Part-16|ಮಕ್ಕಳಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸೋದು ಹೇಗೆ?||Dr Malini Suttur| Gaurish Akki Studio

  Рет қаралды 108,515

Gaurish Akki Studio

Gaurish Akki Studio

Күн бұрын

Пікірлер: 81
@raghavendragouda343
@raghavendragouda343 Ай бұрын
ಅದ್ಭುತವಾದ ಜ್ಞಾನ ಸಮಾಜ ಇವರ ಋಣ ತೀರಿಸಕಾಗಲ್ಲ 🙏🙏🌹🌹
@vijayshetty2259
@vijayshetty2259 Ай бұрын
ಒಳ್ಳೆಯ ಮಾಹಿತಿ. ಇಂತಹ ಪ್ರತಿಭಾವಂತ ವ್ಯಕ್ತಿಗಳಿಂದ ಮಾಹಿತಿಯನ್ನ ತಿಳಿಸಿದರೆ ಮುಂದಿನ ಸಮಾಜ ಸ್ವಸ್ತ ಸಮಾಜವಾಗಬಹುದು. ನಿಜವಾಗಿ ಒಳ್ಳೆಯ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡಿ ಒಳ್ಳೆಯದಾಗಲಿ 🙏
@maryjagadish294
@maryjagadish294 Ай бұрын
ಎಂತಹ ದಡ್ಡರಿಗೂ ಅರ್ಥ ಆಗುವ ರೀತಿ ತಿಳಿಸಿಕೊಟ್ಟಿದ್ದಕ್ಕೆ 🎉🎉🙏🙏❤❤
@minurajuseetha5214
@minurajuseetha5214 25 күн бұрын
ಅತ್ಯುತ್ತಮ ಮಾಹಿತಿ. ಅರಿವು ಮೂಡಿಸುವುದರಲ್ಲಿ ಮಹಾಗುರುಗಳು
@snakeshankar
@snakeshankar Ай бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರ ಮೇಡಂ 💐🙏💐
@Sanaatananbhaarateeya
@Sanaatananbhaarateeya Ай бұрын
ಹದಿಹರೆಯದ ಸಮಯದಲ್ಲಿ ಮಕ್ಕಳನ್ನ ಹೇಗೆ ಎಚ್ಚರಿಕೆಯಿಂದ ಸಹಜವಾಗಿ ಸಾಕಬೇಕು ಎಂದು ಬಹಳ ವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
@basavarajsangapur2106
@basavarajsangapur2106 Ай бұрын
ಒಳ್ಳೆಯ ಮಾಹಿತಿ 🙏🙏🙏
@nayaknayak142
@nayaknayak142 Ай бұрын
🙏🏻ಅಮ್ಮ ತಾಯಿ ಜಗದಂಬೆ ನಿಮ್ಮ ಪಾದಕ್ಕೆ ನಮೋನಮಃ 🙏🏻❤
@sharadramesh6679
@sharadramesh6679 Ай бұрын
ಜೈ ಶ್ರೀ ಮಾತಾ . ತಾಯಿಗೆ ಮಾತ್ರ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ಇರೋದು. ಒಳ್ಳೇ ಮಾಹಿತಿ ಡಾಕ್ಟರ್ 🎉🎉🎉🎉🎉
@lokeshkslokesh7328
@lokeshkslokesh7328 Ай бұрын
ತುಂಬಾ ಧನ್ಯವಾದಗಳು ಮೇಡಂ ನೀವು ಕೊಟ್ಟಂತ ಮಾಹಿತಿಗಳು ತುಂಬಾ ಸಂಸಾರಗಳಿಗೆ ಒಂದು ಒಳ್ಳೆ ಮಾಹಿತಿ 🙏
@sumaprasad2875
@sumaprasad2875 Ай бұрын
Mam you are the ultimate....no words ....all mothers should watch this episode and train their daughters.....Gaurish sir plz make many more episodes of mam...ಧನ್ಯೋಸ್ಮಿ ಮೇಡಂ🙏🙏
@bilvarajchandrashekar1974
@bilvarajchandrashekar1974 22 күн бұрын
ತುಂಬಾ ಉಪಯುಕ್ತ ಮಾಹಿತಿ ದನ್ಯವಾದಗಳು
@anusuya9030
@anusuya9030 Күн бұрын
Illa Mam akka tangi jote beldidru kelavu vektigalu Tumba kettadagi nadkoltare.
@ShamarthkgKg
@ShamarthkgKg Ай бұрын
Very very good information madam and sir. Thank you so much.❤
@prabhuraghav8803
@prabhuraghav8803 Ай бұрын
Good information. God bless you both of you
@AshokPattar-r4w
@AshokPattar-r4w Ай бұрын
Good educable information thanks Madam.
@bhavyashreep-sz7ht
@bhavyashreep-sz7ht Ай бұрын
Good information mam 🎉💐
@RajNagaraj-y5c
