ಕಾರ ಹಿತವಾದ ಮಾತುಗಳಿಗೆ
@indubalaram71882 ай бұрын
Amazing video and thank you Gaulish for sharing this🙏 watching from Denver USA
@gajananbhat99452 ай бұрын
ಸೂಪರ್ ಸರ್
@chaithrads52592 ай бұрын
Prathiyobbarigu sigabeeku nimmantha gurugalu
@annapoornah.r74992 ай бұрын
Adbhuta vaada sandesha,samsara Sagara dalli eddaru vedanti yante badukuvudu andare ede eno ,Thank u sir
@hansav19602 ай бұрын
Great episode 🙏 looking forward for more such episodes.
@indirarao74332 ай бұрын
Dhanyavadagalu🙏
@mamathap99892 ай бұрын
Very nice speech
@cvimala92522 ай бұрын
Super sir😊
@mdchethan2 ай бұрын
Great human being a lot to learn for everyone
@PadmaBP2 ай бұрын
Jai sri ram devara ashirvada nimmamele khandita erutte sir
@dayaluiyengar65312 ай бұрын
program was excellent.
@aswathreddy72832 ай бұрын
Excellent speech sir 🎉
@j.srinivasreddy36992 ай бұрын
Very useful information
@jayaasrani46522 ай бұрын
Very nice sir
@mamathanagesha28522 ай бұрын
Really inspiring 🎉
@vaijayanthimalakundapoor91592 ай бұрын
Really inspiring
@kavyashreem51282 ай бұрын
Very good interview
@fgpatel17502 ай бұрын
Sir hats off you🙏🙏🙏
@nirmalaa.g16352 ай бұрын
We want to see you program,s more and more sir
@sahajagunagaana778Ай бұрын
🙏🏻👍🏻
@subashchandraad38852 ай бұрын
Super man kp p sir and also g a sir
@prabhuraghav88032 ай бұрын
Super
@venkateshakrishnachary33152 ай бұрын
I❤you sir
@karthikgowda88682 ай бұрын
Akki sir very good interview.
@johnmenezes90012 ай бұрын
Good
@rajeshhb95782 ай бұрын
👌🏽🙏🏽
@gayathriprasad2819Ай бұрын
🙏🏼🙏🏼🙏🏼🙏🏼👌🏼
@veenakumari42572 ай бұрын
👌🙏
@anuradhan99282 ай бұрын
The salary what we earn will be almost enough for our present survival living, and how can we allot for future and other
@bhuvaneshwaripattar85812 ай бұрын
👌👌👌👌👌👌
@kavitha23092 ай бұрын
👌
@girijarakkasagi48392 ай бұрын
🙏🙏👌👌💐💐
@pushpavatish48452 ай бұрын
🙏🙏👍👌💯
@rajuyn37052 ай бұрын
❤❤
@jyothiab59562 ай бұрын
🙏🙏🙏
@grettaalmeida36122 ай бұрын
🙏🙏🙏👌👌👌❤️🎉😊
@mahammadahasanmulla65542 ай бұрын
ಸರ್, ನಿಮ್ಮ ಹೊಂದಾಣಿಕೆ ಜೀವನ, ಇತರರಿಗೆ ಮಾದರಿಯಾಗಿದೆ.
@shivanarayanabhat18202 ай бұрын
👌🙏🙏🪷🕉️🪷🙏🙏👌
@valsd44562 ай бұрын
Aru 100 varsha guarentee.oledagali.
@MaheshaMahesh-s1x2 ай бұрын
ನೋ 81 - 18 👌❤️❤️❤️🌹👌👌🙏🙏🙏
@bharathiramesh78112 ай бұрын
😂😂😂😂😂❤❤❤🎉🎉
@Jayashree-o3t2 ай бұрын
ಸರ್ ನಿಮ್ಮ trast contact number ಸಿಗಬಹುದಾ ಒಬ್ಬ ಮಗುವಿನ ಪಿಯುಸಿ ಶಿಕ್ಷಣ ಸಹಾಯಾರ್ಥ ಬೆಕಿತ್ತು