ಕಲಿಕೆ & ಕಲಿಕಾ ಸಿದ್ಧಾಂತಗಳು,Learning & Theories Of Learning.By Dr KM Suresh,ChiefEditor,SpardhaVijetha

  Рет қаралды 444,005

Spardha Vijetha Dr.K.M. Suresh

Spardha Vijetha Dr.K.M. Suresh

Күн бұрын

#EducationPsychology, Learning, Meaning Of Learning, What is Learning, Definition Of Learning, Thorndike,Gate's, Smith, Characteristics Of Learning, Types Of Learning, Stages Of Learning, Methods Of Learning, Theories Of Learning

Пікірлер: 941
@shivagoud6524
@shivagoud6524 4 жыл бұрын
ಯಾವುದೇ ರೀತಿ ಲೈಕ್ ಮಾಡಿ ಶೇರ್ ಮಾಡಿ ಎಂದು ಕೇಳದೆ ಕೇವಲ ವಿಷಯದ ಬಗ್ಗೇನೇ ಮಾಹಿತಿಯನ್ನು ನೀಡುವ ಗುರುಗಳಿಗೆ ಧನ್ಯವಾದಗಳು
@geethahk-hw8jg
@geethahk-hw8jg 3 ай бұрын
ನಿಮ್ಮ🎉 ತರಗತಿಯಿಂದ ನಮಂತ ಮನೇಲಿ ಕಲಿಯುವ ಗೃಹಿಣಿಯರಿಗೆ ತುಂಬಾ ಸಹಾಯ ಆಗುತ್ತೆ ನಿಮ್ಗೆ ತುಂಬು ಹೃದಯದ ಧನ್ಯವಾದಗಳು 🎉🎉🎉
@siddharthstudio7086
@siddharthstudio7086 4 жыл бұрын
ಅದ್ಭುತ ಸರ್ ನಿಮ್ಮ ತರಗತಿ. ಸಿದ್ಧಾಂತಗಳನ್ನು ಇದುವರೆಗೂ ಇಷ್ಟು ಸುಲಭವಾಗಿ ನಿಜಕ್ಕೂ ಅರ್ಥ ಅಗಿರಲಿಲ್ಲ. ಆದರೆ ಇಂದು ನಿಮ್ಮ ತರಗತಿಯಿಂದ ತುಂಬಾ ತಿಳ್ಕೊಂಡೆ ಸರ್. ಇವಾಗ ನನಗೂ ಒಂದು ವಿಶ್ವಾಸ ಬಂದಂತಾಗಿದೆ ಸರ್ ನಾನೂ ಬೇರೆಯವರಿಗೆ ಹೇಳಿಕೊಡುವಷ್ಟು. 🙏💐💐
@Gyanesh.Adapur
@Gyanesh.Adapur 2 жыл бұрын
ಮನೋವಿಜ್ಞಾನ ಓದುವಾಗ ನನ್ನ ತಲೆ ಮೆಂಟಲ್ ತರ ಆಗತಿತ್ತು..😜 ನಿಮ್ಮ ಪಾಠ ಕೇಳಿದ ಮೇಲೆ ಸುಲಿದ ಬಾಳೆಯ ಹಣ್ಣಿನಂತೆ, ಸಿಬುರು ತೆಗೆದ ಕಬ್ಬಿನಂತೆ,...ಬಹಳ ಸುಲಲಿತವಾಗಿ ಅರ್ಥವಾಯಿತು ...ಧನ್ಯವಾದಗಳು ಗುರೂಜಿ 😍
@raghumg
@raghumg 7 ай бұрын
😅😅
@vanithahm1923
@vanithahm1923 3 жыл бұрын
ನಿಮ್ಮ ವಿಷಯ ಜ್ಞಾನ, ವಿವರಣಾ ಶೈಲಿ, ಭಾಷೆ ...... ಅದ್ಭುತ👌👌 ಅದ್ರಲ್ಲೂ. .....ಉದಾಹಣೆ ಗಳು(ಪ್ರಗತಿಯ ಚಿನ್ಹೆ ಮತ್ತು ಧನಾತ್ಮ ಕ- ಋಣಾತ್ಮಕ 😅😅😅😅😅) ಅತ್ಯದ್ಭುತ...... ನಗು ನಗುತ ಖುಷಿ ಯಾಗಿ ನಿಮ್ಮ ಭೋದನೆ ಯ ನ್ನ ಕೇಳಬಹುದು, ನೋಡಬಹುದು......💐💐💐💐
