ಸ್ಪಷ್ಟವಾಗಿ ವಿವರಣೆ ನೀಡಿರುವ ಗುರೂಜಿಯವರ ತುಂಬು ಹೃದಯದ ಧನ್ಯವಾದಗಳು 🙏🙏🙏 ಹಂಸಲೇಖ ರವರಿಗೆ ಸದಾ ಗಾಯನದಲ್ಲಿ ಇರುವವರಿಗೆ ಇದೆಲ್ಲಾ ಎಲ್ಲಿ ಅರ್ಥವಾಗಬೇಕು ಮೂರ್ಖ
@SrinivasaCT3 жыл бұрын
ಸರ್, ತುಂಬಾ ಸ್ಪಷ್ಟವಾಗಿ ತಿಳಿಸಿದ್ದೀರಿ. ನಮ್ಮ ಬೆಂಬಲ ತಮಗೆ ಖಂಡಿತವಾಗಿ ಇದೆ. ಧನ್ಯವಾದಗಳು. ಇದು ಬ್ರಾಹ್ಮಣ ಜಾತಿಯ ಪ್ರಶ್ನೆಯಲ್ಲ ಇದು ಒಬ್ಬ ಸಂತನಿಗೆ ಮಾಡಿದ ಅಪಹಾಸ್ಯ.
@govindaraoan59343 жыл бұрын
ಶಿರ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ ಈ ವಿಷಯವಾಗಿ ನೀವು ಬಂದಿರುವುದರಿಂದ ನಮಗೆ ತುಂಬಾ ಸಂತಸದ ವಿಷಯ ಹಂಸಲೇಖ ರವರು ಕ್ಷಮೆ ಕೇಳಿದ್ದು ತುಂಬಾ ನಾಟ ಕಿಯವಾಗಿ ಇತ್ತು ಇದನ್ನು ತಾವು ವಿವರಣೆ ನೀಡಿದ ರಿಂದ ಎಲ್ಲಾ ಜನಾಂಗದವರು ಈತನ ಕಾರ್ಯಕ್ರಮಗಳನ್ನ ಬಹಿಶ್ಕರಿಸಿ ಬುದ್ದಿ ಕಲಿಸಬೇಕು ಇದಕ್ಕೆ ನಮ್ಮ ಬೆಂಬಲವಿದೆ .ಧನ್ಯವಾದಗಳು ಗುರುಗಳೇ.
@Ravikumar-pd2doАй бұрын
ಹಂಸಲೇಖರನ್ನು ಬಹಿಷ್ಕರಿಸೋದು ಯಾವ ದೊಡ್ಡಸ್ಥಿಕೆ? ಅವರ ಹಾಡುಗಳನ್ನು ಬಹಿಷ್ಕರಿಸಿ... ಆಗ ನಿಮಗೆ ಗೊತ್ತಾಗತ್ತೆ ಖಾಲಿತನ ಅಂದರೇನು ಅಂತ
@sumanthshivam68833 жыл бұрын
ಹಿಂದು ಎಂದರೆ ಯಾರು? ಹಿಂದು ನಾವೆಲ್ಲ ಒಂದು !! ಎಂದಮೇಲೆ ಜಾತಿ ಯಾಕೆ ? ನಮ್ಮ ಎಲ್ಲ ಶೈಕ್ಷಣಿಕ ಹಾಗೂ ವೃತಿ ಪರ ದಾಖಲಾತಿ ಗಳಲಿ ಜಾತಿ ಏಕೆ... ಹಿಂದು ಎಂದು ಬರೆಯಲು ಬಲು ಕಷ್ಟವೇ?
@abc-nj5zy3 жыл бұрын
Well said
@eusebioescelante16593 жыл бұрын
Hindu word came from Parsi, say it sanatan dharm!
@odaadu-44633 жыл бұрын
ಈ ಮಳ್ಳ ಸ್ವಭಾವದ ಬ್ರಾಹ್ಮಣರೇನು ಸಮಾಜಕ್ಕೆ ಕಡಿಮೆ ಮಾಡಿದ್ದಾರ! ದೇವಸ್ಥಾನಗಳಲ್ಲಿ ಮಾಡೋ ಜಾತಿ-ಭೇದ, ತಟ್ಟೆಕಾಸು ಕದಿಯೋ ಹುಂಡಿ ಹಣ ನುಂಗೋ ಬಗ್ಗೆನೂ ಹೇಳ್ಲಿ ಅವ್ರು ಕೆಳವರ್ಗದ ಜನರಿಗೆ ಕೊಟ್ಟಿರೋ ಹಿಂಸೆ ಯಾವ ಕ್ರೌರ್ಯಕ್ಕು ಕಡಿಮೆ ಇಲ್ಲ! ಉಡುಪಿ ಮಠದಲ್ಲಿ ಈಗ್ಲೂ ನಡೆಯೋ ಜಾತಿ-ಭೇದದ ಬಗ್ಗೆ ಯಾಕೆ ಈ ದರಿದ್ರ ಬ್ರಾಹ್ಮಣರು ಮಾತ್ನಾಡೋದಿಲ್ಲ! ಜಾತಿ ಅನ್ನೋದು ಹುಟ್ಟಿದ್ದೇ ಈ ಅನಿಷ್ಠ ಬ್ರಾಹ್ಮಣರಿಂದ
ಗುರುಗಳಿಗೆ ಗೌರವಪೂರ್ವಕವಾದ ವಂದನೆಗಳು. ಬಹಳ ವಿಸ್ತಾರವಾಗಿ, ಅರ್ಥಪೂರ್ಣವಾಗಿ ಹಾಗು ನ್ಯಾಯಬದ್ಧವಾಗಿ ಟೀಕಿಸಿದ್ದೀರ. ನಿಮ್ಮ ಪ್ರತಿಯೊಂದು ಮಾತುಗಳು ಸತ್ಯ. ಈ ಹೋರಾಟಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಹಂಸಲೇಖ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವ ವರೆಗೂ ನಮ್ಮ ಈ ಹೋರಾಟ ನಿಲ್ಲಿಸಬಾರದು.
@divyaphaneesh40363 жыл бұрын
ನಿಮ್ಮಂಥ ಮಹನೀಯರ ಮಾತುಗಳು ನಮಗೆ ಆನೆ ಬಲ ನೀಡಿದಂತೆ.. ಅನಂತಾನಂತ ಧನ್ಯವಾದಗಳು ಗುರುಗಳೇ 🙏🏻🙏🏻ಅತ್ಯುತ್ತಮ ವಿಶ್ಲೇಷಣೆ..
@ramsheshn68543 жыл бұрын
ಗುರುಗಳೇ! ಹಂಸಲೇಖ ಅವರ ಮಾತುಗಳನ್ನು ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ. ತಮ್ಮ ನಿಲುವಿನಂತೆಯೇ ನನ್ನ ಬೆಂಬಲವೂ ಇದೆ. ಧನ್ಯವಾದಗಳು.
@neerajakshik36023 жыл бұрын
A noted scholor. Well learned and created a class himself. He has given classic examples. Sri sri pejawarshri is a legendary figure. Thank you sir.
