Yentha Srimantha | Sri Prasanna Venkata Daasaru | Prabhanjan Deshpande | Vijay Krishna D| Movie Song

  Рет қаралды 1,552,195

Teray Music Kannada

Teray Music Kannada

Күн бұрын

Пікірлер
@sureshkulkarni5799
@sureshkulkarni5799 8 ай бұрын
The singer is Shri Ananth Kulkarni hailing from Bagalkot . He is blessed by the God to have such a voice which is unmatched. No words to describe his performances of singing. Let God shower abundantly all kinds blessings to him. Today he sung the same at Dharwad, devotees are mesmerized.
@TerayMusicKannada
@TerayMusicKannada 6 ай бұрын
Thank you so much! Your kind words and support mean a lot to us. 😊❤️🌟
@GURU71349
@GURU71349 5 ай бұрын
Not only that.... He won't refer the lyrics sheet in any of the concert ... He has sung very toughest songs like single breath
@veenasr4867
@veenasr4867 5 ай бұрын
Is it I don't know
@ajayragav5642
@ajayragav5642 4 ай бұрын
❤😂🎉
@dadasahebpatil4354
@dadasahebpatil4354 4 ай бұрын
No Words
@umeshmk5236
@umeshmk5236 23 күн бұрын
ಹಾಡನ್ನು ಕೇಳುತ್ತಿದರೆ ಬಗವಂತನ ಲೋಕಕ್ಕೆ ಪ್ರವೇಶಿಸಿದ ಹಾಗೆ ಆಗುತ್ತದೆ. ಅದ್ಭುತ ಹಾಡು
@ganeshshetty7055
@ganeshshetty7055 9 ай бұрын
ಪ್ರಸನ್ನ ವೆಂಕಟದಾಸರ ಹಾಡು ಹಾಗೂ ಸಾಹಿತ್ಯ ನಮ್ಮಂತ ಪಾಮರರಿಗೆ ಕಬ್ಬಿಣದ ಕಡಲೆ
@TerayMusicKannada
@TerayMusicKannada 6 ай бұрын
🙏🙏
@surekhapatil180
@surekhapatil180 5 ай бұрын
True 👍
@Moyani-bo1el
@Moyani-bo1el 4 ай бұрын
No there are many greats who sung many more tuff songs my freind
@Pushpalatha-ry1df
@Pushpalatha-ry1df Ай бұрын
This is true
@VittalaMurthy-sx8rc
@VittalaMurthy-sx8rc 19 күн бұрын
ಎಷ್ಟೆಷ್ಟು ಕೇಳಿದರೂ ಮತ್ತೆ ಕೇಳಬೇಕೆನುಸುವ ಈ ಹಾಡು, ಎಷ್ಟು ಸುಂದರವಾಗಿದೆ.
@shankarak5491
@shankarak5491 8 ай бұрын
ತಬಲಾದೊಂದಿಗೆ ಹೃದಯದ ತಾಳ... ಗಾಯನದೊಂದಿಗೆ ವಿಲೀನ... ಅದ್ಭುತ ಕಂಠ 👌👌👌💐💐💐🥰🥰🥰
@ananthalakshmi679
@ananthalakshmi679 22 күн бұрын
ಮಧುರ ಹಾಡಿನೊಂದಿಗೆ ನೃತ್ಯ ಪ್ರದರ್ಶನ ತುಂಬ ಚೆನ್ನಾಗಿತ್ತು ಮುದ್ದು ಮಕ್ಕಳೆ. ಭಗವಂತನ ಕೃಪೆ ಸದಾ ನಿಮ್ಮ ಮೇಲಿರಲಿ.
