Geography | Physical Geography | Universe | Solar System | Manjunatha B | Sadhana Academy

  Рет қаралды 412,660

Sadhana Academy

Sadhana Academy

Күн бұрын

World Geography in Kannada
Universe in Kannada
Solar System in Kannada
Planets in Kannada
Geography in Kannada
#Sadhana_Academy
#Manjunatha_B
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Пікірлер: 676
@prasannas278
@prasannas278 5 жыл бұрын
ತುಂಬಾ ಚೆನ್ನಾಗಿ ಪಾಠ ಮಾಡ್ತೀರಾ ಸೌರವ್ಯೋಹ ಬಗ್ಗೆ ಇಷ್ಟೊಂದು ಉತ್ತಮವಾಗಿ ತಿಳಿದಿರಲಿಲ್ಲ ನಿಮ್ಮ ವಿಡಿಯೋ ಇಂದ ತುಂಬಾ ತಿಳ್ಕೊಂಡೆ ಸರ್ ಧನ್ಯವಾದಗಳು
@jnanadaahiquestionpaperdis1216
@jnanadaahiquestionpaperdis1216 5 жыл бұрын
ಸರ್ ನೀವು ಮಾಡೊ ವೀಡಿಯೊ ತುಂಬಾ ಉಪಯುಕ್ತವಾಗಿವೆ ಆದರೆ ನನ್ನದೊಂದು ಕೋರಿಕೆ ಎನಂದ್ರೆ ವಿಷಯವನ್ನು ಕ್ರಮವಾಗಿ ಅಧ್ಯಾಯದ ಪ್ರಕಾರ ಹೇಳಿ ಅಲ್ಲೊಂದು ಇಲ್ಲೊಂದು ಬೇಡ ಸರ್ 🙏🙏👌👌
@jagdevs2778
@jagdevs2778 5 жыл бұрын
Ys
@vinodpawar7803
@vinodpawar7803 5 жыл бұрын
Ur right
@devarajkadipontgi
@devarajkadipontgi 5 жыл бұрын
Sariyada prashne kelide bro.🙌
@irannaramanagoudra2973
@irannaramanagoudra2973 5 жыл бұрын
Correct
@manjunathahg3017
@manjunathahg3017 5 жыл бұрын
Yes
@chaithranayak8516
@chaithranayak8516 5 жыл бұрын
sadhana academy li nange Manjunath sir Teaching thumba ishta... Thumba chennagi explain madthira sir namige thumba help hagthide Thank u sir ....
@dinudinusi6407
@dinudinusi6407 Жыл бұрын
ಸೂಪರ್ ಸರ್ ಜ್ಞಾನ ಬೆಳಗುವ ಗುರುಗಳೇ ನಿಮ್ಮ ಗೆ ಕೋಟಿ ನಮನ ,ನಿಮ್ಮ ಹಾಗೆ ಕಲಿಯಬೇಕು ಕಲಿತು ಸಮಾಜಕ್ಕೆ ಒಂದು ಕೊಡುಗೆ ನೀಡಬೇಕು 💐🙏.
@vickyemg9768
@vickyemg9768 5 жыл бұрын
ನಿಮ್ಮ ಎಲ್ಲ ವಿಡಿಯೋ ಗಳು ತುಂಬ ಚೆನ್ನಾಗಿ ಇವೆ ನಿಮಗೆ ನಾನು ತುಂಬ ತುಂಬ ಹೃದಯದ ಧನ್ಯವಾದಗಳನ್ನು ತಿಳಿಸುತ್ತೇನೆ... ನಾನು ಐ ಎ ಎಸ್ ಆಗಬೇಕೆಂದು ಕೊಂಡಿದ್ದೇನೆ ...... ನನಗೆ ಮದುವೆ ಆಗಿದೆ ದುಡಿಯುವ ಮೂಲಕ ಪ್ರಯತ್ನ ಮಾಡ್ತಾ ಇದ್ದೀನಿ ನಿಮ್ಮ ವಿಡಿಯೋ ಗಳಿಂದ ನನಗೆ ಓದುವ ಆಸಕ್ತಿ ಬೆಳಿಯುತ್ತಿದೆ ತುಂಬ ತುಂಬ thanku .......ನಿಮ್ಮ ವಿದ್ಯಾರ್ಥಿ vicky ಐಎಎಸ್ ಬಗ್ಗೆ ಓದುವ ರೀತಿ ಎಲ್ಲ ವಿದ್ಯಾರ್ಥಿಗೆ ತಿಳಿಸಿಕೊಡಿ flease i love you ಸಾಧನ ಅಕಾಡೆಮಿ ಶಿಕಾರಿಪುರ
@mahadevwaded8418
@mahadevwaded8418 5 жыл бұрын
ನಮಗೆ ಒಳ್ಳೆಯ ಮಾಹಿತಿ ನೀಡಿದ್ದಿರಿ ಸರ್ ಧನ್ಯವಾದಗಳು.....