@vanisubbaiahvanisubbaiah60333 жыл бұрын
ಗುರುಗಳಿಗೆ ನನ್ನ ಪ್ರಣಾಮಗಳು. ನಿಮ್ಮ ನುಡಿ ಗಳಿಗೆ ನಮ್ಮ ಬೆಂಬಲವಿದೆ.. ಮಾತನಾಡುವ ಭರದಲ್ಲಿ ,ಎಂತಹ ತಪ್ಪುಗಳಾಗುತ್ವವೆ ಎಂಬುದನ್ನು, ತಪ್ಪಾದಾಗ ಕ್ಷಮೆ ಯಾಚಿಸುವ ಬಗೆಯನ್ನು ಬಹಳ ಚೆನ್ನಾಗಿ ತಿಳಿಸಿದ್ದೀರಿ...ಇನ್ನಾದರೂ ಇಂತಹ ತಪ್ಪು ಆಗದಿರಲಿ. ..ಯಾರ ಮನಸಿಗೂ ನಾವಾಡುವ ಮಾತಿನಿಂದ ನೋವಾಗಬಾರದು.... ವೇದಿಕೆಯ ಗೌರವ ಕಳೆಯಬಾರದು.......
@sureshk76903 жыл бұрын
ಗುರುಗಳೇ ಧನ್ಯೋಸ್ಮಿ.. ನಿಮ್ಮ ವ್ಯಾಖ್ಯಾನ ತುಂಬಾ ಚೆನ್ನಾಗಿದೆ, ನಿಮಗೆ ಸಂಪೂರ್ಣವಾಗಿ ಬೆಂಬಲಿಸುವೆ. ವಿನಾಶಕಾಲೇ ವಿಪರೀತ ಬುದ್ಧಿ.
@balachandraks59893 жыл бұрын
ಕಂಸಲೇಖ ರವರು ಒಂದು ರೂಮಿನಲ್ಲಿ ಮಾತುಗಳನ್ನು ತುಂಡರಿಸಿ ತುಂಡರಿಸಿ ಜೋಡಿಸಿ ಸಂಕಲನ ಮಾಡಿದ ಹಾಗೆ ಇದೆ. ನಿಮ್ಮ ಪ್ರತಿ ಮಾತು ಮಾತಿಗೆ ಸರಿಯಾಗಿ ಪ್ರತಿಕ್ರಿಯೆ ನೀಡಿರುವ ತಮಗೆ ವಂದನೆಗಳನ್ನು ಅರ್ಪಿಸುತ್ತೇನೆ. ❤🙏🏻🙏🏻 ತಮ್ಮ ಅಭಿಪ್ರಾಯಗಳಿಗೆ ನಾನು ಸಹ ಹಿಂಬಾಲಿಸುವೆನು. 👍❤🙏🏻
@srinathnr98463 жыл бұрын
Very True respected Sir. Thank you for trying to open eyes of many people..
@krishnapr58083 жыл бұрын
ಹಂಸಲೇಖಾ ಇವರ ಹೇಳಿಕೆಯನ್ನು ಅತ್ಯಂತ ಗಂಬೀರವಾಗಿ ವಿರೋಧಿಸಿ,ಅವರ ವಿರೋಧಕ್ಕೆ ನಾನು ಕೂಡ ಬೆಂಬಲಿಸುತ್ತೇನೆ .ಜೈ ಗುರುದೇವ್.
@subbannank47302 ай бұрын
ಥು ಥು.. ಥು.. Helina ಮೇಲೆ ಕಲ್ಲು ಯಾಕೆ ಹಾಕುತ್ತೀರಿ.
@ramachandrakaranth28222 ай бұрын
👍
@nagamani89693 жыл бұрын
ಹಂಸಲೇಖ ರವರಿಗೆ ಬುದ್ಧಿ ವಿಪರೀತ ಜಾಸ್ತಿ ಆಗಿದೆ ತಮ್ಮ ನ್ನು ತಾವೇ ಮನಸ್ಸನ್ನುಕೀಳುಮಾಡಿಕೊಂಡಿದ್ದಾರೆ ಇಂತಾ ಗಾನ ಗಂದರ್ವರಿಗೆ ಇಷ್ಟು ಸಣ್ಣ ಬುದ್ಧಿ ಇದೆಎಂದು ಅವರೇ ತೋರಿಸಿ ಕೊಟ್ಟಿದ್ದಾರೆ ಪಾವಗಡ ಗುರೂಜಿ ನಿಮಗೆ ಸಾಷ್ಟಾಂಗ ಪ್ರಣಾಮಗಳು 🙏🙏🙏🙏🙏🙏
@Ravikumar-pd2doАй бұрын
ಒಂದು ಘಟನೆಯಿಂದ ಒಬ್ಬ ವ್ಯಕ್ತಿಯನ್ನು judge ಮಾಡೋದು ಎಷ್ಟು ಉಚಿತ... ನೂರಾರು ಸುಮಧುರ ಹಾಡುಗಳ ಮೂಲಕ ಅದೆಷ್ಟು ಬಾರಿ ನಮ್ಮನ್ನು ಮುದಗೊಳಿಸಿಲ್ಲ ಅವರು ಅಲ್ವಾ?
@jayashreeholla36633 жыл бұрын
ಚೆನ್ನಾಗಿ ವಿಶ್ಲೇಷಿಸಿದ್ದೀರಿ. ನಿಮ್ಮ ವಿಚಾರಕ್ಕೆ ನಮ್ಮೆಲ್ಲರ ಬೆಂಬಲವಿದೆ.
@ganapathiprasanna66493 жыл бұрын
🙏🙏🙏.. .. Sir You said 1000 TRUTH in a very simple words ....👌👌👌.. thank you very much for Enlightenment on Subject..
@ammaamma87863 жыл бұрын
ನಿಮ್ಮ ಮಾತು ೧೦೦% ಉತ್ತಮವಾಗಿದೆ, ವ್ಯಕ್ತಿತ್ವಕ್ಕೆ ಅನುಗುಣವಾಗಿದೆ. ವ್ಯಕ್ತಿ, ವ್ಯಕ್ತಿತ್ವ, ಮನಸ್ಸು, ಮಾತು, ಏಕಮುಖವಾಗಿದ್ದರೆ ಮಾತ್ರ. ಜಗತ್ತಿಗೆ ಆದರ್ಶ. 👌🙏🏽🙏🏽🙏🏽🙏🏽🙏🏽
@anasuyajv36113 жыл бұрын
Hundred percent correct
@a2zcinearts7113 жыл бұрын
Respected Guruji, Hats -Off for Your Honest, Frank Statements with Facts. Our Whole Hearted Support are Always With You. With Regards, (V.M.Sridhara)
@indiraindira10633 жыл бұрын
Shrikhrishna Sudama. Avara aahara. Sevislilva
@harihari-zg6sj3 жыл бұрын
ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ.ಮೊದಲು ಮಹಾಗುರುಗಳ ಸ್ಥಾನದಿಂದ ಕೆಳಗಿಳಿಸಿ.ಅಹಂಕಾರ ಹೆಚ್ಚಾಗಿದೆ
@clarioncorp8593 жыл бұрын
ಸ್ವಾಮಿಗಳು ದೈವಾದೀನರಾಗಿ ಅನೇಕ ವರ್ಷಗಳ ನಂತರ ಅವರ ಬಗ್ಗೆ ಮಾತನಾಡಿದ ಹಂಸಲೇಖ ಅತ್ಯಂತ ನೀಚ ವ್ಯಕ್ತಿ. ಶ್ಯಾಮ ಸುಂದರ
@nagarajahr56523 жыл бұрын
ಗುರುಗಳೆ ನಿಮ್ಮ ನಿಲುವು ಅತ್ಯಂತ ಸಮಂಜಸವಾಗಿದೆ. ಅದಕ್ಕೆ ನನ್ನ ಬೆಂಬಲವಿದೆ.ಜಗತ್ತಿನ ಯಾವುದೇ ವ್ಯಕ್ತಿಗೂ ಬೇರೆಯವರ ಆಹಾರ ಪದ್ಧತಿ ಬಗ್ಗೆ ಹೀಯಾಳಿಸಿ ಮಾತನಾಡುವ ಹಕ್ಕಿಲ್ಲ.
