ಕಥೆ ಹೆಳ್ಬೇಡಿ ಅ ಒಂದು ಲೀಟರ್ ಕಲ್ಚರ್ ಹೇಗೆ ಮಾಡಿಕೊಳ್ಳುವುದು ತಿಳಿಸಿ
@Rangukasturi Жыл бұрын
ಕತೆ ಹೇಳುವುದಕ್ಕೆ ನಾನು ದಾಸಯ್ಯನಲ್ಲ ಆ ಒಂದು ಲೀಟರ್ ಕಲ್ಚರ್ ನಾನು discription box ನಲ್ಲಿ ಕೊಟ್ಟಿರುವ ರೈತರ ನಂಬರ್ ಗೆ ಕರೆ ಮಾಡಿ ಮರ್ಯಾದೆಯಿಂದ ವಿನಯದಿಂದ ಕೇಳಿ ತರಬೇಕು
@ಜೈಜವಾನ್ಜೈಕಿಸಾನ್-ಷ4ಚ Жыл бұрын
🎉
@sudhanvabhat46411 ай бұрын
ಎಷ್ಟು ಚೆನಾಗಿದೆ ಸಾವಯವ ಕೃಷಿ ಬಗ್ಗೆ ಮಾಹಿತಿ ಕೊಡ್ತಾರೆ, ನೀನು ಮಾತಾಡ ರೀತಿ ನೋಡಿದ್ರೆ ನೀನಂತು ರೈತ ಅಲ್ಲ
@ExcitedRadio-qv5yj11 ай бұрын
@@Rangukasturi
@IrappaKatagi-m3k10 ай бұрын
ಗದಗ್ ಜಿಲ್ಲೆಯಲ್ಲಿ ದೊರೆಯುತ್ತದೆ ಸರ್ ಇದ್ರೆ ಹೇಳಿ
@mallikarjunayyasuvarnakhan23352 ай бұрын
ನಿಮ್ಮ ಎಲ್ಲಾ ವಿಡಿಯೋ ಗಳನ್ನು ತಪ್ಪದೆ ನೋಡ್ತೀನಿ. ತುಂಬಾ ಚೆನ್ನಾಗಿವೆ sir. ನಿಮಗೆ ಅನಂತ ಧನ್ಯವಾದಗಳು ಸರ್.
@Rangukasturi2 ай бұрын
🙏🙏
@bjpbrigadegadag54913 жыл бұрын
ನೀವು ಹಾಕುವ ಪ್ರತಿಯೊಂದು ವಿಡಿಯೋ ರೈತರಿಗೆ ಬಹಳಷ್ಟು ಉಪಯುಕ್ತವಾಗಿರುತ್ತದೆ ನಿಮ್ಮ ಮಾಹಿತಿ ಹೀಗೆ ಮುಂದುವರಲಿ
@Rangukasturi3 жыл бұрын
ಸರ್ ನಿಮ್ಮ ಸಹಕಾರ ನಿಮ್ಮ ಬೆಂಬಲ ನಿಮ್ಮ ಪ್ರೋತ್ಸಾಹ ಸದಾ ನಮ್ಮ ಮೇಲೆ ಇರಲಿ
@Kbboraiah-ef2rp Жыл бұрын
ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಧನ್ಯವಾದಗಳು ಸರ್ (ಕೆಬಿ ಬೋರಯ್ಯ )
@santubiradar91312 жыл бұрын
ಹಾಕುವ ಪ್ರತಿಯೊಂದು ವಿಡಿಯೋ ರೈತರಿಗೆ ಬಹಳ ಉಪಯುಕ್ತವಾಗಿರುತ್ತದೆ ನಿಮ್ಮ ಮಾಹಿತಿ ಹೀಗೆ ಮುಂದುವರೆಯಲಿ
@Rangukasturi2 жыл бұрын
🙏🙏
@MrShivanandPatil8 ай бұрын
Àà@@Rangukasturi
@rithikmaharishi496 ай бұрын
ನಾನು ಗೋಕೃಪಾಮೃತವನ್ನು ಹುಡುಕುತ್ತಿದ್ದೆ.. ನಿಮ್ಮ ಮೂಲಕ ಅದು ದೊರೆಯುವಂತೆ ಆಯಿತು..ಧನ್ಯವಾದ ಸರ್
@Rangukasturi6 ай бұрын
🙏🙏
@bharathh35075 ай бұрын
Hi bro nimage elli sikkide
@rithikmaharishi495 ай бұрын
@@bharathh3507discription nalli number idhe nodi sir
@gunduraoyadawad27563 жыл бұрын
Many many thanks. The result is very fine.Within 10 to 15 days l get the best result.
