satya harishchandra ಸತ್ಯ ಹರಿಶ್ಚಂದ್ರ

  Рет қаралды 5,996,860

Maachee Kichhee

Maachee Kichhee

Күн бұрын

Пікірлер: 571
@indudharduggu741
@indudharduggu741 3 жыл бұрын
'ಹೇ ಚಂದ್ರಚೂಡ ಮದನಾಂತಕಾ ಶೂಲಪಾಣೀ.. ಸ್ಥಾಣೊ ಗಿರೀಶ ಗಿರಿಜೇಶ ಮಹೇಶ ಶಂಭೊ.. ಹೇ ಪಾರ್ವತೀ ಹೃದಯ ವಲ್ಲಭಾ ಚಂದ್ರಮೌಳೇ.. .. ' ಎಂದು ಮುಂದುವರಿಯುವ ಈ ಮನೋಙ್ಞ ಗೀತೆಯು 'ನಮೋ ಭೂತನಾಥಾ.. ನಮೋ ದೇವ ದೇವಾ ನಮೋ ಭಕ್ತಪಾಲ.. ನಮೋ ದಿವ್ಯ ತೇಜಾ..' ಎಂಬಲ್ಲಿಗೆ ಬರುವಷ್ಟರೊಳಗಾಗಿ ಈ ಹಾಡನ್ನ ಕೇಳುವಾಗ ಪ್ರತಿ ಸಲವೂ ನನ್ನ ಹೃದಯ ಭಾರವಾಗಿ ಕಣ್ಣಂಚಲ್ಲಿ ಹನಿ ನೀರ್ಗೂಡಿರುತ್ತೆ ಎಷ್ಟು ಆ ಭಾವ ಸಂವೇದನೆಯನ್ನ ಹಿಡಿದಿಟ್ಟುಕೊಳ್ಳಲು ಯತ್ನಿಸಿದರೂ ಸಾಧ್ಯವೆ ಆಗದ ಹಾಗೆ ಕಂಗಳನ್ನ ತೇವ ಮಾಡುವಂತದ್ದು ಈ ಗೀತೆಯಲ್ಲಿ ಇರುವುದಾದರೂ ಏನು ? ಒಂದು ಅದು ನಟನಾ ಸರಸ್ವತಿಯೇ ಮೈವೆತ್ತಂತೆ ಆ ಪಾತ್ರದಲ್ಲಿ ಲೀನವಾಗಿ ನಟಿಸಿರುವ ಮೇರು ನಟ ಡಾ ರಾಜ್ ಕುಮಾರ್ ರವರ ಅಸಾಧ್ಯ ಅಭಿನಯ ! ಇನ್ನೊಂದು ಸೂರ್ಯ ವಂಶ ಲಲಾಮನಾಗಿ ಮೆರೆದ ಅರಸನೊಬ್ಬನು ಪೂರ್ವಾಗ್ರಹ ಪೀಡಿತ ಮುನಿಯೊಬ್ಬನ ಕಪಟತೆಯಿಂದಾಗಿ ತನ್ನದ್ದೆಲ್ಲವನ್ನೂ ಸಹ ಕಳೆದುಕೊಂಡು ಪತ್ನಿ ಮಗುವನ್ನ ವನವಾಸದ ಸಂಕಷ್ಟಕ್ಕೆ ಈಡು ಮಾಡಿ ಪಡುವ ವ್ಯಥೆ, ಅಸಹಾಯಕತೆ ಈ ಒಂದು ಹಾಡಿನಲ್ಲಿ ದಟ್ಟವಾಗಿ ವ್ಯಕ್ತವಾಗಿದೆ ಸತ್ಯ ವ್ರತಾ ನಿರತನಾದವನೊಬ್ಬ ಕೇವಲ ಸತ್ಯವೊಂದನ್ನೇ ನಂಬಿ ತನ್ನ ಜೀವನವನ್ನೇ ಆ ಪರಶಿವನಿಗೆ ಅರ್ಪಿಸಿ ಏನೇ ಆದರೂ ಸತ್ಯ ಸ್ವರೂಪ ಶಿವನೊಬ್ಬನೇ ತನ್ನ ಬದುಕಿನ ಆಧಾರ ಎಂದು ಶರಣಾದ ಆ ತಾದ್ಯಾತ್ಮಕತೆಯ ಬಗೆಯಿದೆಯಲ್ಲ ಅದು ಹೃದಯ ತಟ್ಟುತ್ತದೆ ಅದಕ್ಕೇ ಹೇಳೋದು.. ಮಹಾಭಾರತದ ಪುರಾಣದ ಈ ಅರಸರ ಕತೆಗಳು ಯಾವುದೊ ಊರಿನ ಯಾರದ್ದೊ ಕತೆಗಳಲ್ಲ.. ಅವು ಹಲವು ಸಲ ನಮ್ಮ ನಿಮ್ಮ ಕತೆಗಳಾಗಿ ಭಾಸವಾಗೋದೆ ಹೆಚ್ಚು ! 🙏🙌❤
@vinayg2594
@vinayg2594 3 жыл бұрын
ಪೂರ್ವಗ್ರಹ ಪೀಡಿತ ಮುನಿಯೂಬ್ಬನ.... ಇದು ವಿಧಿಯ ಆಟ ಅಷ್ಟೇ... ಸತ್ಯದ ಬೆಳಕು ಮತ್ತೂ ಸಾರ 21 ಶತಮಾನದಲ್ಲಿ ನಾವೂ ನೀವು ಎಲ್ಲ ನೋಡಿ ಆನಂದಪಡಲಿ ಅಂತ ಆ ಸತ್ಯ ಹರಿಶ್ಚಂದ್ರರ ಮುಖಾoತರ ಆಡಿಸಿದ ಆಟ..
