ಸಂಗೀತ ಅಂದ್ರೆ ಏನು ಅಂತ ಗೊತ್ತಿಲ್ಲ ಅಂದ್ರೂ, ನಿಮ್ಮ ಸಲಹೆಯಿಂದ ಹಾಡುಗಾರಿಕೆಗೆ ತುಂಬಾ ಸಹಾಯ ಆಗುತ್ತೆ ಗುರೂಜಿ 🙏🙏🤝🌹🌹🌹
@rajeshwarituramandi17872 ай бұрын
Tq gurujee
@ellappaella391 Жыл бұрын
ಸಂಗೀತದ ಬಗ್ಗೆ ತುಂಬಾ ಒಳ್ಳೆಯ ವಿಷಯ ಗಳನ್ನು ತಿಳಿಸಿಕೊಡುವ ನಿಮಗೆ ನನ್ನ ಹೃದಯಪೂರ್ವಕ ವಂದನೆಗಳು ಗುರುಗಳೇ💗💗🙏🙏
@dharneshkv7196 Жыл бұрын
ಧನ್ಯವಾದಗಳು ಗುರುಗಳೆ. ಹಾಡುಗಾರರಿಗೆ ಅತ್ಯುತ್ತಮ ಸಲಹೆಗಳಿವು.
@sudakargowda92962 жыл бұрын
ನಿಮ್ಮ ಈ ಒಳ್ಳೆಯತನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ಥ್ಯಾಂಕ್ಯು
@siddappakoli72143 жыл бұрын
Sir, ಒಂದೇ ಒಂದು ಮಾತು ಹೇಳತಿನಿ ಗುರುವಿಗೆ ಇರ್ಬೇಕಾದ್ ಎಲ್ಲಾ ಅಹರತೆಗಳು ನಿಮ್ಮಲ್ಲಿ ಇವೇ, ನನಗೆ ಸಂಗೀತ್ ಜ್ಞಾನ ಏನು ಇಲ್ಲ ನೀವು ತಿಳಿ ಹೇಳುವ ರೀತಿ ಅದು ತುಂಬಾ ಇಷ್ಟವಾಯ್ತು, ಧನ್ಯವಾದಗಳು
@chaithraks4003 жыл бұрын
Super voice
@meenachatni73833 жыл бұрын
ಸಂಗೀತ ಪ್ರೀಯರಿಗೆ ತುಂಬಾ ಚೆನ್ನಾಗಿ ಅರ್ಥ ಆಗೋ ತರಹ ಹೇಳುತ್ತೀರ.. ತುಂಬಾ ಧನ್ಯವಾದಗಳು
@vishwanathms10368 ай бұрын
Yes sir, very valuable inputs😊
@vishwanathms10368 ай бұрын
😂😂😂😂
@jalayogiMRaviJalayogiMRavimysu2 жыл бұрын
ಸಂಗೀತ ಅರ್ಥಪೂರ್ಣ ವಾಗಿದೆ ತಿಳಿ ಸಿ ದಕ್ಕೆ ಧನ್ಯವಾದಗಳು ಸರ್
@jayalaxmirc4034 Жыл бұрын
ಸಂಗೀತದ ಬಗ್ಗೆ ನಿಮಗೆ ಎಷ್ಟು ಪ್ರೀತಿ ಇದೆ ಎಂಬುದು ನೀವು ಹೇಳಿ ಕೊಡುವ ರೀತಿಯಿಂದಲೆ ತಿಳಿಯುತ್ತದೆ. ತುಂಬಾ ಚೆನ್ನಾಗಿ ಎಂಥವರಿಗೂ ಆರ್ಥವಾಗುವಂತೆ ಹೇಳಿಕೊಡುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು.
@dupatil3388 Жыл бұрын
ನನಗೆ ತುಂಬಾ ಖುಷಿ ಆಯ್ತು ಗುರುಗಳ ನೀವು ಕಲಿಸುವ ರೀತಿ ತಮಗೆ ಸಾವಿರದ ಶರಣು ಶರರಣಾರ್ಥಿಗಳು 🙏🙏🙏🙏🙏 ದಯವಿಟ್ಟು ತಾವು ಕಲಿಸುವ ಅಕ್ಷರಗಳು ಸ್ಕ್ರೀನ್ ಮೇಲೆ ಬರುವಂತೆ ಮಾಡಿ. ಧನ್ಯವಾದಗಳು ಗುರೂಜಿ.
