4500 ಸಾವಿರ ಕೋಣಗಳನ್ನು ಕಡಿಯುತ್ತಿದ್ದ ಸ್ಥಳ ಹಂಪಿಯಲ್ಲೆಲ್ಲಿದೆ...

  Рет қаралды 362,734

Mysoorina kathegalu

Mysoorina kathegalu

Күн бұрын

Пікірлер: 600
@naga-2035
@naga-2035 2 жыл бұрын
ಯಪ್ಪಾ ನಿಮ್ಮ ಬಾಯಲ್ಲಿ ವಿಜಯ ನಗರದ ವೈಭವವನ್ನು ಕೇಳುತ್ತಿದ್ದರೆ ಕಣ್ಣಂಚಲ್ಲಿ ನೀರು ಬರುತ್ತದೆ,.....🙏
@rajukle7741
@rajukle7741 3 жыл бұрын
ಧರ್ಮೇದ್ರ ಕುಮಾರ್ ಅವರೇ ನಿಮ್ಮ ಮಹಾನವಮಿ ದಿಬ್ಬದ ವರ್ಣನೆ ವಿಜಯನಗರ ದ ಗತಾವೈಭವವನ್ನು ನಮ್ಮ ಕಣ್ಣ ಮುಂದೆ ತಂದಂತೆ ಭಾಸವಾಯಿತು.ನಿಮಗೆ ಧನ್ಯವಾದಗಳು.
@Heritageicon
@Heritageicon 2 жыл бұрын
ಕಾಲ ಕಳೆದರು ಕಾಲ ಬದಲಾದರೂ ವಿಜಯನಗರದ ಕೀರ್ತಿ ಶಕ್ತಿ ಸಾಮ್ರಾಜ್ಯ ಪರಾಕ್ರಮ ಇತಿಹಾಸ ಅಮರ ಅಮರ ಅಮರ♥️🌷❣💪🏽🙏🙏🙏
@prashanthshetty724
@prashanthshetty724 3 жыл бұрын
ನಿಮ್ಮ ಈ ಶ್ರಮಕ್ಕೆ ಹಾಗೂ ಇತಿಹಾಸ ಪ್ರೆಮಕ್ಕೆ ನಮ್ಮ ಮೆಚ್ಚುಗೆ ಸದಾ ಇರುತ್ತದೆ..
@kannadaquotes4623
@kannadaquotes4623 3 жыл бұрын
Super sir
@trshams575
@trshams575 2 жыл бұрын
ಹಿಂದೆ ನಡೆದದ್ದನ್ನು ಯಾರೂಕಂಡಿಲ್ಲ. ಸಂಯಮ ಇರಲಿ ಊಹಾಪೋಹಕ್ಕೆ!
@anantharamangn8741
@anantharamangn8741 3 жыл бұрын
ನಿಮಗೆ ಬೆಳಗಿನ ವಂದನೆ ನಿಮ್ಮ ಈ ಕಾರ್ಯಕ್ಕೆ ದೇವರು ಶಕ್ತಿ ನೀಡಲಿ
@prabhakarnarayanareddy9592
@prabhakarnarayanareddy9592 3 жыл бұрын
ನಿಮಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಯಾವುದೇ ಪದಗಳಿಲ್ಲ ಸರ್, ಕೆಲವು ಕನ್ನಡಿಗವು ಈ ಎಲ್ಲ ಸಂಗತಿಗಳನ್ನು ಹೊಂದಿರುವ ಐತಿಹಾಸಿಕ ಚಲನಚಿತ್ರವನ್ನು ಹೊಂದಿದೆ ಎಂದು ಭಾವಿಸುತ್ತೇವೆ.ಜೈ ಭುವನೇಶ್ವರಿ
@Rajeevmb5757
@Rajeevmb5757 23 күн бұрын
ನಮಸ್ಕಾರ ಸರ್ ನಾನು ನಿಮ್ಮ ಧ್ವನಿ ಪೆಟ್ಟಿಗೆಗೆ ಅಭಿಮಾನಿ ಸರ್ 🙏🏻🙏🏻 ನೀವು ದೇಶಾಭಿಮಾನ ದ ಬಗ್ಗೆ ಮಾಹಿತಿ ಹೇಳುವ ರೀತಿ ಅತ್ಯಾದ್ಬುತ ನಿಮ್ಮ ಅಭಿಮಾನ ದೊಡ್ಡದು ಜೈ ಶ್ರೀ ರಾಮ್ ಜೈ ಆಂಜನೇಯ ಜೈ ಶ್ರೀ ಕೃಷ್ಣ ದೇವರಾಯ ಜೈ ವಿಜಯನಗರ ಸಾಮ್ರಾಜ್ಯ ❤️❤️🙏🏻🙏🏻
@gsshekshavali
@gsshekshavali 3 жыл бұрын
ನಮ್ಮ ಹಂಪಿ ನಮ್ಮ ಹೆಮ್ಮ ❤️
@kkrr854
@kkrr854 3 жыл бұрын
ನಿಮ್ಮ ಈ ಒಂದು ಪ್ರಯತ್ನ ನನ್ನ ಹೃದಯಪೂರ್ವಕ ವಂದನೆಗಳು ಸಾರ್....
