ಹಳೇಬೀಡು... ಹೊಯ್ಸಳರು ಕಟ್ಟಿದ ತಮಿಳುನಾಡಿನ ದೇವಸ್ಥಾನ...

  Рет қаралды 102,869

Mysoorina kathegalu

Mysoorina kathegalu

Күн бұрын

Пікірлер: 154
@SoloAdventureSoul
@SoloAdventureSoul Жыл бұрын
ತಿರುವಣ್ಣಾಮಲೈ ದೇವಸ್ಥಾನಕ್ಕೆ ಎರಡು ಬಾರಿ ಹೋಗಿದ್ದೆ ಆದರೆ ಇಷ್ಟೊಂದು ಇತಿಹಾಸದ ಅರಿವಿರಲಿಲ್ಲ. ದ್ವಾರಸಮುದ್ರ ಎಂಬ ಪಟ್ಟಣದ ಹೆಸರಿನ ಹಿಂದಿದ್ದ ಕತೆ ಬಹಳ ವಿಶೇಷವಾಗಿದೆ. ಇತಿಹಾಸದ ಕತೆಗಳು ಅರಿವಾದಷ್ಟು ಸ್ಥಳದ ಬಗ್ಗೆ ಮತ್ತಷ್ಟು ಹೆಮ್ಮೆ ಆಗುತ್ತದೆ. ಹೊಯ್ಸಳರ ಬಗೆಗಿನ ವಿಸ್ತೃತ ವರದಿ ಮಾಡಿ ಸರ್. ನೀವು ಹೇಳುವ ಕತೆಯನ್ನು ಕೇಳವುದೇ ಆನಂದ.
@parthasarathy459
@parthasarathy459 Жыл бұрын
True.....🙏🙏
@shalinin540
@shalinin540 6 ай бұрын
​@@parthasarathy4599:37
@somashekharreddy8682
@somashekharreddy8682 Жыл бұрын
ಜನ ಸಾಮಾನ್ಯರಿಗೆ ನಮ್ಮ ರಾಜರ ಬಗ್ಗೆ ಅರಿವು ಮೂಡಿಸುವ ನಿಮ್ಮ ಪ್ರಯತ್ನ🎉ಯಶಸ್ವಿಯಾಗಲಿ
@krirakayarthaya6846
@krirakayarthaya6846 Жыл бұрын
ಕನ್ನಡನಾಡಿನ ಅರಸರ ಕಾರ್ಯಕ್ಷೇತ್ರ ಈಗಿನ (೨೦೨೩ ಇಸವಿ) ಕರ್ನಾಟಕ ರಾಜ್ಯದ ಪರಿಮಿತಿಕ್ಕಿಂತ ಭಾರತ ದೇಶ ಎಲ್ಲಡೆ ಹರಡಿತ್ತು. ಸಾಮಾನ್ಯ ಜನರಿಗೆ ತಿಳಿಯದಂತಹ ಇತಿಹಾಸದ ಇನ್ನು ಹೆಚ್ಚಿನ ವಿಷಯ ತಿಳಿಸಿ. ವಂದನೆಗಳು.
@RamaKrishna-em5xt
@RamaKrishna-em5xt Жыл бұрын
ಹಿಂದಿನ ಕನ್ನಡ ನಾಡು ಇಂದಿನ ಕರ್ನಾಟಕಕ್ಕಿಂತ ಎರಡು ಪಟ್ಟು ದೊಡ್ಡದಾಗಿತ್ತು. ಗೋವ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು, ಮತ್ತು ಕೇರಳದ ಅರ್ಧ ಭಾಗ ಮೂಲ ಕನ್ನಡ (ಕಾಸರಗೋಡಿನ ವಿಚಾರದಲ್ಲಿ ತುಳು) ನೆಲವಾಗಿತ್ತು. ಇದಕ್ಕೆ ಸಾಕಷ್ಟು ಸಾಕ್ಷಿ, ಆಧಾರಗಳಿವೆ. ದುರ್ಭಾಗ್ಯವಶಾತ್ ಭಾಷಾವಾರು ರಾಜ್ಯ ರಚನೆ ಮಾಡಿದಾಗ ಈ ಭಾಗಗಳನ್ನು ಕೈ ಬಿಡಬೇಕಾಗಿ ಬಂತು.