@basavarajpatilkudalagi20863 жыл бұрын
ನಮಗೆ ಹಾಡಲು ಅನುಕೂಲ ವಾಗಿದೆ ನಿಮ್ಮ ಈ ನಡೆ ವಲಸೆ ಸಂಗೀತ ಗಾರರಿಗೆ ತುಂಬಾ ಹೆಲ್ಪ್ ಆಗಿದೆ ನನಗಂತು ತುಂಬಾ ಅನುಕೂಲ ಆಗಿದೆ
@shekayyahiremath70327 күн бұрын
ನಾನು ಹಾರ್ಮೋನಿಯಂ ಕಲಿಯುತ್ತಿದ್ದೇನೆ ನಿಮ್ಮ ಪಾಠ ಬಹಳ ಉಪಯೋಗ ಆಗುತೈಯಿತ ಸರ್
@HemaR-d3n9 ай бұрын
ನೀವು ತುಂಬಾ ಚೆನ್ನಾಗಿ ಹೇಳ್ಕೊಡ್ತೀರಾ ನಿಮ್ಮನ್ನ ನಿಮ್ಮ ಮಿಸಸ್ ನ ಫಾಲೋ ಮಾಡಿ ನಾನು ಎಷ್ಟು ಹಾಡ್ಗಳನ್ನು ಕಲಿತುಕೊಂಡಿದ್ದೇನೆ ಧನ್ಯವಾದಗಳು ನಿಮ್ಮಿಬ್ಬರಿಗೂ ಒಳ್ಳೆಯದಾಗಲಿ
@Sbk194710 ай бұрын
ಗುರುಗಳೇ, ತಮಗೆ ಅನೇಕ ಅನೇಕ ವಂದನೆಗಳು ತಾವೂ ಸಂಗೀತದ ಅಮೂಲ್ಯವಾದ ಮಾಹಿತಿಯನ್ನು ಬಹಳ ಅರ್ತಪೂರ್ಣವಾಗೀ ಹೇಳಿದಿರಿ.ಧನ್ಯವಾದ.
@bharatichabbi Жыл бұрын
🙏ನಮಕ್ಷಾರ ಗುರುಗಳೇ ಸಾ ಹ್ಯಾಗೆ ಅಭ್ಯಾಸ ಮಾಡುವುದು ಎಂಬುದನ್ನ ಬಾಳ ಚಂದ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 👌🙏🙏
@dr.harihara_sreenivasa_rao Жыл бұрын
ನಿಮ್ಮ ಸೂಕ್ತ ಮಾರ್ಗದರ್ಶನ ಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🎉
ಗುರುಗಳೇ ಧನ್ಯವಾದಗಳು ನಾನು ಕೆಎಂ ರಮೇಶ್ ಬಾಬು ದೊಡ್ಡಬಳ್ಳಾಪುರ ಬೆಂಗಳೂರು ರೂರಲ್ ತಮ್ಮ ಸಂಗೀತ ಮನೆ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು ನಮ್ಮಂತ ಸಂಗೀತ ಪ್ರಿಯರಿಗೆ ತಾವುಗಳು ದಾರಿದೀಪವಾಗಿದೆ ತಮಗೂ ಮತ್ತು ತಮ್ಮ ಕುಟುಂಬಸ್ಥರಿಗೆ ದೇವರ ಆಶೀರ್ವಾದ ಕೃಪೆ ಸದಾಕಾಲ ಇರಲಿ ವಂದನೆಗಳು
@manjunathalc26443 жыл бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಕಳಿಸಿದೆ🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🌹🌹
@shobhakagi84769 ай бұрын
ತುಂಬಾ ಚೆನ್ನಾಗಿ ಸಂಗೀತ ಹೇಳಿ ಕೊಡು ತ್ತೀರಿ ಸರ್🎉🎉
@ningammapattanashetti6029 Жыл бұрын
ಗುರುಗಳೇ ತುಂಬಾ ಚೆನ್ನಾಗಿ ಕಲಸಿ ಕೊಡುತ್ತಿದ್ದೀರಿ ಧನ್ಯವಾದಗಳು
@shantaspujari759 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್ ನಾನು ಸಹ ಆಕಾಂಕ್ಷಿ ಕಲಿತಿದ್ದೇನೆ,
@shruthishruthi7506 Жыл бұрын
ನಮಸ್ತೆ ಸರ್, ನಂಗು ಸಂಗೀತಾ ಕಲಿಬೇಕು ಅಂತಾ ತುಂಬಾ ಆಸೆ, ನಿಮ್ ವಿಡಿಯೋ ನೋಡ್ತಾ ಇರ್ತೀನಿ, ತುಂಬಾ ಚೆನ್ನಾಗಿ, ಅರ್ಥಗೋತರ ಹೇಳ್ತೀರಾ 🙏🏻
@anjaneyagayakawadanjaneyag87034 жыл бұрын