@ganeshshetty7055
@ganeshshetty7055 9 ай бұрын
ಭಗವನ್ನಾಮ ಸ್ಮರಣೆಯಲ್ಲಿ ಮನತುಂಬಿ ಹಾಡಿದ್ದಾರೆ ಬಹಳ ಕ್ಲಿಷ್ಟಕರವಾದ ಹಾಡು
@vinay21ds
@vinay21ds 8 ай бұрын
After listening to this great song I realised how rich our kannada language is
@chai2605
@chai2605 9 ай бұрын
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ || ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||
@shivanis.js.j8254
@shivanis.js.j8254 9 ай бұрын
Thank you
@nalini8693
@nalini8693 9 ай бұрын
Thankyou
@nalini8693
@nalini8693 9 ай бұрын
Nice song
@vidyaangadi9513
@vidyaangadi9513 9 ай бұрын
Thank you amazing song💐
@0.Prakash
@0.Prakash 9 ай бұрын
😊😊😊
@roopapv8794
@roopapv8794 2 ай бұрын
ಸೊಗಸಾದ ಭಕ್ತಿ ಪೂರ್ವಕ ಹಾಡಿಗೆ ಧನ್ಯವಾದಗಳು ಸರ್
@vasudhakulkarni8678
@vasudhakulkarni8678 2 күн бұрын
ತುಂಬಾ ಅದ್ಭುತವಾದ ಹಾಡನ್ನು ಪ್ರಬಂಧ ದೇಶಪಾಂಡೆಯವರು ಅಷ್ಟೇ ಸೊಗಸಾಗಿ ಹಾಡಿದ್ದಾರೆ ತುಂಬಾ ಧನ್ಯವಾದಗಳು ಅವರಿಗೆ🎉
@janardhankolaje9802
@janardhankolaje9802 2 ай бұрын
ಅತ್ಯದ್ಭುತ ಸ್ವಾಮಿಗಳೇ ಇಂತಹ ಸೊಗಸಾದ, ಕೇಳಲು ಇಂಪಾದ ಅತ್ಯಂತ ಕಷ್ಟಕರವಾದ ದೇವಸಂಕೀರ್ತನೆಯನ್ನ ನಮಗೆ ಅರ್ಪಿಸಿದ ತಮಗೆ ಧನ್ಯೋಸ್ಮಿತನಾದೆ ನಿಮಗೆ ಶರಣು ಶರಣಾರ್ಥಿಗಳು 🙏🙏🙏🙏🙏🙏🙏
@skrish3880
@skrish3880 8 ай бұрын
it is interesting to know the background of the song. When prasanna venkatesa dasaru visited a kingdom, one of the minister had big golden pen and was boastful of that. Dasaru was intriued by that and asked him as to why he has that pen. The mininster arrogantly replied that he can write down instantly as others speak or sing and no one has won him. thats why he was presented with the golden pen. Dasaru said that he would compose a song and the mininster has to write it. The minister laid a condition "that song should have meaning and not just words". Dasaru readily agreed and composed this song. The concepts of Srusti, sthithi, lays is encompassed in this song Thus he sang this tongue twisting song which the mininster could not write even the starting line and it conceded his defeat and handed over the pen to Dasaru and asked for his pardon. What a lineage is our Madhva yathis and Dasarus!!!!!
@rekhakulkarni7713
@rekhakulkarni7713 8 ай бұрын
ನಮೋನಮಃ
@PrabhanjanDeshpande
@PrabhanjanDeshpande 8 ай бұрын
Indeed.. thank you for your comments. Blessed. 🙏
@seetharathnaadigaadiga3790
@seetharathnaadigaadiga3790 8 ай бұрын
Very good information
@devakirajamani
@devakirajamani 8 ай бұрын
Thank you. It is all the more interesting to listen to the song with the background . 🎉🎉
@ramkumargarla1739
@ramkumargarla1739 8 ай бұрын
Thanks a lot sir. We don't know the language, but after reading this story behind the song felt happy to listen. 😊
@scpujarpujar5226
@scpujarpujar5226 3 ай бұрын
ಶ್ರೀ ವೆಂಕಟರಮಣ ಸ್ವಾಮಿ ದರ್ಶನವಾಯಿತು ಇ ಹಾಡು ಕೇಳಿ ತುಂಬಾ ತುಂಬಾ ಧನ್ಯವಾದಗಳು 🙏 ಎಲ್ಲರಿಗೂ
@VasuDeva-q9d
@VasuDeva-q9d 4 ай бұрын
'ದಾಸವರೇಣ್ಯರಾದ ಪ್ರಸನ್ನವೆಂಕಟ ದಾಸರ ಹಾಡನ್ನು ಕೇಳುವದ್ದೇ ಒಂದು ಸಂತೋಷ . ಕಷ್ಟ ವಾದ ಹಾಡನ್ನು ನೀರಯಾಸವಾಗಿ ಹಾಡಿದ್ರೆ ನ್ನ್ಗೆ ಒಂದು ಸೋಜಿಗ 😢
@SriranganathHosur
@SriranganathHosur Ай бұрын
🙏🙏
@yamunamurthy3937
@yamunamurthy3937 6 ай бұрын
I am from goa. We.dont get to listen such music around us . Accidentally i heard it on youtube. Now i am in love with it and getting connected back to my roots.
@TerayMusicKannada
@TerayMusicKannada 6 ай бұрын
Thank you so much! We are glad to hear that you enjoyed it. Your support means a lot to us! ❤️😊
@PrabhanjanDeshpande
@PrabhanjanDeshpande 5 ай бұрын
Thank you 🙏
@kiranhakumar
@kiranhakumar 8 ай бұрын
Such a tongue twister, amazing. Don't know how many such gems were destroyed and not made available to us. It is high time that Hindus must start knowing their history go back to the roots and unearth such gems.