@ramyanp2691
@ramyanp2691 5 жыл бұрын
Your teaching like BIG BANG sir Extraordinary Explaintion 0sm Your students are very lucky Having as A Great teacher
@SadhanaAcademy
@SadhanaAcademy 5 жыл бұрын
Thanks Ramya Pavan We observed you. You watch all our videos and never missed to comment.
@shivarudrappag7245
@shivarudrappag7245 5 жыл бұрын
Hi Sir ... your teaching super extraordinary.... ವಿಷಯವನ್ನು ವ್ಯವಸ್ಥಿತವಾಗಿ ಕೊಡುವ ರೀತಿ ತುಂಬಾ ಇಷ್ಟ ವಾಯ್ತು.... ಅನಂತ ಧನ್ಯವಾದಗಳು........
@ಕವನಮಳೆ
@ಕವನಮಳೆ 4 жыл бұрын
ಏನ್ ಅದ್ಭುತವಾಗಿ ವಿವರಣೆ ಮಾಡಿದೆ ಗುರುವೆ!!! ಸೂಪರ್ ತುಂಬಾ ಚೆನ್ನಾಗಿತ್ತು...
@praveenkumar-fd2km
@praveenkumar-fd2km 2 жыл бұрын
Very good information,if you give reference, we will be more advanced, on what principle, we may talk or argue. Thanks Manjunath lot of efforts you have put. Good collection of information.
@onkarappa9721
@onkarappa9721 5 жыл бұрын
Thanks sir , this video is going to give me confidence to learn geography.
@sujatadodamani3831
@sujatadodamani3831 Жыл бұрын
Excellent sir... Nim class kelidre books odode beda anisutte sir. Your teaching is fantastic.
@chethankumar1657
@chethankumar1657 5 жыл бұрын
ಸರ್ ನಿಮಗೂ ನಿಮ್ಮ ಸಾಧನ ಅಕಾಡೆಮಿಗೂ ನನ್ನ ನಮಸ್ಕಾರಗಳು ನೀವು ಮತ್ತು ನಿಮ್ಮ ಸಹ ಅಧ್ಯಾಪಕರು ಕೈಗೊಂಡಿರುವ ನಿರ್ಧಾರ ಅತ್ಯುತ್ತಮವಾಗಿದೆ. ರಾಜ್ಯದಲ್ಲಿ ನನ್ನನ್ನು ಸೇರಿದಂತೆ ಹಲವಾರು ಸ್ಪರ್ಧಾರ್ಥಿಗಳಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾರ್ಗದರ್ಶನ ನೀಡುತ್ತಿರುವ ನಿಮಗೆ ಧನ್ಯವಾದಗಳು ಮತ್ತು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರು ಮತ್ತು ಪಿ.ಡಿ.ಒ ಗೆ ಸಂಬಂಧಪಟ್ಟಂತೆ ಉಪಯುಕ್ತ ಮಾಹಿತಿಗಳನ್ನು ನೀಡಬೇಕೆಂದು ನಾನು ಈ ಮೂಲಕ ತಮ್ಮಲ್ಲಿ ವಿನಯ ಪೂರ್ವಕವಾಗಿ ತಮ್ಮಲ್ಲಿ ಕೋರುತ್ತಿದ್ದೇನೆ.
@SadhanaAcademy
@SadhanaAcademy 5 жыл бұрын
ಖಂಡಿತವಾಗಿ ಸದ್ಯದಲ್ಲೇ ನೀಡುತ್ತೇವೆ
@SpardhaKranthi
@SpardhaKranthi 5 жыл бұрын
Nice coaching... Wish u best of luck to ur teaching
@jagadishchennammanavar982
@jagadishchennammanavar982 5 жыл бұрын
ಸರ್, ಇದರಿಂದ ಸೌರವ್ಯೂಹದ ಪರಿಕಲ್ಪನೆ ದೊರೆಯಿತು. ಆದರೆ ಗ್ರಹಗಳು ಸೂರ್ಯನನ್ನು ಸುತ್ತುವ ದಿಕ್ಕುಗಳ ಒಂದು ಅಂಶವನ್ನು ಸೇರಿಸಬೇಕಿತ್ತು. ಧನ್ಯವಾದಗಳು ಸರ್.