@sampatk8392
@sampatk8392 3 жыл бұрын
ತಮ್ಮ ಮಾತು ವಣ೯ನೆ ಇತಿಹಾಸದ ವಿಷಯಗಳನ್ನು ಕೇಳುತಿದ್ದರೆ ಜೀವನದ ಉಳಿದ ಭಾಗವನ್ನು ಕನಾ೯ಟಕ ವನ್ನು ನೋಡುವುದರಲ್ಲೆ ಕಳೆಯಬೇಕು ಅನಿಸುತ್ತೆ ಸರ್ ಮಾಹಿತಿಗಾಗಿ ತುಂಬು ಹೃದಯದ ಧನ್ಯವಾದಗಳು ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ ಕನ್ನಡಿಗರ ಇತಿಹಾಸ ಪ್ರಜ್ಞಾ ಜಾಗೃತಿಗೊಳಿಸುತ್ತಿರುವ ತಮಗೆ ಅಭಿನಂದನೆಗಳು
@harshamurthy1393
@harshamurthy1393 Жыл бұрын
ಕನಾ೯ಟಕದ ಕಲಿಯುಗದ ಧರ್ಮ ಸರ್ ನೀವು Hats off sir🙏
@muralidharkerur6575
@muralidharkerur6575 3 жыл бұрын
ಸರ್ ನಿಮ್ಮ youtube channel ಹೆಸರನ್ನು ಕರ್ನಾಟಕದ ಕಥೆಗಳು ಅಂತ ಬದಲಾಯಿಸಿದರೆ ತುಂಬಾ ಖುಷಿ ಯಾಕಂದ್ರೆ ನೀವು ಕರ್ನಾಟಕದ ಎಲ್ಲ ಸ್ಥಳ, ಸಾಮ್ರಾಜ್ಯದ ಬಗ್ಗೆ ಹೇಳುತ್ತೀರಾ ಅದಿಕ್ಕೆ ಇದು ನನ್ನ ವಯಕ್ತಿಕ ಅನಿಸಿಕೆ ತಪ್ಪಿದ್ದಲ್ಲಿ ಕ್ಷಮಿಸಿ. ನಿಮ್ಮ ಪ್ರತಿಯೊಂದು ವಿಡಿಯೋ ನೋಡ್ತೀನಿ ತುಂಬಾ ಚೆನ್ನಾಗಿ ಮಾಹಿತಿ ನಿಡ್ತಿರಾ. ಇದು ಹೀಗೆ ಮುಂದುವರೆಯಲಿ ಕರ್ನಾಟಕದ ಗತ ವೈಭವದ ಬಗ್ಗೆ ಮಾಹಿತಿ ನೀಡಿ🙏
@_GMP_
@_GMP_ 3 жыл бұрын
But Mysore antha name 1400 inda continuous agi ede but boundaries every decade change agtha ittu with wars , evaga kuda boundaries and name change agi Karnataka agide. And Karnataka word is thousand year old
@meetindiatv8881
@meetindiatv8881 3 жыл бұрын
ಇತಿಹಾಸದ ಗತ ವೈಭವವನ್ನು ಮರಳಿ ನೆನಪಿಸಿದ ತಮಗೆ ಧನ್ಯವಾದಗಳು
@kallingappagk8691
@kallingappagk8691 3 жыл бұрын
ಶಿವ ಶಿವಾ, ನಮ್ಮ ವಿಜಯನಗರ ಈಗ ಇದ್ದಿದ್ದರೆ? ವಿಧಿ ಮಹಾ ಕ್ರೂರಿ.
@desifitnessadda4901
@desifitnessadda4901 3 жыл бұрын
ವಿಧಿ ಅಲ್ಲಾ ಇಸ್ಲಾಂ
@vijayac4372
@vijayac4372 3 жыл бұрын
@@desifitnessadda4901 100'/,
@chans8780
@chans8780 3 жыл бұрын
Yare adru ondalla ondu Dina nashisi hogle beku....
@Kannadiga25
@Kannadiga25 3 жыл бұрын
@@desifitnessadda4901 ಹೌದು ಸಂಸ್ಕೃತಿಯ ಸೊಗಡು ಗೊತ್ತಿಲ್ಲದ ಮರುಭೂಮಿಯ ಕತ್ತೆಗಳಿಗೆ ಶಿಲೆಗಳು, ಶಿಲ್ಪ ಕಲೆಗಳು ಹೇಗೆ ಗೊತ್ತಾಗುತ್ತೆ ಹೇಳಿ.
@chandrusworld7459
@chandrusworld7459 2 жыл бұрын
@@desifitnessadda4901 ಬೆನ್ನಿಗೆ ಚೂರಿ ಹಾಕಿದ ಮೋಸದ ನರಿಗಳು
@harishkouti8272
@harishkouti8272 2 жыл бұрын