@krishnagowda5528
@krishnagowda5528 4 ай бұрын
ನಿಜ್ವಾಗ್ಲೂ ಎಷ್ಟು ಅದ್ಭುತ ವಾಗಿ ಹಾಡಿದ್ದಾರೆ 👌👍ಎಷ್ಟು ಮಧುರವಾದ ಸಂಗೀತ.. ಕೇಳೋಕೆ ಏನೋ ಉಲ್ಲಾಸ ಆಗುತ್ತೆ ಸೂಪರ್ 🌹🌹🌹🌹🌹
@vishwa_from_dharwad
@vishwa_from_dharwad 19 күн бұрын
ಅದ್ಭುತವಾದ ಕೊಂಚ ಕ್ಲಿಷ್ಟಕರ ಸಾಹಿತ್ಯ, ಅಮೋಘ ಸಂಗೀತ❤❤
@achyuthakanthavar1616
@achyuthakanthavar1616 2 ай бұрын
ವಾವ್ ಸುಂದರ ಸರಳ. ಅಭಿನಂದನೆಗಳು
@radhikakamath3758
@radhikakamath3758 Ай бұрын
👌👌👌Hadu, swara, hadida reethi. God bless you🙏🙏🙏
@vamanraogatpa2743
@vamanraogatpa2743 3 ай бұрын
ತುಂಬಾ ಚನ್ನಾಗಿ ಹಾಡಿದ್ದೀರಿ.
@anilkrishnakulkarni5412
@anilkrishnakulkarni5412 5 ай бұрын
The singer is shri Ananth Kulkarni hailing from Bagalkot He is blessed by theGod tohave a such voice Which is unmatched No Words to descibes his performance of singing Let go shower abundatly all kinds blessings to him Today he sung the same at Dharawad Devotees are mesmerized
@veenasr4867
@veenasr4867 5 ай бұрын
Why you did copy him
@shriharikulkarni07
@shriharikulkarni07 8 ай бұрын
Please release the movies on OTT if possible.
@GururajBN
@GururajBN 7 ай бұрын
Last few weeks, many singers have sung this song and posted the videos in KZbin. No doubt their efforts are laudable. But this is the best version. 👌👍
@TerayMusicKannada
@TerayMusicKannada 6 ай бұрын
Thank you so much! We are thrilled to hear that you found it amazing. Your kind words and support mean a lot to us. 😊❤️🌟
@shankarr1895
@shankarr1895 16 күн бұрын
Aha! ಎಂಥಾ ಸೊಗಸಾದ ಪ್ರಸ್ತುತ, ದೇವರು ಒಳ್ಳೆಯದು ಮಾಡಲಿ
@ramesh1069gm
@ramesh1069gm 3 ай бұрын
ಅದ್ಭುತ!! ಇದನ್ನು ಹಾಗೇ ಓದುವುದಕ್ಕೂ ಎಷ್ಟು ಕಷ್ಟ, ಅಂಥಾದರಲ್ಲಿ ಶ್ರೀ ಅನಂತ ಕುಲಕರ್ಣಿಯವರು ಎಷ್ಟು ಸುಲಭವಾಗಿ ಕಾಣುವಂತೆ ಬಹಳ ಸೊಗಸಾಗಿ ಹಾಡಿದ್ದಾರೆ!! ಈತ ನಿಜವಾಗಿಯೂ ಸರಸ್ವತಿ ಪುತ್ರ. 🙏🙏🙏🙏 ದೇವ್ರ ಆಶೀರ್ವಾದ ಇವರ ಮೇಲೆ ಸದಾ ಇರಲಿ.
@TerayMusicKannada
@TerayMusicKannada 3 ай бұрын
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು! 🙏 ಶ್ರೀ ಅನಂತ ಕುಲಕರ್ಣಿಯವರ ಧ್ವನಿ ನಿಜಕ್ಕೂ ಅದ್ಭುತ. ಅವರ ಪ್ರತಿಭೆ ಮತ್ತು ಕಠಿಣ ಪರಿಶ್ರಮಕ್ಕೆ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ. ದೇವರು ಅವನನ್ನು ಆಶೀರ್ವದಿಸಲಿ!
@manivenkataramana8985
@manivenkataramana8985 Ай бұрын
Very nice rendition & Tabala is great too. Mani VENKATARAMANA. De. U.S.
@venkateshchiplunkar3499
@venkateshchiplunkar3499 4 ай бұрын
🙏🏻 ಪ್ರಸನ್ನ ವೆಂಕಟ ದಾಸರ ಬಹಳ ಸೊಗಸಾದ ಮೂಡಿ ಬಂದಿದೆ ಅದರ ಸಂದರ್ಭ ಚೆನ್ನಾಗಿದೆ💐💐💐💐💐
@PrabhanjanDeshpande
@PrabhanjanDeshpande 4 ай бұрын
🙏
@sheshadriup8841
@sheshadriup8841 9 ай бұрын
One of the best songs I have heard
@TerayMusicKannada
@TerayMusicKannada 6 ай бұрын
Thank you
@RaghavendraShirahatti-su2uq
@RaghavendraShirahatti-su2uq 8 ай бұрын
🕉️🙏 ಓಂ ನಮೋ ಶ್ರೀ ವೆಂಕಟೇಶಾಯ🙏🕉️ ಈ ಪದದ ಅರ್ಥ ಮಾಡಿಕೊಳ್ಳಲು ಆಗುತ್ತಾ ಇಲ್ಲ, ಆದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ., ಪ್ರತಿದಿನ ಕೇಳುತ್ತಾ ಇರುತ್ತೇನೆ. 🌹🙏🙏🙏🙏🙏🌹
@VasudevaBhat-zo5qd
@VasudevaBhat-zo5qd 3 ай бұрын
ಹಾಡುಗಳು ಕಂಠಸ್ಥವಿರುವಾಗ ಅದಕ್ಕೆ ಒಪ್ಪುವ ರಾಗಾಲಾಪನೆಯು ತಾನಾಗಿ ಉದ್ಭವಿಸಿ ಸುಶ್ರಾವ್ಯವಾಗಿ ಹೊರಬರುತ್ತದೆ. ಗಾಯಕರಿಗೆ ಹಾರ್ದಿಕ ಅಭಿನಂದನೆಗಳು.
