Super ಸಂಗೀತ ಇದು ಈ ಹಾಡು ಕೇಳಿದರೆ ನಮ್ ಮಿಸ್ ನೆನಪು ಬರುತ್ತೆ 👏🧡
@praveenbb6550Ай бұрын
Super ❤❤❤❤
@BabuJb-xg7uv3 ай бұрын
ಸೂಪರ್ ಹಾಡು
@hanamantamhmpc8936 Жыл бұрын
ಸಾಹಿತ್ಯ ಸಂಗೀತ ಕಂಠ ಸಿರಿ ಸೂಪರ್ 🌹🌹❤
@AnuRadha-gx7vr10 ай бұрын
ಸೊಗಸಿನ ಹಾಡು ಕೇಳುವವರೆಲ್ಲಾ ಭಾಗ್ಯಶಾಲಿಗಳೇ ಸರಿ
@vishwanathkm91822 жыл бұрын
ಜಾನಕಿ ಅಮ್ಮ ಹಾಡಿರುವ ಹಾಡುಗಳಲ್ಲಿ ಇದು ಅತ್ಯುತ್ತಮ ಹಾಡು
@shivahuchaiah40142 жыл бұрын
. ,
@arunkumarsr47723 ай бұрын
School memories ❤
@anandabboraiah453111 ай бұрын
soo nice and mind blowing!
@KarunakaraPoojary-l7l Жыл бұрын
ವಿದ್ಯಾರ್ಥಿಗಳಿಗೆ ಭಾವಪೂರ್ಣವಾಗಿ ಹಾಡಿ ಭೋಧನೆ ಮಾಡಿದ ನೆನಪು ಮತ್ತೆ ಮತ್ತೆ ಮರುಕಳಿಸುತ್ತಿದೆ.
@basavarajabasapurbasapur69362 жыл бұрын
ನಾನು ನಾಲ್ಕನೇ ತರಗತಿ ಓದುವಾಗ ಈ ಹಾಡು ಕನ್ನಡ ಪದ್ಯ ಭಾಗದಲ್ಲಿತ್ತು. ಈ ಹಾಡು ಕೇಳುತ್ತಿದ್ದರೆ ನನಗೆ ಕಳೆದು ಹೋದ ನನ್ನ ಬಾಲ್ಯ ನೆನಪಾಗುತ್ತೆ ಈಗ ನಂಗೆ 37 ವರ್ಷ. ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ರಂಗಾಪುರ tq ಗೋಕಾಕ 🙏🙏🙏
@siddappamariyappa6082 жыл бұрын
Nostalgic memories are always sweet.
@shobhasr6315 Жыл бұрын
Yes my 4 std poem
@ramrobin1 Жыл бұрын
Poet Narasimha Swamy was very difficult in money wise when he wrote these songs, but can't feel his pain in his songs.great person in kannada literature.
@NijalingappaGM-yo4cz6 ай бұрын
ವೆರಿ ನೈಸ್ ಭಾವಗೀತೆ
@monappahosamane981 Жыл бұрын
Famous song
@chandruWGC10 ай бұрын
ಬೇಜಾರದ ಸಂಗತಿ ಎಂದರೆ..ಈಗ ಇಂತಹ ಬರಹ ಗಾರರೂ ಇಲ್ಲ ..ಹಾಡುವವರು ಇರಬಹುದು
@sumangalapolicepatil300 Жыл бұрын
ನನಗೆ ಈ ಹಾಡು ಕೇಳುತ್ತಿದರೆ ಕೇಳುತ್ತ ಲೇ ಇರಬೇಕು ಅನಿಸುತ್ತದೆ 👌
@nagarajabudenar6214 Жыл бұрын
❤❤
@chandrac9445 Жыл бұрын
Super songs ❤❤❤❤❤
@jeevanphoto24802 жыл бұрын
This is one my most melodies & ever bought music & lyrics and picturised songs singing style...
@shivanisiddarama Жыл бұрын
😂🎉t❤❤❤❤❤ TT
@MallikarjunPatil-u1o11 ай бұрын
😊
@NagappaSajjan-z3t Жыл бұрын
N.m.sajjan.super.
@hanumanthappa.ramappachith55507 ай бұрын
👌👌👌👌👌👍👍👍👍👍🙏🙏🙏🙏🙏❤❤❤❤❤
@anandanand254610 ай бұрын
Anand
@gurusiddaiahc78252 жыл бұрын
Dream poet K. S. Narasimhaswamy lyrics, melody music
"ಕನ್ನಡ ಕೊಲೆ " ತಮ್ಮ ಟಿಪ್ಪಣಿಯಿಂದ ವೇದ್ಯವಾಗುತ್ತದೆ. ತಾವು ಕನ್ನಡಿಗರಾಗಿದ್ರೆ ಇನ್ನೂ ಉತ್ತಮ ರೀತಿಯಲ್ಲಿ ಟಿಪ್ಪಣೆ ಬರೆಯಿರಿ. ಧನ್ಯವಾದಗಳು.
@madhavarao74702 жыл бұрын
ಮಣಿಯ ವರೇ, ತಾವು ಬರೆದಿರುವು ದನ್ನು ಒಮ್ಮೆ ಕನ್ನಡ ಚೆನ್ನಾಗಿ ಬಲ್ಲವರಿಂದ ಓದಿಸಿ, ತಮಗೆ ತಿಳಿಯುತ್ತೆ ತಾವು ಎಷ್ಟು ಸರಿಯಾಗಿ ಬರೆದಿರುವಿರೆಂದು. ತಮಗೆ ಕನ್ನಡ ಬಗ್ಗೆ ಕಳಕಳಿ ಇದೆ. ಧನ್ಯವಾದ .