GOVINDA RAAMA JAYA JAYA RAAMA /ಗೋವಿಂದ ರಾಮ ಜಯ ಜಯ ಗೋಪಾಲ ರಾಮ

  Рет қаралды 81,456

Swarnavalli Matru Vrunda

Swarnavalli Matru Vrunda

Күн бұрын

ಭಜನೆಯ ಸಾಹಿತ್ಯ
ಗೋವಿಂದ ರಾಮ ಜಯ ಜಯ ಗೋಪಾಲ ರಾಮ|
ಶಾಮ ಮನೋಹರ ಸುಂದರ ಸುಖಕರ ಕೋದಂಡರಾಮ
ಜಯ ಜಯ ಕೋದಂಡರಾಮ||ಪ||
ರಾಘವ ರಾಮ ಜಯ ಜಯ ಯಾದವ ರಾಮ|
ಸದಾ ಅಭಯಂಕರ ಸೀತಾಮನೋಹರ ಪಟ್ಟಾಭಿರಾಮ
ಜಯ ಜಯ ಪಟ್ಟಾಭಿರಾಮ||೧||
ಅಚ್ಯುತರಾಮಾ ಜಯ ಜಯ ಅಕ್ಷರ ರಾಮ|
ಆಂಜನೇಯನುತ ದಾಸಕೇಶವನುತ ಪರಮಾತ್ಮ ರಾಮ
ಜಯ ಜಯ ಪರಮಾತ್ಮ ರಾಮ||೨||
Hey Shivashankara Nata Abhayankara / ಹೇ ಶಿವಶಂಕರ ನಟ ಅಭಯಂಕರ
ಶಂಭೋ ಶಂಕರ ನಮೋಸ್ತುತೆ.
• Hey Shivashankara Nata...
#bhajan #jaishreeram #devotionalsongs #ramlala
Torise Hari charana/ತೋರಿಸೇ ಹರಿ ಚರಣ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Torise Hari charana/ತೋ...
• Sharanu Sharanu Bandev...
Sharanu Sharanu bandeva benaka /ಶರಣು ಶರಣು ಬಂದೆವ ಹೇ ಬೆನಕ
rama ninna naama /ರಾಮ ನಿನ್ನ ನಾಮ.
• Rama Ninna Naama / ರಾ...
om namo bhakta pala / ಓಂ ನಮೋ ಭಕ್ತಪಾಲ
• Om Namo Bhakta Pala / ...
Baaro Baaro Muralidhara / ಬಾರೋ ಬಾರೋ ಮುರಳೀಧರ ಶ್ರೀ ಸ್ವರ್ಣವಲ್ಲೀ ಮಾತೆಯರು
• Baaro Baaro Muralidhar...
Amba palise Jagadamba Palise/ ಅಂಬಾ ಪಾಲಿಸೆ ಶ್ರೀ ಸ್ವರ್ಣವಲ್ಲೀ ಮಾತೆಯರಿಂದ
• Amba Palise Jagadamba ...
Sundara Srimukha Gjananana #bhajan #gajanana #music ಸುಂದರ ಶ್ರೀಮುಖ ಗಜಾನನ ಶ್ರೀ ಸ್ವರ್ಣವಲ್ಲೀ ಮಾತೃವೃಂದ
• Sundara Srimukha Gjana...
Brahma Paratpara poorna Maheshwara #bhajan #devotionalsongs /ಬ್ರಹ್ಮ ಪರಾತ್ಪರ ಪೂರ್ಣ ಮಹೇಶ್ವರ
• Brahma Paratpara Poorn...