@TerayMusicKannada
@TerayMusicKannada 3 ай бұрын
ನೀವು ಹೇಳಿದ್ದು ಸರಿ! 🙏 ಸಂಗೀತ ಮತ್ತು ರಾಗದ ಸಂಯೋಜನೆಯು ಯಾವಾಗಲೂ ಮಾಂತ್ರಿಕವಾಗಿದೆ. ಗಾಯಕರ ಶ್ರಮವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!
@gopalakrishnags3800
@gopalakrishnags3800 2 ай бұрын
Bahala sundara.. devaru olleyadu maadali
@RathnakaraBhat-t9w
@RathnakaraBhat-t9w 19 күн бұрын
REALLY VERY VERY MUCH RICH & MORE RIGHT. Superb & Fantabulous SWAAMI Gurugale.👏👏🙏🙏🙏
@TerayMusicKannada
@TerayMusicKannada 14 күн бұрын
🙏🙏🙏
@anuradhanandakumar5592
@anuradhanandakumar5592 3 ай бұрын
Percussion arrangement is beyond anyone's imagination!! Truly Ganeshji's blessing
@dwarakakrishna.v344
@dwarakakrishna.v344 7 ай бұрын
చాలా బాగుంది. ఈ కన్నడ పాటను తెలుగు లిపిలో ఇవ్వండి.
@pss7035
@pss7035 7 ай бұрын
ఎంథా శ్రీమంతానంతనొ శ్రీకాంతెయ కాంత ఎంథా శ్రీమంతానంతనొ బొమ్మను హెమ్మగ మొమ్మమృఢమ్మరిమొమ్మ శచిమ్మ స్వరమ్మ పరమ్మ అమ్మరు సమ్మోహ నిమ్మనుగమ్మరు నమ్మొ నమ్మ పరమ్మ మహిమ్మ అంగరుహెంగళ అంగనంతగడ మంగళపాంగ విశ్వంగళ మంగళ సింగరదంగుట సంగద జగద కంగళఘంగళ హింగిపళాంగ పన్నగపన్న శయన్న మహోన్నత పన్నగవరవాహన్న రతున్న భవాన్నసుఖోన్నత రన్నగ రన్నిజ నిన్నెదురిన్న్యారెన్నొడెయన్నె బల్ల కైవల్యజ్ఞరొల్లభ సుల్లభ బల్లిద ఖుల్లరదల్లణనల్లదె హుల్లుదునన్నొళవల్ల నిన్నల్లదె సల్లదు సొల్ల నిన్నల్లదినిల్ల అంబరదుంబిగె తుంబె విశ్వంభసురదింబిలి నింబిట్టుకొంబ కృపాంబుధి డింబకదంబకబింబ ప్రసన్వేంకట నంబిద బింబివనెంబ కుటుంబి
@ethirajvs8907
@ethirajvs8907 7 ай бұрын
Super transliteration
@dwarakakrishna.v344
@dwarakakrishna.v344 7 ай бұрын
తెలుగు సాహిత్యం అందించినందుకు ధన్యవాదములు.
@chandrasatyam7097
@chandrasatyam7097 6 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prasanthibalabommu8805
@prasanthibalabommu8805 Ай бұрын
​@@pss7035❤
@shivashivalingaiah9256
@shivashivalingaiah9256 4 ай бұрын
🙏🏽🌹ಓಂ ನಮಃ ಶಿವಾಯ🌹🙏🏽ಶಂಭೋ ಶಂಕರ ಹರ್ ಹರ್ ಮಹದೇವ್ 🌹🙏🏽ಓಂ ನಮೋ ಭಗವತೆ ವಾಸುದೇವಾಯ ನಮೋ ನಮಃ 🌹🙏🏽ಆಚಾರ್ಯರು ಸೊಗಸಾಗಿ ಹಾಡಿದ್ದಾರೆ 🌹🙏🏽ಧನ್ಯವಾದಗಳು 🙏🏽🌹
@krrao53
@krrao53 3 ай бұрын
ಬಹಳ ಸ್ಪಷ್ಟ,ನಿರರ್ಗಳ ,ಸುಶ್ರಾವ್ಯವಾಗಿ ಹಾಡಿದ್ದಾರೆ.ಹಾಡು ಕೇಳಿದಾಗ ರೋಮಾಂಚನವಾಗುತ್ತದೆ.ಅವರಿಗೆ ನನ್ನ ನಮಸ್ಕಾರ.
