E gida bahala common. Kodaginalli , bahala solleay jasthi barutadeay. JFI Thank you Good idea
@skgardentips67763 ай бұрын
ಹೊಸ ವಿಷಯ.. ಈ ಗಿಡಕ್ಕೆ ಸೊಳ್ಳೆ ಬರುತ್ತೆ ಅಂತ ಗೊತ್ತಿರಲಿಲ್ಲ.. thank u so much..
@VijayaLakshmi-fz6dc4 ай бұрын
Super madam nanu nanna maga hagu husband tiffen bags leather vanity bags indhanu plants Belagavi bahudhu nanu madidhine
@geethas39484 ай бұрын
Nice
@skgardentips67763 ай бұрын
Wow..very gud..
@hemas19293 ай бұрын
ನಾನು ಕೂಡ ಹೇಗೆ ಮಾಡ್ತೀನಿ ಮಾಮ್ 🎉🎉ನೈಸ್
@skgardentips67763 ай бұрын
Gud.. madi nodi
@ranisathish12334 ай бұрын
❤
@skgardentips67763 ай бұрын
Thank u so much
@earthangelvividha2223 ай бұрын
Yes mam... nanoo hige madodu... rent house li irodrinda kale agbardu anta...
@skgardentips6776Ай бұрын
Very good
@ashanagesh16482 ай бұрын
Nam balcony ge ಹೆಗ್ಗಣಗಳು bandu gidagalna berina sameta kittuhaktide
@skgardentips67762 ай бұрын
ಹೆಗ್ಗಣ ಹಿಡಿಯುವ ಬೋನ್ ತಂದು ಇಡಿ.. ನೈಟ್ ಅದರಲ್ಲಿ ಏನಾದರೂ ಎಣ್ಣೆ ಯಲ್ಲಿ ಕರಿದ ಐಟಮ್ಸ್ ಏನಾದರೂ ಇಟ್ಟರೆ ..ಇಲ್ಲ ತುಪ್ಪ ಬಳಸಿದ ಇಟಮ್ಸ್ ಇಟ್ಟರೆ ಅದರ ವಾಸನೆಗೆ ಬಂದು ಬೋನ್ ನಲ್ಲಿ ಸಿಕ್ಕಾಕ್ಕೊಳ್ಳುತ್ತೆ.. ಬೋನ್ ಸಮೇತ ಚೀಲದಲ್ಲಿ ಹಾಕಿಕೊಂಡು ದೂರ ತೆಗೆದು ಕೊಂಡು ಹೋಗಿ ಬೋನ್ ಓಪನ್ ಮಾಡಿದ್ರೆ ಅದು ಅಲ್ಲಿ ಓಡಿಹೋಗುತ್ತೆ . ಇಲ್ಲ ಧೈರ್ಯ ಇದ್ದರೆ ಅದನ್ನು ಕೊಂದು ಹಾಕಬಹುದು.. ನಮ್ಮನೆಯಲ್ಲಿ ಅದನ್ನು ಕೊಲ್ಲುವಷ್ಟು ಮನಸು ಯಾರಿಗೂ ಇಲ್ಲ.. ನನ್ನ ಮಗ ಕಾರಿನಲ್ಲಿ ಬೋನ್ ಇಟ್ಟುಕೊಂಡು ಒಂದೆರಡು km ದೂರ ಹೋಗಿ ಬಿಟ್ಟು ಬರುತ್ತಾನೆ.. 😊
@VijayalaxmiNayak-b9g4 ай бұрын
Nivu ondu kaddu netru chenagi beleyutte👌😅
@skgardentips67763 ай бұрын
ನಿಮ್ಮನೆ ಎಲ್ಲಿದೆ ಹೇಳಿ.. ಬಂದು ಕನ್ನಾ ಹಾಕ್ತೀನಿ..😊
@bhanumathiparamesh92633 ай бұрын
ಕಡ್ಡಿ ಅಂತ ಹೇಳಲಿಕ್ಕೆ ಅವರು ಕದ್ದು ಅಂದಿರ್ಬೇಕು. Typo error
@VijayalaxmiNayak-b9gАй бұрын
Sorry kaddi andiddu😂
@VijayalaxmiNayak-b9gАй бұрын
@@bhanumathiparamesh9263nija thanks😅
@earthangelvividha2223 ай бұрын
Mam hagalakayi balli li hoovu agi bari uduri hogta ive, modlu 2 kayi bellulli easalinastu agi baadi hoytu... amele bari hoovu matra agtive, male joraginu ella hoovu uduri hoytu, male agilla andru uduri hogtive... 20 days once maneyalle madida organic gobra haktini... bere gida chennagi bartive, ive uduri hogta ive...