@gayathridevi1127
@gayathridevi1127 3 жыл бұрын
very true
@ksmurthymurthy2277
@ksmurthymurthy2277 2 жыл бұрын
Super
@manvithv3718
@manvithv3718 2 жыл бұрын
ಸತ್ಯವೆ ಸರ್ವಸ್ವ ಎಂದ ಚಕ್ರವರ್ತಿ ಹರಿಶ್ಚಂದ್ರ 🙏
@chandrashakarhiremath4854
@chandrashakarhiremath4854 2 жыл бұрын
Great song Very meaningful and feels as if we are singing in front of Siva
@VJ2024-j4k
@VJ2024-j4k Жыл бұрын
ಅತ್ಯಂತ ಭಾವಪೂರ್ಣ ದೇವರ ನಾಮ... ಇದನ್ನ ಕೇಳುವ ಸೌಭಾಗ್ಯ ದೊರಕಿರುವುದು ನನ್ನ ಪುಣ್ಯ
@venkateshag5546
@venkateshag5546 10 ай бұрын
ಅಣ್ಣ ಅವರ ಅಭಿನಯ ಈ ಭೂಮಿ ಇರುವವರೆಗೂ ಶಾಶ್ವತ.... ವಾಗಿರುತ್ತದೆ.. ಹಾಗೆಯೇ ಈ ಹಾಡು ಮತ್ತು ಚಲನಚಿತ್ರದ ಕಥೆಯನ್ನು ಅರ್ಥ ಮಾಡಿಕೊಂಡರೆ ನಿಜವಾಗಿಯೂ ಅವರು ಒಳ್ಳೆದನ್ನೆ ಮಾಡುತ್ತಾರೆ ಮತ್ತು ಅವರು ಭೂಮಿಯ ಮೇಲೆನೇ ಸ್ವರ್ಗ ಸುಖ ಕಾಣುತ್ತಾರೆ ಇದು ನೂರಕ್ಕೆ ನೂರರಷ್ಟು ಸತ್ಯ.....
@rajunayakb.r7158
@rajunayakb.r7158 2 жыл бұрын
ಅಣ್ಣಾವ್ರ ಸತ್ಯಹರಿಶ್ಚಂದ್ರ ಚಿತ್ರದ ಅಭಿನಯ ಸ್ವತಃ ಹರಿಶ್ಚಂದ್ರ ಇದ್ದು ನೋಡಿದ್ದರೆ ಆತನೇ ನನ್ನ ಕೈಯಲ್ಲಿ ಈ ತರಹದ ಜೀವ ತುಂಬುವ ಆಭಿನಯ ಸಾದ್ಯವಾಗುತ್ತಿರಲಿಲ್ಲ ಅನ್ನುತಿದ್ದರು ಸತ್ಯಹರಿಶ್ಚಂದ್ರ ಎನಿಸುತ್ತಿದೆ ಹಾಗಿದೆ ಅಣ್ಣಾವ್ರ ಆಭಿನಯ ಜೈ ನಟಸಾರ್ವಭೌಮ
@GopalappaM-w6g
@GopalappaM-w6g Жыл бұрын
😊😊
@seetharam8028
@seetharam8028 Жыл бұрын
È sloka Keli Danyanade swamy......
@seetharam8028
@seetharam8028 Жыл бұрын
HARA HARA MAHADEVA Jai PARAMESHWARA jai Lokanatha jai shankara swamy ......
@dhananjaya1164
@dhananjaya1164 2 жыл бұрын
ತುಂಬಾ ಅದ್ಭುತವಾದ ಚಿತ್ರ ಈ ಚಿತ್ರವನ್ನು ಪೂರ್ತಿ ನೋಡಿದರೆ ಒಬ್ಬ ಮನುಷ್ಯ ಜೀವನದಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ
@madhulokesh7610
@madhulokesh7610 4 жыл бұрын
ಸಾಮನ್ಯ ಮನುಷ್ಯ ಎನ್ ಬೇಕಾದರೂ ಸಾಧಿಸಲು ಸಾಧ್ಯ.. ಇದಕ್ಕೆ ಉತ್ತಮ ಉದಾಹರಣೆ dr ರಾಜಕುಮಾರ್ ಸರ್...
@daneshburadi1121
@daneshburadi1121 3 жыл бұрын
..
@ambajivani7224
@ambajivani7224 2 жыл бұрын
Olleya pratikriye
@lakshmiklakshmi6927
@lakshmiklakshmi6927 2 жыл бұрын
Lisujkkp
@radhanarayanswamy4928
@radhanarayanswamy4928 2 жыл бұрын
MH
@NCTSHortz
@NCTSHortz 2 жыл бұрын
Illa sir tumba hindina janumada tapasu samaskara eruthe nantara e stitige barodu
@muralidharasoraba1821
@muralidharasoraba1821 2 жыл бұрын
ನಮ್ಮ ಅಣ್ಣವೃ ಅಭಿನಯ ಅಂದರೆ ಆ ಹರಿಚಂದ್ರ ಕೂಡ ಮೆಚ್ಚುವಂತ ಅಭಿನಯ ಜೈ ರಾಜಣ್ಣ ನಾವು ನಮ್ಮ ಸಿನಿಮಾ ನೋಡುವ ತನಕ ನೀವು ನಮ್ಮ ಜೊತೆಯಲ್ಲಿ ಇರುತ್ತೀರ
@shreyashravya3362
@shreyashravya3362 Жыл бұрын
ರಾಜಕುಮಾರ ರಂತೆ ಎಲ್ಲಾ ರೀತಿಯ ಪಾತ್ರಗಳನ್ನು ಅದ್ಭುತವಾಗಿ ಅಭಿನಯಿಸುವ ಮತ್ತೊಬ್ಬ ನಟನನ್ನು ಭಾರತ ಕಂಡಿಲ್ಲ ಕಾಣುವುದಿಲ್ಲ
@narasimhanagaraj9224
@narasimhanagaraj9224 10 ай бұрын
ಕಂಡಿಲ್ಲ. ಹುಟ್ಟಲ್ಲ. ಬೆಳಿಯಲ್ಲ.
@jayalaxmiudayananda4330
@jayalaxmiudayananda4330 8 ай бұрын
Not only in India, even in the world we will not see such an actor
@rajendrakannada9797
@rajendrakannada9797 2 жыл бұрын
ರಾಘವಾಂಕನ ಹರಿಶ್ಚಂದ್ರ ಕಾವ್ಯ... ಹುಣಸೂರು ಕೃಷ್ಣಮೂರ್ತಿ ಅವರ ದಕ್ಷ ನಿರ್ದೇಶನದಲ್ಲಿ ಬಂದಂತಹ ಅದ್ಭುತವಾದ ಪೌರಾಣಿಕ ಚಲನಚಿತ್ರ..