@Rangukasturi3 жыл бұрын
ಸರ್ ಯಾವ ಬೆಲೆಗೆ ಹಾಕಿದ್ದೀರಿ
@arpithakulli11563 жыл бұрын
Sir helli sigutte heli
@maheshkalledevar19273 жыл бұрын
@@arpithakulli1156 l want this product
@Rangukasturi3 жыл бұрын
Discription box ನೋಡಿ
@Rangukasturi3 жыл бұрын
See discription box sir
@ChanduruShaker10 күн бұрын
Super
@maresh..ambiga25933 жыл бұрын
ಅದ್ಭುತವಾದ ಸಂದೇಶ ನೀಡಿದ್ದೀರಿ ಅಣ್ಣ
@Rangukasturi3 жыл бұрын
🙏🙏
@satishnelli9153 жыл бұрын
Tumba danyawadagalu sir
@Rangukasturi3 жыл бұрын
ನಮಸ್ಕಾರಗಳು ಸರ್
@NithinNayaka-j2c3 ай бұрын
He super 🎉 🙏🙏🙏🙏
@NithinNayaka-j2c3 ай бұрын
Sir pls nima number akki sir nim jothe nan mathada beku sir pls 🌴🌴
@Rangukasturi3 ай бұрын
@user-vq6up7tu6r ಸರ್ ದಯವಿಟ್ಟು ನನ್ನ instagram page ನಲ್ಲಿ ಮೆಸೇಜ್ ಮಾಡಿ ಸಂಪರ್ಕಿಸುವೆ @rangukasturi
@venuugopalvenu54903 жыл бұрын
U r giving good tips for natural farming wt will be available near mysur gokrupamruta u r my inspire me to natural farming
@Rangukasturi3 жыл бұрын
Sir plz join this Facebook grup and contact facebook.com/groups/1378078185728603/?ref=share
@hnjayaram-p6f3 ай бұрын
Sir Mysore jilleya belekere akkapakadalli siguthda thilisi kodi
@Rangukasturi3 ай бұрын
ವಿಡಿಯೋ discription box ನಲ್ಲಿ ಸ್ವಯಂ ಸೇವಕರ ನಂಬರ್ ಇದೆ ಸಂಪರ್ಕಿಸಿ
@abhishek_abhi94003 жыл бұрын
Nice video sir great information for beginners
@Rangukasturi3 жыл бұрын
🙏🙏 ನಮಸ್ಕಾರಗಳು ಸರ್
@kb.boraiahboraiah7064 Жыл бұрын
Good information sir
@DushanthRajdv-km7ep Жыл бұрын
Sir shivmogga ಜಿಲ್ಲೆ ಸೊರಬ ತಾಲೂಕಿನ ಲ್ಲಿ ಯಲ್ಲಿ ಸಿಗುತ್ತದೆ ಹೇಳ್ಲಿ sir please
@Rangukasturi Жыл бұрын
ಸರ್ ವಿಡಿಯೋ discription box ನಲ್ಲಿ ನಂಬರ್ ಇವೆ ಮತ್ತು ಲಿಸ್ಟ್ ಇರುವ ಲಿಂಕ್ ಇದೆ ನೋಡಿ ಸಂಪರ್ಕಿಸಿ
@vinayhiremath98002 жыл бұрын
Sir nemge naanu yavdu question keloke madilla,yaaru nemastu valle response madolla comment haaki ,yalla questions neevu explain and ans madtira very nice sir thank you
@Rangukasturi2 жыл бұрын
ನಮಸ್ಕಾರಗಳು ಹಿರೇಮಠ ಸರ್ ಸಾಮಾನ್ಯವಾಗಿ ನನಗೂ ಪ್ರತಿಯೊಂದು comment ಗು ಉತ್ತರಿಸೋದಕ್ಕೆ ತೊಂದರೆ ಆಗುತ್ತೆ ಆದರೆ comment ಮಾಡಿದವರು ನಮ್ಮಿಂದ ಏನಾದರೂ ನಿರೀಕ್ಷೆ ಇಟ್ಟು ಕೊಂಡು ಮಾಡಿರುತ್ತಾರೆ ಉತ್ತರ ನೀಡದಿದ್ದರೆ ನೊಂದು ಕೊಳ್ಳುತ್ತಾರೆ ಇನ್ನೂ ಕೆಲವರು ಬೈದು ಬಿಡುತ್ತಾರೆ ಹಾಗೆ ನೂರು ಜನಾ ಬೈದರೆ ಏನೂ ತೊಂದರೆ ಇಲ್ಲ ಯಾರಾದರೂ ಒಬ್ಬ ಒಳ್ಳೆಯವರು ಮನಸ್ಸಿನಲ್ಲಿ ನೊಂದುಕೊಂಡರೆ ನಮಗೆ ಒಳ್ಳೆಯದಾಗುವುದಿಲ್ಲ ಅಂತ ನನ್ನ ನಂಬಿಕೆ
