ಮಾಲಾಶ್ರೀ ಮತ್ತು ರವಿಚಂದ್ರನ್ ನಟನೆ ಅದ್ಭುತವಾಗಿದೆ..ಹಂಸಲೇಖ ಸರ್ ನಿಮಗೆ ನೀವೇ ಸರಿಸಾಟಿ
@ashwathrai4067 Жыл бұрын
ಇಡೀ ಸಿನಿಮಾದ ಕಥೆ ಈ ಹಾಡಲ್ಲಿದೆ..ಹಂಸಲೇಕ ಗುರುಗಳಿಗೆ ನಮನ 🙏
@RamakaidaliRamakaidali-ff8su11 ай бұрын
ನಾನುಸಣ್ಣವನಿದ್ದಾಗ ಇ ಹಾಡು ಕೇಳಿದಾಗ ನನ್ನ ಮನಸ್ಸಿಗೆ ನೋವು ಚಿಂತೆ ಹೊರಟು ಹೋಗುತ್ತಿತ್ತು ☺️☺️😍😍
@ಮಹೇಂದ್ರಶೈವಾಸ್4 жыл бұрын
ಯಾವ್ ಕಾಲಕ್ಕೂ ಫೈನ್ ಸಾಂಗೂ ಇದು.. ಅದ್ದೂರಿ ಮಾತ್ರ.🙏❤️
@ವಿನಾಯಕಮೇಸ್ತ3 жыл бұрын
❤
@ganeshachar13892 ай бұрын
Yesudas sir hats off you ❤❤❤❤❤
@prajjukarya98124 ай бұрын
ಒಂದ್ ಒಂದು ಸಾಲು ಕೇಳೋಕೆ ಯಷ್ಟು ಚಂದ ಇದೆ ಹಂಸಲೇಖ ಸರ್ ಮ್ಯೂಸಿಕ್ ರಿಲೀಕ್ಸ್... ಅದ್ಭುತ.... 💥🪄🥳ಕೇಳ್ತಾ ಇದ್ರೆ ಕಣ್ ಅಲ್ಲಿ ನೀರು ತರಸುತ್ತೆ...❤
@megharajrmegharajrmegharaj1069 Жыл бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ.. ವರನ್ಯಾರು ಗೊತ್ತೇನೆ ಓಹ್ ಕೋಗಿಲೆ.. ಶುಭಕೋರಿ ಹಾಡೋಣ ಬಾ ಕೋಗಿಲೆ..!! ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ . ಕಲ್ಯಾಣವಂತೆ ಒಳ್ಳೆ ದಿನ ಘಳಿಗೆಯ ಕೂಡಿಸಿ.. ತೆಂಗು ಬಾಳೆ ಚಪ್ಪರವ ಹಾಕಿಸಿ.. ನೂರಾರು ಮನೆಗೋಗಿ ಶುಭ ಕಾರ್ಯಕ್ಕೆ ಕೂಗಿ ಕರೆದಾಗಲೆ ಮದುವೆಯೇ.. ಸರಿಗಮ ಪದನಿಸ ಊದಿಸಿ ತರ ತರ ಅಡುಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೇ ನಿಜವಾಗಿ ನನಗೇನು ತೋಚದೆ ಕೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ.. ಕೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಳು ಯಾವುದೆ ಕೋಗಿಲೆ.. ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು... ನಮ್ಮೂರ ಯುವರಾಣಿ ಕಲ್ಯಾಣವಂತೆ ಕೊರೋನಾ ಯಾರು ಗೊತ್ತೇನೋ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ...!!! ನನ್ನದೊಂದು ಬೊಂಬೆ ಎಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ... ಸಿರಿಯಾಳೋ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೇ... ಹಣೆಯಲಿ ಬಡತನ ಗೀಚಿದ ಬುದ್ದಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತಗಿಯೋನು ಹಸು ಎಮ್ಮೆ ಮೇಸೋನು ಸೋಪಾನಕ್ಕೆ ಸರಿಯೇ... ಇರುಳಲ್ಲಿ ಬರಿ ಬಾವಿ ನೋಡಿದೆ.. ಹಗಲಲ್ಲಿ ಹಾರೆಂದರೆ ಆರಿದೆ.. ಆ ರಾತ್ರಿ ಗಂಟ್ಎಂದರೆ ಹಾಕಿದೆ... ಈ ರಾತ್ರಿ ಹಾಡೆಂದರೆ ಹಾಡಿದೆ... ಕೈಗೊಂಬೆ ನಾನು ನುಡಿಸುವನು ನೀನು ನಾ ಯಾರಿಗೆ ಹೇಳಲೇ
