ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@marutiSingh-kr4cc5 ай бұрын
HPp P
@jagadishk736711 ай бұрын
ಮಾಮಲೆ ದೇಸಾಯಿ ಸಾಹೇಬರಿಗೆ ಅನಂತ ಅನಂತ ಧನ್ಯವಾದಗಳು.... ಈಗಿರುವ ವಾಡೆಯನ್ನು ಉಳಿಸಿ ಕೊಂಡು ಹೋಗುವುದೇ ದೊಡ್ಡ ಸಾಹಸ ನಿಮಗೆ ಕೋಟಿ ಪ್ರಣಾಮಗಳು 🙏🙏🙏🙏🙏🙏💐💐💐💐💐💐
@ManjuCkpalya11 ай бұрын
ಎಂಥಾ ಅದ್ಭುತ ಜಾಗ ನೋಡೋಕೆ ಚೆನ್ನಾಗಿ ❤❤
@rajeshwarinelagudd38211 ай бұрын
ತುಂಬ ಚೆನ್ನಾಗಿದೆ ವಾಡೆ, they are lucky to live in such palace. ಸುರಂಗ ಮಾರ್ಗ ಅದ್ಭುತ.
@ChetanYadahalli-mn6lqАй бұрын
It's a boon as well as curse to live in wade.
@sahukarbrodhers428111 ай бұрын
ಪರಮ ಸರ್ ನೀವೊಂದು ಒಳ್ಳೆ ಕ್ವಾಲಿಟಿ ಇರುವ ಅಂಡರಗ್ರೌಂಡ್ ಶೂಟಿಂಗ್ ಕ್ಯಾಮೆರಾ ಎತ್ತಿಕೊಂಡು ಬರಬೇಕಿತ್ತು ಇನ್ನೂ ತುಂಬಾ ಚೆನ್ನಾಗಿ ಇರೋದು ಒಳ್ಳೆದಾಗಲಿ ತಮಗೆ
@girishgiri921111 ай бұрын
ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು❤
@ArthaSupport11 ай бұрын
Nice to see Wade tunnel created for safety.Thanks for showing Wade information
@MahantheshA.KMahanthesh10 ай бұрын
Kalamadyama is really great ful program
@kanthesh175311 ай бұрын
ಅದ್ಬುತ
@veerappac253711 ай бұрын
ಕಲಾಮಾಧ್ಯಮ ತಂಡದ ಪರಮಣ್ಣ ನವರಿಗೆ ತುಂಬ ತುಂಬಾ ಧನ್ಯವಾದಗಳು.
@MohammedZaheeruddin3 ай бұрын
Nice informative video.Thank you Ji
@vintubeable3 ай бұрын
Very nice tour of the gigantic mansion.... Where ' Moodala Mane' was said to be filmed. It gives an idea of the lifestyle of the royals of those days... Nice to see the current family member of the royal household giving the tour... A very humble person 👌
@praveen_382511 ай бұрын
ಆ ಕಾಲದ ಕರಾಮತ್ತೆ ಬೇರೆ ಬಿಡಿ,ಅಧ್ಭುತ 🙏
@tejutiles224411 ай бұрын
ಒಳ್ಳೆಯ ಅಡ್ವೆಂಚರ್ ವೀಡೀಯೋ ಸೂಪರ್ ಸಾರ್.