@mallikarjunnandihal5836
@mallikarjunnandihal5836 Жыл бұрын
Sir nivu thumba chennagi helitiri sir thank you sir nivu super sir
@prakashr5359
@prakashr5359 3 жыл бұрын
Thumba soktha mahiti Odagisiddakke dhanyavaadagalu
@jayalaxmi2881
@jayalaxmi2881 2 жыл бұрын
My son understand very well so he ask us questions about this solar system to examine us
@rms6607
@rms6607 4 жыл бұрын
ಎಲ್ಲಿ good information ಇರೋತ್ತದೆ ಅದು 3 days ಆದರೂ ಜನ like ಮಾಡುತ್ತಾೇ ಅದಕ್ಕೆ ನಿಮ್ಮ channel example good information ಕೊಡುತ್ತಿರ. ಥ್ಯಾಂಕ್ಸ್ sir exam usefull.
@Rameshacademy12
@Rameshacademy12 5 жыл бұрын
Congratulations. Keep going. 👍
@SadhanaAcademy
@SadhanaAcademy 5 жыл бұрын
Thank you Sir
@parashurameachanalparashu8151
@parashurameachanalparashu8151 3 жыл бұрын
Wonderful teaching sir.🙏🙏🙏🙏💐💐
@jyothijyothi.m8785
@jyothijyothi.m8785 4 жыл бұрын
‌ಸರ್ ಧನ್ಯವಾದಗಳು ನಿಮ್ಮ ಸ್ಪಷ್ಟ ವಿವರಣಾತ್ಮಕ ಬೋಧನೆಗೆ
@baligaqamer5029
@baligaqamer5029 5 жыл бұрын
Fantastic explanation sir very curious to watch at any time very useful thanks.....
@ajaybajayb3983
@ajaybajayb3983 3 жыл бұрын
Hi sir.. yOur teaching was extraordinary. I am big fan of ur teaching. Txs to sadhana academy.
@shobhasathyamsudi5411
@shobhasathyamsudi5411 5 жыл бұрын
Super sir adrallu namma kannada mandige vishaya sangrahane ne sigalla hagagi nimma teaching English vim kannada purtiyagi arta agutte once again thank very much sir
@mahadevbante1143
@mahadevbante1143 5 жыл бұрын
Superb sir I really thankfull to all sadana academy faculties. Because of that we are given this type of service provide.
@sikranews
@sikranews Жыл бұрын
ಧನ್ಯವಾದಗಳು ಸರ್ ನಿಮ್ಮಿಂದ ಬಹಳಸ್ಟು ಸಹಾಯ ಆಗುತ್ತಿದೆ ಸರ್ ❤️
@manjubnayaka3967
@manjubnayaka3967 5 жыл бұрын
ನಿಮ್ಮ ದ್ವನಿ ಅದ್ಬುತ ಸರ್,
@bcwd7095
@bcwd7095 Жыл бұрын
Useful video sir thank you so much sir
@skutuganahalli124
@skutuganahalli124 Жыл бұрын
Your class is very interesting sir
@Yallappan
@Yallappan 5 жыл бұрын
ತುಂಬಾ ಒಳ್ಳೆಯದು ಸರ್, ಇನ್ನು ಒಂದು ತಿಂಗಳಲ್ಲಿ ವಿದ್ಯಾರ್ಥಿ ವೀಕ್ಷಕರ ಸಂಖ್ಯೆ ದ್ವಿಗುಣ ಆಗಲಿ, ಧನ್ಯವಾದಗಳು ಸರ್, ಗ್ಯಾಲಕ್ಸಿ ಕುರಿತಾಗಿ ಚೆನ್ನಾಗಿ ವಿವರಿಸಿದ್ದೀರಿ,,, 🌸🌺🌷🌹💐👏👏👏🙏🙏🙏
@basavarajr1170
@basavarajr1170 5 жыл бұрын
ಶುಭಾಶಯಗಳು ಸರ್, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವಾಗಿದೆ, ನಿಮ್ಮ ಶ್ರಮ ಸದಾ ಹೀಗೆಯೆ ಮುಂದುವರೆಯಲಿ....
