ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ ಮುದದಿ ಮುಕುಂದ ಸದನಕೆ ಬಂದಾ ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ ಮಾರನ ಪಿತ ತಾ ಮನೆಯೊಳು ಪೊಕ್ಕ ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ
@santhoshhn59532 ай бұрын
Halegannada? Never heard this song. Nicely sung ❤
@uttamuttam21142 ай бұрын
@@santhoshhn5953ಶ್ರೀದ ವಿಠ್ಠಲ ದಾಸರ ಕೃತಿ ❤
@santhoshhn59532 ай бұрын
@@uttamuttam2114 Thank you 🙏
@imabhat2 ай бұрын
Please upload full song... it's beautifully sung...very nice to hear this song...
@ashwinkumarkv97432 ай бұрын
ನಿಮ್ಮಿಬ್ಬರ combination fantastic ಕಾರಂತ್ sir❤ ನೀವು ಇಬ್ಬರು *ತೊರೆದು ಜೀವಿಸಬಹುದೇ* ಹಾಡಿ. Please ಅದು ನನ್ನ ನೆಚ್ಚಿನ ಭಕ್ತಿಗೀತೆ. Please ಇದು ನನ್ನ ಮನದಾಳದ ಕೋರಿಕೆ 🙏 Please please🙏🙏🙏