@sattarpasha1463
@sattarpasha1463 4 жыл бұрын
ನಮಸ್ಕಾರ ಸರ್ ನನಗೆ ಈ ತರಗತಿ ಬಹಳ ಉಪಯುಕ್ತ ಮಾಹಿತಿ ನೀಡಿತು,ಇದೇ ವಿಷಯದಲ್ಲಿ ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಮನವಿ ಮಾಡುತ್ತೇನೆ. ಮುಂದಿನ ತರಗತಿಗೆ ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ನನ್ನ ಸಲಹೆ. ನಿಮ್ಮ ಈ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 👌👌👌👍👍👍👍
@ಭಾಗ್ಯ-ಚ2ಲ
@ಭಾಗ್ಯ-ಚ2ಲ 4 жыл бұрын
ಜ್ಞಾನದ ಅನುಭವದ ಅಥ೯ವನ್ನು ಅಭಿವ್ಯಕ್ತಿಯ ವತ೯ನೆ ಮೂಲಕ ಅಥ೯ವತ್ತಾಗಿ ಹೇಳುವ ನಿಮ್ಮ ಕಲೆಗೆ ಕೃತಜ್ಞತೆಗಳು 🙏🙏👌👌
@VeereshSajjan-uq1vm
@VeereshSajjan-uq1vm 5 ай бұрын
Hi sir
@VeereshSajjan-uq1vm
@VeereshSajjan-uq1vm 5 ай бұрын
Helo
@KAVITHA-jm2xh
@KAVITHA-jm2xh 2 жыл бұрын
ನಿಮ್ಮ ಬೋಧನೆಗೆ ಏನ್ ಹೇಳದಕ್ಕೊ ಮಾತೆ ಬರುತ್ತಿಲ್ಲ ಸರ್ ಅಷ್ಟೋಂದು ಮಂತ್ರ ಮುಗ್ದರನ್ನಾಗಿ ಮಾಡುವ ಬೋಧನೆ ನಿಮ್ದು ಸರ್ , ಸೂಪರ್ ಸರ್
@venkateshhc930
@venkateshhc930 4 жыл бұрын
ಸರ್ ತಮ್ಮ ಮಾನಸಿಕ ಸಾಮರ್ಥ್ಯ ವಿಷಯದ ತರಗತಿಯನ್ನು ಮುಂದುವರಿಸಿದಲ್ಲಿ ಕಾನ್ಫಿಡೆನ್ಸ್ ಪ್ರಮಾಣ ಹೆಚ್ಚುತ್ತದೆ. So please continue mental ability classes sir. who wants more classes on mental ability please press the like button.
@hanumantahanu3992
@hanumantahanu3992 4 жыл бұрын
Effective and ಕಷ್ಟದ ವಿಷಯ ನೀರು ಕುಡಿದಷ್ಟು ಸರಳವಾಗಿ ಅರ್ಥೈಸಿದೀರಾ ನಿಮಗೆ ನಮಸ್ಕಾರ.......,starting to ending 1:33 mnts excellent
@trivenis8375
@trivenis8375 11 ай бұрын
ತುಂಬಾ ಒಳ್ಳೆ ವಿವರಣೆ sir ನಿಮಗೆ ಕೋಟಿ ಧನ್ಯವಾದಗಳು
@shashikumarvk609
@shashikumarvk609 4 жыл бұрын
ತುಂಬು ಹೃದಯದ ಧನ್ಯವಾದಗಳು ಸರ್... ದಯವಿಟ್ಟು ಮುಂದುವರಿಸಿ ಗುರುಗಳೇ.. ನಿಮ್ಮ ಈ ಸೇವೆ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ದಯವಿಟ್ಟು ಮುಂದುವರಿಸಿ.....