@holachisharanabasava4903
@holachisharanabasava4903 2 жыл бұрын
ರಾಘವಾಂಕನ ಹರಿಶ್ಚಂದ್ರ ಕಾವ್ಯದ ಪುಸ್ತಕದ ಹೆಸರು ದಯವಿಟ್ಟು ತಿಳಿಸಿ...
@DineshS-jz2qb
@DineshS-jz2qb Жыл бұрын
🙏⛈️ಸತ್ಯಂ ಶಿವಂ ಸುಂದರಂ ⛈️🙏ಸತ್ಯ ನ್ಯಾಯ ನೀತಿ ಅಂದರೆ ಶಿವ ಮಾತ್ರ ಯಾಕಂದ್ರೆ ಅಷ್ಟ್ಟು ಇಲ್ಲದೆ ನಮ್ಮ ಮಹಾ ಕವಿ ಕುವೆಂಪು ಅವ್ರು ಬರೆದ ಮಹಾ ಕಾವ್ಯ ಶಿವ ನಿಲ್ಲದೆ ಸೌಂದ್ರ್ಯವೇ 🔱💓🔱⛈️
@maruthikumarmaruthi1308
@maruthikumarmaruthi1308 5 ай бұрын
Kuvempu is not only a poet he is a great personalty who attained spirutal super state
@vivekshyamasundar6025
@vivekshyamasundar6025 4 жыл бұрын
ಹೇ ಚಂದ್ರಚೂಡ ಮದನಾಂತಕ ಶೂಲಪಾಣೇ ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ ಹೇ ಪಾರ್ವತಿ ಹೃದಯವಲ್ಲಭ ಚಂದ್ರಮೌಳೇ ಭೂತಾಧಿಪ ಪ್ರಮಥನಾಥ ಗಿರೀಶಚಾಪ ನಮೋ ಭೂತನಾಥ ನಮೋ ದೇವ ದೇವ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ನಮೋ ದೇವ ದೇವ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ಭವಾವೇದಸಾರ ಸದಾ ನಿರ್ವಿಕಾರ ಭವಾವೇದಸಾರ ಸದಾ ನಿರ್ವಿಕಾರ ನಮೋ ಲೋಕಪಾಲ ನಮೋ ನಾದ ಲೋಲ ನಮೋ ಪಾರ್ವತೀವಲ್ಲಭ ನೀಲಕಂಠ ನಮೋ ಭೂತನಾಥ ನಮೋ ದೇವ ದೇವ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ಸದಾ ಸುಪ್ರಕಾಶ ಮಹಾ ಪಾಪನಾಶ ಸದಾ ಸುಪ್ರಕಾಶ ಮಹಾ ಪಾಪನಾಶ ಕಾಶಿ ವಿಶ್ವನಾಥ ದಯಾ ಸಿಂಧುಜಾತ ನಮೋ ಪಾರ್ವತೀವಲ್ಲಭ ನೀಲಕಂಠ ನಮೋ ಭೂತನಾಥ ನಮೋ ದೇವ ದೇವ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ
@sachidanandamurthyts2893
@sachidanandamurthyts2893 4 жыл бұрын
it is sthano not kano
@anandsedutech2055
@anandsedutech2055 4 жыл бұрын
Thank you bro
@mrbondjamesbond877
@mrbondjamesbond877 4 жыл бұрын
ಸೂಪರ್ ಸರ
@radhakrishnahn3233
@radhakrishnahn3233 6 ай бұрын
ಈ ಹಾಡನ್ನು ರಚಿಸಿದವರು ಹುಣಸೂರ್ ಕೃಷ್ಣ ಮೂರ್ತಿ, ನಿರ್ದೇಶನ ಅವರೇ ಮಾಡಿದ್ದು. 👌🏻👌🏻🙏🏻🙏🏻
@muralisoraba-bk5pp
@muralisoraba-bk5pp Жыл бұрын
ಅಣ್ಣವರ ಅಭೀನಯ ಅಂದರೆ? ಅಣ್ಣ ರಾಜಾ ಣ್ನ ನಮ್ಮ ಅಭಿಮಾನಿಗಳಗೆ ಅವರು ಇ ನ್ಮೂ ಇದ್ಧರೇ ನನ್ನ ಕಣ್ಣಿಗೆ ಕಾಣೀಸು ತಾರೇ.
@user-sd4zg
@user-sd4zg 3 жыл бұрын
ಹೇ, ಚಂದ್ರ ಚೂಡ ಮದನಾಂತಕ ಶೂಲಪಾಣೆ ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ ಹೇ, ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆ ಭೂತದಿಪ ಪ್ರಮಥ ನಾಥ ಗಿರೀಶ ಚಾಪ ನಮೋ ಭೂತನಾಥ ನಮೋ ದೇವ ದೇವ ನಮೋ ಭಕ್ತಪಾಲ ನಮೋ ದಿವ್ಯ ತೇಜ || ಭವಾ ವೇಧಸಾರ ಸದಾ ನಿರ್ವಿಕಾರ ನಮೋ ಲೋಕಪಾಲ ನಮೋ ನಾದಲೋಲ ನಮೋ ಪಾರ್ವತಿ ವಲ್ಲಭ ನೀಲಕಂಠ ಸದಾ ಸುಪ್ರಕಾಶ ಮಹಾ ಪಾಪನಾಶ ಕಾಶಿ ವಿಶ್ವನಾಥ ದಯಾ ಸಿಂಧು ದಾತ ನಮೋ ಪಾರ್ವತಿ ವಲ್ಲಭ ನೀಲಕಂಠ
@vittalagl4725
@vittalagl4725 3 жыл бұрын
.....,ಸ್ಥಾಣೋ ಗಿರೀಶ, ಗಿರೀಜೇಶ ಮಹೇಶ ಶಂಭೊ.....