@skgardentips6776Ай бұрын
ಕೆಲವು ಜಾತಿ ಬೀಜಗಳಲ್ಲಿ ಈ ರೀತಿ ಆಗೋದು ನಾನು ನೋಡಿದ್ದೀನಿ.. ಬೇರೆ ಬೀಜ ಹಾಕಿ ನೋಡಿ
@gangamanibs19662 ай бұрын
ಅಯ್ಯೋ ನೆಲಗುಲಾಬಿ ಅಂದ್ರಲ ಅದು ನಮ್ಮ ಹಿತ್ತಲಿನಲ್ಲಿ ತುಂಬಾ ಬೆಳೆದು ಕಿತು ಕಿತ್ತು ಬಿಸಾಕುತೀವಿ ತುಂಬಾ ಕಸತರ ಬೆಳಿಯುತೆ
@skgardentips67762 ай бұрын
ಬಣ್ಣ ಬಣ್ಣದ್ದು ಹೂವು ಅರಳಿದರೆ ತುಂಬಾ ಚೆನ್ನಾಗಿ ಕಾಣುತ್ತೆ..
@vijayalakshmiN-y6o3 ай бұрын
Hi Madam Grill madsoke estu karchu baruthe
@skgardentips67763 ай бұрын
ಸ್ವಲ್ಪ ಸ್ಟ್ರಾಂಗ್ ಮಾಡಿಸಿದ್ದೆ.. ನನ್ನ ಟೆರೇಸ್ ಹೆಚ್ಚು ಕಮ್ಮಿ 22×20feets ..ಇದೆ... ಟೋಟಲ್120k ಆಗಿದೆ.. ನಮ್ಮ ಬೆಡ್ ರೂಮ್ ನಲ್ಲಿ ವಿಂಡೋ ಸೀಟು ಮಾಡಿಸಿರುವುದರಿಂದ ಟೆರೇಸ್ ಕೂಡ ಕೆಲವು ಕಡೆ ಔಟ್ ಸೈಡ್ ಗೆ ಹೋಗಿದೆ... 3 ಸೈಡ್ ನಲ್ಲಿ ಈ ತರ ಇರುವುದರಿಂದ ಕೆಲಸ ಜಾಸ್ತಿ ಆಯಿತು.. ಅದೇ ಸೀದಾ ಇದ್ದಿದ್ದರೆ ತುಂಬಾ ಕಮ್ಮಿ ಖರ್ಚು ಆಗ್ತಿತ್ತು.. ಇಲ್ಲಿ ಕೆಲಸದವರು ಸಿಗುವುದು ಕಷ್ಟ.. ಅದಕ್ಕೆ ಸ್ವಲ್ಪ ಜಾಸ್ತಿ ಆಯಿತು.. ಸಿಟಿ ಯಲ್ಲಿ ಇದೆ ಕೆಲಸ ಮಾಡಿಸಿದ್ದರೆ 1ಲಕ್ಷ ಆಗ್ತಿತ್ತು.. ಇನ್ನೂ ಕಮ್ಮಿಲಿ ಕೂಡ ಮಾಡಿಸಿಕೊಳ್ಳಬಹುದು.. ಇನ್ನೂ ಜಾಸ್ತಿ ಸ್ಟ್ರಾಂಗ್ ಕೂಡ ಮಾಡಿಸಿಕೊಳ್ಳಬಹುದು..
@vijayalaxmi7396Ай бұрын
Hello madem Nange kooda plant purchase maadlikke ithu adakke Neevu helida no ge sajan ge 399 Rs Google pay maadide. Screenshot watsapp nalli send maadide. Amount received andru... But istaravarege yenu response illa Nanna msg gu reply maadthilla Call kooda pick madthilla Yen maadli madem Plz heli...🙏🏻
@skgardentips6776Ай бұрын
ಯಾರಿಗೆ ಮಾಡಿದ್ರಿ..ಯಾವ ನರ್ಸರಿ..
@vijayalaxmi7396Ай бұрын
Plz order kodbedi... Naanu 399Rs pay Maadi one week ayithu . screen shot kalisiddene Avaru response maadalla madem
@vijayalaxmi7396Ай бұрын
Avara number beda Nimma no kodi Nimmalli maathnadodu ide...
@jyothishetty36543 ай бұрын
ನೀವು ಗಿಡ ಪರ್ಚೆಸ್ ಮಾಡಿದ ನಂಬರ್ ತಿಳಿಸಿ ಮೇಡಂ
@skgardentips67763 ай бұрын
9024227977 home plant. Idu whatsup no.. e no annu whatsup nalli ad madi.. select madidre avara ella gidagalu .. price kanisutte.. nimage bekaddu select madi.. money pay madi screnshot thegedu.avara whatsup ge msg madi..hage nanna channel hesaru.. nanna hesaru kuda msg nalli heli..
@anithar82013 ай бұрын
Madam, nanna yella potnali black cockroch thara hula thumba agide edarinda 2,3 gida sathu hogide please medicine heli