ಅತ್ತ್ಯಮೂಲ್ಯವಾದ ಮಾಹಿತಿ ಸರ್ 🙏🎻🎸🎶
@jayananjundaiah59663 жыл бұрын
ತುಂಬಾ ಉಪಯುಕ್ತ ಮಾಹಿತಿ 🙏🙏
@kavitapradhan2498 Жыл бұрын
ನೀವು ಕಲಿಸುವ ಪರಿ ತುಂಬಾ ಇಷ್ಟ ಆಯಿತು 👌🏻👌🏻👌🏻
@ratnamala23328 күн бұрын
Guruji Dhanyawadgalu.🙏🙏
@Mantesh-220713 күн бұрын
ನಮಸ್ಕಾರ ನಾನು ಮಾಂತೇಶ ಪಟ್ಟಣಶಟ್ಟಿ ನಾನು ಕರೋಕೆ ಹಾಡುಗಾರ ನಿಮ್ಮ ಸಲಹೆಗಳು ತುಂಬಾ ಸಹಾಯಕಾರಿಯಾಗಿವೆ
@siddharamjalawadi83513 жыл бұрын
ಉಪಯುಕ್ತವಾದ ಮಾರ್ಗದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು ಸರ್
@vinodshindhe48953 ай бұрын
Thank you sir lovely advoice from you defenetly learning so many from ur video
@shreedevikomari97553 жыл бұрын
ಚೆನ್ನಾಗಿ ಬರ್ತಿದೆ ಸರ್.... ಧನ್ಯವಾದಗಳು ಸರ್
@Shanthaanil3 жыл бұрын
Nimma tips and mathugalu yellavooo ಚೆಂದ.. 👌🏻👌🏻🙏🏻💯🎤🎹👌🏻
@shakils12466 ай бұрын
It was really Amazing, my voice is better now🎉🎉🎉🎉 Thank you Guruji
@jayashreesutagal95273 жыл бұрын
ಗುರುಗಳೇ ನಾನು ಜಯಶ್ರೀ ಸುಟಗಾಲ ಸಾ. ಕೆರೂರ. ನೀವು ತುಂಬಾ ಚೆನ್ನಾಗಿ ಸಂಗೀತವನ್ನು ಹೇಳಿಕೊಡುತ್ತಿರಾ. ನಾನೂ 5 ವರ್ಷ ಹಿಂದೂಸ್ತಾನಿ ಸಂಗೀತವನ್ನು ಕಲಿತಿದ್ದೇನೆ. ಆದರೆ ನಿಮ್ಮ ರೀತಿ ಹೇಳುತ್ತಿರಲಿಲ್ಲ.
ಗುರುಗಳಿಗೆ ನಮಸ್ಕಾರ ನಾನು ರುದ್ರಗೌಡ ಅಂತಾ nimm chanalanna ದಿನಾಲೂ ನೋಡ್ತೀನಿ ತುಂಬಾ ಚನ್ನಾಗಿದೆ ಅಡ್ಡಿ ಇಲ್ಲಾ ಎಕ್ಷಲೆಂಟ್ class ನಾನೂ ಸಂಗೀತಾ kaltilla ಆದ್ರೆ ತುಂಬಾ ಇಸ್ಟ್ ಮಕ್ಕ್ಳುಗೆ ಕಲಿಸ್ಬೇಕು ಅಂತಾ ಆಸೆ thankyou so mach
@shivanandiragar52205 ай бұрын
👌
@JadeppaYadav Жыл бұрын
Thank you so much for ur invaluable suggestions. To practice ''SA'' it will be very useful to who is learnings music . 🌹🌹🌹🌹🌺🌺🌺🌺💓💓💓🫲🫲🫲👍👍👌👌👌👌👃👃👃👃👃👃👃👃👃👃👃👃👃👃👃👃👃👃👃👃👃👃
Tqsm sir for ur beautiful information, about Sadja. Practice, God bless U.n give good health happiness n peace to U n Ur Family wish you all the best 🌹🌹🌺🎉🙏🙏👍👍
ಧನ್ಯವಾದಗಳು ಸರ್. ನನಗೆ ಸಂಗೀತ ಗೊತ್ತಿಲ್ಲ... ಆದರೆ ತುಂಬಾ ಆಸಕ್ತಿ ಇದೆ... ಮನೆಯಲ್ಲಿ ಇದ್ದು ಕಲಿಯೋದು ಹೇಗೆ...ತಿಳಿಸಿ..