@vinayhiremath98002 жыл бұрын
@@Rangukasturi correct sir neevu yallarigu cholo response madthire super
@Rangukasturi2 жыл бұрын
🙏🙏
@pradeepyadavhv30572 жыл бұрын
Thank you sir
@Rangukasturi2 жыл бұрын
🙏🙏
@jaguahugar7 ай бұрын
Nimma kelsakke hrudayapurvaka namaskara sir
@MallikarjunPatil-p8j Жыл бұрын
Super ❤❤
@vibrant45193 жыл бұрын
Ok sir nenu Kuda try chestha ....
@Rangukasturi3 жыл бұрын
Thanks Sir try ceyyandi Sir manchi phalitalu untayi
@rajeshs89793 жыл бұрын
Wov what a knowledge.
@sridharadsri49463 жыл бұрын
ಒಳೆ ಮಾಹಿತಿ...ನಿಮ ಕಾರ್ಯ ಮುಂದುವರೆಯಲಿ🙏🙏
@Rangukasturi3 жыл бұрын
ನಮಸ್ಕಾರಗಳು ಸರ್
@raghavendracharyajoshi30802 жыл бұрын
ಸರ್ ನಮಗೆ ಗೋ ಕೃಪಾಮೃತ ಬೇಕು ಸರ್
@Rangukasturi2 жыл бұрын
ಸರ್ discription box ನಲ್ಲಿ no ಇದೆ ಸಂಪರ್ಕಿಸಿ
@bassurajbadakuri2151Ай бұрын
Sir namge go krupa amrutam gokak dag available ide?
@RangukasturiАй бұрын
ರಮೇಶ್ ಕಾನಗೌಡರ್ ಕಲ್ಲೊಳ್ಳಿ +918880849242
@rajnetsurfgreencity40218 ай бұрын
Sir chamarajanagar kade yalli sigutte
@Rangukasturi8 ай бұрын
ವಿಡಿಯೋ discription box ನಲ್ಲಿ ಇರುವ ನಂಬರ್ ಗೆ ಸಂಪರ್ಕಿಸಿ ಸರ್
@RudreshRudresh-x7q5 ай бұрын
Sir Hassan jilleya akkapakkadalli yelli siguttade tilisi nr kodi plz
@Rangukasturi5 ай бұрын
ವಿಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ
@kushal31493 жыл бұрын
Sir thanks for this information sir
@Rangukasturi3 жыл бұрын
🙏🙏
@shree_Hegde Жыл бұрын
Sir kumta ge sigbahuda atava hattira sirsi ,Haveri karwar hatra Elli sigbahudu??
@Rangukasturi Жыл бұрын
ವಿಡಿಯೋ discription box ನೋಡಿ
@rajupatil33583 жыл бұрын
ಧನ್ಯವಾದಗಳು ಸರ್
@Rangukasturi3 жыл бұрын
ನಮಸ್ಕಾರಗಳು ಪಾಟೀಲ್ರೇ
@mahadevkotyal39823 жыл бұрын
ದನ್ಯವಾದಗಳು ಸರ
@Rangukasturi3 жыл бұрын
🙏🙏
@SanjuDonage-yz2dn Жыл бұрын
❤ super ❤
@Rangukasturi Жыл бұрын
🙏🙏
@dushanthrajds8140 Жыл бұрын
Sir shivmogga sorbha taluku hatra eror number kodi sir
@Rangukasturi Жыл бұрын
ವಿಡಿಯೋ discription box ನಲ್ಲಿ no ಇದೆ
@shalivangandge87053 ай бұрын
Pl address to available go jivamruth for bidar dist farmer pl tell.