@spradeepkumarschandrasheka67211 ай бұрын
Interesting documentary sir 😊😊😊😊😊😊
@basavarajabenni57293 ай бұрын
Wonderful❤
@Prabhukb-o7p7 ай бұрын
Great namm haleya Jana ❤❤❤
@malnadnature792011 ай бұрын
Super machi
@tejasnayak153911 ай бұрын
Super ಸರ್
@radharamachandra9311 ай бұрын
Documentary video huduki thoracic tq🎉🎉
@Thenameismanu11 ай бұрын
Thank you sir for visiting to my home town
@Asma-fw6kw3 ай бұрын
Govt should take care. This is historical place
@gvmetrimetri41547 ай бұрын
ತುಂಬಾ ಧನ್ಯವಾದಗಳು ಸರ್ ನನ್ನ ಹಾವೇರಿ ನನ್ನ ಹೆಮ್ಮೆ ❤👍
@Jagadish8411 ай бұрын
ಸರ ಅಡಕಿ ಎಲಿ ಉಗುಳಾಕ ಹೇಳ್ರಿಪಾ. ಪಾಪಾ ಅವನಿಗೆ ಎನ್ ಬಿಟ್ರು ಬಾಯಂದ ಉಗುಳಲ್ಲಾ ಅವಾ. 😂
@JD_Hemu11 ай бұрын
😆
@bhimarayronihal641211 ай бұрын
Bhai adu UK tonic bro
@rohinihiremath866111 ай бұрын
😂😂😂
@santubarki613511 ай бұрын
Nammura namma hemme ❤✨💐
@iamsudeepa989711 ай бұрын
ಎಲೆ ಅಡಿಕೆ ಉಗೊಳೋ ಮಾರಾಯ 😂😂
@PrakashKumar-bi1hb11 ай бұрын
😜😄😄😄
@prajwalmaradi254311 ай бұрын
ಎಲೆ ಅಡಿಕೆ is v v imp 😂😂😂😂😂
@shivashankarhnshankarhn95873 ай бұрын
😂ha
@Kirantulasigeri11111 ай бұрын
ಉತ್ತರ ಕರ್ನಾಟಕದ ಬಹಳಷ್ಟು ಇವೆ ವಾಡೆ ಗಳು ಇವೆ
@ರಾಕಿಂಗ್ಮಂಜು11 ай бұрын
Superr sir nammur pakkadalle ede handiganooru great of vaade history nammuralli edare mamale desai yavaru evaru vaade ge sambhandha pattiddare
@rockyGaming789911 ай бұрын
ಎಲ್ಲಿ ಬರುತ್ತೆ ಇದು
@harshavardhanamamaledesai319211 ай бұрын
Nim uru yavad ri
@dhruvarockstargaming293911 ай бұрын
First like first comment
@raghukholi23986 ай бұрын
Nice
@yukthashreeyuktha90311 ай бұрын
Good job sir
@nalini323211 ай бұрын
Exellent adventure wov
@mustaknadaf914511 ай бұрын
ನಮ್ಮ ಊರು ದಾಟಿ ಹೋಗ್ಬೇಕು ಹಂದಿಗನೂರು (ದೇಸಳ್ಳಿ )ಗೇ. ನಾವು ಒಂದು ಹೊತ್ತಿನ ಊಟ ಬಿಟ್ರು ಅಡಿಕಿ ಎಲಿ ಬಿಡೋಂಗಿಲ್ಲ 🤣🤣🤣
@sujathad.h171011 ай бұрын
Thanks
@mridsvlogs830511 ай бұрын
It's such a good place... very poorly maintained.... inthavellavannu kapadkobeku.. neat agi clean agi maintain madbeku
@SreedeviKr-my7dh11 ай бұрын
Super sir first comment👌👌👌👌💅💅💅🙏🙏🙏
@ARG1996S11 ай бұрын
Super sir first comment❤️
@Thanya_all-in-one11 ай бұрын
super sir
@Shreedharswamy42011 ай бұрын
very nice
@vlogs-kf7dh3 ай бұрын
ನಮ್ಮ ಅಜ್ಜರಾಗಿ 30 ಯಕ್ರಿ ಹೊಲ ಕೊಟ್ಟಾರ ದೇಸಾಯಿ ಯವರು.. 🙏..
@indian500511 ай бұрын
Sad to see these great legacies going without proper maintenance....
@erannaakki815611 ай бұрын
ಸರ್ ನಮಸ್ತೆ ನಮ್ಮ ಊರು🎉
@manjub37511 ай бұрын
👌👌👌🙏
@111ga11 ай бұрын
ಸ್ವಲ್ಪ ಬಾಯಂದು ಉಗುಳಿ ಮಾತಾಡಪಾ 😂😂😂😂
@devrajsuvarna850111 ай бұрын
😂😂
@RevatiArali-xw8ed11 ай бұрын
Namma village near ide uru
@chethan.m325411 ай бұрын
ಪ್ಯಾಂಟ್ ಎಲ್ಲಿತ್ತು ಹಾಗ
@off_screennrk215611 ай бұрын
🙏
