Tumba chennagi helidri good message Nimma devara kone alankara tumba chennagi kanthide
@lathakhrpr5 ай бұрын
Thanku akka thumba doubts clear madiddakke
@roopa.kadama72874 ай бұрын
Exlnent dr sis tubhaa chanagi hiledoraa 🙏🏻👏🏽👏🏽👏🏽
@sumanv398411 ай бұрын
ದೇವರ ಪೂಜೆಯ ಬಗ್ಗೆ ಹೀಗೆ ತಿಳ್ಸಿ ಕೊಡ್ತಾಯಿರಿ ನಮಗೂ ಪೂಜೆ ಮಾಡೋಕೆ help ಆಗುತೆ medam ಥ್ಯಾಂಕ್ಸ್ 🙏🙏
@gelathi11 ай бұрын
ಆಯ್ತು tq so much🙏🙏🙏
@mahadevim95287 ай бұрын
ತುಂಬಾ ಚೆನ್ನಾಗಿದೆ🌷🌺🌹💐🌹🙏🙏🙏🙏🙏
@vlogsofpadma14398 ай бұрын
ಹಾಯ್ ಗೆಳತಿ ಸಿಸ್ಟರ್ ನಿಮ್ಮ ವಿಡಿಯೋ ಇವತ್ತು ನೋಡಿದೆ ತುಂಬಾ ಚೆನ್ನಾಗಿ ಪೂಜೆ ಮಾಡಿದಿರಾ ನಾನು ಯಾರು ಅಂತ ಗೊತ್ತಾಯ್ತ ಸಿಸ್ಟರ್ ನಾನು ಪದ್ಮ ನಿಮ್ಮ ಹಳೆಯ ಗೆಳತಿ ಆದರೆ ನನಗೆ ನಿಮ್ಮ ವಿಡಿಯೋ ಇವತ್ತು ಸಿಕ್ತು ನನಗೆ ತುಂಬಾ ಖುಷಿಯಾಯಿತು ನೀವು ಪೂಜೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಈ ಪೂಜೆ ನೋಡಿ ನನಗೆ ತುಂಬಾನೇ ಖುಷಿಯಾಯಿತು ಸಿಸ್ಟರ್ ನಾನು ಯಾವುದೋ ಒಂದು ದೇವಸ್ಥಾನದಲ್ಲಿ ಇದ್ದೀನಿ ಅಂತ ಅನಿಸ್ತು ನನಗೆ 🙏🙏