@Rangukasturi3 ай бұрын
Prabhu svadeshi Bidar Forore details pls see discrition box
@basavarajbidanal23608 ай бұрын
Namage gokrupamruth beku dharwad district yalli shigutte heli
@Rangukasturi8 ай бұрын
ವೀಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ ಸರ್
@basanagoudapatil74563 жыл бұрын
Sir gokrupamrutavannu nirina badalagi gomutradalli belesabahuda sir
@Rangukasturi3 жыл бұрын
ಅರ್ಥವಾಗಲಿಲ್ಲ ಸರ್ ಏನಾದರೂ ಕೇಳುಕದಿದ್ದರೆ ಪೂರ್ತಿಯಾಗಿ ಕೇಳಿ plz " belesabahuda " ಅಂದರೆ
@harishlm45923 жыл бұрын
Supar anna
@Rangukasturi3 жыл бұрын
🙏🙏
@mpmahesh17838 ай бұрын
Sir Tumkur district nalli yelli sigutte
@gangadharhipparagi30202 жыл бұрын
Navu akkalkot taluk maindargi gram namage gokrupamrut Alli sigutte heli
@Rangukasturi2 жыл бұрын
ವೀರೇಶ್ ಮನುಗುಳಿ+91 95914 36195 ಇವರಿಗೆ ಸಂಪರ್ಕಿಸಿ
@PradeepYadav-ci6re6 ай бұрын
Sir shapur alli yelli barute gothare avara mane
@PradeepYadav-ci6re6 ай бұрын
Avara number eedare kalsi
@Rangukasturi6 ай бұрын
ಸರ್ ಈಗ ಅವರು ನಿಲ್ಲಿಸಿದ್ದಾರೆ ಕಲಬುರ್ಗಿಯ ಹತ್ತಿರ ಕಣದಾಳ ಗ್ರಾಮದಲ್ಲಿ ಸಿಗುತ್ತೆ +919986060883
@PradeepYadav-ci6re6 ай бұрын
@@Rangukasturi thanks sir
@manjunathsuranagi5792 жыл бұрын
Thanks. Sir
@Rangukasturi2 жыл бұрын
ನಮಸ್ಕಾರಗಳು ಸರ್ ವ
@punithhcpunith1993 Жыл бұрын
Sir mula gokrupaMrutha beku helli sigutte sir
@Rangukasturi Жыл бұрын
Discription box ನಲ್ಲಿ ಕಂಡುಬರುವ ನಂಬರ್ ಗೆ ಸಂಪರ್ಕಿಸಿ
@hemanthkumarHemanth-g3d5 ай бұрын
sir Buffalo majjige use madbowda
@Rangukasturi5 ай бұрын
ಇಲ್ಲ ಸರ್
@RajendraPattan-d9e3 ай бұрын
Sir nange go krapaamtut bekagide
@Rangukasturi2 ай бұрын
ವಿಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ
@srinivasavc5390 Жыл бұрын
Sar go kruparmutha Elli siguthe kolar taluk vemagal namma vuru
@Rangukasturi Жыл бұрын
ಸರ್ ವೀಡಿಯೊ discription box ನಲ್ಲಿ ನಂಬರ್ ಇರುತ್ತದೆ ನೋಡಿ
@shivaaradhya32373 ай бұрын
Culture beku sir shikarpur ,shimoga district
@Rangukasturi3 ай бұрын
ಸರ್ ವಿಡಿಯೋ discription box ನಲ್ಲಿ ಸ್ವಯಂ ಸೇವಕರ ನಂಬರ್ ಇದೆ ಸಂಪರ್ಕಿಸಿ ಮಾಹಿತಿ ನೀಡುತ್ತಾರೆ
@sadumaddur476210 ай бұрын
Sir vijaypur hattira culture yalli sigutte heli.nahu gadinadu kannadigaru.dayavittu tilisi.thank you sir.