@adarshadi4104
@adarshadi4104 2 жыл бұрын
ಈ ಶ್ಲೋಕವನ್ನು ರಚಿಸಿದ ಸದಾ ದಿವ್ಯರಾದ ಆದಿ ಶಂಕರಾಚಾರ್ಯರ ಪಾದಾರವಿಂದಗಳಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು
@sadashivkarigar1099
@sadashivkarigar1099 Жыл бұрын
🙏🙏
@pradeepdevarakki6757
@pradeepdevarakki6757 Жыл бұрын
नमो नमः
@RameshBadiger-iv4mt
@RameshBadiger-iv4mt Жыл бұрын
🙏
@SrinivasNMMuniyappa
@SrinivasNMMuniyappa Жыл бұрын
​@@pradeepdevarakki6757ý⁷
@Annaish-tu1ub
@Annaish-tu1ub Жыл бұрын
​@@sadashivkarigar1099the tu nobody
@muralidharasoraba1821
@muralidharasoraba1821 2 жыл бұрын
ನಮ್ಮ ಅನ್ನೋವ್ರು ಬಿಟ್ಟು ಯಾರು ಕೂಡ ಇಂತಹ ಅಭಿನಯ ಮಾಡಕ್ಕೆ ಸಾಧ್ಯವಿಲ್ಲ ಒಂದು ವೇಳೆ ಹರಿಶ್ಚಂದ್ರ ಬಂದಿದ್ದರೆ ಅಣ್ಣಾವ್ರಿಗೆ ಯಾರೋ ಕೊಡಲಾಗದ ಕಪ್ಪಕಾಣಿಕೆಗಳನ್ನು ನಮ್ಮ ಅಣ್ಣಾವ್ರಿಗೆ ಕೊಡುತ್ತಿದ್ದ ಜೈ ರಾಜಣ್ಣ ನೀವು ಇಲ್ಲದ ಸಿನಿಮಾರಂಗ ನಾನು ಸಿನಿಮಾ ನೋಡುವುದೇ ಬಿಟ್ಟಿದ್ದೇನೆ
@mohanm8450
@mohanm8450 Жыл бұрын
Q😊
@sheelajk7898
@sheelajk7898 Жыл бұрын
m
@murthappa-vt1wh
@murthappa-vt1wh Жыл бұрын
​@@mohanm8450 😊😊😊😊 hu😊😂😮😅😊😊😊😊😊😊
@murthappa-vt1wh
@murthappa-vt1wh Жыл бұрын
8j 🎉😢❤😊😊😊 ok😊l 😮😅🎉😅😊😊l mo mo mo mo mo Dr😅😮 hu bu ni ni 9knn Babun .😮🎉❤😊😊
@jayalingegowdamn8506
@jayalingegowdamn8506 10 ай бұрын
Cinima noodi, Avra makkalu mommakkalu
@sathishshivaraya5299
@sathishshivaraya5299 4 жыл бұрын
ಓಂ ನಮಃ ಶಿವಾಯ. ಅಣ್ಣಾವ್ರರಿಗೇ ಯಾರೂ ಸಾಟಿ ಇಲ್ಲ
@NagarajuGNaga-m6i
@NagarajuGNaga-m6i 3 ай бұрын
ಎಷ್ಟು ಚೆಂದದ ಹಾಡು ಎಷ್ಟು ಚೆಂದದ ಭಾವ ಜೀವನದ ಎಲ್ಲಾ ಮರ್ಮ ಒಂದೇ ಗೀತೆಯಲ್ಲಿ 🙏🙏🙏🙏🙏
@hv818
@hv818 2 жыл бұрын
ನಾನು ಕಪ್ಪು ಬಿಳುಪು ಮತ್ತು ವರ್ಣದಲ್ಲೂ ಚಿತ್ರವನ್ನು ನೋಡಿ ಆನಂದಿಸಿದ್ದೇನೇ ಚಿತ್ರ ಸೂಪರ್ ಆಗಿದೆ ಹಾಡುಗಳು ಕೂಡ ಎವರ್ಗ್ರೀನ್
@mkmelodymakerskoppal961
@mkmelodymakerskoppal961 2 жыл бұрын
ಗಂಟ ಸಾಲ ಗುರುಗಳಿಗೆ ಭಕ್ತಿಯ ವಂದನೆಗಳು 👏🙏
@ravisiddartha4551
@ravisiddartha4551 Жыл бұрын
ರಾಜ್ ಕುಮಾರ್ ಬಗ್ಗೆ ಹೇಳಲು ಶಬ್ದಗಳಿಂದ ಸಾಧ್ಯವಿಲ್ಲ. Very Great man.
@rajendrakannada9797
@rajendrakannada9797 2 жыл бұрын
ಕನ್ನಡ ಚಲನಚಿತ್ರಗಳೆಂದರೆ ಅದ್ಭುತವಾದ ಕಾಣಿಕೆಗಳು... 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🎉🎉🎉🎉🎉🎉🎉🎉🎉🎉🎉🎉🎉🎉🎉
@tngangareddy524
@tngangareddy524 3 жыл бұрын
🕉️ನಮೋ ಆದಿದೇವಾಯ ನಮಃ 🙌🙏 ಅಣ್ಣಾವರ.ಅಭಿನಯಕೆ ಸರಿಸಾಟಿ. ಯಾರು ಜೈಕನ್ನಡಾಂಬೆ🙏 ಜೈಹಿಂದ್ ಭಾರತ ಮಾತೆಗೆ ಜಯವಾಗಲಿ 🙏✋
@gopalashettybn3049
@gopalashettybn3049 2 жыл бұрын
P
@krishnamurthynarayanaswamy7532
@krishnamurthynarayanaswamy7532 2 жыл бұрын
🙏🙏🙏
@gagagaga-vx6fd
@gagagaga-vx6fd Жыл бұрын
L AZq pm🚗1)
@madhugmadhesh2117
@madhugmadhesh2117 2 жыл бұрын
ಕಣ್ಣು ತುಂಬಿ ಬರುತ್ತೆ ಅಷ್ಟು ಅದ್ಬುತ ವಾದ ಗಾಯನ 🌺🌸ಓಂ ನಮೋ ಪಾರ್ವತಿ ವಲ್ಲಭ ನೀಲಕಂಠ🌺 ಮಹಾದೇವ🌺🙏🏼🙏🏼🙏🏼🙏🏼🙏🏼🙏🏼🙏🏼🙏🏼
@krishnas.b.3340
@krishnas.b.3340 7 ай бұрын
ಎಷ್ಟೋ ದಿನಗಳ ನಂತರ ಈ ಹಾಡನ್ನು ನೋಡಿದೆ. ಮಾತುಗಳೇ ಬರುತ್ತಿಲ್ಲ. ಜೀವನ ಸಾರ್ಥಕ ಎನಿಸಿತು.