@kavyashetty2348
@kavyashetty2348 4 жыл бұрын
ನೀವು ಮಾಡೋ ಕ್ಲಾಸ್ ಕೇಳಿದ್ರೆ ಸೈಕಾಲಜಿ ಅಂದ್ರೆ ಇಷ್ಟು ಸುಲಭ ನಾ ಅನ್ಸುತ್ತೆ ಸರ್ ನೀವು ಬೆಸ್ಟ್ ಟೀಚರ್ ❤
@veerannac3265
@veerannac3265 2 жыл бұрын
ಶೈಕ್ಷಣಿಕ ಮನೋವಿಜ್ಞಾನವನ್ನು, ಮನೋವಿಜ್ಞಾನದ ತಳಹದಿಯಲ್ಲಿ ಬೋಧಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ...
@lakshmisangapur2569
@lakshmisangapur2569 2 жыл бұрын
ಸರ್ ಸಕಾಲಜಿ ವಿಡಿಯೋ ಗಳು ಸೂಪರ್ ಸರ್ ನನಗೆ ತುಂಬಾ ಚನ್ನಾಗಿ ಅರ್ಥ ಆಗುತ್ತಿದೆ ಥ್ಯಾಂಕ್ಸ್ ಸರ್ 🙏🙏🙏🙏🙏
@chaithramp2918
@chaithramp2918 4 жыл бұрын
ಅದ್ಭುತವಾದ ಬೋಧನೆ ಗುರುಗಳೆ, ನಿರರ್ಗಳ ಮಾತುಗಾರಿಕೆ, ವಿಷಯದ ಸ್ಪಷ್ಟತೆ,ಕಪ್ಪು ಹಲಗೆಯ ಬಳಕೆ, ಊದಾಹರಣೆಗಳ ಮೂಲಕ ವಿಷಯದ ವಿವರಣೆ, ಒಟ್ಟಿನಲ್ಲಿ ನಿಮ್ಮ ಬೋಧನೆಯನ್ನು ಅನುಸರಿಸುವಂತಿದೆ.
@vidyaamit5310
@vidyaamit5310 Жыл бұрын
Very effective teaching sir nimdu dhanyavadagalu sir nimge illyvaregu jst odkotidde adre sariyagi arta aagtirlila.nim class kelid mele arta aagtide . confident bartide sir
@kavyab6259
@kavyab6259 2 жыл бұрын
Sir.. your are the one who is perfect in psychology.. one and only teacher I ever never can see this type of teacher,......
@ashwinir2717
@ashwinir2717 4 жыл бұрын
Ur teaching method is simply super👍 sir, tq so much sir.... 🙏🙏🙏🙏🙏
@nandininandu8534
@nandininandu8534 4 жыл бұрын
Sir thank you so much🙏🙏🙏 pls continue I am waiting for the next class sir. There is no words to describe your talent sir.
@mamthazm5252
@mamthazm5252 4 жыл бұрын
Sir superb..... S-R bond li "strong bond" agaiti e topic mele.. Thank you so much 🙏🙏🙏🙏🙏🙏🙏
@ದೇವನಾಂಪ್ರಿಯಮೇತ್ರಿ
@ದೇವನಾಂಪ್ರಿಯಮೇತ್ರಿ 2 жыл бұрын
ಅದ್ಬುತವಾದ ವಿಷಯ ಮಂಡನೆ ಸರ್. ಇದೆ ರೀತಿ ಸಾಕಷ್ಟು ವಿಡಿಯೋಗಳನ್ನು ಮಾಡಿ ಸರ್ ಬಡ ವಿದ್ಯಾರ್ಥಿಗಳಿಗೆ ನಿಮ್ಮಿಂದ ಸಹಾಯ ಆಗುತ್ತದೆ. ಎಷ್ಟೋ ವಿದ್ಯಾರ್ಥಿಗಳಿಗೆ ನಿಮ್ಮಿಂದ ಉದ್ಯೋಗ ಸಿಕ್ಕಂತಾಗುತ್ತದೆ sir💐💐🙏🙏
@bhoomikabc6996
@bhoomikabc6996 4 жыл бұрын
Wow sir yast chanagi artha madustira sir thank u sir next video goskara kaitidivi sir.
