ಆ ಹೋಟೆಲ್ ಮಾಲಿಕರನ್ನು ನೋಡುವಾಗ್ಲೆ ಗೊತ್ತಾಗುತ್ತೆ ತುಂಬಾ ಆತ್ಮೀಯ ಹಾಗೂ ಸಹ್ರದಯ ವ್ಯಕ್ತಿ ದೇವರು ಅವರ ಉದ್ಯಮವನ್ನು ಇನ್ನಷ್ಟು ಬೆಳೆಸಲಿ ಅನ್ನುವುದೇ ನನ್ನ ಆಶಯ.
@avinashkumarputtur Жыл бұрын
ಡಾಕ್ಯುಮೆಂಟರಿ ವೀಡಿಯೊ ತುಂಬಾ ಚೆನ್ನಾಗಿ ಮೂಡಿಬಂದಿದೆ. 🙏 ಈ ಹೋಟೆಲಲ್ಲಿ ನಾವು ಕಳೆದ ಅದೆಷ್ಟೋ ದಿನಗಳು ಇನ್ನೂ ನೆನಪು ಮಾತ್ರ 🙏 ನಾವು ಬಾಬ್'ರಾಯ್ ಕೆಫೆ ಅಂತ ಕರಿತಾ ಇದ್ವಿ❤️❤️❤️
@venkateshks231 Жыл бұрын
ಶ್ರೀ ಶಿವಾನಂದ ಪ್ರಭು ಅವರಿಗೆ ಶುಭವಾಗಲಿ ಎಂದು ಹಾರೈಸುವೆ.
@chandrashekhr94 Жыл бұрын
ಶುಭವಾಗಲಿ ಹೊಸ ಹೋಟೆಲ್ ಕೂಡಾ ಅದೇ ರುಚಿ ಉಣಬಡಿಸಲಿ.
@mohammedshaffi9960 Жыл бұрын
Very familiar hotel. When ever I visit my native Puttur I'm visiting this restaurant. It brings me my school days memories.
@subramanyaag6893 Жыл бұрын
ಖಂಡಿತವಾಗಿ ಪುತ್ತೂರಿಗೆ ಬಂದು ಇದೇ ಹೋಟೆಲ್‌ಗೆ ಭೇಟಿ ನೀಡುತ್ತೇನೆ. ಧನ್ಯವಾದಗಳು.
@vikrampai2289 Жыл бұрын
He is my relative . Very good and humble person 😊
@prabhub.v.1107 Жыл бұрын
Bolwar & this hotel are synonymous. My old day memory is Vanilla ice cream, biscuit rotti. I wish the new hotel will have one section with old wooden Furniture & cash counter for the old memory of customers.
@subbakrishnan2636 Жыл бұрын
I PRAY SAIRAM TO BL ND GR U ND YOUR HOTEL
@gpggardeningtips7702 Жыл бұрын
ಸರ್ ನಮ್ಮ ಪುತ್ತೂರಿಗೆ ಸ್ವಾಗತ 🙏
@lathasnayak Жыл бұрын
All the very best shivuu anna ... ( never spoke much as not attitude ... my nature .. now gt d chance to Express )) very humble people all sisters brothers wife .. very genuine people good yammyfood .. kadlebajil.. buns is my favourite .. wen ever v pass puttur v visit hotel .. there house and hotel is always welcomes everyone .. . All the best akka and anna .. much respect to u all ...
@mahabaleshwark6401 Жыл бұрын
ಸ್ವಾಮೀ ಸಂದರ್ಶಕರೇ, ಪ್ರಶ್ನೆ ಕೇಳುತ್ತೀರಿ, ಆದರೆ ಉತ್ತರ ಕೊಡಲು ಅವಕಾಶ ಕೊಡಿ..ಅವರ ಭಾಶೆ ಮಾತನಾಡೋದು.. ಸ್ಲೊ .
@knb8449 Жыл бұрын
ನನ್ನ ಆತ್ಮೀಯ ಮಿತ್ರ ಶಿವಾನಂದ ಪ್ರಭುಗೆ ಶುಭವಾಗಲಿ.... 🙏
@irfanshariff1502 Жыл бұрын
Babu rao hotel zindabad Shinand prabhu All the best sir
@ligoridsoza6330 Жыл бұрын
ನಿಮ್ಮ ಹೊಸ ಹೋಟೆಲ್ ಉದ್ಯಮಕ್ಕೆ ಶುಭವಾಗಲಿ.
@geethabaiml6488 Жыл бұрын
Great family . All sisters brothers . Wife . Mom . All r very good .. always stand in any difficulty time .. any time any day they stand with . A home for all relatives . .. always visit this hotel .. for genuin they r .. very good people . All the best shivuuuanna ... I studied in there house . ... memories.. much is there ..