@prabhu-sh6je Жыл бұрын
ಸೂಪರ್ ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@jalayogiMRaviJalayogiMRavimysu Жыл бұрын
ಓಂಕಾರ ಕಲಿಸಿದ್ದಕ್ಕೆ ಧನ್ಯವಾದಗಳು ಸರ್ 🙏
@Shanthaanil2 жыл бұрын
ತುಂಬಾ ಒಳ್ಳೆಯ tips manju ಅವರೇ 👌🏻👌🏻🙏🏻👍🎤
@madhusudhan-pm9vv2 ай бұрын
Tqqqqqqqq guruji nimage 👌🙏🙏🙏🙏
@rakshithab98369 ай бұрын
Dhanyavaadagalu sie
@girijag3252 Жыл бұрын
Thank you sir today i learnt the good basic of music 👏
@pushpajagv20246 ай бұрын
Namaskara Sir tumba chennagi tilisi helidri... Dhanyavadagalu...🙏 Ie, Oo, Ee, O Ee swaragalannu heli practice madodu gotta iralilla.. nanu practice maadtini...🙏
@chandrakala9236 Жыл бұрын
Thumba channaage heliddira sir 🙏💐
@manjuladasar37114 жыл бұрын
🙏🏽🙏🏽🙏🏽🙏🏽🙏🏽Estu valle sangatiyannu tilisi kottiddakke Tumba tumba Dhanyavadagalu sir
@Sangeetha_Mane4 жыл бұрын
Thank you 😍🙏
@kumarswamysk4355 Жыл бұрын
Thanks for your more useful information sir.
@raghavendraf97442 жыл бұрын
ಗುರುಗಳೇ ನಾನು ರಾಘವೇಂದ್ರ ಅಂತ ಬಹಳ ಚೆನ್ನಾಗಿ ಹೇಳಿ ಕೊಟ್ಟಿಧ್ಧಿರಾ ಧನ್ಯ ವಾದಗಳು.
@drsvprabhakar8384 Жыл бұрын
Sir your really super sangeeth gurugallu
@sadhanamusicworld40174 жыл бұрын
ಬಹಳ ಉಪಯುಕ್ತ ಮಾಹಿತಿ, ಧನ್ಯವಾದಗಳು ಸರ್, ಮುಂದಿನ ರಾಗಗಳು (ಛೋಟಾಖ್ಯಾಲಗಳು) ದಯಮಾಡಿ ಪ್ರಾರಂಭಿಸಿ ಸರ್
@Sangeetha_Mane4 жыл бұрын
Khandita 😍
@chaithraks4003 жыл бұрын
Super
@chandrakalaprabhu14183 жыл бұрын
@@chaithraks400 chandrakala.kateel👌🙏🙏🙏
@raghavendran98262 жыл бұрын
ಧನ್ಯವಾದ ಗುರುಗಳೇ
@bhimanagoudasp864 Жыл бұрын
ತುಂಬಾ ಧನ್ಯವಾದಗಳು ಸರ್
@mareshrampura2 ай бұрын
ಧನ್ಯವಾದಗಳು ಗುರುಗಳೇ ❤️🌱
@gayatrikulkarni8028 Жыл бұрын
ಸುಪರ್.....
@muttupatil40562 жыл бұрын
ಅಣ್ಣಾ ನಿಮ್ಮದು ಧಾರವಾಡನ ನಿಮ್ಮದು ಧಾರವಾಡ ಆದ್ರೆ ನಾನು ನಿಮ್ಮ ಹತ್ತಿರಾ ಸಂಗೀತ ಕಲಿತೆನಿ ಅಣ್ಣಾ ಹೇಳಿ ಪ್ಲಜ್
@santhoshsinger75292 жыл бұрын
Suppar 💐 sir
@thippannamundlur69092 жыл бұрын
I am following your videos. You are sincerely genuine in your giving lessons to music lovers.