@lokeshsr6841
@lokeshsr6841 2 ай бұрын
ನಮ್ಮಂತ ಪಾಮರರಿಗೆ ಗೋವಿಂದ ನಾಮಸ್ಮರಣೆಯೊಂದೆ ದಿಕ್ಕು....ಗೋವಿಂದ...ಗೋವಿಂದ.....ಗೋವಿಂದ
@iandj9219
@iandj9219 2 ай бұрын
ತುಂಬಾ ಚೆನ್ನಾಗಿದೆ ಸ್ವಾಮಿ. ಧನ್ಯ ವಾದಗಳು.
@rajeshwariachari1095
@rajeshwariachari1095 3 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಹಾಡನ್ನು ಇವತ್ತೇ ಕೇಳಿದ್ದು.ತುಂಬಾ ಚೆನ್ನಾಗಿ ಇದೆ.
@TerayMusicKannada
@TerayMusicKannada 3 ай бұрын
ಧನ್ಯವಾದಗಳು! 🙏 ನೀವು ಹಾಡು ಇಷ್ಟಪಟ್ಟಿದ್ದಕ್ಕೆ ನಮಗೆ ಸಂತೋಷವಾಗಿದೆ. ಹೀಗೆ ಪ್ರೀತಿಸುತ್ತಾ ಇರಿ ಮತ್ತು ಕೇಳುತ್ತಾ ಇರಿ!
@bhavya7381
@bhavya7381 3 ай бұрын
Pls pls full ಸಾಂಗ್ complet ಮಾಡಿ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@narayanrao5375
@narayanrao5375 5 ай бұрын
J.BELLARI. WONDERFUL..WONDERFUL....CONGRATS...HARY SRINIVAASA......
@PrabhanjanDeshpande
@PrabhanjanDeshpande 5 ай бұрын
Thank you 🙏
@angarasrihari
@angarasrihari 9 ай бұрын
Came searching for this Dasarapada after a WhatsApp forward. Super Amazing. I wish I could find the Lyrics as well. If anybody has it kindly forward the same.
@durgavk5923
@durgavk5923 9 ай бұрын
Pl Go to Google and search for it,.. it’s there.
@shakunthalakn5806
@shakunthalakn5806 9 ай бұрын
Lyrics can be seen in face book comments
@shakunthalakn5806
@shakunthalakn5806 9 ай бұрын
ವೆಂಕಟರಮಣ ಭಟ್ page
@angarasrihari
@angarasrihari 9 ай бұрын
@@shakunthalakn5806 Thank you Ji 🙏🙏
@lionsdistrict317f8
@lionsdistrict317f8 9 ай бұрын
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತಾನಂತನೋ ||ಪ|| ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮ ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ || ಅಂಬರುಹಂಗಳ ಅಂಗನಂತಗತ ಮಂಗಳ ಪಾಂಗ ವಿಶ್ವಂಗಳ ಮಂಗಳ ಸಿಂಗರದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ || ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ || ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ || ಅಂಬರ ದುಂಬಿಗೆ ತುಂಬೆ ವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿ ಇಂಬಕದಂಬಕಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ ||
@Sridevi-ft2um
@Sridevi-ft2um 11 ай бұрын
Beautiful song 🙏🙏cn listen several tyms in a day n wont be enough 🙌🙌 Thank you
@PrabhanjanDeshpande
@PrabhanjanDeshpande 11 ай бұрын
Thank you. 🙏
@jayalakshmisk7327
@jayalakshmisk7327 6 ай бұрын
Heart touching song.,. to learn this is your blessing ...hare Krishna
@PrabhanjanDeshpande
@PrabhanjanDeshpande 5 ай бұрын
Thank you 🙏
@shreetejakulkarni8826
@shreetejakulkarni8826 7 ай бұрын
Please upload Jagannathadasaru, Prasannavenkatadasaru, vijayadasaru moive in youtube
@narasimharao6499
@narasimharao6499 5 ай бұрын
Superb singing. Wishing you the best .Let your journey continue. Music lovers would continue to enjoy the nectar
@PrabhanjanDeshpande
@PrabhanjanDeshpande 5 ай бұрын
Thank you 🙏
@aswathanarayana9399
@aswathanarayana9399 4 ай бұрын
ವಿಶ್ವದಲ್ಲಿ ಅತಿ ಶ್ರೇಷ್ಠ ವಾದ ಭಾಷೆ ಕನ್ನಡ
@venkateshkasula6087
@venkateshkasula6087 Ай бұрын
ఎన్ని సార్లు విన్నా ఇంక వినాలని అనిపిస్తున్నది
@manoharlikhar7492
@manoharlikhar7492 5 ай бұрын
Very very melodious I shall be very much thankful to you if you give this holy song in devnagari version.
@PrabhanjanDeshpande
@PrabhanjanDeshpande 5 ай бұрын
Thank you 🙏
@krismaly6300
@krismaly6300 11 күн бұрын
Thanks for posting the lyrics in Kannada and English in the video description box ❤ ❤❤
@badarinathnagarajarao8846
@badarinathnagarajarao8846 5 ай бұрын
Superb rendering by Sri ananth Kulkarni..gr8 song .wonderful
@TerayMusicKannada
@TerayMusicKannada 3 ай бұрын
Thank you for your kind words! 🙌 We're thrilled you enjoyed Sri Ananth Kulkarni's rendering.