🙏🙏ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವದ ಬಗ್ಗೆ ನಿಮ್ಮ ವಿವರಣೆ ತುಂಬಾ ಖುಷಿ ಕೊಡ್ತು sir 🙏,, 6 ತಿಂಗಳು ತನಕ ಬೆಂಕಿ ಇಟ್ಟು ವಿಜಯನಗರ ಸಾಮ್ರಾಜ್ಯ ವನ್ನ ಹಾಳು ಮಾಡಲಿಕೆ ಪ್ರಯತ್ನ ಪಟ್ರು ಇವತ್ತಿಗೂ ನಮ್ಮ ವಿಜಯನಗರ ಸೊಗಸಾಗಿದೆ,, ಬಹುಷಃ ಹಾ ಧಾಳಿಕೋರರು ವಿಜಯನಗರ ಸಾಮ್ರಾಜ್ಯ ವನ್ನ ಹಾಳು ಮಾಡದೇ ಬಿಟ್ಟಿದ್ರೆ ಇನ್ನು ಎಷ್ಟು ವಿಜೃಂಭಣೆ ಇಂದ ತುಂಬಿ ತುಳುಕಾಡುತಿತ್ತು ನಮ್ಮ ವಿಜಯನಗರ ಸಾಮ್ರಾಜ್ಯ 😍,,,,,,, ಜೈ ವಿಜಯನಗರ... ಜೈ ಶ್ರೀ ಕೃಷ್ಣದೇವರಾಯರು 😍🙏🙏🙏🙏🙏🙏ಮಾಹಿತಿ ಕೊಟ್ಟ ನಿಮಗೂ ನನ್ನ ಅನಂತ ಅನಂತ ಧನ್ಯವಾದಗಳು ದರ್ಮೆಂದ್ರ sir 🙏🙏🙏🙏
@ganapatibmedar4221
@ganapatibmedar4221 3 жыл бұрын
Sir ಈ ಹಂಪಿಯ ವಿಜಯನಗರ ಸಾಮ್ರಾಜ್ಯದ ಕಥೆ ನಿಮ್ಮ ಬಾಯಿಂದ ಬೇಗ ಮುಗಿಬಾರ್ದು ಏಕೆಂದರೆ ನಾನು ಆ ಕಾಲಕ್ಕೆ time travel ನಲ್ಲಿದ್ದಂತೆ ನನಗೆ ಅನುಭವವಾಗುತ್ತಿದೆ plz ಈ ಕಥೆ ಬಹಳ ದಿನದವರೆಗೆ ಮುಂದುವರಿಯಬೇಕು, ನಾನು ಆ ವೈಭವವನ್ನು ನಿಮ್ಮ ಬಾಯಿಂದ ಸವಿಯಬೇಕು. 🙏🙏🙏🙏🙏 ಇಂತಿ ನಿಮ್ಮ್ ಅಭಿಮಾನಿ ಗಣೇಶ. ಮೇದಾರ. ಸಾ -ಬಸಾಪುರ -ಹುಕ್ಕೇರಿ. ಬೆಳಗಾವಿ - ಜಿಲ್ಲೆ
@chandrushekara6737
@chandrushekara6737 3 жыл бұрын
ನಿಮ್ಮ ಇತಿಹಾಸದ ಮಾಹಿತಿಯನ್ನು ಕೇಳುಲು ತುಂಬಾ ಖುಷಿ ಎಲ್ಲಾ ಮಾಹಿತಿಯನ್ನು ನಮ್ಮ ರಾಜಕಾರಿಗಳಿಗು ತಿಳಿಸಿ ಅವರಿಗೆ ದೇಶದ ಬಗ್ಗೆ ಗೌರವ ಇಲ್ಲಾ ....
@umachala5788
@umachala5788 3 жыл бұрын
ಇತಿಹಾಸ ಸಬ್ಜೆಕ್ಟ್ ಅಂದ್ರೆನೇ ಬೋರಾಗ್ತಾ ಇತ್ತು ನಿಮ್ಮ ಮಾತು ಕೇಳ್ತಾ ಇದ್ರೆ ಇಷ್ಟೊಂದು ಸೊಗಸಾಗಿದೆ ನಿಮಗೆ ಹೃತ್ಪೂರ್ವಕ ವಂದನೆಗಳು
@ashokadiga9276
@ashokadiga9276 2 жыл бұрын
ನಿಮ್ಮ ಈ ಒಂದು ಪ್ರಯತ್ನ ನನ್ನ ಹೃದಯಪೂರ್ವಕ ವಂದನೆ 🙏🙏🙏🙏🙏🙏🙏🙏🙏🙏🙏🙏🙏🙏🙏
@krishnamurthy9705
@krishnamurthy9705 3 жыл бұрын
ಎಂತಹ ಅದ್ಬುತ ಮಾಹಿತಿ. ನಿಮ್ಮ ಈ ಪ್ರಯತ್ನವನ್ನು ಮುಂದಿನ ತಲೆ ಮಾರು ಮರೆಯುವಂತಿಲ್ಲ. ಸಾವಿರ ನಮನಗಳು
@nirupadhins393
@nirupadhins393 3 жыл бұрын
ಸರ್ ನಮಸ್ಕಾರ ವಿಜಯನಗರದ ಮಹಾನವಮಿ ದಿಬ್ಬದ ಬಗ್ಗೆ ಅತಿಉನ್ನತವಾದ ಮಾಹಿತಿ ನೀಡಿದಕ್ಕೆ ತುಂಬಾ ಧನ್ಯವಾದಗಳು
@manjunathmanju413
@manjunathmanju413 3 жыл бұрын
ಧರ್ಮೇಂದ್ರ ಕುಮಾರ್ ಸರ್ ನಮಸ್ಕಾರಗಳು. ಹಂಪಿಯ ಮಹಾನವಮಿ ದಿಬ್ಬದ ಇತಿಹಾಸವನ್ನು ಮೈನವಿರೇಳಿಸುವಂತೆ ಹೇಳಿದ್ದೀರಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ಸರ್ ದಯಮಾಡಿ ಹಂಪಿಯ ಬಗ್ಗೆ ವೀಡಿಯೋಗಳನ್ನು ಮುಂದುವರೆಸಿರಿ ಇದು ನಮ್ಮ ಕೋರಿಕೆ..... ನೀವು ಹೇಳಿದ ಹಾಗೆ ಹಂಪಿಯ ಬಗ್ಗೆ ಹೇಳೋಕೆ ಒಂದು ಜನ್ಮ ಸಾಲದು ಆದರೆ ನಮ್ಮದೊಂದು ಕೋರಿಕೆ ಹಂಪಿಯ ಸ್ಥಳಗಳ ಮಾಹಿತಿಯನ್ನು ಮುಂದುವರೆಸಿರಿ. ದಯಮಾಡಿ ಹಂಪಿಯ ಬಗ್ಗೆ ಎಲ್ಲಾ ಸ್ಥಳಗಳ ಮಾಹಿತಿಯನ್ನು ದಯಮಾಡಿ ನೀಡಿ....