@Cidso Жыл бұрын
Vyaparadalliruva maanaviyathe.... That's good point. Keep it up.
@arlbhat836 Жыл бұрын
Fantastic.' idu kayakave kailasa antha helida namma hiriyara mathige nijavada udaharane.english nalli labour adarallu honest labour never goes unrewarded anno mathuntu.adakke ee purathana hotel e sakshi.hats off to the present owner sri shivanand prabhu and his excellant wife who is extending her all support to continue the tradition of this great hotel.God bless them all
@shubhag7559 Жыл бұрын
ಪುತ್ತೂರಿಗೆ ಸ್ವಾಗತ 🙏🏻🙏🏻🙏🏻
@Makeovertime. Жыл бұрын
One of my favourite hotel in puttur and owner is very humble and sweet...once you taste food here, you would get tempted to visit again and again...
@ganapatirhegde8493 Жыл бұрын
ಹತ್ತೂರು ಸುತ್ತಿದರು ಪುತ್ತೂರು ಪ್ರಭುಗಳ ಹೇಗೆ ಮರೆಯಲಿ . ಶುಭವಾಗಲಿ.
@hamzasampya5074 Жыл бұрын
ಹೆಚ್ಚು ಕಡಿಮೆ ಐದು ವರ್ಷ ನಾನು ಕೂಡಾ ಇಲ್ಲಿ ಚಾ ಕುಡಿದಿದ್ದೇನೆ
@coolakc Жыл бұрын
Nenapugalu Nanu huttinida ede eruthe adre nivu kotta thindi thinisu yawathu badalagde erali...All the best shivanna puttur na shri mahaligeshwara devaru hage nivu nambiruvanth bhagavntha olledu madali...
@sunilsshetty930 Жыл бұрын
Shivanna all the best mahalingeswara blessing you and your family
@mohammadnazeer7543 Жыл бұрын
All the best Shivanna my Fevarate hotel
@maheskasargodmaheshkasargo998 Жыл бұрын
Thumba kushi aguthe namma putturena hotelina kathe kele bere aguthade antha thumba bejaru agutha ede
@prakashhebbar1805 Жыл бұрын
I used to go frequently in this hotel during my puc days back in 1981. Famously known as buns tovve hotel also.
@HarishchandraBhat Жыл бұрын
ಟಿಫಿನ್ ಹಾಲ್? ಪುತ್ತೂರು ಹಳೆಯ ಬಸ್ ನಿಲ್ದಾಣದ ಎದುರು ಅಲ್ವಾ?
@sureshbhat1649 Жыл бұрын
Seen this hotel since my childhood when i visit my grand father's house
@mahabaleshwark6401 Жыл бұрын
ಹೊಸ ಹೋಟೆಲ್ನಲ್ಲಿ ಅವೆ ಹಳೆಯ ಟೇಬಲ್, ಕುರ್ಚಿಗಳಿರಲಿ.
@vishwanathk9265 Жыл бұрын
When costumer will going to be happy ness on thier face &the hotel owner will going to be happiness in his face
@SunilKumarKY Жыл бұрын
Sir adu ಬೊಳುವಾರು Boluvaru circle . I have enjoyed the food for very long time, see and met their father. Still its the same old tables and chairs and same old taste. My relative almost enjoyed their food for almost 60+ yrs as he has lived 100+ yrs
@dreamofdreamcatcher7870 Жыл бұрын
My place😜 pearl. City of puttur. Puttur mahalingeshvara blessing these persons🙏
@jayaramkallega5954 Жыл бұрын