@RameshGeetha-jg9uq
@RameshGeetha-jg9uq 3 ай бұрын
My faverate..beautiful song God bless you
@TerayMusicKannada
@TerayMusicKannada 3 ай бұрын
Thank you so much for your kind words! 🙏 We're thrilled you love the song.
@milindkaluskar4288
@milindkaluskar4288 5 ай бұрын
❤❤❤ sweet,clear & variation in voice. Nice to hear again and again. Very beautifully sung..... Hats off to singer. All best wishes to everyone.
@PrabhanjanDeshpande
@PrabhanjanDeshpande 5 ай бұрын
Thank you 🙏
@funhouse9748
@funhouse9748 4 ай бұрын
I watched it more than 100 times❤ my son loves to watch this ❤❤
@TerayMusicKannada
@TerayMusicKannada 3 ай бұрын
Wow, that’s amazing! ❤️ We’re thrilled to hear that you and your son love it so much. Thank you for your continued support! 🙏
@ShekarChayapathi
@ShekarChayapathi 8 ай бұрын
Excellent song..so beautiful
@TerayMusicKannada
@TerayMusicKannada 6 ай бұрын
Thank you so much! We are thrilled to hear that you found it amazing. Your kind words and support mean a lot to us. 😊❤️🌟
@Ramteja98
@Ramteja98 Ай бұрын
What a fantastic song. Well sung. Actors gave fantastic expressions. 🙏🙏🙏
@RAJEEVIKUNDER
@RAJEEVIKUNDER 6 ай бұрын
Very beautiful song. The singer is too good. The actor face expression is fabulous.
@TerayMusicKannada
@TerayMusicKannada 3 ай бұрын
Thank you for your lovely feedback! ❤️ We're glad you enjoyed the song and appreciated the performances.
@vimalak2944
@vimalak2944 7 ай бұрын
Wow!no comments for your voice and song
@a_rjunshorts
@a_rjunshorts 20 күн бұрын
Audio,Video ಎರಡೂ ತುಂಬಾ ಚೆನ್ನಾಗಿದೆ
@udjgd9850
@udjgd9850 2 ай бұрын
Beautiful Beautiful song from Maathambuja movies. Felt so connected to see our beloved Hospete Ambujakka avaru.😍 Thank you!
@brkrishnamunigela4176
@brkrishnamunigela4176 Ай бұрын
Please any one translate ..this song meaning in Telugu.. please..if possible 🙏🙏🙏
@sekar.a7144
@sekar.a7144 6 ай бұрын
What a song ,connected directly with parabramam.is it possible to convert the same in English lyrics or sanskrit. Please help me.Thanks
@PrabhanjanDeshpande
@PrabhanjanDeshpande 5 ай бұрын
Thank you 🙏
@basavanagoudaj6468
@basavanagoudaj6468 Ай бұрын
ಅದ್ಭುತ ಸರ್ ಇನ್ನು ಇಂಥ ಹಾಡು ಸಾಹಿತ್ಯ ಎಷ್ಟಿದ್ದರೂ ನನಗೆ ಬೇಕು ಪ್ಲೀಸ್ ಕೊಡಿ
@vageeshkm2260
@vageeshkm2260 Ай бұрын
ಅತ್ಯಬ್ದುತ, ಒಳ್ಳೆ ರಿದಂ ಜೈಕನ್ನಡ🌹🌹👌🏽👌🏽👍🏽👍🏽🌹🌹
@srimathisn9636
@srimathisn9636 9 ай бұрын
Superb song and lyrics
@TerayMusicKannada
@TerayMusicKannada 6 ай бұрын
Thank you so much! We are thrilled to hear that you found it amazing. Your kind words and support mean a lot to us. 😊❤️🌟
@salaikamalan2103
@salaikamalan2103 7 ай бұрын
Deep meaning words. Cogency. Action. Beautiful blended music. Jingling rythems added eye catching and attracted many many timeso hear and make mimikry to ourseles concious also unconciously. Superb and Splendid
@TerayMusicKannada
@TerayMusicKannada 3 ай бұрын
"Thank you for your thoughtful words! We're delighted to hear that the music resonated with you so deeply. Your appreciation means a lot! ❤️
@MannyTammana
@MannyTammana 7 ай бұрын
PD, amazing performance man...Manny here from MIT 2023 days :) @prabhanjan Deshpande
@TerayMusicKannada
@TerayMusicKannada 6 ай бұрын
Thank you so much! We are thrilled to hear that you found it amazing. Your kind words and support mean a lot to us. 😊❤️🌟
@bhartheshguru3739
@bhartheshguru3739 4 ай бұрын
ಈ ಹಾಡನ್ನು ಕನ್ನಡ ಅಕ್ಷರ ಲಿಪಿಯಲ್ಲಿ ಮಾತ್ರ ಬರೆಯಬಹುದು ವಿಶ್ವದ ಇನ್ನಾವುದೇ ಭಾಷೆಯ ಲಿಪಿಯಲ್ಲಿ ಬರೆದರೆ ಹಾಡಲು ಸಾಧ್ಯವೇ ಇಲ್ಲ.