@shivarajuar59
@shivarajuar59 Жыл бұрын
ಈ ಅಮೂಲ್ಯ ಇತಿಹಾಸದ ತುಣುಕಿಗೆ ಎಷ್ಟು ಲೈಕುಗಳನ್ನು ಕೊಟ್ಟರೂ ಸಾಲದು.. 👌👌
@sampatk8392
@sampatk8392 Жыл бұрын
ಸರ್ ನಿಮ್ಮ ಇತಿಹಾಸದ ಜ್ಞಾನವನ್ನು ಪಡೆದ ನಾವೇ ಧನ್ಯ 10 ಸಾರಿ ಈ ದೇವಾಲಯಕ್ಕೆ ನಾನು ಹೋಗಿರಬಹುದು ಕರ್ನಾಟಕದಲ್ಲಿ ಇಂತಹ ದೇವಾಲಯ ಇಲ್ಲವಲ್ಲ ಅಂತಾ ಅಂದುಕೊಂಡೆ ಆದರೆ ಆ ದೇವಾಲಯದ ನಿರ್ಮಾಣದಲ್ಲಿ ಕನ್ನಡದ ವಾಸನೆ ಸೇವೆ ಇದೆ ಎ೦ದು ತಿಳಿದ ಮೇಲೆ ಶ್ರೀ ಕೃಷ್ಣ ದೇವರಾಯರ ಕೊಡುಗೆ ಅವಿಸ್ಮರಣೀಯ
@DHA_AND_VI
@DHA_AND_VI Жыл бұрын
ಕಳೆದ ವಾರ ನಿಮ್ಮ ಜೊತೆ ಕಾಲ್ ಅಲ್ಲಿ ಮಾತಾಡಿದೆ ಸರ್ ತುಂಬಾ ಖುಷಿಯಾಯಿತು....... ನನ್ನ ಪಾಲಿನ ನಡೆದಾಡುವ ಗ್ರಂಥಾಲಯ ಸರ್ ನೀವು.... ಮುಂದಿನ ತಿಂಗಳು ಭೇಟಿಯಗೊಣ ಅಂತ ಹೇಳಿದೀರ ಕಾಯುತ್ತಿದ್ದೇನೆ ತುಂಬಾ....... ಧನ್ಯವಾದಗಳು ಸರ್..
@punithb.p9548
@punithb.p9548 Жыл бұрын
Dharmendra sir du number share madtira
@jagadeeshabk3698
@jagadeeshabk3698 Жыл бұрын
ಸೋಮವಾರದ ಮುಂಜಾನೆಯ ಶುಭಾಶಯಗಳು ಗುರುಗಳೇ😊
@yoganandabg3197
@yoganandabg3197 Жыл бұрын
I pray and request Karnataka Government to support you gurugale❤
@swamypandith6294
@swamypandith6294 Жыл бұрын
ಧರ್ಮೇಂದ್ರಕುಮಾರ್ ನಮಸ್ಕಾರ, ಕ್ಷೇತ್ರ ಪರಿಚಯ ಮಾಡಿಸಿದ್ದಕ್ಕಾಗಿ ವಂದನೆಗಳು.
@maheshkanti9118
@maheshkanti9118 Жыл бұрын
🚩 ಶ್ರೀ ಕೃಷ್ಣದೇವರಾಯ 🚩
@rakeshp5663
@rakeshp5663 Жыл бұрын
ನಾವು ಅರಿಯದ ಮಾಹಿತಿ ಬಗ್ಗೆ ಹೇಳ್ಳಿದಕ್ಕೆ ನಿಮಗೆ ಧನ್ಯವಾದಗಳು ಸರ್...😊👍
@ganeshtk6082
@ganeshtk6082 4 ай бұрын
ಭೋವಿ ಜನಾಂಗದಬಗ್ಗೆ ಹೆಮ್ಮೆ ಪಡುವಂಥ ಮಾತುಗಳನ್ನಾಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೆ
@suhaskoushik
@suhaskoushik 10 ай бұрын
ಇದು ನೋಡಿದ ಮೇಲೆ ಖಂಡಿತ ಹೋಗಲೇ ಬೇಕು. ಸೂಪರ್ content.