@kodandaks7402 Жыл бұрын
Bro super bro song jote lyrics ododu Andre nange tumbaa ishta ❤ i have requested for u bro chaitrada premanjaliya Suma Suma song lyrics baredu haku bro plz 🙏
@srinivass663310 ай бұрын
Superb ❤
@sudakarsudakar74708 ай бұрын
😅😮
@sudakarsudakar74708 ай бұрын
@@kodandaks7402Ī
@maheshat39546 ай бұрын
❤
@manikandank7217 Жыл бұрын
I am from Tamil Nadu namma yuvarani song very nice Ravichandran sri acting super,💯💯💯💯💯
@dessertcamal48703 жыл бұрын
🥺🥺ನಿಜವಾಗಿ ನನಗೇನು ತೋರದೆ ಅರಿಶಿನ ವೆ ಬೇಕಂತೆ ತಾಳಿ ಗೆ💯💯
@Sandeep_KLR3 жыл бұрын
ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️ ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN Ji crazy star🌟🌟🎉🎉❤️❤️
@narasimhamurthy4581 Жыл бұрын
P
@raghavendrakgm84047 ай бұрын
Me also 😊
@PylaKanaka3 ай бұрын
0:33 0:33 @@raghavendrakgm8404
@billiondreamer174 жыл бұрын
ನಾಧ ಭ್ರಹ್ಮ, ಶಾರದೆಯ ಸುಪುತ್ರ, ಸಂಗೀತ ಸಾವ೯ಭೌಮ, ಸರಳ ಸಜ್ಜನ ವ್ಯಕ್ತಿತ್ವ.... ಕನ್ನಡ ಸಿನಿಮಾ ಕ್ಷೇತ್ರದ ಸಂಗೀತ ಸಾಹಿತ್ಯದ ಇತಿಹಾಸ , ಇನ್ನು ನೂರು ವಷ೯ಗಳಾದರು ಇವರ ಸಂಯೋಜನೆ ಸದಾ ಹಸಿರು. ಹಂಸಲೇಖ ಎಂದರೆ ಕನ್ನಡ ಎಂದೂ ಮರೆಯದ ಹೆಸರು.... ಇವರ ಹಾಡುಗಳು ಯಾವ ಪೀಳಿಗೆ ಬಂದರು ಹಸಿರು. HAMSALEKA SIR We Love you.
@hariprasadhariprasad23744 жыл бұрын
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಷಿನವೇ ಬೇಕಂತೆ ತಾಳಿಗೆ Wow what a beautiful line's hats off hamsalekha sir
@adhyanshrajeev4 жыл бұрын
Padmvibhushan dr. K J Yesudas & Hamsalekha sir 🙏🙏. Love from kerala
@abhinayakb455 жыл бұрын
ಒಂದೊಂದು ಸಾಲಿಗೂ ಒಂದೊಂದು ಅರ್ಥ ನೀಡುತ್ತೆ ರಾಮಾಚಾರಿ ಈ ಸಾಂಗ್ ಕೇಳುತಿದ್ದರೆ ಇನ್ನೂ ಕೇಳಬೇಕು ಅನಿಸುತ್ತೆ
@bhoomikahng79904 жыл бұрын
Howdu
@sharathgowda23564 жыл бұрын
Nija rii e song keludmele madve ago vishyakke one respect idhe alva...