ಗುರುಗಳಿಗೆ ಅನಂತ ಧನ್ಯವಾದಗಳು. ನಿಮ್ಮ ವ್ಯಾಖ್ಯಾನ 100% ಸತ್ಯ . ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ
@prasannakumar55963 жыл бұрын
Well said sir, super explanation.
@mruthyunjayakambalimath98382 ай бұрын
Respected Guruji., We are whole heartedly supporting your statement as an Hindu to protect our religion, culture and tradition of Bharat-Mata. From:- M.M.Kambalimath. KOPPAL - Karnataka.
@nagarajarao17323 жыл бұрын
YOUR ADVISE TO EVERY BODY LEARN HOW WE RESPECT OUR ALL SWAMYGALU MOST OF THE SWAMYGALU FEEDING EDUCATION TO POOR PEOPLE IN THOUSANDS.YOUR ADVISE TO FOLLOW EVERYONE OF US. THANKS SIR.
@krishnamurthy6503 жыл бұрын
You have explained it in a meaningful n simplest manner the dirty mind set of gangaraju Uruf hamsalekha . We always support for the right cause, Guruji
@lingaraju89943 жыл бұрын
Hamsalekha great than sullu swamiji pejavara shree
@bhaskarrao42403 жыл бұрын
Sri Prakash Gurugale we support for each and every words of you. I fully condemn the statement of Sri Hosalekha and Sri Sri Pejawar took full active support for construction of Sri Rama Temple and he was active member of VHP and took support for all Hindus for growth and Hinduism.
@nagarajgodachimath70733 жыл бұрын
ತಮ್ಮ ವಿಶ್ಲೇಷಣೆ ಅರ್ಥಗರ್ಭಿತವಾಗಿದೆ ಸ್ವಾಮೀಜಿ. ಧನ್ಯವಾದಗಳು🙏
@sushmaswathi31273 жыл бұрын
Sorry I am typing in English....but I wish to say that what swamiji spoke now is completely acceptable and has represented all of us cent percent.. that too the madhwa community who sees vishveshwaratirtha swamiji as Krishna's messenger to the mankind.,..hare krishna
@harikrishnaraghuraman33483 жыл бұрын
Hare Krishna
@sharadachowdappa63082 жыл бұрын
Yes we all completely agree
@anithabs51433 ай бұрын
He supported Pejawar even though he was a maadva, but madhwas hate Shankaraavhaaryaru
@ramamanis86953 жыл бұрын
ತುಂಬ ತುಂಬ ಧನ್ಯವಾದಗಳು ಗುರುಗಳೆ. ಎಲ್ಲರಿಗೂ ಅರ್ಥವಾಗುವ ಹಾಗೆ ವಿಶ್ಲೇಷಣೆ ನೀಡಿದ್ದೀರ. ನಾನು ನಿಮ್ಮ ಹೇಳಿಕೆಯನ್ನು ಹೃತ್ಪೂರ್ವಕ ವಾಗಿ ಬೆಂಬಲಿಸುತ್ತೇನೆ.
@pratibhak97863 жыл бұрын
Satt satt pranaam ..GURUJI 🙏🌹
@premaravi60783 жыл бұрын
ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ .ಗುರೂಜಿ ನಿಮಗೆ ಅನಂತ ಧನ್ಯವಾದಗಳು
@subrahmanyamkendole69923 жыл бұрын
ಮಾನ್ಯರೆ, ನಮಸ್ಕಾರ! ನಿಮ್ಮ ಸಂದೇಶಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.
@anasuyagopinath31643 жыл бұрын
ಸನ್ಮಾನ್ಯ ಪಾವಗಡ ಪ್ರಕಾಶ್ ರವರಿಗೆ ವಂದನೆಗಳು 🙏 ಬೆಲೆಬಾಳುವ ನಿಮ್ಮ ಮಾತುಗಳನ್ನು ನಾವು ಅನುಮೊದಿಸುತ್ತೇವೆ 🙏🙏🙏🙏🙏
@srinivasathanjavur72253 жыл бұрын
Shame on Hamsalekha for talking nonsense. Very well articulated Sri Prakash Guruji.
@eswarag3 жыл бұрын
Prakash Guruji, I respect you so much i always watched you on Chandana sir , you always explained Santhana Dharma. You explained and I believe all 3 Brahmas are equal and i know we all respect equally. We all know from where we have born ( all kinds ) and live ( trying to justify ) , finally we leave (which is the best truth ). So where is the division and what is the truth. I know Prakash Guruji is the only person who knows better. Thank you Guruji.
@vadirajkadekar76543 жыл бұрын
ವಿಷಯವನ್ನು ಸರಿಯಾಗಿ ವಿಶ್ಲೇಷಿಸಿದ್ದೀರಿ. ತಮ್ಮಂಥ ಪಂಡಿತರು ಪ್ರತಿಕ್ರಿಯಿಸಿದಾಗ ಅದಕ್ಕೆ ತೂಕ ಇರುತ್ತದೆ ಮತ್ತು ನಮ್ಮ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ. ಪಾವಗಡ ಪ್ರಕಾಶ್ ರಾವ್ ಅವರಿಗೆ ಹೃದಯ ತುಂಬಿದ ಧನ್ಯವಾದಗಳು. 🙏🙏🙏
@sharadans7433 жыл бұрын
ನಿಮ್ಮ ಪ್ರತಿಕ್ರಿಯೆಗೆ ನನ್ನ ಸಂಪೂರ್ಣ ಸಹಕಾರವಿದೆ ಗುರುಗಳೆ.
@subrayakrishna65403 жыл бұрын
@@sharadans743 namaste
@vijaylaxmipurohit11163 жыл бұрын
ಗುರುಗಳೇ ಸರಿಯಾಗಿ ತಿಳಿಸಿದ್ದೀರ.ಹಂಸಲೇಖ ಮಾತಾಡಿದ್ದ ಅಕ್ಷಮ್ಯ ಅಪರಾಧ. ಬೇರೆಯವರೂ ಈ ರೀತ ಮಾತಾಡಬಾರದು ಎಂಬ ಎಚ್ವರಿಕೆ ಬರಲಿ.
@ravindralakkundi61563 жыл бұрын
@@sharadans743 qqaaaa at
@ravindralakkundi61563 жыл бұрын
@@sharadans743 qqaaaa at Z
@radhalakshmijois3623 жыл бұрын
Ahankara, vishayada, vyaktiya bagge sariyada tiluvalike ಇಲ್ಲದಿದ್ದರೆ ಹೀಗೇ ಆಗುತ್ತದೆ .. ಹಾಗೇ ಗುರುಗಳೇ thank u for ur video n v too support the complaint.. 👍🏼🙏
@RadhaPriya12683 жыл бұрын
ಗುರುಗಳಿಗೆ ನನ್ನ ಅನ೦ತ ನಮಸ್ಕಾರಗಳು🙏🙏 ನನ್ನ ಬೆಂಬಲ ಇದೆ...ಇಂಥವರಿಗೆ ಪಾಠ ಕಲಿಸದೆ ಹೋದರೆ ಇನ್ನೂ ಹತ್ತಾರು ಇಂಥ ತರ್ಲೆ ಗಳು ಹುಟ್ಟಿಕೊಳ್ತವೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ತರುವುದು ಕಂಡಿತಾ...