Пікірлер: 146
@swarnavallimatruvrunda
@swarnavallimatruvrunda 5 ай бұрын
ನಮ್ಮ ಭಜನೆ ನಿಮಗೆ ಇಷ್ಟವಾದರೆ, ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿಹ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻 kzbin.info/door/QzvBti5BS9F3uVjAmM3wMg
@gajananagokhale1943
@gajananagokhale1943 14 күн бұрын
Super 👌 👍
@NagratammaVirao
@NagratammaVirao 3 күн бұрын
Jai shree Ram.❤
@user-je5vg4no6b
@user-je5vg4no6b 15 күн бұрын
ಜೈ ಭಜರಂಗ ಬಲಿ
@renukasuperhandhari1451
@renukasuperhandhari1451 24 күн бұрын
Evergreen smiling face
@suniltirlapur8649
@suniltirlapur8649 Ай бұрын
@rachanahegde9047
@rachanahegde9047 5 ай бұрын
ಸುಮಧುರವಾದ ಭಜನೆ👌👏
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@arunanayakumesh9163
@arunanayakumesh9163 2 ай бұрын
ಧನ್ಯವಾದಗಳು....ಒಳ್ಳೆಯ ಭಜನೆ ... ಚಂದ ಹಾಡಿದ್ದೀರಿ...... ಹಾಗೂ ಮುಖ್ಯವಾಗಿ ಸಾಹಿತ್ಯ ಹಾಕಿದ್ದೀರಿ .... Thank u
@swarnavallimatruvrunda
@swarnavallimatruvrunda 2 ай бұрын
ಧನ್ಯವಾದಗಳು
@sunitahegde3680
@sunitahegde3680 4 ай бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಸುಂದರವಾದ ಭಜನ ❤🙏🏼🙏🏼🌹
@swarnavallimatruvrunda
@swarnavallimatruvrunda 4 ай бұрын
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು
@swarnavallimatruvrunda
@swarnavallimatruvrunda 4 ай бұрын
ಪ್ರೋತ್ಸಾಹಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು
@singarim1091
@singarim1091 5 ай бұрын
ತುಂಬಾ ಚೆನ್ನಾಗಿದೆ. ಜೈ ಶ್ರೀರಾಮ
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು... ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿಕೊಳ್ಳಿ ಪ್ರೋತ್ಸಾಹಿಸಿ
@lakshmis4000
@lakshmis4000 Ай бұрын
Super singing
@varshasaraf2229
@varshasaraf2229 4 ай бұрын
खुप सुंदर राम भजने 🙏🏻
@swarnavallimatruvrunda
@swarnavallimatruvrunda 4 ай бұрын
Thank u
@renukabhajanscrp221
@renukabhajanscrp221 5 ай бұрын
ರೇಣುಕಾ ಭಜನಾ ಮಂಡಳಿಯಿಂದ ನೀವು ಹಾಡಿರುವ ಹಾಡು ತುಂಬಾ ಸೊಗಸಾಗಿದೆ ಚನ್ನರಾಯಪಟ್ಟಣ ಪೂರ್ಣಿಮಾ
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@PavithraPrabhu-qe4yl
@PavithraPrabhu-qe4yl 3 ай бұрын
All songs are coming super ❤
@swarnavallimatruvrunda
@swarnavallimatruvrunda 3 ай бұрын
Thank you
@srinivaskr2736
@srinivaskr2736 3 ай бұрын
ಭಜನೆ ತುಂಬ ಚೆನ್ನಾಗಿ ಮೂಡಿ ಬಂದಿದೆ
@LalithaPshet-y5p
@LalithaPshet-y5p 23 күн бұрын
ತಂಪಾದ ಚೆನ್ನಾಗಿ ಹಾಡುತಿರೀ
@swarnavallimatruvrunda
@swarnavallimatruvrunda 23 күн бұрын
ಧನ್ಯವಾದಗಳು
@devendrakprabhu6971
@devendrakprabhu6971 5 ай бұрын
ಸೂಪರ್.... ರಾಮನವಮಿಯ ಶುಭಾಶಯಗಳು🙏🙏
@swarnavallimatruvrunda
@swarnavallimatruvrunda 5 ай бұрын
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@rashmihegde7897
@rashmihegde7897 5 ай бұрын
Unique energy and great coordination👏🏻🙌🏻
@swarnavallimatruvrunda
@swarnavallimatruvrunda 5 ай бұрын
Thank You
@sukanyamuralidhara6632
@sukanyamuralidhara6632 2 ай бұрын
ಭಜನೆ ತುಂಬಾ ಚೆನ್ನಾಗಿ ದೆ ಹಾಗೂ ಚೆನ್ನಾಗಿ ಹಾಡಿದ್ದಿರಿ.ನಮ್ಮ ತಂಡಕ್ಕೆ ಕಲಿಸುತ್ತೇನೆ.
