"ಉತ್ತರ ಧ್ರುವದಿಂ ಧಕ್ಷೀಣ ಧೃವಕು" ಅದ್ಭುತ ಗೀತೆ hats of to ಬೇಂದ್ರೆ ಪುಟ್ಟಣ್ಣ ಹಾಗೂ ವಿಜಯ ಭಾಸ್ಕರ್
@sreelakshmichandramohan71153 жыл бұрын
ನಿಮ್ಮ ನಿರೂಪಣೆ ಚೆನ್ನಾಗಿದೆ ಸಾರ್, ಆಸಕ್ತಿದಾಯಕವಾಗಿರುತ್ತದೆ. ಅತಿರಂಜಿತವಾಗಿರದೆ, ವಸ್ತುನಿಷ್ಠವಿರುವುದರಿಂದ ಕಥೆ ಓದಿದಂತೆ ಸುಗಮ , ಥ್ಯಾಂಕ್ಸ್.ಸೀತಾ ಚಿತ್ರ ದಲ್ಲಿ ಪಾಪ, ನಮ್ಮ ಅಶ್ವಥ್ ಅವರಿಗೆ ಖಳನಪಾತ್ರ,ಅವರದನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ.
@shylajak91343 жыл бұрын
ಗಂಗಾಧರ ಅವರ ಬಗ್ಗೆ ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು.
@govindrajraj59363 жыл бұрын
ಅಣ್ಣಾವ್ರು ನಮ್ಮೆದೆಯ ಬೆಳಕು. ಈ ನೆಲದ ಬದುಕು.. ಧನ್ಯವಾದಗಳು.
@prabhakarht77003 жыл бұрын
ಗಂಗಾಧರ್ ಕೂಡ ಕನ್ನಡದ ಅಧ್ಭುತ ಕಲಾವಿದ ಆದರೆ ಬೆರಳೆಣಿಕೆಯ ನಿರ್ದೇಶಕರು ಮಾತ್ರ ಅವಕಾಶ ನೀಡಿದ್ದು ಬೇಸರದ ಸಂಗತಿ.
@jn043 жыл бұрын
ಕಥಾ ಸಂಗಮದಲ್ಲಿ ಒಬ್ಬ ಕುರುಡಿಯ ಪತಿಯಾಗಿ ಚೆನ್ನಾಗಿ ಅಭಿನಯಿಸಿದ್ದಾರೆ.
@jyothisundar80673 жыл бұрын
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಒಳ್ಳೆಯ ಕಂಟ ಉತ್ತಮ ಗುಣಮಟ್ಟದ ಮಾತು
@ranganathackcrrss94033 жыл бұрын
ಶರಪಂಜರ ಅಂದರೆ ಕಲ್ಪನಾ,, ಕಲ್ಪನಾ ಅಂದರೆ ಶರಪಂಜರ,,ಗಂಗಾಧರ್ ಕೂಡ ಚೆಂದದ ಅಭಿನಯ ಮಾಡಿದ್ದಾರೆ
@santhoshsamprathi24823 жыл бұрын
ಗಂಗಾಧರ್ ಒಳ್ಳೇ ಕಲಾವಿದರು.
@harshaana3 жыл бұрын
Puttanna is by far India's greatest director, just becoz he was a south indian and a kannada director, he dint get recognition as much as Bimal Roy or Satyajit Ray or BR, Yash Chopra. He was even greater than them.
@khanditavaadi80993 жыл бұрын
100% correct say.
@gunduraogn14592 жыл бұрын
@@khanditavaadi8099 q⁰00qqqqqQq 00000. q
@nanjappalingadevaru13013 жыл бұрын
Sir please continue. You are doing very good work.
@bhn51843 жыл бұрын
Very nice analysis, Thanks sir. I' m waiting for your next video sir.
@ravindrabyakod24163 жыл бұрын
Beautiful description about Gangadhar. In "Kalpana rooparashi... " song, few qualities of Kalpana in real life are narrated. Waiting eagerly for third part, kudos to you.