@sangaviflowerist6074
@sangaviflowerist6074 3 жыл бұрын
ತುಂಬಾ ಅದ್ಭುತವಾದ ಮಾಹಿತಿಗಳು ಸರ್ ಈ ಇಳಿ ವಯಸ್ಸಿನಲ್ಲು ನಿಮ್ಮ ಮಾಹಿತಿಯನ್ನು ತಿಳಿಸುವ ವ್ಕಚಾತುರತೆ ಗೆ ನನ್ನ ಒಂದು ಸಹಸ್ರಾರು. ನಮನಗಳು 🙏🙏🙏🙏🙏
@lokeshb733
@lokeshb733 3 жыл бұрын
🙏 ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ ..
@shivushiva7748
@shivushiva7748 2 жыл бұрын
ಹೃದಯ ಪೂರ್ವಕ ಧನ್ಯವಾದ ಗಳು ಸಾರ್.....
@ashwinist99
@ashwinist99 3 жыл бұрын
Super explanation sir....ಹಂಪಿ ಚರಿತ್ರೆ wonderful.
@mullamodinsab2025
@mullamodinsab2025 3 жыл бұрын
ಒಳ್ಳೆಯ ಮಾಹಿತಿ ಕೊಡುತ್ತೀರಿ ಸಾರ್💯👌👌👌
@erammaeramma6240
@erammaeramma6240 2 жыл бұрын
❤️❤️ಉತ್ತರ ಕರ್ನಾಟಕ ಸ್ವಾಗತ ಸರ್ ❤️❤️ nice explains sir💐💐😊😊
@ontisalaga1658
@ontisalaga1658 3 жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿತ್ತು ಅದರೆ ದಿಬ್ಬವನ್ನೆ ಕಂಪ್ಲೀಟ್ ಆಗಿ ತೊರ್ಸಲಿಲ್ಲವಲ್ಲ.
@kumarkumar.d8486
@kumarkumar.d8486 2 жыл бұрын
ವಿಜಯನಗರ ಸಾಮ್ರಾಜ್ಯದ ಇತಿಹಾಸ ಪರಿಚಯ ಮಾಡಿದವರಿಗೆ ಧನ್ಯವಾದಗಳು 🙏🙏🙏💐💐
@KannadaTraining
@KannadaTraining 3 жыл бұрын
ನಿಮ್ಮ ವಿವರಣೆಗಳು ಬಹಳ ಚೆನ್ನಾಗಿದೆ! ಮಹಾನವಮಿ ದಿಬ್ಬ ನೋಡಿರುವೆ, ಆದರೆ ಈ ವಿಷಯ ನನಗೆ ತಿಳಿದಿರಲಿಲ್ಲ! ಧನ್ಯವಾದಗಳು
@chandrashekar58
@chandrashekar58 3 жыл бұрын
"""ಧರ್ಮಿ"""sir..... 🙏🙏🙏 ಹಂಪಿಯ ಘತವೌಭವ ನಿಮ್ಮ ಬಾಯಿಯಲ್ಲಿ ಕೇಳುವ ಆಸೆ ..... ಸ್ವಲ್ಪ ಮಟ್ಟಿಗೆ ಬಿಡುವ ಮಾಡಿಕೊಂಡು ಸಂಪೂರ್ಣವಾದ ಮಾಹಿತಿ ನೀಡಿ....
@prashanthkumarpai9388
@prashanthkumarpai9388 Ай бұрын
Yes 🎉
@malaayana-555
@malaayana-555 3 жыл бұрын
ಅದ್ಭುತವಾದ ಮಾಹಿತಿ, ಸೊಗಸಾದ ನಿರೂಪಣೆ..
@mullamodinsab2025
@mullamodinsab2025 3 жыл бұрын
ಸ್ವಲ್ಪ ಜಾಸ್ತಿ ಹೇಳಿದ ಹಾಗೆ ಇದೆ ಸಾರ್ ನಾನು ಮನಸ್ಸಿ ನಿಂದೆ ಧನ್ಯವಾದ ಹೇಳುತ್ತೇನೆ ಸಾರ್
@harish5563
@harish5563 Жыл бұрын
🙏super message sir thanks for you the grate person in Karnataka 🎉 ತುಂಬಾ ತುಂಬಾ ಧನ್ಯವಾದಗಳು ನಮ್ಮ ಸ್ಕೂಲು ಕಾಲೇಜಲ್ಲು ಕೂಡ ಇಷ್ಟು ವಿಸ್ತಾರವಾಗಿ ವರ್ಣಿಸಿಲ್ಲ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕೊಳ್ಳೇಗಾಲದ ಹತ್ತಿರ ಕುಂತೂರು ಹಾಗೂ ಚಿಲಿಕವಾಡಿ ಗ್ರಾಮದಲ್ಲಿ ಮಾದೇಶ್ವರ ಸ್ವಾಮಿಯವರು ನೆಲಸಿರುವಂತ ಪಾದದ ಗುರುತುಗಳು ಋಷಿಮುನಿಗಳು ತಪಸ್ಸು ಮಾಡಿದ ಗುಹೆಗಳು ನೋಡಲು ಸಿಗುತ್ತವೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@sunny6020
@sunny6020 2 ай бұрын
I don’t know how you get so pumped up every time when you make such videos! Only you can deliver such great videos with such passion! Thank you !