ನನ್ನ ಅಚ್ಚುಮೆಚ್ಚಿನ ಹೋಟೆಲ್
@RK-pi1kr Жыл бұрын
23:20 so true. very good interview. thank you
@amithv4644 Жыл бұрын
I have eaten Dosa in this Hotel it is an very old & Authentic hotel in puttur..... It's superb hotel
Nanu 15 varusada ende cha kudeeda hotel handsome sir
@jskarthik295 Жыл бұрын
ನಮ್ಮ ಊರಿಗೆ ಸ್ವಾಗತ....ಹೋಟೆಲ್ ನ್ಯೂ ಹರಿಪ್ರಸಾದ್ ಗೆ ಭೇಟಿ ನೀಡಿ
@sumanthsummu6179 Жыл бұрын
Hotel best' but uta ke appala kodalla rate jasthine 😭 one time visit madidavaru vapas baralla
@miao2972 Жыл бұрын
Hariprasaad 👎👎
@buddyus1 Жыл бұрын
Bari konedinagalu..saavu...kathe mugeethu...heege depressing headlines nimma videogalalli
@ravip1849 Жыл бұрын
ಅದು ಬದುಕಿನ ಕಥೆ . ಈ Channel ಹೆಸರೇ ಬದುಕಿನ ಬುತ್ತಿ . ಬದುಕಿನಲ್ಲಿ ಬದುಕಿದ ಮತ್ತು ಬದುಕುವ ರೀತಿ ತೋರಿಸುವ ಕೆಲಸ . ಒಬ್ಬೊಬ್ಬ ರದ್ದು ಒಂದೊಂದು ಕಥೆ . ಹಳೇ ದಿನಗಳು ಬೇರೆ ತೆರನಾಗಿವೆ ಇದ್ದವು . ಆಗ ಕಷ್ಟ , ಕಷ್ಟಪಟ್ಟು ದುಡಿಯುವ ದಿನ , ಹೆಚ್ಚು ಸೌಲಭ್ಯ, ಸೌಕರ್ಯ , ಸಂಬಳ ಇತ್ಯಾದಿ ಇಲ್ಲದ ದಿನಗಳು . ಸಂಸಾರ ದೊಡ್ಡದು ಇತ್ತು . ಆದರೆ ಸಂತೋಷ ಇತ್ತು . ರೋಗ ಕಡಿಮೆ ಇತ್ತು . 1980 ನೇ ಇಸವಿ ಯಲ್ಲಿ ಒಂದು ಉತ್ತಮ ಊಟ Rs 1/- ಇತ್ತು . ತಿಂಗಳ ಸಂಬಳ Rs 300/- ಇತ್ತು . ಇಡೀ ಸಂಸಾರ ಸುಖ ದಿಂದ ಜೀವನ ನಡೆಸುತ್ತಿತ್ತು .
@hameedpadil6865 Жыл бұрын
ಶಿವು ರವರಿಗೆ 🙏🙏
@uminazashif5359 Жыл бұрын
👍👍
@techoecho2812 Жыл бұрын
Sir 🙏🙏🙏🙏
@sudarshankpoojary4819 Жыл бұрын
Namma puttur ♥️🥰
@nagarajkrupanihdi3506 Жыл бұрын
Sir karkala jatre
@raghuramh5374 Жыл бұрын
Super
@bhushitnayak2539 Жыл бұрын
Kala time the most powerfull Weapon in this world
@rajashekarhv6167 Жыл бұрын
manaweyathebaku good ghearte
@ubbilubna7292 Жыл бұрын
👍
@andaneppaarutagi6134 Жыл бұрын
ಸುಮಾರು 150 ವರ್ಷಗಳಿಂದ ಇಂದಿನವರೆಗೆ ಹೋಟೆಲ್ ನಡೆಸಿಕೊಂಡು ಬಂದಿದ್ದೇವೆ ಸ್ವಾಮಿ.
@srao6387 Жыл бұрын
One can imagine the pain and disgust when a age old renowned outlet is forced to be removed or shifted in the name of this Government development schemes bring sorrows and sadness to several local people without giving them compensation.
@umeshkulal390 Жыл бұрын
👍👌🙏
@maheshanna5006 Жыл бұрын
Nammuru puttur
@knkolambe3311 Жыл бұрын
ಈ ಹೊಟ್ಲಲ್ಲಿ. ಚಾ kududa ಅನುಭವ ನನ್ನದು
@knkolambe3311 Жыл бұрын
ನಾನು 1982 ಸಮಯ ದ v c student
@rajeshpaivalike7405 Жыл бұрын
Yentha vole hotel savu
@madhavarao7470 Жыл бұрын
ರಾಜೇಶ್ ನಮಸ್ತೆ . ತಾವು ಕನ್ನಡವನ್ನು ಆಂಗ್ಲ ಭಾಷೆಯಲ್ಲಿ ತಿಳಿಸಿದ್ದೀರಿ. ಬಹಳ ಅದ್ಭುತವಾದ ಕನ್ನಡದ ಆಂಗ್ಲ ಬಳಕೆ. ಓದಲು , ಅರ್ಥ ಮಾಡಿಕೊಳ್ಳಲು ನನ್ನ ಹಾಗಿರುವ ಕನ್ನಡ ಸುಮಾರಾಗಿ ತಿಳಿದಿರುವ ವರಿಗೆ ಬಹಳ ಕಷ್ಟವೇ. ಕನ್ನಡ + ಆಂಗ್ಲ ಪಂಡಿತ ಇಬ್ಬರನ್ನು ಒಟ್ಟಿಗೆ ಸೇರಿಸಿ ವಿಷಯ ತಿಳಿಯಬೇಕಾಗಿದೆ. ತಮ್ಮ ಕನ್ನಡ + ಆಂಗ್ಲ ಪಾಂಡಿತ್ಯಕ್ಕೆ ಭೇಷ್.