@lokeshp2075
@lokeshp2075 4 жыл бұрын
Help tet exam thanks
@ManjuManju-bc8wu
@ManjuManju-bc8wu 4 жыл бұрын
ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮ ಅನಂತ ಕೋಟಿ ನಮನ 🙏🙏🙏
@praveenchandu1386
@praveenchandu1386 4 жыл бұрын
sir really sprrr explanation please teach science maths and other subject sir ur teaching was amazing i clear understood about learning thsnk you so much sir sprrrrrrrrrr
@natarajbm2086
@natarajbm2086 2 жыл бұрын
Dayamaadi mundina ella topics complete maadi sir....nimma class inda tumba anukoola agide....thank you so much sir....
@purnimanagarajpurnima321
@purnimanagarajpurnima321 2 жыл бұрын
ಸರ್ 1)ಕಲಿವಿನ ಮೇಲೆ ಪ್ರಭಾವ ಬೀರುವ ಅಂಶಗಳು 2) ಕಲಿಯುವವರಲ್ಲಿ ವೈಯಕ್ತಿಕ ಭಿನ್ನತೆಗಳು 3)ವ್ಯಕ್ತಿತ್ವ ಮತ್ತು ಹೊಂದಾಣಿಕೆ 4)ಸಮೂಹದಲ್ಲಿ ಕಲಿಯುವವರ ವರ್ತನೆಗಳು ಇಷ್ಟು ಪಾಠಗಳ ಕ್ಲಾಸ್ ಮಾಡಿ ಸರ್ plz
@arshiyabanu8771
@arshiyabanu8771 4 жыл бұрын
Extraordinary ,Wow , awesome super super ee padagalu Saha kammi agutte astu effective aada nim class sir TQ u so much sir ......... Next class ge wait madthivi come soon bega
@maktuma7811
@maktuma7811 3 жыл бұрын
ನಿಮ್ಮ ಪಾಠ ಧಾರವಾಡದಲ್ಲಿ ನಿಮ್ಮ‌ಪಾಠ ಕೇಳಿದ್ದೆ ಸರ್ ನಿಮ್ಮ ಪಾಠವೇ ಇಂದು ನಾನು ಅದೇ ವರ್ಷದಲ್ಲಿ TET 114 ಮಾಡಿದ್ದು love you sir
@sushmithh7191
@sushmithh7191 3 жыл бұрын
O reyally
@geeta2020K
@geeta2020K 3 жыл бұрын
Wonderful teaching sir... Teach the all educational psychology topics sir... It is very helpful to KTET exam. 🙏
@rukuminivasudev1997
@rukuminivasudev1997 4 жыл бұрын
Dayamadi ella psychology chaptergalnu clear madi sir edarinda ellarigu tumba anukulavagutte please continue sir
@kavithat.l573
@kavithat.l573 3 жыл бұрын
Sssss .sir
@soubhagyapattar841
@soubhagyapattar841 3 жыл бұрын
🙏👌👌👌👌👌
@naveenm1006
@naveenm1006 2 жыл бұрын
Ss
@jyothij5670
@jyothij5670 2 жыл бұрын
Howdu please sir Dayamadi yella chapters anu ನಮಗೆ ತಿಳಿಸಿ ಕೊಡಿ
@husenhus5913
@husenhus5913 4 жыл бұрын
Excellent teaching method sr.whatever confusion I had on this topic it was clear.we r expecting still more vidios from you Sr .Thank you so much Sr💐💐.