@girijahn8976
@girijahn8976 3 жыл бұрын
ನಮಗೆ ಗೊತ್ತಿಲ್ಲದ ವಿಷಯ ತಿಳಿಸಿದ್ದೀರಿ ಕೇಳಿ ತುಂಬಾ ಸಂತೋಷವಾಯಿತು ನಿಮಗೆ ತುಂಬಾ ತುಂಬಾ ಧನ್ಯವಾದಗಳು ಇದೇ ರೀತಿ ಹೊಸ ಹೊಸ ವಿಷಯವನ್ನು ತಿಳಿಸಿ ಕೊಡಿರಿ
@shankars101
@shankars101 Жыл бұрын
ಅಧ್ಭುತ, ಅತ್ಯಧ್ಭುತ್, ಪರಮಾಧ್ಭುತ್ ವಿಜಯನಗರ
@abhijitshukla3533
@abhijitshukla3533 3 жыл бұрын
Good morning sir u told us Very Beautiful information about mahanavami dibba and Sri. Krishnadevaraya 🚩🚩🙏🙏👌👌
@maddanappahosalli4610
@maddanappahosalli4610 3 жыл бұрын
ಸರ್ ನಿಮ್ಮ ಬಾಯಿಯಲ್ಲಿ ಇತಿಹಾಸದ ವರ್ಣನೆ ಅಮೋಘ
@sanjustan5729
@sanjustan5729 3 жыл бұрын
ಇತಿಹಾಸವನ್ನು ತುಂಬಾ ಚನ್ನಾಗಿ ತಿಳಿಸುತ್ತಿರಿ ಧನ್ಯವಾದಗಳು ಸರ್
@Bipincr
@Bipincr 3 жыл бұрын
50 ಸಾವಿರ ಚಂದಾದಾರರು. ಶುಭಾಶಯಗಳು.
@Dilshad_d.i.l.s.h.a.d
@Dilshad_d.i.l.s.h.a.d 2 жыл бұрын
Amazing sir... Wah wah wah ......... Marvelous speech
@maruthigurikar7050
@maruthigurikar7050 3 жыл бұрын
ಅದ್ಭುತ.ಅಂದಿನ ಕಾಲದ ಆಚಾರ ವಿಚಾರ ತಿಳಿಸಿದ್ದೀರಿ
@kumardevaiah2759
@kumardevaiah2759 7 ай бұрын
ಬ್ರಿಟಿಷ್ ಭಾರತ ಹಿಂದೂ ಗತ ವ್ಯಭವ ಮರು ಪರಿಚಯ ಬ್ರಿಟಿಷ್ ಧನ್ಯವಾದಗಳು
@prashanthkumar7791
@prashanthkumar7791 3 жыл бұрын
ಈ ಕರುನಾಡಿನಲ್ಲಿ ಹುಟ್ಟಿದ ನಾನೇ ಧನ್ಯ
@ravikv2206
@ravikv2206 3 жыл бұрын
ಗೊತ್ತಾಯ್ತು.. ಉರಿ ಬೋಳಿಮಕ್ಳಿಗೆ..
@Udal777c
@Udal777c 3 жыл бұрын
ಸೂಪರ sir.... ನಮಸ್ಕಾರ
@Goodwill345
@Goodwill345 3 жыл бұрын
What a great service you are doing dharmesh, in the future there will be great movies and you will be the reason for this. I get a feeling may be in your last life you were a writer or a poet in the kingdom of krishnadevaraya
@mahadevaiahcm6956
@mahadevaiahcm6956 Жыл бұрын
ಧರ್ಮೇಂದ್ರ ಸರ್ ನೀವು ತಿಳಿಸಿಕೊಡುತ್ತಿರುವ ಇತಿಹಾಸದ ಗತ ವೈಭವಗಳನ್ನು ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುತ್ತಿದೆ ಅಘಾತವಾದ ವಿಷಯಗಳನ್ನು ತುಂಬಿಕೊಂಡಿರುವ ನೀವು ಒಂದು ದೊಡ್ಡ ಇತಿಹಾಸದ ಪ್ರಪಂಚವೇ ಸರಿ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರು ಸಾಲದು ಸಾಲದಾಗುತ್ತಿದೆ. ನಿಮಗೆ ಹ್ಯಾಟ್ಸಾಪ್.
@prashanthkumarpai9388
@prashanthkumarpai9388 Ай бұрын
🎉 Yes
@siddunagaralsiddunagaral7202
@siddunagaralsiddunagaral7202 3 жыл бұрын
ನಿಮಗೆ ನನ್ನ ಧನ್ಯವಾದಗಳು ಸರ್
@KaviGl-h2i
@KaviGl-h2i Ай бұрын
ಒಳ್ಳೆಯ ಮಾಹಿತಿ ಸರ್
@sihimoge
@sihimoge 3 жыл бұрын
ನಿಮ್ಮ ವಿವರಣೆ ಬಹಳ ಇಷ್ಟವಾಯಿತು. ಧನ್ಯವಾದಗಳು ಸರ್
@renukasriram7586
@renukasriram7586 3 жыл бұрын
ನಮಸ್ತೆ ಸರ್ ನಿಮ್ಮ ವಿವರಣೆ ತುಂಭಾ ಚೆನ್ನಾಗಿದೆ. ನಾವು ಮೈಸೂರ್ ನವರೇ
@dhananjayas746
@dhananjayas746 3 жыл бұрын
Every week I'm waiting your great video..... Love you sir...
@DearBro_
@DearBro_ 3 жыл бұрын
9:30 ಅಲ್ಲಿರು ಜನರನ್ನ ಕರೆದು , ಅವರೊಂದಿಗೆ ವೈಭವವನ್ನು ಹೇಳು,, ಧರ್ಮಿ
@satyamevajayate359
@satyamevajayate359 3 жыл бұрын
ಒಳ್ಳೆ ಮಾಹಿತಿ ಗುರುಗಳೆ
@SanthoshHugar
@SanthoshHugar 3 жыл бұрын
ನಿಮ್ಮ ಇತಿಹಾಸ ಪಾಠ ಅತ್ಯದ್ಭುತ. ಮಹಾನವಮಿ ದಿಬ್ಬದ ಮೇಲೆ ಹತ್ತಿ ಇನ್ನೂ ಎಷ್ಟೋ ವಿಷಯ ಹೇಳ್ತಾರೆ ಅನ್ನೊಷ್ಟರಲ್ಲಿ ವೀಡಿಯೊ ಮುಗಿಸೆ ಬಿಟ್ಟಿರಲ್ಲ ಸ್ವಾಮಿ ?