@rangaswamyhd3472
@rangaswamyhd3472 5 жыл бұрын
sir nimma explaination tumba chennagide 🙏🙏🙏 thank u.
@deepunaik1428
@deepunaik1428 5 жыл бұрын
Atmost gratitude........... ...................great sir....excellent teaching.......thnk uuuuuuuuuuuuu
@rjsaleem9178
@rjsaleem9178 5 жыл бұрын
Sir really you are brilliant... Its vry help full videos for us
@savitamagadum686
@savitamagadum686 5 жыл бұрын
Ur teaching is awesom sir......thank u so mutch
@aslaampandupandu22
@aslaampandupandu22 5 жыл бұрын
Sir your teaching is very best easily understanding all matter. sir please do the monthly 2 current affairs video.
@arpithaanil9209
@arpithaanil9209 Жыл бұрын
usefull video thank you sir
@ahmm9795
@ahmm9795 5 жыл бұрын
Thank you sir... I got lots of knowledge from ur classes. Gratitude sir
@swethabhandari8461
@swethabhandari8461 5 жыл бұрын
Superbbbbbbb sir really I don't want to miss Ur any cls tqqqq so much sir for giving a tremendous knowledge to us
@sharvari4483
@sharvari4483 2 жыл бұрын
Tq sir U r my favourite teacher
@rachitakhushi53
@rachitakhushi53 5 жыл бұрын
Time sense maintains osm voice clarity and information wattage nice.
@savitabc6334
@savitabc6334 5 жыл бұрын
Excellent teaching method sir tq..u
@manjunathmanju7937
@manjunathmanju7937 5 жыл бұрын
Wow wonderful teaching and information sir,,,, hats off,,,,, upload more videos
@santoshtv3910
@santoshtv3910 5 жыл бұрын
ಸೂಪರ್ ಸರ್ ಧನ್ಯವಾದಗಳು ತುಂಬಾ ಸಹಾಯ ಆಗುತ್ತೆ ಸರ್ .
@janardhanajanu8899
@janardhanajanu8899 4 жыл бұрын
ಸರ್,ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಥ್ಯಾಂಕ್ಯೂ ಸರ್.
@vijaypiragane8824
@vijaypiragane8824 2 жыл бұрын
Super video...very clear information ...Thanku so much sir 🙏
@laxmiganu403
@laxmiganu403 5 жыл бұрын
Tq sir.... It's very helpful for online study at home...
@padmadasankeri9235
@padmadasankeri9235 5 жыл бұрын
Super sir thanks tumba help agute nimhenda Best teaching sir
@shwethaks6255
@shwethaks6255 5 жыл бұрын
Nim teaching is very good. Kelta idre keltane irbeku ansutte
@bgopal9294
@bgopal9294 5 жыл бұрын
Very nice tq u sir..plz sir upload imp easy topics for upcoming psi exams
@praveensatapute
@praveensatapute 5 жыл бұрын
tnk u very much sir... saadana is always for jdnyana saadana
@prathibhar7899
@prathibhar7899 5 жыл бұрын
Sir, this the perfect way to teach.. And am not referring any other books r coaching I just keep on watching ur teaching videos n preparing for competitive exams.. Thank u so much n keep uploading
@chanduhosur9713
@chanduhosur9713 5 жыл бұрын
ಸೂಪರ್ ವಿಡಿಯೋ ಸರ್ ಥ್ಯಾಂಕ್ಯೂ ಹೀಗೆ ನೀವು ವಿಡಿಯೋ ಪಾಠ ಮಾಡ್ತಾರೆ ಸರ್ ಪಿಎಸ್ಐ ಎಕ್ಸಾಮ್ಗೆ ನಮಗೆ ತುಂಬಾ ಉಪಯುಕ್ತ
@narayanareddy4792
@narayanareddy4792 5 жыл бұрын
Thank you manju nath. Sir very very useful in our life thank you so much for your teaching
@PrathimaCrPrathimaCr
@PrathimaCrPrathimaCr 4 жыл бұрын
All videos I saw good information sir 👏👏👏👏👏🤝🤝🤝
@chayadeepu6938
@chayadeepu6938 4 жыл бұрын
ಸರ್ ನೀವು ಮಾಡುವ ವಿಡಿಯೋಗಳು ತುಂಬಾ ಉಪಯುಕ್ತವಾಗಿವೆ ..ಅದರೆ ನನ್ನದೊಂದು ಮನವಿ ... ನೀವು ತಿಳಿಸುವ ವಿಷಯಗಳಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸಿ....🙏🙏
@guleshkumarhp2089
@guleshkumarhp2089 5 жыл бұрын
Sir nim class ge nange yenu helabeku antane gotagtila. Supper class.thank you very much.