@reachthestars67523 жыл бұрын
ನೀವು ಹಾಡುಗಳನ್ನು ಹೇಳುವಾಗ ಆ ಕಾಲಕ್ಕೆ ಹೋದಂತಾಯಿತು.....ಆಗ ರೇಡಿಯೋದಲ್ಲಿ ಕೇಳಿ ಬೆಳದ ದಿನಗಳು....ಎಲ್ಲವೂ ಒಟ್ಟಾಗಿ ಕಣ್ಣ ಪರದೆಯಲ್ಲಿ ಮೂಡಿ ಮರೆಯಾಗುತ್ತದೆ 😀...ನಿಮ್ಮ ಮಾತು ಉಡಿಗೆ ಚಂದ ❤️😘
@ramaswamyc42852 жыл бұрын
Manjunath you are a great person giving facts of sandalwood industry which many of us were not aware sir
ನಮಸ್ಕಾರ ಸಾರ್ 🙏 ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 🎉💐
@manjunathhs44613 жыл бұрын
ನಿಮಗೂ ಹಾಗೂ ಎಲ್ಲ ಮಿತ್ರರಿಗೂ ಹಬ್ಬದ ಹಾರ್ದಿಕ ಶುಭಾಶಯಗಳು
@dattarajk86893 жыл бұрын
@@manjunathhs4461 ಸರಿಗಮಪ ಹಂಸಲೇಖರ ಗೀತೆ ಗಳೇ ಇರುವುದು.ಹಳೆ ಹಾಡು ಕಡಿಮೆ.
@raveeshkumar88783 жыл бұрын
Manjunath sir 🙏🙏🙏🙏nimma sanchike galannu nimmalli Shakti haagu annavra abhimana erovaregu ( Andre nimma jeevana ero varegoo nadesi annavra bagge. Edu namagu esta & nerve dhanyaru nimage gowri Ganesha habbada shubhashayagalu 🙏🙏🙏🙏🙏🙏.
@savithrib50303 жыл бұрын
So Iintrest, collection
@radhanair14563 жыл бұрын
Kalpanamadam ge sarisatiyagi nata gangadhar sir tumba chennagi abinayisi great nata annisi kondiddare olleya nata sundara naguvina minugu chandrama supernata kathetakkante natane madodhu abinayakalefentastic nata 👌👌👌❤❤❤
@sunilr54793 жыл бұрын
Gangadhar very good Actor, thank you manjunath sir, waiting for ur next Episode sir
@shanthalaiyengar47183 жыл бұрын
ತುಂಬಾ ಸ್ವಾಾರಸ್ಯ ಕಾರ್ಯಕ್ರಮ
@gokulbgowdagokulb29603 жыл бұрын
Thank u sir u r giving gagadar memory
@sureshharanahalli58753 жыл бұрын
ಗಂಗಾಧರ್ ಒಬ್ಬ ಅದ್ಬುತ ಪ್ರತಿಭೆ
@mukundrv42543 жыл бұрын
SUPER,, WONDERFUL SIR,, REALLY I LIKE THIS CHANNEL,,,,👍👍👍👍🙏🙏🙏🙏🙏🙏🙏🙏🙏DR.MUKUND MANDYA
@subhashyaraganavi89103 жыл бұрын
Thank you sir good episode
@surishetty393 жыл бұрын
Super
@m.pushpalathakumar71603 жыл бұрын
ಮಾಹಿತಿಗಾಗಿ ಧನ್ಯವಾದಗಳು ಸರ್ 🙏🙏
@shantharaju82953 жыл бұрын
Please interview with Gamgadha son and show Gangadar House also🌹
@manjunathsitharam8313 жыл бұрын
I think Gangadhars son studied in MES high school jayanagar 5 blk bangalore
@nagarajts8543 жыл бұрын
@@manjunathsitharam831 8k
@nagarajts8543 жыл бұрын
@@manjunathsitharam831,,
@ab-nr9nw3 жыл бұрын
raghuram kannada anta search maadi, aa channel alli ide
@thimmarajuc84513 жыл бұрын
Good actor gangadharu
@naveenbhavaninaveenbhavani43112 жыл бұрын
GOOD.Naveen.👍🙏🙏
@maritammappahaveri6091 Жыл бұрын
Super rajkumar
@sravi48953 жыл бұрын
Thank you, Sir, for the invaluable information.....