@shivaprasad6311
@shivaprasad6311 3 жыл бұрын
👏👏👌🏽👌🏽👌🏽👌🏽😢🙏🏻🙏🏻🙏🏻🙏🏻 one of the greatest movies in the world, in any language...it deserved an Oscar
@subbaiahns7498
@subbaiahns7498 3 жыл бұрын
Super
@tatiadiah73
@tatiadiah73 3 жыл бұрын
Oscar does not deserve satya harishandra
@thanujas1064
@thanujas1064 2 жыл бұрын
👌👌
@janardhanbitla4785
@janardhanbitla4785 Жыл бұрын
Rajkumar and Pandaribai, excellently poured life to the roles of Harishchandra & Chandramathi & Ghantasala/Susheela/Leela also toned lively in their throats.
@Travellover96
@Travellover96 5 жыл бұрын
ಈ ಹಾಡು ಮನಸ್ಸಿನಿಂದ ಹೇಳಿದ್ರೆ ಕಣ್ಣ್ಅಲ್ಲಿ ನೀರು ಬರುತ್ತೇ....
@gangadharganga400
@gangadharganga400 3 жыл бұрын
ಸತ್ಯ
@venkateshchinnanna197
@venkateshchinnanna197 4 жыл бұрын
Electrifying performance by Dr. RAJ Great son of karnataka.!
@vinoduma7695
@vinoduma7695 2 жыл бұрын
ಓಂ ಪಾರ್ವತಿ ವಲ್ಲಭ ನೀಲಕಂಠ.....🔱❤️🌹🙏
@vamseekrishna7721
@vamseekrishna7721 5 жыл бұрын
Ghantasala is god of singing.Finest singer and most majestic voice of indian history . Great composer. Even rafi said some songs of Ghantasala from south not upto the mark by me in hindi version like kuhoo kuhoo song
@arvindvaidya2011
@arvindvaidya2011 6 жыл бұрын
Most delightful devotional song which is Prat..Smaraniya. Great voice, Great acting combination creates Kailas In the mind of viewers. Kannadigas are great full for those who composed and pictured the song which is unsubstituted . Golden artists Dr Rajkumar,Ghantsal,Pandaribai contributed life to the song.
@veerabhadrachari6974
@veerabhadrachari6974 5 жыл бұрын
Old gold = this
@janardhanbitla4785
@janardhanbitla4785 Жыл бұрын
Excellently poured life, Rajkumar & Pandaribai to the roles of Harishchandra & Chandramathi. Ghantasala & Susheela/Leela also toned lively in their throats.
@GirishVAryaname
@GirishVAryaname Жыл бұрын
🙏ಓಂ ಮನೋಜವಂ ಮಾರುತತುಲ್ಯವೇಗಮ್ ಜಿತೇಂದ್ರೀಯ ಭೂಧಿಮಾತಾರ್ಥಮ್ ವಾತಾತ್ಮಜಾಮ್ ವನಾರಯುದ್ಧಮುಖ್ಯಮ್ ಶ್ರೀರಾಮದೂತಮ್ ಶ್ರೀರಾಸಾನಮ್ಹಾಮಿ 🙏 🌹ಪುಷ್ಪಗಿರಿ
@seetharam8028
@seetharam8028 Жыл бұрын
E sloka keli Danyanade swamy Danyavadagalu swamy Jai PARAMESHWAR Jai HARA HARA MAHADEVA.....
@nmmahadevamurthymurthy7472
@nmmahadevamurthymurthy7472 Жыл бұрын
Wate a great movie super har har Mahadev gajacharammabara Shankara shashidhara nelakanteswaya Shambho shankar mahadeva om namah shivaya gajacharammabara Shankara om namah shivaya mahadeva kashi vishwanath kailasavasa kedarnath om namah shivaya 🙏🙏🙏🙏🙏🙏🙏🙏🙏🙏🙏🙏🙏🙏
@basavarajangadi7504
@basavarajangadi7504 Жыл бұрын
ಸತ್ಯಹರಿಶ್ಚಂದ್ರ ಮಹಾರಾಜರವರಿಗೆ ಜಯವಾಗಲಿ ಜಯವಾಗಲಿ ಜಯವಾಗಲಿ
@veerabhadrareddy7016
@veerabhadrareddy7016 5 жыл бұрын
As far as I know, it is the only song that could be understood by all indians as it is a Wonderful Sanskrit song. Late Sri Ghantasala best song
@emanisrinivasarao9087
@emanisrinivasarao9087 4 жыл бұрын
Its true sir
@sushmababu2873
@sushmababu2873 3 ай бұрын
E shloka bare davarige nanna Shira Shastanga namaskaragalu❤❤❤❤❤
@rajannas1335
@rajannas1335 3 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕೇಳುವುದಕ್ಕೆ ತುಂಬ ಇಂಪಾಗಿದೆ
@anjink6980
@anjink6980 Жыл бұрын
ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ... 😍🙏❤
@radhanair1456
@radhanair1456 2 жыл бұрын
Namma Rananna havi pandari bai amma yellakalavidara sangama so nice fentastic hadu sogasagife direction yella tantrika vargadavarigu hadu gararigu onedu dodda namaskara ❤❤❤👌👌👌
@janakisrinivasan908
@janakisrinivasan908 Жыл бұрын
Padma Bhushana Karnataka Ratna Dr RajKumar king of kannada film industry
@gururajkulkarni3141
@gururajkulkarni3141 4 жыл бұрын
ಆದಿಯೂ ಅವನೆ ಅಂತ್ಯನು ಅವನೆ ಜೈ ಶಿವಶಂಕರ ಜೈ ಭೋಲೆನಾಥ್
@gangadhrakbggangadhrakbg7988
@gangadhrakbggangadhrakbg7988 4 жыл бұрын
, super song
@thimmarajuc8451
@thimmarajuc8451 3 жыл бұрын
Super om shivappa
@ashas1286
@ashas1286 Жыл бұрын
Sadamnmoo Sadamnmoo b
@ashas1286
@ashas1286 Жыл бұрын
Sadamnmoo Sadamnmoo b
@bayyavenkata9646
@bayyavenkata9646 3 жыл бұрын
Very great devotional song remembered for ever. I am reallly greatful for all those who were involved in creation of such a master piece.