@ashwiniramesh44084 жыл бұрын
Yes
@rvmaibubalehannu84604 жыл бұрын
Hatsuuff
@alamelu.g78094 жыл бұрын
Yes
@dontbeafraidimhere54213 жыл бұрын
ಸುಮಧುರವಾದ ಕಂಠಸಿರಿ ಅದ್ಬುತವಾದ ಸಾಹಿತ್ಯ ❤️ 💐❤️❤️❤️"ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು"❤️❤️❤️💐 ನಮಸ್ಕಾರಗಳು ಗೆಳೆಯರೇ ಎಲ್ಲರೂ ಕೇಳಿ ಆನಂದಿಸಿ 🙏❤️❤️❤️❤️❤️❤️❤️❤️❤️❤️❤️❤️❤️🙏
@NagarajNag-wp9tj Жыл бұрын
❤❤
@NagarajNag-wp9tj Жыл бұрын
🎉
@dgadilinga64234 жыл бұрын
ಹಂಸಲೇಖ ಅವರನ್ನು ಪಡೆದಂತಹ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಮಿಗಳೇ ಧನ್ಯರು...
Hamsaleka sir each and every line is very meaningful.........."Nijavagi nanagenu thochadhe ,helamma ninendhu kelidhe,,"aa Rathri gantendhare hakidhe ,ee Rathri hadendare hadidhe " Kai gombe nanu nudisolu Ninu an yarige Helali"""👌🏼Hamsaleka sir
@vasanthkumar29794 жыл бұрын
"Irulalli Bari bhaavi nodide Hagalalli haarendare haaride" How innocence he is. Amazing lyrics
@chethan65873 жыл бұрын
"ಮಾಂಗಲ್ಯ ದಿಂದ ನಂಟದರು ಮನ ಸೇರೋ ಮದುವೆನೇ".... ಸುಖವೇಂದರು ಎಂತ ಸಾಲು ಹೂಹೆ ಮಾಡ್ಕೊಳ್ಳೋಕು ಸಾಧ್ಯವಿಲ್ಲ.... ಹಂಸಲೇಖ ಸರ್... 🙏🙏🙏
@vaishnavibatni13173 жыл бұрын
ಊಹೆ*
@rajashekhargudi97583 жыл бұрын
O my God
@meghanadeshpande83342 жыл бұрын
0000000
@vittalvittal1262 жыл бұрын
08
@toufeeqtoufeeq49462 жыл бұрын
6⁶þ⁶I ⁶
@prabhu_shetty6896 Жыл бұрын
ಸಿರಿ ಆಳೋ ಮನೆಯಲ್ಲಿ ಮನೆ ಆಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೇ...?
@lokeshlokiloki42844 жыл бұрын
ಹಳೆ ಹಾಡಿನಲ್ಲಿ ಬರುವ ಅರ್ಥಪೂರ್ಣ ಸಾಹಿತ್ಯ ಈಗಿನ ಹಾಡಿಗೆ ಇರುವುದಿಲ್ಲ.. ಅದ್ಭುತ ಹಾಡು...
@rbasavarajamajirbasavaraj68993 жыл бұрын
ಹಂಸಲೇಖ ಸರ್ ನೀವು ನಿಜವಾಗಲೂ ಶಾರದಾ ದೇವಿಯ ಮಗ ಸರ್🙏🙏🙏🙏🙏🙏🙏🙏
@rameshsramesh23585 жыл бұрын
ಮನಸ್ಸಿಗೆ ನಾಟುವಂತೆ ಇದೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಹೆಮ್ಮೆ ಪಡುವ ವಿಷಯ ಇದು🙏🙏🙏🙏🙏
@shrikalal8004 жыл бұрын
V
@KumarKumar-iy2mq3 жыл бұрын
Sangeetha kumar love you so much
@devsalai26025 жыл бұрын
K. J. Yesudas ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
@swamysuperhk76243 жыл бұрын