@veenavidyanand4852
@veenavidyanand4852 Жыл бұрын
ಸ್ಥಳ ನೋಡಲು ಹೋದಾಗ ಕಥೆ ಗಳು ಗೊತ್ತು ಇರಲ್ಲ ನಮ್ಮ ಇತಿಹಾಸ ತಿಳಿದ್ದಿರಿ ಧನ್ಯವಾದಗಳು
@MeghanaMeghu-r7k
@MeghanaMeghu-r7k Жыл бұрын
ನಮ್ಮ ಮಹಾ ರಾಜರು ನಮ್ಮ ಹೆಮ್ಮೆ
@bcprasannakumarprasanna6752
@bcprasannakumarprasanna6752 2 ай бұрын
Darmanna great vecharagalu nimminda namagella tilisutiddera
@raghusrivatsamp751
@raghusrivatsamp751 Жыл бұрын
ಅನಂತಾನಂತ ಅಭಿನಂದನೆಗಳು ನನ್ನ ಸ್ಫೂರ್ತಿಯ ಸೆಲೆಯಾದ ಧರ್ಮೇಂದ್ರ ಕುಮಾರರಿಗೆ 👏👏. ನಾನೂ ಮೊನ್ನೆಯಷ್ಟೇ ಹೊಯ್ಸಳರ ಕುರುಹನ್ನು ಹಿಡಿದು ತಮಿಳುನಾಡಿನ ಡೆಂಕಣಿಕೋಟೆಗೆ ಹೋಗಿದ್ದೆನು. ಅಲ್ಲಿಯೂ ಹೊಯ್ಸಳರು ನಿರ್ಮಿಸಿರುವ ರಮಣೀಯವಾದ ಬೇಟೆರಾಯ ಸ್ವಾಮಿಯ ಹಾಗೂ ಗವಿ ನರಸಿಂಹ ಸ್ವಾಮಿಯ ದೇಗುಲಗಳಿವೆ.
@chandramathisomegowda3121
@chandramathisomegowda3121 Жыл бұрын
Betraya. Nanu. Belurvasi Th Beteraya. Muru. Hejje ittubarutthane.endu. Jagagala. Hesaru helutthare. Hiriyaru
@RamaKrishna-em5xt
@RamaKrishna-em5xt Жыл бұрын
ಡಂಕಣಿಕೋಟೆ, ಪಾಪಾರಪಟ್ಟಿ, ಕೃಷ್ಣಗಿರಿ, ಶೂಲಗಿರಿ, ಹೊಸೂರು, ಹಳೆ ಧರ್ಮಪುರಿ, ತಾಳವಾಡಿ, ಸತ್ಯಮಂಗಳ, ನೀಲಗಿರಿ, ವೈನಾಡು, ಕಾಸರಗೋಡು, ಇವೆಲ್ಲ ನಮ್ಮ ಕನ್ನಡ ನಾಡಿನ ಭಾಗಗಳೇ. ಆದರೆ ಹಲವಾರು ಕಾರಣಗಳಿಂದ ಇಂದು ನಮ್ಮ ನೆರೆ ರಾಜ್ಯಗಳಿಗೆ ಸೇರಿಹೋಗಿವೆ.
@venkateshamurthy2441
@venkateshamurthy2441 Жыл бұрын
Entaha GNANA nimdu sir
@jayashree6334
@jayashree6334 Жыл бұрын
ತುಂಬಾ ರೋಚಕವಾದ ವಿಚಾರ, ಧರ್ಮಿಯವರೇ ದಯವಿಟ್ಟು ರಾಷ್ಟ್ರಕೂಟರ ಮಾನ್ಯಾಖೆಟ್ ದ ಬಗ್ಗೆ ಒಂದು ವಿಡಿಯೋ ಮಾಡಿ.