@punitns6557
@punitns6557 2 жыл бұрын
Namaste 🙏 sir good evening thank you so much your class is very easy to understand and your explanation is too detailed information...thank you so much sir 🙏
@shrutishrutikuri2892
@shrutishrutikuri2892 Жыл бұрын
super tumba help ayitu
@bhoomika208
@bhoomika208 Жыл бұрын
Heartly thank you so much sir ❤
@vinukittur4249
@vinukittur4249 4 жыл бұрын
Super sir your teaching
@manjukalgudi9065
@manjukalgudi9065 5 жыл бұрын
I don't have words..... Excellent sir
@basavarajbasava8628
@basavarajbasava8628 3 жыл бұрын
Super explain namge nimmanta teachers sigbekittu
@sureshgubbewad7401
@sureshgubbewad7401 5 жыл бұрын
Good knowledgable thinks thank u sir
@allisabnadaf9054
@allisabnadaf9054 5 жыл бұрын
Sir tnq very so much. Ur explanation was supb. Once again tnq very so much for giving so much of knowledge in a small video.
@shivagkworld827
@shivagkworld827 2 жыл бұрын
ತುಂಬಾ ಧನ್ಯವಾದಗಳು ಸರ್ 😍🙏
@prabhubaligara3792
@prabhubaligara3792 5 жыл бұрын
Good information thank you for your help.
@deepikapawar1028
@deepikapawar1028 5 жыл бұрын
Thanks for gud lesson sir
@mehboobchoragasti6686
@mehboobchoragasti6686 4 жыл бұрын
I learnt lot of things from you sir . Thanks you very much sir
@kalavathis1217
@kalavathis1217 5 жыл бұрын
Thumba channagi artha aythu sir thank u sir
@pavangowda670
@pavangowda670 5 жыл бұрын
Ur great sir,ur teaching is fabulous I am fan of u
@anudimple9913
@anudimple9913 5 жыл бұрын
Very nice explanation sir thank you
@sindhunsinchana2984
@sindhunsinchana2984 5 жыл бұрын
Congrats Sir
@gopalkrishnas7735
@gopalkrishnas7735 4 жыл бұрын
Thank you sir. Sir your constitution class are very nice but one of my request is to you please do one video for constitution class part by part all parts in video.
@nanjundaswamyd7398
@nanjundaswamyd7398 5 жыл бұрын
Teaching is superb
@krutik7827
@krutik7827 5 жыл бұрын
Congrates sir and thank u for detailed topic solar system.
@nagarajsh3008
@nagarajsh3008 5 жыл бұрын
Hi
@pradeepkumbar7322
@pradeepkumbar7322 4 жыл бұрын
Osm sir ur teaching is extraordinary
@anjanan53
@anjanan53 2 жыл бұрын
My fav topic forever..
@shivayyamathapati6083
@shivayyamathapati6083 5 жыл бұрын
I'm having coaching with your institute video thank you sir and a good way to learn by using online
@somashekara6122
@somashekara6122 4 жыл бұрын
👌🙏 thumba thumba chennagithu sir
@growgreen1038
@growgreen1038 4 жыл бұрын
Amazing wonder ful tq sir
@manumj6223
@manumj6223 5 жыл бұрын
Beautiful teaching sir
@swethab3643
@swethab3643 4 жыл бұрын
Tq for the information sir
@venugopalam4571
@venugopalam4571 5 жыл бұрын
ಧನ್ಯವಾದಗಳು ಸರ್💐💐 ನಿಮ್ಮ ಎಲ್ಲಾ ಕ್ಲಾಸ್ಗಳು ನಮ್ಮಗೆ ತುಂಬಾ ಉಪಯುಕ್ತವಾಗಿವೆ.. ನನ್ನ ದೊಂದು ಚಿಕ್ಕ request sir 23.12.2018 police constable civil Exam ಇರುವುದರಿಂದ ಅದಕ್ಕೆ ಸಂಬಂಧಿಸಿದ ಹಾಗೆ GK questions ತಿಳಿಸಿ ಸರ್
@malleshappakurubar2097
@malleshappakurubar2097 5 жыл бұрын
ನಮಸ್ಕಾರ ಸರ್....ಸಾಗರ ಪ್ರವಾಹಗಳ ಬಗ್ಗೆ ತಿಳಿಸಿ .... ನಿಮ್ಮ ಎಲ್ಲ videos ಗಳು ತುಂಬಾ ಚೆನ್ನಾಗಿ ಮೂಡಿ ಬರ್ತಾ ಇವೆ ನಿಮಗೆ ಕೊಟಿ ಕೊಟಿ ದನ್ಯವಾದಗಳು......