Super anna
@chetanpattar60813 жыл бұрын
Bete moj kardi
@Bunny_jod1k3 жыл бұрын
Nice
@RevannapujarRevannapujar3 жыл бұрын
ಹಾಡಿನ ಸಾಹಿತ್ಯಕ್ಕಾಗಿ ಧನ್ಯವಾದಗಳು ಸರ್ .💖🙏
@Malli17173 жыл бұрын
Uu7u777uuu.u?0
@praveenlpraveen6 жыл бұрын
ನನ್ನನೊಂದು ಗೊಂಬೆಯನ್ನು ಮಾಡಿದ ಸರಿ ತಪ್ಪು ಕಲಿಸದೇ ದೂಡಿದ 🙏🙏🙏🙏 💖💖💖
@darmaralguru37186 жыл бұрын
Praveen Praveen L
@nagarajnag75864 жыл бұрын
Super
@irannajanmatti43424 жыл бұрын
😭😭😭
@parasuramyparasu81173 жыл бұрын
Right
@sharanabasubasappapujar52054 жыл бұрын
ಕನ್ನಡ ಸಾಹಿತ್ಯ ದ ಬಗ್ಗೆ ಅಪಾರ ಹೆಮ್ಮೆಯ ವಿಷಯ ಇದು
@anjink69803 жыл бұрын
ಹಣೆ ಮೇಲೆ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ..😞👌 ಅದ್ಭುತವಾದ ಸಾಲುಗಳು... 🙏🙏🙏🙏
@PanchayyaHiremath-by2qo Жыл бұрын
😊😊
@KishanM-m6jАй бұрын
👌❤️
@MohanKumar-gc2bb6 жыл бұрын
e prapanchadalle namma naada bramha hamsalekha sir avara hage music & lirics composition madoru hinde huttilla Munde nu yaru huttalla edi world ge avarobbare musical god avara prathi hadigu ascar award kodbeku living legend hats off entha saviraru songs galu kotta evaru noorkala balabeku
@shivaswamybhoopalam23643 жыл бұрын
ಹಂಸಲೇಖ ಅವರ .... ಎಂದೂ ಹಸನಾಗಿ .... ಶುಭ ಕೋರುವ ಈ ಗೀತೆಗಳು .... ಹಲವು ಬಾರಿ ಕಣ್ಣನ್ನು ಹಸಿ ಮಾಡಿ ಬಿಟ್ಟಿತು .
underline this line. ಸಿರಿಯಾಳೋ ಮನೆಯಲ್ಲಿ ಮನೆ ಆಳು ನಾನಿಲ್ಲಿ. ನನ್ನ ಹಾಡಿಗೆ ಬೆಲೆಯೇ. ಹಣೆಯಲಿ ಬಡತನ ಗೀಚಿದ; ಬುದ್ಧಿ ಮೇಲೆ ಕಪ್ಪುಮಸಿ ರಾಚಿದ; ಎಲೆ ಹಾಕಿ ತೆಗೆಯೋನು, ಹಸು ಎಮ್ಮೆ ಮೇಸೋನು, ಸೋಪಾನಕೆ ಸರಿಯೇ?... i love this line.
@premkumar7174 жыл бұрын
All credits should goes to Hamsalekha sir 🙏
@girishkl37624 жыл бұрын
What a line.. super..
@santhoshmb5523 жыл бұрын
Yemme meysoru first night madkobarda??
@basappaguggari38463 жыл бұрын
@@premkumar717 uyuuuuî
@pakeeraspakeeras70922 жыл бұрын
ೇೇೇೇೇೇೇೇೇೇೇೇ
@rathnasoma9184 жыл бұрын
Olavemba latheyu tandanta hoovu mudi eri nalivu mudi jaare novu.... Abba what line..... ❤️
@suryakantkallurakar10284 жыл бұрын
94
@mala-tk6dg6 ай бұрын
2024.one.of.