@veerannamn699416 күн бұрын
Nimma explain super sir namma father hormonium master nange kalibeku anistide
@geethaturun92873 жыл бұрын
Tq sir first time nanu kalithideni
@Krishna-kj2gf Жыл бұрын
ಸರ್ ಒಂದೇ ಮಾತಿನಲ್ಲಿ ಹೇಳುವುದಾದರೆ ಸುಪರ್ ಸರ್
@jayalakshmibhat29263 жыл бұрын
Dhanyavadha, gurugale🙏🙏🙏
@sreepathys52642 жыл бұрын
Sur gdmg ur class super very interesting thanku for ur tips very useful sir anitha coimbatore thanku so much dr sir
@sangameshshivanagi34367 ай бұрын
Gurugale tau shrimanta avati gurugala shisyarirabahudu yandu nanna anisike yekendare pathamaduwaga tamma mukha bhavane have irutte❤
@raghavendran98262 жыл бұрын
Super🙏🙏🙏 gurugale
@rfshiromanijewellary32507 ай бұрын
ThanQ sir
@shobhahm39363 жыл бұрын
Thank you for the information sir 🙏 kannadadalli kaliyoke helikodoru tumbaane khushe agede 🤝
@praveenkatharepk99176 ай бұрын
ತುಂಬಾ ಸಹಾಯವಗ್ತಾ ಇದೆ ಸರ..
@mahanteshmadarkhandi34813 ай бұрын
Sir nimage koti namaskragalu sir
@vishwanathmydargi79697 ай бұрын
Okey sir thank you❤❤🙏🙏🙏
@savithajotesavimaatu1048 Жыл бұрын
Super sir very nice and brilliant topic sir perfect music sir
@vadirajatgur723710 ай бұрын
Super 🙏💐
@padmanabhaprabhu8132 Жыл бұрын
Sir please tell me how to set ishala app tanpura.... For practice
@manjumurgod943 жыл бұрын
ಅಕ್ಷರಶಃ ಸತ್ಯವಾದ ಸಲಹೆಯನ್ನು ನೀಡಿದ್ದೀರಾ ಸರ್. ತುಂಬು ಹೃದಯದ ಧನ್ಯವಾದಗಳು❤️🙏🎤🎶
@Sangeetha_Mane3 жыл бұрын
Thank you 😍🙏
@gowrammam65493 жыл бұрын
ಧನ್ಯವಾದಗಳು ಗುರೂಜಿಯವರೆ
@skshastri19613 жыл бұрын
Bahala dhanyavaadagalu
@vijaylaxmiwalikar60954 жыл бұрын
ಧನ್ಯವಾದ ಗಳು ಸರ್
@praveenkeee3920 Жыл бұрын
ಧನ್ಯವಾದಗಳು ಸರ್ ಬಹಳ ಚೆನ್ನಾಗಿಗೆ🙏 ನನ್ನದೊಂದು ಪ್ರಶ್ನೆ ಇದೆ ನಮ್ಮ ಶೃುತಿಯನ್ನು ಹೇಗೆ ತಿಳಿದುಕೊಳ್ಳುವುದು ಸರ್ ತಿಳಿಸಿ ಸರ್ ದಯವಿಟ್ಟು🙏
Very important sir. Thanks sir god bless you.heard first time your voice.
@parashivappaparashivappa-k6c Жыл бұрын
ನಮಸ್ತೆ ಗುರುಗಳೇ
@krishtest17573 жыл бұрын
Indian music and Pranayama one and the same !
@priyanka.a3202 жыл бұрын
Thank you for explaining in detail.Iam lucky to see your video.I am taking exam next year.
@premashredhar87933 жыл бұрын
ಲವ್ಲಿ....ಥ್ಯಾಂಕ್ ಯು ವೆರಿ ವೆರಿ ಮಚ್
@muttumadiwalar99684 жыл бұрын
Dhanyavadagalu gurugale
@lotusanddagger19192 жыл бұрын
ನಿಮ್ಮ ಸರಳತೆಗೆ ತುಂಬಾ ದನ್ಯವಾದಗಳು ಸಂಗೀತ ವನ್ನು ತುಂಬಾ ಚನ್ನಾಗಿ ಹೇಳಿಕೊಡತಾ ediri
@krismaly63004 жыл бұрын
ಗುರುಗಳೇ, ಕೊನೆಗೆ 'ಎ' ಕಾರ ತಾವು ಓಪನ್ ಹಾಗೇ ಹಾಡಿದ್ದೀರಿ ಆದರೆ ಅದನ್ನ humming sound ನಿಂದ ಹಾಡ ಬೇಕಿತ್ತು ಅಲ್ಲವಾ? 7:12 minutes ಹತ್ತಿರ ಕ್ಷಮಿಸಿ, ನಾನು ತಪ್ಪು ಮಾತ ನಾಡಿದ್ದರೆ Thanks for educating the community and appreciate your volunteering Thanks to team ಆದರೆ ಕಲಿಯಲು ಚೆನ್ನಾಗಿದೆ 💐👍❤❤❤❤❤❤❤❤💐🙏
@maheshtotad9288 Жыл бұрын
Super sir nanu annapurna totad anta bilagienda sir nanage sangita kalibeku anta ase sir hege kalibeku sir