ನಮ್ಮ ಕರುನಾಡಿನ ಹೆಮ್ಮೆ ಇವರು ಇವರಿಗೆ ತಕ್ಕ ಮಗ ಇವರ ಪುತ್ರ ನಾವು ಇವರ ಯೋಜನೆಗಳಿಗೆ ಇವರ ಪ್ರಾಣಿ ಪಕ್ಷಿ ಪರಿಸರ ಪ್ರೇಮಕ್ಕೆ ನಮ್ಮದೊಂದು ನಮಸ್ಕಾರ ಹಾಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಮುರಳಿವಾಲೆ ಹೌಸಲಾ ಅಂತ ಹಾವು ಹಾಗೂ ಪ್ರಾಣಿ ರಕ್ಷಕರು ಇದಾರೆ ಅವರಿಗೆ ಅಲ್ಲಿಯ ಜನ ಅವರನ್ನು ದೇವರಂತೆ ತುಂಬಾ ಗೌರವದಿಂದ ಕಾಣುತ್ತಾರೆ ಮೊನ್ನೆ ಅವರಿಗೆ ಲನ್ನೋ ಟಾಟಾ ಗ್ರೂಪ್ನಿಂದ ಅವರಿಗೆ ಟಾಟಾ ಹೈರಿಯ್ ಕಾರ್ ಹಾಗೂ ಆಪಲ್ ಐ ಫೋನ್ ಗಿಫ್ಟ್ ಕೊಟ್ಟು ಅವರ ಕಾರ್ಯಕ್ಕೆ ಅಲ್ಲಿಯ ಜನ ಸತ್ಕಾರ ಮಾಡಿದ್ದಾರೆ ಇಲ್ಲಿ ನಮ್ಮ ಕರುನಾಡಿನ ಈ ಮಕ್ಕಳಿಗೆ ಇವರ ಯೋಜನೆಗಳಿಗೆ ಇವರ ಈ ಪ್ರಾಣಿ ಪರಿಸರದ ಕಾಳಜಿಗೆ ಇವರಿಗೆ ಸಾಧ್ಯವಾದಷ್ಟು ಸಹಾಯ ಸಹಕಾರ ಗೌರವ ಸತ್ಕಾರಿಸೋ ತಾಕತ್ತು ಯಾರಿಗೂ ಇಲ್ವಾ
@rajpratham34312 жыл бұрын
ನಾನು ನೋಡ್ತೀನಿ ಅವರ ವಿಡಿಯೋ ಅವರು ಹಾಗೇ ಒಳ್ಳೆ ವ್ಯಕ್ತಿ
@veereshkammar98202 жыл бұрын
ನೀವ್ ಹೇಳಿರೋ ಮಾತೆಲ್ಲ ನಿಜ boss🙏🙏🙏🙏♥️♥️♥️♥️♥️♥️
@sharanagoudapatil2687 Жыл бұрын
U r real auto driver sir... Auto RAJA!!""
@ಕನ್ನಡಿಗ-ಫ7ಡ2 жыл бұрын
ಸರ್ ನಿಮ್ಮ ಮಾತುಗಳು ಅಕ್ಷರಷಃ ಸತ್ಯ. ಎಂಥಾ ಒಳ್ಳೆಯ ಮನಸ್ಸು ನಿಮ್ದು. ಧನ್ಯವಾದಗಳು ಸರ್. ನಾನು ಕ್ಯಾಬ್ ಡ್ರೈವರ್. ಆಟೋ ಅಂದ್ರೆ ಇಷ್ಟ.
@guruprasad148 ай бұрын
❤❤❤
@RajeshMG19912 жыл бұрын
ಅಣ್ಣ ನೀವು ಹೇಳಿದ ಮಾತು ಮನಸ್ಸು ಮುಟ್ಟುತ್ತೆ ಕೆಲವು ಸಲ ಈ ಆಟೋ ಓಡಿಸೋದೆ ಬೇಡ ಅನ್ನೀಸುತ್ತೇ ನಾನು ಒಬ್ಬ ಆಟೋ ಡ್ರೈವರ್ ತುಂಬಾ ಬೇಜಾರು ಆಗುತ್ತೆ ನಮ್ಮ ಜನಗಳಿಗೆ ನಮ್ಮ ಸರ್ಕಾರಿ ಅಧಿಕಾರಿಗಳಿಗೆ ಯಾವಾಗ ತಿಳಿಯುತ್ತದೋ
@saientertainments56652 жыл бұрын
A man with golden heart ❤️.. love u shyam sir..
@anilrao5443 Жыл бұрын
Super 👍❤️
@SJH2432 жыл бұрын
Everyone should equally respect everyone's profession whether it is a doctor,CA,Engineer, Auto driver, Gardener, Maid, Scavenger or anyone bcoz even without one person life will not go smoothly.
@raghunathreddy54162 жыл бұрын
Most heart touching experience, I love his feelings....... 😍💐
@satishnaragundkar26422 жыл бұрын
ನಿಮ್ಮ ಮಾತುಗಳು ನನ್ನ ಮನಸ್ಸಿಗೆ ಮುಟ್ಟಿದೆ ಒಳ್ಳೇ ಮಾತುಗಳು