@RajNagaraj-y5c 27 күн бұрын
Good knowledge for every one thanks. Mafam
@ravindrababu.g7527
@ravindrababu.g7527 Ай бұрын
Thank you very much good information thanks
@jayashreehareesh7583
@jayashreehareesh7583 12 күн бұрын
Super madam❤
@govindaswamy561
@govindaswamy561 Ай бұрын
Very informative video. Thanks 👍
@gagangamer7569
@gagangamer7569 16 күн бұрын
Hats of mam🙏
@dasappakavitha7146
@dasappakavitha7146 Ай бұрын
Madam nivu olleya maargadarshakaru agiddra tumba olle mahiti heliddira nimminda janagalige tiluvalike mudisuttidira
@srinivasreddy8885
@srinivasreddy8885 25 күн бұрын
Super sajasationmadam.thankyou
@RajNagaraj-y5c
@RajNagaraj-y5c 27 күн бұрын
Thank you brother and sister
@vanimahendra2340
@vanimahendra2340 10 күн бұрын
ನನ್ನ ಮಗಳಿಗೆ ನಾನು ಏನು ಹೇಳ್ತೀನಿ ಅದನ್ನೇ ಹೇಳುತ್ತಿದ್ದಾರೆ ಮೇಡಂ ನಾನೂ ನನ್ನ ಮಗಳಿಗೆ helikodothirodu ಸರಿ ಇದೆ good touch bad touch
@nagamanihc245
@nagamanihc245 Ай бұрын
Olleya mahithi
@RaviKumar-to1wb
@RaviKumar-to1wb Ай бұрын
ಇ ಟೈಮ್ ನಲ್ಲಿ ನನ್ನ ಪ್ರಕಾರ ಒಳ್ಳೇಯ ಹುಡುಗ ಸಿಗುತಾರೆ, ಆದ್ರೆ ಒಳ್ಳೇಯ ಹುಡುಗಿ ಸಿಗಲ್ಲ
@basumeti8630
@basumeti8630 22 күн бұрын
Heliddu correct guru
@ShantaDhavalagi
@ShantaDhavalagi Ай бұрын
Yalla degree college nalli women's studies subject add madidre alle ಲೈಂಗಿಕ ಶಿಕ್ಷಣದ ಬಗ್ಗೆ tilibahudu
@dasappakavitha7146
@dasappakavitha7146 Ай бұрын
E vicharavagi arivu mudisiddira adakke tumbha danyvadagalu madam
@Skcreations-t2k
@Skcreations-t2k Ай бұрын
Sir please Upload secrets of mahabharat
@usmindwork3515
@usmindwork3515 Ай бұрын
ನಿಮ್ಮಿಂದ ನಾನು ತುಂಬ ಕಲಿತೆ
@sudharao1938
@sudharao1938 23 күн бұрын
Thavu helidanthe thande thayi,shikshana samsthe,doctor allade cinema mathu mediyagalu bahala mukya sthanavannu padeyathe.
@ಶ್ರೀಹರಿಚಾನೆಲ್
@ಶ್ರೀಹರಿಚಾನೆಲ್ 25 күн бұрын
Jai amma
@baswarajbudihal8202
@baswarajbudihal8202 Ай бұрын
Thanks ❤namaste
@shivali3361
@shivali3361 3 күн бұрын
👏👏👌👍👍
@johnmenezes9001
@johnmenezes9001 Ай бұрын
Good
@KanakaTV
@KanakaTV Ай бұрын
ನನ್ನದೊಂದು ಪ್ರಶ್ನೆ ಹೆಂಡತಿಯನ್ನು ಮುಟ್ಟಿದ್ರೆ ತಪ್ಪ ಪ್ಲೀಸ್ ಹೇಳಿ??
@Thirthahalli-x3u
@Thirthahalli-x3u Ай бұрын
ನಿಮ್ ಹೆಂಡತಿ ನೀವು ಮುಟ್ಟಿದ್ರೆ ಒಳ್ಳೆಯದು, ಬೇರೆಯವರ ಹೆಂಡತಿ ಮುಟ್ಟೋದು ತಪ್ಪು 😁
@Greenberry846
@Greenberry846 Ай бұрын
ನಿನ್ ಹೆಂಡತಿ ಯನ್ನು ನೀನು ರೇಪ್ ಮಾಡಿದ್ರೆ ತಪಲ್ಲ 😅 ಹೆಂಡತಿ ಯನ್ನು ಅತ್ಯಾಚಾರ ಮಾಡು ಏನ್ ಆಗಲ್ಲ
@sachinbalolsachinbalol970
@sachinbalolsachinbalol970 Ай бұрын
ಯಾಕ್ ಹೊಡದ್ರ