@KiranHumpli
@KiranHumpli Жыл бұрын
Sir intha video galu belibeku annorige belkin dari Deepa sir sir niv super sir
@geetarani6119
@geetarani6119 4 жыл бұрын
Namm sir cls andre super 👌👌 thnku so much sir.....🙏🙏 Nimmm cls kelidre topic perfect sir 💐💐
@grishashriya9678
@grishashriya9678 4 жыл бұрын
Effective explanation sir very interesting, thanks a lot sir..
@jdevarajurajudevaraju3419
@jdevarajurajudevaraju3419 4 жыл бұрын
Very effective teach sir
@sureshdimba386
@sureshdimba386 2 жыл бұрын
extraordinary teaching sir, and usage of your examples while teaching it's effective very easily understanding what you have taught please you should make much more videos like this.
@pavitramahajanashatti8789
@pavitramahajanashatti8789 4 жыл бұрын
We are waiting for your class sir ....tq you so much Sir 🙏🙏🙏
@Dr.8104-y8g
@Dr.8104-y8g 5 ай бұрын
Super Class sir , sir nim Class balstu Interest barutte Thank you for your Good Class 🙏🏻🙏🏻👏🏻👏🏻
@SRoogi
@SRoogi 3 жыл бұрын
145+++++ IQ Sir ನಿಮ್ದು 😍🔥🔥👌👌💐💐💐
@suryaprakashjattur1069
@suryaprakashjattur1069 2 жыл бұрын
Hi
@sumithrasumi47
@sumithrasumi47 3 жыл бұрын
Nice tq sir ❤️ nimma classes kolodu thuba santhosha 💕and understanding and intrested 👍🏻tq 🙏❤️❤️
@geethamh937
@geethamh937 4 жыл бұрын
Tq sir. IM wating for your nest class please sir
@kalmeshnarvekar6864
@kalmeshnarvekar6864 4 жыл бұрын
ಧನ್ಯವಾದಗಳು ಗುರುಗಳಿಗೆ , ಮುಂದಿನ ತರಗತಿಗಾಗಿ ನಿರೀಕ್ಷಿಸುತ್ತೇವಿ ಸರ್, ಈ ತರಗತಿ ನೋಡಿದರೆ ಮತ್ತೆ ಓದಬೇಕು ಅನಸ್ತಾ ಇಲ್ಲಾ ಸರ್ ಅಸ್ಟು ನೆನಪು ಉಳಿತಾ ಇದೆ 🙏🙏🙏🙏🙏ಗರುಪೂಜ್ಯರಿಗೆ🙏🙏🙏🙏
@sridhar.n4879
@sridhar.n4879 4 жыл бұрын
ದಯವಿಟ್ಟು ಆದಷ್ಟು ಬೇಗ ಸಿಲೆಬಸ್ ಪೂರ್ಣ ಮಾಡಿ ಸರ್
@durugeshgobbi7464
@durugeshgobbi7464 4 жыл бұрын
Nimma sevege namanta students ge tumba help agtide sir. Thank you so much 🙏🙏🙏🙏🙏
@husenhus5913
@husenhus5913 4 жыл бұрын
Tet syllabus prakar one vidio Madi Sr plz.
@ravirl9240
@ravirl9240 4 жыл бұрын
Sir very talented sir ninu Nima class any time watch madidru bejar agala sir 💎💎💎💎 teaching Nalli daimaid sir🙏🙏🙏
@ambadasambadas621
@ambadasambadas621 4 жыл бұрын
ಸರ್ ಇನ್ನು ವೀಡಿಯೋಸ್ ಮಾಡಿ....
@CHANDRURATHOD-hd4wk
@CHANDRURATHOD-hd4wk 4 жыл бұрын
ತುಂಬಾ ಖುಷಿ ಆಯಿತು ಸರ್.. "ಧನ್ಯವಾದಗಳು ಹೇಳಲು ಪದಗಳು ಸಾಲುತ್ತಿಲ್ಲ"...