@Pavankumargowda
@Pavankumargowda Жыл бұрын
ಜೈ ಕನ್ನಡ ಧ್ಬವತಾರೆ ಧರ್ಮೇಂದ್ರ ಕುಮಾರ್ 🌸🌸👌👌..
@இராசேந்திரசோழன்-ந3ச
@இராசேந்திரசோழன்-ந3ச Жыл бұрын
KANNADA boss Mr. Dharmendra, WELCOME to our TAMILNADU, You are free and WELCOME to give your HISTORY of Kannadigas in Tamilnadu, We Tamils are really EAGER to know your KANNADA history.
@RamaKrishna-em5xt
@RamaKrishna-em5xt Жыл бұрын
ನಿಮಗೆ ಕನ್ನಡ ಬರುತ್ತದಾ?
@இராசேந்திரசோழன்-ந3ச
@இராசேந்திரசோழன்-ந3ச Жыл бұрын
@@RamaKrishna-em5xt yes i know to read and write kannada
@இராசேந்திரசோழன்-ந3ச
@இராசேந்திரசோழன்-ந3ச Жыл бұрын
@@RamaKrishna-em5xt I am a Tamilian my race is Tamil race My land is Tamilnadu and Sri lanka my language is Tamil my God is Lord Shiva and Lord Muruga
@abhinaviconic2555
@abhinaviconic2555 Ай бұрын
Thank u for u r warm welcome.
@omprakashacharya6619
@omprakashacharya6619 5 ай бұрын
ನಿಮಗೆ ಕೋಟಿ ನಮನ ⚘⚘👍👍🙏🙏🙏🙏🙏⚘⚘ದೇವರು ಆರೋಗ್ಯ,ಆಯುಷ್ ನೆಮ್ಮದಿ astaishwarya ನಿಮ್ಮ ಎಲ್ಲ isrtharha needalendu devaralli nanna manapoorvaka prarthane ⚘⚘🙏🙏🙏🙏⚘⚘😊⚘⚘
@rakeshn5070
@rakeshn5070 11 ай бұрын
Amazing history from you. Hats off to you and your team!!!
@vinaykarnam
@vinaykarnam Жыл бұрын
ಧ್ರುವನ ಮಗ prabhuthavarsha jagattunga Govinda III.
@anantharajglraj2854
@anantharajglraj2854 3 ай бұрын
Excellent and surprising facts.... why these things are not in public domain?
@kiranee014
@kiranee014 Жыл бұрын
ಕೃಷ್ಣ ಗಿರಿ ಎಂಬ ಜಿಲ್ಲೆಯ ಮೂಲ ಕೃಷ್ಣ ದೇವರಾಯ ಮತ್ತು ಅವರು ಕಟ್ಟಿಸಿದ ಕೋಟೆ ಅಲ್ಲಿದೆ
@lakshmanbhaskar4061
@lakshmanbhaskar4061 11 ай бұрын
Sir Really Great informations Thanks Sir 🙏🙏
@adithyahk
@adithyahk Жыл бұрын
12:06 the pillared podium architecture is typical Vijayanagara architecture also known as mantapa architecture😮🙏🏼
@padmagovindaswamy9058
@padmagovindaswamy9058 Жыл бұрын
So nice. History. Culture. North south unity because of common culture. Mysuru wodeyar. Tiruvannamalai temple. Ammanni. Must remember 1509 to 1529
@srisailreddy2498
@srisailreddy2498 11 ай бұрын
Nanage mate baratilla nimma matu keli 👏👏😍🙏🔥
@prayanika_dhinachari4066
@prayanika_dhinachari4066 Жыл бұрын
Namo namo Krishnadevarayaru❤❤
@wisesan123
@wisesan123 Жыл бұрын
We would love to hear more about history from your beautiful voice. 🎉🎉🎉
@madhavanandmali1150
@madhavanandmali1150 5 ай бұрын
💛❤️ ಜೈ ಕರ್ನಾಟಕ ಜೈ ಹೊಯ್ಸಳರು 💛❤️🔥🔥