@sancharikannadiga77773 ай бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರೂ ಮನಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ? ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ? ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ, ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ? ಮಾಂಗಲ್ಯದಿಂದ ನಂಟಾದರೂ, ಮಾಂಗಲ್ಯದಿಂದ ನಂಟಾದರೂ ಮನಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ, ಮನೆಯಾಳು ನಾನಿಲ್ಲಿ ನನ್ನ ಹಾಡಿಗೇ ಬೆಲೆಯೆ? ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು, ಹಸು ಎಮ್ಮೆ ಮೇಯ್ಸೋನು ಸೋಪಾನಕೇ ಸರಿಯೆ? ಇರುಳಲ್ಲಿ ಬರಿ ಬಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು, ಕುಣಿಸೋನು ನೀನು ನಾ ಯಾರಿಗೆ ಹೇಳಲೆ? ಮಾಂಗಲ್ಯದಿಂದ ನಂಟಾದರೂ, ಮಾಂಗಲ್ಯದಿಂದ ನಂಟಾದರೂ ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ
@sudeepkgowda7956Ай бұрын
Guys listening in 2025 also❤😂
@Unknown663244 жыл бұрын
ಮಾಂಗಲ್ಯದಿಂದ ನಂಟಾದರೂ ಮನಸೇರೊ ಮದುವೆನೆ ಸುಖವೆಂದರು . ಎಂಥಾ ಸಾಹಿತ್ಯ ೨೦೨೦ ರಲ್ಲೂ ಕೇಳುವವರು 👍 ಮಾಡಿ
@KumarKumar-iy2mq3 жыл бұрын
ಸೂಪರ್ ಸಾಂಗ್ ಲೋವು
@santoshkattimani83942 жыл бұрын
@@KumarKumar-iy2mq wo9o⁹ all
@ಗುರುವನ್ನಳ್ಳಿ5 жыл бұрын
ಶತಮಾನದ ಸಾಹಿತ್ಯ.... ಶತಮಾನದ ಸಂಗೀತ
@harishhoysala43904 жыл бұрын
ಇಂತಹ ಮನಮುಟ್ಟುವಂತಹ ಸಾಹಿತ್ಯ ಸಂಗೀತ ನೀಡಿದ ಹಂಸಲೇಖ ಅವರು ಈ ಸಿನೆಮಾದ ನಿಜವಾದ ಹೀರೋ...
@romandinesh48583 жыл бұрын
M
@nagarajnagu16383 жыл бұрын
entha lyric guru devru hamslekha sir ge en shakti kottidiya guru ....nenskondre alu barutte 🙏🙏🙏🙏🙏🙏🙏
@hmadhu43853 жыл бұрын
ಎಷ್ಟು ಸರಿ ಕೆಳಿದಿನಿ ಅಂದರೆ ನೆನಪೇ ಇಲ್ಲ.. ಅಷ್ಟು ಸರಿ ಕೆಳಿದಿನಿ
@Gurukula-p2 ай бұрын
ದೂರದರ್ಶನ ಟಿವಿ ಯಲ್ಲಿ ಮನೆಯವರೆಲ್ಲ ಕೂತು ನೋಡ್ತಿದಿವಿ. ಹಳೆ ನೆನಪುಗಳು. 80 90 ಕಿಡ್ಸ್ ನಾವೇ ಧನ್ಯರು
@sunilkk302 жыл бұрын
What a lyrics superb the golden Era of kannada film songs 2022 still this song is ever green this will remain one of the best songs ever in whole music industry m sure there will be people who will listen this song in yesr 2222 aswel
@naveenanaveena11655 жыл бұрын
manasonde sakante sakshige harishinave bekante talige what a beautiful line super hamshaleka sirsir
@hanumanthkn15854 жыл бұрын
My boss Dr KJ Yesudas sir singing this song
@somashekharkawalga93336 жыл бұрын
ತುಂಬಾ ಅರ್ಥಪೂರ್ಣವಾದ ಹಾಡು... ಅತ್ಯದ್ಭುತ ಹಾಡು....
@ವಿನಾಯಕಮೇಸ್ತ3 жыл бұрын
👍
@ವಿನಾಯಕಮೇಸ್ತ3 жыл бұрын
Thank U so much
@geethaa4093 жыл бұрын
@@ವಿನಾಯಕಮೇಸ್ತ best
@kirankulkarni99033 жыл бұрын
@@ವಿನಾಯಕಮೇಸ್ತ irieiiiii
@kantharajhassan68747 жыл бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಕೆ.ಜೆ. ಯೇಸುದಾಸ್
@puppygani496 жыл бұрын
Be
@manteshnarendramath31696 жыл бұрын
Super
@althafsaghar28066 жыл бұрын
Kantharaj Hassan Vaishnav Alfaz