@Rangukasturi10 ай бұрын
095-914-36195 ಇವರನ್ನು ಸಂಪರ್ಕಿಸಿ
@parashramanparashu34252 жыл бұрын
Sr namadu shivamoga namage go krupamruta helli sigutte sr
@Rangukasturi2 жыл бұрын
Discription box ನಲ್ಲಿ no ಹಾಕಿದಿನಿ ಸಂಪರ್ಕಿಸಿ
@parashramanparashu34252 жыл бұрын
Sr d box nalli no ella sr
@Rangukasturi2 жыл бұрын
ಅಕ್ಕ ಪಕ್ಕದ ಜಿಲ್ಲೆಯ no ಗೆ ಕರೆ ಮಾಡಿ ಹೇಳುತ್ತಾರೆ
@malikjanmulla21796 ай бұрын
ಸರ್ ನನಗು ಒಂದು ಬಾಟಲ್ ಬೇಕು ತಾ. ಜಿ ಬೆಳಗಾಂವಿ
@Rangukasturi6 ай бұрын
ವಿಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ
@natarajugs34806 ай бұрын
ಗೋಕೃಪಾಮೃತ ಜಲ ನಮಗೆ ಬೇಕಾಗಿದೆ ಯಾರನ್ನು ಸಂಪರ್ಕಿಸಬೇಕು ದಯವಿಟ್ಟು ತಿಳಿಸಿ
@Rangukasturi6 ай бұрын
ವಿಡಿಯೋ discription box ನಲ್ಲಿ ನಂಬರ್ ಇದೆ ಸಂಪರ್ಕಿಸಿ
@d.m.ravichandrad.m.ravicha31933 жыл бұрын
ಬಳ್ಳಾರಿ.ಮೋ ನಂ
@Rangukasturi3 жыл бұрын
ಸರ್ list ನಲ್ಲಿ m d ಪ್ರದಾನಿ ಅವರಿಗೆ ಸಂಪರ್ಕಿಸಿ
@lawrencespokenenglishacade38094 ай бұрын
sir. what is difference between jeevamrutha and gokrupambrutha ? please say in kannada
@Rangukasturi4 ай бұрын
ಜೀವಾಮೃತ ಕೊಟ್ಟಿಗೆ ಗೊಬ್ಬರ ಭೂಮಿಗೆ ಕೊಟ್ಟಾಗ ಅದರಲ್ಲಿ ಇರುವ ಜೀವನುಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿ ಪಡಿಸಿ ಬೆಳೆಗಳಿಗೆ ನೀಡುವ ಕೆಲಸ ಗೋಕ್ರುಪಮೃತ ಮತ್ತು OWDC ಮಾಡುತ್ತವೆ ಸರ್
Sir rangoli hulu control agalu yen madbeku anta tilisi kodï
@Rangukasturi3 жыл бұрын
ಸರ್ ಸಾವಯವ ಕೀಟನಾಶಕ ಅಂತ ವಿಡಿಯೋ ಇದೆ ಅದನ್ನ ನೋಡಿ
@shruthipr4234 Жыл бұрын
Sir namgu gokrupamrutha beku... elli siggute
@Rangukasturi Жыл бұрын
ವಿಡಿಯೊ discription box ನಲ್ಲಿ ನಂಬರ್ ಇವೆ ಸಂಪರ್ಕಿಸಿ
@srivathsaacharya385 Жыл бұрын
Where can we get gokripamtitha in udupi?
@Rangukasturi Жыл бұрын
See discription box for more details
@Akash_jadhav96k3 жыл бұрын
Sir adarali Waste Decomposer culture haki matastu powerful mada bahuda ?
@Rangukasturi3 жыл бұрын
ಮಾಡಿ ನೋಡಿ
@shashidharkhyadad5306 Жыл бұрын
Plz sir nanage gotta agta ella yavdarli ede anta number send madidre help agute sir.. 🙏🙏🙏plz
@Rangukasturi Жыл бұрын
ವೀರೇಶ್ ಮನುಗುಳಿ ಇವರಿಗೆ ಕರೆ ಮಾಡಿ 095-914-36195
@shashidharkhyadad5306 Жыл бұрын
@@Rangukasturi ಧನ್ಯವಾದಗಳು ಸರ್.. 🙏🙏
@Rangukasturi Жыл бұрын
ನಮಸ್ಕಾರಗಳು
@sudeepgt27954 ай бұрын
Sir ಚಿತ್ರದುರ್ಗ ದಲ್ಲಿ ಅಲ್ಲಿ ಎಲ್ಲಿ ಸಿಗುತ್ತೆ ಹೇಳಿ ಸರ್
@Rangukasturi4 ай бұрын
ವಿಡಿಯೋ discription box ನಲ್ಲಿ ಸ್ವಯಂ ಸೇವಕರ ನಂಬರ್ ಇದೆ ಸಂಪರ್ಕಿಸಿ
@kotturaiahkm82012 жыл бұрын
ಹಾಗೇ ನಿಮ್ಮ ಫೋನ್ ನಂಬರ್ ತಿಳಿಸಿ
@rakshithosmani33123 жыл бұрын
Mojjige madoke mosaru ge neranu haki madbeko athavo? Hakade madabeko?