@PradeepKumar-yl7uv3 жыл бұрын
ಧನ್ಯವಾದಗಳು ಗುರುಗಳೇ ನಿಮ್ಮಿಂದ ನನ್ನ ಕಣ್ತೆರೆಯಿತು ವಿಶ್ಲೇಷಣೆ ಚೆನ್ನಾಗಿ ಅರ್ಥವಾಯಿತು
@sheshagiriraok38653 жыл бұрын
Unfortunately, Swamaji, Brahmins who are getting freely available for critism They don't have any courage for other region. That Hindu getting easily target Ed by other other region. Thank 🙏 you for your support.
ಅತ್ಯುತ್ತಮ ಪ್ರತಿಕ್ರಿಯೆ ಪೂಜ್ಯ ಗುರುಗಳಿಂದ! ಹೀಗೆ ಸಾಂದರ್ಭಿಕ ಯೋಗ್ಯ ವಿಮರ್ಶೆಗಳಿಲ್ಲದೆ ಹಿಂದೂ ಸಮಾಜ ಅವಗಣನೆಗೆ ಕಾರಣವಾಗಿರುವದು! ಗುರುಗಳಿಗೆ ಹಾರ್ಧಿಕ ಧನ್ಯವಾದಗಳು!!🙏
@ratnakr56903 жыл бұрын
ಸರಿಯಾಗಿ ಹೇಳಿದ್ದಿರ ಪಾವಗಡದ ಗುರುಗಳಿಗೆ🙏🙏🙏🙏🙏🙏
@rajuhassanhal44383 жыл бұрын
ಹಂಸಲೇಖ ಅವರು ಸಾಂದರ್ಭಿಕವಾಗಿ ಪೇಜಾವರರ ಹೆಸರನ್ನು ತೆಗೆದುಕೊಂಡಿದ್ದಾರೆಯೇ ಹೊರತು ಪೇಜಾವರರನ್ನು ಅವಮಾನಿಸಲೆಂದಲ್ಲ ಎಂಬುದು ಈಗಾಗಲೇ ಜನಮಾನಸಕ್ಕೆ ಅರಿವಾಗಿದೆ, ಅಸ್ಪೃಶ್ಯತೆ ಎಂಬ ನೀಚ ಆಚರಣೆ ಬಗ್ಗೆ ಅರಿವು ಮೂಡಿಸಲು ಉದಾಹರಣೆಗಾಗಿ ಹಲವಾರು ಜನರು ಕೆಲವೊಮ್ಮೆ ಹಲವರ ಹೆಸರು ತೆಗೆದುಕೊಳ್ಳುವುದು ರೂಢಿಗತ. ಹೀಗಿದ್ದರೂ ಕೆಲವರ ಒತ್ತಡ ಮತ್ತು ಒತ್ತಾಯಕ್ಕೆ ಈಗಾಗಲೇ ಹಂಸಲೇಖ ಅವರು ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿದಮೇಲೂ ಕೂಡ, ಅವರು ಕ್ಷಮೆ ಕೇಳಿದ ರೀತಿ ಸರಿ ಇಲ್ಲ, ಅವ್ರ ಮುಖ ನೋಡಿ. ಹಿಂಗಾ ಕ್ಷಮೆ ಕೇಳೋದು? ಹಾಗೆ ಹೀಗೆ ಅಂತ ಹೇಳಿ ಬೆಂಕಿಗೆ ಪುನಃ ತುಪ್ಪ ಸುರಿದು ಗಲಭೆ ಎಬ್ಬಿಸಿ ಮಜಾ ತೆಗೆದುಕೊಳ್ಳುವ ನಿಮ್ಮ ಮಾನಸಿಕತೆಗೆ ಔಷಧ ಇಲ್ಲ. ತಾವು ತಿಳಿದವರು ತಿದ್ದಿಕೊಳ್ಳಿ ಅಂತ ಕಿರಿಯನಾದ ನಾನು ಹೇಳಲು ಮಾತ್ರ ಸಾಧ್ಯ. ನಮಸ್ಕಾರ🙏
@rajendramathad20033 жыл бұрын
@@rajuhassanhal4438 Mr. Hasan, it's not the question of in what mentality he beg for apology, the question is, how he twisted the facts to gain popularity. He is not trying build harmony in society, but trying to poison the mind's of people.
ನಮಸ್ಕಾರ ಗುರುಗಳೇ...ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ...ತುಂಬಾ ಚೆನ್ನಾಗಿ ತಿಳಿಸಿದ್ದೀರಿ 👌
@user-fu6wb3so7u3 жыл бұрын
ಮಾನ್ಯ ಗುರುಗಳೆ ನಿಮ್ಮ ವಿಶ್ಲೇಷಣೆ ಸರಿ ಇದೆ... ತಮಗೆ ತುಂಬು ಹೃದಯದ ಧನ್ಯವಾದಗಳು...🙏🙏🙏
@ayushshush47383 жыл бұрын
Who has given to him.. NAADA BRHAMA...really shame shame to him.. He doesn't have basic human common sense.. How he is became lyricists, Wen he doesn't know basic human qualitys... He is useless........ 🙏Namaste Sri Pavagada sir, superb explanation 🙏
@manjunathnagarajarao4393 жыл бұрын
One and only NAADA BRAHMA is SWAMY THYAGARAJA SWAMIGAL not this idiot.
@MegaBabu1433 жыл бұрын
ಉತ್ತಮವಾಗಿ ವಿಶ್ಲೇಷಿಸಿ ಖಂಡಿಸಿದ್ದೀರಿ. ಧನ್ಯವಾದಗಳು, ಬುದ್ಧಿ 🙏🏻🙏🏻🙏🏻🙏🏻🙏🏻🙏🏻🙏🏻🇮🇳
@dnk78783 жыл бұрын
ವಿನಾಶಕಾಲೇ ವಿಪರೀತ ಬುದ್ದಿ ಎನ್ನುವಂತಿದೆ .ಗುರುಗಳ ಮಾತಿಗೆ ನಮ್ಮ ಬೆಂಬಲವಿದೆ
@dattatrayajoshi70363 жыл бұрын
Hanslekha is a 'Gomukha Vyagra'. Now his real face has come out. Hanslekha shame on your part. We hope that lord Krishna will give you good sense to seek khsamapana of the Shri Pejawarji and his followers in true spirit.