@dinamanis8309
@dinamanis8309 3 жыл бұрын
Sir social science du heli sir
@rajumanganavar603
@rajumanganavar603 4 жыл бұрын
Sir u are another god of competitors 🙏🙏 I love ur teaching method sir thank u sir and also we want to more videos like this we are waiting sir🙏🙏
@arunasanju5561
@arunasanju5561 4 жыл бұрын
Thanku sir and sir come request competitive exam ge history class madi sir yakendre 10 books study madida knowledge sigatte namage dayavittu madi sir Please...
@mamathab2555
@mamathab2555 4 жыл бұрын
This the best psychology class which I had experienced... Thank u sir.... Plz do More videos on it...
@rajeshwaribadni8903
@rajeshwaribadni8903 4 жыл бұрын
Thank you so much sir
@rkamatagi2563
@rkamatagi2563 4 жыл бұрын
Thank you very much for your wonderful explaining. God bless you and your family sir. Iam immitating your lectures sir
@deepukv8096
@deepukv8096 4 жыл бұрын
Hats of to u sir intha effective class na lifenale kelila sir neev paata madidre bere bookne odod beda sir astu channagi artha aagthide tq so much sir heege munduvarsi sir 🙏🙏🙏🙏🙏🙏🙏
@anandnidagundi2358
@anandnidagundi2358 4 жыл бұрын
ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು ಸರ್ ಸದಾ ಈ ಕಾರ್ಯ ಸಾಗುತ್ತಲೇ ಇರಲಿ 🙏🙏 ಆಚಾರ್ಯ ದೇವೋಭವ
@balarajbg180
@balarajbg180 4 жыл бұрын
What a wonderful session sir thanks alot please upload next session vedio very soon
@paridagonal1950
@paridagonal1950 4 жыл бұрын
More effective teaching very help with us thanku so much sir
@sharukhan.b8557
@sharukhan.b8557 2 жыл бұрын
No words to this teaching skill ☺️
@vidyashreedodamani6383
@vidyashreedodamani6383 Жыл бұрын
After heard your teaching feel psychology is not difficult...vry tynkfull to u sir.....
@growgreen1038
@growgreen1038 2 жыл бұрын
You are a celestial being awesome sir keep it up thank you for your service
@laxmirajreddy8768
@laxmirajreddy8768 4 жыл бұрын
Thank u sir..u are such a great human being...your social service is great sir..god bless you and your family sir..
@lalitadlpoojari69
@lalitadlpoojari69 3 жыл бұрын
Thank u Sir 🙏🙏 ಅದ್ಬುತ ಸರ್ ನಿಮ್ಮ ಬೋಧನೆ ಇದೇ ತರ ಎಲ್ಲಾ ಚಾಪ್ಟರ ಮಾಡಿ ಸರ್ ಬಡ vidayartigalige ತುಂಬಾ use agtide
@sadhguruwhatsappstatuses3390
@sadhguruwhatsappstatuses3390 2 жыл бұрын
Sir ತುಂಬಾ ಚೆನ್ನಾಗಿ teach ಮಾಡ್ತೀರಾ thank you so much 🙏🙏🙏
@rgowdach9670
@rgowdach9670 4 жыл бұрын
Thankew sir 🙏 🙏.... Waiting for next classes,....
@girijasigarkanti9865
@girijasigarkanti9865 4 жыл бұрын
Sir pls aadastu psychology cls madi sir.. nim cls kelidre books odo agatya ne iralla.. nim cls ge wait madtirtivi sir. tq sir..
@roopaks9271
@roopaks9271 2 жыл бұрын
Wonderful teaching sir. Thank you so much
@varsharanipatil2279
@varsharanipatil2279 4 жыл бұрын
Thank you so much sir....please sir enmonde psychology class continue madi sir.....niu madidarinda yesto bada vidyarthi galige ankul agote...tet yali hechhu marks togotivi sir
@vidyasagar9557
@vidyasagar9557 4 жыл бұрын
Very good discourse , very good resourcefulness, very good aspiration and fulfillment of his ambition may come true, as we are genuinely overwhelmed by his virtuous trend, temperament and tenacity. Good keep down before keeping it up.