@madhurajm.pgowda57546 жыл бұрын
Kantharaj Hassan Vaishnav 9
@dattatreypatil48816 жыл бұрын
Kantharaj Hassan Vaishnav
@anitanaiknaikanita43712 жыл бұрын
ಈಡೀ ಸಿನಿಮಾದ ಕಥೆಯನ್ನೇ ಹಾಡಿನ ರೂಪದಲ್ಲಿ ಸಾಹಿತ್ಯ ರಚಿಸಿದ ಹಂಸಲೇಖ ಸರ್ ರವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಒಂದೊಂದು ಸಾಲೂಗಳು ಅರ್ಥಗರ್ಭಿತವಾಗಿದೆ. One of my favourite Song 💕💕💕
@mantheshm2217 ай бұрын
Namma Karunada kanasugara kanasugarana ondu kanasu ❤❤❤❤❤ 2024 like this Songs
@shwetasheeri83367 ай бұрын
Zxxxdddd SX
@manjumanju61324 жыл бұрын
ನಮ್ಮ ಕನ್ನಡ ಸಾಹಿತ್ಯವನ್ನು Dislike ಮಾಡೋರ್ಗೆ ಇದರ ಗಂಧ ಗೊತ್ತಿಲ್ಲ,
@pavithracl98355 жыл бұрын
ಹಂಸಲೇಖ ಸಾಹಿತ್ಯ ನೇ ಸಿನಿಮಾ ಕಥೆ ಹೇಳುತ್ತೆ ಥ್ಯಾಂಕ್ಸ್ ಗುರುಗಳೇ 🙏🙏🙏🙏
@ArunJogi-h2z3 ай бұрын
ಈ ಚಲನಚಿತ್ರದ ಹಾಡುಗಳ ಸಂಗೀತ ಮಾಡಿದೋರಿಗೆ 🙏🙏
@rajeshrajesh.r6796 Жыл бұрын
Now midnight 12:am 05/06/2023 listening 🎧🎶 Nammura yuvarani Song lyrics r super 😍 thanks to Ravi sir and Hamsaleka sir
@RameshRamesh-qs7tf11 ай бұрын
Super nice movie ❤❤ ಇನ್ನು 1000 ವರುಷ ಬಂದ್ರು ಈ ಸಿನಿಮಾ ಮಾಡಕ್ಕೆ ಆಗಲ್ಲ ಬರಲ್ಲ ಕ್ರೇಜಿ ಸ್ಟಾರ್ ರವಿಚಂದ್ರನ್ ಸೂಪರ್ ಸ್ಟಾರ್ ❤❤❤❤❤
@sudeepmdoddi6114Ай бұрын
Anyone watching 2025😊
@JanaDana-t9kАй бұрын
Jan 2 2025😊
@prajwalkumar5219 Жыл бұрын
Ravichandran+hamsalekha+yesudas=blockbuster
@naga40884 жыл бұрын
I was in 1st standard while hearing this song in summer holidays. I couldn't understand anything during that time. Just used to enjoy daily listening it in our old taperecorder. Now I am 35.
ಮನುಷ್ಯರಿಗೆ ಸಾವು ಉಂಟು ಸಂಗೀತಕ್ಕೆ ಅಲ್ಲ ಅನ್ನೋದು ಈ ಹಾಡು ಕೇಳಿದಮೇಲೆ ನಿಜ ಅನಿಸಿತು❤️
@sreeharit.m76472 жыл бұрын
Languages kannada Telugu Tamil Malayalam hindi konkani Bengali English beyond of all these is yesudas sir....❤️❤️❤️❤️❤️no words to describe gandharva of music
@ಎ.ಶ್ರೀನಿವಾಸವಿಷ್ಣುಸೀನಾ5 жыл бұрын
ಹಂಸಲೇಖ❤ಸರ್&ರವಿಚಂದ್ರನ್ ಸರ್🌠🎆❤❤❤😘💞💕💕
@krishnakamath42032 жыл бұрын
Yesudas voice.. Hamsaleka music...crazy star performance.... perfect blend
@frendscirclel27606 жыл бұрын
Ramachari film story @ ravi sir acting hamsaleka music lyrics superb..@ so cute
Maalashree mam is an wonderful performer...her expressions are ultimate...
@prashantkrw21644 жыл бұрын
Supereeb expression, kanasina rani...
@gundappakhatage7412 жыл бұрын
Yes
@gundappakhatage7412 жыл бұрын
Yes
@goodfrnd68637 ай бұрын
Mangalya dinda nantaadaru this Line is mesmerizingly Metaphysical meaning of whole Marital life and Nupital Relation ...Hamsalekha sir is no Less than a Great Phislospher...
@epsl4226 жыл бұрын
What a meaningful song,what a music... naadabrahma Hamsalekha only creat this type of songs...