@swarnavallimatruvrunda
@swarnavallimatruvrunda 2 ай бұрын
ದನ್ಯವಾದಗಳು
@sunitahegde3680
@sunitahegde3680 5 ай бұрын
ಸುಂದರವಾದ ಭಜನೆ 🥰🌹 ಹಾಡಿದ್ದು ಚಂದಾ.. Aajrre❤ ಸಾತ್ ಸೂಪರ್ 🌹
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@sunitahegde3680
@sunitahegde3680 5 ай бұрын
@saraswathisullia6200
@saraswathisullia6200 5 ай бұрын
ಶ್ರೀರಾಮ ನವಮಿ ಗೆ ಸಂದರ್ಭೋಚಿತವಾಗಿ ಸುಮಧುರವಾಗಿ ಮೂಡಿ ಬಂದಿದೆ
@mohank6534
@mohank6534 5 ай бұрын
@@swarnavallimatruvrunda can i have contact no of this team pls
@Shantharajal
@Shantharajal Ай бұрын
ಭಜನೆಯು ಕೇಳಲು ತುಂಬಾ ಸುಮಧುರವಾಗಿದೆ.... ಹಾಡಿದವರೆಲ್ಲರಿಗೂ ತುಂಬಾ ❤ದ ನಮಸ್ಕಾರಗಳು 🙏🏼🙏🏼🙏🏼🙏🏼♥️💐💐💐💐👍🏼👍🏼👍🏼👍🏼🌹🌹🌹🌹👏🏼👏🏼👏🏼👏🏼💯💯💯💯ಸತ್ಯವಾದ. ಮಾತಿದು
@pavanlapix8218
@pavanlapix8218 2 ай бұрын
Look at her happiness and enjoyment while singing a song. What a innocent expressions..! I can really feel the divinity in her voice..! Please upload more bhajan's from her divine voice..! JAYA JAYA RAMA..!
@swarnavallimatruvrunda
@swarnavallimatruvrunda 2 ай бұрын
Thank u very much
@prabhakaryadu6337
@prabhakaryadu6337 Ай бұрын
ಪ್ರತಿ ಭಜನೆಗಳನ್ನು ನಾನು ಕಿವಿ ತುಂಬಾ ತುಂಬಿ ಕೊಂಡಿದ್ದೇನೆ ಅಕ್ಕಂದಿರ❤
@swarnavallimatruvrunda
@swarnavallimatruvrunda Ай бұрын
ಧನ್ಯವಾದಗಳು 🙏
@RamaniBallal
@RamaniBallal 5 ай бұрын
Super❤
@swarnavallimatruvrunda
@swarnavallimatruvrunda 5 ай бұрын
Thanks 🔥
@umavathishenoy3116
@umavathishenoy3116 4 ай бұрын
ತುಂ ಬಾ ಚೆನ್ನಾಗಿ ಹಾಡಿದ್ದೀರಿ ರಾಮ ನಾಮ👌🙏
@swarnavallimatruvrunda
@swarnavallimatruvrunda 4 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@veenachandrashekar
@veenachandrashekar 5 ай бұрын
ಸುಂದರವಾದ ಗಾಯನ ಹಾಗೂ ಭಜನೆ
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@sumathiakaranth8883
@sumathiakaranth8883 4 ай бұрын
ನಿಮ್ಮ ರಾಮ ಭಜನೆ ಕೇಳಿ ನನಗೂ ಅಲ್ಲಿಗೆ ಬರಬೇಕು ಅನಿಸುತ್ತೆ ಇದನ್ನು ಬರೆದುಕೊಂಡು ನಾನು ಇಲ್ಲಿ ಹಾಡುತ್ತೇನೆ
@lalitharao22
@lalitharao22 2 ай бұрын
Super 🙏👌👌👌
@swarnavallimatruvrunda
@swarnavallimatruvrunda 2 ай бұрын
Thank you
@rohiniramesh4208
@rohiniramesh4208 5 ай бұрын
ನಿಮ್ಮ ಹಾಡು ಕೇಳೋದೇ ಖುಷಿ ❤️❤️❤️❤️❤️
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು....ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@trathnamma3100
@trathnamma3100 Ай бұрын
Very good bhajans 👌👌
@sudhaupadhyaya6475
@sudhaupadhyaya6475 5 ай бұрын
Thumba Sundaravagi Mudibandhide
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@shivaram3700
@shivaram3700 3 ай бұрын
Supar.supar🎉🎉
@renukabhajanscrp221
@renukabhajanscrp221 4 ай бұрын
ನಿಮ್ಮ ಹಾಡು ಸಂಗೀತ ‌ಸೂಪರ್
@swarnavallimatruvrunda
@swarnavallimatruvrunda 4 ай бұрын
ಪ್ರೋತ್ಸಾಹಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು
@mekhala2210