@vvbillur6024
@vvbillur6024 2 жыл бұрын
waw... Sir tumba simple agiro example kottu tumba channag explanation kodtira sir.... tq so much sir..... cet important iro ella syllabus na pls cover madi sir. .
@scienceacademy7419
@scienceacademy7419 3 жыл бұрын
Once we listen will never forget, Very useful sir,thank u
@kavyashree7104
@kavyashree7104 3 жыл бұрын
Effective teaching, sir plz upload all topics of psychology and science and maths methods also..
@vijayamoka1824
@vijayamoka1824 2 жыл бұрын
ಎಂಥಾ ಉಪನ್ಯಾಸ ಸರ್ ನಿಮ್ಮದು! ಕಲಿಕೆ ಎಂದರೇನು ವ್ಯಾಖ್ಯೆ ನೋಡಲು ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಉಪನ್ಯಾಸದಿಂದ ಉತ್ತೇಜಿತರಾಗಿ ಕೊನೆಯವರೆಗೂ ನಿಮ್ಮ ಕ್ಲಾಸ್ ಕೇಳಸಿಕೊಂಡೆ, ಭಬಬ್ಬಬ್ಬಡ್ಡ
@roopaa5440
@roopaa5440 4 жыл бұрын
Thank u so much sir ur classes are very effective.and very useful for poor students and I am waiting for ur classes sir tq u so much 🙏🙏
@RashmiTelageri
@RashmiTelageri Жыл бұрын
TQ sir,and I expecting other psychology classes plzsir
@radhakrishnaradhakrishna2300
@radhakrishnaradhakrishna2300 3 жыл бұрын
Nim antha guru idre goal na reach madbahudu sir thanks🙏🌹
@bhagyashreearakesh1634
@bhagyashreearakesh1634 9 ай бұрын
Tqsm sir very easily we understand 🙏🙏🙏🙏🙏 We request to cover complete psychology from your side sir .... Really it is very useful for poor and backward class students 🙏🙏🙏🙏🙏 u like a god for us ...... 🙏🙏🙏
@savithasavi1768
@savithasavi1768 Жыл бұрын
🙏🙏🙏🙏🙏 nim class enda nange thumba anukulavagide sir nimage koti pranamagalu sir. Thank you so much sir..
@deepikapoojary6034
@deepikapoojary6034 3 жыл бұрын
Thank You Sir 🙏🙏 Give regular class like this It is very useful for me Thank You Sir 🙏🙏
@roopanaik798
@roopanaik798 3 жыл бұрын
ತುಂಬಾ ಅದ್ಬುತವಾಗಿ ಪಾಠ ಮಾಡ್ತೀರಿ ಸರ್ ಹಲವು ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಿ
@mahadevachawhan3625
@mahadevachawhan3625 3 ай бұрын
Ur not only teacher ur passsiniate teacher
@celeenad5280
@celeenad5280 4 жыл бұрын
Excellent teaching sir . Though I'm English medium I saw ur video .it was very interesting . Who are those DISLIKERS . Respect teachers n their hardwrk if u cnt respect their effort . Better dnt see those videos to gv dislike . One word for ALL DISLIKERS ..Encourage dnt discourage...
@manjulasudimanjulasudi3985
@manjulasudimanjulasudi3985 2 жыл бұрын
I thank you sir i passed my tet exam through ur classess sir TQ so much sir
@kavitateli8412
@kavitateli8412 2 жыл бұрын
Teacheing super sir
@deepubv3627
@deepubv3627 3 жыл бұрын
God bless you with good health and wealth sir. Give us more and more classes.