@rangarajua.c8237
@rangarajua.c8237 8 ай бұрын
ನಂಜನಗೂಡಿನ ಇತಿಹಾಸದ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ
@sarveshmavinakatte1533
@sarveshmavinakatte1533 Жыл бұрын
Sir ivaga vedio clarity super
@thejupallavi133
@thejupallavi133 Жыл бұрын
ನಮಸ್ಕಾರ ಗುರುಗಳೇ🙏🙏🙏
@udaymakaram6498
@udaymakaram6498 9 ай бұрын
Dharmi Sir, you are simply great ❤
@MrLADVG
@MrLADVG Жыл бұрын
ಈ ವಿಷಯಗಳನ್ನೆಲ್ಲ ಪಠ್ಯಪುಸ್ತಕದಲ್ಲಿ ಸೇರಿಸುವ ಕಾಲ ಬೇಗ ಬರಲಿ
@sriss479
@sriss479 4 ай бұрын
ಇವೆಲ್ಲ ಸೇರಿಸ್ತಾ ಹೋದರೆ.. ಇತಿಹಾಸ ಓದೋಕೆ 10ನೇ ತರಗತಿ ಮುಗಿಯೋಕೆ 25 ವರ್ಷ ಬೇಕು
@ShashankSetty
@ShashankSetty Жыл бұрын
Wow sir. Hat's off to you sir. Very good research done on this. A very interesting fact about our Hoysala empire. Interesting episode sir.
@ShivaKumar-sw1te
@ShivaKumar-sw1te 11 ай бұрын
Sir most of the temple in Nepal has the same resemblance of hoysala architecture. please visit.
@Vk-bn4wb
@Vk-bn4wb Жыл бұрын
ಧರ್ಮಣ್ಣ ಸರ್....❤❤❤❤❤
@rameshjayalakshmi9731
@rameshjayalakshmi9731 Жыл бұрын
Adbutha Abhinandanegalu
@lakshmanbhaskar4061
@lakshmanbhaskar4061 11 ай бұрын
Sir Last week I gone for Karthigai Deepam More than 50 lakhs people gathered for Girivalam and Darshan of Lord Shiva Jyoti 🙏🙏
@parthasarathy459
@parthasarathy459 Жыл бұрын
Very rich history. One of the best episode among Hindu temples. 🙏🙏
@dhruva1003
@dhruva1003 Ай бұрын
Proud of myself😅
@pratupramodabcd4904
@pratupramodabcd4904 Жыл бұрын
ಸರ್ ಅಲ್ಲಿ ನಮ್ಮವರೇ ಕಟ್ಟಿಸಿದ್ದು ಅಂತ ಎಲ್ಲಿ ಆದರೂ ಲಿಖಿತ ಇದೇನಾ
@rakeshmr3329
@rakeshmr3329 Жыл бұрын
Sir nice video quality and Information
@surendrag2186
@surendrag2186 Жыл бұрын
ಸರ್ ನಮ್ಮೂರಿನಲ್ಲಿ ಶಿವಲಿಂಗ ಮತ್ತು ಕಲ್ಲಿನ ಶಾಸನ ಪತ್ತೆ ಯಾಗಿದೆ ಆದರೆ ಅದು ಯಾವ ಕಾಲಕ್ಕೆ ಮತ್ತು ಯಾವ ಸಾಮ್ರಾಜ್ಯಕ್ಕೆ ಸೇರಿದೆ ಎಂದು ತಿಳಿದು ಬಂದಿಲ್ಲ
@sreenivasahbpc5690
@sreenivasahbpc5690 Жыл бұрын
ವೀಡಿಯೋ ಸರಿಯಾಗಿಲ್ಲ ಸರ್
@manoharahkmanu1588
@manoharahkmanu1588 Жыл бұрын
Thumbba danyavadagalu sir ....❤
@shivashankarpamundalar1456
@shivashankarpamundalar1456 Жыл бұрын
Sir very beautiful and informative....thanks for sharing
@chandrrshekhar
@chandrrshekhar Жыл бұрын
Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma
@shivarudraiahswamy4278
@shivarudraiahswamy4278 Жыл бұрын
ದೃವ ಸಮುದ್ರ ಎಂದೇ ಕರೆಯೋಣ
@KLRaju-xc7gv
@KLRaju-xc7gv Жыл бұрын
Inscriptions thorisi sir.