ನಿಮ್ಮ ಧಾಟಿ ತುಂಬಾ ಚೆನ್ನಾಗಿದೆ. ಡಾ. ಪಿ.ಬಿ.ಶ್ರೀನಿವಾಸರು ಹಾಡಿದಂತೆ ಆಯಿತು. ಖ್ಯಾತ ನಟ ಗಂಗಾಧರ್ ಬಗ್ಗೆ ಕೊಟ್ಟ ವಿವರ ಖುಷಿ ಆಯಿತು. ಹಿನ್ನಲೆ ಗಾಯಕರ ಹೆಸರು ಹೇಳಿ ಎಂದು ನಿಮ್ಮಲ್ಲಿ ವಿನಂತಿಸಿದ್ದೆ.ಅದನ್ನು ನೆರವೇರಿಸಿದ ನಿಮಗೆ ವಂದನೆಗಳು.
@prabhanprabhashashi2342 жыл бұрын
He was very interested to know about this movie
@venum56763 жыл бұрын
ಸರ್ ಅಣ್ಣಾವ್ರ ಸಾಹಿತ್ಯಾಸಕ್ತಿ, ಅವರು ಓದುತಿದ್ದ ಪುಸ್ತಕಗಳ ಬಗ್ಗೆ ಮಾಹಿತಿ ನೀಡಿ
@guptagaministopthis53733 жыл бұрын
Nimm matu spasta and valleya kannada eade 🙏👌
@mansurali1483 жыл бұрын
Good couple off kallpana Gangadhar 😘😘😘😘😘
@pushpalathahiremath99163 жыл бұрын
Nimma voice sooooper Sir
@parimalapr68543 жыл бұрын
Excellent acting in sharapanjara . very good actor
@RKNair-lj6vv3 жыл бұрын
Hariharapura Manjunatha narration is wonderful..his voice is very crystal clear...and the subject he takes is suoer 🙏
@vijaykumarhk6383 жыл бұрын
ಹನುಮಂತಾಚರ್ ಬಗ್ಗೆ ಒಂದು ಸಂಚಿಕೆ ಮಾಡಿ
@MaliniarusArus3 жыл бұрын
Gangadhar sir his a great actor. But bad luck. Rajanna is a king of. Kannada films
@raknuogut3 жыл бұрын
ಅಜ್ಜಾ ನಿಮ್ಮ ಧ್ವನಿಯಿಂದ ನಿರೂಪಣೆ ತುಂಬಾ ಚೆನ್ನಾಗಿ ಮೂಡಿ ಬರುತ್ತೆ, ಆದರೆ ಗಾಯನ, ದಯವಿಟ್ಟು ನೀವು ಹಾಡಬೇಡಿ ಕೇಳೊಕಾಗಲ್ಲ.🙏🙏🙏
@surishetty393 жыл бұрын
Sir singer Bangalore latha d vadhiraj sir bhage information
@manjunathhs44613 жыл бұрын
ವಾದಿರಾಜ್ ಬಗ್ಗೆ ಮುಂದೆ ಸಂಚಿಕೆ ಬರುತ್ತದೆ.
@surishetty393 жыл бұрын
Actoer rajesh bhage try madi sir
@jayaramvk25333 жыл бұрын
Please intriwe gangadhara son And show his residence how many children please give details.
@manjunathhs44613 жыл бұрын
ಮುಂದಿನ ಸಂಚಿಕೆ ನೋಡಿ ಸರ್
@Powerinsurance3 жыл бұрын
He has two sons We are staying opposite to their house
@nandinishivanna71843 жыл бұрын
Sir nevu sariyada maathu & adakke purakavada mahethe kodthiddira, nev adella heldrene thane namgu arthagodu obba vyakthi bagge, nevu en madthiddira adu sari ede sir so what r u doing now pls do like that only sir, Thank for ur good information and ur good singing, GOD BLESS U SIR & UR TEAM
ತಾವು ಎಷ್ಟು ಚೆನ್ನಾಗಿ ನಿರೂಪಣೆ ಮಾಡುತ್ತೀರೋ, ಅಷ್ಟೇ ಚೆನ್ನಾಗಿ ಶಾರೀರ ಹೊಂದಿದ್ದೀರಿ .