@chethan.m325411 ай бұрын
ನೀವು ವಿಡಿಯೋ ಮಾಡುವಾಗ ಗುಲಾಂ ಸಾಬ್ ಬಾಯಿಯಲ್ಲಿ ಅನ್ಸ್ or ಪಾಂಪರಾಕ್ ಇದ್ದುದ್ದು ಅದನ್ನು ನೀವು ಗಮನಿಸಲಿಲ್ಲ ಅದನ್ನು ಬಾಯಿಯಿಂದ ಆಚೆ ಹಾಕಿಸಿ ವಿಡಿಯೋ ಮಾಡಿದ್ದರೆ ಚೆನ್ನಾಗಿತ್ತು
@NAGARAJ.....10811 ай бұрын
Sir ivagalu handiganuralii idira
@nagarajandanimath9 ай бұрын
ಅಡಕಿ ಎಲಿ ಮಂದಿ ❤😂😂
@VenkateshVenkatesh-hq1ic11 ай бұрын
ಒಂದು ತೊಲೆ ಅಂದ್ರ ಗೊತ್ತಿಲ್ಲವಾ ಪರಂ ಸರ್
@ಸಿದ್ದಶ್ರೀ11 ай бұрын
ಎಲಿ ಉಗಳಿ ಮಾತಾಡು ಲೋ ಮುತ್ಯಾ ಆಮೇಲ ಕುಂಡಿ ಹರೆಂಗ ತಿನು
@rajakumarhadapad11 ай бұрын
ಜಮಖಂಡಿ ಅಪ್ಪಲಾಲ್ ಮೂಲಕತ್ ಪರೋಮ್ ಸೊರ್
@Sss-zb1xi11 ай бұрын
ಅಜ್ಜ ಮೊದಲ್ yliadki ugalo mrya
@ycgp11 ай бұрын
ನಿರ್ದೇಶಕ ಶಿವಮಣಿ ಅವರ ಸಂದರ್ಶನ ಮಾಡಿ
@Sharat08311 ай бұрын
11:36 😂😂
@Subrahmanyasubbu11 ай бұрын
Ele adike ugidi matadak heli sir😂
@zahidahmed.n.jagirdar72434 ай бұрын
ಒಂದು ವಸ್ತು ಸಂಗ್ರಹಾಲಯ ಮಾಡಿ, ಶಾಲಾ ಮಕ್ಕಳಿಗೆ ಮಾಹಿತಿಯನ್ನು ಒದಗಿಸುವ ಕೆಲಸ ಆಗಲಿ.....
@v.kalpana43711 ай бұрын
Sir yake hampi episode stop madidira
@raghavamk98168 күн бұрын
👌👍💖🤩💞🥰❤️😘😘🙏🙏🙏🔥🔥🔥🔥
@LakshmiLakshmi-ru2gk11 ай бұрын
Pants means videshi. Panche means swadeshi. They did so much charity also
@shashid234911 ай бұрын
Ele ಅಡಿಕೆ ಬೇಕಿತ್ತಾ. Swalpa doora ನಿಂತಿದ್ದಾರೆ ಪಾಪ ಪರಂ😂
@malnadnature792011 ай бұрын
😂
@chethan.m325411 ай бұрын
ಬುಕ್ ಗಳಿಗೆ ಎಷ್ಟು ವರ್ಷ ಆಗಿದೆ ಎಂದು ಹೇಳಬೀಕಲ್ಲವ
@harshithapatil686411 ай бұрын
Edu namma halli
@nakulnakul412710 ай бұрын
Snehitare nivilli nodtairodu namma cameraman avra ಬ್ಯಾಕ್ 😂😂😂😂😂
@nithink255011 ай бұрын
0:22
@vishnumbhat286211 ай бұрын
Vastugalannu jopana madida reeti adbutha.
@vivekgowda311411 ай бұрын
ಕಲ್ ಕಲೆಕ್ಟರ್ 😂😂😂
@anandnandi464611 ай бұрын
Eli adike tinnod bidbed 😀
@santosh223111 ай бұрын
Gutaka ullus rii sir avandu bai enda
@LakshmiLakshmi-ru2gk11 ай бұрын
Alsksam was as llaj ku sslam irabeku. So dark and narrow tunnels. All for self protection from invaders. Feel very sad sbout those people how much they struggled for survival snd sustainence. Present century is safe in that way
@ChanducrCr11 ай бұрын
A li adiki jagiyakatana mava
@Jawaricinema-k13c11 ай бұрын
Backu cameraman du😂😂😂
@umeshgowdacowlover60011 ай бұрын
Sir bayalli tambhaku tegisi mathadisi
@gamestation959611 ай бұрын
ಅವರ ಬಾಯಿಯಲ್ಲಿರೋ ಅಡಿಕೆ ಉಗುಳಿಸಿ ಅವರ ಮಾತು ಸ್ಪಷ್ಟವಾಗಿ ಕೇಳ್ತಾ ಇಲ್ಲಾ😂😂😂
@LakshmiLakshmi-ru2gk11 ай бұрын
😂
@chandramathisomegowda312111 ай бұрын
Avaru. Mathadovaga. Eleadike. Beda
@myprincesuhaan800211 ай бұрын
Parmeshwar,,, don't have knowledge,,, pant mens British
@KiranHS-i6y11 ай бұрын
Congratulation 😂😂😂😂😂
@VenuGopal-d5c11 ай бұрын
Param sir gutkha ugisi mathdsea sir use full information avara hellathaedray irritating agathey