@rajukrishna7441
@rajukrishna7441 3 жыл бұрын
After seeing this bhuvana Vijaya I can relate this to Bahubali 2 interval scene. Rajamouli got inspired by this victory of house..
@madhukardeshpande563
@madhukardeshpande563 3 жыл бұрын
U have given only 4 series of Gandugali Kumar Rama, it was great. Next details of Vijaynagar dynasty foundation needed,( even though many know), it’s fine to hear to hear from u. I have followed all ur videos Thanks 🙏
@nirupadeesh96vaddarkal79
@nirupadeesh96vaddarkal79 2 жыл бұрын
Only one series sir..
@rajusaviraj8566
@rajusaviraj8566 3 жыл бұрын
I am proud💪💪💪 I am from Mysore
@vasanthrai1275
@vasanthrai1275 3 жыл бұрын
Nimma vivarane keluvaga kannige kattuva thara aaguthe. Thanks Sir.
@NatarajARaj-mp5mc
@NatarajARaj-mp5mc 3 жыл бұрын
Our Country our State ... Pride and Proud...🙏🙏🙏🙏🎉🎉🎉🎉🎉👍
@gurusiddayyahiremath1686
@gurusiddayyahiremath1686 3 жыл бұрын
Super sir ... great Josh
@nagalakshmikalugotla796
@nagalakshmikalugotla796 3 ай бұрын
Wehave seen Sri Jayachamendra wadaysrs jambu Savari as well as his Darbar we thank God for that opportunity s
@vijaykumarbc2773
@vijaykumarbc2773 3 жыл бұрын
🔥🔥🔥🔥🔥ಜೊತೆಗೆ ಇಂತ ಸ್ಮಾರಕಗಳ ರಕ್ಷಣೆ ಮಾಡಿ ಅಂತ ಜಾಗೃತಿ ಮೂಡ್ಸಿ ಸರ್.....
@govindraokulkarni255
@govindraokulkarni255 3 жыл бұрын
🙏🙏
@narayanabhandary3797
@narayanabhandary3797 3 жыл бұрын
Great stories....... Victories of man over men..... Fear was key and is for ever 😇🙏
@subraoraw1414
@subraoraw1414 2 жыл бұрын
Sir neeuo nimma. Anubadanthe ondu charithrebareyiri
@VijayaKumar-tn3hm
@VijayaKumar-tn3hm 2 жыл бұрын
Super dear Darmendra Sir.... Hatsoff your explanation.... Please spread light on whether Krishnadevaraya help to build Bangalore during Kempegowda time....It may help to know the reality ....Thanks
@ashwinr.k9896
@ashwinr.k9896 3 жыл бұрын
That's true because my boss from Dubai and he is local of UAE had visited hampi and he said tht he got shockd by seeing this hampi ... he told me tht india is more rich during olden days ...
@aliindia7460
@aliindia7460 3 жыл бұрын
I visited.. Really great
@mohankumar.l8960
@mohankumar.l8960 3 жыл бұрын
ಬೆಳಗಿನ ಶುಭೋದಯ ಗುರುಗಳೇ 🙏🚩🚩🚩
@srinatham4796
@srinatham4796 3 жыл бұрын
ಒಂದೇ ಕಡೆ ನಿಂತು ವಿವರಣೆ ಕೊಡುವುದಕ್ಕಿಂತ, ಅನೇಕ ಆಯಾಮಗಳಲ್ಲಿ ಮಹಾನವಮಿ ದಿಬ್ಬದ ಕಲಾವೈಭವ ಮತ್ತು ಪೂರ್ಣ ಸೌಂದರ್ಯ ಹಾಗೂ ರಚನೆಯನ್ನು ತೋರಿಸಬಹುದಿತ್ತು.
@dpdp5279
@dpdp5279 3 жыл бұрын
Nama Rajadha. Ethehasvnu uathamavagi Tilesuthiruva. Tamage Dhanyavad gallu
@thyagu2994
@thyagu2994 2 жыл бұрын
My first video and my best video in your channel and big fan of your channel from Tumkur belagumba
@someshwarbendigeri4197
@someshwarbendigeri4197 3 жыл бұрын
Thanks for information Sir Please tell us more about Vijaynagar Kingdom.
@siddarajushwetha1797
@siddarajushwetha1797 2 жыл бұрын
ನಿಮಗೆ ಧನ್ಯವಾದಗಳು ನಮ್ಮ ಹಂಪಿ ನಮ್ಮ ಹೆಮ್ಮ ❤
@saikumarsaikumar8590
@saikumarsaikumar8590 Жыл бұрын
ನಮ್ಮ ಕರ್ನಾಟಕದ ರಾಜಧಾನಿ ಆಗಬೇಕಿತ್ತು ನಮ್ಮ ಹಂಪೆ ಜೈ ವಿರೂಪಾಕ್ಷ ❤️🙏
@Swamy77
@Swamy77 3 жыл бұрын
Really i am very lucky to born in this place great explanation sir be continue
@kiranee014
@kiranee014 3 жыл бұрын
ವಿಜಯ ನಗರ ಕಾಲದ ಸೈನ್ಯ ವ್ಯವಸ್ಥೆ ಮತ್ತು ಯುದ್ಧ ನೀತಿ..ಡಾ.ಎಸ್.ವೈ ಸೋಮಶೇಖರ್ ಅವರ ಪುಸ್ತಕದಲ್ಲಿ ಯುದ್ಧ ನೀತಿಗಳನ್ನು ಬಹು ಅಚ್ಚುಕಟ್ಟಾಗಿ ವಿವರಿಸಿದ್ದಾರೆ...