@akshathaabhat3 жыл бұрын
Zee kannadaದವ್ರು ಮಹಾಗುರು ಅಂತಾ ಮೇಲೆ ಮೇಲೆ ಏರಿಸಿರೋದು ಜಾಸ್ತಿನೇ ಆಗಿದೆ... ಅದ್ರ effect ಇದು
@swarnalathavishwanath92063 жыл бұрын
ತಮ್ಮ ಅಭಿಪ್ರಾಯ ಸೂಕ್ತವಾಗಿದೆ.ನಮ್ಮೆಲ್ಲರ ಬೆಂಬಲವಿದೆ🙏
@ramakrishnahitlasara94373 жыл бұрын
ಗುರುಗಳೇ ತಮ್ಮ ಮಾತಿಗೆ ನಮ್ಮ ಹೃತ್ಪೂರ್ವಕ ಬೆಂಬಲ ಇದೆ🙏🙏.. ಜೀ. ಟಿವಿ ಯ ಸರಿಗಮಪ ಕಾರ್ಯಕ್ರಮದಲ್ಲಿ ಈ ಮಹಾ ಜಾತಿವಾದಿ ಹಂಸಲೇಖಾ ಇರುವವರೆಗೆ ನಾವು ಆ ಕಾರ್ಯಕ್ರಮ ನೋಡುವುದಿಲ್ಲ.... 👍
@ವಿವೇಕಾನಂದ3 жыл бұрын
ಹಾಗೆ ಧರ್ಮಗಳ ಮಧ್ಯೆ ವಿಷ ಹಿಡುವ ಸಂಘಗಳಿಂದಲೂ ಹೊರಬನ್ನಿ ಜೈಶ್ರೀರಾಮ್.
@hspramod3 жыл бұрын
@@SWAMYG8884 ಮನುಸ್ಮೃತಿ ಎಂದರೆ ಏನು? ಏನಿದೆ ಅದರಲ್ಲಿ? 🤔
@ayushshush47383 жыл бұрын
We too do not watch Zee channel
@trains87263 жыл бұрын
@@SWAMYG8884 ಹಳಸೋಗಿರೊ dialogue ಸಾಕುಬಿಡಪ್ಪ
@bbm11043 жыл бұрын
@@SWAMYG8884 have ever read Manu smrithi or just comment hearing from somebody
@srividya2073 жыл бұрын
Very well spoken. I'm glad this video has got 173k views. Lot more people need to watch and understand this
@anandakidoorak53373 жыл бұрын
ಹಂಸಲೇಖ ನಿಗೆ ಮತಿಭ್ರಮೆ ಆಗಿದೆ
@yuvamadhyama3 жыл бұрын
ನನ್ನ
@kalyanim.p74963 жыл бұрын
😀😀
@venkatachalapathivenkatach70812 ай бұрын
ನಿಜ್ವಾಗ್ಲೂ ಮತಿ ಭ್ರಮಣೆ ಆಗಿದೆ
@geetahegde25073 жыл бұрын
ಚೆನ್ನಾಗಿ ಜನರಿಗೆ ಅರ್ಥ ಮಾಡಿಸಿದ್ದರಿ. ಧನ್ಯವಾದ ಗಳು 🙏🙏🙏
@adinarayanamurthy16383 жыл бұрын
Sir you are perfectly correct thought , your experience is not age of Hamsalekha, Arad thumbida madika
@KrishnaMurthy-lt5lv3 жыл бұрын
True subject to say well 👃👍
@knagaraja93543 жыл бұрын
I completely support Mr. Pavagada Prakash Rao analysis and statement 🙏👍
@prasadgksbr63793 жыл бұрын
ಪೂಜ್ಯ ಡಾ ಪಾವಗಡ ಪ್ರಕಾಶರಾವ್ ಗುರೂಜಿ, ಪೇಜಾವರ ಶ್ರೀಪಾದರ ವಿಷಯದಲ್ಲಿ ಬಹಳ ಲಘುವಾಗಿ ಮಾತನಾಡಿದ ಹಂಸಲೇಖ ಎನ್ನುವವರ ವಿಷಯವಾಗಿ ತಾವು ವ್ಯಕ್ತಪಡಿಸಿದ ಒಂದೊಂದು ವಿಚಾರಗಳು ಅರ್ಥಪೂರ್ಣವಾಗಿವೆ. ತಾವು ಮಂಡಿಸಿದ ವಿಚಾರಗಳಿಂದ ತಮ್ಮ ವ್ಯಕ್ತಿತ್ವ ಸ್ವರ್ಣಮೆರಗು ಪಡೆದಿದೆ. ಪೇಜಾವರ ಶ್ರೀಪಾದರ ಬಗ್ಗೆ ತಾವು ಇರುವುದನ್ನೇ ಅತ್ಯಂತ ಗೌರವದಿಂದ ಹೇಳಿದ್ದು ನಮಗೆ ತಮ್ಮ ಬಗ್ಗೆ ಇರುವ ಗೌರವ ನೂರ್ಮಡಿಸಿದೆ. ಮಾಧ್ವ ಸಮುದಾಯದ ಮಠೀಯ ಸಂಪ್ರದಾಯಗಳನ್ನು ಬದಿಗಿಟ್ಟು ಮನುಷ್ಯ ಮನುಷ್ಯರಲ್ಲಿ ಭೇದ ಸಲ್ಲದು ಎನ್ನುವ ಸಂದೇಶ ಕೊಡುವ ದ್ರಷ್ಟಿಯಿಂದ ಅವರು ಅಸ್ಪೃಶ್ಯತೆ ಅಲ್ಲಗಳೆದು ಅವರ ಕೇರಿಗೆ ಹೋಗಿ ಬಂದದ್ದು. ಬ್ರಾಹ್ಮಣರ ಮನೆಯಲ್ಲೇ ಏನೂ ತಿನ್ನದ ಸನ್ಯಾಸಿ ನಿಯಮ ಪಾಲಿಸಿದ ಆದರೂ ಹಾಲು ಕುಡಿದ ಅವರ ನಡೆ ಇನ್ನೂ ಕ್ರಾಂತಿಕಾರಿಯಾದದ್ದು. ಅವರ ಈ ಹೆಜ್ಜೆಯನ್ನು ಎಲ್ಲರೂ ಗೌರವಿಸಬೇಕು. ವಿಶೇಷವಾಗಿ ಶ್ರೀರಾಮಮಂದಿರ ನಿರ್ಮಾಣದ ವಿಷಯದಲ್ಲಿ ಅತ್ಯಂತ ಕಠೋರ ನಿಲುವು ತಳೆದ ಸ್ವಾಮೀಜಿ ಅಯೋಧ್ಯಯ ಸರಯೂ ನದಿಯ ದಂಡೆಯಲ್ಲಿ ಉಪವಾಸ ಕುಳಿತು ಕೇಂದ್ರಸರ್ಕಾರದ ಗಮನ ಸೆಳೆದರು. ಇಡೀ ದಕ್ಷಿಣ ಭಾರತದ ಪ್ರತಿನಿಧಿಯಂತಿದ್ದ ಶ್ರೀಗಳು ಪ್ರಧಾನಮಂತ್ರಿಗಳಿಗೂ ಮಾರ್ಗದರ್ಶನ ಮಾಡಬಲ್ಲವರಾಗಿದ್ದರಿಂದಲೇ ಅವರಿಗೆ ಕೇಂದ್ರಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಿದ್ದು ಆ ಅವಿವೇಕಿ ಹಂಸಲೇಖಗೆ ತಿಳಿಯಬಾರದೇ. ಏನೇ ಇರಲೀ ಇಂತಹ ಸಂದರ್ಭಗಳಲ್ಲಿ ಪಂಡಿತರು, ವಿದ್ವಾಂಸರು ಮತ್ತು ಮೇಧಾವಿಗಳು ಮೌನವಹಿಸುತ್ತಾರೆ. ಆದರೆ ತಾವು ಅತ್ಯಂತ ನಿರ್ಭಿಡೆಯಿಂದ ತಮ್ಮ ವಿಚಾರಗಳನ್ನು ತಮ್ಮ ಪ್ರಖರವಾಣಿಯಿಂದ ಆ ಅಪ್ರಬುದ್ಧನ ಮಾತುಗಳನ್ನು ಖಂಡಿಸಿದ್ದೀರಿ. ಅಖಿಲ ಭಾರತ ಬ್ರಾಹ್ಮಣ ಸಭೆ ಅಧ್ಯಕ್ಷ ಶ್ರೀ ಮುರಳೀಧರ್ ಅವರ ಮಾತುಗಳಿಗೆ ಬೆಂಬಲ ಸೂಚಿಸಿದ್ದೀರಿ. ಹಾಗೆ ಆದರ್ಶ ಪ್ರಾಯರಾಗಿದ್ದೀರಿ. ತಮಗೆ ಅನಂತ ಧನ್ಯವಾದಗಳು.