@nagarajab7689
@nagarajab7689 Жыл бұрын
Love from mysore 🌹🌹👍
@smohan9271
@smohan9271 Жыл бұрын
Persians barade ಇದ್ರೆ ಎಷ್ಟು ಇತ್ತು
@rajendraprasadn3477
@rajendraprasadn3477 Жыл бұрын
Thank you for great information
@veenavidyanand4852
@veenavidyanand4852 Жыл бұрын
ದಾಳಿ ಕೋರರು ನೋಡಲಿಲ್ಲ ಅನ್ನಿಸುತ್ತೆ
@anadi6530
@anadi6530 Жыл бұрын
Sharanu Sharanu 🙏 Dinesh Mysuru
@shanmukhag3137
@shanmukhag3137 Жыл бұрын
Fan of your voice ❤sir
@ravikumarr4227
@ravikumarr4227 Жыл бұрын
Good morning sir 🌄
@ranganathagh7337
@ranganathagh7337 Жыл бұрын
Gurugale dayavittu nam hassan ithihasa tilisikodi
@ramakrishnaan7680
@ramakrishnaan7680 Жыл бұрын
Wow, very interesting fact. Never knew about this
@vasanthvasu164
@vasanthvasu164 Жыл бұрын
ನಮಸ್ಕಾರ ಸರ್
@shivaramg7703
@shivaramg7703 4 ай бұрын
Hoisala families evala elladru iralebekallave....adu bangalore nalli iddare yaru
@srk.krs.9633
@srk.krs.9633 Жыл бұрын
❤sriRangaM , video madi boss
@udul8653
@udul8653 Жыл бұрын
Few meters near to Hoysaleshwar temple bastihalli there is an Buddha's Jaina basidhi . In that it includes 2 temples which has gommateshwara status inside the temples.
@KAVIRAGHU1214
@KAVIRAGHU1214 Жыл бұрын
Shuba munjane gurugale 🎉🎉🎉❤❤❤
@KAVIRAGHU1214
@KAVIRAGHU1214 Жыл бұрын
ಶುಭ ಮುಂಜಾನೆ ಗುರುಗಳೇ 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹
@abhisheksamarth
@abhisheksamarth Жыл бұрын
Namma kannadigara kyathi yest ide tumba sathi tirunamalai ge bandidivi adre nam sahaya ide antha ivatt gottaythu
@shrinivas0992
@shrinivas0992 Жыл бұрын
Shubhodaya sir
@SP-jr3zq
@SP-jr3zq Жыл бұрын
Camere change agidee 😍😍
@betkerursclass1794
@betkerursclass1794 Жыл бұрын
Sir,there is a hoysala temple in haranhalli (hsn dist)please visit that
@psmjayaable
@psmjayaable Жыл бұрын
Sir never knew this fact. Thanks for sharing but let us know how you got this information please
@rajeshj1710
@rajeshj1710 Жыл бұрын
Love you sir ❤❤❤🎉🎉🎉
@sharathb.g7025
@sharathb.g7025 Жыл бұрын
Great…… Positivity
@RamaKrishna-u6g
@RamaKrishna-u6g Жыл бұрын
Very good info
@shantuhiremath8369
@shantuhiremath8369 Жыл бұрын
Super sir neevu🔥
@purushothaman3423
@purushothaman3423 Жыл бұрын
Nimma a ondh reethiya nagu vivarane manduvaga bekagilla sir swalpa kadime madi vivarane jasthi erli
@pruthviraj7302
@pruthviraj7302 Жыл бұрын
Great sir
@singarim1091
@singarim1091 Жыл бұрын
ಧನ್ಯವಾದಗಳು 🙏💐
@rajesh13401
@rajesh13401 Жыл бұрын
Love you Sir 🙏
@mithradiaries
@mithradiaries Жыл бұрын
ಸೂಪರ್ ಸರ್ ❤❤
@raghuraghu2029
@raghuraghu2029 Жыл бұрын
Hi sar gm
@MayuraKannada
@MayuraKannada Жыл бұрын
Inspirational video
@anue2009Utube
@anue2009Utube Жыл бұрын
Can you please add English subtitles to your videos?