@mekhala2210 5 ай бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಸುಮಧುರ ಭಜನೆ
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@jagadishshetty458
@jagadishshetty458 5 ай бұрын
Jai Sri Ram 🙏
@swarnavallimatruvrunda
@swarnavallimatruvrunda 4 ай бұрын
ಧನ್ಯವಾದಗಳು
@gayathrik1533
@gayathrik1533 5 ай бұрын
Once again welcome for your group
@swarnavallimatruvrunda
@swarnavallimatruvrunda 5 ай бұрын
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@Suhdarshan513
@Suhdarshan513 5 ай бұрын
ತುಂಬಾ ಚೆನ್ನಾಗಿ ಬಂದಿದೆ
@swarnavallimatruvrunda
@swarnavallimatruvrunda 5 ай бұрын
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@ganeshshetty9017
@ganeshshetty9017 5 ай бұрын
ಸುಮಧುರವಾದ ಭಜನೆ
@swarnavallimatruvrunda
@swarnavallimatruvrunda 5 ай бұрын
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@jyothisuvarna7222
@jyothisuvarna7222 5 ай бұрын
ತುಂಬಾ ಚನ್ನಾಗಿ ದೆ
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು
@nagalakshmiam
@nagalakshmiam 2 ай бұрын
Super thumba Chennagi hadidira lyrics hakiddakke thumba thanks nanu nimma yella hadugalannu kalithu helikoduthene yella hadugala lyrics kalisi thanks
@swarnavallimatruvrunda
@swarnavallimatruvrunda 2 ай бұрын
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು
@jayalakshmigaonkar2890
@jayalakshmigaonkar2890 5 ай бұрын
ಸೂಪರ್🎉🎉❤❤
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು.. ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿಕೊಳ್ಳಿ ಮತ್ತು ಪ್ರೋತ್ಸಾಹಿಸಿ
@VenkatramanaA-m7g
@VenkatramanaA-m7g 2 ай бұрын
Super bhajane🙏🙏🙏
@swarnavallimatruvrunda
@swarnavallimatruvrunda 2 ай бұрын
Thank you
@bharatihegde4544
@bharatihegde4544 Ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ, ಅಭಿನಂದನೆಗಳು
@swarnavallimatruvrunda
@swarnavallimatruvrunda Ай бұрын
ಧನ್ಯವಾದಗಳು
@sujathaysujathay925
@sujathaysujathay925 13 күн бұрын
Good morning madam Please lyrics we need . very nice.
@RadhaBhat-wj2ph
@RadhaBhat-wj2ph Ай бұрын
Wwa ಅದ್ಭುತ
@sathishbabu342
@sathishbabu342 5 ай бұрын
ಜೈ ಶ್ರೀರಾಮ ಮಾತೃ ತಂಡಕ್ಕೆ ವಂದನೆಗಳು
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು....ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@shobharaikar88
@shobharaikar88 3 ай бұрын
👌👌 ಎಲ್ಲರೂ ತುಂಬಾ ಚೆನ್ನಾಗಿ ಹಾಡಿದ್ದೀರಿ.ನಾನು ನಿಮ್ಮ ಸುಮಾರು ಹಾಡು ಕಲಿತು ನಮ್ಮ ಭಜನೆ ಗ್ರೂಪ್ ಅಲ್ಲಿ ಹೇಳಿಕೊಟ್ಟಿದ್ದೇನೆ. ತುಂಬಾ ಸಂತೋಷ ವಾಗುತ್ತೆ ನಿಮ್ಮ ಹಾಡು ಕೇಳೋಕೆ . ಧನ್ಯವಾದಗಳು, ಹೀಗೆ ಹೊಸ ಹೊಸ ಹಾಡುಗಳನ್ನು ಹೇಳಿ ❤💐🌷🙏
@swarnavallimatruvrunda
@swarnavallimatruvrunda 3 ай бұрын
ಧನ್ಯವಾದಗಳು
@bharathikr7425
@bharathikr7425 2 ай бұрын
Nimma yella hadugalu thumbha chennagide. Dina keluthane.