@rameshg52903 жыл бұрын
ಗುರುಗಳಿಗೆ ಸಾಷ್ಟಾಂಗ ನಮಸ್ಕಾರ. ತಮ್ಮ ಮಾತಿಗೆ ನನ್ನ ಸಂಪೂರ್ಣ ಸಹಕಾರವಿದೆ.
@shashidharan-qo2yz2 ай бұрын
ಗುರುಗಳೇ ನಿಮ್ಮ ಮಾತಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಮಾಂಸಲೇಖ ಅವರಿಗೆ ಧಿಕ್ಕಾರ
@rameshhallitalvar45463 жыл бұрын
Worthy lines by Guru ji🙏
@krishnamurthysn43903 жыл бұрын
Very good comments thanks swamigale
@krishnaprasad11783 жыл бұрын
I agree respected Sir
@SunilKumarKulkarni3 ай бұрын
We are proud of you Guruji. Your explanation is simply great
@shailajav35843 жыл бұрын
ಗುರುಗಳೇ ಅತ್ಯಂತ ಶ್ಲಾಘನೀಯ ಹೆಜ್ಜೆ.... ತಮ್ಮ ವಿಶ್ಲೇಷಣೆ ಅರ್ಥಪೂರ್ಣ.... ತಮಗೆ ಧನ್ಯವಾದಗಳು ಮತ್ತು ನಮಸ್ಕಾರಗಳು.
@veenatonapi45183 жыл бұрын
Very aptly put forth. Mr. Hanslekha owes an apolgy to all the Hindus. Its just unpardonable to speak the way he did about Poojya Pejavar Swamiji who rendered yeoman service to humanity
@vinodkarki123 жыл бұрын
🙏🙏🙏 ತುಂಬಾ ಸುಂದರವಾಗಿ ವಿಶ್ಲೇಷಿಸಿದ್ದೀರಿ ಧನ್ಯವಾದಗಳು🙏🙏🙏
@meenahosamane93523 жыл бұрын
ಹೌದು
@drradakrishnashastry71823 жыл бұрын
ನಿಮ್ಮ ವಸ್ತುನಿಷ್ಠ ವಿಶ್ಲೇಷಣೆಗೆ ಧನ್ಯವಾದಗಳು ಹಾಗೂ ಅಭಿನಂದನೆಗಳು
@thimaraddythimaraddy71623 жыл бұрын
ಗುರುಗಳೇ ತಮ್ನ ಸ್ಪಷ್ಟ ನಿಲುವಿಗೆ ಧನ್ಯವಾದಗಳು
@harshag13352 жыл бұрын
Whatever hamsaleka sir told its fact, istead of going to dalits home, lets invite them to their homes.. From long long years the pbm is many ppl are not allowing dalits to their stores, villages, homes and temples...
@sumanashree3 жыл бұрын
100% true 😑😑😑actually we started disliking him when he started to be a judge on ZEE Kannada Sa Re Ga Ma Pa itself..because there he speaks only about himself, praising about himself always and judging contestants more on their background than based on their talent...
@user-fu6wb3so7u3 жыл бұрын
Very well said...and it's true... His comments were uncalled-for and Disgusting...It only shows his real face...Very unfortunate developments....
@lokeshbojaraju88613 жыл бұрын
ಬ್ರಾಹ್ಮಣ ಮನಸ್ಥಿತಿಯ ಕೊಚ್ಚೆ ಜನಗಳು ನೀವು... ಬ್ರಾಹ್ಮಣರು ಮಾನವ ಜಾತಿಗೆ ಅವಮಾನ......
ವಿಶ್ಲೇಷಣೆ ತುಂಬಾ ಅರ್ಥಪೂರ್ಣವಾಗಿ ಮಾಡಿದ್ದೀರಿ, ಇದು ಹಂಸಲೇಖರ ಅಹಂಕಾರದ ಪರಮಾವದಿ, ಕ್ಷಮೆಗೆ ಎಂದೂ ಅರ್ಹರಲ್ಲ.
@shashidharbellary3 жыл бұрын
ಹಿಂದೂ ಸಮಾಜವನ್ನು ಒಡೆಯುವ ಕುತ್ಸಿತ ಮನೋಭಾವ ಇದು. ಹಂಸಲೇಖ ಬಹಿಷ್ಕಾರಕ್ಕೆ ಅರ್ಹರು.
@mrshankara3 жыл бұрын
ಸಂಗೀತ ಬ್ರಹ್ಮ ನಿಗೆ ಈಗ ಕಷ್ಟದ ಸಮಯ. ಸಿನೆ ಇಂಡಸ್ಟ್ರಿಗೆ ಈತ out dated. ಪ್ರಸ್ತುತ ಯಾವುದೇ ಸಿನೆಮಾ ಇವರ ಕೈಲಿ ಇಲ್ಲ. ಟಿವಿಯಲ್ಲಿ ಅಲ್ಪ ಸ್ವಲ್ಪ ನಡೀತಾ ಇದೆ. ಹೆಸರಿನ ಚಲಾವಣೆ ಕಡಿಮೆ ಆಗಿದೆ. ಆದ್ದರಿಂದ, ಯಥಾಪ್ರಕಾರ Limelight ಗೆ ಬರೋಕೆ ಅತ್ಯಂತ ಯಶಸ್ವಿ shortcut ಅಂದರೆ Brahmin bashing. ಎರಡು ನಿಮಿಷಗಳ ಪ್ರಚಾರ risk ಇಲ್ಲದೆ ಸಿಗುತ್ತದೆ, ಸ್ವಲ್ಪ ಅದರ ಬಗ್ಗೆ ಪರ-ವಿರೋಧಗಳ ಚರ್ಚೆ ಆಗುತ್ತದೆ. ಅಲ್ಲೀ ತನಕ ತಮ್ಮ ಹೆಸರು ಮೀಡಿಯಾನಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಈತ ಬಳಸಿಕೊಳ್ಳೋದು ಯಾರನ್ನು? ಯಾರ ವಿರೋಧ ತನಗೆ ಏನೂ ಹಾನಿಮಾಡುವುದಿಲ್ಲವೋ ಅಂತಹವರನ್ನು. ಅಂತಹ ತಾಕತ್ತು ಇದ್ದಿದ್ದರೆ ತಥಾಕಥಿತ 'ಬಲಿತ' ಜನಾಂಗದ, ರಾಜಕೀಯ/ಜಾತಿ ಪ್ರಾಬಲ್ಯ ಹೊಂದಿರುವ ಮಠಾಧಿಪತಿಯನ್ನು ಈ ರೀತಿಯ ಟೀಕೆ ಮಾಡಿದ್ದರೆ, ಆಗ ಪರಿಣಾಮ ಬೇರೆಯೇ ಇರುತ್ತಿತ್ತು. ಬಲಿ ಎತ್ತಿಬಿಡ್ತಾ ಇದ್ದರು ಇವರನ್ನು ಆ ಜನಾಂಗದವರು. "ಸರ್ ತನ್ ಸೇ ಜುದಾ" ಆಗ್ತಾ ಇತ್ತು. ಆದ್ದರಿಂದ ಇದನ್ನು ತಪ್ಪಿಸಿಕೊಳ್ಳಲು ಮತ್ತು ಚಲಾವಣೆಗೆ ಬರಲು ಸುಲಭ ಮಾರ್ಗ - "Brahmin Bashing". ಇದೇನೂ ಹೊಸ technique ಅಲ್ಲ. ಎಲ್ಲ ChrilsamoLeftists ಗಳ ಬತ್ತಳಿಕೆಯಲ್ಲಿ ಇರೋ common ಅಸ್ತ್ರ. ಈ ಪ್ರಸಂಗದಿಂದ ಹಂಸಲೇಖಾ ದು "cat is out of the bag." ಮನ್ನಣೆಯ ದಾಹಕ್ಕೆ ಒಳಗಾಗಿರೋ, ಪ್ರಾಮುಖ್ಯತೆ ಕಳೆದುಕೊಂಡಿರೋ ಹಾತಾಶ ವ್ಯಕ್ತಿಯ misery ಇಲ್ಲಿ ಕಾಣುತ್ತದೆ.