@mdabdul6976
@mdabdul6976 5 жыл бұрын
hello sir reply me
@bhagyagangur5697
@bhagyagangur5697 3 жыл бұрын
Got lot of knowledge 👌
@rakshithajt1308
@rakshithajt1308 5 жыл бұрын
Fantastic class what a talent superb
@vandanapatil995
@vandanapatil995 2 жыл бұрын
Wonderful teaching sir👍👍👌👌
@bheemaray2149
@bheemaray2149 5 жыл бұрын
Super sir namaskaragalu ramesha sir and manjunath sir
@aspirant..p..2024
@aspirant..p..2024 5 жыл бұрын
Super sir... Solar system univers Yella ede antha gothithu adre estuuuu dodadide antha gothirlila.. Really super sir and namage edrabhage Ennastu class bekagide Nimma you tube shishyara apeksheya merege... And barthiro PC Exm GE Yenala kelbahudu Adanna kuda swlpa explain madi sir .. Sir ennondu Nana personal request Namma sammajana vijnanna dindha moudyathege kondogthiruva e fake jothishi gala bhagenu onddu jagrathi mudisuvantha vedio Neu aklebeku sir. Yesto janaru yenanadru sadisbeku anthirthare but ninna time sari Ella Nina grahagathi sarila antha avara dhari thapisthare anthavarige Nimma class margadharushana agbeku. Entha exalnet class na Neu matra explain madoke sathya... Thank you sir Pradeep mangalore
@SadhanaAcademy
@SadhanaAcademy 5 жыл бұрын
Sure Pradeep
@aspirant..p..2024
@aspirant..p..2024 5 жыл бұрын
@@SadhanaAcademy Thank you sir Niu Nimma Yella you tube students gagi wtsup group Yak madbardu sir.. But only for officeialy agi use madbeku extra msg madidavarana remove madbeku. So avaga nimminda adesto duradilliro namage Yella discussion gu Nim jothe dinda swlpa time siguthe.. And Yella vedio link kuda easy agi yellrigu reach aguthe.. Nimm Yella class yella kade ero kannadigarige thaupali. Sadhana academy shikaripura.. Sadhana academy international samsthe agodralli yaude samshaya Ella.. Namage bekadanna Neu Namma mane bagilige thalupisuthidira nimge any time yen bekadru Nim jothe navideve sir.. Thank you sir Pradeep mangalore 8147771114
@uttamshankar4540
@uttamshankar4540 5 жыл бұрын
Sir supper teaching we are waiting for your more videos thank u
@madhurihatti9483
@madhurihatti9483 2 жыл бұрын
Thank you so much sir 🙏❤️🙏
@ravigowad3819
@ravigowad3819 5 жыл бұрын
Super sir all topics clear understanding to us thank u sir
@maheshahc3301
@maheshahc3301 4 жыл бұрын
Thank you for your information namaste
@sapnanandikol42
@sapnanandikol42 4 жыл бұрын
Sir, nimma presentation skills bahala neat agi, clear agi ide.. teaching kuda..👍🙏
@savitrikm7265
@savitrikm7265 3 жыл бұрын
Thank you sir
@santoshbajantri8450
@santoshbajantri8450 5 жыл бұрын
Very nice teaching and resourcesfull subject sir tqu
@basammabiradar2746
@basammabiradar2746 5 жыл бұрын
Super explanation sir...these videos very helpful
@mohanmohans3233
@mohanmohans3233 5 жыл бұрын
greatfull job sir all compitative students to sucusess to way plese more vidio order wise sir
@iamnothingyourevrthng2180
@iamnothingyourevrthng2180 5 жыл бұрын
Congrats Gurugale Lv you
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 32 МЛН
Human vs Jet Engine
00:19
MrBeast
Рет қаралды 46 МЛН
pumpkins #shorts
00:39
Mr DegrEE
Рет қаралды 116 МЛН
Yay, My Dad Is a Vending Machine! 🛍️😆 #funny #prank #comedy
00:17
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 32 МЛН