@santhoshrnayaka4001
@santhoshrnayaka4001 2 жыл бұрын
ನಟಸಾರ್ವಭೌಮ.. ಡಾ ರಾಜಕುಮಾರ್🙏🙏🙏
@narasimhamurthyn5850
@narasimhamurthyn5850 3 жыл бұрын
Great hatsoff that song marvellous and super voice ghantasala writer and actor Raj Kumar thanks
@aananthaaapadmanabhaswamy3326
@aananthaaapadmanabhaswamy3326 3 жыл бұрын
ಹರಿಹರಾಷ್ಟೋತ್ತರಶತನಾಮಸ್ತೋತ್ರಂ ||ಧ್ಯಾನಂ|| ಮಾಧವೋಮಾಧವಾವೀಶೌ ಸರ್ವಸಿದ್ಧಿವಿಧಾಯಿನೌ| ವಂದೇ ಪರಸ್ಪರಾತ್ಮಾನೌ ಪರಸ್ಪರನುತಿಪ್ರಿಯೌ|| ||ಸ್ತೋತ್ರಂ|| ಗೋವಿಂದ ಮಾಧವ ಮುಕುಂದ ಹರೇ ಮುರಾರೇ ಶಂಭೋ ಶಿವೇಶ ಶಶಿಶೇಖರ ಶೂಲಪಾಣೇ| ದಾಮೋದರಾಚ್ಯುತ ಜನಾರ್ದನ ವಾಸುದೇವ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||1|| ಗಂಗಾಧರಾಂಧಕರಿಪೋ ಹರ ನೀಲಕಂಠ ವೈಕುಂಠ ಕೈಟಭರಿಪೋ ಕಮಠಾಬ್ಜಪಾಣೇ| ಭೂತೇಶ ಖಂಡಪರಶೋ ಮೃಡ ಚಂಡಿಕೇಶ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||2|| ವಿಷ್ಣೋ ನೃಸಿಂಹ ಮಧುಸೂದನ ಚಕ್ರಪಾಣೇ ಗೌರೀಪತೇ ಗಿರಿಶ ಶಂಕರ ಚಂದ್ರಚೂಡ| ನಾರಾಯಣಾಸುರನಿಬರ್ಹಣಾ ಶಾರ್ಂಗಪಾಣೇ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||3|| ಮೃತ್ಯುಂಜಯೋಗ್ರ ವಿಷಮೇಕ್ಷಣ ಕಾಮಶತ್ರೋ ಶ್ರೀಕಾಂತ ಪೀತವಸನಾಂಬುದನೀಲ ಶೌರೇ| ಈಶಾನ ಕೃತ್ತಿವಸನ ತ್ರಿದಶೈಕನಾಥ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||4|| ಲಕ್ಷ್ಮೀಪತೇ ಮಧುರಿಪೋ ಪುರುಷೋತ್ತಮಾದ್ಯ ಶ್ರೀಕಂಠ ದಿಗ್ವಸನ ಶಾಂತ ಪಿನಾಕಪಾಣೇ| ಆನಂದಕಂದ ಧರಣೀಧರ ಪದ್ಮನಾಭ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||5|| ಸರ್ವೇಶ್ವರ ತ್ರಿಪುರಸೂದನ ದೇವದೇವ ಬ್ರಹ್ಮಂಯದೇವ ಗರುಡಧ್ವಜ ಶಂಖಪಾಣೇ| ತ್ರ್ಯಕ್ಷೋರಗಾಭರಣ ಬಾಲಮೃಗಾಂಕಮೌಲೇ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||6|| ಶ್ರೀರಾಮ ರಾಘವ ರಮೇಶ್ವರ ರಾವಣಾರೇ ಭೂತೇಶ ಮನ್ಮಥರಿಪೋ ಪ್ರಮಥಾಧಿನಾಥ| ಚಾಣೂರಮರ್ದನ ಹೃಷೀಕಪತೇ ಮುರಾರೇ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||7|| ಶೂಲಿನ್ ಗಿರೀಶ ರಜನೀಶಕಲಾವತಂಸ ಕಂಸಪ್ರಣಾಶನ ಸನಾತನ ಕೇಶಿನಾಶ| ಭರ್ಗ ತ್ರಿನೇತ್ರ ಭವ ಭೂತಪತೇ ಪುರಾರೇ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||8|| ಗೋಪೀಪತೇ ಯದುಪತೇ ವಸುದೇವಸೂನೋ ಕರ್ಪೂರಗೌರ ವೃಷಭಧ್ವಜ ಭಾಲನೇತ್ರ| ಗೋವರ್ಧನೋದ್ಧರಣ ಧರ್ಮಧುರೀಣ ಗೋಪ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||9|| ಸ್ಥಾಣೋ ತ್ರಿಲೋಚನ ಪಿನಾಕಧರ ಸ್ಮರಾರೇ ಕೃಷ್ಣಾನಿರುದ್ಧ ಕಮಲಾಕರ ಕಲ್ಮಷಾರೇ| ವಿಶ್ವೇಶ್ವರ ತ್ರಿಪಥಗಾರ್ದ್ರಜಟಾಕಲಾಪ ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||10|| ಅಷ್ಟೋತ್ತರಾಧಿಕಶತೇನ ಸುಚಾರುನಾಮ್ನಾಂ ಸಂದರ್ಭಿತಾಂ ಲಲಿತರತ್ನಕದಂಬಕೋನ| ಸನ್ನಾಮಕಾಂ ದೃಢಗುಣಾಂ ದ್ವಿಜಕಂಠಗಾಂ ಯಃ ಕುರ್ಯಾದಿಮಾಂಸ್ರಜಮಹೋ ಸ ಯಂ ನ ಪಶ್ಯೇತ್||11|| ಅಗಸ್ತಿರುವಾಚ ಯೋ ಧರ್ಮರಾಜರಚಿತಾಂ ಲಲಿತಪ್ರಬಂಧಾಂ ನಾಮಾವಲೀಂ ಸಕಲಕಲ್ಮಷಬೀಜಹಂತ್ರೀಂ| ಧೀರೋऽತ್ರ ಕೌಸ್ತುಭಭೃತಃ ಶಶಿಭೂಷಣಸ್ಯ ನಿತ್ಯಂ ಜಪೇತ್ ಸ್ತನರಸಂ ಸ ಪಿಬೇನ್ನ ಮಾತುಃ||12|| || ಇತಿ ಶ್ರೀಸ್ಕಂದಮಹಾಪುರಾಣೇ ಕಾಶೀಖಂಡಪೂರ್ವಾರ್ಧೇ ಯಮಪ್ರೋಕ್ತಂ ಶ್ರೀಹರಿಹರಾಷ್ಟೋತ್ತರಶತನಾಮಸ್ತೋತ್ರಂ ಸಂಪೂರ್ಣಂ ||
@GirishVAryaname
@GirishVAryaname Жыл бұрын
🙏ಓಂ ತ್ರಿಯಂಬಕಮ್ ಯಜಮಾಹೆ ಸುಘಧೀಮ್ ಪೂಸ್ಟಿವರ್ಧನಂ ಊರರುಕಬಮ್ ಊರ್ವರುಕಾಮೆಯಬಂಧತ ಮೃಯೋರ್ ಮುಕ್ಷಿಯಾ ಮಮೃತಓಂ ನಮಃ ಶಿವಾಯ 🙏 🙏 🌹ಪುಷ್ಪಗಿರಿ
@ranbhats
@ranbhats 13 жыл бұрын
One of the greatest movie of Kannada .. glad to see it revitalised in Colour.. Magnum Opus.. his virtuoso Rajkumar was a real genius..he was beyond comparision with his peers of his time.. if you compare the acting of NTR and Rajkumar for the same song you will come to know.. See the anguish, uncertainty, malignant luck of Harischandra in Rajkumar .. Dr. Raj the great..