@RamakaidaliRamakaidali-ff8su11 ай бұрын
ರವಿಚಂದ್ರನ್ ಸರ್ ನೀವು 100ವರುಷ ಬಾಳಿ ☺️☺️😍😍
@kumaraswamys.k48206 жыл бұрын
Hamsalekha music and Lyrics super and singing jesudas is also Super
@naveenagb10023 жыл бұрын
ಆಗಿನ ಕಾಲದ ಅರ್ಥ ಪೂರ್ಣವಾದ ಹಾಡು ಏಷ್ಟು ಚಂದ. ಈಗಿನ ಕಾಲದ ಹಾಡು. ಅವ್ರಿಗೆ ಗೊತ್ತಾಗಲ್ಲ ಆದ್ರೂ ಪಾಪ ಸಿನಿಮಾ ದಲ್ಲಿ ಇಡ್ತರೆ.
@shashikumars28166 жыл бұрын
Yesudas voice is super.👌👌👌👌🙏💝💝 hamsaleka sir music and lyric is wonderful. Thank u so much for good song
@swamymandya25323 жыл бұрын
ಎಮ್ಮೆ ಕನ್ನಡಿಗ ಯೇಸುದಾಸ್ ಅವರಿಗೆ ಕೋಟಿ ಕೋಟಿ ನಮನಗಳು ನಾದಬ್ರಹ್ಮ ಹಂಸಲೇಖ ಧನ್ಯವಾದಗಳು🙏🙏🙏🙏🙏🙏🙏🙏🙏🙏
@vijaykeerti1736 жыл бұрын
The most buteful voice in the world leader of the sound great master one man arme all world repeat indian classical ambassadors dr kj yesudas sir only number one singer all time
@RajKumar-rx6ls3 жыл бұрын
👍👍👍👍👍👍
@Samshuddeen.Samshu3 ай бұрын
Good ರಾಮಾಚಾರಿ ಹಾಡುವ ಲಾಲಿ ಹಾಡು ಮನೆಯೇ ಮೊದಲ ಪಾಠ ಶಾಲೆ. Nice 💐. From samshuddeen b. A or m. A mengloor univercity history ಸಹ ಪ್ರಧ್ಯಾಪಕರು ಮೈಸೂರು or mengloor univercity ಮೆಮ್ ತ್ರಿವೇಣಿ ಮೆಮ್.💐💐💐. ಧನ್ಯವಾದ್ to this viw ಮೆಮ್.
@NagarajNagaraj-qq1xc4 жыл бұрын
I love hamsalekha songs music wow great sir namma kannada filam industry ya hemme sir nivu
@RameshRamesh-qs7tf Жыл бұрын
ಮಧುರವಾದ ಸಾಂಗ್ ❤❤❤❤❤❤ ಕ್ರೇಜಿ ಸ್ಟಾರ್ ರವಿಚಂದ್ರನ್ 😊
@sagarm61885 жыл бұрын
A magical composer nadhabramha hamsalekha sir👌👌
@anandprasad74496 жыл бұрын
Yen haadu guru edu yappa. Thanks to Ravimama and Jesudas sir for the ultimate singing..
@myvoiceforjagan47107 жыл бұрын
The blend of Yesudas, Hamsalekha, Ravichandran will always successful!
@sowmyansns40486 жыл бұрын
24/12/18.🌸🌸😍😍
@venuvenu52166 жыл бұрын
Super
@parvatikalyanshettar94395 жыл бұрын
ADONI ANNA 1p
@powerstarchinnupower8552 жыл бұрын
ಇನೊಂದು ಜನ್ಮ ಇದಾರೆ 😭ಮನುಷ್ಯ ಜನ್ಮ ಬೇಡ 😭ನನ್ ಗೆ ಇಲಿ... ಮಿಸ್ ಯು ಅನು 😭😭😭😭😭😭
@SunIl-og3rd6 жыл бұрын
Bhaarathadha shrimantha voice yesudass sir voice superb
@Middleclassman294 жыл бұрын
ಇನ್ನು 100 ವರ್ಷ ಆದರೂ ಈ ಹಾಡಿಗೆ ಇರುವ feel ಕಡಿಮೆ ಆಗಲ್ಲ.
