Рет қаралды 4,940
ಗುರುಪ್ರಸಾದ್ ಹೇಡಿಯಲ್ಲ - ಭಂಡ ! Gurupasad Life Story - 30 ಲಕ್ಷ ಕೊಟ್ಟವರು ಹೇಳಿದ್ದೇನು - Jaggesh - Mata
'Mata' Director Gurupasad LIFE STORY- ಗುರು ಆಟೋ ಓಡಿಸುತ್ತಿದ್ದರು - Jaggesh - Mata - Sandalwood -Ep1
ನೆಲಮುಗಿಲು ಟಿವಿ ವಾಹಿನಿಯ ಚಂದಾದಾರರು ಹಾಗೂ ವೀಕ್ಷಕ ಬಂಧುಗಳಿಗೆ ಮೊದಲಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ನಿರ್ದೇಶಕ ಗುರುಪ್ರಸಾದ್ ಬಗ್ಗೆ ಅವರ ಸಹೋದರ ಶ್ರೀಹರಿ ಸಂದರ್ಶನದ ವೀಡಿಯೋ ಮಾಡುವ ನಮ್ಮ ಉದ್ದೇಶ ಸ್ಪಷ್ಟವಾಗಿ ತಮ್ಮೆಲ್ಲರಿಗೂ ತಿಳಿಸಬೇಕಾಗಿತ್ತು. ಯಾಕೆ? ಏನು? ಎನ್ನುವ ಸೂಕ್ಷ್ಮ ತಮ್ಮೆಲ್ಲರಿಗೂ ತಿಳಿದಿದೆ. ಅದನ್ನು ವಿವರಿಸಿ ಹೇಳಿದರೆ ಕ್ಲೀಷೆಯಾಗುವ ಕಾರಣ ಇಲ್ಲಿ ಅದನ್ನು ಹೇಳುತ್ತಿಲ್ಲ.
ಮತ್ತು ಅವರ ಸಹೋದರ ಶ್ರೀಹರಿಯವರನ್ನು ನಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿಸಬೇಕಾಗಿತ್ತು. ಕೇವಲ 10 ನಿಮಿಷ ಮಾತ್ರ ಮಾತನಾಡುತ್ತೇನೆ ಎಂದು ಅವರು ಹೇಳಿದ್ದರು... ಗುರುಪ್ರಸಾದ್ ಬಗ್ಗೆ ಆದಷ್ಟೂ ಸಮಗ್ರವಾಗಿ ಅವರ ಲೈಫ್ ಸ್ಟೋರಿಯನ್ನು ನಿಮ್ಮೆಲ್ಲರಿಗೂ ತಲುಪಿಸಬೇಕಾಗಿತ್ತು. ಹಾಗಾಗಿ ಪ್ರಾರಂಭದಲ್ಲಿ ಅಷ್ಟು ಮಾತು ನನಗೆ ಅನಿವಾರ್ಯವಾಗಿತ್ತು. ತಾವು ಅನ್ಯಥಾ ಭಾವಿಸಬೇಡಿ. ಒಂದು ವೇಳೆ ನಿಮಗೆ ನನ್ನ ಮಾತು, ಗುರುಪ್ರಸಾದ್ ಬಗ್ಗೆ ಹೇಳಿದ್ದು, ಕೇಳಲು ಕಷ್ಟವಾದರೆ, ಇಷ್ಟವಿಲ್ಲದಿದ್ದರೆ ದಯವಿಟ್ಟು ಸ್ಕಿಪ್ skip ಮಾಡಿ ಶ್ರೀಹರಿಯವರ ಸಂದರ್ಶನ ನೋಡಿ.
ನಿಮ್ಮ ಪ್ರೋತ್ಸಾಹ, ಸಹಕಾರ ದಯವಿಟ್ಟು ನಿರಂತರ ಇರಲಿ ಎಂದು ಆಶಿಸುತ್ತಾ,
ನಿಮ್ಮ ಬಂಧು/ಗೆಳೆಯ
ಬಿ.ಎನ್. ಗಣೇಶ್
ಗುರುಪ್ರಸಾದ್ ರಲ್ಲಿ ತಪ್ಪು ಹುಡುಕುವ ನಿಮಗೆ ಮನುಷ್ಯತ್ವ ಇದೆಯಾ ? Guruprasad - mata - eddelu manjunatha- jaggesh
Artist tabla nani
ಗುರುಪ್ರಸಾದ್ ಜೊತೆ ಯಾರೂ ಹೆಚ್ಚಿಗೆ ದಿನ ಯಾಕೆ ಇರುತ್ತಿರಲಿಲ್ಲ?
Director Guruprasad holy day,
Celebrities from the film industry joined . #guruwife #sumithra #hospital
ಡೈರೆಕ್ಟರ್ ಗುರುಪ್ರಸಾದ್ ಪುಣ್ಯಸ್ಮರಣೆ ನಡೆದಿದ್ದು ಚಿತ್ರರಂಗದ ಗಣ್ಯರು ಭಾಗಿಯಾಗಿ ಗುರುಪ್ರಸಾದ್ ರನ್ನು ಸ್ಮರಿಸಿದ್ದಾರೆ
Director Guruprasad's memorial service was held and eminent people from the film industry participated and remembered Guruprasad.
#guruprasad #publictv #sadhukokila
Sadhu Kokila Speaks About Guruprasad |
#publictv #sadhukokila #guruprasad
Here, we're unlocking the doors to the world of creativity as we step inside the home of the visionary Kannada director, Guru Prasad. Get ready for an exclusive tour that unveils the stories, inspirations, and the heart behind his abode.
#hometour #housetour #guruprasad #directorguruprasad #mataguruprasad
#hometour #kannadabooks #kannadalibrary #kannadacinmeareels #yeddelumanjunatha
#matakannadamovie #jaggeshcomedy #kannadadakotyadhipathi #tnseetharam
#ranganayakajaggesh #kannadacelebhome #matakannadamovie #DirectorsSpecial #yeddelumanjunatha #jaggesh #drrajkumar #parvathammarajkumar #filmfareaward #cinemareels #vajreshwaricombines #kannadadirector #funnyinterview #kannadainterviews #kannadacelebs #directorkannada #kannadamovies #sandalwood #entertainment #eradanesala #appu #powerstar #puneethrajkumar #directionclass #ranganayaka #keerthinarayana #keerthientclinic
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
#guruwife #sumithra
#hospital #policesation
#guruprasad #matha #guruprasadwife #kanndadirector #kannada #suicide #guruprasad #director #bbkcontastant #police #madanayakanahalli