Water lily maintenance ಮತ್ತು ರೀಪಾಟ್ ಮಾಡೋದು ಹೇಳಿ ತೋರಿಸಿ ಮೇಡಂ. ಲಿಲ್ಲಿ ಪಾಟ್ ಅಲ್ಲಿ ಸೊಳ್ಳೆ ಆಗ್ತಾ ಇದೆ. ಏನು ಮಾಡಬೇಕು
@skgardentips6776Ай бұрын
ಸೊಳ್ಳೆ ಬರದಂತೆ ಸಣ್ಣ ಸಣ್ಣ ಮೀನಿನ ಮರಿಗಳನ್ನು ನೀರಿನಲ್ಲಿ ಬಿಡಿ.. ಊರ ಕಡೆ ಇದ್ದರೆ ಕೆರೆಯಲ್ಲಿ ..ನದಿಯಲ್ಲಿ ಸಿಗುತ್ತೆ..ಸಿಟಿ ಯಲ್ಲಿ ಇದ್ದರೆ ಗಪ್ಪಿ ಮೀನು ಸಿಗುತ್ತೆ ..ಕಮ್ಮಿ ರೇಟ್ ಕೂಡ.. ವಾಟರ್ ಲಿಲ್ಲಿ ಇವಾಗ ರಿಪಾಟ್ ಮಾಡಬಾರದು.. ಫೆಬ್ರವರಿ..ಮಾರ್ಚ್ ನಂತರ ಮಾಡುವ . ಅಲ್ಲಿಯ ತನಕ ಹಾಗೆ ಬಿಡಿ .ಆಗಾಗ ನೀರು ಚೇಂಜ್ ಮಾಡ್ತ ಇದ್ದರೆ ಸಾಕು