@varadaraju5838
@varadaraju5838 6 жыл бұрын
Ranganath Bhat at the out set I am the one of the fans of Dr.Raj as per my conscience comparing two legends and theirs performance is not right NTR also performed better in some roles of acting, both equally good as thespian.
@sunilkumar-gh1dx
@sunilkumar-gh1dx 6 жыл бұрын
Ranganath Bhat
@princetegginamani4492
@princetegginamani4492 5 жыл бұрын
@@varadaraju5838 BUT NO ONE COMES TO EQUAL TO DR RAJKUMAR WHEN IT COMES TO ACTING 💪💪💪💪💪
@Murtyksn1
@Murtyksn1 2 жыл бұрын
Ghantasala gaaru n Rajkumar gaaru great. Unforgettable golden gems 🙏🙏🙏🙏🙏🙏🙏🙏🙏🙏
@hemanthkumar-xz5gc
@hemanthkumar-xz5gc 3 жыл бұрын
It seems, Almighty had sent Dr.Raj to this soil, to preach all good deeds through his movies for a common person to understand..Born in a village singalnalluru and to become a millennium superstar..
@Sandeep-ev1no
@Sandeep-ev1no 3 жыл бұрын
True
@gangadharan9339
@gangadharan9339 2 жыл бұрын
ಹೌಧು dR ರಾಜ್ dhayvamshboothasambootha
@chandrashekar-kg7oi
@chandrashekar-kg7oi 2 жыл бұрын
Dhaibhava moodiso namma annaavru Namma hemme🙏🏻
@luckyv8410
@luckyv8410 2 жыл бұрын
Absolutely
@v123a-e9h
@v123a-e9h 2 жыл бұрын
Yes
@manjabj7496
@manjabj7496 2 жыл бұрын
Rajkumar sir nimma haage yaru huttoke sadhya illa bidi nijawagiyu neevu aa parashivana varaputhra .. neevu Karnataka dalli huttiddu Karnataka da janagala punya sir legend miss you sir❤️❤️❤️❤️🔥🔥🔥🔥🔥
@seetharam8028
@seetharam8028 Жыл бұрын
Jai PARAMESHWAR OM NAMAH SHIVA OM NAMAH SHIVAYA OM NAMAH SHIVAYA.....
@shailajanayak2091
@shailajanayak2091 5 жыл бұрын
Nice n beautiful bhajans. Evergreen Dr Raj Kumar pandari Bai.
@seetharam8028
@seetharam8028 Жыл бұрын
OM NAMAH SHIVAYA OM NAMAH SHIVAYA OM NAMAH SHIVAYA.....
@rakesharamaiah2737
@rakesharamaiah2737 2 жыл бұрын
NTR and Rajkumar done both at same time, we are very lucky to see this
@sunildhadi5205
@sunildhadi5205 2 жыл бұрын
ಜೈ ಶ್ರೀ ಮಹಾಕಾಲ್ ಹರ ಹರ ಮಹಾದೇವ
@rajendrakannada9797
@rajendrakannada9797 3 жыл бұрын
ಓಂ ಕಾಶಿ ವಿಶ್ವನಾಥ... 🙏🏽🙏🏽🙏🏽🙏🏽🙏🏽🙏🏽🙏🏽🙏🏽
@5577raju
@5577raju 3 жыл бұрын
What .a .great voice...unforgetble...song..for.. kannadigas..from...MASTER GHANTASALA
@anandaprasad4124
@anandaprasad4124 5 жыл бұрын
For dis yuga we need these type of songs to get peace
@manju1975june
@manju1975june 3 жыл бұрын
Actor and singer both, made us to believe, God praying makes us more fresh and confident.
@KishanKishan-w1n
@KishanKishan-w1n Жыл бұрын
Om namah shivay om namah shivaya om namah shivaya
@venkateshksvenki79
@venkateshksvenki79 2 жыл бұрын
Naavellarunu saavina hathira hoogthaeddivi dhinagalu kaledhanthe let's all chant the holy name of my supreme father
@prasadkumarkkalaburgi8556
@prasadkumarkkalaburgi8556 4 жыл бұрын
ನಮೋ ಭೂತನಾಥ:..... ನಮೋ ದೇವ ದೇವ... ಓಂ ನಮ: ಶಿವಾಯ
@ManiKanta-qe6mf
@ManiKanta-qe6mf Жыл бұрын
ನಿನ್ನಂಥ ಮಗ ನಮ್ಮಂಥ ಬಡವರ ಮನೆಯಲ್ಲಿ ಹುಟ್ಟಿದರೆ ಸಾಕು
@subramanyasubbu4992
@subramanyasubbu4992 2 жыл бұрын
ಮರೆಯಲಾಗದ ಮಾಣಿಕ್ಯ ಅಣ್ಣಾವ್ರು
@jagadeeshbabu690
@jagadeeshbabu690 4 жыл бұрын
I am proud of gantasala is a telugu man 🙏
@sankarmuni5357
@sankarmuni5357 3 жыл бұрын
In telugu NTR acted as harischandra, but Raj kumar sir acted very realistic and humble than NTR
@kanchikamakshi8113
@kanchikamakshi8113 3 жыл бұрын
Don't compare both are legends..