@lalithaartdesign.9780
@lalithaartdesign.9780 3 жыл бұрын
Can you tell me that book name ?
@kiranee014
@kiranee014 3 жыл бұрын
@@lalithaartdesign.9780 Same name
@ವೀರಕನ್ನಡಿಗಬಳ್ಳಾರಿಹುಡ್ಗ
@ವೀರಕನ್ನಡಿಗಬಳ್ಳಾರಿಹುಡ್ಗ 3 жыл бұрын
ಸರ್ ಗಂಡುಗಲಿ ಕುಮಾರರಾಮನ ಬಗ್ಗೆ ಮಾಹಿತಿ ಕೊಡಿ ಸರ್..🙏
@murthybbs5278
@murthybbs5278 3 жыл бұрын
Tq u very much sir for enlightening some unknown facts about the structure. I hope some more videos we can expect.
@ಗಂಡುಗಲಿಕುಮಾರರಾಮ
@ಗಂಡುಗಲಿಕುಮಾರರಾಮ 3 жыл бұрын
ಲಾಕ್ ಡೌನ್ ಮುಗಿದ ಬಳಿಕ ನಿಮ್ಮ ಮುಂದೆ .
@ವೀರಕನ್ನಡಿಗಬಳ್ಳಾರಿಹುಡ್ಗ
@ವೀರಕನ್ನಡಿಗಬಳ್ಳಾರಿಹುಡ್ಗ 3 жыл бұрын
@@ಗಂಡುಗಲಿಕುಮಾರರಾಮ ಧನ್ಯವಾದಗಳು ಸಹೋದರ ಆದಷ್ಟು ಬೇಗ ವಿಡೀಯೋ ಬರಲಿ..🙏
@rameshac1018
@rameshac1018 2 жыл бұрын
Darmi sir u beauty 🔥 namma dharma namma hemme🇮🇳
@activelegend8306
@activelegend8306 3 жыл бұрын
Nimma mahiti ge nanu sotiddene. Guru dakshine Hege kodbeku sir.
@PHsantosh
@PHsantosh 2 жыл бұрын
We are blessed to have you born in Karnataka sir 🙏 ❤️ 🙌
@chandrasani619
@chandrasani619 3 жыл бұрын
ಈ ಕೋಣ ಹಾಗೂ ಕುರಿಗಳನ್ನು ಬಲಿ ಕೊಡುವ ಸುದ್ದಿ ಕೇಳಿ ಬಹಳೇ ಆಘಾತವಾಯಿತು ಧರ್ಮೇಂದ್ರ ಸರ್. ಆದ್ರೆ ಅದನ್ನು ಸಂಪ್ರದಾಯ ಎಂದು ಸಹಿಸಿಕೊಳ್ಳಬೇಕಾಗಿದೇ ಅಷ್ಟೇ. ಆದರೂ ಅಷ್ಟು ಘನಘೋರ್ ಸನ್ನಿವೇಶವನ್ನು ಕಣ್ಣಿನಿಂದ ನೋಡುವದೇ ಒಂದು ಪಾಪ ಎಂದು ಅನಿಸುತ್ತಿದೆ.
@jagan12345
@jagan12345 3 жыл бұрын
ಮೊದಲು ಪ್ರತಿ ಹೋಮ ಹವನಗಳಲ್ಲಿ ಆವುತಿ ಕೊಡದೆ ಹೋಮ ಮಾಡುತ್ತಿರಲ್ಲ ಆವು=ಹಸು ಆಕಳು , ಆವುತಿ =ಹಸುವಿನ ಬಲಿ
@renukakesaramadu
@renukakesaramadu 3 жыл бұрын
I commented the same.
@girishmudalgi1386
@girishmudalgi1386 3 жыл бұрын
Killing animals is cruelity..it's superstition...channel person is appreciating that person who killing animals in one shot ..it's not expectable...