@revannarevanna9285
@revannarevanna9285 Ай бұрын
ನಿಜವಾಗ್ಲೂ ತಪ್ಪು
@gagangamer7569
@gagangamer7569 16 күн бұрын
Tarale question
@BasavarajMohare
@BasavarajMohare Ай бұрын
Hi sir
@puttamallegowdaputtamalleg2776
@puttamallegowdaputtamalleg2776 Ай бұрын
ಅಯ್ಯೊ ನೋಡವರ ಕಣ್ಣು ಸರಿ ಇರಬೇಕಂತೆ. ಅಂತ ಹೇಣ್ಣು ಮಕ್ಕಳು ಹೇಳ್ತಾರೆ.
@sridatta.
@sridatta. Ай бұрын
👏🙏
@jyothikumtagi1805
@jyothikumtagi1805 Ай бұрын
🙏🏻🙏🏻
@Ahaniabhishek
@Ahaniabhishek Ай бұрын
👌👌👌👌👌 madam
@Madakari-x7s
@Madakari-x7s Ай бұрын
🙏👌👍
@PoojaRaju-c2g
@PoojaRaju-c2g Ай бұрын
🙏🙏🙏🙏🙏
@BheemuNelogi-r6c
@BheemuNelogi-r6c 21 күн бұрын
,🙏🙏🙏👌👌👌🌻🌻🌻🌻
@BasavarajtalikotiTalikoti
@BasavarajtalikotiTalikoti 28 күн бұрын
💯🙏🙏🙏🙏🙏🙏tq
@mkanilkumar748
@mkanilkumar748 Ай бұрын
❤❤❤❤
@puttamallegowdaputtamalleg2776
@puttamallegowdaputtamalleg2776 Ай бұрын
ಮುಾರ ರ ನಂತರ ಇನ್ನಿಲ್ಲ ಅಂತ ಕುಾಡ ಹಿಂದೆ ಗೊಡೆ ಬರಹ ಇತ್ತು
@RameshRamesh-je2lk
@RameshRamesh-je2lk Ай бұрын
👌👌👌👌👌🙏🙏🙏🙏🙏🙏🙏
@sadasivaahobala7853
@sadasivaahobala7853 Ай бұрын
Very interesting - Until the kids attain puberty, they are not given sex knowledge by parents.But in this modern age, they already know through Monile Phones porno sites which target Kids.Major reason for precautions knowledge of se in India even before Cell phones, when street dogs are openly seen mating. In our school days, when we were 8yrs old we knew about mating & were making fun with friends privately.
@ranganathamysure2337
@ranganathamysure2337 29 күн бұрын
Informative to all, thank you madam..
@dineshshetty447
@dineshshetty447 Ай бұрын
Olleya mahithi
@ashab4621
@ashab4621 Ай бұрын
Good information medam thank u
@pavanschannal5447
@pavanschannal5447 Ай бұрын
🙏🙏
@ashwinigowda7587
@ashwinigowda7587 Ай бұрын
@HarishKumar-oq4ed
@HarishKumar-oq4ed Ай бұрын
🙏👌👍
@deviba
@deviba Ай бұрын
🙏🙏🙏🙏🙏🙏
@RaviKumar-to1wb
@RaviKumar-to1wb Ай бұрын
👩🙏👌
@devindradiggi6478
@devindradiggi6478 Ай бұрын
Thank U Medam, good information
風船をキャッチしろ!🎈 Balloon catch Challenges
00:57
はじめしゃちょー(hajime)
Рет қаралды 96 МЛН
I thought one thing and the truth is something else 😂
00:34
عائلة ابو رعد Abo Raad family
Рет қаралды 6 МЛН
БУ, ИСПУГАЛСЯ?? #shorts
00:22
Паша Осадчий
Рет қаралды 2,9 МЛН
ಖಾಲಿ ಹೊಟ್ಟೆಯಲ್ಲಿ ಶುಗರ್ 130 ..??
15:00
風船をキャッチしろ!🎈 Balloon catch Challenges
00:57
はじめしゃちょー(hajime)
Рет қаралды 96 МЛН