@Rangukasturi3 жыл бұрын
ಸರ್ ಮೊಸರಿಗೆ ನೀರು ಹಾಕದೆ ಮಜ್ಜಿಗೆ ಮಾಡೋಕೆ ಆಗಲ್ಲ
@BasavarajBasavaraj-m9r11 ай бұрын
Sir ನಮ್ಮ ಊರು ಜಮಖಂಡಿ ನನಗೆ ಗೋಕೃಪಾಮೃತ ಬೇಕಾಗಿದೆ ಯಲ್ಲಿ ಸಿಗುತ್ತದೆ ದಯಮಾಡಿ ತಿಳಿಸಿ
@Rangukasturi11 ай бұрын
Discription box ನಲ್ಲಿ ನಂಬರ್ ಇವೆ ಸಂಪರ್ಕಿಸಿ
@parmanandbaragi2894 Жыл бұрын
Mudhol Ali yali sigute sir
@Rangukasturi Жыл бұрын
Discription box ನಲ್ಲಿ ನಂಬರ್ ಇವೆ ಸಂಪರ್ಕಿಸಿ
@tejcreations5709 Жыл бұрын
Sir ಬೆಲ್ಲದ ಬದಲು ಕಬ್ಬಿನ ಹಾಲು ಆಕಬಹುದೇ
@Rangukasturi Жыл бұрын
ಹಾಕಬಹುದು
@jagadeeshajaggi36182 жыл бұрын
Sir Chikkaballapur doddaballapuur hathira yavudadaru no I'd dare kalsi davittu
@Rangukasturi2 жыл бұрын
ಸರ್ discription box ನಲ್ಲಿ md ಪ್ರಧಾನಿ ಅವರ no ಗೆ ಕರೆ ಮಾಡಿ
@divyabhat30802 жыл бұрын
ಸರ್ ಯಲ್ಲಾಪುರ near ಎಲ್ಲಿ ಸಿಗುತ್ತೆ
@Rangukasturi2 жыл бұрын
Discription box ನಲ್ಲಿ ಇರುವ no ಗೆ ಕರೆ ಮಾಡಿ
@dhananjayapatil5202 ай бұрын
ಒಂದು ಪಂಪಿಗೆ ಎಷ್ಟು ಹಾಕಬೇಕು
@Rangukasturi2 ай бұрын
ಮೂರು ಲೀಟರ್
@arunkumarkale40903 жыл бұрын
Good impromisin sir
@Rangukasturi3 жыл бұрын
🙏🙏
@maheshlamani8955 Жыл бұрын
Number please
@Rangukasturi Жыл бұрын
See video discription box
@srinathnayak8418 Жыл бұрын
Naavu chikkaballapur davru namge bekide
@Rangukasturi Жыл бұрын
ಸರ್ ವಿಡಿಯೋ discription box ನಲ್ಲಿ ನಂಬರ್ ಇವೆ ಸಂಪರ್ಕಿಸಿ
@siddugm16923 жыл бұрын
Elli sigathe sir gokrupambrutha
@Rangukasturi3 жыл бұрын
ಸರ್ ದಯವಿಟ್ಟು ನಿಮ್ಮ ಊರು ಮತ್ತು ನಿಮ್ಮ mobile no ಹಾಕಿ ಇದರ ಬಗ್ಗೆ ಕರ್ನಾಟಕದ ಹಲವು ಕಡೆ ದೊಡ್ಡ ಕಾರ್ಯಕ್ರಮಗಳು ನಡಿತಾ ಇದ್ದು ಅಲ್ಲಿ ಉಚಿತವಾಗಿ ನೀಡುತ್ತಾರೆ
@DarshanDarshan-hw2bt2 жыл бұрын
Sar namdu haveri district ,hangal thaluk sar namgu ಗೋ ಕೃಪಾಮೃತ ಬೇಕು
@Rangukasturi2 жыл бұрын
ಸರ್ ವಿಡಿಯೋ discription box ನಲ್ಲಿ ನೋಡಿ no ಇದೆ
@vinugowdagm93583 жыл бұрын
chikmagalur alli elli siguthe sri
@Rangukasturi3 жыл бұрын
Discription box ನಲ್ಲಿ ನೋಡಿ ಸರ್
@kyadagahalliraghu37683 жыл бұрын
@@Rangukasturi lip
@vinugowdagm93583 жыл бұрын
no edre haki sri