@nalinisatyan514
@nalinisatyan514 2 ай бұрын
ನಮ್ಮ ಕನ್ನಡ ಭಾಷೆ ಅಷ್ಟು ಶ್ರೀಮಂತ ಭಾಷೆ. ನಮ್ಮ ದಾಸ varenyaru ಸಹ ಅಷ್ಟೇ ಶ್ರೇಷ್ಠ ರೂ
@sumanthbasant
@sumanthbasant 2 ай бұрын
ಬರೆಯಲು ಬೇಕಾಗುವುದು ವರ್ಣಮಾಲೆ, ಆದುದರಿಂದ ಈ ಹಾಡನ್ನು ಕನ್ನಡಕ್ಕೆ ಸಮಾನವಾದ ಎಲ್ಲಾ ಭಾಷೆಯಲ್ಲಿ ಬರೆಯಬಹುದು, ಉದಾಹರಣೆಗೆ ತೆಲುಗು, ಮರಾಠಿ, ಸಂಸ್ಕೃತ, ಹಿಂದಿ ... ಇತ್ಯಾದಿ
@nalinisatyan514
@nalinisatyan514 2 ай бұрын
@@sumanthbasant ಆದರೂ ಉಚ್ಛಾರಣೆ ವ್ಯತ್ಯಾಸ ಇರುತ್ತದೆ
@sriranjinimurali
@sriranjinimurali 2 ай бұрын
ತೆಲುಗು ಉಚ್ಚರಣೆಯಲ್ಲಿ ಶ್ರೀ ಬದಲು ಸ್ರಿ ಎನ್ನುತ್ತಾರೆ ​@@sumanthbasant
@jayalaxmiDevi-i2p
@jayalaxmiDevi-i2p 2 ай бұрын
ತಟ
@snehal773
@snehal773 8 ай бұрын
Khup sundar avaj style pn chhan aahe pdf milel kay 🙏
@Maheedhar_2012
@Maheedhar_2012 6 ай бұрын
I learned the song it's so nice keep it up
@PrabhanjanDeshpande
@PrabhanjanDeshpande 5 ай бұрын
Thank you 🙏
@ashoksomayaji3670
@ashoksomayaji3670 9 ай бұрын
Ayyo eanu songs.. Superrr.. Wth fabulous acting....
@TerayMusicKannada
@TerayMusicKannada 6 ай бұрын
ಥಾಂಕ್ ಯು
@narayanaprasadramachar3647
@narayanaprasadramachar3647 2 ай бұрын
Melodious voice... Excellent
@shibanijoshi5838
@shibanijoshi5838 2 ай бұрын
Chennagide thanku Ankita idu bareda dasara bagge tilisuvira
@jayasudhasalimath7562
@jayasudhasalimath7562 13 күн бұрын
This Beautiful song making us more devotional.
@kamalasrinivas2702
@kamalasrinivas2702 8 ай бұрын
Kushi aythu ananda vaguthe Keluthidre madhurayavagide🙏👍
@seethas4276
@seethas4276 3 ай бұрын
Very great composition. Tongue twister. Superb 🙇🙇
@TerayMusicKannada
@TerayMusicKannada 3 ай бұрын
Thank you for your wonderful feedback! 🙇🙇 We’re glad you enjoyed the composition and found it engaging
@vipuldeshpande9124
@vipuldeshpande9124 9 ай бұрын
Hi can i get any help, where i will get to download this movie
@ashoksomayaji3670
@ashoksomayaji3670 7 ай бұрын
Tune and actors acting according to words.. Exellent
@TerayMusicKannada
@TerayMusicKannada 6 ай бұрын
Thank you so much! We are thrilled to hear that you found it amazing. Your kind words and support mean a lot to us. 😊❤️🌟
@PradeeptmPradeeptm
@PradeeptmPradeeptm 9 ай бұрын
Dear team please provide option for hello tunes Even vijayadasaru songs also not available for hellotune
@nagarathnamylarshetty7943
@nagarathnamylarshetty7943 7 ай бұрын
ತುಂಬ ತುಂಬ ಚೆನ್ನಾಗಿ ಹಾಡಿ ಮನದಣಿಸಿದಿರಿ ಪುನ್ನ ವೆಂಕಟ ನಿಮ್ಮನು ಚೆನ್ನಾಗಿಟ್ಟಿರಲಿ ತುಂಬು ಹೃದಯದ ಧನ್ಯವಾದಗಳು ಸರ್❤🎉🎉🎉🎉
@TerayMusicKannada
@TerayMusicKannada 6 ай бұрын
ತುಂಬಾ ಧನ್ಯವಾದಗಳು! ನೀವು ಅದನ್ನು ಆನಂದಿಸಿದ್ದೀರಿ ಎಂದು ಕೇಳಲು ನಮಗೆ ಸಂತೋಷವಾಗಿದೆ. ನಿಮ್ಮ ಬೆಂಬಲ ನಮಗೆ ಬಹಳಷ್ಟು ಅರ್ಥ!