@swarnavallimatruvrunda
@swarnavallimatruvrunda 2 ай бұрын
ತುಂಬಾ ತುಂಬಾ ಧನ್ಯ ವಾದಗಳು
@karthiknaik8489
@karthiknaik8489 5 ай бұрын
Super
@swarnavallimatruvrunda
@swarnavallimatruvrunda 5 ай бұрын
Thank u
@ramabolar8536
@ramabolar8536 3 ай бұрын
👌🙏
@swarnavallimatruvrunda
@swarnavallimatruvrunda 3 ай бұрын
Thank u
@Ssshhh88844
@Ssshhh88844 Ай бұрын
ಗೋವಿಂದ ರಾಮ ಲಿರಿಕ್ಸ್ ಕಳಿಸಿ ತುಂಬಾ ಚೆನ್ನಾಗಿ ಹಾಡಿದ್ದೀರಿ
@BhagiratiGunaga
@BhagiratiGunaga 4 ай бұрын
Super
@premashankar6578
@premashankar6578 5 ай бұрын
ಸೂಪರ್ ಭಜನೆ 👌👌
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@vijayahegde5482
@vijayahegde5482 5 ай бұрын
Very nice singing👌🙏💕
@swarnavallimatruvrunda
@swarnavallimatruvrunda 5 ай бұрын
Thank you very much
@vedashetty4870
@vedashetty4870 5 ай бұрын
Very nice❤❤❤
@swarnavallimatruvrunda
@swarnavallimatruvrunda 5 ай бұрын
Thank u
@shridevikuber4956
@shridevikuber4956 5 ай бұрын
Super hadiri
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು
@parvathibhat1486
@parvathibhat1486 2 ай бұрын
ದಯಮಾಡಿ ಈ ಹಾಡಿನ ರಿಲಿಕ್ಸ್ ಕಳಿಸಿ ತುಂಬಾ ಚೆನ್ನಾಗಿದೆ ಸೂಪರ್
@swarnavallimatruvrunda
@swarnavallimatruvrunda 2 ай бұрын
ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ಇದೆ ನೋಡಿ
@RadhaHegde-b5q
@RadhaHegde-b5q 6 күн бұрын
❤​@@swarnavallimatruvrunda
@pankajabhat6267
@pankajabhat6267 4 ай бұрын
Super ❤❤
@swarnavallimatruvrunda
@swarnavallimatruvrunda 4 ай бұрын
Thank u
@savitrihegde8525
@savitrihegde8525 5 ай бұрын
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು....ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@suvarnatk238
@suvarnatk238 5 ай бұрын
Thumba chennagide thanda ಹಾಗೂ hadu
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@lakshmis4000
@lakshmis4000 5 ай бұрын
Super singing
@swarnavallimatruvrunda
@swarnavallimatruvrunda 5 ай бұрын
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು. ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಚಿನ್ನೆಯನ್ನು ಒತ್ತಿ ಇದರಿಂದ ನಮ್ಮ ಮುಂದಿನ ಎಲ್ಲಾ ಭಜನೆ ನಿಮಗೆ ಲಭ್ಯವಾಗುತ್ತವೆ, ಸಬ್ಸಕ್ರೈಬ್ ಮಾಡಲು ಕೆಳಗಿನ ಲಿಂಕ್ ಒತ್ತಿ.👇🏻 kzbin.info/door/QzvBti5BS9F3uVjAmM3wMg
@sharadamullur4684
@sharadamullur4684 5 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ.