@suma.s.n4388
@suma.s.n4388 3 жыл бұрын
Thank u so much tet exam Andre nanu psychology odtirlilla arta agolla anta but nim class inda thumba easy agi arta Agathe interest irathe
@lakshmisadanande8365
@lakshmisadanande8365 4 жыл бұрын
Superb... Sir never forget ur class... Every class is very interested and superb explanation to lot.... 🙏🙏🙏🙏🙏🙏👌👌👌💐💐💐💐💐💐
@shilpakumarimareppanavar3125
@shilpakumarimareppanavar3125 4 жыл бұрын
Thanku so much sir your class is bueitifull fantastic class sri
@njkatyayini5802
@njkatyayini5802 4 жыл бұрын
Superb teaching & expression...I like your teaching so much sir ..thank u...
@vidyavahini4540
@vidyavahini4540 Жыл бұрын
Sir your are great very precious Teacher in all our life thank you sir
@sulochanag8695
@sulochanag8695 3 жыл бұрын
Amazing teaching sir. Really hatts off you dear sir. We want educational psychology sir. Please🙏 sir.
@keerti.a5455
@keerti.a5455 4 жыл бұрын
Sir really we are all very thankfull to you for your classes on phychology 🙏🙏 please cover all the topics it's humble request sir
@rajugummagol6230
@rajugummagol6230 4 жыл бұрын
ತುಂಬು ಹೃದಯ ಧನ್ಯವಾದಗಳು ಸರ್, ಮೋಟಿವೇಶನ ವಿಡಿಯೋ ಮಾಡಿ ಸರ್.
@girijavishwakarma3755
@girijavishwakarma3755 3 жыл бұрын
Hats off to you sir..... 😍😍book odidare artha agadiro e subject test easy methods inda heltiri...... Please continue like this sir.... It helps who attend the compitative exams......
@rajashriuppar3099
@rajashriuppar3099 4 жыл бұрын
Thank u so much sir,,,,,,,plz continue sir,,,,,,,we are always waiting for psychology videos,,,,,,,,,
@bhagyagoudapatil5381
@bhagyagoudapatil5381 3 жыл бұрын
Please continued teaching ri sir.... Psychology subject teaching super ri sir
@justfocusonurdreams1317
@justfocusonurdreams1317 2 жыл бұрын
Most confusion part for me.... Wow🥰hatsup to you sir.... How fabulous class sir.... Comments odine.. Maijummanthu.... 💐💐💐💐💐Now i hav to prepare for 6-8th cet...but i cleared.. All concepts thankyou thankyou so much for ur classes on youtube... Sir...
@meghagayakwad6217
@meghagayakwad6217 4 жыл бұрын
Sir nimmalli innondu kalakaliya vinantiyannu korikollalu ishtapadtene sir dayavittu nammanta kannda and grameen vidhyarthigalige sariyagi odkolo kramawe gottilde sumne odkond hogtidiwi please study mado method helkodtira sir please😔work mado method
@chandrakantyalavantgi3907
@chandrakantyalavantgi3907 4 жыл бұрын
Good morning sir. 🙏🙏🙏🙏 Thank you very much sir... You are great sir..
@mamathareddy1774
@mamathareddy1774 4 жыл бұрын
Sir plz psychology class bega mugiskodi sir.... Plz nimma pata namge thumba use aguthe plz sir plz plz plz plz plz plz plz plz plz plz.....
@laxmankyadeda5638
@laxmankyadeda5638 4 жыл бұрын
Thank you sir history class madi nimma teaching exlent sir rural student help.nanu nimma fans.
@prashanthlakkalakatti4673
@prashanthlakkalakatti4673 4 жыл бұрын
Thanks sir. Do more videos about psychology sir.
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 30 МЛН
龟兔赛跑:好可爱的小乌龟#short #angel #clown
01:00
Super Beauty team
Рет қаралды 11 МЛН
Зу-зу Күлпаш 2. Бригадир.
43:03
ASTANATV Movie
Рет қаралды 739 М.
小路飞嫁祸姐姐搞破坏 #路飞#海贼王
00:45
路飞与唐舞桐
Рет қаралды 29 МЛН
Karnataka TET||2024   painting learning Psychology Importance 🔥
2:08
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 30 МЛН