@user-fu6wb3so7u3 жыл бұрын
@@mrshankara ನಿಜ...ಇದರಿಂದ ಅವರ ನಿಜ ರೂಪವನ್ನು ಅವರೇ ಜಾಗ ಜ್ಜಾಹಿರ ಮಾಡಿಕೊಂಡಿದ್ದಾರೆ...ಎಂಥಾ ಕೀಳು ಮನಸ್ಥಿತಿ ಅವರದ್ದು...ಕರ್ನಾಟಕ ಜನತೆ ಮುಂದೆ ಎಷ್ಟು ಕುಬ್ಜರಾಗಿ ಹೋದರು...ಕ್ಷಮೆಗೆ ಅನರ್ಹರು...
@thippannam.s.jamadagni74473 жыл бұрын
ಹಂಸಲೇಖ ನುಡಿದದ್ದು ಅವನ ಅಹಂಕಾರದ ಪರಮಾವಧಿ. ಆ ವ್ಯಕ್ತಿ ಕ್ಷಮೆಗೂ ಆರ್ಹನಲ್ಲ. ಗೋಮುಖ ವ್ಯಾಘ್ರ.
@lokeshar69773 жыл бұрын
ಬೊಚ್ಚು ಬಾಯಿ ಯ ,ತುಚ್ಛ ಮನಸ್ಸಿನ ಕಂಸ ಈ ಹಂಸಲೇಖ ,ಅವರ ಕಾಲಿನ ದೂಳಿಗು ಸಮನಲ್ಲದ ಈ ಕಂಸ ನಿಗೇ ನನ್ನ ಧಿಕ್ಕಾರ ವಿರಲಿ
@s.anajundappa88282 ай бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ ಅದ್ಬುತವಾದ ಸಂದೇಶ ಕೊಟ್ಟಿದ್ದೀರಿ ❤❤❤
@geetagajendra44463 жыл бұрын
ಗುರುಗಳ ಅಭಿಪ್ರಾಯ ಬಹಳ ಸರಿಯಾಗಿದೆ ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
@harikrishnaraghuraman33483 жыл бұрын
Good analysis by Sri Dr. Pavagada Prakash Rao.
@sudhasomesh62533 жыл бұрын
ಬಹಳ ಚೆನ್ನಾಗಿ ವಿವರಿಸಿದ್ದೀರಿ ಗುರುಗಳೇ.🙏🙏🙏 ನಮ್ಮ ಬೆಂಬಲ ನಿಮಗೆ ಇದೆ.
@kckulkarni24272 ай бұрын
ಹಂಸಲೇಖಾ ಇವರ ಹೇಳಿಕೆಯನ್ನು ಅತ್ಯಂತ ಗಂಬೀರವಾಗಿ ವಿರೋಧಿಸಿ,ಅವರ ವಿರೋಧಕ್ಕೆ ನಾನು ಕೂಡ ಬೆಂಬಲಿಸುತ್ತೇನೆ .
@venugopalamurthymaradi18493 жыл бұрын
Sri pejavar swamiji is an outstanding Saint as per my experience. I am a Devanga community person, When I requested Swamiji on 12-12-1992 to address the Dharma Sammelana to enlight our persons in spite of not present at Bangalore he accepted the invitation readily and told he will come from Udupi and reach at, 4.30pm sharp. I Astonished to receive Swamiji at the said time with Punctuality, addressed with highly Spiritual maturity is a great out standing experience to me to have such a simple with very broad minded Spiritual Saint in my life. V
@bharatitagare40443 жыл бұрын
ಜೈ ರಾಮಕೃಷ್ಣ ಗುರುಗಳಿಗೆ. ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ. ಬನ್ನಿ ಗುರುಗಳೇ ಅವರ ವಿರುದ್ಧ ಹೋರಾಟನಡೇಸೋಣ.
@doreswamydore67713 жыл бұрын
“ಬುದ್ದಿ ಕಾಣುವುದಿಲ್ಲ, ಆದರೆ ಅದು ತನ್ನ ಇರುವಿಕೆಯನ್ನು ತೊರಿಸದೆ ಇರುವುದಿಲ್ಲ” ಹಂಸಲೇಖರವರ ಬುದ್ದಿ ಈಗ ಹೊರಗೆ ಕಾಣಿಸಿದೆ.
@satishnarayana86772 жыл бұрын
Super sir .you had explained in simple way . And value of our guru .
@SaralaKarya_Raja3 жыл бұрын
🙏🙏🙏 Shri Krishna Mukhyaprana Om Sri Gurubhyo Namaha Jai Shree Ram Jai Bharath Matha Ki... 🙏🙏🙏
@avp48583 жыл бұрын
ಗುರುಗಳೇ ತಮಗೆ ನಮಸ್ಕಾರಗಳು... ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿರುವಿರಿ... ತಮಗೆ ನಮ್ಮ ಬೆಂಬಲವಿದೆ....
@shivaprakashsampige67553 жыл бұрын
explained very well guruji. every body should here understand the real mentality of hamsaleka
Namaste sir, Thank you for your visit on yesterday at Kanakadhara Mahalakshmi temple...