@ravindranathpawar36843 жыл бұрын
ನಿಮ್ಮ ಕಂಟ ತುಂಬಾ ಚೆನ್ನಾಗಿದೆ ನೀವೂ ಹಾಡಿರುವ ಹಾಡು ಇದ್ದರೆ ಪ್ರಸಾರ ಮಾಡಿ ಸರ್
@vijaykumarhk6383 жыл бұрын
ಎನ್ ಎಸ್ ರಾವ್ ಬಗ್ಗೆ ಒಂದು ಸಂಚಿಕೆ ಮಾಡಿ
@somanathkedar11323 жыл бұрын
ಗೌರಿ ಗಣೇಶ ಹಬ್ಬದ ಶುಭಾಶಯಗಳು ಮಂಜುನಾಥ್ ಸಾರ್ 🙏
@manjunathhs44613 жыл бұрын
ನಿಮಗೂ ಹಬ್ಬದ ಶುಭಾಶಯಗಳು ಸರ್
@sreedharhonnalli90733 жыл бұрын
A BEAUTIFUL ACTOR ... Who had a following of College Girls of those days like Rajesh Khanna ! He was liked by ladies for his appearance n stylish way of talking ! Luck did not favour him it appears !
@srinivasmr38892 жыл бұрын
Gangadhar sir, most beautiful face, after Dr.Rajkumar, in kannada film industry.
@vijayabh50443 жыл бұрын
Amele sariyagi yaru chennagi nodakodallilla summane innu olle vichara heli
ಗಂಗಾಧರ್ ಅವರನ್ನ ಬಹಳ ಹಿಂದೆ ಎದುರಿನಲ್ಲಿ ನೋಡಿದಾಗ ಅವರ ಕುತ್ತಿಗೆಯ ಭಾಗ ಬಹಳ ಕಪ್ಪಿಟ್ಟಿತ್ತು. ಕಾರಣ ತಿಳಿದಿಲ್ಲ.
@somannads50943 жыл бұрын
Gangadhar, Shri Nath, Rajesh entered filmdom at the same time ie., 1965-66 in different names., Rajendra Kumar, Shri Nath, Vidya Sagar and succeed Ed in their efforts as per their different calibers and chances given to them., three actors also shined before minuguthare., Nayanthara name is used in venkatesh laxmi.sridevi in Prem Abhishek am.,
@bkgn19803 жыл бұрын
ಜೋಕರ್ ಶ್ಯಾಮ್ ಹಾಗು ಕಾಮಿಡಿಯನ್ ಗುಗ್ಗು ಅವರ ಬಗ್ಗೆ ಮಾಹಿತಿ ನೀಡಿ...
@manjunathhs44613 жыл бұрын
ಜೋಕರ್ ಶ್ಯಾಮ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಾಗ ಮಾಡುತ್ತೇವೆ. ಕಮೆಡಿಯನ್ ಗುಗ್ಗು ಅವರ ಬಗ್ಗೆ ಸಧ್ಯದಲ್ಲೇ ಸಂಚಿಕೆ ಬರಲಿದೆ.
@arunr61743 жыл бұрын
Nanna tamma cinemadalli Gangadhar ravre hero
@powerstar17223 жыл бұрын
🙏ರಾಜಕುಮಾರ್🙏
@scpuranikmath34993 жыл бұрын
🙏👍👌
@swathishenoy87523 жыл бұрын
ಹರಿಹರಪುರ ಮಂಜುನಾಥ್ ಅವರೇ, ನಮಸ್ಕಾರಗಳು.🙏🙏. ನನ್ನದೊಂದು ಸಣ್ಣ ಸಲಹೆ, ಅಂಗೀಕಾರ ಮಾಡ್ತೀರಾ?? ನಿಮ್ಮ ವಾಹಿನಿಯ ಹೆಸರು ಟೋಟಲ್ ಕನ್ನಡದ ಬದಲು "ಸಂಪೂರ್ಣವಾಗಿ ಕನ್ನಡ" ಅಂತ ಬದಲಾವಣೆ ಮಾಡಲು ಸಾಧ್ಯವೇ??🙏🙏🙏