@rudreshavrudreshav2958
@rudreshavrudreshav2958 3 жыл бұрын
Ohh God it is a culture ... don't hesitate .... and animal sacrifice is livelihood work
@alexburger7214
@alexburger7214 3 жыл бұрын
@@girishmudalgi1386 nina ee kalda kannon inda avtina kala nodbeda,abdul razak matte bareyuttane vijayanagara samrajyadalli ati hecchu tax collect agtidiu veshyavatike inda anta.idakke yen anta heltiya??bari nim anta dov madavre motte ,koli yella tinnodu .3 raniyaru iddru andre ,ivatina kumarswamy na thu chi anno hage krishna devaryana anbeku adre annok agolla ,compare madoku agalla.NImma ee sankuchita buddhi bidi ,nimge yavde shanti nobel prashasti antu sigolla ee reeti comment hakidakke.avtindu avtu ivatindu ivattu
@naveenkumar-ys1hp
@naveenkumar-ys1hp 3 жыл бұрын
ಸರ್ ದಯವಿಟ್ಟು ಏಕವಚನ ಬಳಿಸ್ಬೇಡಿ ಸರ್. ಕೃಷ್ಣದೇವರಾಯ ಅವರ ಸಾಮ್ರಾಜ್ಯ ತುಂಬಾ ಸುಂದರ. ಧನ್ಯವಾದಗಳು ಸರ್ ನಿಮ್ಗೆ. 🙏
@sushilak9604
@sushilak9604 Жыл бұрын
Wonderful.edela nijana antha romachanavaguthe sir.yest sogasagithu sir.mysore
@raveendrap1457
@raveendrap1457 3 жыл бұрын
4500 ಕೋಣದ ಟೈಟಲ್ ಬದಲು 4500 ದೀಪ ಅಥವಾ ಇನ್ನೇನಾದರೂ ಹೇಳಿದ್ದರೆ ಚನ್ನಾಗಿರುತ್ತಿತ್ತು
@shivappanayaka505
@shivappanayaka505 3 жыл бұрын
ಇತಿಹಾಸವನ್ನು ಅಂತೆಯೇ ಹೇಳ್ತಾ ಇದಾರೆ...ಖುಷಿಪಡಿ....ಯಾರ ಮರ್ಜಿಗಾಗಿ ಆಗಲಿ. ಬೇಕಾದಂತೆ ಹೇಳುತ್ತಿಲ್ಲ
@raveendrap1457
@raveendrap1457 3 жыл бұрын
@@shivappanayaka505 ನಮಸ್ಕಾರ, ನಾನು ಹೇಳಿದ್ದು ಟೈಟಲ್ ಬಗ್ಗೆ ಸುಂದರವಾದ ವಿಷಯ ಹಾಗೂ ಕ್ರೌರ್ಯ ತುಂಬಿದ ವಿಷಯದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುವುದು ಸುಂದರವಾದ ವಿಷಯ ಎಂದು ನನ್ನ ಅಭಿಪ್ರಾಯ ಅಷ್ಟೇ
@shivappanayaka505
@shivappanayaka505 3 жыл бұрын
@@raveendrap1457 ಹಾ.. ಹೌದು ರವೀಂದ್ರ ಸರ್...ನೀವು ಹೇಳಿದ್ದು ನಿಜ...ಆದರೆ ನಾವು ಈಗ ಯಾಕೆ ಹೆಚ್ಚು ಆಕರ್ಷಕ ಪದಗಳನ್ನ ಹೆಕ್ಕಬೇಕು...? ಸಹಜವಾಗಿ ಸ್ವೀಕರಿಸಿದರೆ ಆಯಿತು...
@Gladiator7347
@Gladiator7347 3 жыл бұрын
@@raveendrap1457 ನಿಮಗೆ ಬೇಕಾದ ರೀತಿ ಇತಿಹಾಸ ತಿದ್ದಲು ಸಾಧ್ಯವಿಲ್ಲ ಗೆಳೆಯ . ಒಂದು ಪಂಗಡ ಅಥವಾ ಗುಂಪನ್ನು ಓಲೈಸಲು ಬರೆಯುವುಧು ಇತಿಹಾಸವಲ್ಲ . ಅದು Fantacy ಕಥೆ ಆಗಿ ಬಿಡತ್ತೆ .
@sakshithj6004
@sakshithj6004 3 жыл бұрын
ಇತಿಹಾಸ ತಿಳಿದು ತಪ್ಪು ಹೇಳುವುದೇಕೆ, ಟೈಟಲ್ನಲ್ಲಿ thappenide
@vinodkumarpagadala440
@vinodkumarpagadala440 3 жыл бұрын
Sir, very good and informative video. I request you to make a video on the downfall of this great empire, the reasons! Aftermath the war! Who all conspired! Every thing sir. Please make a series on this.
@madhunv7458
@madhunv7458 3 жыл бұрын
Sir your teaching is well 🙏🙏🙏🙏
@sshjhygh7386
@sshjhygh7386 3 жыл бұрын
U r a real Historian than- an engineer sir👏👏---nurulla
@narayanappathammannasatish1752
@narayanappathammannasatish1752 3 жыл бұрын
Kannadigas should propose Padma Shri award to Sri Dharmendra sir ,will boost him to conquer un ravelled history of our state and will help the future generations to know about our heritage.
@nanuunknown611
@nanuunknown611 2 жыл бұрын
Nijvaglu intavrig sigbeku
@Basu_bytrix
@Basu_bytrix 3 жыл бұрын
Feeling relaxed after seeing video sir
@jagadishm3510
@jagadishm3510 2 жыл бұрын
ಅದ್ಭುತ ಸಾರ್🙏
@mahammadnihaz4864
@mahammadnihaz4864 3 жыл бұрын
Ithihasa kelalu thumba khushiyagutte sir 😍
@krsathya6756
@krsathya6756 2 жыл бұрын
ಇದು ಅದ್ಭುತವಲ್ಲ ಅತ್ಯದ್ಭುತ 👍👍ಜೈ ಭಾರತ ಜೆನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ 🙏🙏🙏👌ಅಮ್ಮಾ ನೀನು ಅಮರಭಾರತ 🇮🇳🏹
@prabhar2115
@prabhar2115 3 жыл бұрын
I was waiting for this video, finally I got it , thank you sir, we r fr sandur near to hpt,👍
@parameshwar311
@parameshwar311 3 жыл бұрын
Really really amazing vijayanagar empire .this one is ancient miracle. Thanks for information go darmegowdru.
@nvinaygowda5713
@nvinaygowda5713 3 жыл бұрын
Thank you very much sir ..for reminding us how our great grand father's lived !!!!!
@harishak3856
@harishak3856 3 ай бұрын
ಇತಿಹಾಸ ವಿಜಯನಗರ 🙏🙏🙏🙏🙏
@sunilchalawadi2720
@sunilchalawadi2720 3 жыл бұрын
Thankyou sir . good inmpormision
@basavarajbasu6782
@basavarajbasu6782 2 жыл бұрын
ನಮ್ಮ ವಿಜಯನಗರ ನಮ್ಮ ಹೆಮ್ಮೆ 🔥
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
When you have a very capricious child 😂😘👍
00:16
Like Asiya
Рет қаралды 18 МЛН