@umabhat31033 жыл бұрын
ಹಂಸಲೇಖ ಇರುವವರೆಗೆ Zಕನ್ನಡ ನೋಡುವದಿಲ್ಲ, ಅಲ್ಲಿರುವ ಹಾಡುಗಾರರೂ ಇವರು ಅಲ್ಲಿ judge ಆಗಿರುವಾಗ ಹಾಡದಿರುವದು ಒಳ್ಳೆಯದೇನೋ
@harshag1335 Жыл бұрын
Bekagilla hogu😂
@RavikumarD.P Жыл бұрын
ಹಂಸಲೇಖ... 💙💙
@sureshchandra38293 жыл бұрын
Suresh Chandra Let Brahmins Boycott programmes that are presided by hamsalekha - let it be as judge or participant among jury members.
@keshavamurthy43353 жыл бұрын
Not only members all VHP activists and office bearers should by ought. Sri sri ಸ್ವಾಮಿಜಿ work hard for VHP organization. That time I too accossiated with VHP.
@prakashgowda49213 жыл бұрын
@@keshavamurthy4335 if non bramhins unite you will not have food, shelter, cloth.behave humanly.jai viswamanav kuvempu.
@@prakashgowda4921 I too having to humanity. Please tell Hamsalekha also.🙏🙏
@sheshagirir32543 жыл бұрын
Sariyada vishleshane tumba danyavadagalu
@sumanhv61493 жыл бұрын
ನಮಸ್ಕಾರಗಳು. 🙏🏻 ನಾವೂ ಹಲವು ದೇಶಗಳನ್ನು ಸುತ್ತಿದ್ದೇವೆ. ಇಂಡೋನೇಷ್ಯಾ, ಆಸ್ಟ್ರೇಲಿಯಾ ಅಮೇರಿಕಾ ಲಿ ಅಲ್ಲಿನ ಜನ ನಾವು ಸಸ್ಯಾಹಾರಕ್ಕೆ ಪರದಾಡಿದಾಗ ಅತ್ಯಂತ ಕಾಳಜಿ ಇಂದ ನಮಗೆ ತಿನ್ನಲು ಏನಾದ್ರೂ ಮಾಡಿಕೊಡುತ್ತಿದ್ದರು. ಇದು ಒಂದು ದೇಶದ ಅನುಭವವಲ್ಲ. ಅಮೇರಿಕನ್ನರೂ ಶಾಖಾಹಾರಿಗಳನ್ನು , ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಈರೀತಿಯ ತುಚ್ಚ ಮಾತುಗಳು ನಮ್ಮ ದೇಶದಲ್ಲೇ ಕೇಳುವುದು.
@indiradv60413 жыл бұрын
ಇಂತವರು ಕನ್ನಡ ನಾಡಿನಲ್ಲಿ ಹುಟ್ಟಿದ
@nagarajashastri82903 жыл бұрын
ಗಂಗರಾಜು ಮಠಕ್ಕೆ ಹೋಗಿ ಕ್ಷಮೆ ಯಾಚಿಸಿ ಇಲ್ಲವಾದಲ್ಲಿ ನೀವು ದುಷ್ಟರ ಸಾಲಿಗೆ ಸೇರುವ ದಿನ ದೂರವಿಲ್ಲ
@prakashgowda49213 жыл бұрын
Sasyari means food from plants not from animals.milk is not vegetarian.you can not make fun of non veg food.now days it is becoming fashion.I hate pejavar practice at udupi.
@nagarajashastri82903 жыл бұрын
@@prakashgowda4921 you are right food practices are highly individual and it's their right forcing a person to eat the a person is not good whether it is veg or non veg
@sumanhv61493 жыл бұрын
ಹೌದು. ಊಟ ತನ್ನ ಇಚ್ಛೆ ಅಂತ ಅದಕ್ಕೇ ಹೇಳೋದು. ಅದನ್ನ ಅವರವರ ಇಷ್ಟಕ್ಕೆ ಬಿಟ್ಟು ಬಿಡಬೇಕು. ಅಪಹಾಸ್ಯ ಮುದಲಿಕೆಯನ್ನು ಎಲ್ಲರೂ ಬಿಟ್ಟು ದ್ವೇಷ( hatred) ಮರೆಯಬೇಕು.
ಸ್ಪಷ್ಟ ವಿವರಣೆ ನೀಡಿದ ಗುರುಗಳ ಚರಣಕೆ ಅನ೦ತ ವ೦ದನೆಗಳು...
@jadiyappah64923 жыл бұрын
Niv yelli erodhu Bo su di ke Sule magane
@sathishmanjinadi93433 жыл бұрын
@@jadiyappah6492 ... Oh my God....
@abhinavkashyap67173 жыл бұрын
@@jadiyappah6492 yake avru ninage yenu madidru
@drlmkop20163 жыл бұрын
Good interpretation Chennage magalarati madidirre guruji salute 👏🙏✊
@vvom24773 жыл бұрын
ತಾವು ಈ ಅರ್ಥಪೂರ್ಣವಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದೀರಿ , ನೀವು ನೀಡುತ್ತಿರುವ ಬೆಂಬಲಕ್ಕ ನನ್ನ ಧ್ವನಿಯೂ ಇದೆ.. ಹಂಸಲೇಖರ ಅಹಂಕಾರದ ಮಧ ಇಳಿಯ ಬೇಕು/ ಕ್ಷಮೆಯ ರೀತಿಯಲ್ಲಿ ಕ್ಷಮೆ ಕೇಳುವ ಮೂಲಕ ಪೇಜಾವರ ಶ್ರೀಗಳಿಗೆ ಗೌರವ ಸಲ್ಲಬೇಕು
@shivuwins37283 жыл бұрын
ಸರ್ ಕ್ಷಮೆ ರೀತಿಯಲ್ಲಿ ಕ್ಷಮೆ ಕೇಳೋದು ಅಂದ್ರೆ ಹೇಗೆ ಸರ್
@RekhaS-es7yt2 ай бұрын
I agree with u swamiji, our support is there.
@sumanakuriya55483 жыл бұрын
ಗುರುಗಳೇ , ಹಂಸಲೇಖರ ವಿರುದ್ದ ತಗೊಳ್ಳುವ ಎಲ್ಲಾ ಕ್ರಮಗಳನ್ನು ನಾನು ಕೂಡ ಬೆಂಬಲಿಸುತ್ತೇನೆ.
@bhatrajeshwari94653 жыл бұрын
Very true respected sir. I support it
@nagavallis84253 жыл бұрын
ನಮಸ್ತೇ ಗುರುಗಳೇ, ತುಂಬಾ ಸಮಂಜಸ ವಾಗಿ ಉತ್ತರ ನೀಡಿದ್ಧೀರಾ. ಇಂತಹ ಮನಸ್ಧಿತಿ ಇರುವವರಿಗೆ ತಮ್ಮಂತಹ ಗುರುಗಳಿಂದ ಲೇ ಉತ್ತರ ಸಿಗಬೇಕು. ಪೇಜಾವರ ಮಠದ ಇಂದಿನ ಪೂಜ್ಯ ಗುರುಗಳು ಹೇಳಿರುವಂತೆ ಆ ಕೃಷ್ಣ ನೇ ಪಾಠ ಕಲಿಸುತ್ತಾನೆ.ಧನ್ಯವಾದಗಳು ಗುರುಗಳೇ.
@sheshachalacv24893 жыл бұрын
ಮೌನಕ್ಕೆ ಶರಣಗುವವರ ಮದ್ಯೆ ನಿಮ್ಮ ಪ್ರತಿಕ್ರಿಯೆ ಸ್ವಾಗತರ್ಹ ಮತ್ತು ಸಮಾಯೋಚಿತ.