@sivanandpujari42073 жыл бұрын
True sir
@nanjundaswamyrs92275 жыл бұрын
Ramachari record endare,,, 18 dina shooting,, Chinnatambi 50th day Ramachari release Hamsalekha ovara master mind and master pease,, bele kattalarada hadugalu,,
@SeemaIsmail-kg1vq3 ай бұрын
ಈ ಹಾಡು ಕೇಳೋಕೆ ಚಂದ.....❤❤❤ ಓಲ್ಡ್ ಈಸ್ ಗೋಲ್ಡ್ ❤
@bhagyashreeshree96656 жыл бұрын
Siper super song... Thank uou Hamsaleka sir
@prajee444 жыл бұрын
No credit to singer??
@ahambrahmasmi24773 жыл бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ❤️
@ashokkumar-gw2pv6 жыл бұрын
Wowwwwww....jai..Chitra ಬ್ರಹ್ಮ ರವಿಚಂದ್ರನ್
@prakasht62562 ай бұрын
No one can replace crazy 🌟
@martinminalkar87282 жыл бұрын
Abba!! Entha sahitya Sangeetha!!! idu Kannadadalli matra sadhya! NO ONE CAN MATCH HAMSALEKA IN INDIA 👌♥️🙏
@devarajusj757723 күн бұрын
Hat's of hamsaleka sir
@Sigma-alphabeta4 жыл бұрын
Yesudas!! Speechless
@premkumar7174 жыл бұрын
All credits should goes to Hamsalekha sir 🙏
@kamrankhan-lj1ng2 жыл бұрын
@@premkumar717 Hamsalekha ltrics are best ever in Kannada.
@sudhabajantri55142 жыл бұрын
ನಮ್ಮ ಭಾಷೆ, ನಮ್ಮ ಹೆಮ್ಮೆ.... ತುಂಬಾ ಅರ್ಥಗರ್ಭಿತವಾದ ಹಾಡು.... ❤️
@suryak77744 жыл бұрын
I am telugu family but I like kannada songs...My favorite song
Nam hudgi madve Dina ee song Keli sathuu badkidini frnds. Yargu inta paristhithi Barbardu... I miss u ranjuuu
@tejasjeevantejasjeevan58995 жыл бұрын
So sad😢😢😢😥😰😪
@basavagouda99792 жыл бұрын
@@tejasjeevantejasjeevan5899 hunri amele anstu yarigyaru agalla. Duddidre ella mansu feelings ge yaru bele kodala anta... 😭😭😭...
@ಬಿಎನ್ದಿಲೀಪ್ಗೌಡ-ಫ6ಢ6 жыл бұрын
ನಮ್ಮೂರ ಯುವ ರಾಣಿ ಕಲ್ಯಾಣವಂತೆ ವರನ್ಯಾರು ಗೂತ್ತೇನೆ ಓ ಕೋಗಿಲೆ ಶುಭ ಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರೂ ಮಾಂಗಲ್ಯದಿಂದ ನಂಟಾದರೂ ಮನಸೇರೋ ಮದುವೇನೆ ಸುಖವೆಂದರು ಒಳ್ಳೆದಿನ ಗಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭ ಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪದನಿಸ ಊದಿಸಿ ತರ ತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೇ ಮದುವೆಯೇ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದೂ ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೇ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸಳ್ಯಾವುದೇ ಕೋಗಿಲೆ ನಮ್ಮೂರ ಯುವರಾಣಿ.....
@krishnan32666 жыл бұрын
ನಾರಾಯಣ್
@swapnambseasonalmb24216 жыл бұрын
ಬಿಎನ್ ದಿಲೀಪ್ ಗೌಡ super kanrii
@sunila.d33246 жыл бұрын
Nice bro
@yashus4706 жыл бұрын
ಬಿಎನ್ ದಿಲೀಪ್ ಗೌಡ supar
@bhapulemsthippubhalems68265 жыл бұрын
Super
@cinematic_soul8186 жыл бұрын
How can someone be so good in every song they pen?! Hamsalekha sir you filled soul of movies with your songs. The way he raises question on authentication of marriage is on other level. To lead a prosperous and meaningful life his lessons are sufficient