@appi4868
@appi4868 2 жыл бұрын
Acting wise Dr.Rajkumar no.1
@AshaNagaraju-wi6ow
@AshaNagaraju-wi6ow 13 күн бұрын
My heart is also like ಸತ್ಯ ಹರಿಶ್ಚಂದ್ರ but what to do life kicking me from back and front
@rameshnaidurow
@rameshnaidurow 5 жыл бұрын
Persnoly nanna kannau theresida devaru rajkumar avarige nanna manspurvakavada namana Pandari bayi amma exlent acting songs superbh edu filme alla endu maha drushya kavya Edi chithra thandakke make up man lightning arange madovru yelrigu nimma padakka nanna namana
@hemanthkulkarni5480
@hemanthkulkarni5480 4 жыл бұрын
Good yes super rajkumar
@radharradhar1213
@radharradhar1213 Жыл бұрын
I can live without food and water By listening this song
@siddharthkore99
@siddharthkore99 3 жыл бұрын
Old is Gold...👌🙏🚩
@ShashiKumar-ui6ci
@ShashiKumar-ui6ci 2 жыл бұрын
ಅಣ್ಣಾವ್ರು ನಟನೆ ಯಾರಿಗೂ ಸಾಧವಿಲ್ಲ ಮಹಾನ್ ಕಲಾವಿಧ
@chemikrishna2510
@chemikrishna2510 5 жыл бұрын
what a extraordinary voice, ghantasala voice is really amazing
@Tejasplayer1
@Tejasplayer1 4 жыл бұрын
Amazing, Dr.Rajkumar.
@KishanKishan-w1n
@KishanKishan-w1n Жыл бұрын
Om sri siddalinga shivacharya namaha om sri siddalinga shivacharya namaha om sri siddalinga shivacharya namaha harihara matta
@prakashhirur7892
@prakashhirur7892 3 ай бұрын
Very great devotional song Nomo bhootanatha Om namaha Shivaya
@prakashaprakasha6339
@prakashaprakasha6339 2 жыл бұрын
The Great LEGEND of INDIAN FILM Industry .. 🙏🙏🙏🌹🕊️ ..
@shamdaskade3952
@shamdaskade3952 2 жыл бұрын
ಸೂಪರ್. ಸ್ವಂಗ್. ಧನ್ಯವಾದಗಳು 🌹🙏🌹👌👍
@polasapawan1102
@polasapawan1102 2 жыл бұрын
ఘంటసాల కేవలం తెలుగు భాషలోనే కాదు. ఇతర భాషలలో కూడా ప్రఖ్యాత గాయకుడు.
@ganeshsp2495
@ganeshsp2495 4 жыл бұрын
Dr Rajkumar is legend of Kannada industry
@lingaraju5069
@lingaraju5069 2 жыл бұрын
Omnamashlvaya🙏
@vvvmk1718
@vvvmk1718 2 жыл бұрын
ఇలాంటి సినిమాలు ఇప్పుడెక్కడున్నాయి?🙏🙏🙏
@marisiddappa3621
@marisiddappa3621 3 ай бұрын
ನನ್ನ ಜೀವನದ.ಮಾರ್ಗದರ್ಶಿ.ಸ್ಮರಣೀಯ.
@ravikalappa1729
@ravikalappa1729 6 жыл бұрын
Old is gold, I seeing old song's for my Free time
@yatheeshyathi8999
@yatheeshyathi8999 4 жыл бұрын
Even me
@gurumurthysk1710
@gurumurthysk1710 7 ай бұрын
ವೆರಿ ಗುಡ್ ಸಾಂಗ್ಸ್ ಓಂ.ನಮಃ ಶಿವಾಯ
@lakshmammam702
@lakshmammam702 3 жыл бұрын
Wow D Raj this films in songs super cute act as surasundara attractive smartest handsome wowpe ntastic lovely
@somshekarvanarotti312
@somshekarvanarotti312 2 жыл бұрын
ಏನೆಂದು ಹೇಳಲಿ, ಬಣ್ಣಿಸಲಸದಳವು
@radhanair1456
@radhanair1456 3 жыл бұрын
Satya Harishchandta indumati yahi natisida pandatibsi amma hahi namma Ran sit fentastic intha hadugalannu haki namma manassu ullasavayithu 👌👌👌❤❤❤
@sunilkumar-tr7uv
@sunilkumar-tr7uv 3 жыл бұрын
What an actor, it seems like lord Brahma created Dr Raj Kumar to serve service for Kala saraswati
@ToraveRamayya-fx5qi
@ToraveRamayya-fx5qi 4 ай бұрын
Onely, one, gretest, kannada, moove, satyaharishchandra, raj, pandribaui, narasimharaaju, udayakumar, so, all, god, gift, 🎉🎉🎉❤❤❤❤❤
@ravisiddartha4551
@ravisiddartha4551 Жыл бұрын
Raj Anna Wonderful hero in cinema world.
@sathyakumars735
@sathyakumars735 4 жыл бұрын
ಬಹಳ ಚೆನ್ನಾಗಿದೆ
@prakashhirur7892
@prakashhirur7892 Ай бұрын
Great devotional Om Namha Shivaiah
@smrd-fk8xd
@smrd-fk8xd Жыл бұрын
InEvitable force concussive technologies shutting down that's BalaiahaBaBu of Andhrapradesh 🙏🙏🙏
@rajshekartoluva7487
@rajshekartoluva7487 4 жыл бұрын
Ghantasala voice superb gandarva ganam.
@ysiddaiah2393
@ysiddaiah2393 Жыл бұрын
Super Abhinetri.
@sunilhk1996
@sunilhk1996 2 жыл бұрын
🙏ಓಂ ನಮಃ ಶಿವಾಯ🙏
@manjuswamyswamy8983
@manjuswamyswamy8983 12 жыл бұрын
Thanks for uploading Great voice i love this evergreen song excellent acting...
@renukadevi1147
@renukadevi1147 6 жыл бұрын
Manjuswamy Swamy
@lohithkumarkrlohith3008
@lohithkumarkrlohith3008 5 жыл бұрын
Yes no doubt
@Geetha8123
@Geetha8123 Жыл бұрын
Entha kalavidana kaledu kondidu namma durdyva