@PhaniKumar-eo3fj
@PhaniKumar-eo3fj 8 ай бұрын
sir, pl send lyrics in telugu, kindly help me in getting " sri sarasvati sritajana rakshaki dayaya maam paahi" song too.
@ganeshbhat.m5826
@ganeshbhat.m5826 Ай бұрын
ಒಮ್ಮೆ ಕೇಳಿದರೆ ನೂರು ಸಲ ಕೇಳುವಂತ ಸ್ವರ
@shakunthalauacharya326
@shakunthalauacharya326 2 ай бұрын
Very very nice
@staticgk2151
@staticgk2151 2 ай бұрын
congratulations on reaching one million views
@PrabhanjanDeshpande
@PrabhanjanDeshpande 2 ай бұрын
Your love for the song made it happen!
@staticgk2151
@staticgk2151 2 ай бұрын
@@PrabhanjanDeshpande Yes sir the song is too good, we listen to it everyday
@nalinisatyan514
@nalinisatyan514 12 күн бұрын
Your acting is very very good.
@chandusadda5815
@chandusadda5815 6 ай бұрын
1:36 what a expressions! 😃
@PrabhanjanDeshpande
@PrabhanjanDeshpande 5 ай бұрын
Thank you 🙏
@satishamin4127
@satishamin4127 3 ай бұрын
❤super song sweet voice
@TerayMusicKannada
@TerayMusicKannada 3 ай бұрын
Thank you so much! ❤ We're thrilled you loved the song and the voice!
@AMOGH9595
@AMOGH9595 2 ай бұрын
ಈ ಭಕ್ತಿ ಗೀತೆಯ ಪದಶ : ಅರ್ಥವನ್ನು ದಯವಿಟ್ಟು ತಿಳಿಸಿ.
@premaramnarayan4188
@premaramnarayan4188 27 күн бұрын
Adi talam ,Arai idam or samam
@lakshmigirish6567
@lakshmigirish6567 28 күн бұрын
ಸಂಜು ಅವರ ಅಭಿನಯ ಅದ್ಭುತ 👌👌🙏🙏
@VijayKumar-ff1gr
@VijayKumar-ff1gr 3 ай бұрын
Appe Durge kapule kapule kapule,, ಓಂ ಶ್ರೀ ಗಣೇಶಾಯ ನಮಹ
@TerayMusicKannada
@TerayMusicKannada 3 ай бұрын
ಓಂ ಶ್ರೀ ಗಣೇಶಾಯ ನಮಃ! ನಿಮ್ಮ ಭಾವನೆಗಳನ್ನು ಗೌರವಿಸಿ
@gopalkrishnarbelgaumkar339
@gopalkrishnarbelgaumkar339 8 ай бұрын
ಎಂಥಾ ಉತ್ಕೃಷ್ಟ ಹಾಡು. ❤👌👌👌👏👏👏
@TerayMusicKannada
@TerayMusicKannada 6 ай бұрын
ಥಾಂಕ್ ಯು
@bvssprasad7267
@bvssprasad7267 9 ай бұрын
I bow my head before your lotus feet. Jai prasanna venkatesa.
@kanchananr3690
@kanchananr3690 Ай бұрын
ನಟನೆ ಚೆನ್ನಾಗಿದೆ.
@parmatmaramadurg6585
@parmatmaramadurg6585 5 ай бұрын
From wr can I download movie...plz provide link
@meenakini556
@meenakini556 4 ай бұрын
Just excellent 👌👌👌👌 God bless you all 🙏❤❤❤❤
@TerayMusicKannada
@TerayMusicKannada 3 ай бұрын
Thank you so much for your kind words! 🙏❤ We’re thrilled you think it’s excellent. Your blessings and support mean a lot to us!
@kasturimeharwade893
@kasturimeharwade893 8 ай бұрын
ಅದ್ಬುತವಾಗಿ ಹಾಡಿದ್ದಾರೆ ಗುರುಗ ಳು 🙏💐🙏🙏🙏💐
@TerayMusicKannada
@TerayMusicKannada 6 ай бұрын
ಥಾಂಕ್ ಯು
@varalakshmishankarrao-nq9wj
@varalakshmishankarrao-nq9wj 4 ай бұрын
Iam fan of this song.
@TerayMusicKannada
@TerayMusicKannada 3 ай бұрын
We’re thrilled you love it. Your support means the world to us!
How to treat Acne💉
00:31
ISSEI / いっせい
Рет қаралды 108 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Quando eu quero Sushi (sem desperdiçar) 🍣
00:26
Los Wagners
Рет қаралды 15 МЛН
Anantha Kulkarni
7:48
Jnanabhat
Рет қаралды 3,4 МЛН
Sri Sudama Charitre | Harapanahalli Bheemavva | With Lyrics
26:39
Daasoham
Рет қаралды 1,3 МЛН
How to treat Acne💉
00:31
ISSEI / いっせい
Рет қаралды 108 МЛН