@gautamkashyap9510
@gautamkashyap9510 Жыл бұрын
Sir, Badami, Aihole, Pattadkallu history tilasi
@UmeshUmesh-mc4rr
@UmeshUmesh-mc4rr Жыл бұрын
Anna idu amara shilpi jakanachari avru kettiro anta ondu sundar shilpa idu tappu tappu helbedi
@KLRaju-xc7gv
@KLRaju-xc7gv Жыл бұрын
Show kannada inscriptions sir.
@VinodVinod-d4i
@VinodVinod-d4i Жыл бұрын
Super 💕 sir
@VIRALVideos-wm9lv
@VIRALVideos-wm9lv Жыл бұрын
Sad part is in Vijayanagara district there is not even single statue of Krishnadevaraya… How Hospet people are still do not want Krishnadevaraya statue?
@preethamsureshcs1995
@preethamsureshcs1995 Жыл бұрын
Sir next episode about veeraballala |||
@madhucm1279
@madhucm1279 Ай бұрын
🙏👌💐
@komalashankar8540
@komalashankar8540 4 ай бұрын
🙏🏿🙏🏿🙌
@SuryaPrasad-wc1cv
@SuryaPrasad-wc1cv Жыл бұрын
V.good
@PAMARA1981
@PAMARA1981 Жыл бұрын
ಏನ್ ಸರ್ ಇದು ಥ್ರಿಲ್ಲಿಂಗ್ ಥ್ರಿಲಿಂಗ್ ಇತಿಹಾಸ ,ಭಾರೀ ರೋಚಕವಾದ ಇತಿಹಾಸ,ನಾನು ಒಂದ್ಸಲ ಹೋಗಿದ್ದೇನೆ
@trshams575
@trshams575 Жыл бұрын
Ours is multilingual culture. NOT DMK TYPE UNILINGUAL POLITICAL FANATICISM. That is diversity in Unity. DMK mindset does not belong to our multilingual culture.
@RamaKrishna-em5xt
@RamaKrishna-em5xt Жыл бұрын
ಅಯ್ಯಾ, ಪ್ರತಿಯೊಂದು ರಾಜ್ಯವೂ ಬಹುಭಾಷೀಯವೇ. ನಮಗೆ ಹೆಚ್ಚಾಗಿ ತಿಳಿಯದು ಅಷ್ಟೇ.
@movieteamkannada7669
@movieteamkannada7669 Жыл бұрын
Karnataka is not multilingual culture.you people now a days are making it.by immigrating to karnataka in huge number from tamilnadu and telugu states, where there are no jobs.
@movieteamkannada7669
@movieteamkannada7669 Жыл бұрын
Only kannada culture is karnataka culture.not others.
@Santhosh-pr1gl
@Santhosh-pr1gl Жыл бұрын
Super stores
@shyalashi8338
@shyalashi8338 Жыл бұрын
Super vbo 🌹🏘️🚙👩‍👩‍👦🌈🍎🍎🍓
@souzaavi
@souzaavi Жыл бұрын
So avinda ivagin varegu north india development ge south india du tumba contribution ideee
The IMPOSSIBLE Puzzle..
00:55
Stokes Twins
Рет қаралды 179 МЛН
Миллионер | 3 - серия
36:09
Million Show
Рет қаралды 2,1 МЛН
Eggs #balut #cracking #peeling #ASMRsounds
10:47:10
EJ mixvlog
Рет қаралды 73 М.