@Rangukasturi3 жыл бұрын
ಶೇಕರ್ ಪಿ ಎನ್ ಕಟಿಗನೆರೆ, ಅಜ್ಜಂಪುರ್ ಚಿಕ್ಕಮಾಂಗಳೂರು 9110646292
@vinugowdagm93583 жыл бұрын
tq sm sri
@guruppatil13 жыл бұрын
🙏👍👌
@Rangukasturi3 жыл бұрын
🙏🙏🙏🙏
@kashinathkashinath10903 жыл бұрын
Super
@sudhanvabhat46411 ай бұрын
ಸಾರ್ ಚಿಕ್ಕಮಗಳೂರು ಜಿಲ್ಲೆಲಿ ಯಾರತ್ರ ಸಿಗತ್ತೆ ಮಾಹಿತಿ ಇದ್ರೆ ದಯವಿಟ್ಟು ಕೊಡಿ 🙏🙏🙏
@Rangukasturi11 ай бұрын
Discription box ನಲ್ಲಿ ಕಂಡುಬರುವ ನಂಬರ್ ಗಳಿಗೆ ಸಂಪರ್ಕಿಸಿ ಸರ್
@manjunathamarulasiddappa39203 жыл бұрын
Super sir, axeal blead with bike self mechanic adu gresscuter sigutta. Nimdu content no kodi
@m.maheshm.mahesh47463 жыл бұрын
Nimma phone num Kodiak
@Rangukasturi3 жыл бұрын
ನಿಮ್ಮ ನೋ ಕೊಡಿ
@m.maheshm.mahesh47463 жыл бұрын
@@Rangukasturi 9902614110
@manjunathamarulasiddappa39203 жыл бұрын
Tq u soo much sir, I will call u later.
@basavarajhudejali66123 жыл бұрын
Sir nim number kodi
@mahantheshmahanthesh21493 жыл бұрын
Which place is available near Davanagere . Which one is better waste dicomposer r this product
@Rangukasturi3 жыл бұрын
ಅಣ್ಣಪ್ಪ ಬೀ ಕುಂದವಾಡ ದಾವಣಗೆರೆ 9980149099 ವಿಜಯ ಕುಮಾರ್ ಬಸವಣಾಳು ದಾವಣಗೆರೆ 9902954445
@nikhilkumar3166 Жыл бұрын
@@Rangukasturi😅
@nilakantaiti19453 жыл бұрын
Ranga ksturi yavare nima pona nanbar kodi maaraayare enaadaru krasi bagge maahiti kelodaadare henge ok
@Rangukasturi3 жыл бұрын
ನನ್ನ no ನನ್ನ ವಿಡಿಯೋ ಗಳಲ್ಲೇ ಇದೆ ನೋಡಿ
@mallumudnur29003 жыл бұрын
🙏🙏🙏🙏🙏🙏
@Rangukasturi3 жыл бұрын
🙏🙏
@srinathmn1872 Жыл бұрын
How to prepare go krupamruta culture
@putrudhanashetti72725 ай бұрын
ಗೋ ಕೃಪಮೃತ ತಯಾರಿಸುವುದು ಹೇಗೆ ಹೇಳಿ sir ನಾವು ಮಹಾರಾಷ್ಟ್ರ ದವರು
@Rangukasturi5 ай бұрын
ಅದನ್ನ ಹೇಳುವುದಕ್ಕೆ ವಿಡಿಯೋ ಮಾಡಿದ್ದೇನೆ ನೋಡಿ ಇನ್ನು ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಸಿದ್ದಾಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ಭೇಟಿ ನೀಡಿ
@manjunatpatil50673 жыл бұрын
Soyabean bele haki 15divasa agide belavanige Karine ide , solution heli