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೇ ಧನ್ಯವಾದಗಳು
@ramabainb5420
@ramabainb5420 5 ай бұрын
Sooper nimma hadigagi kadhiddheve
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು....ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@user-vb4ex2kb7f
@user-vb4ex2kb7f 5 ай бұрын
Super ri
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು
@user-rs2wy3vc1e
@user-rs2wy3vc1e 5 ай бұрын
Wha bhari chennagi hadiddira .ellarigu vandane galu
@swarnavallimatruvrunda
@swarnavallimatruvrunda 5 ай бұрын
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು
@kamalakshiks9385
@kamalakshiks9385 5 ай бұрын
ಸುಮಧುರಬಜನೆ
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು
@Meghanavrao4973
@Meghanavrao4973 5 ай бұрын
👌👌
@swarnavallimatruvrunda
@swarnavallimatruvrunda 5 ай бұрын
Thank u
@vasanthipoojary2200
@vasanthipoojary2200 2 ай бұрын
ನಾವು ಶಾಸ್ತ್ರಿಯ ಸಂಗೀತ ಕಲಿತವರಲ್ಲ.. ಭಜನೆ ಹಾಡಿನ ಬಗ್ಗೆ ತುಂಬಾನೇ ಆಸೆ ಇದೆ. ಆದರೆ ತಾಳದ ಬಗ್ಗೆ ಅಷ್ಟೊಂದು ತಿಳಿದಿಲ್ಲ.. ಹೇಳಿ ಕೊಡುವಿರಾ 🙏
@sujatahegde6359
@sujatahegde6359 5 ай бұрын
👌👌🙏
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು
@shashis9083
@shashis9083 5 ай бұрын
🙏🏻
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು
@eswarappas7886
@eswarappas7886 4 ай бұрын
👍🙏🙏👍
@swarnavallimatruvrunda
@swarnavallimatruvrunda 4 ай бұрын
Thank u
@vedashetty4870
@vedashetty4870 5 ай бұрын
❤❤❤❤❤🎉🎉🎉🎉
@sureshshenoy5978
@sureshshenoy5978 3 ай бұрын
Pls provide lyrics of the bhajan
@swarnavallimatruvrunda
@swarnavallimatruvrunda 3 ай бұрын
It is in discription of the video, please click more
@NagarajanpNagarajanp-sy3fs
@NagarajanpNagarajanp-sy3fs 3 күн бұрын
Song lyrics
@chandrakalarao9525
@chandrakalarao9525 4 ай бұрын
,👌
@swathip1410
@swathip1410 4 ай бұрын
Nice
@RoopakalaHolla
@RoopakalaHolla 4 ай бұрын
ಇದರ ಸಾಹಿತ್ಯ ಬರೆದು ಕಳಿಸಿ
@girijadani7509
@girijadani7509 5 ай бұрын
ಗೆಳತಿಯರೆ ಹಾಡಿನ ಸಾಹಿತ್ಯ ಹಾಕಿದಿರೆ ನಾನು ಕಲಿಯ ಬಹುದು ದಯವಿಟ್ಟು ಕಳಿಸಿ
@swarnavallimatruvrunda
@swarnavallimatruvrunda 5 ай бұрын
ತಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...ನಮ್ಮ ಎಲ್ಲಾ ಭಜನೆಗಳನ್ನು ನಿಮ್ಮವರೊಂದಿಗೆ ಹೆಚ್ಚು ಹೆಚ್ಚು ಹಂಚಿ ಕೊಳ್ಳಿ...
@swarnavallimatruvrunda
@swarnavallimatruvrunda 4 ай бұрын
ಡಿಸ್ಕ್ರಿಪ್ಶನ್ ನಲ್ಲಿ ಹಾಕಲಾಗಿದೆ
@l.n.shenoyshenoy6432
@l.n.shenoyshenoy6432 4 ай бұрын
Raag shivranjani
@sujathak7810
@sujathak7810 5 ай бұрын
À
@mohank6534
@mohank6534 5 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ , how to contact this group?
@swarnavallimatruvrunda
@swarnavallimatruvrunda 5 ай бұрын
ಧನ್ಯವಾದಗಳು
@roopapotadar9134
@roopapotadar9134 Ай бұрын
ನಿಮ್ಮ ಹಾಡು ಸೂಪರ್ ಆಗಿರುತ್ತದೆ ಹೊಸ ಹಾಡನ್ನು
ПРИКОЛЫ НАД БРАТОМ #shorts
00:23
Паша Осадчий
Рет қаралды 5 МЛН
Teaching a Toddler Household Habits: Diaper Disposal & Potty Training #shorts
00:16
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಮ್ಮೊಂದಿಗೆ ನೀವೂ ಕಲಿತು ಹಾಡಲಿ ಎಂದು ಈ ಹಾಡು
3:42
ಗುರುಶಿಷ್ಯ ಭಜನಾ ಮಂಡಳಿ ,ಶ್ರೀಕ್ಷೇತ್ರ ವರದಪುರ
Рет қаралды 10 М.
ಪ್ರಭೋ ವಿಠಲ||Prabho Vittala||Gaana Bharati
5:40
Gaana Bharati
Рет қаралды 60 М.
Bandal Node Mandiradolu/ಬಂದಾಳ ನೋಡೆ ಮಂದಿರದೊಳು
6:11